Nirmala Sitharaman ಅವಧಿಯಲ್ಲಿ ಡಬಲ್ ಆಗಿದೆ Sensex: ಮುಂದಿನ ಟಾರ್ಗೆಟ್‌ 1,00,000| Economic Times Kannada

Sdílet
Vložit
  • čas přidán 7. 09. 2024
  • ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ಷೇರುಪೇಟೆಯಲ್ಲಿ ಬುಲ್ ರನ್ ಜೋರಾಗಿದೆ. ಬಿಎಸ್‌ಇ ಸೆನ್ಸೆಕ್ಸ್‌ ಸಾರ್ವಕಾಲಿಕ ದಾಖಲೆಯ ಮಟ್ಟದಲ್ಲಿದ್ದು, ಮುಂಬೈ ಷೇರುಪೇಟೆಯ ಮುಂದಿನ ಟಾರ್ಗೆಟ್‌ 1,00,000 ಎನ್ನುತ್ತಿದ್ದಾರೆ ಮಾರುಕಟ್ಟೆ ತಜ್ಞರು. ಷೇರುಪೇಟೆಯು ಇಷ್ಟು ದೊಡ್ಡ ಮಟ್ಟಿಗೆ ಹೇಗೆ ಏರಿಕೆಯಾಗಬಲ್ಲದು? ಮಾರುಕಟ್ಟೆ ತಜ್ಞರು ಏನಂತಾರೆ? ಎಂಬುದನ್ನು ತಿಳಿಯಲು ಈ ವಿಡಿಯೋ ಸಂಪೂರ್ಣವಾಗಿ ನೋಡಿ.
    Sensex Has Jumped About 93 Percent Durings Sitharaman First Tenure As Finance Minister Next Target 100000 Milestone
    #narendramodi #nirmalasitharaman #sensex
    Our Website : kannada.econom...
    Facebook: / etkannada
    Twitter: / etkannada
    A destination to know all that is happening in the economic world in your favorite language Kannada. Business, Finance, India and World Economy news in Kannada.

Komentáře •