LIC ಪಾಲಿಸಿ ಲ್ಯಾಪ್ಸ್‌ ಆಗಿದ್ದರೆ ಅದಕ್ಕೆ ಮರುಜೀವ ನೀಡುವುದು ಹೇಗೆ? ಇಲ್ಲಿದೆ ಮಾಹಿತಿ| Economic Times Kannada

Sdílet
Vložit
  • čas přidán 7. 09. 2024
  • ಅನಿವಾರ್ಯ ಸಂದರ್ಭಗಳಿಂದಾಗಿ ನಿಮ್ಮ ನೆಚ್ಚಿನ ಎಲ್‌ಐಸಿ ಪಾಲಿಸಿಯ ಕಂತು ಕಟ್ಟದೇ, ಅದು ಮಧ್ಯದಲ್ಲೇ ಲ್ಯಾಫ್ಸ್‌ ಆಗಿದೆಯೇ? ಅದಕ್ಕೆ ಮರುಜೀವ ನೀಡಲು ಈಗ ಅವಕಾಶವಿದೆ. ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ಲ್ಯಾಫ್ಸ್‌ ಆಗಿರುವ ವೈಯಕ್ತಿಕ ಪಾಲಿಸಿಗಳ ಪುನರುಜ್ಜೀವನಕ್ಕಾಗಿ ವಿಶೇಷ ಅಭಿಯಾನವನ್ನು ಸೆಪ್ಟೆಂಬರ್‌ 1 ರಿಂದ 30ರವರೆಗೆ ನಡೆಸಲಿದೆ. ಪಾಲಿಸಿದಾರರು ಈ ಸಂದರ್ಭವನ್ನು ಬಳಸಿಕೊಳ್ಳಬಹುದು. ಎಂದಿನಂತೆ ವಿಮೆರಕ್ಷೆಯನ್ನು ಮುಂದುವರಿಸಬಹುದು ಎಂದು ಸಂಸ್ಥೆ ತಿಳಿಸಿದೆ. ಎಲ್‌ಐಸಿಯ 67ನೇ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಪಾಲಿಸಿಗಳ ಪುನರುಜ್ಜೀವನ ಯೋಜನೆಗೆ ಸಂಸ್ಥೆ ಮುಂದಾಗಿದೆ. ಈ ಕುರಿತ ವಿವರ ಇಲ್ಲಿದೆ.
    Life Insurance Corporation of India (LIC) has launched a special campaign for the revival of individual lapsed policies. This special drive will be carried out from September 1-30. The campaign was launched to benefit those policyholders who were not able to pay premiums due to unavoidable circumstances and their policy lapsed. Know details here.
    #lic #lifeinsurance #LICPolicy
    Our Website : kannada.econom...
    Facebook: / etkannada
    Twitter: / etkannada

Komentáře • 5

  • @kamalakshikulakarni3594
    @kamalakshikulakarni3594 Před 2 měsíci

    🙏🙏🙏🙏🙏👌👌🙎🏾‍♀️

  • @ThairaThaira-ss8op
    @ThairaThaira-ss8op Před 5 měsíci

    Tumba danyavadalu sir adre rinnival madison taime mugidu hogide adre 2024 rali yavaga rinnival date barute illa yavagaladru lic office GE hogi rinnival madisa bahuoda sir please tilisi

    • @renukaprasadkc542
      @renukaprasadkc542 Před 5 měsíci

      30 days time irutte katbodu renewal date admele katti hogi