ಕಾಣೆಯಾಯ್ತು ಆರಲ್‌ ಸಮುದ್ರ! | Himalayan Glaciers | East African Rift | Masth Magaa | Amar Prasad

Sdílet
Vložit
  • čas přidán 11. 05. 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #HimalayanGlaciers #EastAfricanRift #MasthMagaa #AmarPrasad #AralSea #ChangesinWorld #CntinentalDrift #ContinentsMoving #AfricaSplitting #himalayain2100 #AfricaHittingIndia #AmezonRainForest #CoralBleaching #SinkingCities #ClimateChange #WeatherPattern #majorChangesOnEarth #ChangingEarthSurface

Komentáře • 188

  • @MasthMagaa
    @MasthMagaa  Před 15 dny +6

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @sangubgorkar729
    @sangubgorkar729 Před 16 dny +290

    ಕಲ್ಕಿ ಅವತಾರಕ್ಕಾಗಿ ಯಾರು ಯಾರು ಕಾಯ್ತಾ ಇದ್ದೀರಾ 😊

  • @sachinnp2571
    @sachinnp2571 Před 16 dny +110

    ಬೇಗ ಪ್ರಳಯ ಆಗಲಿ EMI ಕಟ್ಟೋಕೆ ಆಗ್ತ ಇಲ್ಲ ಅನ್ನೋರು ಲೈಕ್ ಮಾಡಿ

    • @rakshithr7932
      @rakshithr7932 Před 15 dny +2

      Nija I m waiting 😂

    • @nikhilnishanimath6560
      @nikhilnishanimath6560 Před 15 dny +4

      EMI keloru iralla,kattoru iralla😂😂

    • @anilkumarpbanil7766
      @anilkumarpbanil7766 Před 15 dny +4

      ಅತಿ ಆಸೆ ದುಃಖಕ್ಕೆ ಕಾರಣ😂😂😂 ಸಾಯುವ ಪರಿಸ್ಥಿತಿ ಬಂದಿದೆ

    • @Mr.Gk13-vb5ym
      @Mr.Gk13-vb5ym Před 14 dny +1

      Emi alla Jana sari illa adikke aagli

    • @techmandya
      @techmandya Před 13 dny

      😂 ನೀನು ಇರಲ್ಲ ಕಂಪನಿ ನು ಇರಲ್ಲ

  • @lakshmimv3755
    @lakshmimv3755 Před 16 dny +51

    "ಇವೆಲ್ಲಾ ನೋಡೋಕೆ ನಾವೇ ಇರೋಲ್ಲ ಅಷ್ಟೆ"

  • @anandaananda6440
    @anandaananda6440 Před 15 dny +21

    ಏನು ಬೇಕಾದರೂ ಆಗಲಿ ಒಳ್ಳೆಯವರು ಬದುಕಲಿ ಒಳ್ಳೆಯ ಮಾಹಿತಿ ನೀಡಿದ್ದೀರಾ ನಮಸ್ಕಾರ ಅಮರ್ ಪ್ರಸಾದ್ ಅವರೇ

  • @spcreation8289
    @spcreation8289 Před 16 dny +4

    ಒಳ್ಳೆಯ ಮಾಹಿತಿ .. ಧನ್ಯವಾದ

  • @alpupradeep3020
    @alpupradeep3020 Před 15 dny +2

    ಸರ್, ತುಂಬಾ ಒಳ್ಳೆಯ ವಿಷಯ ತಿಳಿಸಿ ಕೊಟ್ಟಿದ್ದೀರಿ. ಧನ್ಯವಾದಗಳು

  • @lakshminarayanavs4548
    @lakshminarayanavs4548 Před 4 dny +2

    ಆಫ್ರಿಕನ್ ಸೋಮಾಲಿಯ ಅ ತುಂಡ್ ಏನಾದರೂ ಬಂದು ನಮ್ಮ ದೇಶಕ್ಕೆ ಮೆತ್ತಿಕೊಂಡರೆ ಅದು ನಮ್ಮದೆಯ😂😂😂😂

  • @chandrakanthmoodanadambur4871

    Edu serious matter, immediately ranganna nalli charche maaduvudu uttama

  • @lokesh.s2219
    @lokesh.s2219 Před 16 dny +3

    And we humans need development day by day...

  • @granganatha989
    @granganatha989 Před 16 dny +1

    👍🙏.very interesting information with clear explanation. Thank you.

  • @balishreddy7959
    @balishreddy7959 Před 16 dny

    It is very informative thank u sir.

  • @shreenidhi2487
    @shreenidhi2487 Před 15 dny

    Very good information sir thank u

  • @prabharaghavan7439
    @prabharaghavan7439 Před 15 dny

    Excellent 👌 very good and useful information 👍🏻
    Thank you 🙏

  • @banduneermanvi7088
    @banduneermanvi7088 Před 16 dny +4

    ಎಲ್ಲಾ ಸತ್ಯಾನಾಸ🥹

  • @PratapsingPratapsingtl
    @PratapsingPratapsingtl Před 15 dny +19

    ಬೇಗ ಪ್ರಳಯವಾಗಲಿ 🙏😥😥

    • @sky-zh9qw
      @sky-zh9qw Před 15 dny

      Yak riiii jaldeee mele hogabeka anta aseeena 😅

    • @PratapsingPratapsingtl
      @PratapsingPratapsingtl Před 15 dny +4

      @@sky-zh9qw ಭೂಮಿಮೇಲೆ ಪಾಪಿಗಳು ಜಾಸ್ತಿ ಅದಕ್ಕೆ ಪ್ರಳಯ ಆದ್ರೆ ಎಲ್ಲ ಹೋಗ್ತಾರೆ ಅದಕ್ಕೆ 😂😂😂

    • @sky-zh9qw
      @sky-zh9qw Před 15 dny

      @@PratapsingPratapsingtl hanga andrraa nevuu papi naa?

    • @PratapsingPratapsingtl
      @PratapsingPratapsingtl Před 15 dny +3

      @@sky-zh9qw ನಾನು ಹೇಳಿದ್ದು ಎಲ್ಲರಿಗೂ ಸೇರಿಸೇ ತಾವು ಕೂಡ 😂😂

    • @PratapsingPratapsingtl
      @PratapsingPratapsingtl Před 15 dny +1

      @@sky-zh9qw ನಾನು ಹೇಳಿದ್ದು ಭೂಮಿಮೇಲೆ ಇರುವ ಎಲ್ಲರಿಗೂ ತಮಗೂ ಕೂಡ 😂😂

  • @pradeep4645
    @pradeep4645 Před 15 dny

    Good information sir thank you

  • @Anjalianju-nn5ns
    @Anjalianju-nn5ns Před 19 hodinami

    nature will take balance

  • @ps-kd6zz
    @ps-kd6zz Před 15 dny

    Thanks for the video 🙏🏻

  • @marutikoti9160
    @marutikoti9160 Před 16 dny

    Good information sir 🎉

  • @dategginamani7747
    @dategginamani7747 Před 16 dny

    Very good information sir

  • @Ana.721
    @Ana.721 Před 16 dny

    Good information sir

  • @deekshithd9251
    @deekshithd9251 Před 15 dny +2

    Manglore also near by sea😢

  • @user-ld3kw9di3j
    @user-ld3kw9di3j Před 15 dny +3

    ಒಳ್ಳೆಯ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಅಮರ್ ಪ್ರಸಾದ್ ಸರ್

  • @s.s.editing2287
    @s.s.editing2287 Před 16 dny +6

    yane agli namma kannada namma hemme. en antiraa

  • @Bharatiya94
    @Bharatiya94 Před 15 dny +3

    Modalu alpa swalp clean aagirodu, prakriti preeti kalithikolli.
    Plastic matthu plastic bottles rasthege haakbedi .

  • @kumarswamykumar7734
    @kumarswamykumar7734 Před 16 dny +1

    ಶುಭಾಶಯಗಳು.

  • @ishappaishappa8054
    @ishappaishappa8054 Před 16 dny

    Thank you sir❤

  • @manjunathn5156
    @manjunathn5156 Před 15 dny +1

    The great amar

  • @gunasagar9155
    @gunasagar9155 Před 15 dny

    Super ❤

  • @ravihombali2056
    @ravihombali2056 Před 15 dny

    ಉತ್ತಮ ಮಾಹಿತಿ ಸರ್

  • @abhivh3370
    @abhivh3370 Před 8 dny +1

    Mundina junaration Avru 👀

  • @mlj1025
    @mlj1025 Před 15 dny +1

    ವೀರಬ್ರಹ್ಮೇಂದ್ರ ಸ್ವಾಮಿ ಕಾಲಜ್ಞಾನ ಹಾಗೂ ಭವಿಷ್ಯ ಮಾಲೀಕ ದ ಬಗ್ಗೆ ವಿಡಿಯೋ ಮಾಡಿ

  • @SangappaVanjabavi-xo5hh
    @SangappaVanjabavi-xo5hh Před 16 dny +2

    Good morning sir

  • @vovdrgpura3565
    @vovdrgpura3565 Před 12 dny

    Please explain about disappearence of Lake Coracoran of California.

  • @lokeshloki705
    @lokeshloki705 Před 13 dny

    ಬದುಕುವ ಹಂಬಲ ಹೆಚ್ಚಾಯಿತು ಹಾಗೆ ಪರಿಸರ ನಿರ್ಮಲ್ಯ ಕೂಡಾ ಹಾಳು ಕೂಡಾ ಆಗ್ತಿದೆ😮😮😮😮

  • @lamnsl5800
    @lamnsl5800 Před 11 dny

    ಅಷ್ಟು ದಿನ ಕಾಯಬೇಡಿ ಶಿಪ್ರ ಆಗತ್ತೆ

  • @maheshsunadale7788
    @maheshsunadale7788 Před 15 dny +1

    ಪುಟ್ಟ ವಿಡಿಯೋ ತುಣುಕುಗಳು ಇರಲಿ

  • @Shridharshashi
    @Shridharshashi Před 15 dny

    ಅಮರ್ ಸರ್ ನೀವು ಜಿಯಾಗ್ರಫಿ ಕೋಚಿಂಗ್ ಕ್ಲಾಸಸ್ ಶುರು ಮಾಡಿ ಪ್ಲೀಸ್ ........❤❤

  • @Vidhisneha08
    @Vidhisneha08 Před 15 dny

    Aral bagge gottilla,but amarprasad matra avag avaga kane agta irtare

  • @lokesh.s2219
    @lokesh.s2219 Před 16 dny

    what ever it is we need development

  • @travelimpression6802
    @travelimpression6802 Před 13 dny

    Yi news ge wait madtha idee

  • @magnusd1890
    @magnusd1890 Před 16 dny

  • @s.s.editing2287
    @s.s.editing2287 Před 16 dny +1

    amar some inconvenience at social media that
    the youtuber dhru thare he telling about modi at the time of elections
    but we believe that something went wrong there
    being a physiologist i smell something at their intension
    so that wise
    we advise you to work on it
    to give clarification about that

  • @Appuboss1234
    @Appuboss1234 Před 14 dny

    Hago vishya matadi sir

  • @nandanc.g8816
    @nandanc.g8816 Před 12 dny

    Who are waiting for gudjment day???

  • @NageshPattanshetty
    @NageshPattanshetty Před 14 dny

    It's time for Thanos to snap his fingers

  • @sharadaangadi2960
    @sharadaangadi2960 Před 15 dny +2

    RCB fan botton💟

  • @venkateshkaki5351
    @venkateshkaki5351 Před 15 dny

    Every one use electric vehicles and grow trees 🌴

  • @GSkannadiga
    @GSkannadiga Před 14 dny

    Yalla nu hal ಮಾಡಿ hottige yalla sayono bidi

  • @shivaputrappa9176
    @shivaputrappa9176 Před 15 dny +1

    😢😢

  • @cmrim
    @cmrim Před 16 dny

    Osa shirt

  • @ssn5885
    @ssn5885 Před 14 dny +1

    Ee video nodtha iro avaru 2100 ge yaru badukirthira, like maadi ......

  • @guruprasad6725
    @guruprasad6725 Před 16 dny +1

    First pralaya adre saaku 😂😂😂

  • @shivarajkanagar5329
    @shivarajkanagar5329 Před 16 dny

    Good morning
    1st viewer ❤

  • @omeasytips3527
    @omeasytips3527 Před 14 dny

    Appalisade irali namma deshada Jana avarashtu etthara shakthi illa nammavaru badukabekendare AA desha barodu beda appalisade beda namma deshana d varu kapadali

  • @LRKTV936
    @LRKTV936 Před 15 dny

    12×8=96.

  • @nateshkamath9584
    @nateshkamath9584 Před 14 dny

    AI will humans in just 100 years, eega navu pranigalanna treat madidange avru namge treat madutte 😅

  • @nanjappak
    @nanjappak Před 16 dny +1

    Very bad situations will come😢

  • @varunhs915
    @varunhs915 Před 15 dny +1

    Ac 3000 ge agabodu

  • @Hrudayagalavishaya
    @Hrudayagalavishaya Před 15 dny

    Population kadime madro

  • @Magana-Magaa
    @Magana-Magaa Před 15 dny

    ಇಲ್ಲಾ

  • @manjeshag8366
    @manjeshag8366 Před 7 dny

    Nale ne Africa 2 bhaga agutte 😂😂ayyo bhoomi padaragalu 1cm chalisoke savararu varsha antradalli Africa bhaga ago vasttige million years gattale time beku astralli manava bhoomi mele irtana?

  • @basuh7000
    @basuh7000 Před 14 dny

    Human is curse to the earth

  • @vasanthikumar9940
    @vasanthikumar9940 Před 15 dny

    Bhoomi yalli ketta janare jasti iddare.bega Nasha agli

  • @SURYAPRAKASH-xn2nn
    @SURYAPRAKASH-xn2nn Před 16 dny

    Sir inspite of so many changes in nature we human beings not at all learning anything good from cautions given by nature. In the name of caste, creed, religion, langauges we are fighting like mad dogs. Inspite of so much advancement of science and knowledge we are not learning and changing positively which is most unfortunate.

  • @jithendramohanshetty8395

    India got seperated from africa. Plate wise theory. Their race in india you see

  • @powerrider6231
    @powerrider6231 Před 14 dny

    Bega pralaya aagli, 30+ aggiro hudgeeru madve agde innu olle hudga siktaane siktaane anta hiduktiroru sattu avra aatma naralali😂😂😂

  • @ashwinkayyar1735
    @ashwinkayyar1735 Před 12 dny

    2999 ನೇ ವರ್ಷದಲ್ಲಿ ಈ ವಿಡಿಯೋ ನೋಡುವವರು ಲೈಕ್ ಮಾಡಿ 👉👉

  • @guruprakash3471
    @guruprakash3471 Před 15 dny +1

    ಮನುಷ್ಯ ತಾನೇ ಬುದ್ದಿವಂತ ಅಂದು ಕೊಳ್ಳುವ ಅತೀ ದೊಡ್ಡ ದಡ್ಡ 😂

  • @chandbasham8070
    @chandbasham8070 Před 16 dny

    1st comment

  • @madawalidhavali7173
    @madawalidhavali7173 Před 15 dny

    ಸರ ‌‌‌‌‌ನಿಮ್ಮಿಂದ ಪ್ರಶ್ನೇ ಕೆಳಬೇಕು ಆದ್ದರಿಂದ ಫೋನ ನಂಬರ ಬೇಕಾಗಿದೆ

  • @VenkateshVenkatesh-df2yb

    😂😢

  • @user-cs1zn2lu8e
    @user-cs1zn2lu8e Před 15 dny

    ಪ್ರಕ್ರುತಿಯನ್ನು ಉಳಿಸಿ

  • @Aalikalikalik
    @Aalikalikalik Před 13 dny

    Jesus is coming soon all changes in last days

  • @malleshappagaragad4077

    ಭವಿಷ್ಯ ಬಗ್ಗೆ ಯೋಚನೆ ಮಾಡಲ್ಲ ಸರ್

  • @nizamuddinusman899
    @nizamuddinusman899 Před 16 dny

    Innu capitalism ge support madrappa, more capitalism more dangerous global is, so please try to ban capitalism

    • @vaayuputhra8025
      @vaayuputhra8025 Před 15 dny

      First China paristhithi nodu yella tollu adu socialism alva

  • @user-uf5qg8fg7j
    @user-uf5qg8fg7j Před 15 dny +2

    ಈಗ ಏನ್ ನಡಿತಿದೆ ಅದು ನೋಡೋದು ಬಿಟ್ಟು 2100 ಬಗ್ಗೆ ಮಾತಾಡ್ತಿರಲ ಏನ್ ಅನ್ಬೇಕು ನಿಮಗೆ

    • @Hrudayagalavishaya
      @Hrudayagalavishaya Před 15 dny

      Iga ನಾವೆಲ್ಲ ಮಾಡ್ತಿರೋ ಪ್ರಕೃತಿ ನಾಶದಿಂದ ೨೧೦೦ ರಲ್ಲಿ ಏನೆಲ್ಲ ಆಗತ್ತೆ ಅಂತ heltidare

    • @sri.D..3646
      @sri.D..3646 Před 14 dny +1

      Ayyo nimanthorige yen helodu,iga helde nin sath mele heloke aguttha😂

  • @sindunami9886
    @sindunami9886 Před 16 dny

    Good morning sir

  • @chandansh6188
    @chandansh6188 Před 15 dny