Gold Price: ಚಿನ್ನದ ಬೆಲೆ ಏರಿಕೆಗೆ ಬ್ರೇಕ್‌, ಆಭರಣ ಖರೀದಿಗೆ ಬೆಸ್ಟ್‌ ಟೈಂ? | Economic Times Kannada

Sdílet
Vložit
  • čas přidán 7. 09. 2024
  • ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ಭಾರತದ ಪ್ರಮುಖ ನಗರಗಳಲ್ಲಿ ಬಂಗಾರದ ದರ ಒಂದು ವಾರದಿಂದ ಸತತವಾಗಿ ಇಳಿಕೆಯಾಗುತ್ತಲೇ ಬಂದಿದೆ. ಹಾಗೆಯೇ ಕೆಲವು ತಿಂಗಳುಗಳ ಹಿಂದೆಯಷ್ಟೇ 10 ಗ್ರಾಂ ಬಂಗಾರದ ಬೆಲೆ 63,000 ರೂಪಾಯಿವರೆಗೂ ಇಳಿಕೆಯಾಗಿ ದಿಢೀರನೇ ಏರಿಕೆಯಾಗಿತ್ತು. ಹಾಗೆಯೇ ಈಗಲೂ ಕೂಡ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಮತ್ತೆ ಏರಿಕೆಯಾಗುವ ಸಾಧ್ಯತೆಗಳು ಹೆಚ್ಚಿದ್ದು, ಆದ್ದರಿಂದ ಇಂದೆ ಚಿನ್ನ ಖರೀದಿ ಮಾಡಲು ಉತ್ತಮ ಸಮಯವಾಗಿದೆ.
    ಕಳೆದ ವಾರ ಸತತ ಇಳಿಕೆ ಕಂಡಿದ್ದ ಬಂಗಾರದ ದರ ನಿನ್ನೆ ಅಂದರೆ ಜೂನ್‌ 16ಕ್ಕೆ ಹೋಲಿಕೆ ಮಾಡಿದರೆ ಇಂದು ಜೂನ್‌ 17ಕ್ಕೆ ಇಳಿಕೆಯಾಗಿದೆ. ಹಾಗಾದರೆ ಕರ್ನಾಟಕ ರಾಜಧಾನಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಪ್ರಸ್ತುತ ಬಂಗಾರ ದರ ಎಷ್ಟಿದೆ ಎನ್ನುವ ಅಂಕಿಅಂಶಗಳ ವಿವರವನ್ನು ಇಲ್ಲಿ ಗಮನಿಸಿ.
    Gold Prices Fall For Three Consecutive Days In India Check Latest Rate In Your City On June 17
    #goldrate #pricehike #silver
    Our Website : kannada.econom...
    Facebook: / etkannada
    Twitter: / etkannada
    A destination to know all that is happening in the economic world in your favorite language Kannada. Business, Finance, India and World Economy news in Kannada.

Komentáře •