ಅಯೋಧ್ಯೆಯಲ್ಲಿ ದಲಿತರಿಗೆ ಪೂಜೆ ಸಲ್ಲಿಸೋಕೆ ಅವಕಾಶ ಇಲ್ವಾ..? Udupi pejawar Swamiji | News Hour Special

Sdílet
Vložit
  • čas přidán 25. 12. 2023
  • Vishwaprasanna Tirtha Swamiji Interview | Udupi pejawar Swamiji | Suvarna News Hour Special | News Hour Special | Ajit News Hour Special | Kannada Interview | Kannada Recent Interview
    ಅಯೋಧ್ಯೆಯಲ್ಲಿ ದಲಿತರಿಗೆ ಪೂಜೆ ಸಲ್ಲಿಸೋಕೆ ಅವಕಾಶ ಇಲ್ವಾ..? Udupi pejawar Swamiji | News Hour Special
    #PejawarSwamiji #suvarnanewshourspecial #suvarnanewshour #AjitHanamakkanavar #Ram #sitaram #ayodhya #karnatakaSuvarnanews
    News | Kannada News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
    #SuvarnaNews #kannadanews #karnatakanews
    WhatsApp ► whatsapp.com/channel/0029Va9C...
    CZcams ► / @asianetsuvarnanews
    Website ► kannada.asianetnews.com/
    Facebook ► / suvarnanews
    Twitter ► / asianetnewssn
    Instagram ► / suvarnanews

Komentáře • 2,7K

  • @kyathaiahj915
    @kyathaiahj915 Před 4 měsíci +129

    ಒಳ್ಳೆ ಪ್ರಶ್ನೆ....ಆದ್ರೆ ಒಳ್ಳೆ ಉತ್ತರ ಬರ್ತಾ ಇಲ್ಲ... ಇದನ್ನೇ ಹಿಂದೂ ನಾವೆಲ್ಲ ಒಂದು ಅನ್ನೋದು...

    • @kavisiddu
      @kavisiddu Před 3 měsíci +1

      Today is the revolutionary day for Hindus.. Modi did what so many reformers of the past could not achieve.. He did the first pooja at Ayodhya Ram Temple, being from a backward caste person he did a great job.. This Pejawara Swami who was telling in this discussion only Brahmin priests could do the pooja, but Modi by doing pooja in front of him made to eat his own words..

    • @kyathaiahj915
      @kyathaiahj915 Před 3 měsíci

      @@kavisiddu ಸಾರ್.... ನಮಸ್ಕಾರ ತಮಗೆ... ಮೋದಿ backward class ಅಂತ ಎಲ್ಲಿದೆ ತೋರ್ಸಿ....😂

  • @user-oc6jn9ii6z
    @user-oc6jn9ii6z Před 4 měsíci +161

    ದಲಿತರು ಪೂಜೆ ಮಾಡಬಾರದು ದೇವಸ್ಥಾನದ ಒಳಗೆ ಹೋಗಬಾರದು ನಾವೆಲ್ಲ ಹಿಂದೂ ನಾವೆಲ್ಲ ಒಂದು ಮನಸಲ್ಲಿ ವಿಷ ಬಾಯಲ್ಲಿ ಅಮೃತ 😂

    • @akshath148
      @akshath148 Před 4 měsíci +5

      Kalitu pooja madu yaru beda anta heli Lila

    • @gopalk4388
      @gopalk4388 Před 4 měsíci +11

      ನಿಮಗೂ mostly ಇದರಲ್ಲಿ reservations ಬೇಕು

    • @srikiyad7171
      @srikiyad7171 Před 4 měsíci

      ಅರ್ಧ ತಿಳ್ಕೊಂಡು ಮಾತಾಡ ಬೇಡ. ಶ್ರೀ ರಾಮನ ಅರ್ಚಕರ ಹುದ್ದೆಗೆ ಲಕ್ಷಾಂತರ ಮಂದಿಯನ್ನ ಸಂದರ್ಶನ ಮಾಡಲಾಯಿತು. ಅದರಲ್ಲಿ 24 ಜನರನ್ನ ಅಂತಿಮ ಗೊಳಿಸಲಾಯಿತು. ಆಯ್ಕೆಯಾದ ಆ 24 ಜನರಲ್ಲಿ ಇಬ್ಬರು sc ಮತ್ತು ಒಬ್ಬರು obc. ಆ ಮೂರೂ ಜನರನ್ನ ಹಿಂದುಳಿದವರು ಎಂಬ ಕಾರಣಕ್ಕೆ ಆಯ್ಕೆ ಮಾಡಲಾಗಿಲ್ಲ , ಅವರು ವೇದ ಕಲಿತವರು ಮತ್ತು ಸಂದರ್ಶನದಲ್ಲಿ ತೇರ್ಗಡೆ ಆದವರು.
      ಜಾತಿ ಅನ್ನೋದು ನಿನ್ನಂತವರ ತಲೆಯಲ್ಲಿ ಇದೆ, ಅದು ಹೋಗೋವರೆಗೆ ಸಮಾಜದ ಈ ಅನಿಷ್ಠ ಪದ್ಧತಿ ಹಾಗೆ ಇರುತ್ತೆ.

    • @nithesh456
      @nithesh456 Před 4 měsíci

      ninna dalitha sangataneya adhyaksha Brahmana agabahuda annodakke uttara ninnalli idre kodu amele dalitha balitha kalitha annodara bagge mathadu

    • @chethankumarkn9544
      @chethankumarkn9544 Před 4 měsíci

      @@gopalk4388 nimma darmane beda bidi

  • @esquireprinters4424
    @esquireprinters4424 Před 28 dny +3

    Super duper excellent news sir

  • @Uniqueworld97
    @Uniqueworld97 Před 4 měsíci +81

    ತಂದೆ ತಾಯಿಯೇ ದೇವರು ❤❤❤

  • @user-er9hb4ji5f
    @user-er9hb4ji5f Před 4 měsíci +292

    ಎಲ್ಲರೂ ದೇವರನ್ನು ಪೂಜಿಸಬಹುದು ಒಂದು ನಿಯಮ ಅಂತ ಇರಬೇಕು ಆ ಪವಿತ್ರತೆಗೆ ದಕ್ಕೆ ತರಬಾರದು❤❤❤ ಭಕ್ತನಿಗೆ ಸ್ವಾರ್ಥ ಇರಬಾರದು

    • @peoplescarrier937
      @peoplescarrier937 Před 4 měsíci +11

      adhe sir adhre converted christians or muslims .. yakke avarra .. church alli father or mukhri agbhardhu.. .. real Christian church or mosque alli .. avarrannu yakke last ge nillisthare.. prasadha koduvaga . yakke .. real christians ge converted ge berre rithi kodthare

    • @sudharma7034
      @sudharma7034 Před 4 měsíci +15

      ಅರ್ಚಕರಿಗೆ ಸ್ವಾರ್ಥ ಇರಬಹುದು ಅಲ್ವಾ

    • @sureshholennavar460
      @sureshholennavar460 Před 4 měsíci

      💯❤

    • @VenkateshVictory-nb6wu
      @VenkateshVictory-nb6wu Před 4 měsíci

      ಕ್ಲಿಷ್ಟಕರವಾದ ಪೂಜಾ ನೇಮಗಳು, ಪದ್ಧತಿ ಆಚಾರವಿಚಾರಗಳು, ಕಾಲಗಳ ಜ್ಞಾನ, ಉಪವಾಸ, ವ್ರತ ನೇಮ, ಆಚಾರವಿಚಾರ, ವಸ್ತ್ರಧಾರಣೆ ಇವುಗಳನ್ನೆಲ್ಲಾ ಕಲಿತು ಹೋದರೆ ಯಾವುದೇ ಜಾತಿಗೆ ನಿರ್ಭಂಧವಿಲ್ಲ, ನಿರ್ಭಂಧ ಇರಬಾರದು, ದಲಿತರೂ ನಿರುಪದ್ರವಿಗಳು, ಯಾವುದೇ ಉಗ್ರತ್ವದ ಸ್ವಭಾವವಿಲ್ಲದ, ಸಾತ್ವಿಕ ಸ್ವಭಾವದವರು, ಬ್ರಾಹ್ಮಣರಲ್ಲಿ ಮಗು ಹುಟ್ಟಿದ ಮೊದಲ ದಿನದಿಂದ ದೈವ ನೇಮನಿಯಮಗಳ, ಪದ್ಧತಿ ಸಂಪ್ರದಾಯಗಳ ವಾತಾವರಣದಲ್ಲಿ ಬೆಳೆಯುವುದರಿಂದ ಆ ಮಗುವಿಗೆ ಅದು ಕಷ್ಟವಾಗಲಾರದು, ಜನ್ಮತ: ಎಲ್ಲವನ್ನೂ ನೋಡಿ ರೂಡಿಸಿಕೊಂಡಿರುತ್ತದೆ, ಮೇಲಿನಂತೆ ಸಾತ್ವಿಕ ಎಲ್ಲ ಪದ್ದತಿ ಆಚಾರವಿಚಾರಗಳನ್ನು ಕಲಿತು ದೈವಾರಾಧನೆಗೆ ಸಿದ್ದವಿದ್ದಲ್ಲಿ ಅದಕ್ಕೆ ಯಾರದೇ ನಿರ್ಬಂಧ ಇರುವುದಿಲ್ಲ
      ಚಳ್ಳಕೆರೆ ವೆಂಕಟೇಶ್, ಬಳ್ಳಾರಿ

    • @msbiddapparamesh510
      @msbiddapparamesh510 Před 4 měsíci

      ಬ್ರಾಹ್ಮಣ ಮತ್ತು ಅರ್ಚಕ ಒಂದೇ ಅಲ್ಲ. ಬ್ರಾಹ್ಮಣ ಸ್ವಲಾಭಕ್ಕಾಗಿ ಇನ್ನೊಬ್ಬರ ಚಾಕರಿ ಮಾಡುವುದಿಲ್ಲ. ಅರ್ಚಕ ಸ್ವಲಾಭಕ್ಕಾಗಿ ಇನ್ನೊಬ್ಬರಲ್ಲಿ ಅರ್ಚನಾ ಚಾಕರಿ ಮಾಡುತ್ತಾನೆ.
      ಅರ್ಚಕ ಕುಶಲಕರ್ಮಿ ಗುಂಪಿಗೆ ಸೇರುತ್ತಾರೆ. ಅರ್ಚನಾ ಕುಶಲತೆ ಕಲಿತವರು ಅರ್ಚಕರಾಗಬಹುದು.

  • @k.harsha5363
    @k.harsha5363 Před 4 měsíci +135

    ದಲಿತ ಸಂಘದ ಮುಖಂಡನಾಗಿ, ಬ್ರಾಹ್ಮಣನಿಗೆ ಅವಕಾಶ ಕೊಡ್ತೀರಾ? Super question 😂😂😂😂

    • @dayanandapvdayananda5729
      @dayanandapvdayananda5729 Před 4 měsíci +3

      S . For example Modi. Ok

    • @user-ih8iu7tb6x
      @user-ih8iu7tb6x Před 4 měsíci

      ಮೊದಲು ದಲಿತ ಸಂಘಟನೆ ಯಾಕೆ ಹುಟ್ಟಿಕೊಂಡಿತು ಅಂತಾ ಸ್ವಲ್ಪ ಹೇಳಿ ಈ ಜಾತಿ ಬೇಧ ಇರುವುದರಿಂದ ಅಲ್ವಾ ಮೊದಲು ಅದು ತಿಳ್ಕೊಳ್ಳಿ ನಿಮ್ಮ ಪ್ರಕಾರ ಬ್ರಾಹ್ಮಣರಿಗು ದಲಿತ ಮುಖಂಡ ಮಾಡಬಹುದು ಆದ್ರೆ ನಾವು ಮೊದಲು ಜಾತಿ ಬೇದ ಪ್ರಾರಂಭ ಮಾಡಿಲ್ಲಾ ಪ್ರಾರಂಭ ಮಾಡಿದವ್ರು ಯಾರು

    • @maaaaaaaa8185
      @maaaaaaaa8185 Před 4 měsíci

      😂😂😂😂😂......ನಿನ್ನ or ಇ self declared ಸ್ವಾಮಿಯ 3 generations ಇಡಿ ಹಳ್ಳಿಯ ಕಸ & ಮಲ ಬಾಚ್ಚಲಿ .....they will make him or u there organization leader😂😂😂😂😂😂
      ಅತಿ ಬುದ್ಧಿವಂತ 😂😂😂😂😂

    • @guruprasa
      @guruprasa Před 4 měsíci +8

      I think it’s non-sensical question. It’s smart , but he also knows it’s a just a diversionary tactic . Sad to see it come from him . Really disappointed to see no interest in reforms of jaati paddadti in our system

    • @prem3992
      @prem3992 Před 4 měsíci +3

      @@guruprasatrue. Dalit is a caste. Hindu is a religion inclusive of all castes. So anybody from any caste has to be allowed to become priests. Why temples are monopolised by Brahmins ??

  • @pavanprajwal1839
    @pavanprajwal1839 Před 4 měsíci +126

    ಒಂದೇ ಸೂರ್ಯ ಒಂದೇ ಜಾತಿ ಮಾನವ ಕುಲ ಸ್ವಾಮಿ

    • @chandugaikawad3497
      @chandugaikawad3497 Před 4 měsíci +3

      Adare hindu dharma dali 1 ela eli 4 varna eve bari brahamna matra pooja madtare dalitarige valage sahita bidodila edu satya

    • @SLOHUS
      @SLOHUS Před 4 měsíci

      ಅದು ಬಾಯಲ್ಲಿ ಹೇಳೋಕೆ ಚೆನ್ನಾಗಿದೆ.. ಆದ್ರೆ ನಡೀತಾ ಇರೋದು ಬರೀ ಮೇಲ್ಜಾತಿಯವರ ದ್ದು... ಎಲ್ಲಿವರೆಗೆ ತಲೆಗೆ ಇದು ಹೊಕ್ಕುತ್ತೋ ಅಂದು ಸಮಾನತೆ ಸ್ವಾತಂತ್ರ್ಯ ಎಲ್ಲ..

    • @keshavamurthymurthy4448
      @keshavamurthymurthy4448 Před 4 měsíci

      ಈ ಸ್ವಾಮಿ ಹಾಗೂ ಅಜಿತ್ ಜಾತಿ ಸಮರ್ಥಿಸುತ್ತಿದ್ದಾನೆ
      ಜೀವ ಸಂಕುಲದಲ್ಲಿ ಮನುಷ್ಯ ಒಂದು ವರ್ಗ ಅಲ್ಲಿ ಜಾತಿ ಇಲ್ಲ
      ಈ ಬ್ರಾಹ್ಮಣ ತನ್ನ ಅನುಕೂಲಕ್ಕೆ ಜಾತಿ ಹುಟ್ಟು ಹಾಕಿದ್ದಾನೆ
      ಈ ಮುದಕನಿಗೆ ಸರಿಯಾಗಿ ವಿಚಾರ ಹೇಳೋಕ್ಕೆ ಬರೋಲ್ಲ

    • @struggling6635
      @struggling6635 Před 4 měsíci

      @@chandugaikawad3497Hindu dharma modlu illa varnagalu modlu?

    • @nagarajgurav5164
      @nagarajgurav5164 Před 4 měsíci +4

      ಹಾಗಾದರೆ ಎಲ್ಲ ಜಾತಿ, ಧರ್ಮಗಳಿಗೂ ಒಂದೇ ಅಥವಾ ಯಾವುದೇ ಇಲ್ಲದ ಮೀಸಲಾತಿ ಮಾಡಬೇಕು

  • @shreehayyalalingashreehayy8249
    @shreehayyalalingashreehayy8249 Před 4 měsíci +12

    ಸೂಪರ್ ಪ್ರಶ್ನೆ ಬರಿ ಬ್ರಾಹ್ಮಣರೇ ಆಗ್ಬಾರ್ದು

  • @Generalknowledge.1234
    @Generalknowledge.1234 Před 4 měsíci +28

    ದಲಿತ ಮುಖ್ಯಸ್ಥರೇ ಇವರು ನಮ್ಮನ್ನ ದೇವಸ್ಥಾನದಲ್ಲಿ ಮುಖ್ಯ ಅರ್ಚಕ ಮಾಡತಾರೇ ಅಂತಾ ಅಂದುಕೊಂಡಿದ್ದಿರಾ ಹಾಗೆಯೇನಾದ್ರು ಅಂದು ಕೊಂಡಿದ್ದರೆ ಅದು ನಿಮ್ಮ ಮೂರ್ಖತನ ಇವರ ಅಜೆಂಡಾ ಏನ್ ಗೊತ್ತಾ ಹಿಂದೆ ಇತ್ತಲ್ಲ ವರ್ಣ ಪದ್ಧತಿ ಅದೇ ಬಯಸೋದು ಇವರು ಹಾಗೆಯೇ ಇಂದು ಅವರು ಜಾಣತನದಿಂದ ಈ ಸಂವಿಧಾನ ತೊಡೆದು ಹಾಕೋದೆ ಇವರ ಪ್ರಮುಖ ಅಜೆಂಡಾ ಮತ್ತೇ ನಮ್ಮ ಜೀವನ ಸರಿ ಮಾಡೋದಕ್ಕೆ ಅಂಬೇಡ್ಕರ್ ಬರೋದಿಲ್ಲ " ಪ್ರಸ್ತುತ ಕೊಟ್ಟಿರುವ ಹಕ್ಕುಗಳನ್ ಉಳಿಸಿ ಕೊಂಡು ಹೋಗೋಣ ಹಾಗೆಯೇ ಈ ಸ್ವಾಮೀಜಿಯನ್ ಯಾಕೇ ಕೆಳುತ್ತಿದ್ದಿರಿ ಪೂಜೆಗೆ ಅವಕಾಶ ಇದೆಯಾ ಅಂತ ಒಂದು ವೇಳೆ ಪೂಜೆಗೆ ಅವಕಾಶ ಕಲ್ಪಿಸದಿದ್ದರೆ ಮತ್ತು ಅಲ್ಲಿ ದಲಿತರನ್ನ ಅರ್ಚಕರನ್ನಾಗಿ ನೇಮಕ ಮಾಡಿಕೊಳ್ಳದಿದ್ದರೆ ನಮಗೇ ಸಂವಿಧಾನ ಅದರ ಮುಖಾಂತರ ಪಡೆಯೋಣ ಜೈ ಭೀಮ್ ಜೈ ಭಾರತ್

  • @dayavitla1021
    @dayavitla1021 Před 4 měsíci +85

    ದಲಿತರ ಪರ ಕೇಳಿದ ಪ್ರಶ್ನೆಗೆ ಉತ್ತರ ಸಿಗದೇ ನೀವು ಬೇರೆ ಯಾವುದೋ ಉದಾಹರಣೆ ಕೊಡ್ತಿರಲ್ಲ😀😀😀😀😊

    • @kavitha1283
      @kavitha1283 Před 4 měsíci +16

      Currect aagi helidaare sariyaagi arta maadkondre yalrigu arta aagatte

    • @rajshekarkambar6200
      @rajshekarkambar6200 Před 4 měsíci +17

      Modalu nivu Muslim ಜೋತೆ ಸೇರೋದು ಬಿಡಿ

    • @ravikumarakabaddifan4065
      @ravikumarakabaddifan4065 Před 4 měsíci

      ಅಣ್ಣಯ್ಯ ಯಾವುದೇ ದೇವಸ್ಥಾನಕ್ಕೆ ಎಲ್ರೂ ಹೋಗಬಹುದು ದಲಿತರು ಸೇರಿದಂತೆ ಆದರೆ ಕೆಲವು ಮುಖ್ಯ ದೇವಸ್ಥಾನಗಳಿಗೆ ಅದರದ್ದೇ ಆದ ಸಂಪ್ರದಾಯಗಳಿರುತ್ತವೆ, ಅದನ್ನು ಕಟುನ್ಟಾಗಿ ಪಾಲಿಸುವುದು ಬ್ರಾಹ್ಮಣ ಸಮುದಾಯ ಹಾಗಾಗಿ ಅವರಿಗೆ ಅವಕಾಶ, ಸತಾರಾಮನೆ ದಲಿತ ಶಬರಿಯ ಎಂಜಲು ತಿಂದಿದ್ದಾನೆ ದಲಿತ ರಾಜನ ಮನೆಗೆ ಹೋಗಿ ಊಟ ಮಾಡಿದ್ದಾನೆ ಅಂದಿನ ದಲಿತ ರಾಜನ ಮನೆಗೆ ಅರ್ಥ ಮಾಡಿಕೊಳ್ಳಿ, ಮಸೀದಿ ಒಳಗೆ ಮುಸ್ಲಿಮರಿಗೆ ಯಾವುದೇ ಕಾರಣಕ್ಕೂ ಪ್ರವೇಶ ಇಲ್ಲ ಕ್ರೈಸ್ತರಲ್ಲಿ ಕರಿಯರು ಬಿಳಿಯರು ಅಂತ ಬೇಧ ಭಾವವಿದೆ ಬೇದ ಭಾವ ಎಲ್ಲೆಲ್ಲಿ ಇವೆ 🕉️🚩💛❤️

    • @savisavi263
      @savisavi263 Před 4 měsíci

      ​@@rajshekarkambar6200 correct helidri

    • @akshaybengaluru1212
      @akshaybengaluru1212 Před 4 měsíci +1

      ಮೊದಲು ಪಾಕಿಸ್ತಾನದಲ್ಲಿ ದಲಿತರ ಪರಿಸ್ಥಿತಿ ಬಗ್ಗೆ ಕೂಡ ಮಾಹಿತಿ ಕಲೆಹಾಕಿ, ಆಮೇಲೆ ಮಾತನಾಡಿ.
      ಪಾಕಿಸ್ತಾನದ ಮೊದಲ ಕಾನೂನು ಸಚಿವ ಜೋಗೇಂದ್ರ ನಾಥ್ ಮಂಡಲ್ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದಾಳಿಕೋರರು ಮತ್ತು ಮತಾಂಧರ ಬಗ್ಗೆ ಹೇಳಿರುವ ಮಾತುಗಳನ್ನು ಕೇಳಿ, ಆವಾಗ ನಿಮಗೆ ದಲಿತರು ಹಿಂದೂಗಳಾಗಿ ಇರುವುದು ಉತ್ತಮ ಎಂದು ಗೊತ್ತಾಗುತ್ತದೆ.

  • @prathvimanakale8096
    @prathvimanakale8096 Před 4 měsíci +17

    ಪ್ರಶ್ನೆ ಕೇಳಿದಕ್ಕೆ ಮೊದಲು ಕರೆಕ್ಟಾಗಿ ಉತ್ತರ ಕೊಡಿ ಸ್ವಾಮಿಗಳೇ. ನಾವು ಎಲ್ಲಾ ಹಿಂದೂಗಳು

  • @venkateshg9533
    @venkateshg9533 Před 4 měsíci +21

    🙏 ಆಚಾರ್ಯ ಒಳ್ಳೆ ಉತ್ತರ ಯಾರು ಕೆಲಸ ಯಾರು ಮಾಡಿದ್ರೆ ಅದಕ್ಕೆ ಶ್ರೀಮತಿ❤

  • @hemanths9891
    @hemanths9891 Před 4 měsíci +198

    ಪ್ರತಿಯೊಂದು ದೇವಾ ಸ್ಥಾನದಲ್ಲಿ
    ಎಲ್ಲರಿಗು ಅವಕಾಶ ಕೊಡ ಬೇಕು
    ಜೈ ಹಿಂದ್

    • @shivanandshirasangi8217
      @shivanandshirasangi8217 Před 4 měsíci +4

      ನೋಡೊಕಾ,ಪೂಜೆಗಾ

    • @karthikhs6516
      @karthikhs6516 Před 4 měsíci

      Enu kittu nattodikke tayi

    • @prem3992
      @prem3992 Před 4 měsíci +2

      Absolutely every eligible Hindu caste person has to be allowed to work as priests in the temple. Otherwise let non Brahmin be not called as Hindu.
      To fight for Hindutva all non Brahmins are required. But for becoming a priest, why only Brahmin is eligible ??

    • @mlj1025
      @mlj1025 Před 4 měsíci +6

      Medical odiro doctor gu CZcams li medical tilkondiro vyaktigu vyatyasa ide. Purohitha madodu brahmanara vrutti.

    • @proudindian3400
      @proudindian3400 Před 4 měsíci +9

      ​@@prem3992nim Mane alli obbru sattaga titi madokke nim jati avaranne karibidalla yake brahmana ranne karitira?

  • @amarappahbhangi483
    @amarappahbhangi483 Před 4 měsíci +63

    90 ಭಾಗ ಮೌಢ್ಯತೆಗೆ ಬಲಿಯಾದ ರಾಷ್ಟ್ರ

    • @santhoshacharya7752
      @santhoshacharya7752 Před 4 měsíci

      90 bhaga ninu atheist ansutte ee rastradalli

    • @SUNILKUMAR-eq5bl
      @SUNILKUMAR-eq5bl Před 4 měsíci

      ಅದರಲ್ಲಿ ನೀವು ಕೂಡಾ ನಿಮ್ಮ ಪ್ರಕಾರ ನೀವು ನಿಮ್ಮ ಹಣೆಯಲ್ಲಿ ಇಟ್ಟಿರುವ ತಿಲಕ ಕೂಡ ಮೌಢ್ಯವೇ

    • @VenkateshVictory-nb6wu
      @VenkateshVictory-nb6wu Před 4 měsíci

      moudyada deshadalli neenyakiddiya maaraaya, tholagihogu moudyavillada pakistanakke illaa cheenakke ! daridra mundevu !
      bhaaratha desha ninthiruvude sanathana dharmada moulyagala aadhaarada mele, idannu vishvada ella deshagaloo oppikondive, daridra congressigarannu bittu !
      challakere venkatesh, ballari

    • @sreelakshmichandramohan7115
      @sreelakshmichandramohan7115 Před 4 měsíci +3

      ಮೌಢ್ಯ ಒಪ್ಪುವುದು ಬೇಡ, ಯೋಗ್ಯತೆ,ಶಿಸ್ತನ್ನು ಒಪ್ಪಬೇಕಲ್ಲ.ಮಾಡಿದ್ದು ಹಾಳಾಗಬಾರದಲ್ಲ.

    • @amarappahbhangi483
      @amarappahbhangi483 Před 4 měsíci

      @@sreelakshmichandramohan7115 ಯೋಗ್ಯತೆ ಶಿಸ್ತು ಅನ್ನೋದು ನಮ್ಮ ಮೇಲೆ ಇರುತ್ತೆ ಮ್ಮ ಅದು ಯೋಗ್ಯತೆ ಅನ್ನೋದು ಪೂಜೆ ಪುರಸ್ಕಾರದಲ್ಲಿ ಇರುವುದಿಲ್ಲ ಶಿಸ್ತು ಸಹ ಅನ್ನೋದು ಪೂಜ ಮಾಡುವುದರಲ್ಲಿ ಇರುವುದಿಲ್ಲ. ಯೋಗ್ಯತೆ ಶಿಸ್ತು ಅನ್ನೋದು ನಮ್ಮ ಜೀವನದ ಶೈಲಿ ನಡವಳಿಕೆಯಲ್ಲಿ ಇರುತ್ತೆ
      ನಮ್ಮ ಮನಸ್ಸು ಶಾಂತಿಗೋಸ್ಕರ ಪೂಜೆ ಮಾಡ್ಕೋಬೇಕು ಅಷ್ಟೇ ಈ ಭೂಮಿ ಮೇಲೆ ಇರುವ ಪ್ರತಿಯೊಬ್ಬರಿಗೂ ಮನಸು ಶಾಂತಿಯನ್ನು ಮಾಡಿಕೊಳ್ಳಬೇಕೆಂಬುದು ಇರುತ್ತೆ ಪೂಜೆ ಮಾಡುವುದಕ್ಕೆ ಕೆಳ ವರ್ಗದವರಿಗೆ ಮನಸ್ಸಿಲವಾ ಅವರಿಗೂ ಒಳ್ಳೆ ಮನಸ್ಸು ಇರುತ್ತೆ ಪೂಜೆ ಮಾಡಿ ಮನಸ್ಸು ಶಾಂತಿ ಮಾಡಿಕೊಳ್ಳಬೇಕೆಂಬ ಬಯಕೆ ಇರುತ್ತೆ ಅಷ್ಟೇ
      ಪೂಜೆ ಮಾಡುವುದರಿಂದ ಯಾವ ವ್ಯಕ್ತಿ ದೊಡ್ಡವರಾಗೋದಿಲ್ಲ
      ಪೂಜೆ ಮಾಡುತ್ತಾ ಕುಳಿತಿದ್ದರೆ ಬಾಬಾ ಸಾಹೇಬ್ ಅಂಬೇಡ್ಕರ್ ಭಾರತ ಸಂವಿಧಾನದ ಶಿಲ್ಪಿ ಆಗುತ್ತಿರಲಿಲ್ಲ
      ಅದಕ್ಕೆ ಹೇಳಿಲ್ವಾ ಬಸವಣ್ಣವರು
      ಕಲ್ಲು ದೇವರು ದೇವರಲ್ಲ
      ಮಣ್ಣು ದೇವರು ದೇವರಲ್ಲ
      ಹಿತ್ತಾಳೆಯಿಂದ ಮಾಡಿದ ದೇವರು ದೇವರಲ್ಲ
      ತನ್ನ ತಾನೇ ಹರಿದೊಡೆ ತಾನೇ ದೇವಾ ನೋಡ ಅಪ್ರಣಮ ಕೂಡಲಸಂಗಮದೇವ
      12ನೇ ಶತಮಾನದಲ್ಲಿ ಬಸವಣ್ಣ ಎಲ್ಲರಿಗೂ ಲಿಂಗ ದೀಕ್ಷೆಯನ್ನು ಕೊಟ್ಟರು
      ಸುಮಾರು ಸೂಳೆಯರನ್ನು ಶರಣಯ್ಯರನ್ನಾಗಿ ಮಾಡಿದ
      ರಾಮಮಂದಿರದಲ್ಲಿ ದಲಿತರಿಗೆ ಪೂಜೆ ಮಾಡಲು ಅವಕಾಶ ಕೊಡಲಿಲ್ಲ ಅಂದ್ರೆ ನಿಮ್ಮದು ಎಂಥ ಮನಸ್ಸು....

  • @rakesharikeri4218
    @rakesharikeri4218 Před 3 měsíci +10

    ಸ್ವಾಮೀಜಿ ಮಾತನ್ನ ಕೇಳ್ತಾ ಇದ್ದರೆ, ದೊಡ್ಡ ಕಳ್ಳನನ್ನ ಮಗಾ ಅನ್ಸುತ್ತೆ.

  • @prathapt5194
    @prathapt5194 Před 4 měsíci +37

    ಅಜಿತ್ ಅವರೆ ಪ್ರಶ್ನೆ ನೇರವಾಗಿ ಇದೆ...ಆದರೆ ನೀವು ಉತ್ತರ ಕೊಡಿಸುವಲ್ಲಿ ಹಿಂದೆ ಸರಿಯುತ್ತೀದ್ದೀರಿ...

  • @sureshdkdravidakannadiga.7759
    @sureshdkdravidakannadiga.7759 Před 4 měsíci +41

    ದೇವಸ್ತಾನ ಸಾರ್ವಜನಿಕರ ಆಸ್ತಿ

    • @shashidharhk4939
      @shashidharhk4939 Před 4 měsíci

      ದೇವಸ್ಥಾನ ಹಿಂದೂಗಳ ಆಸ್ತಿ , ಎಲ್ಲಾ ಸಾರ್ವಜನಿಕರದ್ದಲ್ಲ

    • @smbengu6175
      @smbengu6175 Před 4 měsíci

      Ellavu sarvajanikara asthi hagantha rastheli nanna eshta bandahage hogokagalla adakke antha ondu reethi neeethi niyamma ede yochane mafi thilkondu mathadabeku

  • @user-sf8ic1di9h
    @user-sf8ic1di9h Před 4 měsíci +11

    Ajit Thankyou ವೃತ್ತಿಧರ್ಮದ ಉತ್ತಮರಿತಿಯಾಗಿ ನಿರ್ವಹಣೆ ಒಂದು ಸಮಸ್ಯೆಗೆ ಪರಿಹಾರ ಸಿಗದಂತೆ ನೂಡಿಕೂಡಿರಿ Thankyou

  • @sachingowda9504
    @sachingowda9504 Před 4 měsíci +15

    ಕಾಯಕವೇ ಕೈಲಾಸ ❤

  • @gowthamindian4840
    @gowthamindian4840 Před 4 měsíci +30

    ಅಂತೂ ಇಂತೂ ಗುರುಗಳಿಗೆ ದಲಿತರು ಪೂಜೆ ಮಾಡಬಹುದು ಅಂತ ಹೇಳೋಕೆ ಆಗುವುದೇ ಇಲ್ಲ😂

    • @sathishgowda8626
      @sathishgowda8626 Před 4 měsíci +4

      Nija...bcz avaru heltha irodhu pooje madokonu 1 qualification beku antha aste..yavano obba dhana thinnonu ogi Pooje madoke agalla antha helidhare aste..adhu nimage artha agilla andhre enu madoke agalla

    • @holymoly3566
      @holymoly3566 Před 4 měsíci

      I know a brhamana eating nonveg almost 4-5 days a week and doing Puja in a temple. He used to eat outside not at home. At home he is fake vegetarian

    • @user-de7ce4tn6v
      @user-de7ce4tn6v Před 4 měsíci

      @@holymoly3566 if brAmhan eats then he is fake vegetarian if others eats & do same thing then it's his right to eat lo Antamma nonveg Or veg kAte bidu bramhanaru nonveg tindre tappenu

  • @SUNILKUMAR-eq5bl
    @SUNILKUMAR-eq5bl Před 4 měsíci +167

    ನಮ್ಮ ಊರಿನಲ್ಲಿ ದಲಿತರ ಮನೆಯಲ್ಲಿ ಕೂಡ ವಿಶೇಷ ಪೂಜೆ ಮಾಡಲು ಬ್ರಾಹ್ಮಣರನ್ನೇ ಕರೆಯುತ್ತಾರೆ ದಲಿತರು

    • @rk-is3cw
      @rk-is3cw Před 4 měsíci +1

      Because they have Stockholm syndrome.

    • @nagarajappaaknagarajappaak4742
      @nagarajappaaknagarajappaak4742 Před 4 měsíci

      ದಲಿತರಿಗೆ ಮಾಡುತ್ತಿರುವ ಬ್ರಾಹ್ಮಣರು ಮೋಡಿ ರಾಮಾನುಜಚಾರ್ಯ ಒಪ್ಪಿಕೊಳ್ಳದ ಈ ಮೂಢ ಬ್ರಾಹ್ಮಣರು ದೇವರನ್ನು ಹೇಗೆ ಒಪ್ಪಿಕೊಳ್ಳುತ್ತಾರೆ ಇವರು ದೇಶಕ್ಕೆ ದೊಡ್ಡ ದರಿದ್ರ ಅವರಿಗೆ ಮೂರತ್ತು ಸರಿಯಾಗಿ ಊಟ ಹಾಕಿದವರಿಗೆ ಈ ದೇಶದ ಆಸ್ತಿಯನ್ನು ಬರೆದರೆ ಇನ್ನಾದರೂ ನಮ್ಮ ದೇಶದ ಆಸ್ತಿಯನ್ನು ಉಳಿಸಿಕೊಳ್ಳಲು ಈ ಬ್ರಾಹ್ಮಣರ ಸವಾಸ ಬಿಟ್ಟರೆ ನಮ್ಮ ದೇಶದ ನಾಯಕರುಗಳಿಗೆ ಒಳ್ಳೆಯದು ಇವರು ನಮ್ಮ ದೇಶದ ಒಂದು ಅನಾನುಕೂಲಕ್ಕೆ ಈ ಬ್ರಾಹ್ಮಣರೇ ಕಾರಣ ಏಕೆಂದರೆ ಇವರು ದೇಶದ ದೊಡ್ಡ ದಾರಿದ್ರ್ಯ ಎಂದರೆ ಇವರಿಗೆ ಬರಬೇಕಾಗಿದ್ದ ಬರೆಯುತ್ತಾರೆ ಇವರಿಗೆ ಬೇಕಾಗಿದ್ದನ್ನು ತೆಗಳುತ್ತಾರೆ ಇದೇ ಉತ್ತರ ಪ್ರದೇಶದಲ್ಲಿ ಮಾಯಾವತಿಯವರು ಇದೆ ಬ್ರಾಹ್ಮಣರನ್ನು ಬೆಳೆಸಿದಾಗ ಬೆಳೆಸಿದರು ಅವರ ತತ್ವ ಸಿದ್ಧಾಂತಗಳಿಗೆ ಧಕ್ಕೆ ಬಂದಾಗ ಇವರನ್ನು ತುಳಿದರು ಏಕೆಂದರೆ ಇವರ ದೊಡ್ಡ ಹೊಟ್ಟೆ ತುಂಬಿಸಿಕೊಳ್ಳುವ ದಕ್ಕೆ ದೇಶವನ್ನು ಯಾರ ಮುಖಾಂತರ ವಾದರೂ ಹಡ ಇಡುತ್ತಾರೆ ಯುಪಿಎ ಸರ್ಕಾರ ಇದ್ದಾಗ 53 ಲಕ್ಷ ಕೋಟಿ ಸಾಲ ಇದ್ದಾಗ ಈಗ ಎನ್ಡಿಎ ಸರ್ಕಾರ ಇದೆ 205 ಕೋಟಿ ಕೋಟಿ ಸಾಲ ಆಗಿದೆ ಇವರು ಇವರು ದೇಶವನ್ನು ದಿವಾಳಿತನಕ್ಕೆ ತಳ್ಳುತ್ತಿದ್ದಾರೆ ದೇಶ ಉದ್ದಾರ ಆಗುವುದು ಆಸೆ ಇಲ್ಲ ಈ ದೇಶವು ಸಮಸ್ಯೆಯಿಂದ ತುಂಬಿ ತುಳುಕುತ್ತಿದ್ದಾರೆ ಇವರ ಖುಷಿಯಿಂದ ನೋಡಿಕೊಳ್ಳುತ್ತಾ ದೇವಸ್ಥಾನದಲ್ಲಿ ಪೂಜೆ ಮಾಡಿಕೊಳ್ಳುತ್ತಾ ಕಾಲ ಕಳೆಯಲು ಬರಿ ತಪಿಸು ಸುತ್ತಿದ್ದಾರೆ ನಿಜವಾದ ಇದು ನಿಜವಾದ ಬ್ರಾಹ್ಮಣರ ಮನಸ್ಥಿತಿ ದೇಶದ ಮನುವಾದಿಗಳ ಮನಸ್ಥಿತಿ ರಾಜ್ಯವನ್ನೇ ಯಾರಿಗೂ ಹೇಳುವುದಿಲ್ಲ ಸುಳ್ಳುಗಳೇ ಇವರ ಪ್ರಪಂಚ ಇವರು ಏಕೆಂದರೆ ಈಗಿನ ಪ್ರಧಾನಿಯಾಗಿರುವ ಮೋದಿಯ ಜುಟ್ಟನ್ನು ಇವರ ಕೈಯಲ್ಲಿ ಇದೆ ಜುಟ್ಟನ್ನು ಹಿಡಿದುಕೊಂಡು ಈ ದೇಶವನ್ನು ಅಲ್ಲಾಡಿಸಿದರೆ ಹಾಗಾಗಿ ನಮ್ಮ ದೇಶದಲ್ಲಿ ಹಿಂದೂ ಭಾವನೆ ಹುಟ್ಟು ಸುತ್ತಿದ್ದಾರೆ ಇವರಿಗೆ ದಲಿತರು ಮತ್ತು ದುಡಿಯುವ ವರ್ಗಕ್ಕೆ ಶಕ್ತಿ ತುಂಬುವ ಕೆಲಸ ಯಾವತ್ತು ಈ ದೇಶಕ್ಕೆ ಮಾಡಿಲ್ಲ ನಮ್ಮ ಕರ್ನಾಟಕದ ಕಿತ್ತೂರು ಕೋಟೆ ಹಾಳು ಮಾಡಿದ ಮಲ್ಲಸರ್ಜನ ಯಾರು ಹೆಂಗೆ ಇದ್ದರೂ ನಮ್ಮ ದೇಶದಲ್ಲಿ ಇವರು ಮತ್ತೆ ಜೈ ಮಾದಿಗ ಸಮಾಚಾರ

    • @babbakkab9291
      @babbakkab9291 Před 4 měsíci +3

      Avare madbahudalla

    • @abubakkark8324
      @abubakkark8324 Před 4 měsíci

      Evarige modalu hege eddeve ennudannu marethiruvavaru

    • @abubakkark8324
      @abubakkark8324 Před 4 měsíci +1

      Thakattiddare Dalitha yogyanigiddare nemisi

  • @mahanteshkumbar283
    @mahanteshkumbar283 Před 4 měsíci +179

    ಪೂಜೆ ಮಾಡಲು ಬೇಕಾಗಿರುವುದು ಭಕ್ತಿ ವಿರಕ್ತಿ, ಸುಂದರವಾದ ಮನಸ್ಸು, ನಿರ್ಮಲವಾದ ಬುದ್ಧಿ... ಯಾವ ಪಾಂಡಿತ್ಯದ ಅವಶ್ಯಕತೆಯೂ ಇಲ್ಲ

    • @southtonorth-original
      @southtonorth-original Před 4 měsíci

      ಪಾಂಡಿತ್ಯ ಬೇಕು. ಪಾಂಡಿತ್ಯ ಇಲ್ಲದಿದ್ದರೆ ಯಾವ ಕೆಲಸಕ್ಕೂ ಯಾರೂ ಲಾಯಕ್ಕಲ್ಲ...

    • @vinuthabhat6528
      @vinuthabhat6528 Před 4 měsíci

      Haagiddare adanna nimma maneyalli maadikolli. Bhaktaru tamage tiliyada mantra, veda, paddati poojarige tilidide anta devasthanakke hogtare. Avarige mosa maadbardu. Tamma huttininda allade veda pandityadinda devasthanada garbha gudiyalli pooje maaduva arhate barutte. Adu Bari brahmanara maneyalli huttuvudarindalu baruvudilla

    • @dr.kaushalrao4173
      @dr.kaushalrao4173 Před 4 měsíci +13

      Neenu maadu guru! Correct ag helde! Jai Bhim!

    • @Dr.ashwathnpj
      @Dr.ashwathnpj Před 4 měsíci

      😂😂😂 ಪಾಠ ಹೇಳುವುದಕ್ಕೆ ಪುಸ್ತಕದ ಮೇಲೆ ಕೇವಲ ಭಕ್ತಿ ಇದ್ದರೆ , ಒಬ್ಬ ವ್ಯಕ್ತಿ college ನಲ್ಲಿ ಉಪನ್ಯಾಸ ಮಾಡಬಹುದೇ? 😂 .... ದೇವರ ಬಗ್ಗೆ ಜ್ನ್ಯಾನ ವೇ ಇಲ್ಲದಿದ್ದರೆ ಅದು ಹೇಗೆ ಭಕ್ತಿ ಬರುವುದಕ್ಕೆ ಸಾಧ್ಯ? ಈ ರೀತಿ illogical ತಂದು ನಿಮ್ಮ ಬುದ್ದಿ ಮಟ್ಟ ಪ್ರದರ್ಶಿಸಬೇಡಿ 😂

    • @VallabhaKrishna-de2lh
      @VallabhaKrishna-de2lh Před 4 měsíci +9

      Thappu sir devasthakke anthe kevalu magnetic power iruthe adakke vedha mantra, suktha Pooja niyama Vali ,achara vichara annodu thumba important.
      Yesto janarige devasthanakke hodare adesto samadhana , nemmadi suguthe
      Mathondu vichara yelle Adare nu oota thinnabeku anthe bothroom Alli oota thinnakke agalavala sir idu kuda ade rithi . Oota yelli thinabeko Alle thinnabeku. Yaro Pooja madoke yegyaro avare madabeku.

  • @ShekharaMN
    @ShekharaMN Před 4 měsíci +22

    ಭಾವನೆಗಳಿಗೆ ಧಕ್ಕೆ ತರೋದು ತಪ್ಪಲ್ವಾ ಅಜಿತ್ ಸರ್

    • @yogi-c8hk2dk9z
      @yogi-c8hk2dk9z Před 4 měsíci +1

      ದಲಿತರು ಹಿಂದೂಗಳಲ್ಲವೇ
      ಮಾದೇವಾ

    • @tftf6821
      @tftf6821 Před 4 měsíci +3

      Answer kodalu sadya illadaga vishaya divert madudralli ajith ge 1st place

    • @ShekharaMN
      @ShekharaMN Před 4 měsíci

      ಅದು ನಿಜಾನೆ

  • @shankarb8129
    @shankarb8129 Před 3 měsíci +6

    ಅದಕ್ಕೆ ನಮ್ಮ ದೇಶ ಈ ರೀತಿ ಇದೆ. ಜೈ ಭೀಮ್ ❤️

  • @gpstoriesA1
    @gpstoriesA1 Před 4 měsíci +64

    ಯಾವದೇ ಪದವಿ ಬೇಕು ಅಂದ್ರೆ . ಅದಕ್ಕೆ ಅರ್ಹತೆ ಪಡ್ಕೊಬೇಕು.. ಅದನ್ನ ಬಿಟ್ಟು ಜಾತಿ ಮೇಲೆ ಕೊಡಿ ಅಂಥಾ ಕೇಳಬಾರದು ..

  • @sachhinbs1011
    @sachhinbs1011 Před 4 měsíci +135

    ಎಲ್ಲರೂ ಮನುಷ್ಯರೆ ಎಲ್ಲರಿಗೂ ದೇವರು ಒಂದೆ ಎಲ್ಲರಿಗೂ ಸಮಾನ ಅವಕಾಶ ಕೊಡಬೇಕು.

    • @bhargavRamakrishna
      @bhargavRamakrishna Před 4 měsíci +8

      than first give up caste based reservations. In colleges a student with a caste certificate gets more library books compared to general caste student.
      It is very easy right ? Talking about equality..

    • @bharathireddy1985
      @bharathireddy1985 Před 4 měsíci

      ​@@bhargavRamakrishna🔥

    • @reena3013
      @reena3013 Před 3 měsíci +4

      s reject reservation thn we accept partiality

    • @MaheshMahesh-fi4vm
      @MaheshMahesh-fi4vm Před 3 měsíci

      Brahmins gu reservation ideyalla,,,10/,,,,,, Backlog huddeygalu haagay vulididay innoo nimmalli reservation sc/St gay matraa ennuva kalpanaa lokadinda horabanni
      Sc/St nalli lakshanthara Mandi vidyavantariddu udyogavillade kooly /hola gaddeya dudime nambi dustara jeevana saagisutiddaare,,,,🙏🙏🙏,,,,👍🏾😅​@@reena3013

    • @curiousworld6644
      @curiousworld6644 Před 3 měsíci +1

      ​@@bhargavRamakrishnawhy reservation came?

  • @dr_shetty
    @dr_shetty Před 4 měsíci +14

    ಮನುಷ್ಯ ಜಾತಿ ತನೊಂದೇ ವಲಂ ❤❤

    • @radhas6029
      @radhas6029 Před 4 měsíci

      Dalita kevala reservation gaagi. Swabhimaan illada dalita na target Brahmins aste. Yogyate illade idru.

  • @anandcoolboy8078
    @anandcoolboy8078 Před 4 měsíci +12

    ದೇವರನ್ನು ಸೃಷ್ಟಿ ಮಾಡಿದವರು ಯಾರು 🤔🤔

  • @srinivasshetty6207
    @srinivasshetty6207 Před 4 měsíci +27

    ಸಹಬಾಳ್ವೆ ಸಮಾನತೆ ಇಂದ ಬಾಳೋಣ ಸಹೋದರ ಸಹೋದರಿಯರೇ.....

  • @Nadedaadu
    @Nadedaadu Před 4 měsíci +53

    ಮುಸ್ಲಿಂ ಹೊರತು ಪಡಿಸಿ ಇತರೇ ಎಲ್ಲಾ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ವ್ಯವಸ್ಥೆ ಮಾಡಿ ❤❤❤❤

    • @sudhakarchaithanya4164
      @sudhakarchaithanya4164 Před 4 měsíci

      ಮುಸ್ಲಿಂ ಏನು ಮನುಷ್ಯ ರು ಅಲ್ವಾ

    • @sureshholennavar460
      @sureshholennavar460 Před 4 měsíci +1

      Christians?😂😂

    • @PavanB77
      @PavanB77 Před 4 měsíci +1

      ​​@@sureshholennavar460
      Anyone who respects the majority 's faith and respects the law of the land.
      And His actions are also the same will be welcome, Mocking festivals, traditions, culture of the land will ofcourse lead to excluding other community whether they are Christians or Muslims

    • @SrinivasKini-zf9ju
      @SrinivasKini-zf9ju Před 4 měsíci

      ​@@sureshholennavar460ಅದು ಲೇಖಕ್ಕ್ ಇಲ್ಲ

    • @ashokgatty8230
      @ashokgatty8230 Před 4 měsíci

      ಕ್ರಿಶ್ಚಿಯನ್ ಬೇಕಾ...

  • @raghavarompicharla1723
    @raghavarompicharla1723 Před měsícem +1

    Befitting reply to split politics

  • @pavithrab.c3482
    @pavithrab.c3482 Před 4 měsíci +1

    ಪೂಜೆ ಮಾಡಲು ಎಲ್ಲಾ ಜಾತಿಯವರಿಗೂ ಅವಕಾಶ ಇದೆ ಪೌರೋಹಿತ್ಯ ಕಲಿತು ಬನ್ನಿ ಅಂತ ಘಂಟಾಘೋಷವಾಗಿ ಹೇಳಿ ಆಗ ಎಲ್ಲರೂ ಪೌರೋಹಿತ್ಯ ಕಲಿತು ಅವಕಾಶ ಪಡ್ಕೋತಾರೆ

  • @sreelakshmichandramohan7115
    @sreelakshmichandramohan7115 Před 4 měsíci +228

    ಅಲ್ಲಿ ಯೋಗ್ಯತೆ ಆಧಾರದ ಮೇಲೆಯೇ, ಅರ್ಚಕ ವೃತ್ತಿ ಇರಬೇಕು.ಅಧ್ಯಯನದ ಆಧಾರದ ಮೇಲೆಯೇ ಅರ್ಚಕರಾಗಬೇಕು.

    • @hanumantham9238
      @hanumantham9238 Před 4 měsíci

      ಅವ್ರಿಗೆ ಅದೆಲ್ಲ ಬೇಡ... ಏನಿದ್ರೂ ನಮ್ ದಲಿತರಿಗೆ ಅವಕಾಶ ಎಲ್ಲಾ ಕಡೆ ಬೇಕು 😂😂....ಇರೋ ರೆಸೆರ್ವಶನ್ ಸಾಲದ್ದು ಪಾಪ

    • @prem3992
      @prem3992 Před 4 měsíci +5

      Priesthood should not be based on caste. Why only Brahmins have to be priests ?? There are many non Brahmins who are scholars and elible to become priests

    • @hanumantham9238
      @hanumantham9238 Před 4 měsíci +8

      @@prem3992 lol.. do u think priesthood is like getting BSc, Bcom degree 😂😂😂...one must be have least knowledge of vedas,Upanishads, punas, charithra's etc...there are many rituals and customs where a non-brahmin cannot follow and achive🙂🙂

    • @santhoshacharya7752
      @santhoshacharya7752 Před 4 měsíci +6

      ​@@prem3992just need to know how many manusmriti are there. What is sudhamangala, do you know what's the duty and karma or occupation of a brahmin. First know that. Living brahmins life is challenging in all era.

    • @prem3992
      @prem3992 Před 4 měsíci

      @@santhoshacharya7752 so what many non Brahmins are ready for it. Why discrimination in temples for priesthood posts ?? When non Brahmins can become doctors, engineers n pilots, why not they become priests??
      When nonbrahmins can become enlightened, why not become a priest in temple ??

  • @ramesh.s.vishnu9632
    @ramesh.s.vishnu9632 Před 4 měsíci +38

    ಪ್ರಶ್ನೆ ಮಾಡೋಕೆ ಬರದಿದ್ದರೆ ಯಾಕ್ರೀ ಹೋಗ್ತೀರಿ ಇಂತಹ ಕಾರ್ಯಕ್ರಮ ಕ್ಕೆ. ನಮ್ಮ ಎದುರು ಇದ್ದವರು ಪ್ರಶ್ನೆ ಕೇಳಿದ್ರೆ, ಉತ್ತರ ಕೊಡೋಕೆ ಆಗದಿದ್ದರೆ. ಛೇ... ಎಷ್ಟೊಂದು ಶುಭವಾಗಿ ಪ್ರಶ್ನೆ ಮಾಡ್ತಿದ್ದಾರೆ ಉತ್ತರ ಕೊಡೋಕೆ ತಳುಕುಸುತಿದ್ದೀರಿ.

  • @krishhawk2885
    @krishhawk2885 Před 4 měsíci +7

    I sincerely feel that people from all classes, from all religeons, from all countries, should be allowed atleast to visit Ayodhya temple, without any restrictions, but giving importance to cleanliness and healthy
    atmosphere.
    Kittanna

  • @martinsirwar6460
    @martinsirwar6460 Před 3 měsíci +6

    ಸ್ವಾಮಿಗಳೆ ನೀವು ಸ್ವಾಮಿಗಳೆ ಅಲ್ಲ ರಾಜಕೀಯ ವ್ಯಕ್ತಿ

    • @dr.kaushalrao4173
      @dr.kaushalrao4173 Před 3 měsíci

      Bere swamiji/maulvi/padre thara ivaru politics maadidre use illa kanri. Yaakandre vote bank illa. He is not into politics, don’t drag him.

  • @sureshdkdravidakannadiga.7759
    @sureshdkdravidakannadiga.7759 Před 4 měsíci +178

    ಆಗಮ ಶಾಸ್ತ್ರ ಕಲಿತ ಎಲ್ಲ ಜಾತಿಯವರೂ ಅರ್ಚಕರು ಮಾಡಬೇಕು..

    • @prem3992
      @prem3992 Před 4 měsíci +9

      Absolutely true ❤❤❤
      When all caste people can become doctors, engineers, bankers, pilots etc
      Why not all caste people become priests ??

    • @KarthikSaakre
      @KarthikSaakre Před 4 měsíci +8

      Priest will follow so many traditions like Sandhyavandane, vedic shastras, Pure Veg Food.. N many more... Will other caste able to follow this??? Absolutely NO.

    • @maliniks8023
      @maliniks8023 Před 4 měsíci +8

      nonveg thinnodu, kudiyodu, sigarate seduvudu bittu veda adyana madi thorisi nanthara mathanadi

    • @anishamrao3657
      @anishamrao3657 Před 4 měsíci +3

      Agama adyayana madi AA kshetrada madi mylige samskaragalanna kalithu madli

    • @RavishRaj-jf1jo
      @RavishRaj-jf1jo Před 4 měsíci +3

      ​@@maliniks8023 corect nanu kuda nanveg tintini navugalu pooje maadalu sookta alla

  • @supreethls6223
    @supreethls6223 Před 4 měsíci +27

    ನಾನು ವಿಶ್ವಕರ್ಮ ನಾನು ಪೂಜೆ ಮಾಡಬಹುದಾ.. ನಾನು ಗೌಡ ನಾನು ಪೂಜೆ ಮಾಡಬಹುದ. ಎಲ್ಲರು ಹೀಗೆ ಕೇಳಿದ್ರೆ. ನಾನಗೆ ಮಾತ್ರ ಯಾಕಿಲ್ಲ ಮೀಸಲಾಗಿ. ಹೀಗೆ ಎಲ್ಲ ಮಾತು ಸರಿಯಿರಲ್ಲ ಎಲ್ಲದರಲ್ಲೂ ನಾನು ಅನ್ನೋದು ಬಿಟ್ಟು ನಿಮ್ಮಲ್ಲೂ ನಾನು ಅನ್ನೋದೇ ನಮ್ಮ ಧರ್ಮ. ಹಿಂದೂಗಳು ಪೂಜೆ ಮಾಡ್ತಿದ್ದಾರೆ ಅನ್ನೋದು ಸರಿಯಾದ ಮನೋಭಾವನೆ.

    • @Praveen-li4ch
      @Praveen-li4ch Před 4 měsíci

      ಲೇ ಗುಬಾಲ್ಡ್ ಎಲ್ಲರಿಗೂ ಮೀಸಲಾತಿ ಇದೆ ಕಣೋ.

    • @anandphotography1095
      @anandphotography1095 Před 4 měsíci

      Elrigu meesalthi ide EWS eanu. Sumne daari thapso kelsa maadthira? Pooje maadovru akhanda pandirthagirthara?. Nimdu kolaku mansthithi pooje bidi yaavdrallu samanthe istapadalla.

    • @vinodadodamani5308
      @vinodadodamani5308 Před 4 měsíci

      ಮೀಸಲಾತಿ ಹಿಂದೂ ಗಳಿಗು ಈದೆ ಅಂತಾ ನೀ ಯಾಕ ತಿಲಕೊಳಲ್ವ ಯಾಕ boolimagana

    • @Mithilesh.R
      @Mithilesh.R Před 3 měsíci

      9 ನೇ ಶತಮಾನದಲ್ಲಿ ಆದಿ-ಶಂಕರಾಚಾರ್ಯರು ತಮ್ಮ ಯಾವುದೇ ಗ್ರಂಥಗಳಲ್ಲಿ "ಹಿಂದೂ" ಎಂಬ ಪದವನ್ನು ಬಳಸದೇ ಇದ್ದಾಗ ಬ್ರಾಹ್ಮಣರು ಯಾವಾಗ ಹಿಂದೂ ಧರ್ಮದ ಮಾಲೀಕರಾದರು? ವಿಲಕ್ಷಣ

    • @satwikbhat-md5su
      @satwikbhat-md5su Před 2 měsíci

      ನಿಜ

  • @user-xh5bo1mm8j
    @user-xh5bo1mm8j Před 4 měsíci +3

    ದುಡ್ಡು ಕೊಡಿ ಬೇಡ ಅನ್ನುವುದಿಲ್ಲ, ಅದೆ ದಾರ್ಮಿಕ ಕೇಂದ್ರಗಳಲ್ಲಿ ಜಾತಿ ವ್ಯವಸ್ಥೆ ಇದೆ ಅನ್ನುವುದಕ್ಕೆ ಇವರೆ ಉದಾಹರಣೆ

  • @nagarajbg8522
    @nagarajbg8522 Před 4 měsíci +3

    ಸೂಪರ್ ಗುರುಗಳೇ 6 ನಿಮಿಷ 40 ಸೆಕೆಂಡ್ ಈ ಸಮಯದಲ್ಲಿ ಮಾತನಾಡಿದ ಗುರುಗಳಿಗೆ 👣🙏🏻

  • @sureshkarki7630
    @sureshkarki7630 Před 4 měsíci +31

    ಇಲ್ಲ ಸರ್ ಈ ನನ್ಮಕ್ಳು ಬೇರೆಯವರಿಗೆ ಅವಕಾಶ ಕೊಡಲ್ಲ

    • @abhinavk3905
      @abhinavk3905 Před 4 měsíci

      ಉದ್ಯೋಗ ಮಾಡೋಕೆ ಜ್ಞಾನ ಬೇಕು ಕಲಿರಿ ಅಂದ್ರೆ ಕಲಿಯಲ್ಲ ಈ ನನ್ಮಕ್ಳು.
      ವೇದ ಓದಿ ಅಂದ್ರೆ , ಓದದೇ ಅದು ಬೇಡ ಅಂತಾರೆ.
      ಅರ್ಚಕ ಆಗ್ಬಹುದು ಅಂದ್ರೆ ಬೇಡ ಅಂತಾರೆ.
      ಅರ್ಹತೆ ಇಲ್ಲದೆ ಇಲ್ಲ ಅಂದ್ರೆ ಬೊಬ್ಬೆ ಹೊಡಿತವೆ.

    • @MaheshMahesh-fi4vm
      @MaheshMahesh-fi4vm Před 3 měsíci

      ಜನತೆಯನ್ನು ಹೋರಾಟಕ್ಕಾಗಿ ಬಳಸಿಕೊಂಡು ಅದ್ಭುತ ರಾಮಮಂದಿರ ನಿರ್ಮಾಣಕ್ಕಾಗಿ ಹಿಂದುತ್ವದ ಹೆಸರಿನಲ್ಲಿ ಎಲ್ಲಾ ರೀತಿಯ ಸಹಕಾರ ಪಡೆದು,,,, ಈಗ ರಾಮ ಹಿಂದುಳಿದ ವರ್ಗಗಳು ಆತನನ್ನು ಆರಾಧಿಸುವ/ಪೂಜಿಸುವ ಹಕ್ಕಿಲ್ಲ ಎನ್ನುವುದಾದರೆ ಈ ಹಿಂದುತ್ವದ/ಹಿಂದೂ ಧರ್ಮದ ಮೇಲೆ ನಂಬಿಕೆಗಳಾದರೂ ಏಕೆ ಬೇಕು ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಜನತೆ ಮೌಢ್ಯದ ಜಾಡ್ಯಕ್ಕೆ ಅಂಟಿಕೊಂಡಿರಬೇಕೆ,,,,,, ಅಂಗಡಿ ನಮ್ಮದು ನೀವು ಕೊಳ್ಳುವ ಹಾಗಿಲ್ಲ,,, ಎಂದಮೇಲೆ ನಿನ್ನ ಅಂಗಡಿ ಮುಚ್ಚಿಕೊಂಡು ಹೋಗು,,
      ಇಂತಹ ವಾಸ್ತವಕ್ಕೆ ರಾಮಮಂದಿರವಾದರು ಯಾಕ್ ಬೇಕು ವೃಥಾ ಕಂದಾಚಾರ,,,,,,,,!?🌄

    • @karthiksimha2025
      @karthiksimha2025 Před 3 měsíci

      ಎಲ್ಲಾ ನಿನ್ ಮಕ್ಳೇ , ಅದಕ್ಕೆ ಅವಕಾಶ ಕೊಡ್ತಾ ಇಲ್ಲ

  • @unknownkumar5223
    @unknownkumar5223 Před 4 měsíci +28

    ನಮ್ಮ ಊರ ದೇವಸ್ಥಾನ ಪೂಜಾರಿ ದಲಿತನೆ ಇದ್ದಾನೆ..

    • @Deshfirst81
      @Deshfirst81 Před 4 měsíci

      ರಾಮ ಮಂದಿರ ಅರ್ಚಕ ದಲಿತರಾದರೆ ತಪ್ಪೇನು

    • @prakashbabu4366
      @prakashbabu4366 Před 4 měsíci +3

      ಒಳ್ಳೇದು ಆಗಲಿ 👍

    • @Deshfirst81
      @Deshfirst81 Před 4 měsíci +2

      ಯಾವ ದೇವಸ್ಥಾನ ಅಣ್ಣಾ??

    • @organicindia7976
      @organicindia7976 Před 4 měsíci +2

      Bhaktaru hogtra?

    • @unknownkumar5223
      @unknownkumar5223 Před 4 měsíci

      @@Deshfirst81 ವೆಂಕಟರಮಣ ಗುಡಿ ..ವಿಜಯಪುರದ ಹತ್ತಿರ ಇರುವ ಹಳ್ಳಿ.

  • @basavarajchetti2287
    @basavarajchetti2287 Před 4 měsíci +3

    ಕೇವವ. ಹಿಂದೂಧರ್ಮ ಧರಮವಗೇ ವ್ಯಾಪಾರಿ. ಮಾಢಲೀಕ್ಕೆ. ಅವಕಾಶವನ್ನೂ. ‌ಕೋಢಭೇಕೂ. ❤

  • @dhananjayavs7860
    @dhananjayavs7860 Před 4 měsíci +2

    Super ajith sir

  • @mahik4009
    @mahik4009 Před 4 měsíci +20

    ದಲಿತರು ಅರ್ಚಕ ಆಗ್ಬಹುದಾ ಅಂತ ಅಷ್ಟೆ ಕೇಳಿದ್ದು....ಆಗುತ್ತೆ or ಇಲ್ವಾ ಅಷ್ಟೆ ಹೇಳೋದು ಬಿಟ್ಟು ಬೇರೆ ಬೇರೆ ಪುಂಗತವ್ನೆ 😂😂😂 ಸರಿಯಾಗಿ ಉತ್ತರ ಕೊಡೋಕೆ ಬರಲ್ಲ

  • @devarajhuliyar9643
    @devarajhuliyar9643 Před 4 měsíci +93

    ಯಾವ ಜಾತಿ ಇಲ್ಲ ಮಣ್ಣು ಇಲ್ಲ ಯಾವ ಪದ್ಧತಿಯು ಇಲ್ಲ ಎಲ್ಲರೂ ಮನುಷ್ಯರೇ ಜೈ ಭೀಮ್

    • @vikramshetty8334
      @vikramshetty8334 Před 4 měsíci +9

      Yava sulemaga bhim rao ambedkar

    • @peoplescarrier937
      @peoplescarrier937 Před 4 měsíci +3

      adhe sir adhre converted christians or muslims .. yakke avarra .. church alli father or mukhri agbhardhu.. .. real Christian church or mosque alli .. avarrannu yakke last ge nillisthare.. prasadha koduvaga . yakke .. real christians ge converted ge berre rithi kodthare

    • @srinivasshetty6207
      @srinivasshetty6207 Před 4 měsíci

      ​@@vikramshetty8334 ಬ್ರದರ್ ದಯಮಾಡಿ ಈ ಪದ ಬಳಕೆ ಮಾಡಬೇಡ,,,

    • @subhashnd6095
      @subhashnd6095 Před 4 měsíci +9

      ಕೆಲವರಿಗೆ ಹಿಂದೂ ಧರ್ಮಒಡೆಯಬೇಕು ಅಷ್ಟೇ ಉದ್ದೇಶ

    • @Anonymous-im342
      @Anonymous-im342 Před 4 měsíci +2

      ​​@@vikramshetty8334nimmaman halavu jana mindandaralli avru obbaru kano sulemagne banta shetty.

  • @manoj.lkurubrahalli4474
    @manoj.lkurubrahalli4474 Před 3 měsíci +2

    ಪ್ರಶ್ನೆ ಒಂದೇ ದಲಿತ ಒಳಗೆ ಹೋಗಿ ಪೂಜೆ ಮಾಡಬಹುದಾ ಅಥವಾ ಇಲ್ವಾ ಅಷ್ಟು ಹೇಳು....

  • @FayaMLR
    @FayaMLR Před 4 měsíci +10

    ದಲಿತರ ಬಗ್ಗೆ ಇವರಿಗೆ ಇರುವ ಗೌರವ. ವಾಹ್ ವಾಹ್! ಸ್ವಾರ್ಥಿಗಳ ಮನಸ್ಥಿತಿ ನೋಡಿ.. ಸ್ವಾಮಿಯಂತೆ!

    • @nagarajgurav5164
      @nagarajgurav5164 Před 4 měsíci +6

      ಹಾಗಾದರೆ ಎಲ್ಲ ಜಾತಿ &ಧರ್ಮಗಳಿಗೂ ಒಂದೇ ಮೀಸಲಾತಿ (reservation) ಹಕ್ಕು ಕೊಡಬೇಕು

    • @yuvaratna6455
      @yuvaratna6455 Před 4 měsíci

      Kottide nodi

    • @bhargavRamakrishna
      @bhargavRamakrishna Před 4 měsíci

      Can you get the brahmin priests a good job in reservation category. The priests are paid rs 5000 monthly allowance.
      Before commenting have the common sense about reality.

    • @santhoshacharya7752
      @santhoshacharya7752 Před 4 měsíci

      Hey common, you are pakka muslim, dividing and ruling. Your dp itself showcases. Hindus time to bifurcate, if we need ramrajya vote bjp as hindu, according to muslim first their agenda to kill brahmins now eradicate Hinduism. Understand, no one in hindus bifurcated as scst Or obc, it was done by khangress. Please understand

    • @ranganatharanga8457
      @ranganatharanga8457 Před 4 měsíci

      ​​​@@nagarajgurav5164 le appi Reservation kodthivi, neevu nim khandanella navgalu anubavisiro asprushyatena anubavsi ond 50 varsha saku aga kodthivi, EGA adella aga EGA illa antha helok barbedi halli kade bandu nodudre gothagathe jateeyathe andre aenu adara karala mukha andre aenu antha, sumne bayalli helo astu easy alla asprushyathena anubavisodu, EGA avru puje madoke kelirodu yake andre nav kelid takshana kodthira antha alla election bantandre hindu navella ondu antiralla hage allu onde tara nodi anno arthadalli kelirodhu alle gothagtha idhe nim uthama (anskondiro) jathiya swamijiya mathu dalitharu bramhins agokagolla andre yak dalitharu hindugalalva mathe aen sede mathugaladthiro, mathethudre reservation annodu res 0:03 ervation yak kottidare antha thilkoli first

  • @jayaramch5403
    @jayaramch5403 Před 4 měsíci +18

    ಅದಕ್ಕೆ ಬೇಕಾದ ಎಲ್ಲಾ ಅರ್ಹತೆಗಳನ್ನು ಸರಿಯಾದ ರೀತಿಯಲ್ಲಿ ಪಡಕೊಂಡ ವರು ಯಾರು ಬೇಕಾದರು ಪೂಜೆ ಮಾಡಬಹುದು ಎಂದು ನನ್ನ ವೈಯಕ್ತಿಕ ಅಭಿಪ್ರಾಯ.

  • @shivaswamysupermethodandea1247
    @shivaswamysupermethodandea1247 Před 4 měsíci +95

    ಅವರ ಪ್ರಶ್ನೆ ಗೆ ಉತ್ತರ ಕೊಡೋಕಿಂತ ಮೊದ್ಲೇ ಯಾಕೆ ಮಧ್ಯದಲ್ಲಿ ಪುಂಗಿ ಬಾರ್ಸತಿಯ ಗೂಬೆ

    • @peoplescarrier937
      @peoplescarrier937 Před 4 měsíci +2

      adhe adhre converted christians or muslims .. yakke avarra .. church alli father or mukhri agbhardhu.. .. real Christian church or mosque alli .. avarrannu yakke last ge nillisthare.. prasadha koduvaga . yakke .. real christians ge converted ge berre rithi kodthare real cheistains nnu converted madhuve agokkke bidalla

  • @SureshGouda-qy6gr
    @SureshGouda-qy6gr Před 3 měsíci +1

    ಆಚಾರ್ಯ ರೇ ನೀವ್ ಹೇಳೋದು ಸತ್ತ್ಯ 🙏🙏ಜೈ ಶ್ರೀ ರಾಮ್ 🚩

  • @lohit5874
    @lohit5874 Před 4 měsíci +1

    ಅಯ್ಯೋ ಸ್ವಾಮಿ ನಿಮಗೆ ಈ ಪ್ರಶ್ನೆಗೆ ಉತ್ತರ ನೀಡದೆ ಬೆಂಕಿ ಹಚ್ಚುವ ಕೆಲಸ ಮಾಡಬೇಡಿ. ಆಯ್ತು ಸ್ವಾಮಿ ನೇರವಾಗಿ ಹೇಳಿ ದಲಿತರಿಗೆ ಪೂಜೆ ಮಾಡೋಕೆ ಅವಕಾಶ ಇಲ್ಲ. ಅಜಿತ್ ನೀವು ಜಾಣತನದ ಉತ್ತರ ಕೊಡೋಕೆ ನೀವೇ ಮೊದಲು ಬಿಡಿ. ನಾಚಿಕೆ ಆಗಬೇಕು ಆ ಸ್ವಾಮಿಗೂ ನಿಮಗೂ

  • @SatyaNarayana-sh4qe
    @SatyaNarayana-sh4qe Před 4 měsíci +58

    Jai buddha Basavanna Ambedkar sri lord Rama krishana remains in every 140 crores hearts of the people. Jai india 🇮🇳

  • @rationalmind9286
    @rationalmind9286 Před 4 měsíci +11

    That man question is very valid but no one has answer for it, ajith speaking nonsense as usual no surprise at all 😂😂😂

  • @prathapkumar2686
    @prathapkumar2686 Před 3 měsíci

    Good question

  • @brijumaharaj
    @brijumaharaj Před 4 měsíci +198

    If they can follow the rituals, learn the mantra, stay away from non-veg, alcohols and other habits for whole life. Keep them self pure so that they are considered as respectful people. They should get same rights. Pooja in a temple can be done by person who has full faith in God, rituals and follow strict rules. Any one who accepts this can do pooja. Does't matter which cast he has born into.

    • @manjunathv1094
      @manjunathv1094 Před 4 měsíci +11

      I agree with onething that who ever has faith in god should be one of the criteria. But other part of your anology is staying away from non veg, staying away from alcohol will keep a person pure. Is it not sound like stupid 😀.
      Rama himself was eating non veg and to follow his principles and to preach his life style we should become non vegetarians 😀

    • @sane2158
      @sane2158 Před 4 měsíci +18

      ​@@manjunathv1094Rama was eating KFC chicken and drinking kingfisher beer. And you were there to witness? Sri Rama is worshipped for his truthful qualities but he never did rituals running a temple.

    • @manjunathv1094
      @manjunathv1094 Před 4 měsíci +2

      @@sane2158 exactly that is what my point as well. We are practicing and worshipping him for his truthful qualities and not for what he drinks, what he eats.
      So don't make that as a criteria.
      Btw, either you or me never witnessed of Rama's existence but we are deeply believe him based on our puranas.
      I request to maintain healthy debate/samwada.

    • @KrishnaisRational
      @KrishnaisRational Před 4 měsíci +14

      @@manjunathv1094 Drinking Alcohol is NEVER considered respectful behaviour.
      Even meat eating.

    • @vgg6273
      @vgg6273 Před 4 měsíci

      @ These will be applicable also for those born to Brahmin right????
      Pandava's were also eating non-veg..Thats what is written in Mahabharata....were they not worshipping Lord Krisha and dear to him???

  • @parvatiml9760
    @parvatiml9760 Před 4 měsíci +208

    Dalits should learn shashtras ,mantras, and do the poojas in temples

    • @Abhishek-sb5hm
      @Abhishek-sb5hm Před 4 měsíci +29

      Yen madodu dalitharige Sanskrit, Agama shastra, Upanishattu kaliyoke avakashane kodlilve ee anda bramanikaru...

    • @Abhishek-sb5hm
      @Abhishek-sb5hm Před 4 měsíci

      Srigenri mutt hogi nodi Bhramins Even kshatriya avranne yestu discriminate madtare gotta nimge... nan kelidini nodidini nimge yaake Sanskrit anta keltare bramins adu gotta..

    • @karthiksimha2025
      @karthiksimha2025 Před 4 měsíci +38

      ​@@Abhishek-sb5hm no one stopped any one from learning anything
      If you have interest, who is stopping you ???
      Its just that people like you need to Show Brahmins for all your irregularities. That's crap.
      There are so many ways to learn anything.

    • @Likhith_J
      @Likhith_J Před 4 měsíci +57

      ​@@Abhishek-sb5hm ನಾಳೆನೇ ಶೃಂಗೇರಿ ವೇದ ಗುರುಕುಲಕ್ಕೆ ಹೋಗಿ ಸೇರಿ, ನಿಮಗೂ ಹೇಳಿಕೊಡ್ತಾರೆ. ಆದರೇ ಅಲ್ಲಿನ ಸಂಪ್ರದಾಯ ನೀವೂ ಪಾಲಿಸಬೇಕು ಅಷ್ಟೇ...😂 ಅದು ನಿಮ್ಮಿಂದ ಸಾಧ್ಯವೇ ?😅

    • @dharshanrr2553
      @dharshanrr2553 Před 4 měsíci

      ​@@Abhishek-sb5hmಅಲ್ಲಿ ತಪ್ಪು ಆಗಿದ್ದು

  • @user-jx8qw5vb8r
    @user-jx8qw5vb8r Před 4 měsíci +1

    Good question sir

  • @ShrvanakumarT-xi7oo
    @ShrvanakumarT-xi7oo Před 3 měsíci +4

    ಒಂದೇ ಸೂರ್ಯ ಒಂದೇ ಜಾತಿ ಮಾನವ ಕುಲ JAI SHREE RAM 🚩 🙏🕉️🙏

  • @Raghavendracn7700
    @Raghavendracn7700 Před 4 měsíci +24

    Swamy jii ur outstanding gud answer for all questions

    • @prem3992
      @prem3992 Před 4 měsíci

      He couldn’t answer most of the questions. If ram mandir is Hindu temple and hindu is inclusive of all castes. Then anybody from any Hindu religion has to be allowed to become priests

    • @raviyalagod2258
      @raviyalagod2258 Před 4 měsíci +1

      he not answered bla..bla.bla...😄😄😅.

  • @ravig.mgapur6718
    @ravig.mgapur6718 Před 4 měsíci +27

    ಮನುವಾದಿಗಳಿಗೆ ಉರಿ ಬರುತ್ತೆ ಈ ಪ್ರಶ್ನೇ

  • @shivannaganiger6693
    @shivannaganiger6693 Před 4 měsíci +1

    ದಲಿತ ಸಂಘದ ನಾಗರಾಜ್ ಅವರುರಾಮಮಂದಿರದಲ್ಲಿ ದಲಿತರಿಗೆ ಪೂಜೆ ಮಾಡಲು ಅವಕಾಶ ಇರುತ್ತದೆ ಇಲ್ಲ ಎಂಬ ಪ್ರಸಿಯನ್ನು ಕೇಳಿದ್ದಾರೆಅದಕ್ಕೆ ನೀವು ಕೊಟ್ಟ ಉತ್ತರ ಸರಿಯಾದದ್ದಲ್ಲಪ್ರತಿ ವರ್ಷ ಒಂದೊಂದು ಸಮಾಜಕ್ಕೆಒಂದೊಂದು ಸಮಾಜಕ್ಕೆಶ್ರೀರಾಮನನ್ನುಪೂಜೆ ಮಾಡಲು ಅವಕಾಶ ಕೊಡಬೇಕುಅಂದರೆ ಮಾತ್ರನಾವೆಲ್ಲ ಹಿಂದೂಗಳು ಎಂದು ಒಪ್ಪಿಕೊಳ್ಳೋಣ

  • @nanjundarao1999
    @nanjundarao1999 Před 4 měsíci +2

    ನ್ಯಾಯಾಧೀಶ ಆಗೋದಿಕ್ಕೆ ಅರ್ಹತೆ ಬೇಕು. ಪೂಜೆ ಮಾಡೋದಿಕ್ಕೆ ಅರ್ಹತೆ ಬೇಕು.

    • @gagan49455
      @gagan49455 Před 4 měsíci

      ಕಲಿತು ಅರ್ಹತೆ ಗಳಿಸಿ ಪೂಜೆ ಮಾಡ್ಬೋದು ಅಲ್ವಾ

  • @rachappahdraj9008
    @rachappahdraj9008 Před 4 měsíci +12

    ಹಿಂದೂ ಒಂದು ಎಲ್ಲಿ ಮತ್ತೆ.

  • @subhashchandra2733
    @subhashchandra2733 Před 4 měsíci +30

    If Dalits attain the real quality of Brahmin then should be allowed to do Pooja anywhere in this world in any temple. There should not be any question on that. But they should also call themselves as brahmins once they learn the Shastras and become priests in temples and reject the reservations given by the Government. Are they ready for this also?

    • @Shivakumar-td4cz
      @Shivakumar-td4cz Před 4 měsíci +3

      Why cannot a dalith call himself as a dalith and work as pujari. A person should be able to pray for God in Kannada itself. One example is Mr. Hiremagalur Kannan is doing puja using kannada language prayers. There are many temples where dalits are working as pujari.

    • @mamy22ka
      @mamy22ka Před 4 měsíci +5

      ​@@Shivakumar-td4cz 'Brahmana' means the one who is learned, so once he or she has learnt shastra, then he or she no more considered as Shudra. Dalita is word coined by outsiders. There is no word 'Dalita' in our scriptures. Kindly read the book ' Beautiful tree' by Dharmapal. It gives statistics made by Britishers only. When the Gurukulas got closed by Britishers, more than 60 percent students were so called lower caste. They were called considered as Brahmacharis. Their Varna was decided once they finish education and start work, in which they have knowledge or in which they are comfortable. There is nothing called Dalita. Only for political gain and reservations these things are continuing. Nobody wants to come out of it. Wants to get benefit, everywhere.

    • @subhashchandra2733
      @subhashchandra2733 Před 4 měsíci +2

      @@Shivakumar-td4cz The meaning of Dalit itself "is the person who is kept out from the mainstream society" as per my knowledge (which is hardly is the case now). This is not a good sign to any society and there should not be any doubt that it is a one of the biggest negative points of Hindu society.
      But now Hindu society is so much refined that inter-caste marriages are quite common now a days.
      When a Dalit himself becomes most acceptable in the society by becoming a Poojary, then he can no more be a Dalit and he should pave way to the fellow Dalits who have missed the opportunities.

    • @akashnv7403
      @akashnv7403 Před 4 měsíci +1

      Ellu kannada kannada antha endera 😂😂 mantra galu sankrit kano childu ​@@Shivakumar-td4cz

    • @MadhumMarimuthu
      @MadhumMarimuthu Před 3 měsíci

      😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢

  • @ShankarShankar-xc2lr
    @ShankarShankar-xc2lr Před 3 měsíci

    ಉದಾಹರಣೆಗೆ ಅಲ್ಲಿ ಮುಖ್ಯವಾಗಿ ಉಮಾಭಾರತಿ ಅವರು ಇದ್ದಾರೆ

  • @esquireprinters4424
    @esquireprinters4424 Před 28 dny

    Namaskara gurugale

  • @krishnaprasad5211
    @krishnaprasad5211 Před 4 měsíci +19

    ಸ್ವಾಮಿಜಿ 🙏🙏🙏🙏🙏

  • @RameshPawar-il4jd
    @RameshPawar-il4jd Před 4 měsíci +24

    ಪ್ರತಿ ದೇವಸ್ಥಾನಕ್ಕೆ ತನ್ನದೆ ಆದ ನಿಯಮಗಳಿರಿತ್ತೃವೇ. ದೇವರನ್ನೇ ನಂಬಿರುವ ಜಾತಿ.....

    • @Shivakumar-td4cz
      @Shivakumar-td4cz Před 4 měsíci +1

      Ee Devasthana hosadagi kattiruvudarinda Jatyatheetha Kalpane irabekittu.

    • @RameshPawar-il4jd
      @RameshPawar-il4jd Před 4 měsíci

      @@Shivakumar-td4cz ಯಾರು ಮೂರ್ಖನೊ ಅವನು ಜಾತ್ಯಾತೀತ ಎಂದು ಬೊಗಳೆ ಬಿಡುತ್ತಾನೆ.
      ಇನ್ನೂ ಮಾತೆ ಪಾರ್ವತಿ ಮಾತಂಗಿ ತಾಯಿಯಾಗಿ ಯಾವ ಕುಲದಲ್ಲಿ ಹುಟ್ಟಿದ್ದು ಎಂಬುದನ್ನು ತಿಳಿದುಕೊಳ್ಳಿ.
      ರಾಮ ಮಂದಿರ ಈಗ ಹೊಸದಾಗಿ ಕಟ್ಟುತ್ತಿರುವುದಲ್ಲಾ...... ಸತ್ಯ ಇತಿಹಾಸ ತಿಳಿವು ಪ್ರಯತ್ನ.....

  • @shammithamariswamy204
    @shammithamariswamy204 Před 4 měsíci

    Guruji is not honest...in his approach. But guest questions are very apt .

  • @gadigeppamuragoda8775
    @gadigeppamuragoda8775 Před 4 měsíci +1

    Jai. Swamiji

  • @vidyakumsirajarao6028
    @vidyakumsirajarao6028 Před 4 měsíci +14

    ಭಗವಂತನ ಪೂಜೆಗೆ ಯಾವ ಜಾತಿ, ಯಾವ ಕುಲ? ಭಕ್ತಿಯೊಂದೇ ಕುಲ.

    • @smbengu6175
      @smbengu6175 Před 4 měsíci

      Hendakudi maamsathinnu snaana beda samskara beda janarige maadarina thoooradkondu poooje madu artha edeya ninna mathige poooje madko obbane maneli poooje madovavana bagge gowrava barabekadare avana mathige bele Bara bekadare avanu shuddanagi erabeku

  • @goutamnaik9209
    @goutamnaik9209 Před 4 měsíci +22

    ಜೈ ಭೀಮ್... ಜೈ ಶ್ರೀರಾಮ್.. 🚩🚩🚩

  • @bhagyalakshmiramachandra3679

    Really super interview.

  • @ShivakumarSharma-ys3yz
    @ShivakumarSharma-ys3yz Před 3 měsíci +1

    Namo buddha

  • @dnarasimhulu4312
    @dnarasimhulu4312 Před 4 měsíci +45

    ಒಟ್ಟಾರೆ ದಲಿರಿಗೆ ಅವಕಾಶ ಇಲ್ಲ? ಬ್ರಹ್ಮನೇತರರು ಅರ್ಥ ಮಾಡಿಕೊಳ್ಳ ಬೇಕು

    • @VallabhaKrishna-de2lh
      @VallabhaKrishna-de2lh Před 4 měsíci +1

      Nana mattige brahmanura matra devasthanada Pooja madabeku. Yakendare mantra siddi, achara siddi ootadalli avaru palisiva rithi niyama rujugalu iddave .
      Adakke brahmanure Pooja madoddakke sarva srestaru

    • @Shivakumar-td4cz
      @Shivakumar-td4cz Před 4 měsíci +3

      Mantra Siddi, achara siddiyannu hege moulyamapana maduttare. Ella niyamanu palisidare yake avakasha kodabaradu?

    • @smbengu6175
      @smbengu6175 Před 4 měsíci

      Elli kottilla elli rujuvathu madidiya

    • @chandrashekarv2234
      @chandrashekarv2234 Před 4 měsíci +1

      ​nin maathu ..Brahmana samudaya maathra sarva shreshtha anthaane alva.

    • @Boomer250
      @Boomer250 Před 4 měsíci

      Pooje madiddare adilla.. devastankke pravesh edhe ala astu saak

  • @ManojT-dh9eq
    @ManojT-dh9eq Před 4 měsíci +34

    Hypocrisy of Congress party is that they expect Hindus to treat other religions as equal but do Islam and Christianity treat Hindus equally and respect our sentiments? Rama and Krishna are the soul of this nation and to build temple at their birthplace i.e., Ayodhya and Mathura we have to fight in the court to get back the land. Why can't peaceful community show their magnanmity(large heartedness) by returning the acquired land to Hindus?

    • @girishsrikanteswaragowda988
      @girishsrikanteswaragowda988 Před 4 měsíci +2

      Don't try to change the topic.
      When things are wrong, it should be condemned.
      Keeping away non-brahmins from doing pooja is worst kind of spirituality in hinduism.
      So try to correct the things.
      Let there be priest hood of Shringeri, Kanchi, Tirupathi be open to all hindus.
      Let the caste be abolished.
      Then there is a meaning to humanity.
      Castes are created by people long long time back and you would understand if you have some thinking power. So don't try to justify and cling to it.

    • @moosakunhi5936
      @moosakunhi5936 Před 4 měsíci +1

      There no evidence that these are the birth place of Rama and Krishna. This is only political game

    • @ramidubai9033
      @ramidubai9033 Před 4 měsíci +1

      Before pointing fingers at otbers first ask yourselves are you treat your fellow Hindus as equal or not and then talk about Congress or anyone...

    • @noone-cy7ze
      @noone-cy7ze Před 4 měsíci

      Higer cast joker spotted 😂😂😂

  • @mruthyunjayasiddalingaiah7489
    @mruthyunjayasiddalingaiah7489 Před 4 měsíci +2

    Namaste 🙏 Jai Shree Ram🏹 Har Har Mahadev 🔱 🌺🙏 Vande Maataram 🇮🇳🙏Jai Bharat Maata 🇮🇳🙏Satyameva Jayate👍🙏Embracing Sanatana Dharma is the only solution for Global Peaceful coexistence🔱🙏

  • @user-be3ny3ys8o
    @user-be3ny3ys8o Před 3 měsíci +1

    Qualification... ಆ ವ್ಯಕ್ತಿಗೆ ನಿಮ್ಮ ಪ್ರಶ್ನೆಗೆ ಸರಿಯಾಗಿ ಉತ್ತರ ಕೊಡಲು ಸಾಧ್ಯವಾಗಿಲ್ಲ..
    ದಲಿತ ಸಂಘಟನೆಯ ಮುಖಂಡ ಆಗುವವರು ಅವಶ್ಯವಾಗಿ ಮುಂದೆ ಬನ್ನಿ.. ಬರುವ ಮೊದಲು ಸಂಪೂರ್ಣ ಒಬ್ಬ ದಲಿತನಾಗಿ ಬನ್ನಿ.. ದಲಿತನೊಬ್ಬ ಅನುಭವಿಸಿದ ಎಲ್ಲಾ ನೋವು ದೌರ್ಜನ್ಯ ಶೋಷಣೆ ಅವಮಾನ (ಅಸ್ಪೃಶ್ಯತೆ - ಇಲ್ಲ ಎಂದು ವಾದ ಮಾಡ್ಬೇಡಿ ನಿಮ್ಮೂರಲ್ಲೇ ಕಣ್ ಬಿಟ್ಟು ನೋಡ್ಕೊಳಿ,,) ಎಲ್ಲವನ್ನು ಅನುಭವಿಸಿ ಆಮೇಲೆ ಸಂಘಟನೆಯ ಅಧ್ಯಕ್ಷನಾಗಲು Qualification ಪಡ್ಕೊಳ್ಳಿ.. ಮಹಾಸ್ವಾಮಿ

  • @misbahibelandoor1762
    @misbahibelandoor1762 Před 4 měsíci +16

    ಸರಿಯಾದ ಉತ್ತರ ಕೊಡಲು ಸಾಧ್ಯವಿಲ್ಲ

    • @BEHAPPY-mq1tr
      @BEHAPPY-mq1tr Před 4 měsíci

      melkote brahmins did not get r**ped its just HALALA by muslims
      will they stop in future
      Answer given was clearly ´No' 😅
      because its their tradition and culture

  • @prashanthiremath4556
    @prashanthiremath4556 Před 4 měsíci +7

    Good answer swamiji

  • @rameshe.ramesh2737
    @rameshe.ramesh2737 Před 3 měsíci +1

    ಕೇಳಿದ ಪ್ರಶ್ನೆಗೆ ಉತ್ತರ ಕೊಡಿ ಸ್ವಾಮಿ

  • @dishasunil6437
    @dishasunil6437 Před 3 měsíci

    Supper guru galalu❤❤❤❤❤😂😂😂

  • @rangarajurr8419
    @rangarajurr8419 Před 4 měsíci +17

    Ajith you don,t mis guide the peoples, debet going to meaningful, don,t worry, pls allow them to speak.

    • @Anonymous-im342
      @Anonymous-im342 Před 4 měsíci

      Dodda kachada nan maga, hege debate na daari thapsida nodi.

  • @abdulsaleematiyodath8103
    @abdulsaleematiyodath8103 Před 4 měsíci +4

    Hanumakka Tension Aagbitta😂

  • @ravipoornik617
    @ravipoornik617 Před 4 měsíci +1

    ದೇವರನ್ನು ಭಕ್ತಿ ಮಾಡಿ ಉದ್ದಾರ ಆದವರು ಯಾರು ಇಲ್ಲ ಒಂದು ವೇಳೆ ಇದ್ದರೂ ಅವರು ಹುಟ್ಟಿದ ಒಳ್ಳೆ ಟೈಮ್ ಆಗಿರುತ್ತದೆ ವಿನಹ ಯಾರ ಹಣೆಬರಹದಲ್ಲಿ ಏನೇನು ಆಗಬೇಕು ಅದು ಹಾಗಿಯೆ ಹಾಗುತ್ತೆ ಏನೇ ಸಾಧಿಸಬೇಕಾದ ಧ್ಯಾನದಿಂದ ಸಾಧನೆ ಮಾಡಬಹುದು ಎಂದು ನನ್ನ ಅನಿಸಿಕೆ ಇದು ನನ್ನ ಅನುಭವ

  • @Raghum268
    @Raghum268 Před 3 měsíci

    Sariyagi yelidri swamiji 🙏

  • @jayanani2815
    @jayanani2815 Před 4 měsíci +9

    ಒಳ್ಳೆಯ ಪ್ರಶ್ನೆಗೆ ಅತಿ ಕೆಟ್ಟ ಉತ್ತರ . ಉತ್ತರಿಸಲು ಕಾವಿಧಾರಿಗಳು ತಡಬಡಿಸುತ್ತಿರುವುದು ರಾಮನಿಗೇ ಪ್ರೀತಿ .

  • @nagarajm5044
    @nagarajm5044 Před 4 měsíci +9

    ಒಂದು ಸಾಮಾನ್ಯ ಪ್ರಶ್ನೆಗೆ ಉತ್ತರಿಸಲು ಇ ಎಸ್ಟೊಂದು ಪುಂಗಿ ಎ ಕೆ?

    • @prakashbabu4366
      @prakashbabu4366 Před 4 měsíci +1

      ಹೌದಲ್ಲವೇ 🤔😅😂

    • @radhakrishnaadoni6413
      @radhakrishnaadoni6413 Před 4 měsíci

      ಸ್ವಾಮಿಗಳ ಪ್ರಶ್ನೆಗೆ ಉತ್ತರ ಯಾಕೆ ಕೊಡುತ್ತಿಲ್ಲ?

    • @Mithilesh.R
      @Mithilesh.R Před 3 měsíci

      9 ನೇ ಶತಮಾನದಲ್ಲಿ ಆದಿ-ಶಂಕರಾಚಾರ್ಯರು ತಮ್ಮ ಯಾವುದೇ ಗ್ರಂಥಗಳಲ್ಲಿ "ಹಿಂದೂ" ಎಂಬ ಪದವನ್ನು ಬಳಸದೇ ಇದ್ದಾಗ ಬ್ರಾಹ್ಮಣರು ಯಾವಾಗ ಹಿಂದೂ ಧರ್ಮದ ಮಾಲೀಕರಾದರು? ವಿಲಕ್ಷಣ

  • @devasahayamp1235
    @devasahayamp1235 Před 3 měsíci

    Nice covering haàaa...

  • @Santoshc2205gmail
    @Santoshc2205gmail Před 4 měsíci +2

    As per Kerala highcourt order every one should to do Pooja
    E bolimaga Ajith sariella

  • @somannank8375
    @somannank8375 Před 4 měsíci +24

    I sm SC but respect branhim.... Because they contributed lot in my life ....

    • @user-el7qm7pb3h
      @user-el7qm7pb3h Před 4 měsíci

      ಅವರ ಲದ್ದಿ ತಿಂದದರಿಂದ ಆಗಿರಬಹುದು

    • @manubr2341
      @manubr2341 Před 4 měsíci

      Yes all my teachers were bramhin I am a lingayat

  • @geethaan8992
    @geethaan8992 Před 4 měsíci +4

    ಅಲ್ಲ ಮಹಾಶಯ ನಿನಗೆ ನೀನು ಕೀಳಾಗಿ ಯಾಕೆ ಕಾಣುತ್ತಿಯ. ಯಾರು ಮಾಡಿದರೆ ಏನು. ಅವಕಾಶ ಸಿಕ್ಕರೆ ನಿಭಾಯಿಸುವುದಕ್ಕೆ ನಿನಗೆ ಸಾಧ್ಯವೇ. ಸುಮ್ಮನೆ ಯಾಕೆ ಟೈಮ್ ವೇಸ್ಟ್. ಆಚಾರಿ ಮಾಡುವ ಕೆಲ್ಸ ಕುಂಬಾರ ಮಾಡಲು ಸಾಧ್ಯವೇ. ಕುಂಬಾರ ಮಾಡುವ ಕೆಲ್ಸ ನಮ್ಮ ಒಕ್ಕಲಿಗ ಜನಾಂಗ ಮಾಡಲು ಸಾಧ್ಯವೇ. ನಮ್ಮ ರೈತರ ಕೆಲ್ಸ ಬ್ರಾ ಹ್ಮಣ ರು ಮಾಡಲು ಸಾಧ್ಯವೇ. ನಮ್ಮ ಒಕ್ಕಲಿಗ ಜನಾಂಗ ಇಲ್ವಾ ನಾವು ಪೂಜೆ ಮಾಡ್ತೀವಿ ಅವಕಾಶ ಕೊಡಿ ಅಂತ ಹೋಗಿದಿವ. ಸುಮ್ನೆ ಇರೋಕೆ ನಿಮಗೇನು

    • @girishsrikanteswaragowda988
      @girishsrikanteswaragowda988 Před 4 měsíci

      You better stop talking. Your intellectual thinking capability is frozen like ice.
      What you are talking is utter nonsense.
      You better keep quiet than showing your immaturity

    • @Praveen-li4ch
      @Praveen-li4ch Před 4 měsíci

      ಅಂಧ ಭಕ್ತ

  • @ayubhawaldar3661
    @ayubhawaldar3661 Před 4 měsíci

    Jay sanvedan

  • @shabbirmunnolli4090
    @shabbirmunnolli4090 Před 3 měsíci

    Swamiji answar kodi

  • @lokeshbettagondanhalli7324
    @lokeshbettagondanhalli7324 Před 4 měsíci +13

    ದಲಿತರಿಗೆ ಅವಕಾಶ ಇದೆ

  • @nagarajnaik1563
    @nagarajnaik1563 Před 4 měsíci +6

    ಮೊದಲು ಪ್ರವೇಶ ಕೊಡ್ತೀರಾ ಅಂತ ಕೇಳಿ😂

    • @radhakrishnaadoni6413
      @radhakrishnaadoni6413 Před 4 měsíci

      ಕೊಟ್ಟಿದ್ದಾಗಿದೆ. ಆದರೆ ತಗೊಂಡಿಲ್ಲ.

  • @riyazahmed5747
    @riyazahmed5747 Před 4 měsíci

    En akkkn du support...akkka. ni great...god ninge. Irdu. Tale mele enuu swlppaaa jasti tagili

  • @prveensuppersir9631
    @prveensuppersir9631 Před 3 měsíci

    Super swamji

  • @shashikumarhb344
    @shashikumarhb344 Před 4 měsíci +5

    ಸರಿಯಾದ ಉತ್ತರ ಇಲ್ಲ

    • @VallabhaKrishna-de2lh
      @VallabhaKrishna-de2lh Před 4 měsíci

      S sir Brahmanu Pooja madokke sarva srestaru . Avara achara vichara , ootadalli avaru palisiva vidhana mantra siddi,