ET Kannada
ET Kannada
  • 139
  • 470 655
ಗುಡ್‌ನ್ಯೂಸ್‌..! ಚಿನ್ನ, ಬೆಳ್ಳಿ ಮೇಲಿನ ಕಸ್ಟಮ್ಸ್‌ ಸುಂಕ ಇಳಿಕೆ; ಬಜೆಟ್‌ನಲ್ಲಿ ಘೋಷಣೆ!| Economic Times Kannada
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಹಿಳೆಯರು, ಗೃಹಿಣಿಯರು ಖುಷಿ ಪಡುವ ಸುದ್ಧಿಯನ್ನು ನೀಡಿದ್ದಾರೆ. ಹೌದು, ಮಂಗಳವಾರ ಮೋದಿ 3.0 ಸರ್ಕಾರದ ಮೊದಲ ಬಜೆಟ್‌ ಮಂಡಿಸಿದ ನಿರ್ಮಲಾ ಸೀತಾರಾಮನ್‌ ಬಂಗಾರ ಪ್ರಿಯರಿಗೆ ಗುಡ್‌ ನ್ಯೂಸ್‌ ನೀಡಿದ್ದು, ಚಿನ್ನ ಹಾಗೂ ಬೆಳ್ಳಿ ಮೇಲಿನ ಆಮದು ಸುಂಕವನ್ನು ಕಡಿತಗೊಳಿಸಿದ್ದಾರೆ. ಇದರಿಂದ ಬಂಗಾರ ಹಾಗೂ ಬೆಳ್ಳಿ ಬೆಲೆ ಭಾರೀ ಪ್ರಮಾಣದಲ್ಲಿ ಇಳಿದಿದ್ದು, ಚಿನ್ನ ಖರೀದಿಸಬೇಕು ಎನ್ನುವವರಿಗೆ ಬೆಸ್ಟ್‌ ಅಂದ್ರೇ ಬೆಸ್ಟ್‌ ಸಮಯ ಬಂದಿದೆ. ಅದಲ್ಲದೇ ಬೆಲೆ ಇಳಿಕೆಯಿಂದ ಚಿನ್ನ ಹಾಗೂ ಬೆಳ್ಳಿ ಖರೀದಿ ಕೂಡ ಹೆಚ್ಚಲಿದೆ. ಹಾಗಾದ್ರೆ ನಿರ್ಮಲಾ ಸೀತಾರಾಮನ್‌ ಘೋಷಿಸಿದ್ದು ಏನು? ವಿತ್ತ ಸಚಿವೆಯ ಘೋಷಣೆಯಿಂದ ಬಂಗಾರ ಹಾಗೂ ಬೆಳ್ಳಿ ದರ ಎಷ್ಟು ಇಳಿಯಲಿದೆ ಎಂಬುದರ ವಿವರ ಇಲ್ಲಿದೆ.
ಮಂಗಳವಾರ ಕೇಂದ್ರ ಬಜೆಟ್‌ ಮಂಡಿಸಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಚಿನ್ನ ಹಾಗೂ ಬೆಳ್ಳಿ ಮೇಲಿನ ಆಮದು ಸುಂಕವನ್ನು ಶೇ.6ಕ್ಕೆ ಇಳಿಸಿದ್ದಾರೆ. ಅದರ ಜೊತೆ ಪ್ಲಾಟಿನಂ ಮೇಲಿನ ಆಮದು ಸುಂಕವನ್ನು ಕೂಡ ಶೇ.6.4ಕ್ಕೆ ಇಳಿಸಲಾಗಿದೆ. ಇದು ದೇಶಿಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿಕೆಗೆ ಕಾರಣ ಆಗಲಿದ್ದು, ಬೇಡಿಕೆಯನ್ನು ಹೆಚ್ಚಿಸಲಿದೆ. ಸದ್ಯ ಚಿನ್ನ ಹಾಗೂ ಬೆಳ್ಳಿ ಮೇಲೆ ಶೇ.10ರಷ್ಟು ಮೂಲ ಆಮದು ಸುಂಕ ಹಾಗೂ ಶೇ.5ರಷ್ಟು ಕೃಷಿ ಮೂಲಸೌಕರ್ಯ ಅಭಿವೃದ್ಧಿ ಸೆಸ್‌ ಕೂಡಿ ಶೇ.15ರಷ್ಟು ಕಸ್ಟಮ್ಸ್‌ ಸುಂಕ ಇತ್ತು. ಈಗ ಅದನ್ನು ಶೇ.6ಕ್ಕೆ ಇಳಿಸಲು ಸರ್ಕಾರ ಮುಂದಾಗಿದೆ.
#neermalasitharaman #unionbudget2024 #goldandsilver
Our Website : kannada.economictimes.com/
Facebook: ETKannada
Twitter: EtKannada
A destination to know all that is happening in the economic world in your favorite language Kannada. Business, Finance, India and World Economy news in Kannada.
zhlédnutí: 308

Video

ತಿಂಗಳ ಸಂಬಳ ಪಡೆಯೋರೆ ಗಮನಿಸಿ! ಸ್ಟ್ಯಾಂಡರ್ಡ್‌ ಡಿಡಕ್ಷನ್‌ 75,000, ಬದಲಾಯ್ತು IT Slab | Economic Times Kannada
zhlédnutí 162Před 16 hodinami
ಜುಲೈ 23ರ ಮಂಗಳವಾರ ಹಣಕಾ​​ಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಏಳನೇ ಬಾರಿಗೆ ಬಜೆಟ್‌ ಮಂಡಿಸಿದರು. ಈ ಬಜೆಟ್‌ನಲ್ಲಿ ಹೊಸ ತೆರಿಗೆ ಪದ್ಧತಿಯ ಬಗ್ಗೆ ಮಾತ್ರ ಅವರು ಮಾತನಾಡಿದರು. ಹಳೆಯ ತೆರಿಗೆಯ ಪದ್ಧತಿಯ ಬಗ್ಗೆ ಯಾವುದೇ ಬದಲಾವಣೆ ಅಥವಾ ಪ್ರಸ್ತಾಪಗಳನ್ನೂ ಅವರು ಮಾಡಲಿಲ್ಲ. ಆದರೆ, ಹೊಸ ತೆರಿಗೆ ಪದ್ಧತಿ ಆಯ್ದುಕೊಂಡವರಿಗೆ ಅಲ್ಪ ಕೊಡುಗೆ ಘೋಷಿಸಿದ್ದಾರೆ. ಸ್ಟ್ಯಾಂಡರ್ಡ್‌ ಡಿಡಕ್ಷನ್‌ ಮೊತ್ತವನ್ನು 50,000 ರೂಪಾಯಿಯಿಂದ 75,000 ರೂಪಾಯಿಗೆ ಏರಿಕೆ ಮಾಡಿರುವುದಾಗಿ ಬಜೆಟ್‌ ಭಾಷಣದಲ್ಲಿ ಹೇ...
Union Budget 2024 : ಯಾವುದರ ಬೆಲೆ ಇಳಿಕೆ? ಯಾವುದು ಏರಿಕೆ? ಚಿನ್ನದ ಬೆಲೆ ಇಳಿಯುತ್ತಾ? | Economic Times Kannada
zhlédnutí 82Před 16 hodinami
ಮೋದಿ 3.0 ಸರ್ಕಾರದ ಬಹುನಿರೀಕ್ಷಿತ ಮೊದಲ ಬಜೆಟ್‌ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಯಶಸ್ವಿಯಾಗಿ ಮಂಡಿಸಿದ್ದಾರೆ. ಸುಮಾರು ಒಂದೂವರೆ ಗಂಟೆಗಳ ಕಾಲ ಮುಂಗಡ ಪತ್ರವನ್ನು ಓದಿದ ನಿರ್ಮಲಾ ಸೀತಾರಾಮನ್‌ ಯಥಾಪ್ರಕಾರದಂತೆ ಜನಪ್ರಿಯ ಘೋಷಣೆಗಳಿಗಿಂತ ಆರ್ಥಿಕ ಶಿಸ್ತಿಗೆ ಆದ್ಯತೆ ನೀಡಿದ್ದಾರೆ. ಅದರಲ್ಲೂ ಅನೇಕ ವಸ್ತುಗಳ ಬೆಲೆಯನ್ನು ಇಳಿಸುವ ಮೂಲಕ ಮಧ್ಯಮ ವರ್ಗಕ್ಕೆ ಕೊಡುಗೆಯನ್ನು ನೀಡಿದ್ದರೆ, ಹಲವು ಉತ್ಪನ್ನಗಳ ಮೇಲಿನ ತೆರಿಗೆ ಹೆಚ್ಚಿಸಿ ಒಂದಿಷ್ಟು ವರ್ಗಗಳಿಗೆ ಶಾಕ್‌ ನೀಡಿದ್ದಾರ...
ಕೃಷಿ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಭರಪೂರ ಕೊಡುಗೆ; ರೈತರಿಗೆ ಸಿಕ್ಕ ಅನುದಾನ ಎಷ್ಟು? | Economic Times Kannada
zhlédnutí 3KPřed 16 hodinami
ಮೂರನೇ ಬಾರಿಗೆ ಪ್ರಧಾನಿ ಪಟ್ಟ ಅಲಂಕರಿಸಿರುವ ಮೋದಿ ಮೇಲೆ ಈ ಬಾರಿ ದೇಶದ ಅನ್ನದಾತರು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು.. ಬಜೆಟ್‌ನಲ್ಲಿ ರೈತರಿಗೆ ಮೋದಿ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡುತ್ತಾರಾ ಎಂಬ ನಿರೀಕ್ಷೆಗಳು ಇದ್ದವು.. ಅದರಂತೆ ನಿರ್ಮಲಾ ಸೀತಾರಾಮನ್‌ ಅವರು ಈ ಬಾರಿ ಬಜೆಟ್‌ನಲ್ಲಿ 9 ಕ್ಷೇತ್ರಗಳಿಗೆ ಹೆಚ್ಚು ಒತ್ತು ನೀಡಿದ್ದಾರೆ. ಶಿಕ್ಷಣ ಉದ್ಯೋಗ, ಕೈಗಾರಿಕೆ, ಮಹಿಳೆಯರು ಹೀಗೆ ಹಲವು ಕ್ಷೆತ್ರಗಳಿಗೆ ಹೆಚ್ಚಿನ ಒತ್ತು ನೀಡಿರುವುದು ಇಲ್ಲಿ ಎದ್ದು ಕಾಣುತ್ತೆ.. ಅದರಲ್ಲಿ ...
Modi 3.0 ಬಜೆಟ್‌ನಲ್ಲಿ ಮಿತ್ರಪಕ್ಷಗಳಿಗೆ ಬಂಪರ್‌; ಆಂಧ್ರ- ಬಿಹಾರಕ್ಕೆ Big Gif..! | Economic Times Kannada
zhlédnutí 42Před 16 hodinami
ಮೋದಿ 3.0 ಸರ್ಕಾರದ ಈ ಬಾರಿಯ ಬಜೆಟ್‌ ಮಂಡನೆ ನಿಜಕ್ಕೂ ಸವಾಲಿನ ಕೆಲಸದ್ದಾಗಿತ್ತು.. ಯಾಕಂದ್ರೆ ಬಿಜೆಪಿ ಎನ್‌ಡಿಎ ಮಿತ್ರಕೂಟಗಳ ಸಹಾಯದಿಂದ ಸರ್ಕಾರ ರಚನೆ ಮಾಡಿದೆ.. ಸಹಜವಾಗಿ ಮಿತ್ರ ಪಕ್ಷಗಳು ನಮಗೆ ಇಂತಿಷ್ಟೆ ಪ್ಯಾಕೇಜ್‌ ಬೇಕು ಎಂದು ಡಿಮ್ಯಾಂಡ್‌ ಮಾಡಿರುತ್ತವೆ.. ಅದರಂತೆ ಎನ್‌ಡಿಎನ ಪ್ರಮು ಮಿತ್ರಪಕ್ಷಗಳಾದ ಟಿಡಿಪಿ ಹಾಗೂ ಜೆಡಿಯು ಮೋದಿ ಮುಂದೆ ದೊಡ್ಡ ಬೇಡಿಕೆಯನ್ನೇ ಇಟ್ಟಿದ್ದವು.. ಬಜೆಟ್‌ನಲ್ಲಿ ನಮಗೆ ವಿಶೇಷ ಪ್ಯಾಕೇಜ್‌ ಬೇಕು ಬೇಕು ಅಂತ ಪಟ್ಟು ಹಿಡಿದಿದ್ದವು. ಅದರಂತೆ ಪ್ರಧಾನಿ ಮೋದ...
Union Budget 2024ನಲ್ಲಿ ಕರ್ನಾಟಕಕ್ಕೆ ಬಂಪರ್‌? ಹೊಸ ರೈಲ್ವೇ ಮಾರ್ಗಗಳ ಘೋಷಣೆ? | Economic Times Kannada
zhlédnutí 631Před dnem
ಕೇಂದ್ರ ಬಜೆಟ್‌ 2024 - 25ಕ್ಕೆ ದಿನಗಣನೆ ಶುರುವಾಗಿದ್ದು, ನಿರ್ಮಲಾ ಸೀತಾರಾಮನ್‌ ಅವರು ತಮ್ಮ ಏಳನೇ ಬಜೆಟ್‌ ಅನ್ನು ಜುಲೈ 23ಕ್ಕೆ ಮಂಡಿಸಲಿದ್ದಾರೆ. ಮೋದಿ 3.0 ಸರ್ಕಾರದ ಮೊದಲ ಬಜೆಟ್‌ ಮೇಲೆ ಉದ್ಯಮಿಗಳು, ಸಾರ್ವಜನಿಕರಿಗೆ ಬೆಟ್ಟದಷ್ಟು ನಿರೀಕ್ಷೆ ಇದೆ. ಅದರಲ್ಲೂ ರೈಲ್ವೇ ಕ್ಷೇತ್ರದಲ್ಲಿ ಅನೇಕ ನಿರೀಕ್ಷೆಗಳು ಇದ್ದು, ಈ ಬಗ್ಗೆ ಬೆಂಗಳೂರು ಮೆಟ್ರೋ ಹಾಗೂ ಉಪನಗರ ರೈಲ್ವೇ ಪ್ರಯಾಣಿಕರ ಒಕ್ಕೂಟದ ಅಧ್ಯಕ್ಷ ಪ್ರಕಾಶ್‌ ಮಂಡೋತ್‌ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಹಳೇ ಯೋಜನೆ ಮುನಿರಾ...
Union Budget 2024 : ನಿರ್ಮಲಾ ಸೀತಾರಾಮನ್ ಮಂಡಿಸುವ 7ನೇ ಬಜೆಟ್ ಹೇಗಿರುತ್ತೆ? ರೈತರಿಗೆ ಗುಡ್‌ ನ್ಯೂಸ್‌?
zhlédnutí 3,9KPřed dnem
ಕೇಂದ್ರ ಬಜೆಟ್‌ ಮಂಡನೆಗೆ ದಿನಗಣನೆ ಶುರುವಾಗಿದ್ದು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರ 7ನೇ ಬಜೆಟ್‌ ಹೇಗಿರಲಿದೆ ಎಂಬ ನಿರೀಕ್ಷೆ ಎಲ್ಲರಲ್ಲೂ ಮನೆ ಮಾಡಿದೆ. ದೇಶದ ಆರ್ಥಿಕ ಬೆಳವಣಿಗೆಯ ವೇಗವನ್ನು ವೃದ್ಧಿಸಬೇಕಾದ ಸವಾಲು ನಿರ್ಮಲಾ ಎದುರಿದೆ. ಲೋಕಸಭೆ ಚುನಾವಣೆ ಎದುರಿಗಿದ್ದರೂ ಫೆಬ್ರವರಿಯಲ್ಲಿ ಜನಪ್ರಿಯ ಬಜೆಟ್ ಮಂಡಿಸುವ ಬದಲಿಗೆ ಆರ್ಥಿಕ ಶಿಸ್ತಿಗೆ ನಿರ್ಮಲಾ ಸೀತಾರಾಮನ್‌ ಒತ್ತು ನೀಡಿದ್ದರು. ಅದರ ಆದಾರದ ಮೇಲೆ ಜುಲೈ 23 ರಂದು ಮಂಡನೆಯಾಗುವ ಪೂರ್ಣ ಬಜೆಟ್ ಹೇಗಿರಬಹುದು? ಬಜೆಟ್ ಸುತ...
Union Budget 2024 | GST ವ್ಯಾಪ್ತಿಗೆ ಬರುತ್ತಾ ಪೆಟ್ರೋಲ್‌ - ಡೀಸೆಲ್‌? ಹೋಟೆಲ್‌ ಉದ್ಯಮದ ನಿರೀಕ್ಷೆಗಳೇನು?
zhlédnutí 284Před 14 dny
ಮೋದಿ 3.0 ಸರ್ಕಾರದ ಮೊದಲ ಬಜೆಟ್‌ ಮಂಡನೆಗೆ ದಿನಗಣನೆ ಶುರುವಾಗಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಇದೇ ಜುಲೈ 23ರಂದು ಬಜೆಟ್‌ ಅನ್ನು ಮಂಡಿಸಲಿದ್ದು, 2024 -25ನೇ ಸಾಲಿನ ಪೂರ್ಣ ಬಜೆಟ್‌ ಮೇಲೆ ನಿರೀಕ್ಷೆಗಳ ಮಹಾಪೂರ ಸೃಷ್ಟಿಯಾಗಿದೆ. ಅದರಲ್ಲೂ ಕೇಂದ್ರ ಬಜೆಟ್‌ ಮೇಲೆ ಹೋಟೆಲ್‌ ಮಾಲೀಕರು ಹಾಗೂ ಉದ್ಯಮಿಗಳ ನಿರೀಕ್ಷೆ ಹೆಚ್ಚಿದೆ. ಈ ಬಗ್ಗೆ ಬೆಂಗಳೂರು ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ಪಿಸಿ ರಾವ್‌ ಹಾಗೂ ಎಫ್‌ಕೆಸಿಸಿಐನ ಹಿರಿಯ ಉಪಾಧ್ಯಕ್ಷ ಬಾಲಕೃಷ್ಣ ತಮ್ಮ ಅಭಿಪ್ರಾಯವನ್ನು ಹ...
Union Budgetನಲ್ಲಿ ರೈತರಿಗೆ ಸಿಹಿ ಸುದ್ದಿ? ನಿರ್ಮಲಾ ಸೀತಾರಾಮನ್‌ ಬಜೆಟ್‌ ಹೇಗಿರುತ್ತೆ?| Economic Times Kannada
zhlédnutí 791Před 14 dny
ಕೇಂದ್ರದಲ್ಲಿ ಎನ್‌ಡಿಎ ಮೈತ್ರಿಕೂಟ ಸರ್ಕಾರ ರಚನೆಯಾಗಿದೆ. ಇದೇ ಜುಲೈ 23 ರಂದು 2024- 25ರ ಅವಧಿಯ ಬಜೆಟ್‌ ಮಂಡಿಸಲಿದ್ದಾರೆ. ಕೇಂದ್ರ ಸರ್ಕಾರದ ಹಣಕಾಸು ಮಂತ್ರಿಯಾಗಿರೋ ನಿರ್ಮಲಾ ಸೀತರಾಮನ್‌ ಬಜೆಟ್‌ ಮಂಡಿಸಲಿದ್ದು, ದೇಶವಾಸಿಗಳು ಈ ಬಾರಿ ಬಜೆಟ್‌ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇನ್ನೂ ಕೃಷಿ ಪ್ರಧಾನ ದೇಶದಲ್ಲಿ ಕೃಪಿಗೆ ಸಿಗಲಿರೋ ಪ್ರಮು ನೀತಿಗಳಾವ್ಯಾವು ಎಂಬುದನ್ನು ಕಾತುರದಿಂದ ರೈತರು ಎದುರು ನೋಡುತ್ತಿದ್ದಾರೆ. ಇನ್ನೂ ಕೇಂದ್ರ ಬಜೆಟ್‌ ಕುರಿತು ರೈತ ಪರ ಹೋರಾಟಗಾರರಾದ ಬಢ...
Union Budget 2024ನಲ್ಲಿ ಕಾರ್ಪೊರೇಟ್‌ ತೆರಿಗೆ ಟಚ್‌ ಮಾಡಬಾರ್ದು | ಬಜೆಟ್‌ ಮೇಲೆ ಉದ್ಯಮಿಗಳ ನಿರೀಕ್ಷೆ ಏನು?
zhlédnutí 56Před 14 dny
ಕೇಂದ್ರ ಬಜೆಟ್‌ಗೆ ದಿನಗಣನೆ ಶುರುವಾಗಿದ್ದು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮೋದಿ 3.0 ಸರ್ಕಾರದ ಮೊದಲ ಬಜೆಟ್‌ ಅನ್ನು ಜುಲೈ 23ರಂದು ಮಂಡಿಸಲಿದ್ದಾರೆ. ಕೇಂದ್ರ ಬಜೆಟ್‌ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿದ್ದು, ಎಫ್‌ಕೆಸಿಸಿಐನ ಮಾಜಿ ಅಧ್ಯಕ್ಷರಾದ ಎನ್‌ಎಸ್‌ ಶ್ರೀನಿವಾಸ್‌ ಮೂರ್ತಿ ಅವರು ಕೇಂದ್ರ ಬಜೆಟ್‌ ಬಗ್ಗೆ ತಮ್ಮ ನಿರೀಕ್ಷೆಗಳನ್ನು ಹಂಚಿಕೊಂಡಿದ್ದಾರೆ. ನಿರ್ಮಲಾ ಸೀತಾರಾಮನ್‌ ಅವರು ತಮ್ಮ ಬಜೆಟ್‌ನಲ್ಲಿ ಆದಾಯ ತೆರಿಗೆಯ ಮಿತಿಯನ್ನು 6 ಲಕ್ಷಕ್ಕೆ ಏರಿಸಬೇಕು. ಕೈಗಾರಿಕೆಗಳ ಬೆಳವ...
Union Budget 2024 | ಬೆಂಗಳೂರಿಗೆ ಮೆಟ್ರೋ ಸಿಟಿ ಸ್ಟೇಟಸ್‌? FKCCI ನಿರೀಕ್ಷೆಗಳೇನು? | Economic Times Kannada
zhlédnutí 217Před 14 dny
2024 - 25ನೇ ಸಾಲಿನ ಕೇಂದ್ರ ಬಜೆಟ್‌ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಇದೇ ಜುಲೈ 23ರಂದು ಮಂಡಿಸಲಿದ್ದಾರೆ. ನಿರ್ಮಲಾ ಸೀತಾರಾಮನ್‌ ಮಂಡಿಸಲಿರುವ ಪೂರ್ಣಕಾಲಿಕ ಬಜೆಟ್‌ ಮೇಲೆ ಅಪಾರ ನಿರೀಕ್ಷೆಗಳಿವೆ. ಈ ಬಗ್ಗೆ ಎಫ್‌ಕೆಸಿಸಿಐ ಅಧ್ಯಕ್ಷ ರಮೇಶ್‌ ಚಂದ್ರ ಲಹೋಟಿ ಮಾತನಾಡಿದ್ದು, ಕರ್ನಾಟಕದ ನಿರೀಕ್ಷೆಗಳನ್ನು ತಿಳಿಸಿದ್ದಾರೆ. ಅದರಲ್ಲಿ ಪ್ರಮುಖವಾಗಿ ರಾಜಧಾನಿ ಬೆಂಗಳೂರು ನಗರಕ್ಕೆ ಮೆಟ್ರೋ ಸಿಟಿ ಸ್ಥಾನಮಾನವನ್ನು ನೀಡಬೇಕೆಂಬ ಬೇಡಿಕೆಯನ್ನು ಅವರು ಇಟ್ಟಿದ್ದಾರೆ. ಆದಾಯ ತೆರಿಗೆ...
Interesting Facts Of Budget: ಕೇಂದ್ರ ಬಜೆಟ್‌ ಲೀಕ್‌ ಆಗಿತ್ತು ಅಂದ್ರೇ ನಂಬ್ತೀರಾ? | Economic Times Kannada
zhlédnutí 191Před 14 dny
Interesting Facts Of Budget: ಕೇಂದ್ರ ಬಜೆಟ್‌ ಲೀಕ್‌ ಆಗಿತ್ತು ಅಂದ್ರೇ ನಂಬ್ತೀರಾ? | Economic Times Kannada
ಭಾರತದಲ್ಲಿ Budget ಮಂಡನೆ ಶುರುವಾಗಿದ್ದು ಯಾವಾಗ? ಮುಂಗಡ ಪತ್ರದ ಇತಿಹಾಸ ಏನೇಳುತ್ತೆ? | Economic Times Kannada
zhlédnutí 87Před 21 dnem
ಭಾರತದಲ್ಲಿ Budget ಮಂಡನೆ ಶುರುವಾಗಿದ್ದು ಯಾವಾಗ? ಮುಂಗಡ ಪತ್ರದ ಇತಿಹಾಸ ಏನೇಳುತ್ತೆ? | Economic Times Kannada
ಚಿನ್ನದ ಬೆಲೆ ನಿರಂತರ ಇಳಿಕೆ : ಆಭರಣ ಖರೀದಿಗೆ ಇದಕ್ಕಿಂತ ಬೆಸ್ಟ್‌ ಟೈಂ ಇಲ್ಲ!| Economic Times Kannada
zhlédnutí 456Před měsícem
ಚಿನ್ನದ ಬೆಲೆ ನಿರಂತರ ಇಳಿಕೆ : ಆಭರಣ ಖರೀದಿಗೆ ಇದಕ್ಕಿಂತ ಬೆಸ್ಟ್‌ ಟೈಂ ಇಲ್ಲ!| Economic Times Kannada
Gold Price: ಚಿನ್ನದ ಬೆಲೆ ಏರಿಕೆಗೆ ಬ್ರೇಕ್‌, ಆಭರಣ ಖರೀದಿಗೆ ಬೆಸ್ಟ್‌ ಟೈಂ? | Economic Times Kannada
zhlédnutí 346Před měsícem
Gold Price: ಚಿನ್ನದ ಬೆಲೆ ಏರಿಕೆಗೆ ಬ್ರೇಕ್‌, ಆಭರಣ ಖರೀದಿಗೆ ಬೆಸ್ಟ್‌ ಟೈಂ? | Economic Times Kannada
Nirmala Sitharaman ಅವಧಿಯಲ್ಲಿ ಡಬಲ್ ಆಗಿದೆ Sensex: ಮುಂದಿನ ಟಾರ್ಗೆಟ್‌ 1,00,000| Economic Times Kannada
zhlédnutí 80Před měsícem
Nirmala Sitharaman ಅವಧಿಯಲ್ಲಿ ಡಬಲ್ ಆಗಿದೆ Sensex: ಮುಂದಿನ ಟಾರ್ಗೆಟ್‌ 1,00,000| Economic Times Kannada
ವಾಹನ ಸವಾರರಿಗೆ Good News | ಶೀಘ್ರದಲ್ಲೇ GST ವ್ಯಾಪ್ತಿಗೆ ಪೆಟ್ರೋಲ್‌, ಡೀಸೆಲ್‌? | Economic Times Kannada
zhlédnutí 64Před měsícem
ವಾಹನ ಸವಾರರಿಗೆ Good News | ಶೀಘ್ರದಲ್ಲೇ GST ವ್ಯಾಪ್ತಿಗೆ ಪೆಟ್ರೋಲ್‌, ಡೀಸೆಲ್‌? | Economic Times Kannada
ಪ್ರಧಾನಿ ಕಾರ್ಯಾಲಯಕ್ಕೆ Modi ಪ್ರವೇಶ,20 ಸಾವಿರ ಕೋಟಿ ರೂ ಮೊತ್ತದ ರೈತರ ನಿಧಿ ಕಡತಕ್ಕೆ ಸಹಿ| EconomicTimesKannada
zhlédnutí 685Před měsícem
ಪ್ರಧಾನಿ ಕಾರ್ಯಾಲಯಕ್ಕೆ Modi ಪ್ರವೇಶ,20 ಸಾವಿರ ಕೋಟಿ ರೂ ಮೊತ್ತದ ರೈತರ ನಿಧಿ ಕಡತಕ್ಕೆ ಸಹಿ| EconomicTimesKannada
EDLI Scheme: EPFO ಸದಸ್ಯರಿಗೆ ₹7 ಲಕ್ಷ ಉಚಿತ ವಿಮೆ! ಕ್ಲೈಮ್‌ ಮಾಡುವುದು ಹೇಗೆ? Economic Times Kannada
zhlédnutí 112Před měsícem
EDLI Scheme: EPFO ಸದಸ್ಯರಿಗೆ ₹7 ಲಕ್ಷ ಉಚಿತ ವಿಮೆ! ಕ್ಲೈಮ್‌ ಮಾಡುವುದು ಹೇಗೆ? Economic Times Kannada
ಲೋಕಸಭೆ ಫಲಿತಾಂಶ: Adani Shares 20% ಇಳಿಕೆ, 4 ವರ್ಷದಲ್ಲೇ ಅತಿದೊಡ್ಡ ಮಾರುಕಟ್ಟೆ ಕುಸಿತ| Economic Times Kannada
zhlédnutí 40Před měsícem
ಲೋಕಸಭೆ ಫಲಿತಾಂಶ: Adani Shares 20% ಇಳಿಕೆ, 4 ವರ್ಷದಲ್ಲೇ ಅತಿದೊಡ್ಡ ಮಾರುಕಟ್ಟೆ ಕುಸಿತ| Economic Times Kannada
ಶೀಘ್ರವೇ 2 ಲಕ್ಷ ರೂ.ಆಗುತ್ತೆ 10 ಗ್ರಾಂ ಚಿನ್ನದ ದರ: ಬಂಗಾರದ ಬೆಲೆ ಏರಿಕೆಗೆ ಕಾರಣ ಏನು? | Economic Times Kannada
zhlédnutí 2,1KPřed 2 měsíci
ಶೀಘ್ರವೇ 2 ಲಕ್ಷ ರೂ.ಆಗುತ್ತೆ 10 ಗ್ರಾಂ ಚಿನ್ನದ ದರ: ಬಂಗಾರದ ಬೆಲೆ ಏರಿಕೆಗೆ ಕಾರಣ ಏನು? | Economic Times Kannada
Gold ETF: ಕಳೆದ 1 ವರ್ಷದಲ್ಲಿ 17% ರಿಟರ್ನ್; ಭೌತಿಕ ಚಿನ್ನಕ್ಕಿಂತ ಇಟಿಎಫ್‌ ಉತ್ತಮವೇ? | Economic Times Kannada
zhlédnutí 155Před 4 měsíci
Gold ETF: ಕಳೆದ 1 ವರ್ಷದಲ್ಲಿ 17% ರಿಟರ್ನ್; ಭೌತಿಕ ಚಿನ್ನಕ್ಕಿಂತ ಇಟಿಎಫ್‌ ಉತ್ತಮವೇ? | Economic Times Kannada
ಆಧಾರ್‌ ಕಾರ್ಡ್ ಫ್ರೀ ಆಗಿ ಅಪ್‌ಡೇಟ್‌ ಮಾಡಲು ಮಾ. 14ರವರೆಗೆ ಮಾತ್ರ ಅವಕಾಶ! | Economic Times Kannada
zhlédnutí 350Před 4 měsíci
ಆಧಾರ್‌ ಕಾರ್ಡ್ ಫ್ರೀ ಆಗಿ ಅಪ್‌ಡೇಟ್‌ ಮಾಡಲು ಮಾ. 14ರವರೆಗೆ ಮಾತ್ರ ಅವಕಾಶ! | Economic Times Kannada
ಪ್ರಧಾನಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ ಎಂದರೇನು? ಯಾರಿಗೆ ಪ್ರಯೋಜನ? | Economic Times Kannada
zhlédnutí 1,9KPřed 5 měsíci
ಪ್ರಧಾನಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ ಎಂದರೇನು? ಯಾರಿಗೆ ಪ್ರಯೋಜನ? | Economic Times Kannada
ಪಿಎಂ ಕಿಸಾನ್‌ 15ನೇ ಕಂತು ಬಿಡುಗಡೆ : ಆದ್ರೆ ಈ ರೈತರಿಗೆ ಮಾತ್ರ ಹಣ ಸಿಗೋದಿಲ್ಲ | ECONOMIC TIMES KANNADA
zhlédnutí 652Před 8 měsíci
ಪಿಎಂ ಕಿಸಾನ್‌ 15ನೇ ಕಂತು ಬಿಡುಗಡೆ : ಆದ್ರೆ ಈ ರೈತರಿಗೆ ಮಾತ್ರ ಹಣ ಸಿಗೋದಿಲ್ಲ | ECONOMIC TIMES KANNADA
ಹಬ್ಬದ ಸೀಸನ್‌ನಲ್ಲಿ ಚಿನ್ನ ಖರೀದಿಗೂ ಮುನ್ನ ಆದಾಯ ತೆರಿಗೆ ನಿಯಮಗಳೇನು ತಿಳಿದುಕೊಳ್ಳಿ! | Economic Times Kannada
zhlédnutí 129Před 8 měsíci
ಹಬ್ಬದ ಸೀಸನ್‌ನಲ್ಲಿ ಚಿನ್ನ ಖರೀದಿಗೂ ಮುನ್ನ ಆದಾಯ ತೆರಿಗೆ ನಿಯಮಗಳೇನು ತಿಳಿದುಕೊಳ್ಳಿ! | Economic Times Kannada
SBI ವಿಶೇಷ ಎಫ್‌ಡಿ ಯೋಜನೆ : ಯಾವಾಗ ಬೇಕಾದರೂ ಸುಲಭವಾಗಿ ಹಣ ಹಿಂಪಡೆಯಿರಿ!| Economic Times Kannada
zhlédnutí 200Před 10 měsíci
SBI ವಿಶೇಷ ಎಫ್‌ಡಿ ಯೋಜನೆ : ಯಾವಾಗ ಬೇಕಾದರೂ ಸುಲಭವಾಗಿ ಹಣ ಹಿಂಪಡೆಯಿರಿ!| Economic Times Kannada
LIC ಪಾಲಿಸಿ ಲ್ಯಾಪ್ಸ್‌ ಆಗಿದ್ದರೆ ಅದಕ್ಕೆ ಮರುಜೀವ ನೀಡುವುದು ಹೇಗೆ? ಇಲ್ಲಿದೆ ಮಾಹಿತಿ| Economic Times Kannada
zhlédnutí 4,3KPřed 10 měsíci
LIC ಪಾಲಿಸಿ ಲ್ಯಾಪ್ಸ್‌ ಆಗಿದ್ದರೆ ಅದಕ್ಕೆ ಮರುಜೀವ ನೀಡುವುದು ಹೇಗೆ? ಇಲ್ಲಿದೆ ಮಾಹಿತಿ| Economic Times Kannada
ಸೆಪ್ಟೆಂಬರ್‌ ತಿಂಗಳಲ್ಲಿವೆ ಹಲವು ಹಣಕಾಸು ಡೆಡ್‌ಲೈನ್ಸ್‌ , ತಪ್ಪದೇ ಈ ಕೆಲಸ ಮುಗಿಸಿ | Economic Times Kannada
zhlédnutí 108Před 10 měsíci
ಸೆಪ್ಟೆಂಬರ್‌ ತಿಂಗಳಲ್ಲಿವೆ ಹಲವು ಹಣಕಾಸು ಡೆಡ್‌ಲೈನ್ಸ್‌ , ತಪ್ಪದೇ ಈ ಕೆಲಸ ಮುಗಿಸಿ | Economic Times Kannada
ಯಾರ್ಯಾರಿಗೆ ಬಂಪರ್ ಲಾಟರಿ? ಗೃಹಲಕ್ಷ್ಮೀ ಯೋಜನೆ ಅರ್ಜಿ ಹಾಕಿದವರಿಗೆ ಸಿಗುವುದೇನು? | Economic Times Kannada
zhlédnutí 254Před 11 měsíci
ಯಾರ್ಯಾರಿಗೆ ಬಂಪರ್ ಲಾಟರಿ? ಗೃಹಲಕ್ಷ್ಮೀ ಯೋಜನೆ ಅರ್ಜಿ ಹಾಕಿದವರಿಗೆ ಸಿಗುವುದೇನು? | Economic Times Kannada

Komentáře

  • @Bharathiya1288
    @Bharathiya1288 Před 2 dny

    It return file madi one month Aythu.. return bandila sir

  • @radhakrishnaholla8204

    Super

  • @balajibg5462
    @balajibg5462 Před 12 dny

    Bere barch a/ c Sir Yav barch nall adru a/c close madboda

  • @basavarajtotagi4229
    @basavarajtotagi4229 Před 12 dny

    ಪ್ರತಿ ವರ್ಷ ಒಂದೇ ರೀತಿ ಇರುದಿಲ್ಲ ಬೇಸಿಕ್ ಸ್ಯಾಲರಿ ಪ್ರತಿ ವರ್ಷವು ಕೂಡ ಬೇಸಿಕ್ ಸ್ಯಾಲರಿ ಹೆಚ್ಚು ಆಗುತ್ತಾ ಹೋಗುತ್ತದೆ

  • @shrur3527
    @shrur3527 Před 13 dny

    Tq🙏❤️

  • @NKGJ2024
    @NKGJ2024 Před 14 dny

    So funny 😂

  • @kamalakshikulakarni3594

    🙏🙏🙏🙏🙏👌👌🙎🏾‍♀️

  • @GulabiK-sd5rx
    @GulabiK-sd5rx Před 23 dny

    Tq sir

  • @somalingappa-os1ur
    @somalingappa-os1ur Před 23 dny

    ಸೂಪರ್

  • @lohith21msd07
    @lohith21msd07 Před 24 dny

    Sir E Graduate PF Cut Agee 5 Years Agbekaa ?

  • @sangamesharaligidad3942

    Government Employee getting grachutyy

  • @n_manju85shet61
    @n_manju85shet61 Před měsícem

    Good information

  • @AmithaShitty
    @AmithaShitty Před měsícem

    Anganavadi grajuty hege salpa tilisi kodi

  • @mr.changer226
    @mr.changer226 Před měsícem

    Salary accounts heage close madudu

  • @user-lr4qt9ru3p
    @user-lr4qt9ru3p Před měsícem

    PPF ಬಗ್ಗೆ ವಿಡಿಯೋ ಮಾಡಿ ಹಾಕಿ sir

  • @user-mn3uw1mi7t
    @user-mn3uw1mi7t Před měsícem

    Avr bank yavdu enu anta gottilde idre

  • @linganagouda8008
    @linganagouda8008 Před 2 měsíci

    Sir ನಿಮ್ಮ ಫೋನ್ ನಂಬರ್ ಕೊಡಿ ಸರ್ ನಿಮ್ಮ ಜೊತೆ ಮಾತಾಡಬೇಕು ಪ್ಲೀಸ್

  • @praveenKurubar-uf3oo
    @praveenKurubar-uf3oo Před 2 měsíci

    ಸರ್ ನನ್ನು ಕಾರ್ ಓಡಿಸ್ತಾ ಇದೀನಿ ಪೆಟ್ರೋಲ್ ನಲ್ಲಿ gst ಅಂತ ಇರುತ್ತೆ ಅದ್ದು ದುಡ್ಡು ವಾಪಾಸ್ ಬರುತ್ತಾ

  • @hellodirector9809
    @hellodirector9809 Před 2 měsíci

    300kv du hege madodu sir

  • @fathimatth7772
    @fathimatth7772 Před 2 měsíci

    Thank you sir

  • @shivakumaralgur8971
    @shivakumaralgur8971 Před 2 měsíci

    Best suggestion thanks 👍

  • @kashammatadkal5411
    @kashammatadkal5411 Před 2 měsíci

    Sir one month ayitu baruta sir

  • @raghavendraraghav1256
    @raghavendraraghav1256 Před 3 měsíci

    Bayige banashtu duddu keltare, close madoke, what to do ?

  • @user-xx2jm4eq1d
    @user-xx2jm4eq1d Před 3 měsíci

    Sir navu irodu bijapur alli adre nann bank account irod Mysore alli adnn opreat madodu nan husband adnn close madisod hege sir please heli sir

  • @manjusushama7500
    @manjusushama7500 Před 3 měsíci

    👍

  • @VittalPujera-si4sj
    @VittalPujera-si4sj Před 3 měsíci

    ನಮ್ಮ ಅಪ್ಪ ಎರಡು ಎಲ್ಐಸಿ ಪಾನ್ ಇವೆ ಆದರೆ ಒಂದೊಂದೇ ಕಲ್ತು ತುಂಬಿದ್ದಾರೆ ಅವರು ತೀರಿಕೊಂಡಿದ್ದಾರೆ ಎಲ್ಐಸಿ ಬಂದುಬಿಟ್ಟಿದ್ದಾವೆ

  • @ashwinkumar7052
    @ashwinkumar7052 Před 3 měsíci

    Yella kodtare sariyada samaya odagi bandaga kasidu koltare .

  • @MunishamappaMunishamappa-tc9ph

    ಯಾವ ದೇಶ

  • @ThairaThaira-ss8op
    @ThairaThaira-ss8op Před 4 měsíci

    Tumba danyavadalu sir adre rinnival madison taime mugidu hogide adre 2024 rali yavaga rinnival date barute illa yavagaladru lic office GE hogi rinnival madisa bahuoda sir please tilisi

    • @renukaprasadkc542
      @renukaprasadkc542 Před 3 měsíci

      30 days time irutte katbodu renewal date admele katti hogi

  • @jabbarsahib5892
    @jabbarsahib5892 Před 4 měsíci

    Nemage yenu shata gottella Bagge andante bogala bede

  • @kirankumark10299
    @kirankumark10299 Před 4 měsíci

    Thank you sir

  • @santhu229
    @santhu229 Před 4 měsíci

    Close madade bitre aaguva parinaama heli🤦‍♂️... Adu bittu close madodu matra helidira

  • @santhu229
    @santhu229 Před 4 měsíci

    4000 katlebeka.. 🤔?

  • @santhu229
    @santhu229 Před 4 měsíci

    Minus balance 4000 agide current acount.. Close madodu hege.. Frst rply maadi sir 🤦‍♂️🤦‍♂️🤦‍♂️

  • @user-vf5it7qt3z
    @user-vf5it7qt3z Před 4 měsíci

    Sir e yojane yalli amount bagge elliyu mention madilla subsidy bagge aste mahiti needalagide sullu mahiti yake needtidira? I"m a csc worker but namge poorna mahiti dertilla .

  • @basavaraj4155
    @basavaraj4155 Před 4 měsíci

    ಇಲ್ಲಿ 15 ಏಕೆ ಗುಣಿಸಬೇಕು,, 15 ಯಾವ ಸೂತ್ರ

  • @maheshdhamanekar8658
    @maheshdhamanekar8658 Před 4 měsíci

    INFORMATION IS NOT CORRECT

  • @mallappamallappa2893
    @mallappamallappa2893 Před 4 měsíci

    Super sir❤

  • @user-yo9ky3yb4r
    @user-yo9ky3yb4r Před 4 měsíci

    10 ವರ್ಷ ಏನು ಮಾಡ್ತಿದ್ದ ಮೋದಿ, ಎಲೆಕ್ಷನ್ ಗಿಮಿಕ್

    • @amoghasiddeswarnagaral1197
      @amoghasiddeswarnagaral1197 Před 4 měsíci

      10 ವರ್ಷದಿಂದ ನಿನ್ನ ಕಣ್ಣಿಗೆ ಅಂಟಿರುವ ಕಾಮಾಲೆ ರೋಗವನ್ನ ಗುಣಪಡಿಸ್ತಾ ಇದ್ದರು

  • @spandanshetty6781
    @spandanshetty6781 Před 4 měsíci

    Astu vatalli bisinerru barutte

  • @basuteli3559
    @basuteli3559 Před 4 měsíci

    ಕ್ಲೋಸ್ ಮಾಡಿದ ಖಾತೆಗಳು ಮರಳಿ ಯಾವ ಇಸ್ವಿಯಲ್ಲಿ ಕ್ಲೋಸ್ ಮಾಡಿದ್ದಾರೆ ಎಂಬುದರ ಮಾಹಿತಿ ಸಿಗುತ್ತದೆ ಸರ್ ನಮಗೆ ಸ್ವಲ್ಪ ತಿಳಿಸಿ

  • @Hamad-pm4uh
    @Hamad-pm4uh Před 4 měsíci

    Edella baahi yalli matra,

  • @maheshbd8296
    @maheshbd8296 Před 4 měsíci

    Credit card yina hakodini sir en madbeku

  • @ushamaheshushamahesh7121
    @ushamaheshushamahesh7121 Před 5 měsíci

    ಎರಡು ವರುಷ ಕಟ್ಟಿದ್ದೆ ಮತ್ತೆ ಕಟ್ಟಲು ಆಗಿಲ್ಲ ಹಣ ವಾಪಸ್ ಕೊಡುತ್ತಾರಾ

  • @mamathakottary8882
    @mamathakottary8882 Před 5 měsíci

    Sir nanu scanner inda send madidini.. yen madbeku 399 rs

  • @aravindahj8176
    @aravindahj8176 Před 5 měsíci

    ಇದು ಕರ್ನಾಟಕ ರಾಜ್ಯದಲ್ಲಿ ಉಂಟಾ

  • @gopalvootcoor
    @gopalvootcoor Před 5 měsíci

    ಸಬ್ಸಿಡಿಗೆ ವಾರ್ಷಿಕ ಆದಾಯ ಒಂದು ಲಕ್ಷ ಐವತ್ತು ಸಾವಿರ ಗಳಿಗೆ ಕಡಿಮೆ ಇರಬೇಕು. ಅಷ್ಟು ಕಡಿಮೆ ಆದಾಯ ಇರುವವರು ಮಿಕ್ಕ ವಿಷಯಗಳ ಬಗ್ಗೆ ಈ ಸಬ್ಸಿಡಿ ಪಡೆಯಲು ಬೇಕಾದ ಖರ್ಚು ಮಾಡಲು ಅಶಕ್ತರು ಇರುತ್ತಾರೆ . ಇದು ಬೋಗಸ್ ಸ್ಕೀಂ.

  • @Flysuma0207
    @Flysuma0207 Před 5 měsíci

    150000 yava bolimaga kodtane

  • @Kboregowda-gy7dx
    @Kboregowda-gy7dx Před 5 měsíci

    ಅರ್ಧ ಮಾಹಿತಿ ಕೊಡಬೇಡಿ.. ಪೂರ್ತಿ ಮಾಹಿತಿ ಕೊಡಿ...

  • @charansagar6416
    @charansagar6416 Před 5 měsíci

    Back holiday idre