ಮೋದಿ ಜಾತಿ ವಿಷಯದಲ್ಲಿ ಕೆಟ್ಟದಾಗಿ ನಡೆದುಕೊಂಡಿದ್ದಾರೆ | KS Bhagawan interview | Suvarna News Hour Special

Sdílet
Vložit
  • čas přidán 27. 09. 2023
  • KS Bhagawan interview | KS Bhagawan Exclusive Interview | Bhagawan Latest interview | News Hour Special Suvarna news | News Hour Special | Suvarna News Hour Special With KS Bhagawan | KS Bhagavan | Kannada Interviews | Ajit Hanamakkanavar
    Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | Kannada News | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
    #ksbhagawan #kannadainterviews #sanatandharma #sriram #interview
    #KSBhagawan #NewsHourSpecial #suvarnanewshourspecial #AjitHanamakkanavar
    #suvarnanews #kannadanews #karnatakapolitics #AsianetSuvarnaNews
    Whatsapp ► whatsapp.com/channel/0029Va9C...
    CZcams ► / @asianetsuvarnanews
    Website ► kannada.asianetnews.com/
    Facebook ► / suvarnanews
    Twitter ► / asianetnewssn
    Instagram ► / suvarnanews

Komentáře • 919

  • @AsianetSuvarnaNews
    @AsianetSuvarnaNews  Před 8 měsíci +10

    ಏಷ್ಯಾನೆಟ್‌ ಸುವರ್ಣ ನ್ಯೂಸ್‌ ವಾಟ್ಸಪ್‌ ಚಾನೆಲ್ ಜಾಯಿನ್‌ ಆಗಲು ಈ ಲಿಂಕ್‌ ಕ್ಲಿಕ್ಕಿಸಿ:‌ whatsapp.com/channel/0029Va9CL2hGE56uFHsT3J2s

  • @nageshshankaramurthy9106
    @nageshshankaramurthy9106 Před 8 měsíci +74

    ಇವರ ಹೆಸರು ಯಾವಾಗಲು ಚರ್ಚೆಯಲ್ಲಿ ಇರುತ್ತಿತ್ತು ಆದರೆ ಇವರ ಜ್ಯಾನದ ಬಗ್ಗೆ ಅರಿವಿರಲಿಲ್ಲ. ಇವರ ಅಪ್ರಬುದ್ಧತೆಯನ್ನು ಅನಾವರಣ ಮಾಡಿದ್ದಕ್ಕಾಗಿ ನಿಮಗೆ ಧನ್ಯವಾದಗಳು.

    • @rgnayak4418
      @rgnayak4418 Před 8 měsíci

      ಭಗವಾನ್ ಹುಚ್ಚ ಅಂತೂ ಹೌದು. ಆದರೆ ಎಷ್ಟು ಹುಚ್ಚ ಅಂತ ಈ ಚಾನಲ್ ಮೂಲಕ ತಿಳಿಯಿತು

  • @anilom9289
    @anilom9289 Před 8 měsíci +135

    ಅಲ್ಪ ಬುದ್ದಿ ಮಹಾ ಗರ್ವಿ.

    • @bhagya3893
      @bhagya3893 Před 8 měsíci +8

      ಅದನ್ನು ಸಾಬೀತು ಮಾಡಿದರು 😅😂

    • @nrk1976
      @nrk1976 Před 8 měsíci +6

      ಸೂಪರ್ ಮಾತು

    • @ashasridhar1684
      @ashasridhar1684 Před 8 měsíci +1

      Do anyone agree modi didn't invite president murummu purposely?

  • @ramachandraram2578
    @ramachandraram2578 Před 8 měsíci +70

    ರಾಷ್ಟ್ರಪತಿಗಳ ಬಗ್ಗೆ ಲಘುವಾಗಿ ಮಾತಾನಾಡುವ ನೀವು ಸಂವಿಧಾನ ನನ್ನ ಧರ್ಮ ಅಂತಿರಿ

    • @janardhanpg4512
      @janardhanpg4512 Před 8 měsíci +1

      ಅವನ ಮೊಂಡಾ ಮೊಸ್ತು ರಾಷ್ಟ್ರಪತಿ ಅಂದರೆ ಏನು, ಧರ್ಮ ಅಂದರೆ ಏನು, ಇತಿಯಾಸ ಅಂದರೆ ಏನು? ಆದೇ ಗೊತ್ತಿಲ್ಲ ನೀವು ಅವನನ್ನು ಮಾತನಾಡಿಸುತ್ತೀರಾ 😜😜😜😜

    • @ramprince9565
      @ramprince9565 Před 8 měsíci

      😂😂😂

    • @mohanvasista5569
      @mohanvasista5569 Před 8 měsíci

      ಇವನಿಗೆ ಸಾರ್ವಜನಿಕರ ಮದ್ಯೆ ಕೆರಸೇವೆ ಆಗಬೇಕು

  • @veerappadevaru3574
    @veerappadevaru3574 Před 8 měsíci +57

    ಹೊಸ ಸ್ಥಾಪನೆ ಮಾಡುವ
    ಗಂಡಸ್ತನ ಇರಬೇಕು ಅಭಿಪ್ರಾಯ
    ಪುಕ್ಕಟೆ ನಾಯಿಯೂ ಬೊಗುಳುತ್ತದೆ

  • @ramamurthyv.s.4509
    @ramamurthyv.s.4509 Před 8 měsíci +60

    ಹುಚ್ಚ ಮತ್ತು ಬೆಪ್ಪ ಇಂತಹವರುಗಳನ್ನು ಕರೆತಂದು ಮಾತನಾಡಿಸುವ ನಮಗೂ ನಿಮಗೂ ಧಿಕ್ಕಾರ

  • @mukeshbabu6882
    @mukeshbabu6882 Před 8 měsíci +103

    60 ವರ್ಷ ಕೆ ಅರುಳೋ ....ಮರುಳೋ 💯🐕‍🦺🐕‍🦺🐕‍🦺

  • @supernova8008
    @supernova8008 Před 8 měsíci +51

    ತಿರುಬೊಕಿ ಇವನು

  • @DARSHAN454
    @DARSHAN454 Před 8 měsíci +46

    ಇವನ ವಿದ್ಯಾರ್ಥಿಗಳನ್ನ ನೋಡ್ಬೇಕು ಅನ್ನಿಸ್ತಿದ್ದೆ 😂😂

    • @sane2158
      @sane2158 Před 8 měsíci +3

      🤡🤡🤡🤡🤡

    • @DARSHAN454
      @DARSHAN454 Před 8 měsíci

      @@accountsonlinesuites7408 😂😂

    • @user-ve5kf1bs4u
      @user-ve5kf1bs4u Před 8 měsíci +9

      Ivnne hinge, innu ivna paata keliroru innengo

    • @DARSHAN454
      @DARSHAN454 Před 8 měsíci +4

      @@user-ve5kf1bs4u ಅದೇ ಡೌಟ್ 😂😂😂

    • @shreyasr1873
      @shreyasr1873 Před 8 měsíci

      ​@@user-ve5kf1bs4ucomment section alli idare guru nod ondsala psych galna😂

  • @kanthrajdoddary8855
    @kanthrajdoddary8855 Před 8 měsíci +85

    ಜಾತಿ ವೈವಸ್ಥೆಯಿಂದಲೆ ನಾವು ಹಿಂದುಳಿದಿರುವುದು❤

    • @hemanths9891
      @hemanths9891 Před 4 měsíci +2

      ಜಾತಿ ಅಲ್ಲಾ ಒಳ್ಳೆ ಬುದ್ದಿ ಇರಬೇಕು

    • @rajasheaker6185
      @rajasheaker6185 Před 4 měsíci

      ನಿಜ ರಾಜಕೀಯ ದವರು ನಮ್ಮ ದೇಶದಲ್ಲಿ ಜಾತಿ ಅನ್ನೋ ವಿಷ ಬಿತ್ತಿ ದೇಶದ ಜನರ ದಾರಿ ತಪ್ಪಿಸುತ್ತಿದ್ದಾರೆ

  • @bhagya3893
    @bhagya3893 Před 8 měsíci +81

    ನಿಜವಾಗಯೂ ಇವರ ಹೆಂಡತಿ ಹೇಗೆ ಸಹಿಸಿ ಕೊಂಡಿದ್ದಾರೂ...?

    • @nrk1976
      @nrk1976 Před 8 měsíci +4

      😂 ಎಲ್ಲಾ ಹೆಂಗಸರಿಗೂ ಅನ್ನಿಸಿರಬೇಕು ಹೀಗೆ 😂 ದುರಂತ ನಮ್ಮಗಳದು . ಇವನಿಗೂ ನಾವು ಪ್ರಜ್ಞಾವಂತ ಅಂತ ಪಟ್ಟ ಕೊಟ್ಟು ಇಟ್ಕೊಂಡಿದ್ದೇವೆ .

    • @gurudutt4179
      @gurudutt4179 Před 8 měsíci

      ಮೈಸೂರಿನ ಕುವೆಂಪು ನಗರದಲ್ಲಿ ಯಾರದರೂ ದೀರ್ಘವಾಗಿ ವಾಸವಾಗಿದ್ದವರನ್ನ ಕೇಳಿ. ಮನೆಮನೆಗೂ ಬರುವ sales girls ಜೊತೆಗೂ ದುರ್ವ್ಯವಹಾರ ಮಾಡಿದ ಈ ಸಾಹಿತ್ಯ ಪ್ರಶಸ್ತಿ ಪುರಸ್ಕೃತರ ಇಬ್ಬರು ಹೆಂಡತಿಯರೂ ಅದೇ sales girl ಗೆ "ಹಾಕಿ ಚಪ್ಪಲಿ ತಗೊಂಡು ಹಾಕಿ" ಎಂದು ತಮ್ಮ ಗಂಡನಿಗೇ ಥಳಿಸುವಂತೆ ಹೇಳಿದರು. ಆಸ್ತಿ ಇರುವವರೆಲ್ಲಾ ಆಸ್ತಿಕರು ಇಂಥಹಾ ಶಿಖಾಮಣಿಗೆ ಸಾಹಿತ್ಯ ಪ್ರಶಸ್ತಿ ಕೊಡುವ ಅಥವಾ ಇಂತಹ interview ಗೆ ಕರೆಸಿಕೊಳ್ಳೂವ ನಾವು ಎಷ್ಟು ಬುದ್ದಿವಂತರು?

    • @anchan2404
      @anchan2404 Před 8 měsíci

      ಹೆಂಡತಿ ಬಿಟ್ಟು ಹೋಗಿರಬೇಕು

    • @applejuice2258
      @applejuice2258 Před 8 měsíci

      Àvlu keeevudi irtale

    • @rover2444
      @rover2444 Před 8 měsíci +2

      Adke modi hendti avrinda doora erodu

  • @KSNAYAK-fm7qz
    @KSNAYAK-fm7qz Před 8 měsíci +64

    ಅಪ್ರಬುದ್ಧತೆ ಮನುಶ್ಯ.... ಸಮಯ ವ್ಯರ್ಥ ಸರ್....

    • @nrk1976
      @nrk1976 Před 8 měsíci +6

      ನಿಜ . 😂ಆದರೆ ಆತನ ಪೆದ್ದತನದ ಆಳ ವನ್ನು ರಾಜ್ಯಕ್ಕೆ ತಿಳಿಸಿ ಕೊಟ್ಟರಲ್ಲ ಅದಕ್ಕೆ ಅಜಿತ್ ರವರಿಗೆ ಧನ್ಯವಾದ ಹೇಳಬೇಕು .

    • @user-ve5kf1bs4u
      @user-ve5kf1bs4u Před 8 měsíci +4

      100%, tikkalu tara matadtane

    • @rolex3305
      @rolex3305 Před 8 měsíci +3

      ಸಮಯ ವ್ಯರ್ಥ ಅಲಾ ವಿಡಿಯೋ ನೀನು ಯಾಕೆ ನೋಡಿದೆ

    • @basuk9785
      @basuk9785 Před 8 měsíci +1

      Yes exactly

    • @mohanvasista5569
      @mohanvasista5569 Před 8 měsíci

      ​@@rolex3305ನೋಡದೆ ಇದ್ದರೆ ಇವನ ಹೊಲಸು ತಿಳುವಳಿಕೆ ಹೇಗೆ ತಿಳಿಬೇಕು.
      ಇವನು ಹುಚ್ಚ ಅಂತ ಗೊತ್ತು ಆದರೆ ಎಷ್ಟು ಹುಚ್ಚ ತಿಳಿಬೇಕಲ್ಲಾ

  • @naveensharath9760
    @naveensharath9760 Před 8 měsíci +78

    Ajith sir thinking: ಯಾಕಾದ್ರೂ ಇವ್ನ ಈ show ge invite ಮಾಡ್ದೆ ನಾನು...😊😂

  • @maheshbedanabailu
    @maheshbedanabailu Před 8 měsíci +31

    ಇವರ ಅಪ್ರಬುದ್ಧತೆ ಯನ್ನು ಅನಾವರಣ ಮಾಡಿದ ಚರ್ಚೆ. ಇನ್ನೂ ಮುಂದುವರಿಯಲಿ

  • @ystartandcrafts
    @ystartandcrafts Před 8 měsíci +36

    Jai Bharat Jai hind Jai Modi ji

  • @raghuveerashenoyk3254
    @raghuveerashenoyk3254 Před 8 měsíci +48

    ಬ್ಯಾವರ್ಸಿಗಳಿಗೇಕೆ ಇಷ್ಟು ಮಹತ್ವ?

  • @mahadevjabar2724
    @mahadevjabar2724 Před 7 měsíci +13

    ಜಾತಿ ವ್ಯವಸ್ಥೆಯನೇ ನಿರ್ನಾಮ ಮಾಡುವ ಮಾತು 1000% ಸತ್ಯ ಸಾರ್....

  • @Maruti912
    @Maruti912 Před 8 měsíci +21

    ಜೈ ಮೋದಿ ಜೈ ಹಿಂದೂ 🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩

  • @kgamers555
    @kgamers555 Před 8 měsíci +35

    ಜಾತಿ ರೂಪದಲ್ಲಿ ಹಣ ಮಾಡ್ಕೊಂಡು ಬಂದಿರೋದು ನೀನು

  • @comedyfunny24x7
    @comedyfunny24x7 Před 8 měsíci +50

    😂😂😂.
    Comedy show with bhagwaan.
    Very good laughter show. 😂😂

  • @RaviShankar-xj7xk
    @RaviShankar-xj7xk Před 8 měsíci +40

    Huccha Bhagwan 😂😂😂😂😂

  • @GirishKumar07
    @GirishKumar07 Před 8 měsíci +44

    Knowledge is power ❤

  • @RajeshwariHegde-sz8ok
    @RajeshwariHegde-sz8ok Před 8 měsíci +34

    ಅವನು ಹುಚ್ಚ ಅನ್ನೋದು ಗೊತ್ತಿಲ್ಲವಾ?

    • @hemahegde8904
      @hemahegde8904 Před 8 měsíci +2

      ನೀನು ಮೋರಿ ಹುಚ್ಚ ರು

    • @shreyasr1873
      @shreyasr1873 Před 8 měsíci

      ​@@hemahegde8904ಹೇಮಾ ಅವ್ರೇ ನೀವು Mr atva Mrs gottagtilwe😅

    • @hemahegde8904
      @hemahegde8904 Před 8 měsíci

      @@shreyasr1873 ಯಾಕೆ. Mises

  • @user-de3sp2yg7v
    @user-de3sp2yg7v Před 8 měsíci +37

    Modi ji is best pm

  • @veereshkumar-wd8cg
    @veereshkumar-wd8cg Před 8 měsíci +11

    ಈ ನಾಯಿ ನಮ್ಮ ದೇಶದ ಪ್ರಧಾನಿ ಬಗ್ಗೆ ಮಾತಾಡತ್ತೆ
    ಯಾರೋ ಹಾಕಿದ್ದು ತಿನ್ನೋ ನಾಯಿ ಒಬ್ಬ ಅದ್ಭುತ ನಾಯಕನ ಬಗ್ಗೆ ಮಾತಾಡ್ತಾರೆ

    • @bopannapn3908
      @bopannapn3908 Před 8 měsíci +1

      ಅದು ಹಾಗೆ ಬಿಟ್ಟಿ ತಿನ್ನೋ ಬೀದಿನಾಯಿಗಳು ಬೊಗಳೋದು ಜಾಸ್ತಿ😅

  • @umeshh4903
    @umeshh4903 Před 8 měsíci +33

    Because of Siddaramayya , we have to hear this kind of ideate people's speech. 😀😀😀

    • @WinUpdatesInKannada
      @WinUpdatesInKannada Před 8 měsíci

      It is because of Samvidhana, freedom of speach

    • @rover2444
      @rover2444 Před 8 měsíci +1

      ​@@WinUpdatesInKannadae nan maklige yen gottu bidu guru

  • @roopas688
    @roopas688 Před 8 měsíci +46

    Press meet vs development. Our PM has done a lot for the country. Only a sensible human with a
    good heart can see that

    • @saraswathimahant8067
      @saraswathimahant8067 Před 8 měsíci

      When you become Pm, do all that you are suggesting.

    • @srinivasgangotri3723
      @srinivasgangotri3723 Před 8 měsíci +1

      Gujrath hayhya kanda... Manipur women's harassment...

    • @Rajathegreat12345
      @Rajathegreat12345 Před 8 měsíci

      Questions keldreh Answers gothilla

    • @shadaksharicr
      @shadaksharicr Před 8 měsíci

      Why was he doing before and not now....😅😅😅

    • @jagadishaable
      @jagadishaable Před 8 měsíci

      He doesn't know what he speaks,like Nehru said to periyar he should be admitted to mental hospital.
      Ask him to talk about other religion and see the effect.

  • @sunilkumarl7425
    @sunilkumarl7425 Před 8 měsíci +13

    ❤ love Modi je

  • @lagons7066
    @lagons7066 Před 8 měsíci +6

    ಇಂತಹ ಅಯೋಗ್ಯರ ಇಂಟರ್ವ್ಯೂ ಮಾಡಬಾರದು

  • @mailaralinappakallimani1104
    @mailaralinappakallimani1104 Před 7 měsíci +7

    Jai bhagawan sir jai bheem

  • @prashantwaggali5530
    @prashantwaggali5530 Před 8 měsíci +7

    ನಹಿ ಜ್ಞಾನೇನ ಸದೃಶಂ . 🚩🚩🚩🚩🚩🚩🚩🚩🚩

  • @shivagangu5130
    @shivagangu5130 Před 8 měsíci +5

    any political party is not done for ladies reservation in politics but modi government done 33% reservation for ladies in politics

  • @sangamanathsalimath9627
    @sangamanathsalimath9627 Před 8 měsíci +4

    ಇವ್ನನ್ನ ಏನ್ ನೋಡಿ ಕರ್ಕೊಂಡು ಬಂದ್ರಿ ಸರ್ 😊

  • @beerappanagarale9877
    @beerappanagarale9877 Před 8 měsíci +4

    I love k s bhagavan

  • @veerukatagallimath2186
    @veerukatagallimath2186 Před 8 měsíci +5

    ತಲೆ ಬುಡ ಇಲ್ದೆ ಇರೋ ಅಲ್ಪ ಬುದ್ಧಿ,ಅಲ್ಪ ಜ್ಞಾನಿ ..... ಭಗವಾನ್

  • @chandrashekark9708
    @chandrashekark9708 Před 8 měsíci +6

    Great Bhagwan Sir your knowledge is power 👍👍👍👏👏👏👏👏👏💙💙💙💙💙❤️❤️❤️❤️❤️

  • @lohitr8552
    @lohitr8552 Před 8 měsíci +6

    ಮಾತಿನಲ್ಲಿ ಪ್ರಬುದ್ಧತೆ ಇಲ್ಲ

  • @user-kc6qw8do4q
    @user-kc6qw8do4q Před 8 měsíci +14

    ❤🎉 ಜೈ ಜೈ ಮೋದೀಜೀ 🙏🙏

  • @rajendrabhandari448
    @rajendrabhandari448 Před 8 měsíci +27

    ಮೋದಿ ಹೆಸರು ಹೇಳುವ ಯೋಗ್ಯತೆ ಇಲ್ಲ

    • @manjunathmmanjunathm3487
      @manjunathmmanjunathm3487 Před 8 měsíci +1

      Avanu yenu dhodda shata mucho lo gobey

    • @rajendrabhandari448
      @rajendrabhandari448 Před 8 měsíci

      @@manjunathmmanjunathm3487 ಸೂ ಮಗನೇ ಬಾ ನನ್ನ ಹೇ ತಿನ್ನು... ಉ ಕುಡಿ

    • @user-ve5kf1bs4u
      @user-ve5kf1bs4u Před 8 měsíci

      ​@@manjunathmmanjunathm3487 ninna bagavan athee dodda shata na nen muchho.....

  • @Lifegivinghope316
    @Lifegivinghope316 Před 4 měsíci +1

    Bhagawan Sir you are genius 👌👌👌 wonderful knowledge 👏👏👏👏👏👍❤️

    • @sunandapm6577
      @sunandapm6577 Před 4 měsíci

      😂😂😂😂😂😂😂😂😂😂😂😂😂😂😂

  • @durugappadnsdurugappadns6224

    ನಿಮ್ಮ ಪ್ರಕಾರ ಬಾಬರ್ ಅಕ್ಬರ್ ಔರಂಗಜೇಬ್ ಕುತುಬೀನ್ ಐಬಕ್ ಅಲ್ಲಾವುಧ್ದೀನ್ ತುಘಲಕ್ ಆಧಿಲ್ ಮೊಘಲ್ ರನ್ನು ಶಿವಾಜೀ ಮಹಾರಣ ಪ್ರತಾಥ್ ಪೃಥ್ವೀರಾಜ್ ಕೃಷ್ಣದೇವರಾಯ ಪೌರವ ಪ್ರೌಡದೇವರಾಯ ರಂತೆ ಗೌರವಿಸಬೇಕು ಅಭಿಮಾನಸಬೇಕು ಅಂತ ಹೇಳಿದಹಾಗೆ ಜೈ ಹಿಂಧೂ ಜೈಭಾರತ

  • @AshokKumar-pt5ne
    @AshokKumar-pt5ne Před 8 měsíci +10

    Modi is the best PM

  • @VarunGowda-en3gb
    @VarunGowda-en3gb Před 8 měsíci +9

    Yaro evnu hucha

  • @praviyuvi7528
    @praviyuvi7528 Před 8 měsíci +3

    101% correct word's ❤❤❤

  • @manjugk3714
    @manjugk3714 Před 4 měsíci +2

    ನಿಜವಾದ ಮಾಹಿತಿ ಸರ್

  • @adishesh28
    @adishesh28 Před 8 měsíci +3

    Prakash Raj is second empty head
    This guy is definitely first.

  • @invester-gs4tm
    @invester-gs4tm Před 8 měsíci +8

    Bow bow bogalo Nayi

  • @chandrashetty552
    @chandrashetty552 Před 8 měsíci +2

    Good job sir🎉

  • @hanamantvaggi9304
    @hanamantvaggi9304 Před 8 měsíci +2

    I support intercast marige

  • @sujaybhandari4143
    @sujaybhandari4143 Před 8 měsíci +5

    Ajith sir please come BJP

  • @pradeepjain9086
    @pradeepjain9086 Před 8 měsíci +6

    First ivange hospital sersree

  • @vijayaranganath9823
    @vijayaranganath9823 Před 4 měsíci

    😊😊ಭಗವಾನರ ಮಾತುಗಳು ಚೆನ್ನಾಗಿವೆ, ಈಗಲೇ ಕೇಳಿರುವುದು. ಆಗಲಿ ಸರಿಯಾದ ಉತ್ತರನೂ ಕೊಡಬೇಕು ಅವರಿಗೆ

  • @SatyaNarayana-sh4qe
    @SatyaNarayana-sh4qe Před 7 měsíci +2

    Jai dr br Ambedkar jai indian constitution written by Dr br Ambedkar 🙏 👏

  • @vkothwal3508
    @vkothwal3508 Před 8 měsíci +3

    innswalpa idre innu ಹೆಣ್ಣು ಹೆಣ್ಣೇ yake ಮದುವೆ yagbeku anta heltare

  • @kimetsu_no_yaiba745
    @kimetsu_no_yaiba745 Před 8 měsíci +3

    @3:07 true words.. ✌✌

  • @Vegasuzu
    @Vegasuzu Před 3 měsíci

    ನೇರವಾಗಿ S.Chakravarthi ಮತ್ತು KS Suleman ಅವರನ್ನು ಒಟ್ಟಿಗೆ ಚರ್ಚೆ ಮಾಡಿಸಿ.. ಅಜಿತ್ sir❤🚩

  • @udayaullal4131
    @udayaullal4131 Před 8 měsíci +1

    ಇವ ಒಂದು ಸಲ ಪಂಚಾಯತ್‌ ಮೆಂಬರ್ ಆಗಲಿ

  • @sandeshtg3289
    @sandeshtg3289 Před 8 měsíci +10

    Our Modi ji is the best PM.. !!!

  • @manjunathmmanjunathm3487
    @manjunathmmanjunathm3487 Před 8 měsíci +5

    Super bhagavan sir ❤🎉🎉🎉🎉

  • @chandrappagunge3271
    @chandrappagunge3271 Před 8 měsíci

    ಸುವರ್ಣ ನ್ಯೂಸ್ ಅಂದರೆ ಜಗಳ ಹಚ್ಚುವ news

  • @maharajatarpaulins8136
    @maharajatarpaulins8136 Před 8 měsíci

    Yes

  • @manjuhebbailu8963
    @manjuhebbailu8963 Před 8 měsíci +8

    Iva yavaa seemeya huccha guru..

  • @rajendrabhandari448
    @rajendrabhandari448 Před 8 měsíci +24

    ಇವನ ಮಾತಲ್ಲಿ ಏನಾದ್ರೂ logic ಇದ್ಯ... ಥೂ

  • @skb4740
    @skb4740 Před 4 měsíci

    This man is correct 💯 all the Indian must have to follow his ways.

  • @prashantwaggali5530
    @prashantwaggali5530 Před 8 měsíci +1

    ದೇಶದ ರಾಷ್ಟ್ರಪತಿ ಅವರನ್ನ ಆಕೆ ಈಕೆ ಅಂತಿದ್ದಿಯಲ್ಲ😡😡😡 ನಿನ್ ಯಾವ ಸಂವಿಧಾನ ಪಾಲಿಸುವೆ .respect evary women and president mam.

  • @acharyak6503
    @acharyak6503 Před 8 měsíci +4

    To give press conference we need knowledge n truth

    • @panzer5165
      @panzer5165 Před 8 měsíci +1

      Yeah as if you have got great knowledge...😆😆😆

  • @gpstoriesA1
    @gpstoriesA1 Před 8 měsíci +3

    Ajith sir .. entha kittogiro.. ಜನರನ್ನ ಯಾಕ್ರೀ ಕರುಸ್ತಿರ.....

    • @Bharatiya94
      @Bharatiya94 Před 8 měsíci

      Eeevarella entha kitthogiro third class buradejeevigalu antha ellarigu gotthagali antha😊😊

  • @channabasappabg1230
    @channabasappabg1230 Před 8 měsíci +1

    ಅಯ್ಯೋ ಭಗವಾನ್ ಇನ್ನು ನಿನ್ನ ತಲೆಯೇಲಿ ಏನೇನು ವಿಚಾರಗಳು ಇವೆ

  • @janardhansalian402
    @janardhansalian402 Před 8 měsíci +2

    ಇಂತವರನ್ನು ಯಾಕೆ interview ಗೆ ಕರೆಯುತೀರಿ.

  • @hanumeshnayaka7165
    @hanumeshnayaka7165 Před 8 měsíci +9

    Buddine illadiruva jeevi buddi jeevi ks bhagavan

  • @anjinammaanjinamma6943
    @anjinammaanjinamma6943 Před 4 měsíci

    Good words thank you so much sir

  • @maheshs6598
    @maheshs6598 Před 3 měsíci

    ಒಳ್ಳೆ ಮಾತು ಸರ್

  • @chandrashekar-we9mh
    @chandrashekar-we9mh Před 8 měsíci +7

    Superb speech sir🙏

  • @acharyak6503
    @acharyak6503 Před 8 měsíci +9

    Perfect answer Bhagavan sir on castism marriage

  • @user-ch5ic1pt3o
    @user-ch5ic1pt3o Před 4 měsíci

    Veri good point sir

  • @user-fp1uu8gr8f
    @user-fp1uu8gr8f Před 8 měsíci +2

    Great Mr Bagavan

  • @harishchandranaik4783
    @harishchandranaik4783 Před 8 měsíci +4

    Hucha ಭಗವಾನ್ 😂😂😂😂

  • @kiranse7120
    @kiranse7120 Před 8 měsíci +6

    Jai bagawan

    • @vaayuputhra8025
      @vaayuputhra8025 Před 8 měsíci

      😂😂😂

    • @nithesh456
      @nithesh456 Před 8 měsíci +1

      huccha bhagwan jnaanadinda beledironu alla... thevalininda Hindu dharmada avahelana madtha iro obba haramkora luccha lafanga bhagwan... avanu are bendha sahithi... yavude vishayadalli spastathe sakshi illa aviveki manushya😡

  • @user-uv1iv3kx4c
    @user-uv1iv3kx4c Před 3 měsíci

    ಮೀಡಿಯಾದರಿಗೆ ಒಂದು ಪ್ರಶ್ನೆ ಇಂತ ಕಲಿಪಿಲಿ ವಿಷಯದ ಬಗ್ಗೆ ತೋರಿಸುವ ಬದಲು ನಮ್ಮ ದೇಶದ ರೈತರ ಬಗ್ಗೆ ತೋರಿಸಿ ಉದ್ದಾರ ಆಗ್ತೀರಿ

  • @maheboobhussainmaniyar8557
    @maheboobhussainmaniyar8557 Před 4 měsíci

    Supper sir

  • @sanjeevkhobragade7740
    @sanjeevkhobragade7740 Před 8 měsíci +5

    Very nice funtastic debate from bhagwan sir gave all'questions answers within a second very nice great sir thank you.....

  • @kankanadyrobert482
    @kankanadyrobert482 Před 8 měsíci +4

    This guy supports and talks exactly like congress leaders . He gets support from congress

  • @mallu.ckothnur256
    @mallu.ckothnur256 Před 4 měsíci

    Salute sir

  • @smart_gadgets_official5994
    @smart_gadgets_official5994 Před 4 měsíci +2

    ಭಗವಾನ್. ಅಲ್ಲ ಅವನೊಬ್ಬ ಅಪ್ಪಟಸೈ ತಾನ್. ಕಾಂಗ್ರೆಸ್ ಏಜೆಂಟ್ 😂❤😂

  • @TripleS2121
    @TripleS2121 Před 8 měsíci +15

    😂😂 ವಿಜಾತಿ ಹಡಸಿಕೆ

  • @basavaprasadhugar561
    @basavaprasadhugar561 Před 8 měsíci +4

    👌👌

  • @sudhakarkulkarni265
    @sudhakarkulkarni265 Před 8 měsíci

    ಮೋದಿಜಿ, ಪ್ರೆಸ್ ಮೀಟ್ ಮಾಡ್ಲಿಲ್ಲ.?
    ನಾಯಕ ಇತಿಹಾಸ ಬರೆಸಬಾರದು, ನಿರ್ಮಾಣ ಮಾಡಬೇಕು. 🙏🙏

  • @maheshkumarts2860
    @maheshkumarts2860 Před 4 měsíci

    ಒಳ್ಳೆದು ಯಾರ್ಗೂನೂ ಬೇಕಾಗಿಲ್ಲಾ...!!

  • @user-xx4zn1in9b
    @user-xx4zn1in9b Před 8 měsíci +4

    Evn obba huccha ansutte

  • @thanujashetty258
    @thanujashetty258 Před 8 měsíci +4

    😂 ivaru professor ?

  • @bhim_1891
    @bhim_1891 Před 3 měsíci

    ಜೈ ಭಗವಾನ್ 👏👏👏

  • @malleshvk7918
    @malleshvk7918 Před 8 měsíci +1

    Good job

  • @lokeshkm7107
    @lokeshkm7107 Před 8 měsíci +12

    ದೇಶದ ಜನರ ಆಸ್ತಿಯನ್ನು ಒಂದೊಂದೇ ಮಾರಾಟ ಮಾಡಿದ ಮೋದಿ 😢😢😢😢😢😢😢😢😢😢😢😢😢😢😢

    • @sandeshfantasydreamer5557
      @sandeshfantasydreamer5557 Před 8 měsíci

      Yavudu asthi

    • @lokeshkm7107
      @lokeshkm7107 Před 8 měsíci

      @@sandeshfantasydreamer5557 ನೀನು ಈ ದೇಶದ ಪ್ರಜೆ ಅಲ್ಲ 🤣🤣🤣🤣

    • @bettaswamykn1151
      @bettaswamykn1151 Před 8 měsíci

      ನಿನ್ನ ಆಸ್ತಿಯನ್ನು ಎಷ್ಟು ಮಾರಿದ್ದಾನೆ ಹೇಳು..?

    • @rameshnaik7815
      @rameshnaik7815 Před 8 měsíci

      Neenu odkondilla.yaro heliddanna Keli heltidde

    • @lokeshkm7107
      @lokeshkm7107 Před 8 měsíci

      @@bettaswamykn1151 ಕೇಳೋ ಗುಜರಾತಿ ಮಾರವಾಡಿ ಗುಲಾಂ.... LIC....AIRPORT....RAILWAY...BEML.... ಇದು ನಿನ್ನ ಮತ್ತು ನಿನ್ನ ಅಪ್ಪನ ಆಸ್ತಿ ಅಲ್ವಾ ಬೆಟ್ಟ...🤣🤣🤣

  • @ajastha1876
    @ajastha1876 Před 8 měsíci +6

    100% correct ಮಾತು ಭಗವಾನ್ sir ಮಾತು.

  • @prasadk2377
    @prasadk2377 Před 4 měsíci

    Super bhagavan sir

  • @anandanand-dd4ip
    @anandanand-dd4ip Před 4 měsíci

    Super ಭಗವಾನ್ ಸರ್

  • @VenuReddy-kf6ir
    @VenuReddy-kf6ir Před 8 měsíci +3

    Nanu deshadalli hutti deshadalli edene,nanage yava thondare agilla ,ninu yava deshadalli ideya ? Nana jathi nanag ,yenu tondare agilla ,,ninu pm agbidu ,

  • @shruthir.m2017
    @shruthir.m2017 Před 8 měsíci +3

    Same set of audience bartaara yavaglu. 🤔

  • @user-ot2os6zc3d
    @user-ot2os6zc3d Před 4 měsíci

    Yes exactly correct

  • @user-kj9nv3bv4q
    @user-kj9nv3bv4q Před 8 měsíci

    ರೈತರ ಹೋರಾಟದ ವೇಳೆ ಕರೆದು ಮಾತನಾಲಿಲ್ಲ. ಕಾವೇರಿ ವಿಷಯದಲ್ಲಿ ಮೌನ. ಹಿಂದೆ ಕರ್ನಾಟಕ ಭ್ರಷ್ಟಾಚಾರದ ಬಗ್ಗೆ ಏನೂ ಕ್ರಮ ಇಲ್ಲ.
    ನಮಗೆ ಬಹಳ ಇಷ್ಟವಾದದ್ದು ಕಾಶ್ಮೀರ ದಲ್ಲಿ ಆ.370 ನ್ನು ತೆಗೆದದ್ದು. ಕಾಂಗ್ರೆಸ್ ನಲ್ಲಿ ಅಂತಹ ಕೆಚ್ಚೆದೆ ಯಾರಿಗೂ ಇಲ್ಲ.