Suvarna News Hour Special With Prakash Raj Full Episode | Prakash Raj Interview Kannada

Sdílet
Vložit
  • čas přidán 12. 09. 2023
  • Prakash Raj | Prakash Raj interview | Prakash Rai Interview | Kannada Recent Interview | Suvarna News Hour Special With Prakash Raj | Prakash Raj in Suvarna News | Prakash Raj Interview Kannada
    .
    ನ್ಯೂಸ್ ಅವರ್ ಸ್ಪೆಷಲ್ ವಿತ್ ಪ್ರಕಾಶ್ ರಾಜ್
    Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | Kannada News | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
    #prakashraj #suvarnanewshourspecial #newshourspecial
    #suvarnanews #kannadanews #karnatakapolitics
    CZcams ► / @asianetsuvarnanews
    Website ► kannada.asianetnews.com/
    Facebook ► / suvarnanews
    Twitter ► / asianetnewssn
    Instagram ► / suvarnanews
    Instagram ► / suvarnanews

Komentáře • 4K

  • @irfanbasha8279
    @irfanbasha8279 Před 7 měsíci +187

    ಪ್ರಕಾಶ ರಾಜ್ ಸಾರ್ ನಿಮ್ಮ ಮಾತಿನಲ್ಲಿ ಬಹಳ ಅರ್ಥ ಮತ್ತು ದೇಶದ ಬಗ್ಗೆ ಕಾಳಜಿ ಮತ್ತು ಸಾಮಾನ್ಯ ಪ್ರಜೆಗಳು ಯಾವ ರೀತಿ ತಮ್ಮ ಕರ್ತವ್ಯವನ್ನು ನಿಭಾಯಿಸಬೇಕೆಂದು ನಿಮ್ಮ ಈ ಕಾರ್ಯಕ್ರಮದ ಮೂಲಕ ನಮ್ಮನ್ನೆಲ್ಲ ಮನವರಿಕೆ ಮಾಡಿದ್ದಕ್ಕೆ ಧನ್ಯವಾದಗಳು

    • @yashbhai2262
      @yashbhai2262 Před měsícem +3

      Ivanige masjid hatthira jai shree ram helidhu mathra kansuthe temple athra allahakbar helidhu kelsilva?

    • @gangaiahh3129
      @gangaiahh3129 Před měsícem +1

      ಹೊಸ ವಿವರವಾಗಿ ವಿವರಿಸಿದ ಪ್ರಕಾಶ್ ರಾಜ್ ಅವರಿಗೆ ಧನ್ಯವಾದಗಳು❤❤❤❤❤

  • @thippeswamyb2493
    @thippeswamyb2493 Před 7 měsíci +246

    ಪ್ರಕಾಶ್ ಸರ್ ತುಂಬಾ ಅದ್ಭುತವಾದ ನಿಲುವನ್ನ ಹೊಂದಿದ್ದಾರೆ ಮೊದಲು ಮನುಷ್ಯರಾಗಿ ಅನ್ನೋ ನಿಮ್ಮ ನಿಲುವು ಉತ್ತಮ ವಾಗಿದೆ 🙏

  • @maheshgowda.smaheshdc6504
    @maheshgowda.smaheshdc6504 Před měsícem +65

    ಸೂಪರ್ ಸರ್ ಈ ಕಾರ್ಯಕ್ರಮದಲ್ಲಿ ತುಂಬಾ ಸ್ಪಷ್ಟತೆಇಂದ ಮನುಷ್ಯ ಧರ್ಮ ಶ್ರೇಷ್ಠ ಅಂತ ತಿಳಿಸಿಕೊಟ್ಟಿದಿರಾ 💐💐💐👏

  • @hrhalakerihalakeri411
    @hrhalakerihalakeri411 Před měsícem +132

    ಸತ್ಯವಾದ ಸಂಗತಿಯನ್ನು ಹೇಳಬೇಕು ನೀವು ಅದನ್ನೇ ಮಾಡಿದ್ದೀರಿ. ಪ್ರಕಾಶ್ ಅವರೇ ಧನ್ಯವಾದಗಳು.

  • @user-bh6pg2nn1v
    @user-bh6pg2nn1v Před 7 měsíci +455

    ಪ್ರಕಾಶ್ ರೈ ಅವರೆ ನೀವು ಸಿನಿಮಾದಲ್ಲಿ ವಿಲನ್ ಆದರೆ ನಿಜ ಜೀವನದಲ್ಲಿ ನೀವೇ ಸೂಪರ್ ಹೀರೋ 💯💯👍

  • @sachinkalyani8841
    @sachinkalyani8841 Před 7 měsíci +549

    Prakash Rai.... ಅದ್ಬುತ ವಿವರಣೆ ಹಾಗೂ ಸ್ಪಷ್ಟತೆ . .ಕನ್ನಡ ಮತ್ತು ಕಾವೇರಿ ಬಗ್ಗೆ ನಿಲುವು...

  • @arun_479
    @arun_479 Před měsícem +36

    ಮೊದಲು ಮನವನಾಗಿ ಇರ್ಬೆಕು ಅಂತ ತುಂಬ ಚನ್ನಗಿ ಹೇಳಿದಿರ ನಿಮ್ ಮಾತು ಕೇಳಿ ತುಂಬ ಇಷ್ಟ ಆಯ್ತು ಸರ್ ❤❤❤❤❤

  • @deerajdinu6711
    @deerajdinu6711 Před 29 dny +17

    Prakash Raj Telling Talking The Truth There is A Meaning for Every Words Sentense 👍

  • @justuser9245
    @justuser9245 Před 7 měsíci +64

    Opinion changed ❤prakash raj Great human being

  • @sandeepstoriesfactory7238
    @sandeepstoriesfactory7238 Před 7 měsíci +439

    ಕಾವೇರಿ ನೀರಿನ ವಿಚಾರವಾಗಿ ಅಧ್ಬುತವಾದ ಮಾತುಗಳು ಬಂತು👏👏👏👏

    • @Srinivasa007Cena
      @Srinivasa007Cena Před 7 měsíci +7

      Maka, Tamil movies miss agutte anta adda gode mele deepa ittange maatadiddane.

    • @JogiAditya-fd4zm
      @JogiAditya-fd4zm Před 7 měsíci +7

      @@Srinivasa007Cena huu avrige alli miss adre kannadadalli avakasha ninu kodtiya ???

    • @mohithr139
      @mohithr139 Před 7 měsíci

      ​@@JogiAditya-fd4zmavar yake guru kodbeku kannadadavarige budhi mathu heloke Ivan yaru Tamil avarigu kudu heli nodona bari navu keltivi antha namage kammi beleyake helthane Tamil avarigu heli...

    • @user-us6ph6ms1n
      @user-us6ph6ms1n Před 7 měsíci

      ​@@Srinivasa007Cena❤❤❤❤❤❤❤❤❤❤

    • @madhukarv8250
      @madhukarv8250 Před 7 měsíci +2

      ​@@Srinivasa007Cenaartist ge language barrier iralla.. he is not suppose to stick on to any one language

  • @santoshsantu1070
    @santoshsantu1070 Před měsícem +72

    P M ಕರೆಸಿ ಈ ರೀತಿ ಪ್ರಶ್ನೆ ಮಾಡ್ರಿ ನೋಡೋಣ

  • @RajuSanguer-gw6jo
    @RajuSanguer-gw6jo Před 2 měsíci +133

    ತುಂಬಾ ಧನ್ಯವಾದಗಳು ಸರ್ ನಿಮ್ಮ ಗೆ ಪ್ರಕಾಶ್ ರೈ

  • @azadindia1977
    @azadindia1977 Před 3 měsíci +479

    ಕೊನೆಯದಾಗಿ ಹೇಳೋದೇನೆಂದರೆ ಧರ್ಮ ಯಾವುದೂ ಗೆಲ್ಲೋದಿಲ್ಲ.. ಗೆಲ್ಲುವುದೊಂದೇ ಮನುಷ್ಯತ್ವ, ಮಾನವೀಯತೆ, ಪ್ರೀತಿ... ❤

    • @user-ti2lc2xo8e
      @user-ti2lc2xo8e Před 3 měsíci

      Nim dharma mindriguttid terrorist sabru endigu niv gellala

    • @premanr6001
      @premanr6001 Před 3 měsíci +3

      S

    • @v.ar1234
      @v.ar1234 Před 3 měsíci +19

      Try to prove this Philosophy in a country like Pakistan Or turkey or iran Or iraq Or afghanisthan. If they agree with your philosophy, then I will agree with your words. Just don't be foolish in a real world. Your philosophies hold good only only in heaven. Not in the man's world. Just do your bit by not harming others. That's enough.

    • @user-xf4nj4ez6b
      @user-xf4nj4ez6b Před 3 měsíci

      😊​❤@@v.ar1234

    • @hrhalakerihalakeri411
      @hrhalakerihalakeri411 Před měsícem +1

      ನಿಜ , ಸತ್ಯವಾದ ಮಾತು.

  • @GururajTidi-ve8lb
    @GururajTidi-ve8lb Před 7 měsíci +241

    ಅನುಭವ ಎನ್ನುವುದು ಆಧ್ಯಾತ್ಮ I like it supper. Prakashraj

    • @yashbhai2262
      @yashbhai2262 Před měsícem

      Dharmadha bagge nambike illada bevarcy dharmada virodha mathanadbardhu

    • @devcraj8793
      @devcraj8793 Před měsícem

      Avana thikka neku

  • @ambedkarbeem2851
    @ambedkarbeem2851 Před měsícem +18

    Prakash Sir you are great..... really very mature and real patriot of nation ❤

  • @Arunkumar_MR
    @Arunkumar_MR Před 3 dny +3

    Prakash mass speech.... ಮೊದ್ಲು ನವೇಲ್ಲ ಮನುಷ್ಯರು......ಅದ್ದು❤

  • @vijaykumard0735
    @vijaykumard0735 Před 7 měsíci +279

    ಪ್ರಕಾಶ್ ರಾಜ್ sir ರವರ ಮಾತುಗಳು ಸ್ವಲ್ಪ ಅರ್ಥವಾಗಲೂ ಕಷ್ಟವಾದರೂ ಸಹ ಅರ್ಥ ಗರ್ಭಿತವಾಗಿವೆ ..

  • @Sheshagangaadhar
    @Sheshagangaadhar Před 7 měsíci +284

    Prakash raj sir 🔥🔥🔥🔥 ನಿಮ್ಮನ್ನು ತಪ್ಪಾಗಿ ತಿಳಿದುಕೊಂಡಿದ್ದೆ ಸೂಪರ್ ಸರ್ 🙏🙏

  • @natraj733
    @natraj733 Před měsícem +17

    Superrrrr sir 🔥🔥🔥🔥🔥🔥

  • @vincentaj3414
    @vincentaj3414 Před 7 dny +2

    ಸೂಪರ್ ರೈ ಸರ್..... ನಿಮ್ಮನ್ನ ಪ್ರಶ್ನೆ ಕೇಳೋಕ್ಕೆ ಬಂದಿರೋರು ಸಂವಾದ ಮಾಡೋಕ್ಕೆ ಬಂದಿಲ್ಲ..... ಜಗಳ ಮಾಡೋಕ್ಕೆ ಬಂದವರ ತರ ಕಾಣ್ತಾ ಇದ್ದರು. ನಿಮ್ಮ ಚಿಂತನೆಗಳು ಪ್ರಶ್ನೆ ಕೇಳಿದವರಿಗೆ ಅರ್ಥ ಆದ್ರೆ ಸಾಕಿತ್ತು.ಅಜಿತ್ ಅವರ ಅಂಕರಿಗ್ ಸೂಪರ್. 🌹

  • @shravanakumarharijan1644
    @shravanakumarharijan1644 Před 7 měsíci +133

    ಒಳೆಯ ಪ್ರಶ್ನೆ ಒಳೆಯ ಉತ್ತರ ಆಲ್ ಎಫಿಸೋಡ್ ಸೂಪರ್ 👌👌👌

  • @nasirhrz2135
    @nasirhrz2135 Před 7 měsíci +42

    Golden heart Real man
    Best Reply .parkash Raj
    Real indian. Real kanadiga .
    Best Human no politician.

    • @divanakeshavabhat1727
      @divanakeshavabhat1727 Před 3 měsíci

      ಪ್ರಕಾಶ್ ರಾಜ್ ಅವರ ಜ್ಞಾನ ಅದ್ಭುತವಾದದ್ದು. ಅವರ ಮೇಧಾಶಕ್ತಿ ತುಂಬಾ ಹರಿತ.! ಮಹಾ ವಾಗ್ಮಿ. ಅವರ ನಿಲುವು ನೂರಕ್ಕೆ ನೂರು ಸತ್ಯ. ಸುವರ್ಣ ನ್ಯೂಸ್ ಹನುಮಕ್ಕನವರು ಅವರನ್ನೂ ಸಂದರ್ಶಿದ ರೀತಿ ತುಂಬಾ ಪ್ರಶಂಸನೀಯ.
      ಅವರ ಒಂದು ಮಾತು *ಕ್ರೌರ್ಯದಲ್ಲಿ ಕರುಣೆ ಇಲ್ಲ. ಕರುಣೆ ಇಲ್ಲದಿರುವಲ್ಲಿ ಧರ್ಮ ವಿಲ್ಲ. ಎಂಥ ಮಾತು! ಸುವರ್ಣಾಕ್ಷರದಲ್ಲಿ ಬರೆದಿಡ ಬೇಕು.

  • @user-hw2py3id2o
    @user-hw2py3id2o Před měsícem +11

    Beautiful special,, Prakash sar❤❤❤❤❤

  • @shreesadguruclasses1243
    @shreesadguruclasses1243 Před 15 dny +3

    ಪ್ರಕಾಶ್ ರಾಜ್ ಸರ್ ಎಲ್ಲ ಧರ್ಮಕ್ಕಿಂತ ಮಾನವ ಧರ್ಮ ದೊಡ್ಡದು. ಧನ್ಯವಾದಗಳು ಸರ್

  • @mohammadyasir269
    @mohammadyasir269 Před 7 měsíci +142

    1000% correct Prakash sir ur really darring hero ❤

  • @gajab18
    @gajab18 Před 7 měsíci +278

    ಮೊದಲು ಮಾನವನಾಗು ಎಂಬ ನಿಮ್ಮ ನಿಲುವು ನನಗೆ ತುಂಬಾ ಇಷ್ಟ ❤😊

    • @shivubh2424
      @shivubh2424 Před 2 měsíci +1

      Yes sir

    • @lokeshramareddy1049
      @lokeshramareddy1049 Před 2 měsíci +4

      Ask him to make it clear to his own religions first

    • @anuradhakini1255
      @anuradhakini1255 Před 2 měsíci

      First hendthi ge ella manavathavada thorisiddare Prakash Raj

    • @kiranshetty6713
      @kiranshetty6713 Před měsícem

      Ninu manava nagu alpa sankyataru ninna manaviyate na sili ardu tintare kotigalaa ninmge nachke elvA

    • @RajesabYaranal
      @RajesabYaranal Před 12 dny

      LPL​@@anuradhakini1255

  • @dr.syedarshadpasha8645
    @dr.syedarshadpasha8645 Před měsícem +10

    Super Mr Prakash Raj ನಿಮ್ಮ ಒಳ್ಳೆಯ ನಿಲುವು &. ಒಳ್ಳೆಯ ಪ್ರಯತ್ನ

  • @user-qn2bs3vz6n
    @user-qn2bs3vz6n Před měsícem +8

    Prakash sir I am fan of you sir ❤ sir nimantha leader namma state ge beke baku sir we are supporting you sir we love you sir ❤

  • @arunaudy5721
    @arunaudy5721 Před 7 měsíci +18

    One of the best episode....👌.

  • @Doreamon310
    @Doreamon310 Před 7 měsíci +103

    ಪ್ರಕಾಶ್ ರಾಜ್ ಸೂಪರ್❤❤❤❤❤❤❤❤

  • @GaneshaMRGanesh
    @GaneshaMRGanesh Před 23 dny +18

    ಒಂದು ಒಂದು ಮಾತು ಅರ್ಥಪೂರ್ಣವಾಗಿದೆ ಸೂಪರ್ ಪ್ರಕಾಶ್ ರಾಜ್ ಸರ್ 👍

  • @SIMONA-cz5mc
    @SIMONA-cz5mc Před měsícem +29

    ಅಜಿತ್ ಸರ್ , ದಯಮಾಡಿ ದೇಶದ ಹಿತ ದೃಷ್ಟಿಗಾಗಿ ನಿಮ್ಮ ಪ್ರಾಮಾಣಿಕತೆಯ ಪಾರದರ್ಶಕತೆಯನ್ನು ಯಾವಾಗಲೂ ಪ್ರದರ್ಶಿಸುವುದು ಉತ್ತಮ.

  • @sureshf-eq9jj
    @sureshf-eq9jj Před 7 měsíci +41

    ತುಂಬಾ ಚೆನ್ನಾಗಿದೆ ಸರ್ Prakash

  • @chandumgowda6809
    @chandumgowda6809 Před 7 měsíci +153

    ನಿಮ್ಮ ನಿಲುವುಗಳಿಗೆ ನನ್ನದೊಂದು ಸಲಾಂ 🙏🏻 ಜೈ ಪ್ರಕಾಶ್ ರೈ ಸರ್ 💖💖

  • @kanthinagesh7695
    @kanthinagesh7695 Před měsícem +3

    ನಿಮಗೆ ಒಳ್ಳೆಯ ಆಲೋಚನೆಗಳಿವೆ…ಅದನ್ನ ಒಳ್ಳೆಯ ಮಾತುಗಳಿಂದ ಜನರ ಮನಸ್ಸಿಗೆ ತಲುಪಿಸಿ🙏

  • @user-gr4jn2wc7w
    @user-gr4jn2wc7w Před měsícem +4

    Prakash sir is a one of the kind hearted person great personality you are genius and great

  • @BossBoss-lx6xy
    @BossBoss-lx6xy Před 7 měsíci +257

    ಪ್ರಕಾಶ್ ರೈ ಹೇಳೋದ್ರಲ್ಲಿ ಏನೂ ತಪ್ಪಿಲ್ಲ ಅನ್ಸುತ್ತೆ ನನ್ಗೆ ❤

    • @naveennayak7951
      @naveennayak7951 Před 7 měsíci +11

      Hagaadre avanna tunnel unnu ennu tappuilla

    • @NeverSayNever77
      @NeverSayNever77 Před 7 měsíci +7

      Peddanige pedda haage kanodu

    • @naveennayak7951
      @naveennayak7951 Před 7 měsíci +2

      @@NeverSayNever77 haggadre ninnu pedal antha haggaithu

    • @haris-cf6hx
      @haris-cf6hx Před 7 měsíci

      ​@@NeverSayNever77ಹಾಗಾದ್ರೆ ಹೆಂಗ್ ಪುಂಕ್ ಲೀ ನಿಮಗೆ ಬುದ್ಧಿವಂತನ ನಾಗಿ ಕಣ್ತನ

    • @slvdigital3519
      @slvdigital3519 Před 7 měsíci

      ಅವನೊಬ್ಬ ನಟ ಸೋಶಿಯಲ್ ಮೀಡಿಯದಲ್ಲಿ ವರ್ತನೆ ಬೇರೆ ಇದೆ

  • @anthonyd9712
    @anthonyd9712 Před 6 měsíci +12

    Prakash Raj.Sir. Great. ⭐ Your speech. Had a good Explanation. facts about politics. , Thanks for the Asianet Anchor. Wonderful interview

  • @user-jn8oh8mx2c
    @user-jn8oh8mx2c Před měsícem +3

    ದೇಶಕ್ಕೆ ನಿಮ್ಮ ಅಂತವರು ಬೇಕು ಸರ್❤

  • @jrani5040
    @jrani5040 Před 11 dny +3

    We salute your courage Mr. Prakash Raj ❤

  • @judyrosario3273
    @judyrosario3273 Před 7 měsíci +22

    prakash raj sir u r great. we love u. ❤

  • @sihiramesh
    @sihiramesh Před 7 měsíci +156

    Praksah ರೈ ಅವರೇ ನಿಮ್ಮ ವಿಚಾರ ಹಾಗೂ ಸ್ಪಷ್ಟತೆ ಬಹಳ ಇಷ್ಟ ಆಗುತ್ತೆ

  • @varalakshmivara5169
    @varalakshmivara5169 Před měsícem +5

    God bless you Prakash raj sir

  • @shamshalammohammed4876
    @shamshalammohammed4876 Před měsícem +7

    Wonderful matu sir very nice sir

  • @mohammedmudassar1815
    @mohammedmudassar1815 Před 7 měsíci +68

    Well explained and I loved your thoughts ❤Jai Prakash raj

  • @Doreamon310
    @Doreamon310 Před 7 měsíci +36

    ❤❤❤❤❤❤❤❤❤❤❤❤❤❤❤❤❤❤❤❤❤❤ಪ್ರಕಾಶ್ ರಾಜ್ ಸರ್❤❤❤❤

  • @munusamysm-bp3rh
    @munusamysm-bp3rh Před měsícem +6

    Prakash sir correct sir briliant

  • @user-ed8er9uj5m
    @user-ed8er9uj5m Před 29 dny +4

    Prakash Raj sir, caa, ucc, nrc about ur passitive opinion very good

  • @onejoylove
    @onejoylove Před 6 měsíci +34

    10:47 To 16:15 Good Speech Sir you are very good humanity person

  • @lakshmijagannathjagannath8603
    @lakshmijagannathjagannath8603 Před 7 měsíci +269

    Prakash Rai sir ನಿಮ್ಮ ನಟನೆಯ ಎಲ್ಲ ಚಿತ್ರಗಳ ಮತ್ತು ನಿಮ್ಮ ವಾಯ್ಸ್ ನನಗೆ ತುಂಬಾ ಇಷ್ಟ.... ಈ ನಿಮ್ಮ ವಿವರಣೆ ಹಾಗೂ ವಿಚಾರಗಳು ನೀವು ಹೇಳಿದ ಮಾತುಗಳು ಮನುಷ್ಯ ಮತ್ತು ಮಾನವೀಯತೆಯ ಬಗ್ಗೆ ಬಹಳ ಚೆನ್ನಾಗಿ ಹೇಳಿದಿರಿ... ಇದರ ಬಗ್ಗೆ ನನ್ನ ಸಂಪೂರ್ಣ ಸಮ್ಮತಿ ಮತ್ತು your brilliant and superrrrrrrrr sir❤️

  • @abhichoori4632
    @abhichoori4632 Před 27 dny +4

    He is spot on everything

  • @mmuzaffer2259
    @mmuzaffer2259 Před měsícem +3

    Brilliant prakash raj....... Meaning full... ❤❤

  • @imamgouse5yaklaslpur612
    @imamgouse5yaklaslpur612 Před 7 měsíci +15

    Hats off sir 👍👍

  • @shobhabagewadi3704
    @shobhabagewadi3704 Před 3 měsíci +283

    ಪ್ರಕಾಶರಾಜ್ ಅವರ ಮಾತುಗಳು ಬಹಳ ಅರ್ಥಪೂರ್ಣವಾಗಿವೆ 🎉🎉

  • @vishwanathkashi4215
    @vishwanathkashi4215 Před měsícem +5

    ಸರ್ವೇ ಜನ ಸುಖಿನೋ ಭವಂತು ಜೈ ಪ್ರಕಾಶ್ ರಾಜ್ 🙏💐

  • @MohammedSadiq-du4cn
    @MohammedSadiq-du4cn Před měsícem +4

    Good sir. U say about our problem. Thank you🙏🌹❤

  • @faisalshariff8189
    @faisalshariff8189 Před 7 měsíci +37

    Proud of you sir❤

  • @ajitmadar2658
    @ajitmadar2658 Před 7 měsíci +54

    Super prakash sir

  • @kishankencha4846
    @kishankencha4846 Před měsícem +3

    Prakash sir 👌 👍 ❤

  • @stenlylobo9296
    @stenlylobo9296 Před měsícem +10

    Spr mathugalu sir

  • @RajeshKumar-wx7wv
    @RajeshKumar-wx7wv Před 7 měsíci +109

    🔥👌ಪ್ರಕಾಶ್ ರಾಜ್ ಸರ್ ಪ್ರತಿಯೊಂದು ಕ್ವೆಶ್ಚನ್ ನೀವ ಕೊಡು ಉತ್ತರ ಸತ್ಯತೆ, ನಿಖರತೆ, ಹಾಗೂ ಉತ್ತಮವಾದ ನಿಲವುವನ್ನು ಹೊಂದಿದೆ 💙💫

  • @AnandThchi-em4ub
    @AnandThchi-em4ub Před 7 měsíci +186

    ಅಜಿತ್ ಸರ್ ಗೆ ಈ ಎಪಿಸೋಡ್ ತುಂಬಾ ತುಂಬಾ ಕನ್ಫ್ಯೂಸ್ ಆಯಿತು ಅನಿಸುತ್ತೆ ಪ್ರಕಾಶ್ ಸರ್ ನಿಲುವು ಕರೆಕ್ಟ್

    • @krishnaprasad5211
      @krishnaprasad5211 Před 7 měsíci +6

      ಪ್ರ ಕಾಚ ಸರ್ 😂😂😂😂😂

    • @Srinivasa007Cena
      @Srinivasa007Cena Před 7 měsíci +1

      RSS , Bajarang dala bagge full hatred ide, adre yaake annodh heloke karnagalu illa.
      Sumne kathe hoditaane, gottilla, howda irbahudu ishte aytu. Ondh clarity Pra kaacha sir ge iddange kaanista illa 😆
      Correct aagi heliddare Ajith sir - Daari tappsodhralli ettidha kai 👌adhke Govt dharma interference bagge prashne ne complete madoke helilla.

    • @epsl422
      @epsl422 Před 5 měsíci +4

      ​@@krishnaprasad5211
      Modi, RSS oppose madidre desh drohi na? 😅😅
      Andhbhakt😂

    • @vpg6984
      @vpg6984 Před 2 měsíci

      ಬರೀ ಕನ್ಫ್ಯೂಸ್ ಅಲ್ಲ.... ತಿಕಕ್ಕೆ ಮೆಣಶಿಣ ಕಾಯೀ....

    • @user-ff1yl6um7o
      @user-ff1yl6um7o Před měsícem

      ಸರಿ

  • @mohammediqbalmulla3104
    @mohammediqbalmulla3104 Před 25 dny +5

    Very good Prakash Raj ji

  • @veeramani9965
    @veeramani9965 Před měsícem +3

    Prakash ❤❤❤❤❤

  • @GangadharaMD
    @GangadharaMD Před 7 měsíci +18

    ತುಂಬ ಚೆನ್ನಾಗಿ ಕಾರ್ಯಕ್ರಮ ಮೂಡಿ ಬಂದಿದೆ. ಚರ್ಚೆ ಉತ್ತಮವಾಗಿ ನಡೆದಿದೆ. ಪ್ರಕಾಶ್ ರೈ ಮಾತುಗಳು ಅದ್ಭುತವಾಗಿವೆ.

  • @umeshvg6829
    @umeshvg6829 Před 7 měsíci +172

    ಅಜೀತ್ ಸರ್ ನೀವು ಇಂಥಹ ಕಾರ್ಯಕ್ರಮ ನಡೆಸುತ್ತಿರುವದು ತುಂಬಾ ಒಳ್ಳೆಯ ಕಾರ್ಯಕ್ರಮ ಥ್ಯಾಂಕ್ಯೂ ಸರ್

  • @lokeshms4990
    @lokeshms4990 Před měsícem +5

    Super sir..

  • @srinidhienterprises7102
    @srinidhienterprises7102 Před měsícem +6

    Sir prakash sir super

  • @shivanandtalwar6389
    @shivanandtalwar6389 Před 7 měsíci +51

    Prakash Raj is live LOIN, SUPERB Sir, Nimma aachar,vichargalige ondu SELUT🙏👍

  • @praveenagowda4412
    @praveenagowda4412 Před 7 měsíci +58

    Prakash raj sir you are very matured and open talk genuine person 👍

  • @fortunegasservice5383
    @fortunegasservice5383 Před měsícem +3

    Super Prakash sir 🎉🎉🎉🎉

  • @PradeepKumar-gs9rb
    @PradeepKumar-gs9rb Před měsícem +5

    Super question

  • @AfsalK-gy6mi
    @AfsalK-gy6mi Před 7 měsíci +186

    ಯಾಕೆ ಇಷ್ಟ ಆಗಲ್ಲ 90%ಜನರಿಗೆ ನಿಮ್ಮ ಮಾತು ಇಷ್ಟ ಆಗುತ್ತೆ ಸರ್ 😍😍😍

    • @johncult6948
      @johncult6948 Před 7 měsíci +1

      Hi Afsal Bhai....

    • @mid5526
      @mid5526 Před 7 měsíci +5

      ಅವನು ಅರಬಿಯಾದ ಮುದುಕನ ವಿರುದ್ಧ ಮಾತಾಡೋದಿಲ್ಲ. ಅದಕ್ಕೆ ನಿಂಗೆ ಇಷ್ಟ ಆಗೋದು ಅಲ್ವಾ

    • @johncult6948
      @johncult6948 Před 7 měsíci

      @@mid5526 Houdu, nam Afsal bagge yen yen apa prachara maadbedi.

    • @AfsalK-gy6mi
      @AfsalK-gy6mi Před 7 měsíci

      @@mid5526 ಕರ್ನಾಟಕ ದಲ್ಲಿ ಇರೋ ದರಿದ್ರ 10%ಚಡ್ಡಿಗಳು 😂

    • @IndianFromSouth.
      @IndianFromSouth. Před 7 měsíci

      Gulama hudugi jothe sex,. child marriage agbahudu allaha na nambadavuru manushyaru alla anno devru sari ella andre sarina

  • @mirramurthygiridhar2510
    @mirramurthygiridhar2510 Před 7 měsíci +88

    Full support to Prakash Raj 🔥🔥🔥🙌🏾🙌🏾🙌🏾🔥🔥🔥

  • @Abdul-nl6nh
    @Abdul-nl6nh Před měsícem +3

    Superprakaashraisir❤❤❤

  • @ramesham269
    @ramesham269 Před měsícem +4

    ಪ್ರಕಾಶ್ ರೈ 🔥🔥

  • @Roshanzameer-vt8gp
    @Roshanzameer-vt8gp Před 6 měsíci +13

    Prakash Raj ❤ beautiful heart best speech sir 👏 🎉

  • @sarasmalar1614
    @sarasmalar1614 Před 7 měsíci +85

    ಬುದ್ಧಿಜೀವಿ ಪ್ರಕಾಶ್ ರೈ. ಸೂಪರ್ speech ಸರ್

  • @manjulamanju1645
    @manjulamanju1645 Před měsícem +2

    Super praksh sir🙏

  • @MohammedSadiq-wy2dq

    Prakash Raj A True Human who understands each and every human equally ❤ HatsOff to you sir 🇮🇳

  • @prabhugowda1
    @prabhugowda1 Před 7 měsíci +146

    ಅತ್ಯದ್ಭುತ ನಟ ಹಾಗೂ ಮಾನವತಾವಾದಿ ಪ್ರಕಾಶ್ ರೈ ಅವರ ನಿಲುವುಗಳು ಸ್ಪಷ್ಟ ಹಾಗು ಅವುಗಳಿಗೆ ನಮ್ಮ ಬೆಂಬಲ ಎಂದೆಂದಿಗೂ ಇದೆ ❤❤❤ನಿಜ ಜೀವನದಲ್ಲಿ ಹೀರೋ ನಟನೆಯಲ್ಲಿ.ವಿಲನ್

    • @ashraf414
      @ashraf414 Před 7 měsíci +7

      ಮಾನವತೆಯ ಸಾಕಾರ ಮೂರ್ತಿ 👍

    • @Tigerwood2012
      @Tigerwood2012 Před 7 měsíci +3

      👌

  • @aniwillsolveyourproblem
    @aniwillsolveyourproblem Před 2 měsíci +101

    ತುಂಬಾ ಒಳ್ಳೆಯ ಮತ್ತು ಆರೋಗ್ಯಕರ ಮಾತುಗಳು ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ಸಂತೋಷವನ್ನು ಶಾಶ್ವತವಾಗಿ ನೀಡಲಿ

  • @maniganga4566
    @maniganga4566 Před měsícem +2

    Super prakash sir💐💐

  • @attitude8487
    @attitude8487 Před měsícem +5

    Prakash sir 👍🏻👍🏻👍🏻

  • @faisalshariff8189
    @faisalshariff8189 Před 7 měsíci +32

    1 st suvrna news show i watch full its so intresting and motivational thanks prkash sir😊

  • @targetbro542
    @targetbro542 Před 7 měsíci +47

    Prakassh. Raj Brilliant ❤

  • @stenlylobo9296
    @stenlylobo9296 Před měsícem +4

    I love you prakash sir

  • @srinidhienterprises7102
    @srinidhienterprises7102 Před měsícem +4

    Prakash sir super

  • @chaarviseries2021
    @chaarviseries2021 Před 7 měsíci +27

    Prakash Sir ❤❤

  • @shashikanthd3294
    @shashikanthd3294 Před 7 měsíci +42

    Love you prakash sir…❤❤❤Real Indian…meaningful talks in this programme

  • @mahadevaiahm3189
    @mahadevaiahm3189 Před měsícem +4

    ವಿಚಾರವಂತ ಜೈಪ್ರಕಾಶ್ ರಾಜ್

  • @syedabdulazeez8197
    @syedabdulazeez8197 Před 18 hodinami

    Great man with open mind and expresses his feelings without fear or favour kudos to sir

  • @mohammadakmal7505
    @mohammadakmal7505 Před 7 měsíci +8

    Most matured interview ever seen. His thoughts are clear. It is what it is.

  • @muthuraj2801
    @muthuraj2801 Před 6 měsíci +70

    ಎಲ್ಲರಿಗೂ ಸರಿಯಾಗಿ ತಮ್ಮ ವಾಕ್ ಚಾತುರ್ಯ ದಿಂದಾಗಿ ಎಲ್ಲರ ಪ್ರಶ್ನೆಗೆ ಸರಿಯಾಗಿ ಉತ್ತರಿಸಿದಿರಿ ಎಲ್ಲರೂ ಬಾಯಿ ಮುಚ್ಚಿಕೊಳ್ಳುವ ಹಾಗೆ.ಸೂಪರ್ ಸರ್.

  • @dikkylahari
    @dikkylahari Před 16 hodinami

    Very well knowledgeable person Prakash Rai. Appreciate his efforts on seeking answers for reality questions! 👏🏻

  • @user-qg7se7pt5v
    @user-qg7se7pt5v Před měsícem +2

    Prakash good educated sakkathagi ans kottidare hats up sir

  • @mohadshamil-sw9ly
    @mohadshamil-sw9ly Před 7 měsíci +37

    Hats off Prakash sir❤❤❤

  • @shivakumar-zn5uc
    @shivakumar-zn5uc Před 7 měsíci +42

    Worth watching interview... humanity always wins.. people should understand.. he's legendary actor but he's doing farming in Hyderabad and more over he did lot of help in covid time without publicity.. respect him

  • @godgiftmedicinechannel366

    All Balls (questions) Answers Sixer... Good human beings... well maturity person Mr Prakash Raj sir... Congrats 💐🤝🔥👌🎊

  • @user-cu2mr5st7m
    @user-cu2mr5st7m Před 14 dny +1

    Super Prakash sir ❤️❤️❤️👌👌👌👌👌