ಮಾಜಿ IPS ಅಧಿಕಾರಿ, ಬಿಜೆಪಿ ನಾಯಕ ಅಣ್ಣಾಮಲೈ ಜೊತೆ ಸುವರ್ಣ ನ್ಯೂಸ್ ವಿಶೇಷ ಸಂವಾದ | News Hour With K Annamalai

Sdílet
Vložit
  • čas přidán 31. 03. 2023
  • Tamil Nadu BJP President K Annamalai Participates In Suvarna News Hour Conversation | Ajith Hanamakkanavar
    #kannamalai #bjp #ajithanamakkanavar #newshour
    Check out the latest news from Karnataka, India and across the world. Latest Trending news on Sandalwood, Politics, Business, Cricket, Technology, Automobile, Lifestyle & Health and Travel. More on suvarnanews.com
    ► SUBSCRIBE OUR CHANNEL : goo.gl/8eNAWQ

Komentáře • 1,9K

  • @umeshmg4783
    @umeshmg4783 Před rokem +384

    ಅಣ್ಣಾಮಲೈ ಸಾರ್ ನೀವು ಕರ್ನಾಟಕ ದಲ್ಲಿ ಚುನಾವಣೆಯಲ್ಲಿ ನಿಂತರೆ ಖಂಡಿತಾ ಗೆಲುವು ಸಾಧಿಸಲಿದ್ದಾರೆ🙏🙏🙏 .

    • @ushabangalore560
      @ushabangalore560 Před rokem +11

      Why bangalore is already flooded with people for power why you are inviting one more to join the group.
      Retd. Ips officer can make TN Corruption free in the comming days

    • @arvavindjoshi6485
      @arvavindjoshi6485 Před 7 měsíci

      No

    • @divyanaik9847
      @divyanaik9847 Před 4 měsíci +3

      Nija, adre tamilunadige avara avashyakate tumba ide ansatte. 🙏

    • @Jayanthi-ly2nz
      @Jayanthi-ly2nz Před 2 měsíci

      ​@@arvavindjoshi6485❤❤000000😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂

    • @aalyanaiklm9394
      @aalyanaiklm9394 Před 2 měsíci

      😊​

  • @techwave7711
    @techwave7711 Před rokem +842

    Annamalai Fans, Like 👍🏻

  • @sharanappagowdakaramudi7046
    @sharanappagowdakaramudi7046 Před 3 měsíci +330

    ತಮಿಳು ನಾಡಿನ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ನೂರಕ್ಕೆ ನೂರು ಆಗುತ್ತಾರೆ ❤🎉

    • @Airguy2334
      @Airguy2334 Před měsícem +2

      😂

    • @rangaswamy779
      @rangaswamy779 Před měsícem +1

      A@what is 2&hbhhour and 😮for the noble goal

    • @akshayherono0875
      @akshayherono0875 Před měsícem +1

      Konga re tamilnawru talent ge beli kodthara

    • @Akshay-kg4cu
      @Akshay-kg4cu Před měsícem

      you should have to be talented , not konga or kannadiga@@akshayherono0875

    • @TheSagarmd
      @TheSagarmd Před 28 dny

      😂😂😂😂 comdey interview

  • @pavannaik2783
    @pavannaik2783 Před 8 měsíci +91

    ನಾನು ಕಂಡಂತೆ "ರೈಟ್, ಲೆಫ್ಟ್ and ಸೆಂಟರ್" ಅಲ್ಲಿ ಬಂದ ಅತಿಥಿಗಳಲ್ಲಿ ಅಣ್ಣಾಮಲೈ ಒಬ್ಬರು ಅದ್ಬುತ ವಾಗ್ಮಿ. ಮುಂದೊಂದು ದಿನ ಅವರು ನಮ್ಮ ರಾಷ್ಟ್ರದ ಪ್ರಧಾನಿ ಆಗಲಿ ಅನ್ನೋದು ನನ್ನ ಆಶಯ. ದೇವರು ಅವರಿಗೆ ಒಳ್ಳೇದ್ಮಾಡ್ಲಿ❤️❤️🙏

    • @TheSagarmd
      @TheSagarmd Před 28 dny

      PM? 😂😂😂😂 good comdey... 😂😂😂

    • @kumudab3701
      @kumudab3701 Před 13 dny +2

      Why,, he deserves to. PM. Hope so.
      ,

    • @sanjivaprabhu232
      @sanjivaprabhu232 Před 2 dny

      ಸಿಂಗಂ ತಿರು ಅಣ್ಣಾಮಲೈ ಯವರಿಗೆ ಪ್ರಧಾನಿಯಾಗುವ ಎಲ್ಲಾ ಅರ್ಹತೆಗಳು ಇವೆ ! ವಿದ್ಯೆ ಧೈರ್ಯ , ಅಲ್ಲದೆ ಇಂಜಿನಿಯರ್ ಪದವಿ, ಎಂ ವಿ ಯೇ , ಐ ಪಿ ಎಸ್ ಅಧಿಕಾರಿಯಾಗಿದ್ದರೂ ,ನಮ್ರತೆಯ ಸಾಕಾರ ಮೂರ್ತಿಯಾಗಿದ್ದಾರೆ ! "Humility is the highest virtue ". ಎಂದು ಹೇಳುತ್ತಾರೆ ಅದು ಅವರಲ್ಲಿ ತುಂಬಾನೇ ಇದೆ ! ಅವರು ಮುಖ್ಯ ಮಂತ್ರಿ ,ಪ್ರಧಾನಿಯಾದರೆ ದೇಶದ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುವುದರಲ್ಲಿ ಸಂಶಯವಿಲ್ಲ ! ಅವರಿಗೆ ಶುಭಾಶಯಗಳು 🌹🙏

  • @JeevanKumar-bs5cv
    @JeevanKumar-bs5cv Před rokem +521

    ಮೊದಲ ಬಾರಿಗೆ ಒಂದು ಸಂದರ್ಶನವನ್ನು ಬಿಡುವಿಲ್ಲದೆ ಸಂಪೂರ್ಣವಾಗಿ ನೋಡಿ ಮುಗಿಸಿದೆ. ಈ ಮನುಷ್ಯನ ವಿಚಾರದಲ್ಲಿ ಎಷ್ಟು ಶುದ್ಧತೆ ಇದೆ. ಒಬ್ಬ ಕರ್ನಾಟಕದವನಾಗಿ ಇವರು ಇಲ್ಲಿ ಇಲ್ಲ ಅನ್ನೋದು ಬೇಸರದ ಸಂಗತಿಯೇ ಆದರೂ ಅವರ ನಾಡಿನಲ್ಲಿ ಅವರು ಮಾಡಬೇಕು ಎಂದಿರುವ ಸಾಧನೆಗಳು ನೆರವೇರಲಿ, ಅಣ್ಣಾಮಲೈಯವರನ್ನು ದೊಡ್ಡ ಹುದ್ದೆಯಲ್ಲಿ ಆದಷ್ಟು ಬೇಗ ನೋಡುವಂತಾಗಲಿ ಅನ್ನೋದೆ ನನ್ನ ಆಶಯ.

    • @udayadevadiga197
      @udayadevadiga197 Před rokem +12

      Jai Anna maileji

    • @bestopinion2.043
      @bestopinion2.043 Před rokem +8

      No he is a native of karur, tn.

    • @JeevanKumar-bs5cv
      @JeevanKumar-bs5cv Před 11 měsíci +2

      @@bestopinion2.043 Nanu nannannu karnatakadavanu andiddu, Annamalai avaru moola tamilunadinavaru embu gotthide. Adu avara mathinallu spashtavagi thiliyutthade. Avaru karmabhoomi Karnataka agiddarinda illi avarannu severally nodalu sadhyavagilla annodara vicharavagi helidde.

    • @sharathletstalk5237
      @sharathletstalk5237 Před 11 měsíci +1

      Yes nanu full agi nodthe 🎉

    • @sharanabasappa7653
      @sharanabasappa7653 Před 2 měsíci

      Pu​@@JeevanKumar-bs5cv

  • @umashankark8367
    @umashankark8367 Před rokem +459

    Annamalai ji is definitely PM Material 🙏🙏👌👍 no doubt ..

  • @nagarajaudupamegaravalli1346
    @nagarajaudupamegaravalli1346 Před 4 měsíci +140

    ಅದ್ಭುತ ಮನುಷ್ಯ ಈ ಅಣ್ಣಾಮಲೈ ಜೀ... ವಯಸ್ಸಿಗೆ ಮೀರಿದ ತಿಳುವಳಿಕೆ, ಜ್ಞಾನ.. ಅವರ ಎಲ್ಲ ಆಸೆಗಳೂ ಈಡೇರಲಿ.. ಸಕಲ ಸೌಭಾಗ್ಯ ಸಿಗಲಿ.. ಅತಿ ಉನ್ನತಕ್ಕೆ ಏರಲಿ... ಅಭಿನಂದನೆಗಳು ಅಜಿತ್ ಜೀ ನಿಮಗೂ ಸಹ 💐💐🙏🏻🙏🏻🙏🏻🙏🏻

    • @TheSagarmd
      @TheSagarmd Před 28 dny

      😂😂😂😂 comdey person

    • @ashokdas8729
      @ashokdas8729 Před 26 dny

      Nimge elva

    • @shankarshetty6566
      @shankarshetty6566 Před 8 dny

      ದೇಶದ ರಾಜಕೀಯ ಚೂರು ಚೂರಾಗಿ ಇರುವ ಕಾಲಘಟ್ಟದಲ್ಲಿ vibhajne ಮಾಡುವ ಕಾಲ ಹತ್ತಿರವಾಗಿ ಕೆಲವು ರಾಜ ರಾಜಕಾರಣಕ್ಕೆ ಬಿಜೆಪಿ ಪಕ್ಷಕ್ಕೆ ಸಿಕ್ಕಿದ ಒಳ್ಳೆಯ ಯುವಕ ಎನ್ನಬಹುದು

    • @shashikantstavarmath3081
      @shashikantstavarmath3081 Před 7 dny +1

      Anna. Malai sadyakke tamilunaadalli maatra kanuttare aadare mundina dinagalalli edi deshane avarige anna annuva ella lakscanagalu kaanuttide

    • @venkteshbandari3252
      @venkteshbandari3252 Před 6 dny

      @@TheSagarmd set up what hell you tell ing

  • @356cggd37a
    @356cggd37a Před 5 měsíci +42

    அண்ணாமலை அடுத்த முதல்வராக வரவேண்டும் ❤ i support annamalai 👍

  • @Optimistic241
    @Optimistic241 Před rokem +350

    ಯುವ ಭಾರತಕ್ಕೆ ಯುವ ರಾಜಕೀಯಕ್ಕೆ ಇಂತಹ ವ್ಯಕ್ತಿಗಳ ಅವಶ್ಯಕತೆ ಇದೆ.
    Not only annamalai 🤞

    • @vittalapai1957
      @vittalapai1957 Před rokem +9

      Well said..Karnataka surely need more such leaders and India too

    • @parameshwaram2735
      @parameshwaram2735 Před 10 měsíci +2

      Talk is good. We have to wait and see the deeds.

    • @manjulamaruthi7979
      @manjulamaruthi7979 Před měsícem

      ಜಾಣರೆ ಜಾಣರನ್ನ ಹೋಗಳೋಕೆ ಸಾಧ್ಯ

  • @kalavarashanthala3386
    @kalavarashanthala3386 Před 3 měsíci +76

    ತುಂಬಾ ನೇರ ,ನಿಷ್ಕರ್ಷ, ಜನಾನುರಾಗಿ, ರಾಜಕಾರಣಿ ಹಾಗೂ ದಕ್ಷ ಅಧಿಕಾರಿ ಮತ್ತು ನಿಜವಾದ ಸಮಾಜೋಪಯುಕ್ತ ರಾಜಕಾರಣ ಹೇಗಿರಬೇಕೆಂದು ಹೇಳುವ ನಮ್ಮ ಕರ್ನಾಟಕ ಸಿಂಗಂ ಅಣ್ಣಾಮಲೈ ಅವರ ಅಭಿಪ್ರಾಯ ತುಂಬಾ ಇಷ್ಟ ಆಯ್ತು. 🙏🙏

    • @TheSagarmd
      @TheSagarmd Před 28 dny

      😂😂😂 then why is not able to win in TN election. People know that he is a comdey person😂😂

  • @natarajabn6550
    @natarajabn6550 Před 2 měsíci +21

    ಅಮೋಘ ಅಪೂರ್ವ ಅದ್ಭುತ ಅಪ್ರತಿಮ ಅನಂತ ಅಪರೂಪ ಅನನ್ಯ ಅಲ್ಲಮ ಅಖಿಲ ಅಖಂಡ ಆರೋಗ್ಯ ಆಶ್ಚರ್ಯ ಆಪ್ಯಾಯಮಾನ ಆಚಂದ್ರಾರ್ಕ ಅಜರಾಮರ ನಿಮ್ಮ ಸೇವೆ ನಮಸ್ಕಾರ ಧನ್ಯವಾದ🎉

  • @amardevdhar2884
    @amardevdhar2884 Před rokem +329

    ಅದ್ಭುತ ವ್ಯಕ್ತಿ, ಅಕರ್ಶಕ ವ್ಯಕ್ತಿತ್ವ, ಮತ್ತು ಅಮೋಘ ನಿರರ್ಗಳ ಮಾತುಗರಿಕೆ! ಎಂಥಾ ಪ್ರೌಢಿಮೆ!!! I am totally impressed 😊

  • @stick2roots
    @stick2roots Před rokem +394

    Tamil people lucky to have this leader..he is future leader of India

    • @user-wx1bh6cs1i
      @user-wx1bh6cs1i Před rokem +18

      100%. No doubt in this.

    • @thamizha8094
      @thamizha8094 Před rokem +1

      ಬೇಕಿದ್ದರೆ ಕರ್ನಾಟಕಕ್ಕೆ ಕರೆತನ್ನಿ, ಅವರಿಗೆ ತಮಿಳುನಾಡಿನಲ್ಲಿ ಮರ್ಯಾದೆ ಇಲ್ಲ...😅

    • @johnm4301
      @johnm4301 Před 11 měsíci +7

      Thanks bro

    • @nageshnagaraju5357
      @nageshnagaraju5357 Před 11 měsíci +4

      Mm

    • @vinodhkumar8697
      @vinodhkumar8697 Před 10 měsíci +2

      🔥💯

  • @m.y.hemanthkumar1477
    @m.y.hemanthkumar1477 Před měsícem +30

    ಒಬ್ಬ ಚುನಾಹಿತ ಅಬ್ಯರ್ಥಿಗೆ ಜನ ಸಮಾನ್ಯ ಪ್ರತಿನೀದಿಗೆ ಇರಬೇಕಾಗಿರುವ ಎಲ್ಲ ಪ್ರಮುಖ ಗುಣಗಳು ಎದ್ದು ಕಾಣುತ್ತಿದೆ . ಶುಭಾವಾಗಲಿ❤❤❤🙏🙏🙏

  • @santoshbarki7511
    @santoshbarki7511 Před 8 měsíci +19

    ಬಹಳನಿರೀಕ್ಷೆಗಳನ್ನು ನೀವು ಸರಿಯಾಗಿ ತಲುಪಿಸಿದ್ದಿರಿ ಧನ್ಯವಾದ ❤

  • @ravikiran2532
    @ravikiran2532 Před rokem +165

    ಜೈ ಭಾಜಪ ಜೈ ಮೋದಿಜೀ ಜೈ ಅಣ್ಣಾಮಲೈ ಜೀ

  • @shkamath.k2372
    @shkamath.k2372 Před rokem +266

    ಅಣ್ಣಾ ಮಲೈ ಯವರಿಗೆ ಶುಭವಾಗಲಿ ಹಾಗೂ ಅಜಿತ್ ರವರಿಗೆ ಧನ್ಯವಾದಗಳು.

    • @Manjunath-lo6vr
      @Manjunath-lo6vr Před 2 měsíci +2

      Olol) ol) o lol lolo) olololo kilo lololo) o) olo k loll9loolololloololllloooolloolo) ololooollolollolllololollllooooolloloooooooollllooooloollllooollllllolooolllolooololoololoolloloolololo olol lolo))) ollilolo) ololol ol olollolo lolo lolo olololo olo lololo lololololo oolo lololololo lloloolloloololollolo lloloolloloololollolo LOOLOLOLOOLLLLLOLLLLLLLLOLLL ol olololololoo lloloolloloololollolo olololo) oololollollolooa

  • @Brindapr
    @Brindapr Před 2 měsíci +27

    I am so happy that annamalai Anna has learned Kannada in the few years that he served in Karnataka. Anna if TN people let you down, you please come to Karnataka, we will make you CM.

  • @thirumaleshgt7435
    @thirumaleshgt7435 Před měsícem +5

    ಮೊದಲ ವ್ಯಕ್ತಿ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಟ್ಟಿರುವುದು ಅಂತ ನನಗೆ ಅನಿಸುತ್ತಿದೆ ಅಣ್ಣಾಮಲೈ 💥👌🏻🙏🏻

  • @saikodeeswaran6369
    @saikodeeswaran6369 Před rokem +63

    கர்நாடக சிங்கம்.. தமிழக தங்கம்.. அண்ணாமலை அண்ணா..

  • @hampannakavital2169
    @hampannakavital2169 Před rokem +280

    ಅದ್ಬುತ sir ಅಣ್ಣಾಮಲೈ ಅವ್ರ ಮಾತು ಮತ್ತೆ ಯಾವುದೇ ವೆಕ್ತಿ ಗೆ ಅವಮಾನ ಮಾಡದೆ ಮಾತಾಡಿದ್ದು 👌ಮತ್ತೆ ಅವ್ರ ಕನ್ನಡ ನಮ್ಮ ಭಾವನೆ ಯಾವುದೇ ದಕ್ಕೆ ತರದೇ ಇದುದ್ದು 🙏ಮತ್ತೆ ಅವ್ರ ಕನ್ನಡಕ್ಕೆ 🙏❤️🙏

    • @ramadasdpai
      @ramadasdpai Před 2 hodinami

      He is great person in police & Politation in india

  • @Rajathssrao
    @Rajathssrao Před rokem +603

    His kannada, his depth of knowledge, his passion yes he is Anna Malai 🎉🫶👍

  • @rohinisubbarathnamkanchana9750
    @rohinisubbarathnamkanchana9750 Před 6 měsíci +11

    ಬಹಳ ಬಹಳ ಒಳ್ಳೆಯ ಪ್ರಶ್ನೆಗಳು.. ಅಷ್ಟೇ ಒಳ್ಳೆಯ, ಸಮಾಧಾನಕರ ಉತ್ತರಗಳು ಈ ಕಾರ್ಯಕ್ರಮದ ಯಶಸ್ಸಿಗೆ ಕಾರಣವಾಗಿದೆ.

  • @DevendrasaDani-eo4xu
    @DevendrasaDani-eo4xu Před 7 měsíci +6

    ನಮ್ಮ ಭಾರತದಲ್ಲಿ ಮತ್ತು ನಮ್ಮ ❤ ಬಿ, ಜೆ, ಪಿ, ಪಕ್ಷದಲ್ಲಿ ನಿಮ್ಳಂಥಾ ಯುವನಕರು ಇದ್ದರೆ ನಮ್ಳ ದೇಶ ಒಳ್ಳೆ ಭವಿಷ್ಯ ಸಿಗುತ್ತದೆ , ಸರ್, ಧನ್ಯವಾದಗಳು ಹಾಗು ಅಜಿತ ಸರ ಇವರಿಗು ಧನ್ಯವಾದಗಳು❤😂🎉,,,. G,J,D, Devdas❤❤❤

  • @ekdanta
    @ekdanta Před rokem +96

    ಅಣ್ಣಾಮಲೈ ಏನಂತ ತಿಳಿಯಿತು . ಸಾಮಾನ್ಯವಾಗಿ ಇಷ್ಟು ಉದ್ದ ಸಮಯದ ವಿಡಿಯೋ ನಾನು ನೋಡುವುದಿಲ್ಲ. ಇದು ಸುವರ್ಣ ಟಿವಿಯ ಒಂದು ಸ್ಮರಣೀಯ ಪ್ರಸ್ತುತಿ.

  • @shivupandit3173
    @shivupandit3173 Před rokem +576

    I am from Karnataka but I can say very proudly Tamilnadu is really great to have this great person..... 🥰🥰

    • @adityajoies
      @adityajoies Před rokem +20

      Unfortunately, Tamil people hate him like crazy. They are the kind of people who support a party because of hate towards someone or something not development or vision.

    • @mysticguy9191
      @mysticguy9191 Před rokem +19

      ​@@adityajoies it's just our hero's entry, wait and see he had still time to prove. By this short span even national news discussing him so can't even imagine what future will have. By this time he had already started building his empire.

    • @dr.seetharam.kkeshavarao5081
    • @tamizheniyaa7125
      @tamizheniyaa7125 Před rokem +23

      If he was in your karnataka he would have become a CM🙁🙁

    • @shivupandit3173
      @shivupandit3173 Před rokem +4

      @@tamizheniyaa7125 exactly

  • @--abhi-
    @--abhi- Před 8 měsíci +20

    For a guy in my 30's who dsn have any interest in politics or its content, I enjoyed this video with utmost concentration and this has been probably the longest CZcams video that I ever watched. This guy is the leader we need to head towards a humane society.

  • @umeshk7108
    @umeshk7108 Před 3 dny +1

    ನಿಮ್ಮ ಜ್ಞಾನದ ತಳಹದಿ ಅಧ್ಬುತ ಅಣ್ಣಾ ಮಲಯ್ ಸಾರ್
    Hat's of you sir

  • @Nenene33110
    @Nenene33110 Před rokem +379

    Brother Tamilians,,,, pls pls take him seriously,,, you will never have regret 👍

    • @ganeshr1075
      @ganeshr1075 Před rokem +13

      I wish and hope they take him seriously

    • @kanthrajkanthraj7051
      @kanthrajkanthraj7051 Před rokem +3

      🙏❤

    • @subramaniannataraj7288
      @subramaniannataraj7288 Před rokem +33

      We ,in TN are giving full support to ANNAMALAI to bring TN back to National mainstream .

    • @dravidian667
      @dravidian667 Před rokem

      @@subramaniannataraj7288 lol who are you to give support nicker stick fellow

    • @thamizha8094
      @thamizha8094 Před rokem +1

      ಬೇಕಿದ್ದರೆ ಕರ್ನಾಟಕಕ್ಕೆ ಕರೆತನ್ನಿ, ಅವರಿಗೆ ತಮಿಳುನಾಡಿನಲ್ಲಿ ಮರ್ಯಾದೆ ಇಲ್ಲ...😅

  • @vikasvicky3803
    @vikasvicky3803 Před rokem +98

    We request Tamil Nadu brothers to elect him🙏

    • @niranjanav123
      @niranjanav123 Před rokem +5

      Yes

    • @v.porchezian8620
      @v.porchezian8620 Před rokem +4

      He is not good for TN. Plz take him for Karnataka CM😊

    • @yashwanthgowda7138
      @yashwanthgowda7138 Před rokem +16

      ​@@v.porchezian8620 then there is some problem with people 😅

    • @jagadishadn6898
      @jagadishadn6898 Před rokem +11

      Tamilnadu full of Cristian converted people.

    • @123rajaind
      @123rajaind Před rokem

      He is good but he is in wrong party . Tamils never promote him .

  • @ranjitgh2635
    @ranjitgh2635 Před rokem +278

    In my opinion after Modi ji and yogi ji we have a legendary benchmark leadership by annamalai ❤ who's all agree..

    • @dontbelonghere80
      @dontbelonghere80 Před rokem +4

      Karnataka BJP yavaru sade nan maklu , illi yaaru leader illa anta 😀😀😀😀

    • @devrajkundapur
      @devrajkundapur Před 11 měsíci +2

      @@dontbelonghere80 next bjp ge annamalai sir barbahudu..bjp inda ..neen siddu jote kumarannan jote yest time guru neenu?,,😂😂

    • @manoharconcessao3052
      @manoharconcessao3052 Před 3 měsíci

      Nice joke...

    • @SiddaramYellapurkar
      @SiddaramYellapurkar Před 3 měsíci

      //////

    • @s.hpatil8936
      @s.hpatil8936 Před 3 měsíci

      Good discussion Good comments Good reply.

  • @harshubopaiah9287
    @harshubopaiah9287 Před rokem +387

    ನಿಮ್ಮ ಮಾತುಗಳಲ್ಲಿ ಇರೋ ವಿನಯ, ಜನರ ಬಗ್ಗೆ ಇರೋ ಗೌರವ, ವಿರೋಧಿಗಳಿಗೂ ಗೌರವ ಕೊಡುವ ರೀತಿ, ನಿಮ್ಮ simplicity ತುಂಬಾ ಮೆಚ್ಚಿದೆ ಸರ್.. What a bundle of knowledge you are.. ಕೊನೆಯಲ್ಲಿ ಹೇಳಿದ ಮಾತುಗಳಿಂದ ಎಲ್ಲರ ಮನಸ್ಸು ಗೆದ್ದುಬಿಟ್ಟಿರಿ.. ನಿಮಗೆ ನೀವೇ ಸಾಟಿ 🙏 God bless you sir.. 🙏

    • @srmanjesha513
      @srmanjesha513 Před 9 měsíci +4

      Pools

    • @kashinathspatil4192
      @kashinathspatil4192 Před 8 měsíci +4

      Very nice sir God bless you.Very simple and good knowledge of how to handle the people helping to them.👍💐🙏🙏🙏

    • @ChandruShekar-ot8we
      @ChandruShekar-ot8we Před měsícem

      Guys pls supourt anna malai kannadigas n tamilians stays as brothers long time he as a good agenda ❤pls support we all indians one blood one nation we all indians irrsepect of cast n crew

  • @user-po8yz3hy7o
    @user-po8yz3hy7o Před měsícem +3

    Annamalai has got a very clear thinking and he will go very far in life and for India.........very promising National leader from South for sure . All the best !!!!!!

  • @nalinak23
    @nalinak23 Před 2 dny +2

    ನಿಮ್ಮ ಸಂದರ್ಶನ ಅರ್ಥಪೂರ್ಣ 🙏

  • @user-uf3pt2xj3n
    @user-uf3pt2xj3n Před rokem +65

    ಅಣ್ಣಾ ಮಲೈ ಸರ್ ಗೆ ಉತ್ತಮ ನಾಯಕ ರಾಗುವ ಅರ್ಹತೆ ಇದೆ

  • @MGowda_69
    @MGowda_69 Před rokem +86

    NEWS HOURನ ಬಹುಪಾಲು ಎಲ್ಲಾ ಸಂದರ್ಶನಗಳನ್ನೂ ನೋಡಿದ್ದೇನೆ, ಆದರೆ ಈ ಬಗೆಯ ಪ್ರೌಡತೆಯನ್ನ ಯಾವ ನಾಯಕರಲ್ಲೂ ನೋಡಿರಲಿಲ್ಲ.....
    ಅಣ್ಣಾಮಲೈ ಸರ್ ಅವರ ಮೇಲಿನ ನನ್ನ ಗೌರವ ನೂರ್ಮಡಿಗೊಂಡಿದೆ!!
    ನನ್ನ ದೇಶದ ಭವಿಷ್ಯ ಉಜ್ವಲವಾಗಿದೆ!!
    🙏🙏................................🙏

    • @prs8720
      @prs8720 Před rokem

      Brainless fellow.

    • @TheSagarmd
      @TheSagarmd Před 28 dny

      It's a one man show😂😂, please dont trust those shows

  • @umasuresh2164
    @umasuresh2164 Před 8 měsíci +6

    Multi facet personality mr annamalai IPS. A great salute.

  • @sudeepreddy2583
    @sudeepreddy2583 Před 5 měsíci +9

    After 7 months i watched this episode again today. Hope this video will reach Tamil makkal.♥️

  • @nageswararao8135
    @nageswararao8135 Před rokem +287

    Great knowledgeable young future CM of Tamilnadu. After Kamaraj he is going to be honest and best political leader. God bless him and his family.

    • @shavulshavul8805
      @shavulshavul8805 Před rokem

      L

    • @ramjiweb
      @ramjiweb Před rokem +2

      @@shavulshavul8805 even he is not fit for anything

    • @sldconstructions6513
      @sldconstructions6513 Před rokem

    • @thamizha8094
      @thamizha8094 Před rokem +1

      ಬೇಕಿದ್ದರೆ ಕರ್ನಾಟಕಕ್ಕೆ ಕರೆತನ್ನಿ, ಅವರಿಗೆ ತಮಿಳುನಾಡಿನಲ್ಲಿ ಮರ್ಯಾದೆ ಇಲ್ಲ...😅

    • @manjunathreddy4171
      @manjunathreddy4171 Před 11 měsíci

      @@shavulshavul8805 r4-5ui

  • @ramachandrabhatk6988
    @ramachandrabhatk6988 Před rokem +388

    One word for Annamalai - Humility.
    This person will change the nature of South Indian politics forever ❤

  • @divyanaik9847
    @divyanaik9847 Před 4 měsíci +8

    ನಿಮ್ಮ ಮಾತು ಕೇಳುವುದೇ ಒಂದು ಖುಷಿ sir 🙏, BJP ಯ ಮುಂದಿನ ಸಮರ್ಥ ನಾಯಕ, ಜೊತೆಗೆ ಭಾರತಕ್ಕೊಂದು ಭರವಸೆಯ ಭವಿಷ್ಯ ನೀವು 🙏 ದೇವರು ನಿಮಗೆ ಸುಧೀರ್ಘ ಆಯುಷ್ಯ, ಆರೋಗ್ಯ್ ಕೊಟ್ಟು ಕಾಪಾಡಲಿ. 🙏❤

  • @ashokjadhaw906
    @ashokjadhaw906 Před 2 dny +1

    ಸೂಪರ್ ಸೂಪರ್ sar ಆಂಮಲೆ ಐಪಿಎಸ್ sar tuoba ಚನ್ನಾಗಿ matdedera sar ಸೂಪರ್ ಸೂಪರ್ 🙏🙏👌👌ಜೆ b. J. ಫೋಟೋ. 🙏🙏

  • @gajendrarajgorur1164
    @gajendrarajgorur1164 Před 9 měsíci +23

    ಅದೇ ಖದರ್ ಅದೇ ಪ್ರೀತಿ love you singham sir❤😊

  • @nimbaramdewasi3527
    @nimbaramdewasi3527 Před rokem +99

    He is great leader i want in future he is cm of Tamilnadu ❤jai hind

    • @ganeshmanish9485
      @ganeshmanish9485 Před rokem +3

      Next cm neeve agbeku sir

    • @raghavendravishwas5929
      @raghavendravishwas5929 Před rokem +1

      Dream..Tamil Nadu jana Karnataka davara tara hucharalla 420 Modi ge vote hakoke

    • @pragmatic1422
      @pragmatic1422 Před rokem

      ​@@raghavendravishwas5929 howda wait and watch

    • @raghavendravishwas5929
      @raghavendravishwas5929 Před rokem

      @@pragmatic1422 howdu kano 100 varsa BJP baralls TN alli

    • @pragmatic1422
      @pragmatic1422 Před rokem +1

      @@raghavendravishwas5929 adhe nodi idhe nimgu nangu iro difference,howdhu Kano anthira nanu hoggi banni antha idhini,Jana ee difference expect madthare and ee difference TN alli bjp na annamalai thande tharthare wait and watch

  • @praveenronaldo7
    @praveenronaldo7 Před 3 dny +1

    What a speech by Annamalai Sir. Supperbb knowledge and well experienced person. TAMIL NADU PEOPLE LUCKY TO HAVE SUCH GREAT LEADER. LOVE FROM KARNATAKA. JAI SHRI RAM🚩 JAI MODIJI 🇮🇳

  • @VasanthaGeeth
    @VasanthaGeeth Před měsícem +2

    ಅವರ ಬಾಯಲ್ಲಿ ಕನ್ನಡ ಕೇಳುವುದೇ ಒಂದು ಚಂದ❤ Annamalai Sir❤ love you❤

  • @vijwalvijwal3651
    @vijwalvijwal3651 Před 11 měsíci +94

    🙏ಅಣ್ಣಾಮಲೈ ಸರ್ ನಿಮ್ಮತವರಿಂದ ನಮ್ಮ ದೇಶದ ಉಜ್ವಲವಾಗಲಿ 🚩🚩🚩🚩ಜೈ ಶ್ರೀ ರಾಮ್ 🙏🙏🙏🙏🙏🙏🙏👌👌👌👌👌👌ನಿಮ್ಮ ಮಾತು ಅದ್ಬುತ 🙏

  • @anup6345
    @anup6345 Před rokem +101

    He is the next pm in future

  • @vishwanathshetty8784
    @vishwanathshetty8784 Před 3 dny +2

    Jai ho annamali 🎉🎉

  • @jayashankaran2361
    @jayashankaran2361 Před 4 měsíci +4

    Great Ideological Good Leader Annamalai Sir 👍👍🎊🎊👋👋

  • @tirupathiraokarpurapu2264

    నేను ఈ కార్యక్రమం మూడు సార్లు చూశాను. చాలా ఆలోచనాత్మక చర్చా వేదిక. అన్నామలై విషయ పరిజ్ఞానం బాగుంది. మంచి భవిష్యత్తు ఉంది

  • @vishwanthpatil2154
    @vishwanthpatil2154 Před rokem +77

    Annamalai is future of Indian Politics

  • @yaminimanjunath3251
    @yaminimanjunath3251 Před 4 dny +1

    Super sir nivu,,,, inspiration ❤

  • @chandreshchandru4701
    @chandreshchandru4701 Před 23 dny

    ❤ ತುಂಬಾ ಚೆನ್ನಾಗಿದೆ ಕಾರ್ಯಕ್ರಮ .. ಒಂದು ಸೆಕೆಂಡ್ ವೆಸ್ಟ್ ಮಾಡದೆ ನೋಡಿದ್ದೇನೆ..
    ಅವರ ಕನಸು ನನಸಾಗಲಿ .. ಎಂದು ಶುಭ ಕೋರುತ್ತೇನೆ..❤

  • @honestyisbestpolicy6797
    @honestyisbestpolicy6797 Před rokem +224

    No one can talk such logically about politics. He must become prime minister after 20-25 years .No one can match his maturity. 👍 Suvarna News must be lucky and happy to have him for discussion 😅.

  • @krishnamurthyt57
    @krishnamurthyt57 Před rokem +18

    ಅಣ್ಣಾಮಲೈ ಸರ್ ನೀವು ಈಗೆ ಇರಬೇಕು ರಾಜಕಾರಣಕ್ಕೆಬಂದಮೇಲೆ ನಿಮ್ಮ ಬುದ್ಫಿ ಈಗೆ ಇರಲಿ
    ಜೈ ಹಿಂದ್

  • @srikanthshastry8731
    @srikanthshastry8731 Před 8 měsíci +4

    One of best interview of this channel.annamalai handled the subject with joy and without any much arguments

  • @shantuhalemani5347
    @shantuhalemani5347 Před rokem +56

    very very good man he's one day become a tamilnadu CM i ❤anna ಮಲೈ all the best sir good luck🤞

  • @narinerao5174
    @narinerao5174 Před rokem +114

    Well educated man in politics very happy to see u sir❤❤❤❤

  • @punithgowda3182
    @punithgowda3182 Před 8 měsíci +4

    Jai Modi ji jai BJP Jai Yogi ji jai Annamalai ji 🚩💓💓💓💓💓🚩🚩💓🚩🚩💓🚩🚩💓🚩🚩💓🚩🚩💓🚩🚩💓

  • @manuacharya1507
    @manuacharya1507 Před rokem +440

    What kind of eminent leaders we have in our country. I am proud to be an Indian. Jai Hind❤

    • @gaanareddy4466
      @gaanareddy4466 Před rokem +11

      🙏

    • @mowiththeflow4446
      @mowiththeflow4446 Před rokem +10

      Hope Karnataka gets better leaders soon.

    • @subbannachinhally6723
      @subbannachinhally6723 Před rokem +3

      ​@@gaanareddy4466!!

    • @phanisreddy4587
      @phanisreddy4587 Před rokem

      ​@@mowiththeflow4446 Defffinetega thammudu👍🏿 🇮🇳 Jai Hind ✊🏿🇮🇳

    • @duraivel1808
      @duraivel1808 Před rokem +4

      ஒவ்வொரு வார்த்தையும் அவ்வளவு அழகு எந்த கேள்வியையும் புறம் தள்ளாமல் எதிர்கொண்ட விதம் ஒரு மாபெரும் தலைவன் உருவாகுகிறாண்❤

  • @shivaprasadr9430
    @shivaprasadr9430 Před rokem +15

    ಅಣ್ಣಾಮಲೈ ಅದ್ಭುತ ಜ್ಞಾನ ಹೊಂದಿರುವ ವ್ಯಕ್ತಿ. ನನಗೆ ಇಷ್ಟ ಆಗಿದ್ದು ಅವರು ಹೇಳಿದ್ರಲ್ಲಿ
    ಮೀಸಲಾತಿಯ ಬಗ್ಗೆ ಹೇಳಿದ್ದು ಅದ್ಬುತ ಸರ್

  • @HonnappaP-nd8dm
    @HonnappaP-nd8dm Před 6 měsíci +3

    Future Prime Minister Of 🇮🇳.......🚩🙏🏻🔥

  • @ManojKuMarLakshMAN
    @ManojKuMarLakshMAN Před 8 měsíci +6

    Masters Of The Democracy Is Public 🙏🇮🇳 Super Message Sir🇮🇳🙏 VandeMaatharaM🇮🇳🙏

  • @raviashankarhg
    @raviashankarhg Před 6 měsíci +4

    What a talk Annamalai Sir 🙏🏻👏🏻 I felt like I am watching a motivational talk for social life & democracy 🙏🏻
    Thanks Suvarna Channel for this program.

  • @thilakjack4425
    @thilakjack4425 Před rokem +71

    Annamalai sir ..every time he give a reason to remember his name ..calm and wild person😎🔥🔥

  • @gthibanify
    @gthibanify Před rokem +56

    Annamalai sir is great humanbeing young dynamic leader.
    Tamil people must support him for the welfare of tamil🙏🙏

  • @ShantkumarBiradar-gz2lz
    @ShantkumarBiradar-gz2lz Před 3 dny +1

    Annamalai jai bjp jai modiji Jai💯🇮🇳🚩🚩❤️👍👍

  • @bharathgowda5941
    @bharathgowda5941 Před 3 dny +1

    Jai annamalai Sir Jai Modi Jai Modi Jai

  • @spreadgoodness1
    @spreadgoodness1 Před rokem +95

    A great asset to the Nation. An ideal person as dreamt by Swami Vivekananda. A true follower of Sanathana Dharma. Felt the inner joy watching the entire interview non-stop. He did not offend anybody. Glorious future for him. Watching the interview itself is a great training to anyone, irrespective of age, with aspiration in life to learn how to present facts.❤

  • @harshubopaiah9287
    @harshubopaiah9287 Před rokem +41

    What a visionary..!! Salute sir❤️ God bless u🙏

  • @Iam_Je_Bee
    @Iam_Je_Bee Před 2 měsíci +1

    ನಮ್ಮ ಬೆಳಗಾವಿ ಎಂಪಿ ಚುನಾವಣೆ ನಿತ್ಕೊಳ್ಳಿ ತುಂಬಾ ಒಳ್ಳೆಯದಾಗುತ್ತೆ ನಮ್ಮ ಗಡಿ ಭಾಗ ಸ್ಟ್ರಾಂಗ್ ಆಗುತ್ತೆ

  • @akshayak184
    @akshayak184 Před 3 dny +1

    5:50 the line's 😢😢 ಒಂದು ಮನುಷ್ಯ turning point.

  • @muralikrishnamurthy2350
    @muralikrishnamurthy2350 Před rokem +46

    Dear Ajith and Asianet team...this is one of the best News hour program. Every one who wants to enter politics or into it, should view and ensure to fol,low Shri. Annamalai's advice
    🙏🙏

  • @mybiznessmyway9647
    @mybiznessmyway9647 Před rokem +36

    Amazing clarity in thoughts. Very impressed by Aana malai 👌👌

  • @PavanB77
    @PavanB77 Před 4 měsíci +2

    4:00 Beautifully Said, Excellent Answer.

  • @santhoshgowdamb598
    @santhoshgowdamb598 Před 3 měsíci +2

    Next Chief minister of Tamil Nadu....Anna Malli ✌️

  • @kpmlore
    @kpmlore Před rokem +40

    As a BJP leader in Tamil Nadu,, Annamalai is recognized for their leadership skills, political acumen, and commitment to advancing the party's agenda in the state. I want to see him as a PM :)

  • @MANJUshetty597
    @MANJUshetty597 Před rokem +14

    ಅಣ್ಣಾಮಲೈ ಸರ್ 🌹💐🙏🙏🙏
    Next cm of Tamilnadu 🙏🌹💐🙋
    ಒಳ್ಳೆದಾಗಲಿ ಸರ್ ತಮಗೆ
    ಜನಪರ ಕೆಲಸಾ ಮಾಡಿ 🙏🙏🙏🙋

  • @yashsingh0010
    @yashsingh0010 Před 2 měsíci +1

    Love and Respect to Annamalai Sir from Gorakhpur UP.

  • @user-md2bh8gj7x
    @user-md2bh8gj7x Před 7 měsíci +2

    Thanks for you.annamalysir

  • @devarajus9593
    @devarajus9593 Před rokem +141

    Education make people perfect, same way educated can make politics perfect....
    Best example is Annamalai Sir....
    The way he is explaining the situation or the answer for the questions is beautiful.......

    • @dravidian667
      @dravidian667 Před rokem +1

      What about Modi? 😂

    • @sachinmd3220
      @sachinmd3220 Před 4 měsíci +2

      Education never matters ..but knowledge matter ..even Rahul Gandhi also degree holder and modi had done his degree external..and the certificate you can find in clge website because of so many asked his degree for defame him it's congress paid pr process..even though how modi is perfectly wrking fine. Now Indian economy is came to 3 in world

  • @vijaykumarnarasimhaiah842

    Very open minded person
    He needs to change the scenario of tamilnadu politics
    He will succeed for sure

  • @ss-hp9yn
    @ss-hp9yn Před měsícem +1

    ಮಳೆ ಯಾವಾಗ ಬರುತ್ತದೆ ಎಂದು ಮಾಹಿತಿ ನೀಡಿ ದಯವಿಟ್ಟು ರೈತರಿಗೆ ತುಂಬಾ ಕಷ್ಟ ಆಗಿದೆ.. ಸಾಲದ ಹೊಳೆಗೆ ಸಿಲುಕಿಕೋಳ್ಳುತ್ತಿದ್ದರೆ ... ಮಳೆ ಮುನ್ಸೂಚನೆ ನೀಡಿ ಎಂದು ತಮ್ಮಲ್ಲಿ ಕೇಳುತ್ತಿದ್ದೆನೆ🙏✨

  • @jnanarekha1999
    @jnanarekha1999 Před 4 dny +1

    Great man hats up sir.

  • @chetanbunny6795
    @chetanbunny6795 Před rokem +19

    What a knowledge thalivaa🔥🔥🔥🔥🔥🔥Jai anamalai

  • @ramcomp1362
    @ramcomp1362 Před rokem +33

    Annamalai ji, Such a matured , decent youth politician I have not seen in a long long time. On a lighter side, I love your tamil language coming in between while speaking kannada (Love this as a tamilian) . Salute . Love to see you as a CM of TN soon.

  • @vinutharas.6708
    @vinutharas.6708 Před měsícem

    ಇವರ Knowledge ಗೆ ನಾವು Appreciate ಮಾಡಲೇ ಬೇಕು... ಈ ತರಹದ ರಾಜಕಾರಣಿಗಳ ಅಗತ್ಯ ತುಂಬಾ ಇದೆ ❤

  • @janakammar1342
    @janakammar1342 Před 2 měsíci

    ಅದ್ಭುತವಾದ vishaya ವನ್ನು thisi ಕೊಟ್ಟಿದ್ದಾರೆ ಹೃತ್ಪೂರ್ವಕ ನಮಸ್ಕಾರಗಳು

  • @sathishpoojary9780
    @sathishpoojary9780 Před rokem +37

    Amazing clarity this man has. What a knowledge. You are a great Sir. Wish you all the very best for your future endeavors.

  • @anup6345
    @anup6345 Před rokem +35

    Very great words super sir I became a fan of him

  • @shankuntallan8063
    @shankuntallan8063 Před 8 měsíci +1

    ಕನ್ನಡ ತುಂಬಾ ಚನ್ನಾಗಿ ಮಾತನಾಡ್ತೀರಾ B, J, P,, ge, ನಿಮ್ಮಂಥವರ ಅವಶ್ಯಕತೆ ತುಂಬಾ ಇದೆ

  • @HSSIDDARAJU-gm9sr
    @HSSIDDARAJU-gm9sr Před měsícem

    ❤ ಪ್ರೀತಿಯ ಸನ್ಮಾನ್ಯ ನಮ್ಮ ನೆಚ್ಚಿನ ಹೃದಯವಂತ ಅಣ್ಣಾಮಲೈ ಸರ್ ಗೆ ಶುಭಾಶಯಗಳು 🎉 ಪ್ರೀತಿಯ ❤ ಅಜಿತ್ ಸರ್ ಅವರಿಗೂ ಶುಭಾಶಯಗಳು 🎉🎉

  • @santhanamganesh6708
    @santhanamganesh6708 Před rokem +41

    Annamalai is an honest and dynamic personality

    • @arunkumars300
      @arunkumars300 Před 3 dny

      very difficult to get honest people in politics....

  • @SunilK83
    @SunilK83 Před rokem +60

    Finally the full video, I guess this is one of most asked full interview video in this channel

  • @Digdarshanashorts
    @Digdarshanashorts Před měsícem +4

    1:51:17 Ajith Rocked🔥

  • @damodarpoojary4651
    @damodarpoojary4651 Před 7 měsíci +1

    ಸರ್ ಅಣ್ಣಾ ಮಲೈ ಎಲ್ಲಿಗೂ ಹೋದರು ನಾಯಕರೇ ❤🙏

  • @basavarajnagalpur1490
    @basavarajnagalpur1490 Před rokem +104

    Finally full show 😍 already Ella nodi mugsidivi 😅🙏

  • @mallappahittinhalli1451
    @mallappahittinhalli1451 Před rokem +39

    I appreciate whole hearted ,my sincere salute to Mr Annamalai .for his clear minded explaination to every thing ,thank you sir.

  • @nageshnageshgutti2697
    @nageshnageshgutti2697 Před 2 měsíci +1

    ನಿಮ್ಮ ಮುಂದಿನ ರಾಜಕೀಯ ಜೀವನ ಉತ್ತಮವಾಗಿರಲಿ