Gold ETF: ಕಳೆದ 1 ವರ್ಷದಲ್ಲಿ 17% ರಿಟರ್ನ್; ಭೌತಿಕ ಚಿನ್ನಕ್ಕಿಂತ ಇಟಿಎಫ್‌ ಉತ್ತಮವೇ? | Economic Times Kannada

Sdílet
Vložit
  • čas přidán 7. 09. 2024
  • ಭಾರತ ಅಷ್ಟೇ ಅಲ್ಲದೆ ಜಾಗತಿಕ ಮಟ್ಟದಲ್ಲಿ ಚಿನ್ನದ ಬೆಲೆ ಭಾರೀ ಏರಿಕೆಯಾಗತೊಡಗಿದೆ. ಅಮೂಲ್ಯ ಲೋಹಗಳ ಬೆಲೆ ಏರಿಕೆಯ ಜೊತೆಗೆ ಬಂಗಾರವು ಕೈಗೆಟುಕದಂತಾಗಿದೆ. ಆದ್ರೆ ಈಗಲೂ ನೀವು ಚಿನ್ನದ ಮೇಲೆ ನಿರಂತರ ಹೂಡಿಕೆಯ ಅವಕಾಶವಿದೆ. ಇದ್ರಲ್ಲಿ ಹೂಡಿಕೆ ಮಾಡಿದ್ರೆ ಉತ್ತಮ ರಿಟರ್ನ್‌ ಪಡೆಯಲು ಸಾಧ್ಯವಿದೆ. ಹೌದು ಗೋಲ್ಡ್‌ ಇಟಿಎಫ್‌ನಲ್ಲಿ ಹೂಡಿಕೆ ಮಾಡಿದವರು ಸಖತ್ತಾಗಿಯೇ ರಿಟರ್ನ್‌ ಪಡೆದ ಉದಾಹರಣೆಯಿದೆ.
    ನೀವು ಚಿನ್ನದ ಮೇಲೆ ಹೂಡಿಕೆ ಮಾಡಲು ಯೋಜಿಸುತ್ತಿದ್ದರೆ, ಗೋಲ್ಡ್ ಎಕ್ಸ್‌ಚೇಂಜ್‌ ಟ್ರೇಡೆಡ್ ಫಂಡ್ ಅಥವಾ ಗೋಲ್ಡ್ ಇಟಿಎಫ್‌ನಲ್ಲಿ ಹೂಡಿಕೆ ಮಾಡುವುದು ಉತ್ತಮ. ಕಳೆದ 1 ವರ್ಷದಲ್ಲಿ ಶೇ.17ರಷ್ಟು ರಿಟರ್ನ್ ನೀಡಿದೆ. ಆದ್ರೆ ಅದಕ್ಕೂ ಮುನ್ನ ಈ ಗೋಲ್ಡ್ ಇಟಿಎಫ್ ಎಂದರೇನು? ಹೂಡಿಕೆ ಮಾಡಿದ್ರೆ ಏನು ಲಾಭ? ಎಂಬುದನ್ನು ತಿಳಿಸಲಿದ್ದೇವೆ, ಈ ವಿಡಿಯೋವನ್ನ ಸಂಪೂರ್ಣವಾಗಿ ನೋಡಿ
    The gold price reaching new high level day by day not only in india it has been at the global level. Rising prices of precious metals, gold has become unaffordable. But even now you have the option of continuous investment in gold. It is possible to get good returns if you invest in it. Yes, there are examples of those who have invested in gold ETFs getting solid returns.
    If you are planning to invest in gold, it is better to invest in gold exchange traded fund or gold ETF. It has given a return of 17% in the last 1 year. But before that what is this gold ETF? What is the benefit of investing? To know this watch this video completely.
    #Goldinvestment #goldetf #gold
    Our Website : kannada.econom...
    Facebook: / etkannada
    Twitter: / etkannada

Komentáře •