ಯಾಕೆ ಜಾತಿ ಜಾತಿಗಳ ನಡುವೆ ವಿಷಬೀಜ ಬಿತ್ತುತ್ತಿದ್ದೀರಿ? | KS Bhagawan interview | News Hour Special

Sdílet
Vložit
  • čas přidán 25. 09. 2023
  • KS Bhagawan interview | KS Bhagawan Exclusive Interview | Bhagawan Latest interview | News Hour Special Suvarna news | News Hour Special | Suvarna News Hour Special With KS Bhagawan | KS Bhagavan | Kannada Interviews | Ajit Hanamakkanavar
    Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | Kannada News | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
    #KSBhagawan #NewsHourSpecial #suvarnanewshourspecial #AjitHanamakkanavar
    #suvarnanews #kannadanews #karnatakapolitics #AsianetSuvarnaNews
    Whatsapp ► whatsapp.com/channel/0029Va9C...
    CZcams ► / @asianetsuvarnanews
    Website ► kannada.asianetnews.com/
    Facebook ► / suvarnanews
    Twitter ► / asianetnewssn
    Instagram ► / suvarnanews

Komentáře • 2,1K

  • @shreeshbhat3971
    @shreeshbhat3971 Před 7 měsíci +420

    ಅವನು ತಪ್ಪಾಗಿ ಹೇಳುತ್ತಿದ್ದಾನೆ. ವರ್ಣವು ಹುಟ್ಟಿನಿಂದಲ್ಲ, ಆದರೆ ಅವನ ಕಾರ್ಯಗಳಿಂದ ಎಂದು ಕೃಷ್ಣನೇ ಹೇಳಿದ್ದಾನೆ

    • @ravikumar-ir7zy
      @ravikumar-ir7zy Před 7 měsíci

      Avru prove madak try madthiddare ashte for their government facilities and reservations.. if they say we are equal now then they won't be getting reservation or facilities..
      They say they are shudras and do only those works
      Do u really think.. now they are only rich half of the government they are employed and doctors and engineers.. they say still they are exploited

    • @harishshetty8604
      @harishshetty8604 Před 7 měsíci +9

      Karma bhedha agitteno...varna bedha hegayito 😮😮

    • @raviv5224
      @raviv5224 Před 7 měsíci +5

      Correct

    • @naveenbithanaveen9817
      @naveenbithanaveen9817 Před 7 měsíci +4

      Yes 💯 %

    • @shravyaSbharadwaj
      @shravyaSbharadwaj Před 7 měsíci +23

      ಇವರಿಗೆಲ್ಲ ಹೀಗೆ ಮಾತಾಡಿದ್ರೆ ಹಣ ಸಿಗುತ್ತೆ ,

  • @sudarshancrsudarshancr1310
    @sudarshancrsudarshancr1310 Před 7 měsíci +375

    ಪ್ರಪಂಚದಲ್ಲಿ ಅವರವರ ಯೋಗ್ಯತೆಗೆ ತಕಂತೆ ತಿಳಿಯುವ ಪುಸ್ತಕ ವೇ ಭಗವದ್ಗೀತೆ

    • @yogendrncaiah8732
      @yogendrncaiah8732 Před 7 měsíci +12

      En helde guru😅😅😅🙏🙏🙏

    • @user-gs6qz9db9d
      @user-gs6qz9db9d Před 7 měsíci +4

      Sari helidru sisya😂😂😂

    • @user-gs6qz9db9d
      @user-gs6qz9db9d Před 7 měsíci +1

      Shankaracharyaroo kooda bhagavad githe Ella grantha kintha shresta ended dare
      Geethege adeshto commentry galive omme odi
      Mel mele kanda artha madbedi maarre

    • @surakshaopticals5954
      @surakshaopticals5954 Před 7 měsíci

      ❤ Good

    • @siddeshsiddu833
      @siddeshsiddu833 Před 7 měsíci +1

      Best....
      ರಾಮಕೃಷ್ಣ ಮಠದ ವರು ಭಗವದ್ಗೀತೆ ಬಗ್ಗೆ ಹೀಗೆ ಹೇಳಿದ್ದಾರೆ.

  • @svpr95510
    @svpr95510 Před 7 měsíci +20

    ನಾವು ಜಾತಿರಹಿತ ಸಮಾಜವಾದಾಗ ದೇಶವಾಗಿ ನಮ್ಮ ಪ್ರಗತಿಯು ಹೆಚ್ಚು ವೇಗವಾಗಿರುತ್ತದೆ

  • @dineshdini3935
    @dineshdini3935 Před 7 měsíci +22

    ಸರ್ ಬಹಳ ದಿನ ಆದ್ಮೇಲೆ ಒಳ್ಳೆ ಕಾಮಿಡಿ ಶೋ ನೋಡ್ತಿದೀನಿ ಖುಷಿ ಅಯ್ತು

  • @sharathBabu-gw5rf
    @sharathBabu-gw5rf Před 7 měsíci +333

    ಭಗವಾನ್ ಮತ್ತು ನಿರ್ಭಯಾನಂದ ಸ್ವಾಮೀಜಿಗಳ ನಡುವೆ ಮಾತು ಕತೆ ಆಗಬೇಕು 😊

    • @shreekantrkadv
      @shreekantrkadv Před 7 měsíci

      ನಿರ್ಭಯಾನಂದ ಸ್ವಾಮಿಗಳ ಒಂದು ಕೂದಲಿಗೂ ಇವನು ಸಮನಲ್ಲ

    • @Tit_for_Tat512
      @Tit_for_Tat512 Před 7 měsíci +57

      Swamigalige ondu level ede …. Evnu kachda sulemaga😂😂😂😂

    • @jyothimshetty2933
      @jyothimshetty2933 Před 7 měsíci +15

      Don't compare him with nirbhayananda swamiji he is abundant of knowledge....e bhagawan awara age na respect kalkoltiddare

    • @bloodthirsty905
      @bloodthirsty905 Před 7 měsíci

      Ee bhagavan bolimagange enu gottilla..but avn thika keibekadre nodakke olle maja iratte.....

    • @nethragputtaraju5742
      @nethragputtaraju5742 Před 7 měsíci +13

      Swaamijigalige ondu ghanathe ide.

  • @padduframes2501
    @padduframes2501 Před 7 měsíci +16

    ಹುಟ್ಟಿದ ಪ್ರಜಿಯೊಬ್ಬನು ಶೂದ್ರನೇ by nirbhayananda swamiji😊

  • @kartikk2300
    @kartikk2300 Před 7 měsíci +8

    ನಾನು ಇತ್ತೀಚೆಗೆ ನೋಡಿದ ಅದ್ಬುತವಾದ ಸಂದರ್ಶನ ಗಳಲ್ಲಿ ನಿರ್ಭಯನಂದ ಸರಸ್ವತಿ ಯವರ news hour ಸಂದರ್ಶನ ಕೂಡ ಒಂದು..ಭಗವಾನ್ ಅವರ ಸಂದರ್ಶನ ಕೂಡ ನೋಡಿದೆ..ಇಲ್ಲಿ ಯಾರು ಸರಿ, ಯಾರು ತಪ್ಪು ಅನ್ನುವುದು ಪ್ರಶ್ನೆಯಲ್ಲ..ಯಾರಿಗೆ ಯಾವುದು ಸರಿ ಅನಿಸುವುದೋ ಅದನ್ನ ಅವರು ನಂಬುತ್ತಾರೆ..ಯಾರನ್ನು ದೂಷಣೆ ಮಾಡುವುದು, ನಿ0ದಿಸುವುದು ನಮ್ಮ ಸಂಸ್ಕಾರ ಅಲ್ಲ...ಉಪನಿಷತ್ತುಗಳ ಸೂತ್ರಗಳು, ಬುದ್ಧನ ವೈಚಾರಿಕ ಕ್ರಾಂತಿ, ಬಸವಣ್ಣನವರ ಸೂಕ್ತಿ, ವಿವೇಕಾನಂದರ ವೀರ ಸಿಂಹ ವಾಣಿ, ಅಂಬೇಡ್ಕರ್ ರವರ ಪ್ರಕರ ಪಾಂಡಿತ್ಯ , ಅಬ್ದುಲ್ ಕಲಾಂ ರವರ ಚಿಂತನೆ, ಈ ದೇಶವನ್ನ ಎಷ್ಟೋ ಭ್ರಾಂತಿ- ಅಜ್ಞಾನ- ಸಮಸ್ಯೆಗಳಿಂದ ಪಾರು ಮಾಡಿದೆ ಮತ್ತು ಒಳ್ಳೆಯದನ್ನು ಎಲ್ಲೆಡೆಯಿಂದಲೂ ಪಡೆದುಕೊಳ್ಳಬೇಕೆoದು ಭಾರತೀಯ ಸಂಸ್ಕೃತಿ ಕಲಿಸಿದೆ.. ನಿರ್ಭಯನಂದ ಸರಸ್ವತಿ ಯವರ 2 ಗಂಟೆ ಸಂದರ್ಶನ ನೋಡಿ..ಇಲ್ಲಿ ಬಂದು ಕೆಟ್ಟ ಕಾಮೆಂಟ್ ಮಾಡಿದರೆ..ಆ 2 ಗಂಟೆಯ ಸಂದರ್ಶನ ದಿಂದ ಕಲಿತ ಪಾಠಕ್ಕೇ ಅರ್ಥವೇ ಇರುವುದಿಲ್ಲ ಅಲ್ಲವೇ..ನಾವು ಯಾರನ್ನು ನೋಯಿಸುವುದು ಬೇಡ, ಕೆಟ್ಟದಾಗಿ ಮಾತನಾಡುವುದು ಬೇಡ..ಇದು " ಒಳ್ಳೆಯಯವರಾಗಿರುವುದು ಮತ್ತು ಒಳ್ಳೆಯದನ್ನು ಮಾಡುವುದು- ಇದೆ ಧರ್ಮದ ಸಾರ " ಎಂದ ವಿವೇಕಾನಂದರ ವಿರುದ್ಧ ದಿಕ್ಕಿನಲ್ಲಿ ಈಜಿದಂತೆ.. ಧರ್ಮ, ಮತ, ನಂಬಿಕೆ ಅವರವರ ವೈಯಕ್ತಿಕ ವಿಚಾರ..ಆದರೇ ನಾವು ಮೊದಲನೆಯದಾಗಿ ಹಾಗೂ ಕೊನೆಯದಾಗಿ ಭಾರತೀಯರೆ, ಭಾರತೀಯ ಧರ್ಮ ಅದು ಮಾನವೀಯ ಧರ್ಮ..ಭಾರತದಲ್ಲಿ ಹುಟ್ಟಿದಕ್ಕೆ ಹೆಮ್ಮೆ ಇದೆ... ನನ್ನ ಮಾತಿನಲ್ಲಿ ತಪ್ಪಿದರೆ ಕ್ಷಮಿಸಿ..

    • @shivags585
      @shivags585 Před 7 měsíci

      Nimmanthavru dangerous ansthide

    • @ShyamThejas
      @ShyamThejas Před 2 měsíci

      Swami Vivekananda Is Supreme Soul Reincornation Of Vishvamithra Maharshi...!!!
      😌😌😌🙏🏻🙏🏻🙏🏻😌😌😌

  • @umeshbc1305
    @umeshbc1305 Před 7 měsíci +69

    ಪ್ರಶಸ್ತಿ ಗೌರವಗಳಿಗಾಗಿ ಇಂತಹ ಕೀಳು ಮಟ್ಟಕ್ಕೆ ಇಳಿತಾ ಇದ್ದಾನೆ ಈ ಸಾಹಿತಿ.. ಇವನಿಗೆ ನನ್ನ ಧಿಕ್ಕಾರ ಇದೆ

  • @rameshnamannavar9258
    @rameshnamannavar9258 Před 7 měsíci +112

    ಬ್ರಾಹ್ಮಣರನ್ನು ಬರೆಯುವ ಈ ಭಗವಾನ್ ಬೇರೆ ಜಾತಿಗೆ ಬೈದರೆ ಕ್ಷಣದಲ್ಲಿ ಇವನನ್ನು ಹೊಡೆಯುತ್ತಿದ್ದರು

    • @user-pk4do1yp8j
      @user-pk4do1yp8j Před 7 měsíci +6

      Hoditirlilla hidkond kaidiroru

    • @jagadeeshramaswamy8409
      @jagadeeshramaswamy8409 Před 7 měsíci

      ನಿಂದಕರಿರಬೇಕು ಹಂದಿಗಳ ಹಾಗೆ- ಭಗವಾನ್ ಒಬ್ಬ ಹಂದಿ

    • @viveknaik776
      @viveknaik776 Před 7 měsíci +4

      He has no guts to criticizes other caste peoples.

    • @chethanj6130
      @chethanj6130 Před 7 měsíci +1

      Yarge en anbeko adhe anodu mathadodhna baiyodu antha ankolo nim anthavr indha nee heege irodu dhesha.
      Hodiyoke en yaru bittibhilla gubal

    • @chethanj6130
      @chethanj6130 Před 7 měsíci

      ​@@user-pk4do1yp8jyarna nim avva naa

  • @sanjeevinividyasamstha5970
    @sanjeevinividyasamstha5970 Před 7 měsíci +219

    ಅಲ್ಪ ಜ್ಞಾನಿ... ಅಜ್ಞಾನಿ... ಅಂತವರು ಕ್ಷಮೆಗಷ್ಟೇ ಯೋಗ್ಯರು ಎಂದು ಭಗವದ್ಗೀತೆ ಹೇಳಿದೆ. ಈ ಮೌಢ್ಯಕ್ಕೆ ಕ್ಷಮೆಯಿರಲಿ...

    • @rickyponting4117
      @rickyponting4117 Před 7 měsíci

      Lowda nija heladre alpa gnani 😂😂😂😂😂

    • @kavisiddu
      @kavisiddu Před 7 měsíci +3

      Then who full gyani..?

    • @yesubabub7918
      @yesubabub7918 Před 7 měsíci +6

      ​@@kavisidduSelected narratives bittu mathadivanu

    • @amithkumar2580
      @amithkumar2580 Před 7 měsíci +7

      ​@@kavisidduNina prakara ivanu gynani na

    • @kavisiddu
      @kavisiddu Před 7 měsíci

      @@amithkumar2580 Media people invited him for interview, that means he must be knowing something better than you and me.. if you don't like him who is forcing you to watch..

  • @darkshadowmanjunath1231
    @darkshadowmanjunath1231 Před 3 měsíci +47

    ಧರ್ಮಾಂಧರ ನಡುವೆ ಸತ್ಯ ಮಾತಾಡುತ್ತಿರುವ ಭಗವಾನ್ ರವರಿಗೆ ಅನಂತ ಕೃತಜ್ಞತೆಗಳು

    • @payanigachethan6185
      @payanigachethan6185 Před 2 měsíci +3

      ಸತ್ಯ ಅಲ್ಲ ಎಲ್ಲ ಅವನ ತಲೆ‌ಯಲ್ಲಿರುವ ಮಿಥ್ಯ..😂😂😂

  • @manjunaths7520
    @manjunaths7520 Před 7 měsíci +59

    ಇದ್ಯಾವ ದರಿದ್ರ ನ ತಂದು ಕೊರ್ಸಿದಿರಾ ಸರ್😢

  • @bobbupatgar6706
    @bobbupatgar6706 Před 7 měsíci +145

    ಇಂಥ ಒಳ್ಳೆಯ ಸ್ಥಳಕ್ಕೆ ಯಾಕೆ ಆ ಹೊಲಸು ವ್ಯಕ್ತಿಯ ಬಿಟ್ಟುಕೊಂಡಿದೆ.ನಾಯಿನ ಪಲ್ಲಕೀಲಿ ಕೂಡಿಸಿದರೆ ಅದು ತನ್ನ ಮೂಲಸ್ಥಾನಕ್ಕೆ ಹೋಗುವುದು.

    • @shivajimugali7164
      @shivajimugali7164 Před 7 měsíci +7

      ಸರಿಯಾಗಿ ಹೇಳಿದಿರಿ....

    • @premabhat3118
      @premabhat3118 Před 7 měsíci +3

      ಸರಿ.
      .

    • @jaykumar8956
      @jaykumar8956 Před 7 měsíci +2

      That is you !

    • @GodsSon-gq1yg
      @GodsSon-gq1yg Před 7 měsíci +1

      ಕನಕಸಿಂಹಾಸನದ ಮೇಲೆ
      ಶುನಕವನ್ನು ಕುಳಿಸಿದರೆ|
      ತನ್ನಹಿಂದಿನ ಬುದ್ಧಿಬಿಡಲ್ಲ
      ಮಲತಿನ್ನುವಕ್ಕೆ ಹೋಗೋದು||

    • @vijayaannie3962
      @vijayaannie3962 Před 7 měsíci +8

      ನಾಯಿಗಿರುವ ಬೆಲೆ ಅವನಿಗಿಲ್ಲ

  • @ranganathgowda8911
    @ranganathgowda8911 Před 7 měsíci +22

    ಗುಣ ಕರ್ಮ ವಿಭಾಗಸಹ
    ಅಂದ್ರೆ ಅವರ ನಡತೆ ಮತ್ತು ಅವರು ಮಾಡುವ ಕೆಲಸದ ಆಧಾರದ ಮೇಲೆ ಅವರ ವರ್ಣ ತಿಳಿಯುತ್ತೆ ಅಂತ ಅರ್ಥ ಕನಪ so called proffeser bhagavanu

  • @cowsarpasha2564
    @cowsarpasha2564 Před 7 měsíci +2

    ಭಗವದ್ಗೀತೆ ಓದಿಲ್ಲದವರು ಪ್ರಶ್ನೆ ಹಾಕುತ್ತಾರೆ...
    ಬ್ರಾಹ್ಮಣರು ಬ್ರಹ್ಮ ನ ಬಾಯಿಂದ ಹುಟ್ಟಿದವರು.... ಅವರನ್ನ ಏನೇ ತಪ್ಪು ಮಾಡಿದರೂ ಬೈಯಬಾರದು ಅವರ ಶಾಪ ಒಳ್ಳೆಯದಲ್ಲ ಎಂಬ ಶೀರ್ಷಿಕೆ ನೋಡಿದರೆ ... ತಿಳಿದವರಿಗೆ ಎಲ್ಲಾ ಅರ್ಥವಾಗುತ್ತದೆ....
    ಇಲ್ಲದವರಿಗೆ ಅರ್ಥ ಗೊತ್ತಿಲ್ಲದ ಸಂಸ್ಕೃತ ಶ್ಲೋಕ ಹೇಳಿಕೊಂಡು ಬದುಕನ್ನು ಸವೆಸುತ್ತಾರೆ...
    ಬ್ರಾಹ್ಮಣರು ಬೇರೆಯವರ ಚೌರ ಏಕೆ ಮಾಡುವುದಿಲ್ಲ?
    ದನ ಎಮ್ಮೆ ಏಕೆ ಕಾಯುವುದಿಲ್ಲ...
    ಇದೆಲ್ಲ ಹುಟ್ಟಿದ್ದು ಸನಾತನ ಧರ್ಮ ಎಂಬ ನಾಟಕದಿಂದ....
    ಮೋದಿ ಕೆಲಸಗಾರರ ಕಾಲಿಗೆ ಬಿದ್ದ ಹಾಗೆ ಆರೆಸಸ್ ಮುಖಂಡ ಅಥವಾ ಅವರ ಧರ್ಮ ಗುರುಗಳು ಮಾಡಿ ಭಾರತಕ್ಕೆ ಮಾದರಿ ಆಗಲಿ....
    ಅಷ್ಟು ಸಾಕು.....

  • @radhakrishnakunjathaya2954
    @radhakrishnakunjathaya2954 Před 7 měsíci +22

    ಈ ಭಗವಾನ್,ವೇದ,ರಾಮಾಯಣ,ಮಹಾಭಾರತ,ಇದರ ಕುರಿತು ತುಂಬಾ ತಿಳಿಯಲಿಕ್ಕೆ ಇದೆ ಅನ್ಸುತ್ತೆ 🙏

    • @chethanshetty2119
      @chethanshetty2119 Před 6 měsíci

      Manu kuda illa baige bandha hage math adodhu astte avanu yavdhunu esttane adhyana dhali edhe antha yalli kuda helodhu illa

  • @ramakrishnareddyps9400
    @ramakrishnareddyps9400 Před 7 měsíci +84

    ಅಲ್ಪ ವಿದ್ಯೆ ಮಹಾಗರ್ವಿ

    • @shivajimugali7164
      @shivajimugali7164 Před 7 měsíci +1

      ಹೌದು ಭಗವಾನ್ಗೆ ಈ ಮಾತು ಅಕ್ಷರಶಃ ಒಪ್ಪುತ್ತೆ

    • @ramprince9565
      @ramprince9565 Před 7 měsíci

      😂😂

  • @rajendrabhandari448
    @rajendrabhandari448 Před 7 měsíci +122

    ಅರ್ಧಬೆಂದ ಭಗವಾನ್.... ಥೂ ಇವನ ಯೋಗ್ಯತೆಗೆ ನನ್ನ......

  • @luckylns9023
    @luckylns9023 Před 7 měsíci +9

    ಜೈ ಭೀಮ್ ಜೈ ಭಗವಾನ್ ❤

    • @nithesh456
      @nithesh456 Před 7 měsíci +1

      huccha bhagwan jnaanadinda beledironu alla... thevalininda Hindu dharmada avahelana madtha iro obba haramkora luccha lafanga bhagwan... avanu are bendha sahithi... yavude vishayadalli spastathe sakshi illa aviveki manushya😡

    • @shrinivasadesai6048
      @shrinivasadesai6048 Před 7 měsíci

      ಜೈ ಭೀಮ್ok... ಅಧ್ವಾನ ಭಗವಾನ್ ಗೆ ಜೈ ಯಾಕೆ...

  • @krishnakulkarni7028
    @krishnakulkarni7028 Před 7 měsíci +19

    Bhagawan doesn't understand the difference between Varna and Jaati itself hence his ajnana is quite clear on his discourses. Also why can't he understand that with his statements he is hearting innumerable people's religious feelings across all sections of the society.

    • @SindhuSaraswati
      @SindhuSaraswati Před 2 měsíci

      Jihadi soch doesn’t care about majority Hindus sentiments and respect. This bhogavan is not a Hindu in real sense. His dad must be someone else

  • @basavannac3417
    @basavannac3417 Před 7 měsíci +73

    Thank you for giving him these stage so that we can know how inteli gaant he is

  • @prempowerstar9006
    @prempowerstar9006 Před 7 měsíci +12

    Intha healthy Discussions neediddakke ajith bro thank u so mch

  • @srikantamurthyhs5827
    @srikantamurthyhs5827 Před 7 měsíci +5

    ಇವನಿಗೆ ಹೆಸರಿಟ್ಟವರು ಧನ್ಯರು

  • @user-mi1fd3hq8f
    @user-mi1fd3hq8f Před 7 měsíci +3

    ಅರವಿಂದರು...
    ಸ್ವಾಮಿ ವಿವೇಕಾನಂದರು
    ರಾಮಕೃಷ್ಣ ಪರಮಹಂಸರು
    ಸುಭಾಷ್ ಚಂದ್ರ ಬೋಸ್ ...
    ಬಾಲ ಗಂಗಾಧರನಾಥ್ ತಿಲಕ್ ಗಾಂಧೀಜಿ ಭಗತ್ ಸಿಂಗ್
    ವೀರ ಸಾವರ್ಕರ್
    ಮದನ್ ಮೋಹನ್ ಮಾಳವಿಯ ಹೀಗೆ ಹೇಳುತ್ತಾ ಹೋದರೆ ಸಾವಿರಾರು
    ಲಕ್ಷಾಂತರ ದೇಶಭಕ್ತರ ಪಟ್ಟಿ ಸಿಗುತ್ತಾ ಹೋಗುತ್ತದೆ ಅವರೆಲ್ಲರೂ ಭಗವದ್ಗೀತೆಯಿಂದಲೇ ಜೀವನ ರೂಪಿಸಿಕೊಂಡವರು ದೇಶಪ್ರೇಮವನ್ನು ರೂಪಿಸಿಕೊಂಡವರು ಬದುಕಿಯನ್ನ ನೈಜತೆಯನ್ನು ಕಂಡುಕೊಂಡವರು ಅಂತಹ ಮಹನೀಯರ ಮುಂದೆ ಇವನ್ಯಾವನೋ ಲೆಕ್ಕಕ್ಕೆ ಬಾರದ ತುಕಾಲಿ ಭಗವಾನನ ಮಾತನ್ನು ಕೇಳುವುದು ಎಷ್ಟು ಸರಿ ...
    ಅವರೆಲ್ಲರೂ ನೂರಾರು ವರ್ಷಗಳು ಕಳೆದರೂ ಭಾರತದ ಮುಕುಟಮಣಿಗಳಾಗಿ ವಿಜೃಂಭಿಸುತ್ತಿದ್ದಾರೆ ಹಾಗಾದರೆ ಅವರೆಲ್ಲರೂ ಬುದ್ಧಿ ಇಲ್ಲದವರು ಭಗವಾನ್ ಮಾತ್ರ ಬುದ್ಧಿಜೀವಿ ಲೋ ಭಗವಾನ್ ನೀನು ಬುದ್ಧಿಜೀವಿ ಅಲ್ಲ ಲದ್ದಿ ಜೀವಿ ...

  • @anandk6164
    @anandk6164 Před 7 měsíci +202

    Ajit is becoming Ajit Dhoval❤

  • @sadgurucreations-zv1ei
    @sadgurucreations-zv1ei Před 7 měsíci +77

    Remove Reservation if required equality

  • @amareshkaradkal3307
    @amareshkaradkal3307 Před 7 měsíci +28

    ನಾಲ್ಕು ಸಂಸ್ಕೃತಿ ಸ್ತೋತ್ರ ಕಲಿತು ಬೇದ ಭಾವ ಸೃಷ್ಟಿಸುತ್ತಿರುವವರು ತಾವು ಭಗವಾನ್ ಸರ್

  • @sudipshetty8959
    @sudipshetty8959 Před 7 měsíci

    ಮೊದಲು ನಮ್ಮ ಸನಾತನ ಧರ್ಮದ ಬಗ್ಗೆ ಹವಾ ಹೇಳನ ಮಾಡುವ ಇಂಥವರನ್ನು ತೆಗೆಯಬೇಕು..

  • @Shrikrishna834
    @Shrikrishna834 Před 7 měsíci +4

    ಇವನ ಹೆಸರನ್ನು ವಿಷ ಬೀಜ ಅಂತ ಬದಲಾಗಬೇಕು

  • @amit9664
    @amit9664 Před 7 měsíci +138

    Ajit sir has huge huge knowledge. My respect towards him increasing day by day.

    • @shyamalagkbhatsyamalagkbha4022
      @shyamalagkbhatsyamalagkbha4022 Před 7 měsíci

      🙏🙏🙏🙏🙏

    • @manaviya
      @manaviya Před 7 měsíci +3

      Knowledge u illa mannu illa... Bari avakashavadi

    • @yuvrajkanchan4105
      @yuvrajkanchan4105 Před 7 měsíci +1

      ಏನೂ ಇಲ್ಲ.... ಸುಮ್ನೆ show ಕೊಡ್ತಾನೆ

    • @sarojammans169
      @sarojammans169 Před 7 měsíci

    • @sarojammans169
      @sarojammans169 Před 7 měsíci

      ಅರೆ ಬೇರೆ ಬೆಂದ ಕಾಳು ಅಲ್ಪ ವಿದ್ಯೆ ಮಹಾಗರ್ವಿ ಅಜಿತ್ ಸರ್ ನಿಮ್ಮ ಟೈಮ್ ವೇಸ್ಟ್ ಮಾಡ್ತಾ ಇದ್ದೀರಿ ಆತ ತನ್ನ ವಯಸ್ಸಿನ ಮರ್ಯಾದೆಯನ್ನು ಕಳೆದುಕೊಳ್ಳುತ್ತಿದ್ದಾರೆ

  • @isufalinadaf9384
    @isufalinadaf9384 Před 7 měsíci

    ಸರ ಇಂತಹ ಕಾರ್ಯಕ್ರಮಗಳು ನಮಗೆ ತುಂಬಾ ಇಷ್ಟ S❤️UPER SIR

  • @gururajrao7737
    @gururajrao7737 Před 7 měsíci +2

    ಕೇಳಿದ ಪ್ರಶ್ನೆಗೆ ಉತ್ತರ ಕೊಡದೇ ತನ್ನದೇ ವಾದವನ್ನು ಮಂಡಿಸುವ ಬುದ್ಧಿವಾದಿ! ಎರಡು ಮೂರು ವಿಚಾರಗಳನ್ನು ಎಳೆದಾಡುವುದನ್ನು ಬಿಟ್ಟು ಇನ್ನೇನೂ ಇಲ್ಲ.

  • @chandrashekar-kg7oi
    @chandrashekar-kg7oi Před 7 měsíci +60

    ಬುದ್ಧಿ ಜೀವಿ ನಾ ಅಥವಾ ಲದ್ಧಿ ಜೀವಿ ನಾ😅

    • @rgnayak4418
      @rgnayak4418 Před 7 měsíci +3

      ಹುಚ್ಚು ಜೀವಿ 😀😀😀😀

    • @dravidashivugowda
      @dravidashivugowda Před 7 měsíci +2

      First read......'Bharatha rathna' Dr. BR Ambedkar's Writings & Speeches, Edition No 3, there is a Context that is, Revolution & Counter Revolution. aamele ninge gothaaguthe, laddi, buddi yaargide antha,

    • @manjappahmanju576
      @manjappahmanju576 Před 7 měsíci

      ಹಂದಿ ಜೀವಿ ಹಿಂದೂ ವಿರೋದಿ ಜೀವಿ

    • @shivajimugali7164
      @shivajimugali7164 Před 7 měsíci

      ಲದ್ದಿ ಜೀವಿ.(ಹಂದಿಯ)......

    • @dravidashivugowda
      @dravidashivugowda Před 7 měsíci

      Hindhu virodhi galu Mid Asia dinda banda Saabru guttida Vaidika Bra manaru, evaribbaru ondene, Gandu, hennu kottu thakondiro Beegaru, Berkeguttida Raktha sambandhigalu, evare kuthanthra Buddiya Somaari. RSS galu andre Raashtriya salinga kaamigala sanghadavaru

  • @gurumurthy5165
    @gurumurthy5165 Před 7 měsíci +25

    ರಾಮನೇ ಇಲ್ಲ ಅಂತ ಹೇಳ್ತಾರೆ ಊಟ ಮಾಡ್ದ ಅಂತ ಹೇಳ್ತಾರೆ

  • @sanjunigam1180
    @sanjunigam1180 Před 7 měsíci +20

    ಭಗವಾನ್ ಸರ್ ರವರ ಆಳವಾದ ಪಾಂಡಿತ್ಯಕ್ಕೆ ಧನ್ಯವಾದಗಳು❤

    • @jagadeeshajagadeesha3099
      @jagadeeshajagadeesha3099 Před 7 měsíci +2

      Kanthege thakka bonthe

    • @shivajimugali7164
      @shivajimugali7164 Před 7 měsíci +3

      ಬಕೆಟ್ಭಗವಾನ್

    • @shubhajaiprakash9821
      @shubhajaiprakash9821 Před 7 měsíci

      ಅದು ಪಾಂಡಿತ್ಯ ಅಲ್ಲ ವಿಕೃತ ಮನಸ್ಸಿನ ಅನಾವರಣ

    • @nithesh456
      @nithesh456 Před 7 měsíci

      huccha bhagwan jnaanadinda beledironu alla... thevalininda Hindu dharmada avahelana madtha iro obba haramkora luccha lafanga bhagwan... avanu are bendha sahithi... yavude vishayadalli spastathe sakshi illa aviveki manushya😡

    • @vijayprajwal2758
      @vijayprajwal2758 Před 7 měsíci +1

      ನೀನೂ mostli ಸಾಬ್ರೀಗೆ huttirodu ನಾಯಿ ನಮ್ಮ ಹಿಂದೂ ಧರ್ಮ ದಲ್ಲೀ ಹುಟ್ಟಿ ಸೊಳೆ ಮಗ ತಿಕ್ಕಲ ಭಗವಾನ್ ಗೆ ಸಪೋರ್ಟ್ ಮಾಡ್ತೀಯ ನಾಯಿ

  • @somannapatrapanda8680
    @somannapatrapanda8680 Před 7 měsíci +7

    ಇಂತಹ ತಲೆಹರಟೆಗಳಿಗೆ ಪ್ರಾಮುಖ್ಯತೆ ಕೊಡೋದೇ ದೊಡ್ಡ ತಪ್ಪು. ನಮ್ಮ ನಂಬಿಕೆ ನಮಗೆ ದೊಡ್ಡದು ಅಷ್ಟೆ.

  • @mruthyunjayasiddalingaiah7489
    @mruthyunjayasiddalingaiah7489 Před 7 měsíci +15

    *🇮🇳 Bharat Maata Ki Jai 🙏ಜೈ ಭಾರತ ಮಾತೇ🌺🇮🇳🙏ಜೈ ಶ್ರೀ ರಾಮ 🏹🌺🙏

  • @anavaratha7020
    @anavaratha7020 Před 7 měsíci +78

    Bhagvan sir is like: neen enadru helu naan nande helodu

  • @MrEnglishinKannada-pb7my
    @MrEnglishinKannada-pb7my Před 7 měsíci +1

    ಇವರು ಹೇಳುವ ಕಥೆಗಳು ಕೇವಲ ಇವರ ಪುಸ್ತಕದಲ್ಲಿ ಮಾತ್ರ ದೊರೆಯುತ್ತವೆ, ಇವರು ಆ ಕಥೆಗಳನ್ನು ಎಲ್ಲಿಂದ ಪಡೆದುಕೊಂಡಿದ್ದಾರೆ ಎಂಬ ಬಗ್ಗೆ ಸ್ಪಷ್ಟತೆ ನೀಡುತ್ತಿಲ್ಲ,
    ಇವರು ಹೇಳುವ ಕಥೆ ಎಲ್ಲಿಂದ ಬಂತು ಎಂದು ಕೇಳಿದರೆ, ಅವರು ಕೊಡುವ ಉತ್ತರ ಒಂದೇ " ಅದು ನಾನು ಬರೆದ ಪುಸ್ತಕದಲ್ಲಿ ಈ ಕಥೆ ಇದೆ ಓದಿ"',
    ಹೀಗಾಗಿ ಇವರು ಮಾಡುವ ವಾದಕ್ಕೆ ಯಾವುದೇ ತಳಬುಡ ಇಲ್ಲ,
    ಅವರು ಬರೆದ ಪುಸ್ತಕಕ್ಕೆ ಮೂಲ ಆಕರ ಕೃತಿಗಳು ಯಾವವು?
    ಅವರು ಬರೆದ ಪುಸ್ತಕಕ್ಕೆ ಮೂಲಾಧಾರಗಳು ಯಾವುವು?

  • @chidananda.kodenkiri921
    @chidananda.kodenkiri921 Před 7 měsíci +5

    ಭಗವಾನ್ ಯೋಗ್ಯತೆ ಜಗತ್ತಿಗೆ ಗೊತ್ತಾಯಿತು

  • @shridharappaji9567
    @shridharappaji9567 Před 7 měsíci +8

    ಪಾವಗಡ ಪ್ರಕಾಶ್ ರಾವ್ ಅವರನ್ನು ಈ ಕಾರ್ಯಕ್ರಮಕ್ಕೆ ಕರೆದುಕೊಂಡು ಬನ್ನಿ

  • @muniswamacharyn8133
    @muniswamacharyn8133 Před 7 měsíci +16

    He is wrongly quoting Bhagawadgeetha.

  • @kalappams6432
    @kalappams6432 Před 7 měsíci +4

    These type of discussions only in hindu society. Everyone has right to express his views.
    .

  • @svpr95510
    @svpr95510 Před 7 měsíci +2

    ನಾವು ಬದುಕುತ್ತಿರುವ ದಿನ ಮತ್ತು ಯುಗದಲ್ಲಿ, ಅಸಮಾನತೆಯ ನಡುವೆ ಯಾವುದೇ ತಾರತಮ್ಯ ಇರುವಂತಿಲ್ಲ.

  • @smitakulkarni9065
    @smitakulkarni9065 Před 7 měsíci +17

    Why ur r talking about only about Hindu religious books talk about Kuran n Bible, if u have courage

  • @gpstoriesA1
    @gpstoriesA1 Před 7 měsíci +6

    Master media... Channel Nodo.... Bagavdgeethe begge ಚೆನ್ನಾಗಿ ಹೇಳಿದ್ದಾರೆ.. ಅಯೋಗ್ಯ .. ನಿನ್ನದೇ ಆದ ಅರ್ಥ ಕೊಡಬೇಡ ..

  • @shakthipradeep3558
    @shakthipradeep3558 Před 7 měsíci +2

    Chaturvarna is based on ability of the soul, and ask why, There are so many departments in any organization, why there are salary differences as per the designation, why ther is no equality. Why office boy saluting managers? Why he calls sir to his managers.. Valmiki and vedavyasa, satyakama, are brahmanas not by birth but by their Quality of thinking, that is real brahmin, and that type of brahmin deserves respect. That's there in bhagavadgita

  • @ignitephoenix4786
    @ignitephoenix4786 Před 7 měsíci +26

    ಜ್ಞಾನಿಗೂ ಅಜ್ಞಾನಿಗೂ ತುಂಬಾ ವ್ಯತ್ಯಾಸ ಇದೆ😂😂😂 ರಾತ್ರಿ ಪೂರ್ತಿ ಬೆಟ್ಟ ಅಗೆದು ಹೆಗ್ಗಣನ ಹಿಡ್ಕೊಂಡು ಬಂದಿದ್ದಾರಲ್ಲ ಅಜಿತ್ ಸರ್😂😂😂

  • @sunilrajaput7326
    @sunilrajaput7326 Před 7 měsíci +64

    ಅಜೀತ್ ಅಣ್ಣಾ ನಿಮ್ಮ ಪ್ರಶ್ನೆಗೆ ಎಳ್ಳು ನೀರು ಬಿಟ್ಟ ಭಗವಾನ್.. 😂😂😂😂😂

    • @VikkyMr-hz2sq
      @VikkyMr-hz2sq Před 7 měsíci +6

      Bekoofa full video nodu, Ajit chaddi nalli ucche hoikondvane😅

    • @nithesh456
      @nithesh456 Před 7 měsíci +4

      ​@@VikkyMr-hz2sqhuccha bhagwan jnaanadinda beledironu alla... thevalininda Hindu dharmada avahelana madtha iro obba haramkora luccha lafanga bhagwan... avanu are bendha sahithi... yavude vishayadalli spastathe sakshi illa aviveki manushya😡

    • @VikkyMr-hz2sq
      @VikkyMr-hz2sq Před 7 měsíci

      @@nithesh456 ಭಗವಾನ್ ಸರ್ ಸತ್ಯವನ್ನೇ ಹೇಳ್ತಾ ಇದ್ದಾರೆ, ಹಿಂದೂ ಅನ್ನೋ ಹೆಸರಿನಲ್ಲಿ ಬ್ರಾಹ್ಮಣರು ಕೆಳಜಾತಿಯವರನ್ನು ಎಷ್ಟೋ ವರ್ಷಗಳಿಂದ ಅನ್ಯಾಯ ಅತ್ಯಾಚಾರ ಸುಲಿಗೆ ಮಾಡುತ್ತಾ ಇದ್ದಾರೆ, ನಿಮ್ಮಂತ ಅರೆಬೆಂದ ಹುಳಗಳು ಮೇಲ್ಜಾತಿಯವರು ಹೆತಿರುವದನ್ನು ತಿನ್ನುತ್ತಾ ಇದ್ದೀರಾ.

    • @ajayhindulingayath4926
      @ajayhindulingayath4926 Před 7 měsíci +2

      ​@@VikkyMr-hz2sqley thukali full video nodu

    • @SachinRocky-ol8no
      @SachinRocky-ol8no Před 6 měsíci

      Le nim amma na tullu 😂😂 video nodu modlu

  • @ramakrishnareddyps9400
    @ramakrishnareddyps9400 Před 7 měsíci +75

    I am proud to be a hindu. But I do not hate other religions

    • @shridharappaji9567
      @shridharappaji9567 Před 7 měsíci +3

      Don't have guts then

    • @rickyponting4117
      @rickyponting4117 Před 7 měsíci +7

      I'm hindu but I hate Hinduism 😂😂😂😂

    • @user-yq3yy2vz9h
      @user-yq3yy2vz9h Před 7 měsíci +12

      ​@@rickyponting4117u r born from u r mother, but u hate u r mothers😂😂😂

    • @uv3666
      @uv3666 Před 7 měsíci

      ​@@rickyponting4117
      You are anti hindu
      You are not born hindu

    • @rickyponting4117
      @rickyponting4117 Před 7 měsíci

      @@user-yq3yy2vz9h ninnamman tullu neenu tullinda nanu tullinda bandirodhu tika muchkondu kelsa madko le jai modi 😂😂😂😂

  • @gadilingappagk8943
    @gadilingappagk8943 Před 7 měsíci +1

    ಅಣ್ಣಯ್ಯ ಸೂಪರ್ ❤😊 ಒಳ್ಳೆಯ content

  • @kanthrajdoddary8855
    @kanthrajdoddary8855 Před 7 měsíci +8

    ಅಜಿತ್ ಕೆ. ಎಸ್ ಭಗವಾನ್ ಎರಡು ಜ್ಞಾನ ದಿಂದ ಕೊಬ್ಬಿದ ಮದಗಜಗಳ ಸಂವಾದ ಚನ್ನಾಗಿದೆ❤❤❤

    • @nithesh456
      @nithesh456 Před 7 měsíci +1

      huccha bhagwan jnaanadinda kobbironu alla... thevaligoskara Hindu dharmada avahelana madtha iro obba haramkora luccha lafanga bhagwan... avanu are bendha sahithi yavude vishayadalli spastathe illa aviveki manushya😡

    • @user-pk4do1yp8j
      @user-pk4do1yp8j Před 7 měsíci +1

      Nitesh helidahaage comment maadida ninagu illa 😁dnyana

    • @prasannaachar3714
      @prasannaachar3714 Před 3 měsíci +1

      Soly maga ks baghwan

  • @saikumarbn7166
    @saikumarbn7166 Před 7 měsíci +34

    Ajit ji... He is highly educated but mentally un educated.. you can't change his mentality.. he is not answering your questions directly.. itbis waste of time

  • @mallikarjuntotadkumbar4650
    @mallikarjuntotadkumbar4650 Před 7 měsíci +8

    ಈತ ರಾಕ್ಷನಂತೆ

  • @jyotigs2636
    @jyotigs2636 Před 7 měsíci +2

    ಈ ಕತ್ತೆ ಗೆ ಏನ್ ಗೊತ್ತು ಕಸ್ತೂರಿ ವಾಸನೆ 😂

  • @ashokh7387
    @ashokh7387 Před 3 měsíci

    Good speech bhagwan sir?we need equality and we found equality in only constitution tq you

  • @amareshkaradkal3307
    @amareshkaradkal3307 Před 7 měsíci +5

    ವಾವ್ ಅಜಿತ್ ಸರ್

  • @DEEPAKRD74
    @DEEPAKRD74 Před 7 měsíci +29

    Taratamya is in our heads, not in Gita.

  • @fulchandrathod837
    @fulchandrathod837 Před 7 měsíci

    ಇವನ ಜ್ಞಾನ ಒಬ್ಬ ಸಾಮಾನ್ಯ ಮನುಷ್ಯರಿಗೆ ಇದ್ದಷ್ಟು ಇಲ್ಲ, ಯಾಕ್ರಿ ಇಂಥವರಿಗೆ ಕರಿತಿರಿ.

  • @Shridharshashi
    @Shridharshashi Před 7 měsíci +1

    ರಾಮ ಮಂದಿರ ಏಕೆ ಬೇಡ ಎಂಬ ಪುಸ್ತಕ ಬದಲಿ ಅಲ್ಲಿ ಮಸೀದಿ ಏಕೆ ಇರಬೇಕು ಎಂಬ ಪುಸ್ತಕ ಬರೆಯೋಕೆ ಇವನ್ ತಿಕಾ ಸುಟ್ಟು ಹೋಗುತ್ತೆ.......

  • @vidya3669
    @vidya3669 Před 7 měsíci +26

    Asuras were equally strong like Devatas only difference that made Devatas to win is Dharma .
    No point in arguing with Asura buddi people let's maintain our Dharm strongly it will definitely protect us🙏

    • @VinodKumar-oh9du
      @VinodKumar-oh9du Před 7 měsíci +1

      mam this asura concept was a creation of the Aryan Brahminic culture...They were racist ppl who called the original inhabitants the Dravidians and the aborigines [ adivasis ] as " Asuras " . All Aryans bcm Devas and Dravidians " Asuras " and this ideology has been peddled over the centuries..and ppl have fallen prey to this..

    • @neelakantaherur2407
      @neelakantaherur2407 Před 7 měsíci +1

      ​@@VinodKumar-oh9du Ningenu Dodd Roga bantho Asura Rakshasa kuladavane😂

  • @dharwad...7683
    @dharwad...7683 Před 7 měsíci +29

    ಅಜಿತ್ sir ❤❤❤❤

  • @sandesh10091
    @sandesh10091 Před 7 měsíci +1

    ಇವರು ಒಂದು ಒಳ್ಳೆಯ ಉದಾಹರಣೆ ಕಲಿಕೆಯಿಂದಲೇ ಮನುಷ್ಯ ಯೋಗ್ಯನಾಗಲಾರ... ಆಲೋಚನೆ ತಪ್ಪಿದ್ದರೆ ಯಾವ ಕಲಿಕೆಯು ನಿಮ್ಮನ್ನು ಬದಲಾಯಿಸಲಾಗದು... Like Ravana

  • @santoshsangappa9099
    @santoshsangappa9099 Před 7 měsíci +2

    Great sir.. u have a lot knowledge

  • @sangameshpapanalmath8263
    @sangameshpapanalmath8263 Před 7 měsíci +4

    ಇಂತಹ ಅಲ್ಪರನ್ನು ಕರೆಯಿಸಿ ಈ ವೇದಿಕೆಗೆ ಅವಮಾನಿಸಬೇಡಿ.

  • @jagadeeshaipjjaggu6929
    @jagadeeshaipjjaggu6929 Před 7 měsíci +6

    Ajith sir you ar good

  • @sweetnsalt9999
    @sweetnsalt9999 Před 7 měsíci +1

    ಇಂತವರ ವಿತಂಡ ವಾದ ದಿಂದ ದೇಶಕ್ಕೆ, ಯುವ ಜನತೆ ಗೆ ಏನಾದ್ರೂ ಉಪಯೋಗ ಇದೆಯಾ

  • @narayansbnarayansb6673
    @narayansbnarayansb6673 Před 7 měsíci +13

    🙏🙏🙏❤️ಭಗವಾನ್ sir

  • @somashekhar.g.k.8219
    @somashekhar.g.k.8219 Před 7 měsíci +7

    Without proper reason he simply argues and he is a great philosoher

  • @sureshps9123
    @sureshps9123 Před 7 měsíci +16

    ಮೂರ್ಖತ್ವ ,7ಕತ್ತೆಗಳ ಆಗಿರುವ ವಯಸ್ಸಾದ ಕತ್ತೆ😂😂😂

  • @veereshma3325
    @veereshma3325 Před 7 měsíci

    ಆ ಭಗವಾನ್ ನನ್ ಮಗನಿಗೆ ಅಲ್ಲಿ ಕೇಳ್ ತಕ್ಕಂತ ಪ್ರಶ್ನಾರ್ಥಕ ವ್ಯಕ್ತಿಗಳು ಒಂದೇ ಒಂದು ಪ್ರಶ್ನೆಯನ್ನು ಕೇಳಬೇಕಾಗಿತ್ತು ಭಗವಾನ್ ಅಂತ ನಿನಗೆ ನಿನ್ನ ತಂದೆ ತಾಯಿ ಏಕೆ ಹೆಸರಿಟ್ಟಿದ್ದಾರೆ ಅಂತ ಹಾಗೂ ಅಯೋಗ್ಯನ ತಂದೆ ತಾಯಿ ಹೆಸರು ಹಿಂದೂ ಧರ್ಮದ ಪ್ರಕಾರವಾಗಿ ಇದಿಯೋ ಅಥವಾ ಬೇರೆ ಯಾವುದರ ಧರ್ಮದ ಹೆಸರು ಇದೆಯಾ ಅಂತ ಕೇಳಬೇಕಾಗಿತ್ತು ಜೈ ಶ್ರೀ ರಾಮ್

  • @anandacmanand7391
    @anandacmanand7391 Před 7 měsíci +1

    ಅವತಾರ ಅಂತಾನೆ ಯಾಕೆ ಮತ್ತೆ ಹಿಂದೂ ಸಂಸ್ಕೃತಿ ಬೈತನೆ

  • @TheAshokm
    @TheAshokm Před 7 měsíci +14

    He read and wants the quote as per his intention

  • @user-mc3xh4bm3j
    @user-mc3xh4bm3j Před 7 měsíci +24

    ಅಲ್ಲಿ ಯಾರೂ ಭಗವದ್ಗೀತೆ ಓದಿಲ್ಲ ಹೀಗಾಗಿ ನೀನು ಹೇಳಿದ್ದನ್ನೇ ಸತ್ಯ ಅಂದುಕೊಂಡರೆ,ಅದು ಸತ್ಯದ ಕೊಲೆ ಆಗುತ್ತದೆ.

    • @junaidsu7614
      @junaidsu7614 Před 7 měsíci

      Ok someone challenge him and show him that he is wrong

    • @user-mc3xh4bm3j
      @user-mc3xh4bm3j Před 7 měsíci

      @@junaidsu7614 ಅಧ್ಯಾಯ 4,ಶ್ಲೋಕ 13.
      ಚಾತುರ್ವರ್ಣ್ಯಂ ಮಯಾ ಸೃಷ್ಟಂ ಗುಣ ಕರ್ಮಾ ವಿಭಾಗಶಃ |,,,- ಭಗವದ್ಗೀತೆ.
      ಚತುರ್ವರ್ಣಗಳನ್ನು ಗುಣ ಹಾಗೂ ಕರ್ಮದ ಮೇಲೆ ವಿಭಾಗಿಸಿ ನಾನೇ ಸೃಷ್ಟಿ ಮಾಡಿದ್ದೇನೆ -ಕೃಷ್ಣ...(ಜನ್ಮದ ಆಧಾರದ ಮೇಲೆ ಅಲ್ಲ)
      ಕ್ಷತ್ರಿಯನ ಮಗ ಕ್ಷತ್ರಿಯನಲ್ಲ....ಯಾರು ಶೌರ್ಯದಿಂದ ಗಡಿಯಲ್ಲಿ ಹೋರಾಡುತ್ತಾನೆಯೋ ಅವನೇ ಕ್ಷತ್ರಿಯ (ಗುಣ/ಕರ್ಮದ ಆಧಾರದ ಮೇಲೆ)‌...
      * ಯಾರು ಜ್ಞಾನದಲ್ಲಿ ಉತ್ತಮನಾಗಿದ್ದು,ವಿದ್ಯೆ ಪಡೆದುಕೊಂಡು ಚಾರಿತ್ರ್ಯ ಶುದ್ಧವಾಗಿಟ್ಟುಕೊಂಡು ಲೋಕಕಲ್ಯಾಣವನ್ನು ಬಯಸುತ್ತಾನೆಯೋ ಅವನೇ ಬ್ರಾಹ್ಮಣ.(ಗುಣ/ಕರ್ಮದ ಆಧಾರದ ಮೇಲೆ).

    • @user-gs6qz9db9d
      @user-gs6qz9db9d Před 7 měsíci

      Kattheya munde kinnari barisidanthe😂😂

  • @nithinshekar300
    @nithinshekar300 Před 7 měsíci

    ಈ ಹುಚ್ಚು ನಾಯಿ ತಾತ ನನ್ನು ಎಲ್ಲಿಂದ ಕರೆ ತಂದಿರಿ ಸ್ವಾಮಿಗಳೇ 🙏

  • @user-sp2gp4ob4n
    @user-sp2gp4ob4n Před 2 měsíci +2

    ಜೈ ಭಗವಾನ್

  • @dundappabadakar10
    @dundappabadakar10 Před 7 měsíci +36

    ಇವನ ಯಾಕ ಕರಕೊಂಡ ಬಂದ ಕುಣಿಸಿದೇರೆ

    • @rgnayak4418
      @rgnayak4418 Před 7 měsíci +2

      ಸರ್ಕಸ್ ನಲ್ಲಿ ಜೋಕರ್ ಆಗಾಗ ಬರ್ತಾ ಇರ್ತಾರೆ 😁😁😁

  • @vasanthakunchinadka6377
    @vasanthakunchinadka6377 Před 7 měsíci +10

    ಈ ಆಯೋಗ್ಯನನ್ನು ಇನ್ನೂ ತಲೆಮೇಲೆ ಯಾಕೆ ಇಡ್ತೀರಿ?

  • @nanjundaswamy6623
    @nanjundaswamy6623 Před 7 měsíci +5

    ಭಗವಾನ್ ರವರ ಜ್ಷಾನವು ಪ್ರಶಂಸೆ ನೀಯವಾಗಿದೆ...

    • @keshavamurthy4551
      @keshavamurthy4551 Před 3 měsíci

      ಅವನದು ತೊಟ್ಟಿ ಚರಂಡಿ ಜ್ಞಾನ.

  • @charanraj4250
    @charanraj4250 Před 7 měsíci

    ಮಾನಸಿಕ ಅಸ್ವಸ್ಥ ರನ್ನು ಯಾಕೆ studio ಗೆ ಕರೆಯಿತಿರಿ ಅಜಿತ್ ಸರ್.

  • @yathishbabuma8150
    @yathishbabuma8150 Před 7 měsíci +8

    ಇ ವ್ಯಕ್ತಿಯ ಪರಿಚಯವನ್ನು ಮಾಡಿಸಿ ಒಳ್ಳೆ ಕೆಲಸ ಮಾಡಿದ್ದಾರೆ

  • @manjunathbaligar7505
    @manjunathbaligar7505 Před 7 měsíci +18

    Ajith sir❤

  • @pallavikiran7050
    @pallavikiran7050 Před 7 měsíci +1

    Hinta ನೀಚರು ನಮ್ಮ ಧರ್ಮದಲ್ಲಿ ಮಾತ್ರ ಇರೋದಕ್ಕೆ ಸಾಧ್ಯ ಅನ್ಸತ್ತೆ

  • @shivuca1671
    @shivuca1671 Před 7 měsíci

    Tq Ajit sir.60 andre aralu maralu shuru agide bhagavan ge

  • @rajendrabhandari448
    @rajendrabhandari448 Před 7 měsíci +25

    ಒಂದಕ್ಕೊಂದು ಸಂಬಂಧ ಇಲ್ಲದ ಮಾತುಗಳು..... ಥೂ ನಿನ್ನ ಯೋಗ್ಯತೆಗೆ ನನ್ನ

  • @ajlyftymbishwas2228
    @ajlyftymbishwas2228 Před 7 měsíci +3

    Sir avunige yake eshtu mariyade kodtha eddira chappali nalli hoddu ache kalsi

  • @gadigeppasuragond7265
    @gadigeppasuragond7265 Před 7 měsíci +1

    ಅಜಿತ್ ಸಾರ್ ನೀವು ಒಂದು ಕರೆ ನಾಯೆಯನ್ನ ಕರೆಧಕೊಂಡು ಬಂದು ಬಿಳಿ ನಾಯೀ ಆಗಿಸೋ ಪ್ರಯತ್ನ ಮಾಡ್ತಾ ಇದೀರಾ....,,????

  • @meandmybro1611
    @meandmybro1611 Před 3 měsíci

    Education is very important in life this have been shown i bow u sir

  • @rajeshpoojary6390
    @rajeshpoojary6390 Před 7 měsíci +12

    After listening to this i will never read this half cooked heads literature 😭

  • @user-ci1wb8zr8c
    @user-ci1wb8zr8c Před 7 měsíci +3

    ಇವನು ಬುದ್ದಿ ಜೀವಿನೂ ಅಲ್ಲ ಬರಹಗಾರನಾಗಲು ಅರ್ಹನೂ ಅಲ್ಲ.

  • @jagadishsps
    @jagadishsps Před 7 měsíci

    ಬಾರಿ ಬಾರಿ ಬಿಡುತ್ತೀಯಾ ನೀನು, ನಿನಗೂ ಒಂದು ಅವತಾರ ಭಗವಂತ ಧರಿಸಿ ಬರಬಹುದು ಇದೇ ಯುಗದಲ್ಲಿ

  • @varunhegdebengle2385
    @varunhegdebengle2385 Před 7 měsíci +21

    Patience level of Ajit Hanumakkanavar🙏

  • @user-fs9ln8cm4c
    @user-fs9ln8cm4c Před 7 měsíci +3

    Why do you call such people for interview..waste of time... nothing to learn from them

  • @njr145
    @njr145 Před 7 měsíci +1

    Bhagavat gete sudtia andre nene surttogtia 🥰hare Krishna

  • @anandanand-dd4ip
    @anandanand-dd4ip Před 3 měsíci +5

    ಭಗವಾನ್ super knowledge

  • @ambareeshabujji1454
    @ambareeshabujji1454 Před 28 dny

    ಸತ್ಯವನ್ನು ಹೇಳಿದರೆ ನಿಮಗೆ ಧನ್ಯವಾದಗಳು

  • @SumithrasomaShekar-kb3jx
    @SumithrasomaShekar-kb3jx Před 7 měsíci +5

    Jai sri raam. Jai shri krishna ❤

  • @chandraprakashmadival3166
    @chandraprakashmadival3166 Před 7 měsíci +5

    Ajith.sir.super.question

    • @maheshworld4933
      @maheshworld4933 Před 3 měsíci

      ಅಜಿತ್ ಒಬ್ಬ ಮಾನಸಿಕ ಭಯೋತ್ಪಾದಕ

  • @swapnakashinath8104
    @swapnakashinath8104 Před 7 měsíci

    Wow Super Super information Ajja

  • @user-dh4sw2fi1e
    @user-dh4sw2fi1e Před 7 měsíci

    ನಾನು ನನ್ನ ಮನೆಯಲ್ಲಿ ಜಾಡಮಾಲಿ ಹುಡುಗೀನಾ ಮಗಳಿಗಿಂತಾ ಹೆಚ್ಚಾಗಿ ನೋಡಿಕೊಂಡಿದ್ದೆ.ಅವಳು ನನ್ನ ನಾಲ್ಕು ಚಿನ್ನದ ಬಳೆ ಕದ್ದು ತನ್ನ ಜಾತಿ ಬುದ್ಧಿ ತೋರಿಸಿಬಿಟ್ಲು.