ಟಿಪ್ಪುವಿನ ಅರ್ಧ ಸತ್ಯಗಳನ್ನು ನಂಬುವುದು ವಿವೇಚನೆಗೆ ಬಿಡ್ಡಿದ್ದುNews Hour Special Vikram Sampath Kannada News

Sdílet
Vložit
  • čas přidán 23. 01. 2024
  • Vikram Sampath | Vikram Sampath Interview | Vikram Sampath speaks about Ram Mandir | Ram Mandir | Ayodhya Ram Mandir | Suvarna News Hour Special | News Hour Special | Ajit News Hour Special Kannada Interview | Kannada News Hour Interview | Suvarna News Hour Special with Vikram Sampath
    ಇಂದಿನ ಯುವಸಮುದಾಯಕ್ಕೆ ಔರಂಗಜೇಬ್, ಟಿಪ್ಪುಸುಲ್ತಾನ್ ಹೀರೋಗಳಲ್ಲಾNews Hour Special Vikram Sampath Kannada News
    #VikramSampath #suvarnanewshourspecial #suvarnanewshour #AjitHanamakkanavar #Ram #sitaram #ayodhya #karnatakaSuvarnanews #SuvarnaNews #kannadanews #karnatakanews
    Suvarna News | Kannada News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
    Watch More Trending Videos:
    NHS with Ajit Hanamakkanavar: czcams.com/users/livezr0NxiDvHg4
    NHS with Nirbhayananda Saraswati: czcams.com/users/live_G_LNNDfrNc
    NHS with Prakash Raj: • Suvarna News Hour Spec...
    NHS with Brigadier PT Monappa: • Brigadier PT Monappa I...
    NHS with KS Bhagawan: • Suvarna News Hour Spec...
    NHS with Pradeep Eshwar: czcams.com/users/liveIdmh33uELZM
    NHS with GB Harish: czcams.com/users/liveJLOZRsdtQao
    NHS with R Ashoka: czcams.com/users/liveIuP9wJqW6tU
    NHS with Umar Shariff: czcams.com/users/liveI-xass2jH8c
    NHS with Udupi Pejawara Swamiji: • ಭಾರತವನ್ನು ಹಿಂದೂ ರಾಷ್ಟ್...
    WhatsApp ► whatsapp.com/channel/0029Va9C...
    CZcams ► / @asianetsuvarnanews
    Website ► kannada.asianetnews.com/
    Facebook ► / suvarnanews
    Twitter ► / asianetnewssn
    Instagram ► / suvarnanews

Komentáře • 483

  • @shankaradiga8582
    @shankaradiga8582 Před 3 měsíci +221

    🎉ಗದ್ಧಲ ಗಲಾಟೆ ಇಲ್ಲದ ಚರ್ಚೆ. ಮತ್ತು ವಿಶ್ಲೇಷಣೆ ತುಂಬ ಚೆನ್ನಾಗಿದೆ ಅರ್ಥಗರ್ಭಿತವಾಗಿದೆ

    • @29542
      @29542 Před 3 měsíci +1

      Because.. Poisendminds were not in the debet

  • @Krsna927
    @Krsna927 Před 3 měsíci +71

    ಅಂತರಾಷ್ಟ್ರೀಯ ಮಟ್ಟದ ಇತಿಹಾಸಕಾರರಾದ ಡಾ.ವಿಕ್ರಮ್ ಸಂಪತ್ ಅವರು ನಿರರ್ಗಳವಾಗಿ ಆಂಗ್ಲ ಭಾಷೆಯಲ್ಲಿ ತಮ್ಮ ವಿಚಾರವನ್ನು ಮಂಡಿಸುವದನ್ನು ಅನೇಕ‌ ಬಾರಿ‌ ಕೇಳಿ ಆನಂದ ಪಟ್ಟಿದ್ದೇನೆ. ಆದರೆ ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಅವರು ಅಷ್ಟೇ ಸುಂದರವಾಗಿ ಸಂದರ್ಶನ ನೀಡುತ್ತಿರುವುದು ಅತ್ಯಂತ ಸಂತಸದ ವಿಷಯ. ಮೈಸೂರಿನವರಾದ ಅವರು ನಮ್ಮೆಲ್ಲರ ಹೆಮ್ಮೆ. ❤

    • @sumalatha1268
      @sumalatha1268 Před 3 měsíci

      Supb bro even me too. Esto interview nodidini Vikram sir. Du. But Kushi agta ide nam kannada dalli ivra interview nodi

  • @raagukgr551
    @raagukgr551 Před 3 měsíci +97

    ತುಂಬಿದ ಕೊಡ ಯಾವತ್ತು ತುಳುಕೋದಿಲ್ಲ.. ಅನ್ನೋ ಮಾತು... ನಿಮಗೆ ಸಮಂಜಸ ಆಗಿದೆ ಸರ್ ನಿಮ್ ಮಾತು ಕೇಳ್ತಾ ಇದ್ರೆ ಮನಸಿಗೆ ಏನೋ ಸಂತೋಷ...❤🙏🏻

  • @sridharsanjeev3050
    @sridharsanjeev3050 Před 3 měsíci +102

    ಕಲಬೆರ್ಕೆಗಳು ಸತ್ಯ ಒಪ್ಪಿಕೊಳ್ಳಲ್ಲ

    • @AshrafAli-xc5xr
      @AshrafAli-xc5xr Před 3 měsíci

      ಮುಕ್ಕೋಟಿ ಇರದು ನಿನಗೆ ಅವಾಗ ಕಲಬೆರಕೆ ಆಗಿದೆ ಯಾರು ನೀನು ತಾನೇ

  • @vasanthkumarsc2562
    @vasanthkumarsc2562 Před 3 měsíci +263

    ಇಷ್ಟೆಲ್ಲ ಸತ್ಯ ಕೇಳಿದ ಮೇಲು ಈಕೆ ತಿಪ್ಪೆ ಪರ ನಿಲ್ಲುತ್ತಾರ ಇಲ್ಲಾ ತಿಪ್ಪೆ ವಿರುದ್ಧ ನಿಲ್ತಾರಾ, ಯಕ್ಷ ಪ್ರಶ್ನೆ 😂😂😂

    • @yogeshrtyogeshrt6277
      @yogeshrtyogeshrt6277 Před 3 měsíci +41

      Avlu bandhirodhe thippe sarsoke!

    • @ankushsiddani2679
      @ankushsiddani2679 Před 3 měsíci +1

      Guru eeeke na thippege compare madbeda... Thippe andre namige gaurava ede... Raitharu maklu navu.

    • @cgtechinkannada2304
      @cgtechinkannada2304 Před 3 měsíci

      Mathaanadaru ಹಾಗೆ ಕಾಣದ ಕೈಗಳ jaathytutaru ssadaa ಅವರ ಪರವೆ ಬಿಡಿ

    • @MohanPutty
      @MohanPutty Před 3 měsíci +11

      😂😂😂

    • @ShankaraShankara-pu9yq
      @ShankaraShankara-pu9yq Před 3 měsíci

      ಅವಳು ಬಂದಿರೋದೆ ತಿಪ್ಪೆ ಸೈತಾನನ ಪರ.
      ಜೈ ಶ್ರೀ ರಾಮ್ 🙏🕉️🚩

  • @vinakoparde
    @vinakoparde Před 3 měsíci +63

    ನಾವು ಮೈಸೂರು ಒಡೆಯರ ಬಗ್ಗೆ ಅಭ್ಯಾಸನೆ ಮಾಡಿಲ್ಲ😢😢

  • @satishneelakanta3364
    @satishneelakanta3364 Před 3 měsíci +184

    Sad part is we did not study about our Mysore kings in our school but we studied about Tippu

    • @gjn17
      @gjn17 Před 3 měsíci +28

      Congress designed the school textbooks

    • @anumandhanaayagan
      @anumandhanaayagan Před 3 měsíci +7

      ​@@gjn17and no one opposed

    • @preethishetty6179
      @preethishetty6179 Před 3 měsíci +11

      @@anumandhanaayaganBecos common man had no idea of truth , only few historians or researcher knew whose voice was snubbed by congress government & lies pushed as truth . A child who grows reading lies believe that to be truth . But today we have many sources to know the truth beyond the text book which our generation in 80’s & 90’s didn’t.

    • @bekhatarnaktrends4uhh862
      @bekhatarnaktrends4uhh862 Před 3 měsíci

      68😊😊😅😅😅😅😅😅😅😮😮3g1qs98​@@gjn17

    • @srikanteswaransuryanarayan3608
      @srikanteswaransuryanarayan3608 Před 3 měsíci

      Actually we were not allowed to study about our kings & congress is doing it even now for the sake of appeasement votes.

  • @user-ef5gm9nt8y
    @user-ef5gm9nt8y Před 3 měsíci +74

    🙏Ajit sir ji is one and only anchor in kannada. Truth is to 🔥

    • @vamshimadhava
      @vamshimadhava Před 3 měsíci +5

      Also ranganath.

    • @sudharshan-by2ry
      @sudharshan-by2ry Před 3 měsíci

      Tv 5 nali obba idane mulla

    • @bhim_1891
      @bhim_1891 Před 3 měsíci

      ​@@vamshimadhava ಇಬ್ರೂ ಸೇಡೆಗಳೆ 😂😂😂

    • @nawaz1131
      @nawaz1131 Před 3 měsíci

      ಅಜಿತ್ ಒಬ್ಬ ಜನ ಪರ ಪತ್ರಕರ್ತ ಅಲ್ಲ ನಿಜವಾದ ಪತ್ರಕರ್ತೆ ವೀರ ವನಿತೆ ವಿಜಯಲಕ್ಷ್ಮೀ ಶಿಬರೂರು ಇವರಿಗೆ ಭ್ರಷ್ಟರು ಹೆದರುವರು,

  • @gjn17
    @gjn17 Před 3 měsíci +19

    ಉತ್ತರ ಭಾರತದಳ್ಳಿ ಕುತುಬ್ ಮಿನಾರ್ ಹೋಗಿ ನೋಡಿ ಪ್ರತಿಯೊಂದು ದೇವಸ್ಥಾನ ಕೆಡವಿ ಕಟ್ಟಿದ್ದಾರೆ . ಹೋಗಲಿ ಹಿಂದೆ ಆಗಿ ಹೋಗಿದ್ದು ಈಗ ಯಾಕೆ ಅಂತ ಕೇಳಬಹುದು ಅದಕ್ಕೆ ಉತ್ತರ ಇತ್ತೀಚಿನ ಕಾಶ್ಮೀರದಲ್ಲಿ 1990 ರಿಂದ 2012 ವರಗೆ 208 ಕ್ಕೂ ಹೆಚ್ಚು ದೇವಸ್ಥಾನವನ್ನು ಕೆಡವಿದ್ದಾರೆ. ಅಫ್ಘಾನಿಸ್ತಾನದ ಳ್ಳಿ ಸಾವಿರಾರು ವರುಷದ ಹಳೆಯ ಬುದ್ಧನ ವಿಗ್ರಹ 2001 ಡೈನಾಮೈಟ್ ಇತ್ತು ಸ್ಪೋಟಿಸಿದ್ದಾರೆ. ಪಕ್ಕದ ಇಸ್ಲಾಮಿಕ್ ರಾಷ್ಟ್ರದಲ್ಲಿ ಕೂಡ ನಿರಂತರ ಬೇರೆ ಧರ್ಮ ವನ್ನು ಅಳಿಸಿ ಹಾಕುವಿಕೆ ನಡಯುತ್ತಲೇ ಇದೆ . ಇವ ರ ಏಳನೇ ಶತಮಾನದ ಮನಸ್ಥಿತಿ ಇಂದಿನ ಇಪ್ಪತ್ತನೇ ಹೀಗೆ ಮುಂದು ವರೆದಿದೆ ಹಾಗಾಗಿ ಇತರ ಧರ್ಮದವರು ಎಚೆತ್ತು ಕೊಳ್ಳಬೇಕಾಗಿದೆ

    • @preethishetty6179
      @preethishetty6179 Před 3 měsíci

      ಹೌದು , ಈ ಮನಸ್ಥಿತಿ ಇನ್ನು ಬದಲಾಗಿಲ್ಲ, ಈಗಲೂ ಹಿಂದು ಹಂತಕ ಅವರಿಗ ಹೀರೊ , ಮುಂದೆ ಮತ್ತೆ ಅವಕಾಶ ಸಿಕ್ಕರೆ ಅದೆ ಇತಿಹಾಸ ಮತ್ತೆ ಪುನ್ಃ ಮಾಡತ್ತಾರೆ ಅನ್ನೂದು ಗ್ಯರಂಟಿ.

  • @Gowiththeflow498
    @Gowiththeflow498 Před 3 měsíci +60

    What a gem of knowledge he has ❤❤❤❤

  • @raghavamk9816
    @raghavamk9816 Před 3 měsíci +3

    👌👍😍💕🤩💓🙏🙏🔥🔥🔥
    ಅದ್ಭುತವಾಗಿ ವಿವರಿಸಿದ್ದೀರ ಧನ್ಯವಾದಗಳು
    ಜೈ ಅಜಿತ್ ಸರ್❤❤❤

  • @malteshkumarmarvel2414
    @malteshkumarmarvel2414 Před 2 měsíci +2

    Conclusion was authentic 😊

  • @sumeru87
    @sumeru87 Před 3 měsíci +18

    Ajit sir do one program on how many Hindu temples were destroyed and mosques built over it by muslim rulers in Karnataka. This will bring awareness to people of Karnataka.

  • @krishnamurthy4481
    @krishnamurthy4481 Před 3 měsíci +17

    Yes Exactly Super Vikram Sir 💯 Correct But Yallarigu Adu Agalvalla Jai Sri Ram 🌹🙏🌹 Jai Sri Modiji ko Pranam ji 👍👏👌 Yogiji Ko Pranam 👍👏👌 Ajith Anumkkar Sir 👍

  • @mahan9799
    @mahan9799 Před 3 měsíci +9

    One of the best program. 🎉

  • @user-hw2ej8op9l
    @user-hw2ej8op9l Před 3 měsíci +6

    ಪಂಚೇಂದ್ರಿಯ ಈಗ ಜಾಗೃತವಾಗಿವೆ ನಮಗೆ ಸತ್ಯ ಗೊತ್ತಾಗುತ್ತೆ ಮ್ಯಾಡಮ್👍❤️🇮🇳🕉️🚩🔱

  • @user-xh7td6pq3k
    @user-xh7td6pq3k Před 3 měsíci +32

    ಅದ್ಭುತವಾಗಿ ವಿವರಿಸಿದ್ದೀರಿ ವಿಕ್ರಮ್ ಸರ್❤ ಕರ್ನಾಟಕ ಉಚ್ಛ ನ್ಯಾಯಾಲಯ ೧೮೫೭ ರೈ ನಂತರ ಹೋರಾಟ ಮಾಡಿದವರು ಮಾತ್ರ ಸ್ವಾತಂತ್ರ್ಯ ಹೋರಾಟಗಾರರು ಎಂದು ಪರಿಪಕ್ವವಾಗಿ ಪರಿಗಣಿಸಲಾಗುತ್ತದೆ.

    • @preethishetty6179
      @preethishetty6179 Před 3 měsíci

      Tippu Afghanistan nada shah nannu karesi kannadiga mathra alla ddu desha annu athana ghulama giri ge othhe maduva manskithi annu freedom fighter antha hege helkolthare iwaru ? Andre isarige dedha alla bari religion mele preethi , hemme na.

    • @preethishetty6179
      @preethishetty6179 Před 3 měsíci +1

      Tippu thanna rajya ulisalu horadidha kannada sanskriti bharatha sanskriti annu alla . He was just an dictator for non - Muslims.

  • @romanregins143
    @romanregins143 Před 3 měsíci +9

    It's not just shivaji... It's Actually realistic CHATRAPATHI SHIVAJI MAHARAJA ❤

  • @manjunathh1142
    @manjunathh1142 Před 3 měsíci +10

    ತುಂಬಾ ಒಳ್ಳೆಯ ಕಾರ್ಯಕ್ರಮ ಅಜಿತ್ ಸರ್ ಎಲ್ಲ ಎಪಿಸೋಡಗಳಲ್ಲಿ ಇದು ನನಗೆ ಇಷ್ಟ ಆಯ್ತು ವಿವರಣೆ ಅದ್ಭುತವಾಗಿದೆ ಸರ್ ಅವರಿಗು ಒಂದು ಸಲಾಮ್

  • @raghavendrag1917
    @raghavendrag1917 Před 3 měsíci +8

    ಸತ್ಯ ಯಾರೂ ಯಾವಾಗಲೂ ಮುಚ್ಚಿಡಲು ಸಾಧ್ಯವಿಲ್ಲ

  • @Kalaudyama
    @Kalaudyama Před 3 měsíci +16

    ಕೋಣನ ಮುಂದೆ ವೀಣೆ ಬಾರಿಸಿದ ಹಾಗೆ ಆಯ್ತು.ಇ ಯಮ್ಮನಿಗೆ.ಅರ್ಥ ಮಾಡಿಕೊಳ್ಳುವ ಶಕ್ತಿನೆ ಇಲ್ಲ.

    • @preethishetty6179
      @preethishetty6179 Před 3 měsíci

      😂. She Cares only for religion, Tippu oppressed kannada language & culture, and promoted
      Persian language officially & architecture, wanted indians to be slave of Afghan shah & destroy hindu & indian culture but she thinks he is freedom fighter 😂, inky becos he promoted islam. Their goal is clear .

  • @nagaveninv
    @nagaveninv Před 3 měsíci +6

    The way of revealing the truth is very much important.

  • @chunchaone
    @chunchaone Před 3 měsíci +29

    It hurts them because they took him into thier heart 😂😂😂😂😂😂

    • @preethishetty6179
      @preethishetty6179 Před 3 měsíci +1

      He is still their hero for only one reason he promoted islam by suppressing native culture, religion, language. The same mindset is still evident but they aren’t in power position, if they are empowered they will
      Repeat what Tippu did , that is clear by this love for a religious fanatic.

  • @srikantasastry8909
    @srikantasastry8909 Před 3 měsíci +2

    Thank you🙏🌹🎉

  • @sandeshsanuchappera802
    @sandeshsanuchappera802 Před 3 měsíci +15

    😢😢😢❤ ನಿಜ ಹೇಳಿದ್ದಕ್ಕೆ ಧನ್ಯವಾದಗಳು

  • @anandkkommalur4332
    @anandkkommalur4332 Před 3 měsíci +3

    Very great episode....
    Superb ❤

  • @rajalakshmi-jz2gr
    @rajalakshmi-jz2gr Před 3 měsíci +6

    Thank you so much for bringing sir to the show

  • @nalinap6847
    @nalinap6847 Před 3 měsíci +1

    Supar information

  • @harishgoodevil523
    @harishgoodevil523 Před 3 měsíci +4

    Jai Shree Ram Jai Jai Shree Ram 😊😊🔥🔥🔥🙏🙏♥️♥️

  • @chandrikab9559
    @chandrikab9559 Před 3 měsíci +2

    ಒಳ್ಳೆಯ ವಿವರಣೆ

  • @ramachandrabnrama8455
    @ramachandrabnrama8455 Před 3 měsíci +69

    ಮೇಡಂ ಅವರು ಶ್ರೀರಂಗಪಟ್ಟಣಕ್ಕೆ ಹೋಗಿ ಜಾಮಿಯಾ ಮಸೀದಿ ನೋಡಿ ಆಗ ನೋಡಿ ಇತಿಹಾಸದಲ್ಲಿ ಹಾಗೆ ರೈಟರ್ ನಿಜವಾಗಲೂ ಬರ್ದಿದ್ರಾ ಅದು ಮಸೀದಿಯಂತ ಬರದ್ರು ಸ್ವತಹೋಗ್ ನೋಡಿದ್ರೆ ಪೂರ್ವದಲ್ಲಿ ಅದು ಒಂದು ಹಿಂದೂ ದೇವಸ್ಥಾನ ತಾಯಿ ಹೋಗಿ ಸತ್ಯ ನೋಡಿ ಗೊತ್ತಾಗುತ್ತೆ

    • @Omnamahshivaya009
      @Omnamahshivaya009 Před 3 měsíci +8

      " Truth is bitter" ಅಲ್ವಾ .... ಸತ್ಯ ತಗೊಳಕ್ಕೆ ಉರಿಯತ್ತೆ ಕೆಲವರಿಗೆ ....

    • @mahadevm9714
      @mahadevm9714 Před 3 měsíci

      Suvarna gu Uriyutte😂😂

    • @destiny4936
      @destiny4936 Před 3 měsíci

      ಇವರಿಗೆಲ್ಲ ಸತ್ಯ ಅರ್ಥ ಆಗಲ್ಲ.. ಸತ್ಯ ಎಲ್ಲಿ ಇರಲ್ವೋ ಅಲ್ಲಿ ಇಸ್ಲಾಂ ಜನ ಇರ್ತಾರೆ

    • @preethishetty6179
      @preethishetty6179 Před 3 měsíci +5

      They are not interested in truth or nation , they are more in love with religion and Tippu promoted islam by suppressing kannada culture, he imposed persian as official language over kannada. She is proud of him for this purpose.

    • @destiny4936
      @destiny4936 Před 3 měsíci

      ಸತ್ಯವೇ ತಾಯಿ ತಂದೇ ಅಂತಾ ನಂಬಿರೋ ಸಂಸ್ಕೃತಿ ನಮ್ದು. ಅದ್ರೇ ಅವ್ರು ಎಂತಾ ಹಲ್ಕುಟ್ ಮುಸ್ಲಿಂ ಅದ್ರು ಅವ್ನು ನಮ್ಮವರು ಅನ್ನೋ ಜನ್ರು

  • @sreelakshmichandramohan7115
    @sreelakshmichandramohan7115 Před 3 měsíci +6

    ಸತ್ಯವನ್ನೇ ನಂಬಬೇಕು.! ಅಪ್ರಿಯವಾದದನ್ನು ಬೆರೆಯಲು ಸಂಕೋಚಪಟ್ಕೊಂಡು ಅರ್ಧಸತ್ಯಗಳನ್ನೇ ಬರೆದರೆ,ನಾವು ನಂಬಲಾಗುತ್ತದೆಯೇನೂ.!!

  • @esquireprinters4424
    @esquireprinters4424 Před 27 dny

    Good news sir

  • @srikantasastry8909
    @srikantasastry8909 Před 3 měsíci +2

    Well explained🎉❤

  • @shamprasadrudraiah7034
    @shamprasadrudraiah7034 Před 3 měsíci +1

    Yes so true sir

  • @rakeshkharvi9089
    @rakeshkharvi9089 Před 3 měsíci +5

    After many days suvarna news invited a good cheaf guest

  • @Shanbogumakanth
    @Shanbogumakanth Před 3 měsíci +1

    ಧನ್ಯವಾದಗಳು ಸರ್ 🙏🙏🙏🙏🌹🌹🌹

  • @anilkumarcm4804
    @anilkumarcm4804 Před 3 měsíci +1

    Thank you VS SIR Good information

  • @narayananayak2482
    @narayananayak2482 Před 3 měsíci +27

    Tippumele..aakege...love.aagide😂😂😂😂

  • @muttugadadar4789
    @muttugadadar4789 Před 3 měsíci +1

    ಸುಪರ್ ಸಾರ ಜೈ ಶ್ರೀ ರಾಮ್ 🚩🚩

  • @sumalatha1268
    @sumalatha1268 Před 3 měsíci +1

    Sir one of the gem person sir e Vikram sampat sir avru tumba Kushi aytu nam kannada interview nodi.
    Ivara sakastu video galu nanu Hindi nalli noddidde tumba Kushi aytu nam kannada janatege introduce madidke Ajith avrge tumba thanx

  • @User-Xytskmot1
    @User-Xytskmot1 Před 3 měsíci +14

    Vikram Sampath great historian telling the facts but sad part few ppl cant accept the reality, thanks to social media

    • @preethishetty6179
      @preethishetty6179 Před 3 měsíci +2

      They will not accept becos they value religion over truth . A man who wanted to make kannadiga & india a slave of Afghan shah is seen as great freedom fighter just becos he promoted islam over native culture. He suppressed kannada & promoted persian official language. He promoted foreign architecture over kannada style yet he is freedom fighter 🙄.

  • @rohinianchan4365
    @rohinianchan4365 Před 3 měsíci +1

    Gret gret 👏👏👏👏🇮🇳🇮🇳

  • @chayachaya7728
    @chayachaya7728 Před 3 měsíci +1

    Superb explanation

  • @Veenamr-jk1bl
    @Veenamr-jk1bl Před 3 měsíci

    ವಿಕ್ರಂ ಸಂಪತ್ ರವರಿಗೆ ವಂದನೆಗಳು ನಿಮ್ಮ ಸಂದರ್ಶನ ಬಹಳ ಸಂತೋಷವಾಯಿತು ನಿಮ್ಮ ಸಂದರ್ಶನ ನೀಡಿದ್ದ ಮಾಹಿತಿಗೆ ಧನ್ಯವಾದಗಳು

  • @harshithsk4267
    @harshithsk4267 Před 3 měsíci +2

    Well said

  • @user-wx3vp6nw2u
    @user-wx3vp6nw2u Před 3 měsíci +1

    Supprr❤

  • @user-hw2ej8op9l
    @user-hw2ej8op9l Před 3 měsíci +3

    ಸತ್ಯಮೇವ ಜಯತೇ ಜಯತೆ ಜಯತೆ 🙏👍❤️🇮🇳🕉️🚩🔱

  • @gangappaisargouda1525
    @gangappaisargouda1525 Před 3 měsíci +1

    ಜೈ ಶ್ರೀ ರಾಮ್

  • @mshashikala22
    @mshashikala22 Před 3 měsíci

    Hi vikram.your explanation is very nice 😊

  • @lokesh.cavali3300
    @lokesh.cavali3300 Před 3 měsíci +1

    Super sir.....!

  • @Manjunath-xe6nb
    @Manjunath-xe6nb Před 3 měsíci +1

    Super sir ❤

  • @kingdef711
    @kingdef711 Před 3 měsíci +1

    Well said sir 😊

  • @prakashmadakari6021
    @prakashmadakari6021 Před 3 měsíci +4

    ಅದ್ಭುತ ಸರ್ ನಿಮ್ಮ ಮಾತುಗಳು ❤️🙏

  • @madhukark8133
    @madhukark8133 Před 3 měsíci +2

    Truth.
    period.

  • @Anil46800
    @Anil46800 Před 3 měsíci +50

    ಟಿಪ್ಪು mathanda ದೇಶ ದ್ರೋಹಿ

  • @mysoreexpress......8085
    @mysoreexpress......8085 Před 3 měsíci +1

    Super speech sir 🔥

  • @srikanthd3975
    @srikanthd3975 Před 2 měsíci

    👌🏻👌🏻👌🏻

  • @subbujeelu9892
    @subbujeelu9892 Před 3 měsíci +1

    Great 👍 speech

  • @deepaknayak3582
    @deepaknayak3582 Před 3 měsíci +1

    Amazing explanation 🙏

  • @krishnamurthy4481
    @krishnamurthy4481 Před 3 měsíci +8

    Full Episode Please

  • @rameshkulkarni830
    @rameshkulkarni830 Před 3 měsíci +17

    All the reality was pushed under carpet and this was wish of Jawaharlal Nehru,and all historians like eminent Romilla Thaper, Ramachandra Guha and others done it very nicely and rewarded.

    • @preethishetty6179
      @preethishetty6179 Před 3 měsíci

      They backstabbed us , denied us the truth , an unforgiving job . Our ancestors where denied glory they deserved only becos they were Hindu .

  • @prakashrao8077
    @prakashrao8077 Před 3 měsíci +1

    Excellent

  • @rockrock7705
    @rockrock7705 Před 3 měsíci +1

    🙏🙏🙏🙏🙏Jai Shree Ram🙏🙏🙏🙏🙏🚩🚩🚩🚩🚩🚩🚩🚩🚩🚩🚩🚩🚩🚩🚩

  • @Mallikarjun-g
    @Mallikarjun-g Před 3 měsíci +1

    Vikram sampath 👏👏👏

  • @tara8525
    @tara8525 Před 3 měsíci +1

    Good

  • @asifmujawar8702
    @asifmujawar8702 Před 3 měsíci +1

    🐅 ಹುಲಿ ಹುಲಿನೆ

    • @475girish
      @475girish Před 2 měsíci

      ಇಲ್ಲಿನ ಜನಕ್ಕೆ ಅನ್ಯಾಯ ಮಾಡಿ...ಯಾವ್ದೋ ಬೇರೆ ದೇಶದ ಸಹಾಯ ಕೇಳಿ ಇಲ್ಲಿ ರಾಜ ಆಗೋಕೆ ಹೋಗಿರೋನ ಹುಲಿ ಅನ್ನಲ್ಲ ಇಲಿ ಅಂತಾರೆ...☝️

  • @lokeshahj7973
    @lokeshahj7973 Před 3 měsíci +1

    Super sir

  • @jayendrakannadiga3481
    @jayendrakannadiga3481 Před 3 měsíci +1

  • @adityaligadi6851
    @adityaligadi6851 Před 3 měsíci +1

    Wow super sir

  • @Nagaraj-ss1jj
    @Nagaraj-ss1jj Před 3 měsíci

    Truth information velden sir

  • @user-sk4cw6hb9b
    @user-sk4cw6hb9b Před 3 měsíci +2

    The best episodes Ajith

  • @MNShanthakumar
    @MNShanthakumar Před 3 měsíci +8

    My greatest grand father , who was living at that period beheaded by Tipu sulthan .
    Now great sidda ramaiah andre his team asking us to celebrates his birthday.
    We coorgis are so angry .
    Ask certificat holding lawyer sri siddaramaiah to impose this event only to muslims

  • @sandeshbhat6845
    @sandeshbhat6845 Před 3 měsíci +5

    ಇದನ್ನೇ ರಾಮ‌ ಸೀತೆ ಗೆ ಏನಾಗ ಬೇಕು ಅಂತ ಕೇಳಿದ್ದ ಕಥೆ 🤣😂

  • @thrigunabt519
    @thrigunabt519 Před 3 měsíci

    👌👌👏👏👏👏

  • @mathrudhevobhava3280
    @mathrudhevobhava3280 Před 3 měsíci

    ಆರೋಗ್ಯಕರವಾದ ಚರ್ಚೆ..ಇದು ಬೇಕು.

  • @muraligunda1375
    @muraligunda1375 Před 3 měsíci

    Super sir 👍🚩

  • @sriharshamadananth1276
    @sriharshamadananth1276 Před 3 měsíci +6

    8 nimsha uttra kottrunu aa lady ge eeenu artha aagilla

  • @prasannakumars711
    @prasannakumars711 Před 3 měsíci +4

    MAULANA ABDUL KALAM AZAD....WAS THE FIRST..EDUCATION MINISTER OF INDIA....CONGRESS AGENDA,S FIRST STEP.

    • @preethishetty6179
      @preethishetty6179 Před 3 měsíci +1

      Irony is the education ministry went to a Maulana ( a religious preacher of islam ) born to non - indian ancestry , he was born in Mecca as his mother was daughter of an arab preacher & his father had afghan decent . The man is not even a proper indian , he came to limelight to his khilafat movement in support of Islamic caliphate in turkey , he later joined gandhi ‘s movement suspecting India will be independent soon and he wanted position in independent Indian politics.

  • @keshavmarli
    @keshavmarli Před 3 měsíci +18

    ಈ ಡಿಬೇಟನ್ನು ನಮ್ಮ ರಾಜಕಾರಣಿಗಳು ನೋಡಲಿ.

  • @hayavadanarao5613
    @hayavadanarao5613 Před 3 měsíci +9

    One of my Father's relative, ( had been alive he would have been about 155-160 years old) blind, a great musician who could play violin and 'Jalatharanga'. My mother had witnessed his music played in side the house. He was getting some yearly 'gift' amount by Maharaja Krishnaraja Odeyar, as he had exhibited his talent before Maharaja in some occasions. He might have heard oral incidents of Tippu Sultan in the palace in those days, which he might have told to my father and others. This is what I heard from my father. Divan Poornayya was his prime minister. A brahmin girl was raped by Muslim soldier/s. Complaint was lodged to Divan Poornayya. Poornayya complained to Tippu. Tippu answered. " Divanre, naayi muttida gadigeyannu nivu hege bisaaduthiro, haagene aa hudugiyannu bittubidi"

    • @Deepu_Mystical1176
      @Deepu_Mystical1176 Před 3 měsíci

      😢

    • @preethishetty6179
      @preethishetty6179 Před 3 měsíci +5

      Whatever the historians distorted but india had an oral culture of transfering info & history, in my coastal region our ancestors made sure that Tippu was tyrant to us since childhood, this info was passed on for generations, we never believed text book nonsense even in 80’s & 90’s regarding Tippu , Dogs were commonly called tippu in our rural of our place .

    • @dark09123
      @dark09123 Před 3 měsíci

      Guru Ed heng guru nambadu, but NIV helid story video Dali heldange ede. Anne mathu kurudara story thara. Tipu swalpa janake esta en swalpa janake esta ella aste. History bagge thilkond sumne agad holledu adru bagge mathadi, jagla adi prayojana ella. Past is past .

  • @funnyentertainment7781
    @funnyentertainment7781 Před 3 měsíci

    👍

  • @harishgoodevil523
    @harishgoodevil523 Před 3 měsíci +26

    Who will vote BJP this loksabha election 👇

    • @waterfire9667
      @waterfire9667 Před 3 měsíci

      No vite for fukkin khnagress but am not happy with bjp

    • @preethishetty6179
      @preethishetty6179 Před 3 měsíci +2

      My first vote was for Vajpayee when he became PM , i just became eligible to vote , since than i have stood by my ideology over any freebies & offer . This year my son is a first time voter in 2024 , i am happy he had a valuable person in Modiji to caste his vote .

    • @deenuparam6162
      @deenuparam6162 Před 3 měsíci

      Whole Bharath is waiting and excited to elect BJP government, jai Modiji!!!

  • @vasumanatraj9322
    @vasumanatraj9322 Před 3 měsíci

    ❤❤❤😊😊

  • @rahulhenly3382
    @rahulhenly3382 Před 3 měsíci +3

    Better thing is to fallow Auroville tradition that will support all positive thought from our history..

  • @divakarhebbar9381
    @divakarhebbar9381 Před 3 měsíci +17

    ಅವನು ಸತ್ತಿದ್ದರಿಂದ ಒಂದು ದರಿದ್ರ ಹೋದ ಹಾಗೆ.

  • @mamy22ka
    @mamy22ka Před 3 měsíci +1

    Its very bitter truth to digest, that her ancestors were forcefully got converted.

  • @ammaamma8786
    @ammaamma8786 Před 3 měsíci

    👌👌🙏🙏🌷🌷

  • @balappamolake1399
    @balappamolake1399 Před 3 měsíci +2

    ಶಿವಾಜಿ ಸಾಹೇಬ ಅಲ್ಲ ಮಹಾರಾಜ ಅ
    ಮ್ಮ 😅😅

  • @dineshk3174
    @dineshk3174 Před 3 měsíci

    👌👌👌👌👌👍

  • @user-ct1nk3yv1b
    @user-ct1nk3yv1b Před 3 měsíci

    Tippu sultan Mysore tiger❤❤❤❤ this is truth

  • @nithyanandhareddy7501
    @nithyanandhareddy7501 Před 3 měsíci +13

    Itihasa tirichode 70 varsha nammanallida CONGREESS VOTEGOSKHARA GUARANTEE

  • @irappasavalagi4074
    @irappasavalagi4074 Před 3 měsíci +2

    70 ವರ್ಷದ ಕಾಂಗ್ರೆಸ್ನ ಮಹಿಮೆ ಇವಾಗ ಗೊತ್ತಾಗತಿದೆ 😂😂😂 ಇದು ನಮ್ಮ ಪುಣ್ಯ ಇವಾಗಾದ್ರೂ ಗೊತ್ತಾಯ್ತು

  • @outlaw_7775
    @outlaw_7775 Před 3 měsíci

    ʝαι νєєяαρραи αууα 💙🙏🏿👑

  • @ravikumar-vg2pi
    @ravikumar-vg2pi Před 3 měsíci +4

    ಆವಾಗ್ಲೇ ತೀರಿಚ್ಚಿದರೆ ಮೇಡಂ

  • @soujanya3031
    @soujanya3031 Před 3 měsíci +2

    Knowledgeable

  • @sunandadevi5048
    @sunandadevi5048 Před 3 měsíci +7

    Pratyaksha nodidaru paamanisi nodu anta very nice sir, now a days all youngesters are searching truth that's why clashes 🙏🏾🙏🏾🙏🏾🙏🏾

    • @preethishetty6179
      @preethishetty6179 Před 3 měsíci

      Yes , but she is trying to prove that post BJP govt all this controversy arised while the truth is today’s generation has better sources to know history than text books. Every thing is at our hands . She Conveniently disregarded this fact.

  • @ragusuryanarayan6569
    @ragusuryanarayan6569 Před 3 měsíci

    Ajith sir❤❤❤❤❤❤❤

  • @user-ct1nk3yv1b
    @user-ct1nk3yv1b Před 3 měsíci

    Tippu sultan ❤❤❤❤❤

  • @harshitmlore
    @harshitmlore Před 3 měsíci

    🎉