ಜಗತ್ತನ್ನೇ ದಿಕ್ಕರಿಸಿ ನುಗ್ಗುತ್ತಿದೆ ಇಸ್ರೇಲ್‌! | Israel Rafah | India USA | Gaza | Masth Magaa Amar

Sdílet
Vložit
  • čas přidán 14. 05. 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #IsraelRafah #IndiaUSA #Gaza #USA #Biden #Pakistan #India #Israel #Rafah #UpdateNews #MasthMagaa #AmarPrasad

Komentáře • 472

  • @MasthMagaa
    @MasthMagaa  Před 26 dny +21

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @pushparaj4073
    @pushparaj4073 Před 27 dny +44

    ಜೈ ಇಸ್ರೇಲ್❤❤❤🎉🎉🎉

  • @sujathaer1746
    @sujathaer1746 Před 12 dny +15

    ಈ ವಿಷಯದಲ್ಲಿ israleಗೆ ನನ್ನ ಸಂಪೂರ್ಣ ಬೆಂಬಳ!

  • @svagfinancialconsultants436

    ನಮ್ಮ ದೇಶಕ್ಕೆ ಈ ಛಲ ಯಾಕೆ ಬರಲ್ಲ

    • @dev_alone-edits7970
      @dev_alone-edits7970 Před 26 dny +11

      Ellivaregu khan gress and liberandus irtaro allivaregu sadhya illa

    • @abhimanrudra4839
      @abhimanrudra4839 Před 26 dny +7

      Because of appeasement politics

    • @yogeshrtyogeshrt6277
      @yogeshrtyogeshrt6277 Před 22 dny +3

      Berke hindhugal irovargu enu madoke hagalla

    • @yusufmuhaz
      @yusufmuhaz Před 13 dny +1

      ಸರಕಾರಕ್ಕೆ ಹಣ ಮಾಡಿ ಸಾಕಗಿಲ್ಲ...
      ಮತ್ತೆ ಅಜಂಡಗಳ ಕಡೆಗೆ ಗಮನ ಕೊಡಬಹುದೇನೊ..😅😅😂😂

    • @dev_alone-edits7970
      @dev_alone-edits7970 Před 13 dny +1

      @@yusufmuhaz jagattalli iro bahuteka ella samasyegalige karana islam mattu muslims

  • @marketmaatu6728
    @marketmaatu6728 Před 27 dny +245

    ಸಾಯಲಿ ಕುನ್ನಿ ಸಂತಾನ ಹಮಾಸ್

    • @krishna_Jadhav716
      @krishna_Jadhav716 Před 26 dny +16

      ನಿನ್ನ ಮಾತುಗಳಲ್ಲೇ ನಿನ್ನ ಸಂಸ್ಕಾರ, ಯೋಚನೆ ಮಾಡುವ ವಿಧ ಗೊತ್ತಾಗುತ್ತದೆ.

    • @krishna_Jadhav716
      @krishna_Jadhav716 Před 26 dny

      @@marketmaatu6728 ನಿನಗೆ ಇಸ್ರೇಲ್ ಅನ್ನ ಹಾಕಿತ್ತಾ?

    • @angelslivelihood9151
      @angelslivelihood9151 Před 17 dny

      ಸರಿಯಾಗಿ ಹೇಳಿದ್ರಿ​@@krishna_Jadhav716

    • @bkking008
      @bkking008 Před 13 dny

      ಕ್ರೌರ್ಯ ಮೆರೆದರೆ ಕ್ರೂರಿಗಳು ನಾಶವಾಗೋದು ಇಲಿ ಉಪ್ಪಿನ ಸತ್ಯಾಗ್ರಹ barala😅😅😅😅😅​@@krishna_Jadhav716

    • @yusufmuhaz
      @yusufmuhaz Před 13 dny

      ಮನುಷ್ಯತ್ವವನ್ನು ಕಳೆದ ಮನುಷ್ಯ ರೂಪ .

  • @EX-xxx_.
    @EX-xxx_. Před 27 dny +52

    IS REAL ✊

  • @kspatilkspatil7167
    @kspatilkspatil7167 Před 27 dny +38

    ಜೈ ಇಸ್ರೇಲ್

  • @shivanadabiradar2964
    @shivanadabiradar2964 Před 13 dny +9

    ಇಸ್ರೇಲಗೆ ಜಯವಾಗಲಿ ❤

  • @sravindranath8187
    @sravindranath8187 Před 27 dny +18

    Nethyanu stand Very good

  • @puttaswamy9082
    @puttaswamy9082 Před 27 dny +13

    Yes Israel good decisions .. Because future ❤

  • @prasannakumara8159
    @prasannakumara8159 Před 27 dny +108

    Jay ಇಸ್ರೇಲ್ ❤🎉

  • @mujahidkhan724
    @mujahidkhan724 Před 27 dny +23

    Dham yidre Duniya All the Best Israel ❤️

  • @VarunBhat07
    @VarunBhat07 Před 27 dny +166

    ಹಮಾಸ್ ಸಂಪೂರ್ಣ ನಿರ್ಣಾಮ ಆಗೋವರೆಗೂ ಇಸ್ರೇಲ್ ಸುಮ್ಮನಿರಬಾರದು. ಜೈ ಇಸ್ರೇಲ್ 🇮🇳❤🇮🇱

    • @angelslivelihood9151
      @angelslivelihood9151 Před 17 dny

      ಹೌದು, ಇಸ್ರೇಲ್ ಪ್ರಕಾರ ಹಮಾಸ್ ಒಂಟಿಯಲ್ಲ ಅದು ಜನರ ಮಧ್ಯ ಬೆರತಿದೆ, ಜನರನ್ನೆ ರಕ್ಷಾಫಲಕವನ್ನಾಗಿ ಇರಿಸಿಕೊಂಡಿದೆ ಹಮಾಸ್ ತಾನು ಕೊನೆಯಾಗ್ತಾ ಇದ್ದಿನಿಂತ ಅನ್ನಿಸುತಿದ್ದಂತೆ ಯುದ್ಧ ಕೊನೆ ಮಾಡ್ತೀವಿಂತ ಹೇಳಿಕೆ ಕೊಟ್ಟಿದೆ, ಆದ್ರೆ ಅಮೇರಿಕ ಇಸ್ರೇಲ್ಗೆ ನೀವು ಯುದ್ಧ ನಿಲ್ಲಿಸಿ ಇಲ್ಲಾಂದ್ರೆ ನಾವು ನಿಮಗೆ ಸಹಾಯ ಮಾಡೊಲಾಂದ್ರುನು ಇಸ್ಟೆಲ್ ತಲೆ ಕೆಡಿಸಿಕೊಂಡಿಲ್ಲ ಕಾರಣ Bible ವಾಕ್ಯ ನೆರವೇರಿಸುವ ಕಾಲ ಜಕರ್ಯ 12:1-3 ಪ್ರಕಾರ
      "ಇಸ್ರಾಯೇಲಿನ ವಿಷಯವಾದ ಕರ್ತನ ವಾಕ್ಯದ ಭಾರವು ಆಕಾಶವನ್ನು ಹರಡಿಸುವಾತನೂ ಭೂಮಿಯ ಅಸ್ತಿವಾರವನ್ನು ಹಾಕುವಾತನೂ ಮನುಷ್ಯನ ಆತ್ಮವನ್ನು ಅವನೊಳಗೆ ರೂಪಿಸುವಾತನೂ ಆದ ಕರ್ತನು ಹೇಳುವದೇನಂದರೆ--
      . ನಾನು ಯೆರೂಸಲೇಮನ್ನು ಸುತ್ತಲಿರುವ ಎಲ್ಲಾ ಜನರಿಗೆ ನಡುಗುವ ಪಾತ್ರೆಯಾಗಿ ಮಾಡುತ್ತೇನೆ; ಯೆರೂಸಲೇಮಿಗೂ ಯೆಹೂದಕ್ಕೂ ವಿರೋಧವಾಗಿ ಮುತ್ತಿಗೆ ಹಾಕುವ
      3
      ಆ ದಿನದಲ್ಲಿ ನಾನು ಯೆರೂಸಲೇಮನ್ನು ಎಲ್ಲಾ ಜನರಿಗೆ ಭಾರವಾದ ಕಲ್ಲಾಗಿ ಮಾಡುತ್ತೇನೆ; ಅದನ್ನು ಎತ್ತುವವರೆಲ್ಲರು ಜಜ್ಜಲ್ಪಡುವರು; ಆದರೆ ಅದಕ್ಕೆ ವಿರೋಧವಾಗಿ ಭೂಮಿಯ ಜನಾಂಗಗಳೆಲ್ಲಾ ಒಟ್ಟುಗೂಡಿಕೊಳ್ಳುವವು.

    • @angelslivelihood9151
      @angelslivelihood9151 Před 17 dny

      Bible ಪ್ರಕಾರ Israel ಈಗ ಒಂಟಿ ಆದ್ರೂನೂ ಅದು ಮುನ್ನುಗುತ್ತೆ ಯಾಕಂದ್ರೆ Bibleನ ವಾಕ್ಯ ಜಕರ್ಯ 12:1-3 ನೇರವರುವ ಸಮಯ so ಇದು 3rd World Warಗೆ ಬುನಾದಿ ಇದು ಕೊನೆಯಲ್ಲಿ Temple mount ಅಂದ್ರೆ Al-Aqsa mosque, ಇದ್ರ ವರೆಗೂ ಹೋಗುತ್ತೆ ಕೊನೆಗೆ ಜಯವಾಗೋದು ಇಸ್ರೇಲ್ಗೇನೆ

    • @XyishxMxhxmmxd
      @XyishxMxhxmmxd Před 13 dny

      Esrelna.maganeneenu.sattalli.sattu.hogu

    • @mohammadasir555
      @mohammadasir555 Před 13 dny

      ಹಾ ಸಾವಲ್ಲಿ ನಿನ್ನ ಕುಟುಂಬದವರು ಸರ್ವನಾಶ ಆಗಿ ಹೋಗಲಿ 😡😡 ಮಾನವೀಯತೆ ಎಂಬುದು ಇಲ್ಲದ ಕ್ರೂರಿ ಮೃಗ 😡😡

    • @shafeenaasfan3077
      @shafeenaasfan3077 Před 12 dny +2

      Ninnappana dheshawa isreal

  • @anandaananda6440
    @anandaananda6440 Před 26 dny +46

    ಯಾವುದೇ ದೇಶವಾದರೂ ಮೊದಲು ದೇಶ ದೇಶದಲ್ಲಿರುವ ಪ್ರಜೆಗಳಿಗೆ ಭದ್ರತೆ ನೀಡುವುದು ಆದೇಶದ ಕರ್ತವ್ಯ ಇಸ್ರೇಲ್ ಗೆ ಜಯವಾಗಲಿ❤

  • @santosh.B.C
    @santosh.B.C Před 27 dny +31

    Jai shree ram

  • @mchannel9434
    @mchannel9434 Před 27 dny +11

    ISREAL is real. Great Ideal country ❤❤

  • @prakashhd2009
    @prakashhd2009 Před 27 dny +27

    ಜೈ ಇಸ್ರೇಲ್ ಜೈ ಭಾರತ್.

  • @praveenkumarab5834
    @praveenkumarab5834 Před 26 dny +9

    Superb Israel ❤

  • @Jaani-lm3cy
    @Jaani-lm3cy Před 27 dny +10

    Nuggi hodi israel ❤ ugrarannu naashamadu jayavagali

  • @grsravi72
    @grsravi72 Před 27 dny +157

    ಇಸ್ರೇಲ್ ಗೆ ಜಯವಾಗಲಿ

  • @KrishnaMurthy-ul2dd
    @KrishnaMurthy-ul2dd Před 27 dny +92

    ಇಸ್ರೇಲ್ ದೇಶ ಯಾರ್ಗೂ ಬಗ್ಗಲ್ಲ ಯಾರ್ಗು ಜಗ್ಗಲ್ಲ ಇಸ್ರೇಲ್ ಆರ್ಮಿ ವೆರಿ ಸ್ಟ್ರಾಂಗ್ ಅಗ್ರಿಕಲ್ಚರ್ ಟೆಕ್ನಾಲಜಿ ಯೂನಿವರ್ಸಿಟಿ ಇಸ್ರೇಲ್ ಗ್ರೇಟ್ ಕಂಟ್ರಿ❤❤❤❤❤❤ jai isreal ✡️✡️✡️✡️✡️✡️✡️✡️✡️✡️✡️✡️✡️✡️✡️ Jai isreal ✡️✡️✡️✡️✡️✡️✡️

    • @lalitatellusaboutcountry861
      @lalitatellusaboutcountry861 Před 26 dny +3

      ಇದು ಭಾರತಕ್ಕೆ ಮಾದರಿಯಾಗಬೇಕು 👍👍😄

    • @Jazishort
      @Jazishort Před 26 dny

      ಯಾಹೂಡಿಗಳು ಗೋ ಮಾತೆಯನ್ನು ತಿಂತಾರೆ ಮರ್ರೆ

    • @angelslivelihood9151
      @angelslivelihood9151 Před 17 dny

      yes, ಅದಕ್ಕೆ ಕಾರಣ ಇಸ್ರಾಯೇಲಿನ ದೇವರು. ಕೀರ್ತನೆ 121:4 ಇಗೋ, ಇಸ್ರಾಯೇಲನ್ನು ಕಾಪಾಡುವಾತನು ತೂಕಡಿಸುವದಿಲ್ಲ, ನಿದ್ರಿಸುವದಿಲ್ಲ

    • @ig_kd_no_01
      @ig_kd_no_01 Před 13 dny +2

      Jai isrel anthe thuu😡 jai hind🇮🇳

    • @yusufmuhaz
      @yusufmuhaz Před 13 dny

      ​@@lalitatellusaboutcountry861 ಮಾದರಿಯಾಗಬೇಕೆಂದಿಲ್ಲ ಹಣದ ದಾಹ ನೀಗಿದರೆ ತನ್ನಷ್ಟಕ್ಕೆ ಶುರು ಮಾಡುತ್ತೇನೊ..

  • @shamprasadrudraiah7034
    @shamprasadrudraiah7034 Před 26 dny +10

    Israel ಗೆ ಬೇರೆ ದಾರಿ ಇಲ್ಲ

  • @NarendraKumar-ut7gk
    @NarendraKumar-ut7gk Před 13 dny +5

    ಜೈ ಭಾರತ 🇮🇳🤝🇮🇱 ಜೈ ಇಸ್ರೇಲ್

  • @mchannel9434
    @mchannel9434 Před 27 dny +10

    Isreal is really a great country ❤❤

  • @pirekbarmodisarkar
    @pirekbarmodisarkar Před 27 dny +10

    JAI SHREE Ram🚩🚩 JAI Israel 🇮🇱

  • @legendcricketlover07
    @legendcricketlover07 Před 27 dny +5

    big salute to amar sir for good news channel

  • @cashgrepayment7371
    @cashgrepayment7371 Před 27 dny +6

    It is not yet clear how dangerous these so called peace full community

  • @yusufmuhaz
    @yusufmuhaz Před 13 dny +5

    ಮಾನವೀಯತೆ ಜಯವಾಗಲಿ..

    • @Devruguruninu
      @Devruguruninu Před 13 dny

      ಹೆದರ ಬೇಡ ಇಸ್ರೇಲ್ ಬಿಡಲ್ಲ,,,,

    • @HemanthKumar-shsh
      @HemanthKumar-shsh Před 10 dny

      Howdu October 7 alli marana homa nadesida rakshasara antya agali..

  • @Mohan-ox1wx
    @Mohan-ox1wx Před 27 dny +30

    We Indians always support Israel

    • @angelslivelihood9151
      @angelslivelihood9151 Před 17 dny

      No, According to bible verses in coming days India will not support Israel. Entire nations will hate Israel.
      InZechariah 12:1-61 This message concerning the fate of Israel came from the LORD : “This message is from the LORD, who stretched out the heavens, laid the foundations of the earth, and formed the human spirit.
      2 I will make Jerusalem like an intoxicating drink that makes the nearby nations stagger when they send their armies to besiege Jerusalem and Judah.
      3 On that day I will make Jerusalem an immovable rock. All the nations will gather against it to try to move it, but they will only hurt themselves.

    • @rajeshsm1616
      @rajeshsm1616 Před 13 dny

      ​@@angelslivelihood9151.. Hallelujah 🙌..

    • @rajeshsm1616
      @rajeshsm1616 Před 13 dny

      ​​@@angelslivelihood9151Hallelujah...Amen 🤚.

    • @rajeshsm1616
      @rajeshsm1616 Před 13 dny

      ​​@@angelslivelihood9151.. Hallelujah 🙌...Amen...🤚..

    • @dev_alone-edits7970
      @dev_alone-edits7970 Před 13 dny +1

      @@angelslivelihood9151 innu swalpa dinadalli tulla ho fuckber aagutte, aavaaga e matu helu 😂😂

  • @veerappamudagoudr8718
    @veerappamudagoudr8718 Před 27 dny +90

    ಹಮಾಸ ಖಲ್ಲಾಸ ,,ಮಾಡುವವರೆಗೆ ಇಸ್ರೇಲ ಬಿಡಲ್ಲ!!,,ಬಿಡಲು ಇಸ್ರೇಲೇನು ಇವರನ್ನ ಕೆಣಕಲ್ಲ,,ಈಗ ಅನುಭವಿಸಲಿ ಬಿಡಿ..😅😅ಜೈ ಇಸ್ರೇಲ..

  • @naanu1016
    @naanu1016 Před 27 dny +8

    Israel Zindabad, Israel ge Jayawagali..

  • @srinivaskandiga4950
    @srinivaskandiga4950 Před 27 dny +10

    Hamas navaru madida Ghora Durantha... Palastine navaru anubhavisa bekagide..

    • @angelslivelihood9151
      @angelslivelihood9151 Před 17 dny

      ಇಲ್ಲ, ಹಮಾಸ್ ಬೇರೆಯಲ್ಲ ಅದು ಜನರ ಜೊತೆ ಬೆರತಿದೆ ಅವರನ್ನೆ ರಕ್ಷಣ ಕವಚವನ್ನಾಗಿ ಬಳಸ್ತಿದೆ ಅದಕ್ಕೆ ಇಸ್ರೇಲ್ ಅವರನ್ನ ಬಿಡ್ತಿಲ್ಲ

  • @user-dq1es7jn6g
    @user-dq1es7jn6g Před 27 dny +21

    Bidabardu kalnamaluma raffa nan makluna jai israel

  • @kqchannelforyou
    @kqchannelforyou Před 25 dny +2

    ಜೈ ಹಿಂದ್ ❤

  • @udayasudan598
    @udayasudan598 Před 12 dny +1

    Sir thanks for giving msg

  • @prajwalr5045
    @prajwalr5045 Před 27 dny +7

    ಜೈ ಇಸ್ರೇಲ್ 🇮🇱

  • @smnaik2860
    @smnaik2860 Před 24 dny +3

    Isrellge jayavagli god blessed isrell

  • @anjaneyareddy1948
    @anjaneyareddy1948 Před 27 dny +38

    ಇಸ್ರೇಲಿನ ಜಯ ಜಗತ್ತಿನ ಜಯ

    • @angelslivelihood9151
      @angelslivelihood9151 Před 17 dny

      ಇಲ್ಲ, Israel ಈಗ ಒಂಟಿ, ಪ್ರಪಂಚವೇ ಅದನ್ನ ದ್ವೇಶಿಸುವ ಕಾಲ ಬರುತ್ತೆ. ಆದ್ರೆ ಭೂಮಿ ಆಕಾಶಕ್ಕೆ ಒಡೆಯನಾದ ದೇವರು ಅದಕ್ಕೆ ಕಾವಲುಗಾರನು
      Bible ವಾಕ್ಯ ಕೀರ್ತನೆ 121:4 "ಇಗೋ, ಇಸ್ರಾಯೇಲನ್ನು ಕಾಪಾಡುವಾತನು ತೂಕಡಿಸುವದಿಲ್ಲ, "

  • @kulkarniyalagooresh3595
    @kulkarniyalagooresh3595 Před 13 dny +2

    Love ಇಸ್ರೇಲ್🔥❤❤❤❤

  • @user-pm4wg7qv7x
    @user-pm4wg7qv7x Před 27 dny +21

    Jai Isreal

  • @sundaramoolya545
    @sundaramoolya545 Před 27 dny

    Really well explained Amar Sir.❤

  • @shashidharkolar1606
    @shashidharkolar1606 Před 12 dny +1

    Practicing Hindus in India will face similar situations in future.

  • @Namo_fan
    @Namo_fan Před 27 dny +411

    ಇಸ್ರೇಲ್ ಗೆ ಜಯವಾಗಲಿ 🇮🇳🤝🇮🇱

  • @p.ashwathnarayana9521
    @p.ashwathnarayana9521 Před 26 dny

    This is why knowing our history is very much important.

  • @beyou2889
    @beyou2889 Před 11 dny

    Thank you for explaining very nicely sir

  • @vincentnoelpinto65
    @vincentnoelpinto65 Před 27 dny +130

    God bless Israel 🇮🇱

    • @ahmedkabeer79
      @ahmedkabeer79 Před 27 dny

      ಅರಬ್ ರಾಷ್ಟ್ರಗಳ ಗುಲಾಮಗಿರಿಯ ಸಂಕೇತ ಇಸ್ರೇಲ್

    • @angelslivelihood9151
      @angelslivelihood9151 Před 17 dny +1

      Bible Verse Genisis 12:3 God says "I will bless those who bless you, and him who dishonors you I will curse, and in you all the families of the earth shall be blessed.”

  • @Skumar-mb1cp
    @Skumar-mb1cp Před 27 dny +13

    Isreal❤

  • @naveenkumar-ez3xe
    @naveenkumar-ez3xe Před 27 dny +5

    Avaru manushyare alla, avarige karune beda Amar... Israel gellali..

  • @YamanappaDodamani-bu5tt

    ಇಸ್ರೇಲ್ ge ಜಯವಾಗಲಿ ❤❤

  • @maheshs5921
    @maheshs5921 Před 16 dny

    👍

  • @sidduholal748
    @sidduholal748 Před 13 dny +1

    ❤❤ ಜೈ ಇಸ್ರೇಲ್

  • @VinodJadar-qq1xh
    @VinodJadar-qq1xh Před 11 dny

    idara bagge update kodta iri bro

  • @Lyricalsongkannada
    @Lyricalsongkannada Před 27 dny +1

    🙏🙏🙏🙏

  • @DhanushRaj-yc8wy
    @DhanushRaj-yc8wy Před 11 dny

    ಮಾನವೀಯತೆಗೆ ಜಯವಾಗಲಿ

  • @thammaiahmb4786
    @thammaiahmb4786 Před 14 dny +2

    ಆಹಾರ ಏಕೆ ಇಲ್ಲಾ ಬಾಂಬ್ ಬೇಕಾದಷ್ಟು ಇದೆ.

  • @ayishashaikh1020
    @ayishashaikh1020 Před 6 dny +1

    I love palasthin

  • @sandeepad2633
    @sandeepad2633 Před 27 dny +8

    ಜೈ ಇಸ್ರೇಲ್
    ❤❤

  • @Kiran-wx7fz
    @Kiran-wx7fz Před 27 dny +3

    Israel ❤ bharath

  • @sachinpoojary4669
    @sachinpoojary4669 Před 27 dny +3

    Israel 🔥

  • @mchannel9434
    @mchannel9434 Před 27 dny +3

    Jai ho Israel ❤❤

  • @charanl2591
    @charanl2591 Před 16 dny +1

    Super Israel ❤

  • @sandeepad2633
    @sandeepad2633 Před 13 dny +2

    Jai israel ❤

  • @RajuDhotre-wv7he
    @RajuDhotre-wv7he Před 27 dny +2

    ಅಣ್ಣಾ ಹಜಾರೆಯವರು ಕ್ರೇಜಿವಲಾಗೆ ಬ್ರಷ್ಟಾಚಾರದವರಿಗೆ ಮತ್ ಹಾಕಬೆಂಡಿ ಅತ್ತೆ ಹೇಳಿದ್ದಾರೆಂದು ಹೌದಾ ಸರ್

  • @abdulrahiman542
    @abdulrahiman542 Před 13 dny +2

    🇮🇳🇮🇳❤🇵🇸🇵🇸❤

  • @goutamnaik9209
    @goutamnaik9209 Před 27 dny +7

    ಇಸ್ರೇಲ್ 🔥🔥🚩🚩

  • @user-iw2jb3my5g
    @user-iw2jb3my5g Před 16 dny

    They are doing for future, but India should learn from them

  • @KrishnaMurthy-ul2dd
    @KrishnaMurthy-ul2dd Před 27 dny +3

    Jai isreal great country army very strong agriculture and technology University isreal great country jai isreal ✡️✡️✡️✡️✡️✡️✡️✡️✡️✡️✡️✡️✡️✡️✡️✡️✡️✡️✡️✡️✡️✡️✡️✡️ Jai isreal ✡️✡️✡️✡️✡️✡️✡️

  • @vasanthvasu7060
    @vasanthvasu7060 Před 26 dny +2

    Great Israel

  • @chandhanchandu197
    @chandhanchandu197 Před 27 dny +1

    20 minutes video madi sir

  • @madhumadhu1061
    @madhumadhu1061 Před 27 dny +3

    JAI ISREAL
    JAI HINDURASHTRA

  • @Worldcricketism
    @Worldcricketism Před 14 dny +1

    Rii Prasad awre Hamas attack yaak maadtu antanu helri???

  • @koushikur9956
    @koushikur9956 Před 27 dny +3

    Elli isrel war rusia war explain madtha nella

    • @angelslivelihood9151
      @angelslivelihood9151 Před 17 dny

      ಈ ಯುದ್ಧ Next Al-Aasqa mosque ಗೆ ಹೋಗೋದು ಆಗ ರಷ್ಯಾ ಈ ಯುದ್ದಕ್ಕೆ Entry ಕೊಡುತ್ತೆ ಯಾಕೆಂದ್ರೆ Israel and Russiaಗೆ ಯುದ್ಧ ವಾಗ್ಲೆ ಬೇಕು ಇದು Bibleನ ವಾಕ್ಯ. ಈ ಯುದ್ಧ ದಲ್ಲಿ ಜಯವು ಇಸ್ರೇಲಿಗೇನಿ

  • @puttaraju6709
    @puttaraju6709 Před 19 dny

    I'm from Bangalore RCB fan
    I like u r review

  • @yusufmuhaz
    @yusufmuhaz Před 13 dny +1

    ಮಾನವೀಯತೆ 😢😢

  • @seetharamak478
    @seetharamak478 Před 20 dny

    ನಿಮ್ಮ ನ್ಯೂಸ್ ಇನ್ಫಾರ್ಮಶನ್ ಚನ್ನಾಗಿ ಇರುತ್ತೆ ❤

  • @FunTime-zf5me
    @FunTime-zf5me Před 11 dny

    Swalpa speed agathadri ... Onthara irritating agthide.

  • @ramachandrakarkera6533
    @ramachandrakarkera6533 Před 26 dny +1

    ಜೈ Israil🎉❤

  • @mchannel9434
    @mchannel9434 Před 27 dny +2

    India should learn from Isreal

  • @basavarajbj1397
    @basavarajbj1397 Před 27 dny +3

    Jai ho avaru madida karma

  • @kalkicomingsoon5463
    @kalkicomingsoon5463 Před 26 dny +5

    ಜೈ ಶ್ರೀ ರಾಮ ಕೃಷ್ಣ..... ಇಸ್ರೇಲ್ ಜಯಿಸಲಿ....🇮🇳🇮🇱🕉️

  • @Muazofficial0.1
    @Muazofficial0.1 Před 14 dny

    ಸೌತ್ ಆಫ್ರಿಕಾ ಬಗ್ಗೆ ನಿಮ್ಮ ಅಭಿಪ್ರಾಯ ತಪ್ಪೆ ತಪ್ಪು

  • @CHRayappagowda-of7qi
    @CHRayappagowda-of7qi Před 14 dny +1

    Masth maga Amar Prasad channel sir thank you for your greate news about Israel but israil is really greate truth country honorable favorite israil was suffered by so many difficult problems at a present Israel what will take decision is really greate moment' no warry israel is really greate corragious adventure truth country Jay israil Jay shree Ram Jay hind Dharmo rakhathi rakshithaha

  • @leenatellis4614
    @leenatellis4614 Před 26 dny +2

    jai Israel

  • @raghunk3280
    @raghunk3280 Před 27 dny +1

    ❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @user-hs7by1cf9u
    @user-hs7by1cf9u Před 7 dny

    US indirectly support Israel for permanent solutions of Hamas issues in Rafah.

  • @mantukaratage9189
    @mantukaratage9189 Před 26 dny +13

    ಇಸ್ರೇಲ್ ಸಾಹಸ ಮೆಚ್ಚಲೇ ಬೇಕು. ಇದನ್ನು ಭಾರತ ಕೂಡ ಕಲಿಯಬೇಕು. ನೊಂದ ಮನಸ್ಸಿಗೆ ಆದ ಗಾಯ ಯಾವತ್ತೂ ಮರೆಯಲು ಸಾಧ್ಯವೇ ಇಲ್ಲ.

    • @user-fr9js5rs6o
      @user-fr9js5rs6o Před 13 dny +1

      ಅಖಂಡ ಭವ್ಯ ಭಾರತ 🚩🚩🚩🚩🚩🚩

  • @subhakarjinke3504
    @subhakarjinke3504 Před 15 dny

    Correct Israel

  • @raguvendraragu6216
    @raguvendraragu6216 Před 23 dny

    We b

  • @kiranseebi5328
    @kiranseebi5328 Před 12 dny +1

    JAI israel

  • @rojrohithrajrohith7291
    @rojrohithrajrohith7291 Před 26 dny +1

    Jai isrel

  • @ramgowda1990
    @ramgowda1990 Před 27 dny +5

    Palestine sayli bidi elru saabre hodre hogli

    • @ISLAMINA__BELAKU_0508
      @ISLAMINA__BELAKU_0508 Před 27 dny

      ಮುಗ್ಧ ಮಕ್ಕಳ ಸಾವಿನಲ್ಲಿ ಸಂತಸ ಪಡುವ ನಿನ್ನಂಥ ಹುಳಗಳು ಯಾವುದೇ ಕಾಲದಲ್ಲೂ ಒಳ್ಳೆ ಸಾವು ಕಾಣುವುದಿಲ್ಲ
      ಮಾತ್ರವಲ್ಲ ನಿನ್ನ ಮನೆಯಲ್ಲಿ ಕೂಡ ಹೆಂಗಸರು ಮಕ್ಕಳು ಇದ್ದಾರೆ ಅವರ ಸಾವಿನಲ್ಲಿ ನೀನು ಸಂತಸ ಪಡುವವನೆ
      ನಿನ್ನ ಸಾವು ಅತ್ಯಂತ ಘೋರವಾಗಿರಲಿ....
      ಆ ಮಕ್ಕಳ ಶಾಪ ನಿನ್ನ ಮೇಲಿರಲಿ

    • @anil-tl6hr
      @anil-tl6hr Před 27 dny

      ​@@ISLAMINA__BELAKU_0508adhannu modhalu mathandha musalmanaru artha madikondiddhare aenu agutthiralilla

    • @maheshracky7324
      @maheshracky7324 Před 26 dny

      ​@@ISLAMINA__BELAKU_0508ಈ ಮಾತನ್ನ ಅಮಾಯಕ ಹೆಂಗಸರು ಮಕ್ಕಳನ್ನ ಕೊಲೆ ಮಾಡಿದ ಹಮಾಸ್ ರಂಡಿ ಮಕ್ಳು ಗೆ ಹೇಳಲೇ ತುರ್ಕ

    • @sri.D..3646
      @sri.D..3646 Před 26 dny +1

      ​@@ISLAMINA__BELAKU_0508ayyo handhige huttida handhiye. Ide manaviyathe kashmiri pandithara mele yak ilrilla, aste alla Hamasa baddi maklu terarist avru. Hamas indane aa deshakke e paristhithi bandiddu

    • @angelslivelihood9151
      @angelslivelihood9151 Před 17 dny

      ​@@ISLAMINA__BELAKU_0508ಶಾಂತವಾಗಿದ್ದ Israel ನ ಕಣಿಸಿದ್ದು ಯಾರು? ಯುದ್ಧಂತ ಬಂದ್ರೆ ಅಲ್ಲಿ ಬೇಧವಿಲ್ಲ.
      ಇದು Bibleನ ವಾಕ್ಯ ನೆರವೇರೋ ಕಾಲ. ಇದು Al-Alsqa ವರೆಗು ಹೋಗುತ್ತೆ, Russia Entry , ಜಯ ಇಸ್ರೇಲಿಗೆ.
      ದೇವರ ತೀರ್ಪು ಒಪ್ಪಲೇಬೇಕು
      ಜೆಕರ್ಯ 12:1-3
      "ಇಸ್ರಾಯೇಲಿನ ವಿಷಯವಾದ ಕರ್ತನ ವಾಕ್ಯದ ಭಾರವು ಆಕಾಶವನ್ನು ಹರಡಿಸು ವಾತನೂ ಭೂಮಿಯ ಅಸ್ತಿವಾರವನ್ನು ಹಾಕುವಾತನೂ ಮನುಷ್ಯನ ಆತ್ಮವನ್ನು ಅವನೊಳಗೆ ರೂಪಿಸುವಾತನೂ ಆದ ಕರ್ತನು ಹೇಳುವದೇನಂದರೆ--
      2
      ಇಗೋ, ನಾನು ಯೆರೂಸಲೇಮನ್ನು ಸುತ್ತಲಿರುವ ಎಲ್ಲಾ ಜನರಿಗೆ ನಡುಗುವ ಪಾತ್ರೆಯಾಗಿ ಮಾಡುತ್ತೇನೆ; ಯೆರೂಸಲೇ ಮಿಗೂ ಯೆಹೂದಕ್ಕೂ ವಿರೋಧವಾಗಿ ಮುತ್ತಿಗೆ ಹಾಕುವ
      3
      ಆ ದಿನದಲ್ಲಿ ನಾನು ಯೆರೂಸಲೇಮನ್ನು ಎಲ್ಲಾ ಜನರಿಗೆ ಭಾರವಾದ ಕಲ್ಲಾಗಿ ಮಾಡುತ್ತೇನೆ; ಅದನ್ನು ಎತ್ತುವವರೆಲ್ಲರು ಜಜ್ಜಲ್ಪಡುವರು; ಆದರೆ ಅದಕ್ಕೆ ವಿರೋಧವಾಗಿ ಭೂಮಿಯ ಜನಾಂಗಗಳೆಲ್ಲಾ ಒಟ್ಟುಗೂಡಿಕೊಳ್ಳುವವು

  • @sangubgorkar729
    @sangubgorkar729 Před 27 dny +22

    ಇಸ್ರೇಲ್ ತಪ್ಪು ಮಾಡಲ್ಲ😅 ತಪ್ಪು ಮಾಡಿದ್ರು ಅದು ತಪ್ಪಲ್ಲ
    ತಪ್ಪನ್ನು ತಪ್ಪು ಅಂತ ಹೇಳದೇ ಸರಿ ಅಂತ ಹೇಳಿದ್ರೆ ತಪ್ಪು ತಪ್ಪಾಗಿ ಕಾಣಲ್ಲ😅

    • @sitha-yc9lo
      @sitha-yc9lo Před 26 dny +2

      Chuslam kuda tappannu madalla😅😅

    • @Nisarkhan-rs1uv
      @Nisarkhan-rs1uv Před 26 dny

      ​@@sitha-yc9lositha Mata yaledde iltanaka, lindus😂

    • @sangubgorkar729
      @sangubgorkar729 Před 26 dny

      @@sitha-yc9lo ಸೀತಾ ಮಾತೆ ದೇವಿಯ ಸ್ವರೂಪ ... ಜೈ ಶ್ರೀರಾಮ್ 🚩

    • @teamkannadiga3019
      @teamkannadiga3019 Před 24 dny

      @@Nisarkhan-rs1uv Khan bulla face reveal Madu🖕

    • @eliyaseliyas7152
      @eliyaseliyas7152 Před 13 dny

      Isreldu idaralli enu thappu? Swanta rakshane bedva?

  • @ayishashaikh1020
    @ayishashaikh1020 Před 6 dny

    Kinnigalu nive

  • @HanamantGaja
    @HanamantGaja Před 12 dny +1

    Jai Israel Jai shree Ram bless you

  • @maliniks8023
    @maliniks8023 Před 26 dny +2

    islam inda yava yava desha himse anubhavisuthide aa deshagalella yaru hamas ge support madalla, hamas sampoorna nadsha vahabeku, aga shanthi nelesuthe

  • @manjunathmanjunath7084
    @manjunathmanjunath7084 Před 27 dny +1

    Israel adara raksne aste mukya adu mukya aste

  • @rajrathod5770
    @rajrathod5770 Před 10 dny

    Jai Israel ❣️💪

  • @murulikumar.smurulikumar.s2568

    God bless to Israel

  • @DanstankennethdhinakaranBabu

    God surely bless Israel.

  • @user-nw8eb8ib8s
    @user-nw8eb8ib8s Před 15 dny

    🇮🇳✌isrel