ಅಂಡಮಾನ್‌ನಲ್ಲಿ ಜಿಂಕೆಗಳ ʻಚಿತಾಲ್‌ʼ ಪಿತಾಲ್! | Invasive Species | Andaman Chital |Masth Magaa Amar Prasad

Sdílet
Vložit
  • čas přidán 5. 05. 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #InvasiveSpecies #Andaman #Chital #AndamanGreenCover #CongressPlant #Parthenium #LantanaCamara #Lantanas #AfricanCatfish #KeoladeoPark #BandipuraLantana #SpottedDeer #RossIsland #FloraandFauna #NatureConservation #NileTilapia #Camels #Cats #AlligatorGar #MasthMagaa #AmarPrasad

Komentáře • 190

  • @MasthMagaa
    @MasthMagaa  Před 22 dny +6

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @secular.i
    @secular.i Před 22 dny +128

    , ಅಲ್ಲಿ ಒಂದ್ ನಾಲಕ್ ಚಿರುತೆ ಬಿಟ್ರೆ ಸಾಕು ಎಲ್ಲ ಕ್ಲೀನ್ ಮಾಡ್ತವೆ 😂😂

    • @RajMullahally
      @RajMullahally Před 22 dny

      Beda ನಮ್ಮನ್ನೇ ಬಿಡ್ಲಿ ಸಾಕು ನಾವೇ ಬೇಟೆ ಅಡಿ ಕಡಿಮೆ ಮಾಡ್ತೀವಿ

    • @ravihrrohit5938
      @ravihrrohit5938 Před 21 dnem +6

      Yar nin thandu biduteya

    • @rahulhebbar7240
      @rahulhebbar7240 Před 21 dnem +2

      Adhu clear aagutte what next after clearing??

    • @anythingkannada2120
      @anythingkannada2120 Před 21 dnem +3

      ​@@rahulhebbar7240it will turn into a normal ecosystem, it will be balanced by the Food chain.

    • @rahulhebbar7240
      @rahulhebbar7240 Před 21 dnem

      @@anythingkannada2120 then kill the leopard which is existing there??

  • @user-wg1mj1xi5h
    @user-wg1mj1xi5h Před 21 dnem +48

    ಸಲ್ಮಾನಖಾನ್ ನ ಬಿಟ್ ಬಿಡಿ....

  • @SMITHAHNRao
    @SMITHAHNRao Před 21 dnem +69

    ಆದರೆ ಜನಸಂಖ್ಯೆಯ ಸ್ಪೂಟಕ್ಕೆ ಏನು ಕ್ರಮ ಕೈಗೊಂಡಿಲ್ಲ

    • @lifestyle4656
      @lifestyle4656 Před 21 dnem +9

      ನಿವು ಅಕ್ಷರಸ್ತ ಬ್ರದರ್ಸ ಬಗ್ಗೆ ಹಾಗೆ ಮಾತಾಡೂ ಹಾಗಿಲ್ಲ 😂😂😂

    • @nandannandu9046
      @nandannandu9046 Před 20 dny +3

      UCC ಜಾರಿಯಾಗಬೇಕು

    • @occasional322
      @occasional322 Před 15 dny

      ಹಿಂದೂಗಳ ಜನಸಂಖ್ಯೆ ಇಳಿ ಮುಖ ಆಗ್ತಿದೆ..... ಬ್ರದರ್ಸ್ du ಜಾಸ್ತಿ ಆಗ್ತಿದೆ

  • @Murthy55091
    @Murthy55091 Před 21 dnem +70

    ಭೂಮಿ ಮೇಲೆ ಬದುಕುವುದಕ್ಕೆ ಎಲ್ಲರಿಗೂ ಅವಕಾಶ ಇದ್ದ ಹಾಗೆ ಪ್ರಾಣಿಗಳಿಗೂ ಪಕ್ಷಗಳಿಗೂ ಅವಕಾಶ ಇದೆ

  • @grsravi72
    @grsravi72 Před 21 dnem +18

    ಇದೇ ರೀತಿ ಎಲ್ಲಾ ಕಡೆ ನವಿಲುಗಳ ಕಾಟ ಶುರುವಾಗಿದೆ.

  • @sanjaygowda55k
    @sanjaygowda55k Před 21 dnem +23

    ಜನ ಸಂಖ್ಯೆ ಜಾಸ್ತಿ ಅಕ್ತ ಇರೋದರ ಬಗ್ಗೆ ಹೇಳಿ ಕೇವಲ ಮನುಷ್ಯ ಗೆ ಮಾತ್ರಾ ಬಡಕುವ ಹಕ್ಕು ಇದೆಯಾ?

  • @Kariveeragoida-vu7oi
    @Kariveeragoida-vu7oi Před 21 dnem +13

    ಮಾನವ ದೊಡ್ಡ ದಾಳಿಕೋರ ಜೀವಿ

  • @1042meditation
    @1042meditation Před 22 dny +31

    ಇತ್ತೀಚಿನ ದಿನಗಳಲ್ಲಿ ನವಿಲು ಕೂಡ ನಮ್ಮಲ್ಲಿ ಉಪದ್ರವ ಪಕ್ಷಿ ಆದಂತೆ ಕಾಣುತ್ತದೆ

    • @Mythology_Stories_777
      @Mythology_Stories_777 Před 21 dnem

      Nija sir, navu makkalirovaga namma krishi jagadhalli navilu nodalu sigthirlilla, ivaga gumpu gumpagi barthave, jasthi agidhe adhra sanke

    • @GADGETSWITHGANI143
      @GADGETSWITHGANI143 Před 21 dnem +2

      ​@@Mythology_Stories_777bari gutte gallu iro kade idave aden holle manushyane badkirbeku anno tara maatadtira prakruti ge dodda bhoota anta manushya idondu praani illa andre bhoomi nemadi aagi irute

    • @Ghost_7111
      @Ghost_7111 Před 21 dnem +1

      ಮುಧೋಳ ನಾಯಿ ತಂದಬಿಡ ರೀ❤😂

    • @GADGETSWITHGANI143
      @GADGETSWITHGANI143 Před 21 dnem +2

      Bharatadalli 130 cr manushyaru idare, peacock around 1 lack ide modlu manushyanige ondu gati kaanusbeku

    • @Mythology_Stories_777
      @Mythology_Stories_777 Před 21 dnem

      @@GADGETSWITHGANI143 mostly halli li badhki gothilla ansuthe nimge, namdhu kadu sameepa dhalliro halli alla 35km 40km hogbeku kadige , nanu hutidhagindha suthamutha ella krushi adhke kadu prani galu thumba kammi Anegalu Valera hogovaga baruthe adhu bitre handhi galu barthithu, adhre iga Chirathe, Navilu, Anegalu ,handhi adhre thumbane mangagala kaata, idhu sanna vishaya alla idhne food chain imbalance annodhu. Athva kadinalli adhke badhukuva adhara ildhenu bandhirbodhu , idhu nimthara neglect madi comedy mado vishya alla

  • @darshannaik1833
    @darshannaik1833 Před 21 dnem +14

    ಒಂದ್ 4 ಹುಲಿ ಬಿಟ್ರಯ್ತಪ ಅಲ್ಲಿ ಎಲ್ಲ ಫಿನಿಷ್ ಆಗತ್ತೆ 😅

    • @GADGETSWITHGANI143
      @GADGETSWITHGANI143 Před 21 dnem

      Neen yelldastu easy alla nature nam taatund alla ninuna tagond hogi direct aagi himalaya alli betale maadi bittre baduktiya ange idunu praani gallu adopt aago hage irbeku

    • @girishbs9110
      @girishbs9110 Před 21 dnem

      ಅಲ್ಲಿನ ವಾತಾವರಣದಲ್ಲಿ ಹುಲಿ ಹೊಂದುಕೊಂಡು ಬದುಕಬೇಕಲ್ಲ ತುಂಬಾ ಸಮಯ ಬೇಕಾಗುತ್ತದೆ ಹೊಂದಿಕೊಳ್ಳಲಾಗದೆ ಸತ್ತು ಹೋಗುತ್ತದೆ, ಮೋದಿ ಆಪ್ರಿಕದಿಂದ ಆರು ಚಿರತೆ ತಂದು ಸಾಯಕವನೇ 😂

  • @king_stone395
    @king_stone395 Před 21 dnem +7

    ಅವುಗಳಿಗೆ family planning ಮಾಡ್ಸಿ😂

  • @manjunathaus5351
    @manjunathaus5351 Před 21 dnem +5

    ಎಲ್ಲದಕ್ಕೂ ಒಳ್ಳೆಯ ದಾರಿ ಅಂದರೇ ಅಲ್ಲಿನ ಪ್ರದೇಶದ ಅಳತೆಗೆ ಅನುಗುಣವಾಗಿ ಎಷ್ಟು ಬೇಕೋ ಅಷ್ಟನ್ನು ಅಲ್ಲಿಯೇ ಬಿಟ್ಟು ಮಿಕ್ಕುಳಿದವನ್ನ ಅಲ್ಲಿಂದ ಬೇರೆಡೆಗೆ ಸ್ಥಳಾಂತರಿಸಬೇಕು.

  • @mallikarjunak7200
    @mallikarjunak7200 Před 22 dny +12

    6:30 true 😂

  • @user-bp1yx5cq7m
    @user-bp1yx5cq7m Před 21 dnem +5

    ಉತ್ತಮ ಮಾಹಿತಿ

  • @sudheerkumarlkaulgud7521
    @sudheerkumarlkaulgud7521 Před 22 dny +30

    ಪಾರ್ಥೆನಿಯಂಗೆ ಕಾಂಗ್ರೆಸ್ ಗಿಡ ಅಂತ ಯಾಕೆ ಹೇಳುತ್ತಾರೆ ಎಂದು ಇವತ್ತು ಗೊತ್ತಾಯಿತು.
    ಧನ್ಯವಾದಗಳು

  • @RelaxhationwithRahul
    @RelaxhationwithRahul Před 19 dny +3

    ಏನಿದು ಬೊಳಿಸುತ್ತಿವೆ ಏನ್ ಕ್ಯಾಪ್ಷನ್ಸ್ ಹೂ ನಿಮ್ದು...
    ನಿಮ್ದು ಸ್ಟಾರ್ಟ್ ಆಯ್ತು... ಕರ್ಮ😂😂

  • @Gopal_dalith.
    @Gopal_dalith. Před 21 dnem +9

    ನಮ್ಮ ಬಂಡೀಪುರಕ್ಕೆ ತಂದು ಬಿಡೋಕೆ ಹೇಳಿ ಮೇಡಂ ಮೋದಿ ಗವರ್ನಮೆಂಟ್ ಗೆ 😁

  • @thilakgowda6213
    @thilakgowda6213 Před 22 dny +5

    Lion tiger cheetah bidi balance madthave

  • @ShreeshaJm
    @ShreeshaJm Před 22 dny +3

    Today episode is super and good information.

  • @dranandsheshu1988
    @dranandsheshu1988 Před 5 dny

    Very good information thank you

  • @RakeshRakesh-kp4cg
    @RakeshRakesh-kp4cg Před 21 dnem +2

    Good explanation

  • @vishwasvishu8317
    @vishwasvishu8317 Před 21 dnem

    super information

  • @sandeepsolomon4571
    @sandeepsolomon4571 Před 14 dny

    Good awareness video.

  • @mallikarjunak7200
    @mallikarjunak7200 Před 22 dny +5

    300sq m or 300 sq km?

  • @user-je1bp3ni8n
    @user-je1bp3ni8n Před 17 dny

    New voice of awesome.

  • @bhoomikav3738
    @bhoomikav3738 Před 21 dnem

    Ty

  • @goutamnaik1404
    @goutamnaik1404 Před 21 dnem +1

    The top of the food chain apex predator like tiger nd secondary consumer like leapord etc balance the whole ecosystem..

  • @krishnamurthybm7073
    @krishnamurthybm7073 Před 21 dnem +2

    2 ಹುಲಿ ಬಿಟ್ರೆ ಎಲ್ಲ ಸರಿಯಾಗುತ್ತೆ, ಇತ್ತೀಚಿಗೆ ಹುಲಿ conflict ಜಾಸ್ತಿ ಆಗ್ತಿದೆ

  • @user-gg9js6hm3i
    @user-gg9js6hm3i Před 21 dnem +2

    Great anchoring ❤❤

  • @NannaAnisike
    @NannaAnisike Před 21 dnem +1

    Good presentation, ನಿಮ್ಮ ಧ್ವನಿ ಚೆನ್ನಾಗಿದೆ.
    ಒಳ್ಳೆಯ ಮಾಹಿತಿ.

  • @Jargal200
    @Jargal200 Před 18 dny +1

    ಮನುಷ್ಯ ಭೂಮಿಯನ್ನೇ ಬೊಳಿಸುತ್ತಿದ್ದಾನೆ.

  • @sandeephr3824
    @sandeephr3824 Před 22 dny +3

    Bandipur kke tandu bidbeku🐅

  • @muralidharl2525
    @muralidharl2525 Před 21 dnem +2

    ಕಾಂಗ್ರೆಸ್ ಕಳೆಗೆ ಹೆಸರು ಬಂದಿದ್ದು ಗೊತ್ತಿದೆ. ಈ ಕಾಂಗ್ರೆಸ್ ಕಡ್ಲೆಬೀಜ ಹೇಗ್ ಶುರು ಆಯ್ತು...?

  • @rileshkumar9266
    @rileshkumar9266 Před 21 dnem +2

    Only Amar bro voice please

  • @chethands3862
    @chethands3862 Před 21 dnem +3

    200 hippo idre tappu, 140 cr People idre tappu illa.

  • @shankaragoudpatil7086
    @shankaragoudpatil7086 Před 16 dny

    🤝👌

  • @basuyshyasammanavar97
    @basuyshyasammanavar97 Před 22 dny +1

    Hello sir 🎉🎉

  • @TREANDINGkannadaUK
    @TREANDINGkannadaUK Před 21 dnem +4

    Karnataka ಬಂಡೀಪುರ ಅಭಯರಣ್ಯ ಕ್ಕೆ ತಂದು ಬಿಡಿ ಅಲ್ಲಿ ಟೈಗರ್ ಗಳಿಗೆ ಆಹಾರ ಸಿಗುತ್ತೆ

  • @chaithrag8008
    @chaithrag8008 Před 21 dnem +2

    Amar sir, give decent title pls.

  • @ShambhaviK-ki2nu
    @ShambhaviK-ki2nu Před 21 dnem +1

    Human being also invesive species in the world

  • @manojam7023
    @manojam7023 Před 8 dny

    ನಾವು ಸಣ್ಣ ವಯಸಿನಲ್ಲಿ ಲಂಟಾನ್ನ ಹಣ್ಣು ತಿಂತ ಇದ್ವಿ😟

  • @kengaldiaries9790
    @kengaldiaries9790 Před 16 dny

    Iduna overgrassing qntha Karithare aduke helldu green hulsodu non vegetarians antha en veg thindu saytharo

  • @shivareddysugarharvester2268

    Hello

  • @becalm_manu
    @becalm_manu Před 12 dny

    Don't warry, Darwin Nature selection rule applies here

  • @chidananda.kodenkiri921

    ನಮ್ಮಲ್ಲಿ ಮಂಗಗಳ ಕಾಟ

  • @yasmiyashh5527
    @yasmiyashh5527 Před 14 dny

    Jundige tamil nadalli olle bele ide

  • @SEEWorld-vl8bi
    @SEEWorld-vl8bi Před 16 dny

    ಅಲ್ಲಿ 4ಸಿಂಹ ಚಿರತೆ ಬಿಟ್ರೆ..😂 ಎಲ್ಲ ಸರಿ ಆಗ್ತಿತು 😂😂

  • @gopalgopi7985
    @gopalgopi7985 Před 21 dnem

    Ragu vine store Elli babdavralla ,"chithal pathal,,,"

  • @rileshkumar9266
    @rileshkumar9266 Před 21 dnem

    Some people not like women voice please check out this ✍🏼♥️

  • @MaheshGuggari-yu6rq
    @MaheshGuggari-yu6rq Před 21 dnem +2

    Modalu manushne danger

  • @jyothisharan8732
    @jyothisharan8732 Před 20 dny +1

    Anchor ge species ಅಂಥ spell ಮಾಡೋಕ್ಕೆ ಸರಿಯಾಗಿ ಬರೋದಿಲ್ಲ. English fluency ashtu chennagilla. MTI jasti ide. Amar sir, Swalpa ಸರಿಯಾಗಿ ಓದೋ news readers na ಹಾಕಿ

  • @puneethkumar7137
    @puneethkumar7137 Před 14 dny

    First manushyara Jana Sankya kammi madbeku

  • @dimplekiranjhdimplekiran3090

    ಆನೆ ಗಳನ್ನು ದಯವಿಟ್ಟು ಈ ರೀತಿ ..transport Maadi.. ಇಲ್ಲವಾದರೆ. ನಮ್ಮ ಕಾಡುಗಳು ನಾಡುಗಳು ಹಾಳಾಗುತ್ತವೆ...use less ಪ್ರಾಣಿ..😂

  • @sandeshbhat6845
    @sandeshbhat6845 Před 5 dny

    ಮನುಷ್ಯನ ತಿನ್ನೊರು ಯಾರು?

  • @SandeepSandy-vk6vo
    @SandeepSandy-vk6vo Před 22 dny +2

    ಇವುಗಳನ್ನು ಹಿಡಿದುಕೊಂಡು ಯಲ್ಲಿ ಆದರೂ ದಟ್ಟ ಕಾಡಿನಲ್ಲಿ ಬಿಡಿ.

  • @NHTV95
    @NHTV95 Před 20 dny +1

    Zoo ge avugala mamsa supply madi

  • @attappamlattappaml3932

    Bandipura Bandipur forest kitna bada gallery

  • @vasudhindraj4636
    @vasudhindraj4636 Před 9 dny

    Saki belesalu bere desha ke kalisikodi vayktikavagi belesalu kodi permission sarakara ashtya

  • @user-my1rn5tz4e
    @user-my1rn5tz4e Před 22 dny +15

    ಅಮರ ಸರ್ ನಮ್ಮ ಅರ್ಜುನ ಆನೆಯ ಸಮಾಧಿ ಇನ್ನು ನಿರ್ಮಾಣ ಆಗಿಲ್ಲಾ ಅದರ ಬಗ್ಗೆ ಒಂದು ವಿಡಿಯೋ ಮಾಡಿ ದಯವಿಟ್ಟು ಇಂತಿ ಅರ್ಜುನನ ಅಭಿಮಾನಿ 🦣🦣

    • @rajavishnuvardhana6830
      @rajavishnuvardhana6830 Před 22 dny +2

      ಅದರಿಂದ ಎನ್ ಉಪಯೋಗ ಸ್ವಲ್ಪ ಹೇಳಿ!!

    • @user-my1rn5tz4e
      @user-my1rn5tz4e Před 21 dnem

      @@rajavishnuvardhana6830 ಸರ್ ಯಾರಾದ್ರೂ ಸಿನಿಮಾ ನಟ , ರಾಜಕಾರಣಿಗಳು ಸತ್ತರೆ ಅವರ ಸಮಾಧಿ ಮಾಡೋಕೆ ಆಗಿಂದಾಗ್ಗೆ ವ್ಯವಸ್ಥೆ ಮಾಡ್ತಾರೆ ಜಾಗ ಕೊಡ್ತಾರೆ ಆದರೆ ಅರ್ಜುನ ಕಾಡಾನೆ ಅಲ್ಲ ಎಂಟು ಬಾರಿ ಅಂಬಾರಿ ಹೊತ್ತಿದೆ ಮತ್ತು ಕಾಡಾನೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದೆ ಹಾಗೂ ಅರಣ್ಯ ಇಲಾಖೆಯಲ್ಲಿ ತುಂಬಾ ವರ್ಷಗಳಿಂದ ಕಾರ್ಯ ನಿರ್ವಹಿಸಿದೆ ಅದಕ್ಕೆ ಬೇಕಾದ ಗೌರವ ಸಿಗುವುದು ಬೇಡ್ವಾ ಹೇಳಿ ಸರ್

    • @harshith_birwaz
      @harshith_birwaz Před 21 dnem +1

      Arjuna na abhimani adre hane mele barkondu thirugadu road alli 😢😢

    • @user-my1rn5tz4e
      @user-my1rn5tz4e Před 21 dnem

      @@rajavishnuvardhana6830 ಸರ್ ನಮ್ಮಲ್ಲಿ ಸಿನಿಮಾ ನಟರು ಹಾಗೂ ರಾಜಕಾರಣಿಗಳು ಸತ್ತರೆ ಅವರಿಗೆ ಆಗಿಂದಾಗ್ಗೆ ಸಮಾಧಿ ಮಾಡಿ ಸ್ಮಾರಕ ಕಟ್ಟಿಸುತ್ತಾರೆ ಆದರೆ ಸುಮ್ಮನೆ ಬಿಡುವುದಕ್ಕೆ ಅರ್ಜುನ ಕಾಡಾನೆ ಅಲ್ಲ , ಅರ್ಜುನ ಎಂಟು ಬಾರಿ ಅಂಬಾರಿ ಹೊತ್ತಿದ್ದ ಮತ್ತು ಸುಮಾರು ಕಾಡಾನೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾನೆ ಹಾಗೂ ಅರಣ್ಯ ಇಲಾಖೆಯಲ್ಲಿ ಹಲವು ವರ್ಷ ಕೆಲಸ ಮಾಡಿದ್ದಾನೆ ಅವನಿಗೆ ಸ್ಮಾರಕ ಬೇಡ್ವಾ ಹೇಳಿ

    • @user-my1rn5tz4e
      @user-my1rn5tz4e Před 21 dnem +2

      @@harshith_birwaz ನಿನಗ್ಯಾಕೆ ಉರಿ ಮಾರಾಯಾ

  • @rileshkumar9266
    @rileshkumar9266 Před 21 dnem

    Same to same teacher voice please check out

  • @srinathbrhills3861
    @srinathbrhills3861 Před 21 dnem

    ಸುಮಾರು ಜನ ಈಗಲೇ ಕಾಮೆಂಟ್ ಮಾಡಿರುವ ಹಾಗೆ ಒಂದನಾಲ್ಕು ಕಿರುಬಗಳನ್ನ ಬಿಟ್ಟರೆ ಸಾಕು .

  • @gunasagar9155
    @gunasagar9155 Před 22 dny +1

    Akramana jinkehalalla naavu

  • @guruprasadkunjar6698
    @guruprasadkunjar6698 Před 18 dny

    ಬಯಾಲಜಿ ಪಾಠ ವಿದ್ಯಾರ್ಥಿಗಳಿಗೆ ಅನುಕೂಲ ವಾಗಬಹುದು.

  • @chethands3862
    @chethands3862 Před 21 dnem +1

    Aa Turka Salman Khan kalsi.

  • @RamaKrishna-kb7bw
    @RamaKrishna-kb7bw Před 20 dny

    Namma CM dk brothers, shivaramegowda, perme zameer na bidre balance madthare.

  • @suninblues6035
    @suninblues6035 Před 20 dny

    Deer hunting na legal anta maadli alli...1 year nalli yella jinke kaali aagutte..

  • @BABUSIRI273
    @BABUSIRI273 Před 21 dnem +1

    ಕಾಂಗ್ರೇಸ್ ಗಿಡ😂😂😢

  • @AdarshKumar-qy1lt
    @AdarshKumar-qy1lt Před 22 dny

    Why can't we use it as food in coming days

  • @somanathgowda883
    @somanathgowda883 Před 22 dny

    , Kannada Sundari

  • @yuvarajm8134
    @yuvarajm8134 Před 4 dny

    Give our salman bhai 2 nights 3 days free vacation package here..He will help... :)

  • @masterrr6556
    @masterrr6556 Před 16 dny

    Chithal pithak😂😂😂 chennagi heludri

  • @vikramnk9418
    @vikramnk9418 Před 21 dnem

    ಮಾಂಸ ಮಾಡಿ ವಿದೇಶಕ್ಕೆ ಕಳುಹಿಸಿ ಒಳ್ಳೆಯ ವಿದೇಶಿ ವಿನಿಮಯ ಗಳಿಸಬಹುದು🤪🤪🤪🤪🤪

  • @user-pw3xr1oj2h
    @user-pw3xr1oj2h Před 22 dny

    Chita erokade bidri

  • @prabhushankarprabhu5554
    @prabhushankarprabhu5554 Před 21 dnem

    Government permission kodli avgalanella nam jana nodkothare

  • @vardhamankhanapur8199
    @vardhamankhanapur8199 Před 20 dny

    Nam kadalli tand bidi, tigers ge beku intadella

  • @KingKohli143Maxi
    @KingKohli143Maxi Před 20 dny

    Avanna tagond mutton sell madri

  • @Deekshith-bs4ql
    @Deekshith-bs4ql Před 21 dnem

    Wat can be done to population explosion caused by so called Peacefull community???

  • @nagrajc941
    @nagrajc941 Před 18 dny

    ಮನುಷ್ಯ ಪ್ರಾಣಿ ಎಲ್ಲಾ ಕಡೆ ಜಾಸ್ತಿ ಆಗಿದೆ ಅಲ್ವಾ

  • @udayakatne3452
    @udayakatne3452 Před 9 dny

    Lantana beeja visavilla sullu helutidare nanu lantana hannu tindidene

  • @kulkarniagriculture680

    Relocate them to other forest
    What big deal , our PM brings animals from other countries

  • @LokeshPoojari-kf3iw
    @LokeshPoojari-kf3iw Před 20 dny

    Nammallun kooda hindugalu 2 makkalu madkondre muslimaru e kaladallu 12 makkalu madkotare , edu kooda dodda apaya tandidutte.

  • @chigumbaarra
    @chigumbaarra Před 21 dnem

    Prakruthi niyama miridhare jinkenu upadra maduthe😂😂4 bengal tiger na Ali bidi

  • @gssrinivasa1551
    @gssrinivasa1551 Před 21 dnem

    Medum jinkegalinda yava thondarenu illa.avugalannu doddadad kadugalige bidabahudu,hagene avugala sagani kuda Gobbara agutte ulla & sashya samrakshyanege sahakariyagutte.adre videshigarannu,videshi mathagalannu Kali madisi avarathra iro asthigalannu kalkonda mula bharathiya sanathana hindu raithajanaprajegalige kottu,Nashya aguttiro aranyavannu ulisabeku.

  • @dineshdinu2369
    @dineshdinu2369 Před 20 dny

    Nara manusu dinjar in would

  • @harikrishna00200
    @harikrishna00200 Před 21 dnem

    Maldivs nammadu so namge obba hindu hittler beku

  • @darshanmcdarshi3798
    @darshanmcdarshi3798 Před 22 dny +4

    Andhbakth be like:-Idu mostly Nehru mistake irbeku😂😂

    • @Bharatiya1907
      @Bharatiya1907 Před 22 dny

      Neenu khangress bhakth adakke ee idea na andh bhakth ge kodtidiya😅😅

    • @sudheerkumarlkaulgud7521
      @sudheerkumarlkaulgud7521 Před 22 dny

      Zarkartttea......

    • @rajavishnuvardhana6830
      @rajavishnuvardhana6830 Před 22 dny +1

      😂😂

    • @reethumoolya
      @reethumoolya Před 22 dny

      Nehru e thappu maadidru parvaagirthirlilla desha d vishyadalli thappu maadida nodi adu nimmantha congressi hel thinno gulamarige nadeyuutte nammantha deshabhaktharigalla gotthaitha😅

    • @vasanthavasu8886
      @vasanthavasu8886 Před 21 dnem

      😅😅😅

  • @Mr.Gk13-vb5ym
    @Mr.Gk13-vb5ym Před 21 dnem

    Common sense >. It's a cycle

  • @harikrishna00200
    @harikrishna00200 Před 21 dnem

    5min bitre saku india davrge yala kali 😂😂😂😂

  • @suresha.rsureshwaterproofi4308

    ಅದು 300 sq mt alla. 300 sq kmt. ಗುಂಡಮ್ಮ.

    • @Raghutp
      @Raghutp Před 21 dnem

      No Mr...she is correct, it's Area is only 300 square mt...for more information search in Netaji Subhash Chandra Bose island in Wikipedia.

  • @imgowda
    @imgowda Před 21 dnem

    Salman Khan ge adress helbedi