ಕೊಡಗಿನಲ್ಲಿ ಮಹಿಳೆಯನ್ನು ಬಲಿ ಪಡೆದಿದ್ದ ದಕ್ಷ ಸೆರೆ! | Wild Elephant News | Kannada News | Suvarna News

Sdílet
Vložit
  • čas přidán 14. 05. 2024
  • ದಕ್ಷ ಹೆಸರಿನ 22 ವರ್ಷದ ಕಾಡಾನೆ ಸೆರೆ. ಕೊಡಗಿನ ವಿರಾಜಪೇಟೆ ತಾಲ್ಲೂಕಿನ ಅವರೆಗುಂದ ಅರಣ್ಯದಲ್ಲಿ ಕಾಡಾನೆ ಸೆರೆ. ಕಳೆದ ಒಂದುವರೆ ತಿಂಗಳ ಹಿಂದೆ ಕಾರ್ಮಿಕ ಮಹಿಳೆಯನ್ನು ಬಲಿ ಪಡೆದಿದ್ದ ದಕ್ಷ ಕಾಡಾನೆ
    ಜೊತೆಗೆ ಪದೇ ಪದೇ ಅರಣ್ಯ ಪ್ರದೇಶದಿಂದ ಜನವಸತಿ ಪ್ರದೇಶಕ್ಕೆ ನುಗ್ಗುತ್ತಿದ್ದ ಕಾಡಾನೆ. ಹೀಗಾಗಿ ದಕ್ಷ ಕಾಡಾನೆ ಸೆರೆಗೆ ಆದೇಶ ಮಾಡಿದ್ದ ಅರಣ್ಯ ಇಲಾಖೆ. ಅರಣ್ಯ ಇಲಾಖೆ ಆದೇಶದ ಮೇರೆಗೆ ಕಾಡಾನೆ ಸೆರೆ. ರೇಡಿಯೋ ಕಾಲರ್ ಅಳವಡಿಸಿ ನಾಗರಹೊಳೆ ಅರಣ್ಯಕ್ಕೆ ಬಿಡುತ್ತಿರುವ ಅರಣ್ಯ ಇಲಾಖೆ. ನಿನ್ನೆ ಬೆಳಿಗ್ಗೆಯಿಂದ ನಡೆಯುತ್ತಿದ್ದ ಕಾರ್ಯಾಚರಣೆ. ಅವರೆಗುಂದ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಕಾಡಾನೆ ಸೆರೆ.
    Asianet Suvarna News | Suvarna News | Kannada News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates | Lok Sabha Election 2024 | HD Revanna | Prajwal Revanna Video Case
    ಕೊಡಗಿನಲ್ಲಿ ಮಹಿಳೆಯನ್ನು ಬಲಿ ಪಡೆದಿದ್ದ ದಕ್ಷ ಸೆರೆ! | Wild Elephant News | Kannada News | Suvarna News
    #kodagu
    #loksabhaelection2024 #election2024 #karnatakapolitics #SuvarnaNews #kannadanews #karnatakanews #AsianetSuvarnaNews
    WhatsApp ► whatsapp.com/channel/0029Va9C...
    CZcams ► / @asianetsuvarnanews
    Website ► kannada.asianetnews.com/
    Facebook ► / suvarnanews
    Twitter ► / asianetnewssn
    Instagram ► / suvarnanews

Komentáře • 7

  • @ChristyAnne-bx7ps
    @ChristyAnne-bx7ps Před 13 dny +1

    Hi New Sub here! Great job thanks for the video!

  • @MadhuMadhu-xr2vg
    @MadhuMadhu-xr2vg Před 13 dny +1

    ಪಾಪ ಜಾಸ್ತಿ ನೋಯಿಸ ಬೇಡಿ 😢😢🙏🙏

  • @shekharshekhar4130
    @shekharshekhar4130 Před 13 dny +1

    Jalagara. . Yalli

  • @nagamanik1804
    @nagamanik1804 Před 13 dny

    ದಕ್ಷ ಒಂದು ಕಡೆ ಬಿಡಿ ಅವನು ಚೆನ್ನಾಗಿರಬೇಕು ನಮ್ಮ ಎಲ್ಲಾ ಆನೆಗಳು ಚೆನ್ನಾಗಿರಬೇಕು

  • @mallesh.m4540
    @mallesh.m4540 Před 13 dny

    Radio colour aktirodu

  • @chethankumarkn9544
    @chethankumarkn9544 Před 13 dny

    Edu solpa arjunanna konda ane tharane ede