ಇದು ವಿಶ್ವ ಇತಿಹಾಸವನ್ನ ಬದಲಿಸಿದ ಘಟನೆ! | Itihasa Darshana 20 | Indian History In Kannada | Masth Magaa

Sdílet
Vložit
  • čas přidán 13. 05. 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #MasthMagaaHistorySeries #HistoryPackage #HistorySeries20 #ItihasaDarshana20 #IndianHistory #IitihasaDarshana #IndusCivilazation #Harappa #Mahenjodaro #Pakistan #Himalaya #Cholas #BadamiChalukya #Vijayanagar #Bahmani #Devaraya #FirozShah #DehliSultan #RaniPadmavati #Gondwana #KumariKandam #SindhuCivilazation #Indus #Saraswati #Ramayana #Mahabharata #Magadha #Koushambi #Bimbasara #Buddha #Jain #Hindu #Magadha #Buddha #Cyrus #HistoryPart20 #IndianInvation #Pakistan #Rich #Akamenian #Ajatashatru #NewEra #Shaishunaga #MasthMagaa #AmarPrasad

Komentáře • 121

  • @MasthMagaa
    @MasthMagaa  Před 14 dny +11

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

    • @prakashgr8515
      @prakashgr8515 Před 14 dny

      P

    • @prakashgr8515
      @prakashgr8515 Před 14 dny

      T5rr

    • @Prabhu80555
      @Prabhu80555 Před 13 dny

      ಪತ್ರಿಕೋದ್ಯಮದಲ್ಲಿ ಇತ್ತೀಚಿನ ಉದಾಹರಣೆ ಎಂದರೆ ರಂಗಣ್ಣ (ಆತ್ಮಬೀಮನ ಮತ್ತು ಸ್ವಾಭಿಮಾನ)

    • @shivakumar-dk4vm
      @shivakumar-dk4vm Před 13 dny

      Modi government opposed by dhruva rathe please inform us is he right

    • @shivakumar-dk4vm
      @shivakumar-dk4vm Před 13 dny

      Dhruve rathe is he right?

  • @vinayakshet1134
    @vinayakshet1134 Před 13 dny +10

    ಅಲೆಕ್ಸಾಂಡರ್ ನ ವಿಷಯದಲ್ಲಿ ನಾವು ಈಗ ಓದುತ್ತಿರುವುದು ಗ್ರೀಕ್ ಇತಿಹಾಸ ತಜ್ಞರು ಬರೆದ ಇತಿಹಾಸವಷ್ಟೇ ಆದರೆ ರಷ್ಯನ್ ಇತಿಹಾಸಕಾರರ ಪ್ರಕಾರ ಅಲೆಕ್ಸಾಂಡರ್ ನ ಸೇನೆಗೆ ಪೋರಸ್ ನ ಜೊತೆಯ ಯುದ್ಧದಲ್ಲಿ ಅಪಾರ ನಷ್ಟ ಉಂಟಾಗುತ್ತದೆ ನಂತರ ಅವರು ಯುದ್ಧ ಮುಂದುವರಿಸಲು ಒಪ್ಪುವುದಿಲ್ಲ ಇದರಿಂದ ಅಲೆಕ್ಸಾಂಡರ್ ಅನಿವಾರ್ಯವಾಗಿ ಹಿಂದಿರುಗುತ್ತಾನೆ ಹಾಗೆ ನೋಡಿದರೆ ಇಡೀ ಜಗತ್ತನ್ನೇ ಗೆಲ್ಲುತ್ತೇನೆ ಎಂದು ಹೊರಟ ಅಲೆಕ್ಸಾಂಡರ್ ತನ್ನ ಸೇನೆಗೆ ಅಪಾರ ನಷ್ಟ ಮಾಡಿ ಸೆರೆಸಿಕ್ಕ ರಾಜನನ್ನು ಅವನ ಪೌರುಷಕ್ಕೆ ಮೆಚ್ಚಿ ಹಾಗೆ ಬಿಟ್ಟು ಬಿಡುತ್ತಾನೆಂದು ನಂಬುವುದು ಅರ್ಥಹೀನ ಗ್ರೀಕ್ ಇತಿಹಾಸಕಾರರು ತನ್ನ ಮಹಾನ್ ರಾಜನು ಸೋತನೆಂದು ಒಪ್ಪಿಕೊಳ್ಳಲು ಸಾಧ್ಯವಾಗದೆ ಪೋರಸ್ ನ ಶರಣಾಗತಿಯ ಕಥೆ ಕಟ್ಟಿದ್ದಾರೆಂದು ಹೇಳುತ್ತಾರೆ ತರ್ಕಬದ್ಧವಾಗಿ ಯೋಚನೆ ಮಾಡಿದಾಗ ಇದೇ ಸತ್ಯವೆಂದು ಅನಿಸುತ್ತದೆ

  • @sathishponnappa9286
    @sathishponnappa9286 Před 14 dny +18

    ಚಾಣಕ್ಯರ ಬಗ್ಗೆ ನೀವು ತಿಳಿಸಿಕೊಟ್ಟ ಮಾಹಿತಿಗೆ ಧನ್ಯವಾದಗಳು

  • @SacredEditz-ui9vl
    @SacredEditz-ui9vl Před 14 dny +26

    Need more episodes about chankya

  • @PratapsingPratapsingtl
    @PratapsingPratapsingtl Před 13 dny +8

    ಪುರುಷೋತ್ತಮ ಅಥವಾ ಪುರುರವನ ಬಗ್ಗೆ ವಿಡಿಯೋ ಮಾಡಿ ಅವನು ಬಲಿಷ್ಠನಾದ ಅಲೆಗ್ಸ್ಯಾoಡರ್ ನನ್ನ ಸೋಲಿಸಿದರ ಬಗ್ಗೆ ಹೇಳಿ ಆದರೆ ಪುಸ್ತಕಗಳಲ್ಲಿ ಸಿಗೋದಿಲ್ಲ 🙏🙏

  • @vijayakumarnaik3258
    @vijayakumarnaik3258 Před 14 dny +14

    Chanakyar bagge ennu heli sir

  • @GajendraSingh-zl5fd
    @GajendraSingh-zl5fd Před 14 dny +9

    Great MR amar well ಇನ್ಫಾರ್ಮಶನ್ 🙏

  • @ravikumarakabaddifan4065
    @ravikumarakabaddifan4065 Před 14 dny +18

    ಅಖಂಡ ಭಾರತ 🚩🙏🏼🕉️🇮🇳🪷💛❤️

  • @PratapsingPratapsingtl
    @PratapsingPratapsingtl Před 13 dny +4

    ಒಂದು ಕಿಡಿ ಇಡೀ ಕಾಡನ್ನೇ ಸುಡಬಲ್ಲದು 🔥🔥🔥

  • @harishkumarhs2039
    @harishkumarhs2039 Před 14 dny +48

    Alexanderನೇ ಸೋಲಿಸಿದ ಏಕೈಕ್ ರಾಜ ಪೊರಸ್ ಬಗ್ಗೆ ಇತಿಹಾಸ ತಿಳ್ಸ್ಕೊಡೆ sir

    • @supriyaangadi611
      @supriyaangadi611 Před 14 dny

      ಅಲೆಗ್ಸಾಂಡರ್ ಅವನೇನು ಭಾರಿ ಏನು ಆ ಮಗ

    • @chethands3862
      @chethands3862 Před 14 dny +1

      Alexander inda porus sotha, Porus Alexander na solsilla. From where did you study this History.

    • @KTRBoss-kc4ew
      @KTRBoss-kc4ew Před 14 dny

      ಪೊರಸ್ ಅಲೆಕ್ಸಾಂಡರ್ ಸೋಲಿಸಲಿಲ್ಲ..
      ಆದರೆ ಪೊರಸ ಎಂಬ ಸಣ್ಣ ರಾಜನನ್ನು ಸೋಲಿಸಲು ಅಲೆಕ್ಸಾಂಡರ್ 27 ದಿನಗಳ ಕಾಲ ಅಥವಾ 1 ತಿಂಗಳ ಸಮಯ ತೆಗೆದುಕೊಂಡ...
      ಇದರಿಂದ ಅಲೆಕ್ಸಾಂಡರ್ಣಿಗೆ ತಿಳಿದದ್ದು ಒಂದೇ ಭಾರತದ ಒಬ್ಬ ಸಣ್ಣ ರಾಜನನ್ನು ಸೋಲಿಸಲು ಇಷ್ಟು ದಿನ ಬೇಕಾಗಿದ್ದು ಭಾರತದ ಎಲ್ಲ ರಾಜರನ್ನ ಸೋಲಿಸಲು ಸಾಧ್ಯವೇ ಇಲ್ಲ ಎಂಬ ಅರಿವಾಗಿತ್ತು....
      ಜಗತ್ತಿನ ಶ್ರೇಷ್ಠ ಆಕ್ರಮಣಕಾರಿ ಎಂದೇ ಕರೆಸಿಕೊಂಡ ಅಲೆಕ್ಸಾಂಡರ್ ಸುಮಾರು 27 ತಿನಗಳ ಕಾಲ ಭಾರತದಲ್ಲಿದ್ದ ಆದರೂ ಆತನಿಗೆ ಭಾರತವನ್ನ ಗೆಲ್ಲಲಾಗಲಿಲ್ಲ.........

    • @scientiii
      @scientiii Před 13 dny +7

      ​@@chethands3862Noo Alexander can't be able to defeat porus according to real history , that's why he stopped invading India in that time

    • @yashwanthrao8021
      @yashwanthrao8021 Před 13 dny +1

      ​@@chethands3862 there is no hard evidence like encryption or foriegn travellers account on alexander defeating porus, the whole history of it is formed using greek people's opinion which people like u will blindly believe

  • @SharadShetty-vl9oe
    @SharadShetty-vl9oe Před 14 dny +7

    ಬುದ್ದಿಬಲದ ಮುಂದೆ ಬೇರೆ ಯಾವ ಬಲವೂ ಕೆಲಸಕ್ಕೆ ಬರಲ್ಲ

  • @shivaleela.1503
    @shivaleela.1503 Před 14 dny +7

    wonderful teaching sir🎉

  • @manjunaths50
    @manjunaths50 Před 14 dny +5

    Our🇮🇳 country is Great

  • @bheemarayabheem732
    @bheemarayabheem732 Před 10 dny +2

    Exalent massage sir thanks for you

  • @madevs9106
    @madevs9106 Před 14 dny +11

    Chanukya bange ennu video madi

    • @ChanduChandu-gr5lj
      @ChanduChandu-gr5lj Před 14 dny +2

      Pocket FM antha play Store nali download madi next adrale sutradari Chanakya antha avr full story edi nodi plzz

    • @madevs9106
      @madevs9106 Před 4 dny

      @@ChanduChandu-gr5lj bro Hali 85 episode matra open agirodhu

  • @sindunami9886
    @sindunami9886 Před 14 dny +5

    Good morning sir

  • @chandrakantha8299
    @chandrakantha8299 Před 7 dny +1

    Pocket FM olage complete 1000 episodes ide... ಸೂತ್ರಧಾರಿ ಚಾಣಕ್ಯ

  • @SURYAPRAKASH-xn2nn
    @SURYAPRAKASH-xn2nn Před 13 dny +1

    Sir we cannot express in words the big achievements of aacharya chanakya the original name vishnu guptha. He was a big dreaming person, Economist, clever politician, great patriotic person, founder of empire of chandra guptha later become chief advisor to chandra guptha. His fore thoughts cannot be explained in words. We should always remember the great contributions of great chanakya in almost all fields.

  • @chethanchethu5860
    @chethanchethu5860 Před 14 dny +3

    Waiting for next episode

  • @NikhilNikhi-sw4qb
    @NikhilNikhi-sw4qb Před 13 dny +1

    Chaanukya andare chala hatha kopa gnyaana bhuddivantike 🥰😘😍😍🔥🔥🔥🔥🔥

  • @K......842
    @K......842 Před 14 dny +5

    ಈ ಕಾಲದಲ್ಲಿ ದಕ್ಷಿಣ ಭಾರತದಲ್ಲಿದ್ದ ಸಾಮ್ರಾಜ್ಯಗಳ ಬಗ್ಗೆ ತಿಳಿಸಿ....

  • @nandishnandish2614
    @nandishnandish2614 Před 14 dny +6

    Sootradari chanakya pocket fm

  • @Sharat_Hegade
    @Sharat_Hegade Před 12 dny

    Next episode bega bidi.. wait madoke agatila sir..

  • @bkb23plus
    @bkb23plus Před 13 dny +1

    Kandahar , ancient Gandhara ( where gandhari is from)

  • @user-wu5uu9fs2x
    @user-wu5uu9fs2x Před 14 dny +4

  • @premas3398
    @premas3398 Před 13 dny

    Amar Prasad sir, ithihasa ene irali, nimma explanation super sir. History thiliyuva interest mudisuthade..

  • @mamathamanoj351
    @mamathamanoj351 Před 13 dny

    Intresting! Waiting for next episode thank you

  • @gayathrikumar9662
    @gayathrikumar9662 Před 14 dny +3

    🎉🎉🎉🎉🎉

  • @shivaputrakarabhari9973

    Super video sir 🎉🎉

  • @manjuchatri6063
    @manjuchatri6063 Před 4 dny

    Sir nanage nimma dwani ista speech style ista

  • @chetanchaluvadhichetan233

    Daily one madi sir,❤

  • @prakashrbhat007
    @prakashrbhat007 Před 13 dny +1

    ಅಗೋರಿಗಳ ಎಪಿಸೋಡ್ ಮಾಡಿ ಪ್ಲೀಸ್

  • @shivakumar-dk4vm
    @shivakumar-dk4vm Před 13 dny

    Drve rathe bagge video madi sir

  • @kiranullagaddi-bd2sv
    @kiranullagaddi-bd2sv Před 14 dny +2

    Daily one video madi

  • @shivakumar-dk4vm
    @shivakumar-dk4vm Před 13 dny

    Drve raathe bagge video madi sir

  • @udayshankarak6565
    @udayshankarak6565 Před 13 dny

    ನನಗೆ ಬಹಳ ಇಷ್ಟದ ವ್ಯಕ್ತಿ

  • @hpm-vd8oy
    @hpm-vd8oy Před 14 dny +1

    Next episode bega madi sir

  • @shivakumar-dk4vm
    @shivakumar-dk4vm Před 13 dny

    Drure rahte bagge video Maadi sir

  • @nagendradsngowda8320
    @nagendradsngowda8320 Před 13 dny

    Nanna ishtavada vyakthi chanakya

  • @Sagar-ip7ow
    @Sagar-ip7ow Před 13 dny

    Next episode bega upload madiii🙃

  • @govindarajubs2925
    @govindarajubs2925 Před 14 dny +1

    Ethara episodes madi sir

  • @chandbasham8070
    @chandbasham8070 Před 13 dny

    Dhanyavadagalu Amar sir almost ellarigu chanakya avrige magada da Raja avamana madidru adakke samrajyavannu nirnama madteeni anta shapata madidru anta Matra gottittu adre chanakyaravru yav karanakke nanda rajana hatra hogidru anta Matra bahuteka janarige gottiddilla
    Thanks once again sir

  • @uk22gaming51
    @uk22gaming51 Před 10 dny

    ಸರ್ ಬೇಗ ಮುಂದಿನ ವಿಡಿಯೋ ಹಾಕಿ ❤

  • @shivakumar-dk4vm
    @shivakumar-dk4vm Před 13 dny

    Dhruva rathe bagge video maadi sir

  • @puneetlakmapur12
    @puneetlakmapur12 Před 6 dny

    ಅಲೆಗ್ಸಾಂಡರ್ ನಾ ಸೋಲಿಸಿದ ಪೊರಸ್ ಅಥವಾ ಪರ್ವತ ರಾಜ ನ ಬಗ್ಗೆ ತಿಳಿಸಿ

  • @prakashrbhat007
    @prakashrbhat007 Před 13 dny

    ದಯವಿಟ್ಟು ನಾಥ ಪಂಥದ ಬಗ್ಗೆ ತಿಳಿಸಿ

  • @NikhilNikhi-sw4qb
    @NikhilNikhi-sw4qb Před 13 dny

    Chaanukya andare chala hatha buddivantike kopaa gnyaana tyaaga 🥰😘🔥🔥🔥🔥🔥

  • @shivakumar-dk4vm
    @shivakumar-dk4vm Před 13 dny

    Druve rathe baggge video maadi sir

  • @user-if8ie5nu8m
    @user-if8ie5nu8m Před dnem

    His story is created in book

  • @jaishivajimaharaj4904
    @jaishivajimaharaj4904 Před 13 dny

    🎉🎉🎉

  • @KulkarniK-eu2px
    @KulkarniK-eu2px Před 14 dny +1

    LIKE.SRI

  • @Vinayaka_V_M
    @Vinayaka_V_M Před 12 dny

    There is no where mentioned regarding Alexander in Indian literature. He might had confused India with some other land just like Columbus.

  • @rajanikanthkr505
    @rajanikanthkr505 Před 14 dny +3

    Yes first comment and like ❤

  • @KRISHNA-tv8py
    @KRISHNA-tv8py Před 12 dny

    Sir, Chanakya and Rakshasa ondu naatakath paathragaku ashte, avaru iddaru ennuvudakke. Yavudadaru concrete evidence ideya. Iddare swalpa thilisi

  • @sarjun-eq1lj
    @sarjun-eq1lj Před 13 dny

    ಸಂವಿದಾನದ ಬಗ್ಗೆ ಹೇಳಿ

  • @user-if8ie5nu8m
    @user-if8ie5nu8m Před dnem

    How can we believe Chanakya' s existence during Chandragupta maurya because there is no historic evidence. He comes only in a Sanskrit drama written after 300-400 years.

  • @molakalmurusilksarees8849

    Next video ಗೆ ಕಾತರ

  • @PramodsinghBapparagi-ne7lu

    🙏🙏🙏🙏🙏🙏🙏🙏🙏

  • @PratapsingPratapsingtl
    @PratapsingPratapsingtl Před 13 dny +3

    ಈ ದೇಶದ ಮೂಲ ಧರ್ಮ ಯಾವುದು
    ಹಿಂದೂ
    ಜೈನ
    ಬೌದ್ಧ???

    • @keerthankeerthukeerthan3354
      @keerthankeerthukeerthan3354 Před 13 dny

      Samanam aasiyavadham saivam maaliyam

    • @kirankumar-wf2op
      @kirankumar-wf2op Před 4 dny

      Hindu
      Reason :- pashupathinatha ( shiva) idols were in indus valley civilization which clearly shows Hinduism was first among these religions.
      But all are indian religions and inculcate indian culture.

  • @shivakumar-dk4vm
    @shivakumar-dk4vm Před 13 dny

    Modi government opposed by dhruva. Rathe please inform us he right

  • @aespakarina204
    @aespakarina204 Před 14 dny

    Sir I have one doubt Chaukya language is Sanskrit and Alexandra language is Greek how they Communicate with each other in those days.

  • @dpgamer2999
    @dpgamer2999 Před 11 dny

    Yavadadaru movie heli chanakya ra bage

  • @shilpavinod1017
    @shilpavinod1017 Před 14 dny

    Post office details kodi please

  • @shivakumar-dk4vm
    @shivakumar-dk4vm Před 13 dny

    Dhruve opposed modi government is he not right please give right information

  • @user-jx2vt4ho6p
    @user-jx2vt4ho6p Před 14 dny +1

    Danananda wife was a greek girl.

  • @jayashrimsaradagi102
    @jayashrimsaradagi102 Před 14 dny +2

    Dhruv rathee bagge video madi sir

    • @sga1292
      @sga1292 Před 14 dny +1

      back uri iruvavara video beda 😂

    • @jayashrimsaradagi102
      @jayashrimsaradagi102 Před 13 dny

      @@sga1292 gandsu idre India dalli bandu video madu anta helu German hudgi jothe maduvi madkondu dodda deshabhakt agidane bosidimaga

    • @molakalmurusilksarees8849
      @molakalmurusilksarees8849 Před 13 dny

      Propoganda avru 🖕 bekilla

  • @premarajandas4649
    @premarajandas4649 Před 13 dny

    ಚಂದ್ರ ಗುಪ್ತ ನಾ ತಂದೆ ತಾಯಿ ಯಾರು

  • @Bharatiya94
    @Bharatiya94 Před 9 dny

    Congress vansha raajakaaranavannu naash maadid
    SSHHAA. NAKYA.❤❤

  • @shivuraj7073
    @shivuraj7073 Před 12 dny +1

    Bjp chanakya Amith Sha. Chandra gupta mourya Narendra Modi

  • @user-if8ie5nu8m
    @user-if8ie5nu8m Před dnem

    Don't escalate just because he was a brahmin

  • @nageshkumar7898
    @nageshkumar7898 Před 14 dny +1

    Chanakya as a king maker is a fictional story based on a much later drama . There is no historical evidence for this narrative. Nanda dynasty is the first historical dynasty of India. They are villainized to glorify the fictional Chanakya king maker story. Similar stories are created about Vijayanagara- Vidyaranya , Shivaji- Ramdas to undermine kings role and take away the credit.of great kings and in favour of the class which claimed intellectual superiority over others

    • @worldisstrange2569
      @worldisstrange2569 Před 14 dny +3

      Nind kemp.... Mukali mucchokondu kudu... Nan elli eddli yanta yelind baratiro nivella🤣

    • @heavydriver5269
      @heavydriver5269 Před 14 dny +3

      That's why education is important.. ನಿಮ್ಮoತವರಿಗೇನೆ ಹೇಳಿರೋದು 😂..
      .
      ಯಾವ ಕಾಲೇಜ್ ನಿಂದು 😅

    • @shi_kirshnadevararya
      @shi_kirshnadevararya Před 14 dny +2

      ​@@heavydriver5269 jnu 😅😅

    • @ganeshbhat9022
      @ganeshbhat9022 Před 13 dny

      ಸಹಜ.. ಹೀಗನ್ನಿಸೋದು ಸಹಜ..‌ಕಾರಣ ಬ್ರಾಹ್ಮಣ ದ್ವೇಷ..

  • @prashanthd8211
    @prashanthd8211 Před 13 dny +1

    ಅಂದಿನ ಚಾಣಕ್ಯ ಇಂದಿನ ಎಲಾನ್ ಮಸ್ಕ್❤❤❤🎉

  • @dpgamer2999
    @dpgamer2999 Před 11 dny

    Yavadadaru movie heli chanakya ra bage

  • @premarajandas4649
    @premarajandas4649 Před 13 dny

    ಚಂದ್ರ ಗುಪ್ತ ನಾ ತಂದೆ ತಾಯಿ ಯಾರು

    • @Prabhu80555
      @Prabhu80555 Před 13 dny +1

      ತಾಯಿ ಮುರ ತಂದೆ ಮೌರ್ಯ