ಸೌದಿ ರಾಜಕುಮಾರನ ಭವಿಷ್ಯದ ಕನಸು ಭಗ್ನ? | The NEOM Project | Saudi the Line | Masth Magaa | Amar Prasad
Vložit
- čas přidán 14. 05. 2024
- ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#TheNEOMProject #SauditheLine #MasthMagaa #AmarPrasad #SaudiArabia #NEOMCity #TheLineCity #PrinceMBS #SaudiKingdom #SaudiFailure #NoFuture #HoweitatTribe #SaudiHumanRights #SolarWater #Vision2030 #ColRabihAlenezi #FuturisticCity #OliverDowden
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
ಪಂಚೆ ಮಾಡೋಕೆ ಹೋಗಿ ಪುಟಗೋಸಿ ಮಾಡಿದಂಗೆ ಆಯ್ತು 😂😂😂
😅😅😅😅
😂😂 even I wanted to mention the same
@@lavanyas1601ಅವರು ಹೇಳಿದ್ದು ಅರ್ಥ ಆಗ್ಲಿಲ್ಲ. ಪುಟ್ಗೋಸಿ ಅಂದ್ರೆ ಏನು?!
What'. A panch😅😅😅
Wonderful dialog 😂😂😂😂😂
ಸಾಧನೆಯ ಹಾದಿಯಲ್ಲಿ ಸವಾಲುಗಳೇ ಜಾಸ್ತಿ
Indiada bagge enadru ethara vishya bandaglu nin budddi hinge irbeku
ದುಡ್ಡಿದೆ ಅಂತ ದರ್ಬಾರ್ ಮಾಡೋದಿಕ್ಕೆ ಹೋದ ಸೌದಿಗೆ ಪಂಚೆ ಸಿಗಲಿಲ್ಲ ಪುಟುಗೋಸಿ ಯಾದರೂ ಸಿಗುತ್ತದೆ😂 ಅಮರ್ ಪ್ರಸಾದ್ ಅವರ ಡೈಲಾಗ್ ಸೂಪರ್ ಧನ್ಯವಾದಗಳು❤🙏🚩
ಅಮರ್ ಅಣ್ಣ ಇತಿಹಾಸ ದರ್ಶನ್ ವಿಡಿಯೋ ಬೇಗ ಅಪ್ಲೋಡ್ ಮಾಡಿ🙏🙏🙏
Jaya jaya jaya jaya jaya Shree Rama Seetharam
Super news 📰 ge Super likes ❤️ Madi Friend's
ಇದು ಆ ಸಾಬಣ್ಣನ ತಪ್ಪಲ್ಲ, ಪ್ಲಾನಿಂಗ್ & ಕನ್ಸ್ಟ್ರಕ್ಷನ್ ಕಂಪನಿದು.
ಯಾವುದೇ ಕೆಲಸ ಮಾಡುವ ಮೊದಲು ಪ್ಲಾನ್ & ಎಸ್ಟಿಮೇಟ್ ಬಹಳ ಮುಖ್ಯ.
You said it's a Dream Project.. so it is only possible in dreams..😂😂😂
ಒಮ್ಮೆ ತೈಲ ಖಾಲಿ ಆಗಲಿ ಆಮೇಲೆ ಗೊತ್ತಾಗುತ್ತೆ real life..
In the same way Congress guarantees it is easy to promise but impossible to implement
MONEY MAKE MANY THINGS BUT NOT EVERYTHING 👍👍👍
ಪಾಕಿಸ್ತಾನ ಸಹಾಯ ಕೇಳ್ಬಹುದಪ್ಪ 😝🤗😂
😜😜😅😅😅😅
😂😂
ಸೌದಿ ಅರೇಬಿಯದ ಒಂದು ರಿಯಲ್ ಇಂಡಿಯಾದ 23 ರೂಪಾಯಿ ಮೊದಲು ನಮ್ಮ ದೇಶವನ್ನು ಅಭಿವೃದ್ಧಿ ಮಾಡುವ ಮತ್ತೆ ಪಾಕಿಸ್ತಾನಕ್ಕೆ ಹೋಗುವ z👍🏻
ಅತಿ ದೊಡ್ಡ ಪಂಕ್ಚರ್
Smart..city....tuss😅😅😅😅
@@mehaboobmehaboob3025 hogu line ready Maadi alle iru. 😅
@@mehaboobmehaboob3025bombing community danga fasai
2:19 punch
125 ಲಕ್ಷ ಕೋಟಿ ಇದ್ದಿದ್ರೆ ಇಡೀ ಜಗತ್ತಿಗೆ ನಾನೆ ಕಿಂಗ್ ಹೊಸ ದೇಶವನ್ನೇ ಖರೀದಿ ಮಾಡಬಹುದು 😂😂😂
ಅತಿಯಾದರೆ ಅಮ್ರುತ ಕೂಡ
👌👌
True
ಹಾಸಿಗೆ ಇದ್ದಷ್ಟೇ ಕಾಲು ಚಾಚಬೇಕು.ಹಣ ಇದೇ ಅಂತ ಎಲ್ಲ ಮಾಡಬಾರದು.
DREAM V/S REALITY!
🙏🙏🙏
👍
ಸಾಧನೆ ಮಾಡುವಾಗ ಈ ರೀತಿಯ ಆಡೆ ತಡೆಗಳು ಸಹಜ ,ಒಂದ್ ಅಲ್ಲ ಒಂದು ದಿನ ಸಾಧಿಸಿಯೇ ಸಾಧಿಸುತ್ತಾರೆ
Sir for every success of any work or project there should be proper planning and sufficient man and money power. Over ambition of king of saudi Arabia with over estimation of his capacity has miserably failed.
Failure is the success of life
ಮಾಡಬಾರದ್ದು ಮಾಡಿದ್ರೆ ಆಗಬಾರದ್ದು ಆಗುತ್ತೆ. ದುಡ್ಡಿನ ಮದ ಒಂದು ದಿನ ಕರಗಲೇಬೇಕು
2:20 to 2:24😂😂😂
😂😂
ನಾನು neom projectನಲಿ work Maduta idene 😊❤️
Hii juanid
Plan is a guide line which avoids unnecessarily deviation from the main task!. Which saves money, time and energy!.❤😂
Don't underestimate the engineer, the Burj Khalifa has been built according to engineers plan. Mestri can build home but not world famous, world's tallest building etc...
ಈ video ನೋಡಿ... ಇತಿಹಾಸದ ಮಹಮ್ಮದ- ಬಿನ್- ತುಘಲಕನ ನೆನಪಾಯಿತು😂😂
They must have recruited Japanese Architects
Mukkarskond bilutte anta munchene gottittu
Sorry to read. Better to drop project.
ಅದಕ್ಕೇ ಯಾವದೇ ಕೆಲಸಕ್ಕೂ common sense is important
ತೊಗಲಕ್ ದರ್ಬಾರ್.
Namna manglore na smart city age😂
Yes.
MBS the great reformer 🙌
Modi-Netanyahu-MBS.
India-Middle-east-Europe corridor will change the world
They want to challenge UAE and Qatar.
Nivugalu tilidiruva hage e project muridu bilalila . Kamagari kelasa igalu nadeyutide
Inta unnecessary things helo hage nam yojanegalu yellogi bandvu estu janarigi talupidvu est halla hididide antanu helri swamy
Guldoo project
ಅವರಿಗೆ idea ಕೊಟ್ಟೋರಿಗೆ ಹೊಡೀರಿ 😂
Good morning sir
Saudi Arabia ruling by kings
Panche to put go seee..😂😂😂
2:20 😂😂😂
Amby vally city bagge video heli
1 Trillion Dollars = 83 lakh crores it’s 1.25 crore crores
Elon musk missing in this project 😂
Don't be jelouse bro it will be done in 2030 vision.
Where there is a problem there is a solution.
No doubt ....it will be total failure.
Nimma.mathu.kelodhu.ravindra.joshi.sir.mathu.vaghatu.kelodhu.2.chandaney.
Contract companies are trying fool the prince
Namma Modi jii ge heli one week nalli neom ready😂😂😂😂
ಮಷೀನ್ ನಲ್ಲಿ ಆಲೂಗಡ್ಡೆ ಹಾಕಿ ಗೋಲ್ಡ್ ತೆಗೆದ ಹಾಗೆ ನಿಮ್ಮ ಪಪ್ಪು ಕಟ್ಟಿ ಕೊಡೋದಿಲ್ಲ😂😂😂
ಪರ್ವತಪ್ರಸವ ಅಂದರೆ ಇದೇ..
ಗಜ ಪ್ರಸವ
Gift city ಮಾಡ್ತೀವಿ ಅಂದ್ರು ಏನಾಯ್ತೋ...
Sumne vivekanandara photo haakbeda, gift city already 60% success kandide bari 4 varshadalli, naanu alle hattiradalli sanand nagaradalli kelsadalli irodu, Modi bagge gaurava ilde iror shokige vivekanandara photo yakro haakteera?
Project freezes because of loose sand don’t spread wrong msg.
I support sodi,but you support India
😜😜😜
😂
UAE 😂😂😂
ಹಾಸ್ಯಾಸ್ಪದ ಯೋಜನೆ 😅
ನೀರಿನಲ್ಲಿ ಹೋಮ ಮಾಡಿದಂತೆ ಸರ್ವಜ್ಞ 😂😂😂
😂😂😂
ನಮ್ಮ ಎತ್ತಿನ ಹೊಳೆ ಯೋಜನೆ ಮುಂದೆ ಇದೆಲ್ಲ ಏನೇನೊ ಅಲ್ಲ
Bro .. aa project name change agide new name kali pipe yojane 😅
Money is there no brain
Bharatha deshada igina dhusthitige modiya arthika neethi karana.idra bagge vedio madi.
Badai modi bharatha deshada sarvaganika sampathannu adani ambanige mari neeru kudida vedio madi sir
ನೀನು ಮೋದಿ ಗಿಂಟ ದೊಡ್ಡ ದೇಶ ಭಕ್ತ ನೀನಾಗಿದ್ರೆ ದೇಶ ಪೂರ್ಣ ಸುಧಾರಣೆ ಮಾಡ್ತಿದ್ದೀಯಲ್ವಾ
ಸರ್ 1.5 ಟ್ರಿಲಿಯನ್ ಅಂದ್ರೆ ಯಷ್ಟು ಅಂತ ಗೊತ್ತಾ ನಿಮಗೆ ಸರಿಯಾಗಿ ಲೆಕ್ಕ ಹಾಕಿ ಜನರಿಗೆ ತಪ್ಪು ಲೆಕ್ಕಾಚಾರ ಕೊಡಬೇಡಿ
Sulla maga dhruv rathee mela video madi bro
Andbhakth
German shepherd 🤡
What about India smart cities bullet train soudi never be lost anything fake news
Dumb line
Le ninenu madidheya
Ninge yake back burning avr heliddu suadi arabia ge
@@binodtharu860
Ningu yako Tika Yuri
@@user-gd6vx1iw2n nang tika uritilla yakandre avru india ge helilla adhukke 😂
@@binodtharu860tnne hidi maneg nadi yale kuduka 😅
ರೇವಣ್ಣ ನ ವಿಡಿಯೋ
Example is Congress
Boforcee
2G
Commonwealth
Etc
@@dharshan4210 put the case and prove it, who is stopping you.
Anyway Congress went to SC at midnight for some of their cases.
Vaccine was not in place there is less chances you can be alive and say this, totally more then 3 billion doses were given, can you prove how many are sick due to vaccine in that.
Spreading nonsense is main work of opposition, anyway they called Modi Ji vaccine, shouldn't have taken it only, if they did it, no question of this election it self.
@@dharshan4210stop roasting bro😂
ಮಹಮ್ಮದ್ ಬಿನ್ ತುಘಲಕ್ ಶಿಷ್ಯ ಪ್ರಿನ್ಸ್ ಸಲ್ಮಾನ್😂
ಸಲ್ಮಾನ್ ಉತ್ತಮ ಮುಸ್ಲಿಂ, ಧರ್ಮಅಂದ ವನ್ನು ಬದಿಗೆ ಇಟ್ಟು ಸೌದಿಯ ಫ್ಯೂಚರ್ ಗೆ ಡೆವಲಪ್ಮೆಂಟ್ ಮಾಡ್ತಾ ಇದ್ದಾನೆ. ಫೇಲ್ಯೂರ್ ಅಗ್ರೀಬೌದು ಅದಕ್ಕೇ ಪರ್ಯಾಯ ಮಾಡ್ತಾರೆ.