ಜೈಘರ್ ಕೋಟೆಯಲ್ಲಿ ಸಿಕ್ಕ ನಿಧಿ | 2 ಏರೊಪ್ಲೇನ್ ಭರ್ತಿ ಚಿನ್ನ ಹಾರಿದ್ದೆಲ್ಲಿಗೆ? | ಸೌಜನ್ಯ ಕೌಶಿಕ್

Sdílet
Vložit
  • čas přidán 30. 07. 2022
  • ಜೈಘರ್ ಕೋಟೆಯಲ್ಲಿ ಸಿಕ್ಕ ನಿಧಿ
    2 ಏರೊಪ್ಲೇನ್ ಭರ್ತಿ ಚಿನ್ನ ಹಾರಿದ್ದೆಲ್ಲಿಗೆ? | ಸೌಜನ್ಯ ಕೌಶಿಕ್
    Visit us at
    ►CZcams: / samvadk
    ►INSTAGRAM : samvada_?igshid...
    ►TWITTER : VSKKarnataka?s=09
    ►FACEBOOK : / samvada
    ►WEBSITE : samvada.org/
    #samvada

Komentáře • 698

  • @rajeswariraman1448
    @rajeswariraman1448 Před rokem +124

    ಈಗ ಇಂದಿರಾಗಾಂಧಿ ಬಗ್ಗೆ ಮಾತನಾಡುವ
    ಧೈರ್ಯ ಬಂತಲ್ಲ ಬಹಳ ಸಂತೋಷ ಇದಕ್ಕೆಕಾರಣ ಬಿ ಜೇ ಪಿ

  • @rajuchandrashekar1443
    @rajuchandrashekar1443 Před rokem +67

    ಮೇಡಂ ನಿಮಗೆ ಮೊದಲು ನಮ್ಮೆಲ್ಲರ ಹೃತ್ಪೂರ್ವಕ ವಂದನೆಗಳು. ಈ ವಿಷಯಗಳು ನಮಗೆ ಈವರೆಗೆ ತಿಳಿದೇ ಇರಲಿಲ್ಲ. ಇಂತಹ ದೇಶ ದ್ರೋಹ ವನ್ನು ಈ ಕಾಂಗ್ರೆಸ್ ಸರಕಾರ ಹಿಂದಿನಿಂದಲೂ ಮಾಡಿಕೊಂಡು ಬಂದಿರುವ ವಿಷಯ ಈಗ ಎಲ್ಲರಿಗೂ ತಿಳಿದ0ತೆ ಆಯಿತು. ಸತ್ಯಕ್ಕೆ ಎಂದೂ ಸಾವಿಲ್ಲ ಎನ್ನುವುದಕ್ಕೆ ಇದೇ ಸಾಕ್ಷಿ ಅಲ್ಲವೇ ಮೇಡಂ. ನಾವು ಇನ್ನು ಮುಂದೆ ಯಾವುದೇ ಕಾರಣಕ್ಕೂ ಈ ಕಾಂಗ್ರೆಸ್ ಗೆ ಮತ ಹಾಕುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಹಾಗೂ ಇದು ಇಡೀ ದೇಶದಿಂದ ತೊಲಗುವಂತೆ ಮಾಡಬೇಕು. ಇವರು ಮಾಡಿರುವ ವಂಚನೆ ಅನ್ಯಾಯ ಮೋಸ ಎಂದಿಗೂ ಯಾರೂ ಸಹಿಸುವುದಿಲ್ಲ. ಸಹಿಸಲು ಅಸಾಧ್ಯ. ಎಲ್ಲರನ್ನು ಅಂದರೆ ಸೋನಿಯಾ, ರಾಹುಲ್ , ಪ್ರಿಯಾಂಕಾ ಹಾಗೂ ಇನ್ನಿತರೆ ಕಾಂಗಿ ಗಳನ್ನು ಒದ್ದು ಜೈಲಿಗೆ ಹಾಕಿದರೆ ಮಾತ್ರವೇ ಈ ದೇಶಕ್ಕೆ ಭವಿಷ್ಯ. ಇಲ್ಲವಾದರೆ ಮುಂದೊಂದು ದಿನ ಇವರೆಲ್ಲಾ ಸೇರಿ ಈ ದೇಶವನ್ನು ಇಸ್ಲಾಂ ದೇಶ ಮಾಡಿ ಬಿಡುವರು. ಈ halka ಕಳ್ಳ ಬಡ್ಡಿ ಮಕ್ಕಳು.

    • @krishnav2488
      @krishnav2488 Před rokem

      ನಮ್ಮಲ್ಲಿ sidramulla ಖಾನ್, saabara ಅಂಡು ತೊಳೆಯಲು ಇದ್ದಾನೆ. ನಾನು ಹಿಂದೂ ಧರ್ಮದ ವಿರೋಧಿ ಅಂತ ಸಾರ್ವಜನಿಕ ವಾಗಿ ಹೇಳುತ್ತಾನೇ .ಇವನ ಉತ್ಸವ ದಲ್ಲಿ ಧಿಕ್ಕಾರ ಕೂಗಿ .ಸಿದ್ಧ ಚುನಾವಣೆಯಲ್ಲಿ ಸೋಲಿಸಿ

    • @Parimala2594
      @Parimala2594 Před rokem +1

      yella sullu

    • @madhulikauma2087
      @madhulikauma2087 Před rokem +7

      @@Parimala2594 hagadre niv nija heli. Hogi research madkond banni

    • @sangameshshinge9623
      @sangameshshinge9623 Před rokem +3

      Madam tumba valle histori tilisidiri tumba dhanyavadagalu

    • @anuthingalaya212
      @anuthingalaya212 Před rokem

      Defeat in forthcoming all the elections congress and it's allies permanently.

  • @girijahn8976
    @girijahn8976 Před rokem +216

    ಮೇಡಂ ಇನ್ನಾದರೂ ಹಿಂದೆ ನಡೆದ ಅನ್ಯಾಯಗಳು ನಮ್ಮ ಭಾರತೀಯರಿಗೆ ಗೊತ್ತಾಗಬೇಕೆಂದು ಆಶಿಸುತ್ತೇನೆ

    • @sowjanyakaushik3043
      @sowjanyakaushik3043 Před rokem +4

      Howdu. Tumba anyay galu aagide. JEEP scandal ninda shuru aayithu annay galu . Innu mugidilla.

    • @kiranshankarbj7690
      @kiranshankarbj7690 Před rokem +3

      Tank you madam for voluble story of Jaipur treasury looted by congress

    • @sowjanyakaushik3043
      @sowjanyakaushik3043 Před rokem +2

      @@kiranshankarbj7690 , HRH Gayatri Devi was threatened by the Congress Govt. Indira Gandhi said that IF they file a case or go to Court -- She would declare ALL THE Palaces and forts of the Royal family as National property and take everything they owned under Govt control .......

    • @krishnappab.c8498
      @krishnappab.c8498 Před rokem +1

      Interesting

    • @nishchithb
      @nishchithb Před 3 měsíci

      ​@sowjahuuuy
      Ygnyakaushik3043

  • @vanim8047
    @vanim8047 Před rokem +71

    ತುಂಬಾ ಅದ್ಬುತ ಸಂದೇಶ ಕೊಟ್ಟಿರುವ ಸೌಜನ್ಯ ಕೌಶಿಕ್ ಮೇಡಂ ಅವರಿಗೆ ಧನ್ಯವಾದಗಳು💓

  • @kalakappa6970
    @kalakappa6970 Před rokem +30

    ಸನ್ಮಾನ್ಯ ಸಹೋದರಿ ನಿಮ್ಮ ಮಾಹಿತಿ ಯಿಂದ ಸತ್ಯ ಹೊರಗೆ ಬಿದ್ದಿದೆ.ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಮೇಡಮ್.

  • @girijahn8976
    @girijahn8976 Před rokem +167

    ಮೇಡಂ ಈ ಕಥೆ ನಮಗೆ ಎಷ್ಟು ಗೊತ್ತಿರಲಿಲ್ಲ ಕೇಳಿ ಆಶ್ಚರ್ಯ ಮತ್ತು ದುಃಖ ಎರಡು ಆಯಿತು ಇಷ್ಟೊಂದು ಮಾಹಿತಿ ಸಂಗ್ರಹಿಸಿ ನಮಗೆ ಆದ ಅನ್ಯಾಯ ತಿಳಿಸಿಕೊಟ್ಟಿದ್ದಕ್ಕೆ ನಿಮಗೆ ತುಂಬಾ ತುಂಬಾ ಧನ್ಯವಾದಗಳು

    • @puttaswamyp6658
      @puttaswamyp6658 Před rokem +3

      K8k

    • @hrudrappa
      @hrudrappa Před rokem +1

      ನಿಮಗೆ ಗೊತ್ತಿಲ್ಲದ ವಿಷಯ ತಿಳಿಸಿದ್ದಕ್ಕೆ ಮೇಡಂ ಗೆ ಧನ್ಯವಾದ ತಿಳಿಸಿದ್ದಿರಿ. ಅಷ್ಟೇ ಸಾಕಾ.......! ಸ್ವಾಮಿ...!

    • @manjulajanawad5592
      @manjulajanawad5592 Před rokem

      Dukkha aagi en madodu? Gottagi en madidevu?

    • @indumatipatil4216
      @indumatipatil4216 Před rokem

      Realy it is so treasdy inindian history

    • @shekarak9395
      @shekarak9395 Před rokem +1

      E

  • @shanmukhhandi196
    @shanmukhhandi196 Před rokem +109

    ಕಾಂಗ್ರೇಸ್ ಮುಚ್ಚಿಟ್ಟ ವಿಷಯವನ್ನು ತಿಳಿಸಿದ್ದಕ್ಕೆ ಧನ್ಯವಾದಗಳು ಮೇಡಂ

    • @sowjanyakaushik3043
      @sowjanyakaushik3043 Před rokem +1

      Shanmukh avare : Tavleen Singh , Kuldeep Nayyar, Rajat Sharma, Prakhar Srivastav mattu R.S. KHANGAROT. Ee yella patrakartaru eegaagale JAIGARH kote ya satya vannu kurithu pustaka / lekhana barediddare. Ivarugalu barediruvudannu naanu odi nimage heliddini ashte.

    • @thippannam.s.jamadagni7447
      @thippannam.s.jamadagni7447 Před rokem

      @@sowjanyakaushik3043 Fantastic Naration.

  • @narayanagowda3650
    @narayanagowda3650 Před 8 měsíci +14

    ತಿಂದವರು ಸತ್ತು ಮಣ್ಣು ತಿಂದು ಹೋದರು.ನಿಮ್ಮವಿವರಣೆ ತುಂಬಾ ಚೆನ್ನಾಗಿದೆ ಮೇಡಂ.

  • @prems.v.5100
    @prems.v.5100 Před rokem +16

    🙏 ♥️ಥ್ಯಾಂಕ್ಸ್ for Truth.

  • @bheemaraynimbaragi4583
    @bheemaraynimbaragi4583 Před rokem +77

    ಸಹೋದರಿಗೆ ನಮಸ್ಕಾರಗಳು.
    ದಯವಿಟ್ಟು ಇಂತಹ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸಿ .

    • @sowjanyakaushik3043
      @sowjanyakaushik3043 Před rokem

      Sorry Nimbaargi avare -- Anuvaada Maadu vashtu Kannada nanage baruvudilla. Naanu Hindi Medium gov't school na vidyarthini.

    • @tulsidasdevadiga7169
      @tulsidasdevadiga7169 Před rokem

      @@sowjanyakaushik3043 ಅನುಭವದ ಲೇಖಕರನ್ನ ಸಂಪರ್ಕಿಸಿದರೆ ಅನುವಾದಕ್ಕೆ ಅನೂಕುವಾಗಬಹುದು...ನಿಮ್ಮ ವಿವರಣೆ ಚೆನ್ನಾಗಿದೆ ಮೆಡಂ 🙏

  • @shkamath.k2372
    @shkamath.k2372 Před rokem +31

    ಅಮೂಲ್ಯ ಮಾಹಿತಿಗಾಗಿ ಧನ್ಯವಾದಗಳು, ಜೈ ಹಿಂದ್.

    • @nagendrap6315
      @nagendrap6315 Před rokem +2

      Why madam crying?

    • @user-kr3lq8ju7s
      @user-kr3lq8ju7s Před 2 měsíci

      ಕೋಟೆ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕುವುದರಿಂದ ಏನು ಪ್ರಯೋಜನ. ಸುಮ್ಮನೆ ಪ್ರಚಾರಕ್ಕಾಗಿ ಏನೇನೋ ಹೇಳಬೇಡಿ.

  • @Kannadiga25
    @Kannadiga25 Před rokem +103

    ಮೇಡಂ ನಿಮ್ಮ ಅದ್ಭುತ ನಿರೂಪಣಾ ವಿಧಾನ ತುಂಬಾ ಚೆನ್ನಾಗಿದೆ. ಮನಮುಟ್ಟುವಂತೆ ವಿವರಣೆ ಕೊಡ್ತೀರ ಹೀಗೆ ಮುಂದುವರಿಸಿ ಶುಭವಾಗಲಿ. ಜೈ ಹಿಂದ್ ಜೈ ಶ್ರೀ ರಾಮ್ 🚩🚩🚩

  • @calendardailylife
    @calendardailylife Před rokem +32

    ಇದನ್ನು ನಮ್ಮ ಹಿರಿಯರು ಹೆಳತಿದ್ದರು ಕೊಟೆಯಿಂದ ಏಳು ಲಾರಿ ಚಿನ್ನ ಸಾಗುಸುದ್ದರು ಅಂತ . ಇದು ಕಥೆ ಅನ್ನಕೊಂಡಿದ್ದೆ. ಈಗ ಅನ್ನಿಸುತ್ತಿದೆ ನಿಜ ಅಂತ.

    • @sowjanyakaushik3043
      @sowjanyakaushik3043 Před rokem +1

      Nimage nija helida nimma hiriyarige nanna koti koti namana galu. Satya vannu tilidu kondidda janaralli avaru obbaru.
      Nimma hiriyaru innenu innenu helidaru ???

    • @rudrappak3425
      @rudrappak3425 Před 11 měsíci

      Yeno helthiri ninu 7. Kari anthiya avalu. 2. Vimana anthale adrslli nivestu tegedu kodu hodiri nivu kannare kandiddiralla

  • @ammaamma8786
    @ammaamma8786 Před rokem +65

    👌🙏🏼🙏🏼✌ , ಇಂದಿರಾಗಾಂಧಿ ಗುಳ್ಳೆನರಿ.

    • @rgnayak4418
      @rgnayak4418 Před rokem +15

      ಗಾಂಧಿ ಕುಟುಂಬ ಅಂದರೆ ಭ್ರಷ್ಟರ ಮತ್ತು ದೇಶ ಭ್ರಷ್ಟರ ಕುಟುಂಬ

    • @rgnayak4418
      @rgnayak4418 Před rokem +3

      👌👌👌👌

    • @sowjanyakaushik3043
      @sowjanyakaushik3043 Před rokem

      Yeshtu saakshi pustaka heliaru kelavaru idannu nambuvu dilla .... yenu maadodu ??

    • @jayalakshmi4375
      @jayalakshmi4375 Před rokem

      ಇಂದಿರಮ್ಮ ಹುಟ್ಟು ಆಗಿದೆ ಇದಕ್ಕೆ ಅಂತ ಅನ್ನಿಸುತ್ತದೆ ...ಇಂದಿರಾ ಕೆಟ್ಟ ಹೆಂಗಸು ದುರಾಶೆ ಇರುವ ಮಹಿಳೆ ಎಲ್ಲ ಆಸ್ತಿ ಸತ್ತನಂತ್ರ ತೆಗೆದುಕೊಂಡು ಹೋಗುವ ಹಾಗೇ ಇರುತ್ತಿದಾರೆ ಎಲ್ಲವನ್ನು ತೆಗೆದುಕೊಂಡು ಹೋಗುವ ಮೂಖ೯ತನ ಹೆಂಗಸು ಇಂದಿರಮ್ಮ

    • @madhulikauma2087
      @madhulikauma2087 Před rokem +2

      @@rgnayak4418 don't tell Gandhi family. She is Indira Firoz Khan. We better call it as Khan family

  • @ketchup3684
    @ketchup3684 Před rokem +18

    🙏🏻ಹಾಳು ಕಾಂಗ್ರೆಸ್

  • @bettaswamykn1151
    @bettaswamykn1151 Před rokem +12

    ನಾವು ಇಷ್ಟು ದಿನ ಓದಿರುವ ಇತಿಹಾಸ ಪುಂಗಿ ಇತಿಹಾಸ. ಸತ್ಯಗಳು ಇವಾಗ ಹೊರ ಬರುತ್ತಿವೆ.

  • @jattujamadar1990
    @jattujamadar1990 Před rokem +20

    ಮೇಡಮ್ ನಿಮಗೆ ನನ್ನದೊಂದು ಸಲಾಂ ಸತ್ಯ ಹೊರಗೆ ಬರೋಕೆ ಇಷ್ಟು ವರ್ಷಗಳ ಕಾಲ ಬೇಕಾಯ್ತು ಮೇಡಮ್🙏🏻🙏🏻🙏🏻🇮🇳🇮🇳🇮🇳

    • @sowjanyakaushik3043
      @sowjanyakaushik3043 Před rokem +1

      🙏🙏

    • @rudrappak3425
      @rudrappak3425 Před 11 měsíci

      Yellide hudukamma 5. Vimana jeballi dttukolu hagalla ninedaru thagandu hogidiya bar pusthakada badabekakay bi gf thiya stail nalli huduki tarabeku ninage gothide nine tahgondidiyai

    • @govindaraju3691
      @govindaraju3691 Před 10 měsíci

      @@sowjanyakaushik3043 pppppppp

    • @govindaraju3691
      @govindaraju3691 Před 10 měsíci

      @@sowjanyakaushik3043 pppppppp

  • @siddalingeshskadampur7820

    Super super super madam ಇತಿಹಾಸದಲ್ಲಿ ಅಡಗಿಹೋದ ಕರ್ಮ ಕಾಂಡ ಹೊರ ಜಗತ್ತಿಗೆ ತಿಳಿಸಿದ್ದೀರಿ ಅನಂತ ಧನ್ಯವಾದಗಳು

    • @sowjanyakaushik3043
      @sowjanyakaushik3043 Před rokem

      Siddalingesh Ji, Saakshi sameta ee kand na bayalu padisidu RS Khangarot mattu Prakhar Srivastav. Naanu Kannaa dalli helutta iddini ashte.

  • @Ilovesulya
    @Ilovesulya Před rokem +41

    ನಿಮ್ಮ ಮಾತು ಗಳನ್ನು ಕೇಳ್ತಾ ಇದ್ರೆ.... ರಕ್ತ ಕುದಿತ ಇದೆ. 🔥

    • @sowjanyakaushik3043
      @sowjanyakaushik3043 Před rokem

      Morarji Desai 1977 ralli Pradhaan Mantri aadaru. Aaga, Maharani Gayatri Devi avarannu bheti aagi, Indira Gandhi kaddugondu hogidda Khazaana huukisalu keli kondaru. Morarji Desai hudukisuvu daagi helidaru. Aadare, Morarji avara sarkar biddu hoyitu. Mattu, namma moorkha jana, yeradu aeroplane chinna kaddu gondidda Indira Gandhi ge matte vote haakidaru.

    • @rudrappak3425
      @rudrappak3425 Před 11 měsíci

      Raktha kudithaeddre swppa i e creem haku yakendare adu a u nrethagida suddina hadedaga helthale avali alliddu vimanamke loging madiddal keliri

  • @SrinivasPm-rz2pp
    @SrinivasPm-rz2pp Před 2 měsíci +2

    100 percent TRUE thanks for giving information ❤

  • @sridharsanjeev3050
    @sridharsanjeev3050 Před rokem +135

    👌🙏🌹ನಿಮ್ಮ ಮಾಹಿತಿಪೂರ್ಣ ಮಾತುಗಳಿಗೆ.. ದೇಶವಿರೋಧಿಗಳು ಉರ್ಕೊತಾರೆ..😂ಉರ್ಕೊಳ್ಳಲಿ ಬಿಡಿ..😀 ಜೈ ಹಿಂದ್🚩

    • @sowjanyakaushik3043
      @sowjanyakaushik3043 Před rokem +7

      Adu Nija. Satya helalu hodare -- 'Eega adella yaake??' annuva moorkha jana iddare. Hinde yenu aayithu anta itihaasa oduvudilla. Aamele, mosa maadidavarige matte matte vote haakuttare.

    • @lalitatellusaboutcountry861
      @lalitatellusaboutcountry861 Před rokem

      @@sowjanyakaushik3043 ಹಿಂದಿನದೆಲ್ಲಾ ಯಾಕೆ ಅನ್ನೋರು ಮೂರ್ಖರು. ಅದನ್ನೆಲ್ಲ ನಿರ್ಲಕ್ಸಿಸಿದ್ದರಿಂದಲೇ ನಾವೀ ದುಸ್ಥಿತಿಗೆ ಬಂದಿದ್ದು. ಈಗ ಅದನ್ನು ತಿಳಕೊಂಡು ಪರಿಸ್ಥಿತಿ ಯನ್ನು ಸುಧಾರಿಸಿಕೊಂಡಾಗಲೇ ಹಿಂದೂಗಳ ಭಾರತದ ಉನ್ನತಿ ಸಾಧ್ಯ. ಇದನ್ನು ಹಿಂದೂ ಅರಿತುಕೊಂಡು ದೇಶಾಭಿಮಾನ ಬೆಳೆಸಿಕೊಳ್ಳಬೇಕು. ✌️✌️🇮🇳🇮🇳

    • @anuthingalaya212
      @anuthingalaya212 Před rokem

      @@sowjanyakaushik3043 true

    • @vittalbhat2817
      @vittalbhat2817 Před rokem

      ಉರ್ಕೋಳಲ್ಲ ನಗ್ತಾರೆ

    • @manjugowdagowda3395
      @manjugowdagowda3395 Před rokem

      @@sowjanyakaushik3043 ninnanta moorkala maatu kelokke naavenu ajnanigalla

  • @sumas6869
    @sumas6869 Před rokem +6

    ಗಾಯತ್ರಿ ದೇವಿ ಸ್ಪುರದ್ರೂಪಿ ರಾಣಿ

  • @anaam5419
    @anaam5419 Před 11 měsíci +4

    Nicely expressed
    Thank you for giving such information

  • @sreejithb.s7510
    @sreejithb.s7510 Před rokem +57

    ಅನ್ಯಾಯಕ್ಕೆ ಉತ್ತರ ಹುಡುಕುವವರು ಯಾರಾದರೂ ಇದ್ದರೆ ಮುಂದೆ ಬನ್ನಿ.

    • @sowjanyakaushik3043
      @sowjanyakaushik3043 Před rokem +3

      Sreejitj avare, Annyay viruddh horaadi, Indira Gandhi Viruddh saakshi heli prana kaledukonda IPS officer JIMMY NAGARWALA kathe yennu please omme odi.

    • @rudrappak3425
      @rudrappak3425 Před 11 měsíci

      Nanu ellite eddene nanage neya beku ayamma 2 vimana anthale ennobba. 7. Larry anthane. adaralli evarestu kaddu tegedu kondu hogiddare adu beku neyavagi heliri

  • @bheemannahtahasildar6946
    @bheemannahtahasildar6946 Před rokem +23

    Thank you MDM for your simplicity to inform the world about so called great IndiraFirozkhan.

  • @vittallc5282
    @vittallc5282 Před rokem +10

    True story told very smartly. Thank you madam.

  • @MadhuKumar-zx9iq
    @MadhuKumar-zx9iq Před 2 měsíci +2

    ಮೇಡಂ ಇಷ್ಟು ಕಿಚಡಿ ಕೆಲಸ ಮಾಡಿದ್ದಾರೆ ಆದರೂ ನಮ್ಮ ರಾಜ್ಯಾಂಗ
    ಹಾಗೂ ನ್ಯಾಯಾಂಗ ಗಳಲ್ಲಿ ಇವರ ಭಾವ ಚಿತ್ರಗಳು ಇರಬೇಕ ಇವರು ಯಾವ ರೀತಿ ಆದರ್ಶ ವ್ಯಕ್ತಿಗಳು,,,,🙏

  • @channaveeragoudakanaveekpl6976

    ನಿಮ್ಮ ಕಾರ್ಯಕ್ರಮ ನೋಡೂಕೆ ತುಂಬಾ ಇಷ್ಟ ಆದರೆ ನೀವು ಸ್ವಲ್ಪ ಗಟ್ಟಿಯಾಗಿ ಅಳಬೇಡಿ ನಿಮ್ಮ ಇ ಪಾಠ ತುಂಬಾ ಚೆನ್ನಾಗಿದೆ

  • @ravindra3844
    @ravindra3844 Před rokem +84

    ಕಾಂಗ್ರೆಸ್ ಲೂಟಿಕೋರರು

  • @sridharsanjeev3050
    @sridharsanjeev3050 Před rokem +119

    ಕಾಂಗ್ರೆಸ್ ನ ಬಗೆದಷ್ಟೂ... ಬರೀ ಇಂಥ ಸತ್ಯ ಹೊರಬರುತ್ತಲೇ ಇರುತ್ತವೆ😂

    • @somashekariah3268
      @somashekariah3268 Před rokem +1

      ಕಳ್ಳ ಕಾಂಗ್ರೆಸ್

    • @nandinimuthagi8273
      @nandinimuthagi8273 Před rokem +4

      Adakke tane Amma makkallu sididu hodaru

    • @sowjanyakaushik3043
      @sowjanyakaushik3043 Před rokem +5

      Volle Volle Swatantra horaata gaararu , Netaji Bose, Chakravarthi Rajagopalachari , Acharya Kriplani yellaru obbaraada mele obbaru Congress bittu hogiddu ide kaaranakke -- Congress na Deshdroha matte brashtaachara .

    • @basawarajsjain8488
      @basawarajsjain8488 Před rokem

      ಎಚ್ಚರವಾಗಿರಿ ಯುವಕರೇ, ಇಂತಹ ಕತೆಗಳನ್ನೇ ಮುಂದಿಟ್ಟು ದೇಶ ಕೊಳ್ಳೆ ಹೊಡೆಯಲಾಗುತ್ತಿದೆ. ದೇಶದ ನಿಜ ಸ್ಥಿತಿ ಇವತ್ತಿಗೂ ಹೇಳುತ್ತಿಲ್ಲ. ಕಾಂಗ್ರೇಸ್ ಬಗ್ಗೆ ಕತೆ ಕೇಳಿ ಆಶ್ಚರ್ಯ ಪಡುವ ನೀವು, ವರ್ತಮಾನವನ್ನೇ ಮರೆತಿದ್ದೀರಿ. ಇದರ ಪರಿಣಾಮ ಮುಂದೆ ತಿಳಿಯುತ್ತದೆ.

    • @sowjanyakaushik3043
      @sowjanyakaushik3043 Před rokem

      @@basawarajsjain8488 , Nikhil Soni yembuva Human Rights Activist annu munde ittukondu, Idee Jain Sampradaya da mele case haakalaagittu. SANTARA (Sallekhana) vrata Aatmahatya ge samaana -- aadudarinda Sallekhana maaduva Jain rige - adakke oppige koduva Jain Muni galige arrest aagabeku yendu Nikhil Soni yemba Congress support nalli case haakidanu.
      Ee case na gelluvudakke Jain Samaj oggatagi horaditu. Neevu nijakku Jain dharma davara ???

  • @ramyatm3794
    @ramyatm3794 Před 2 měsíci +1

    Thumba chanagi heludri ..

  • @shanmukhhandi196
    @shanmukhhandi196 Před rokem +21

    ನಿಮ್ಮ ಈ ಪ್ರಯತ್ನಕ್ಕೆ ಶುಭವಾಗಲಿ ಮೇಡಂ

  • @sharand987
    @sharand987 Před rokem +23

    Tukali Congress party

  • @rajashekarabk3560
    @rajashekarabk3560 Před 2 měsíci +2

    Super madam

  • @gnmurthygnm2007
    @gnmurthygnm2007 Před rokem +8

    ನಿಜ ಮೇಡಂ ನಾನು ಒಂದು ಅರ್ಟಿ ಕಾಲಿನಲ್ಲಿ ಓದಿದೆ ಇದು ಸತ್ಯ

    • @sowjanyakaushik3043
      @sowjanyakaushik3043 Před rokem

      Please Share the article here, Mr. Murthy. We can collect more details. And YES, just like you said this is a true story.

  • @user-gy7om1cp1t
    @user-gy7om1cp1t Před 2 měsíci +1

    Danyavadha

  • @raghavendrab8037
    @raghavendrab8037 Před rokem +5

    Very very Good informations
    We thankful

  • @venkateshlamani7331
    @venkateshlamani7331 Před 2 měsíci +1

    Good 👍 nice speech

  • @ramakrishnark9406
    @ramakrishnark9406 Před rokem +12

    Great history secrets which common man doesn't know you are great man you are a great Indian thank you for the great information

    • @sowjanyakaushik3043
      @sowjanyakaushik3043 Před rokem

      Ramakrishna Ji, The guide told us this story when we visited Jaigarh. When I asked him if there was any book / article to prove what he was saying , the guide recommended this book. JAIGARH - THE INVINCIBLE FORT . This treasure hunt has also been reported and documented by well known journalists like Tavleen Singh and Rajat Sharma and Prakhar Srivastav

  • @doreswamydore6771
    @doreswamydore6771 Před rokem +8

    ಕೆಲ ಮುಟ್ಟಾಳರು ಯಾವುದನ್ನು ನಂಬೋಲ್ಲ, ಅವರು ಮಾಡಿರೋದೆಲ್ಲ ಸರಿ ಅಂತನೇ ಮುಟ್ಟಾಳರ ಅನಿಸಿಕೆ.

  • @vijay11946
    @vijay11946 Před rokem +8

    Beautiful voice

  • @bhagyabhagya321
    @bhagyabhagya321 Před rokem +13

    ನಮ್ಮ ದೇಶದ ರಾಜ ಮನೆತದವರು ಹಾಗೂ ಅವರ ಕೊಡುಗೆಗಳ ಸ್ಮಾರಕಗಳು, ಕೋಟೆಗಳ ಬಗ್ಗೆ ಮಾಹಿತಿ ನೀಡಿ ಮೇಡಂ ತುಂಬಾ ಧನ್ಯವಾದಗಳು ಉತ್ತಮ ಮಾಹಿತಿ ನೀಡಿದ್ದೀರಿ,,,,🙏🙏🙏

  • @bhagyalakshmi8563
    @bhagyalakshmi8563 Před rokem +5

    Your Kannada very nice to hear and good information... 👌❤💐🙏

  • @kamalaja8130
    @kamalaja8130 Před rokem +11

    With out emotions , narrative becomes excellent

    • @venktesh6600
      @venktesh6600 Před rokem

      If yours is a suggestion to her Im with you. too much animation..

  • @chinnaswamynaidu6545
    @chinnaswamynaidu6545 Před rokem +4

    TQ for ur efforts on telling the truth of the Country

  • @Vinmam1231
    @Vinmam1231 Před rokem +8

    Super story narration skill madam ..hats off you

  • @basappagowdasm6786
    @basappagowdasm6786 Před rokem +12

    Explanation with feeling... 🙏🙏🙏

  • @rudreshyediyurappa3195
    @rudreshyediyurappa3195 Před rokem +7

    ತುಂಬಾ ಉಪಯುಕ್ತ ಮಾಹಿತಿ. ಈ ಮಾಹಿತಿಯನ್ನು ಪ್ರತಿಯೊಬ್ಬ ಭಾರತೀಯ ಪ್ರಜೆಗೂ ತಲುಪಿಸುವ ಕೆಲಸವನ್ನು ಮಾಡಬೇಕು.

  • @rangarangegowda1658
    @rangarangegowda1658 Před rokem +3

    ಥ್ಯಾಂಕ್ಯೂ ಮೇಡಂ ನಮಸ್ತೆ🙏.

  • @kudathinibasavaraja.b677

    ಮೇಡಮ್ ನೀವು ಕತೆ ಚನ್ನಾಗಿ ಹೇಳ್ತೀರ. ಆದ್ರೆ ದಯವಿಟ್ಟು ಅಳುತ್ತಾ ಹೇಳ್ಬೇಡಿ 👏

  • @MsMaharashtra
    @MsMaharashtra Před 2 měsíci +1

    Madam, thank you for revealing the forgotten corrupt deeds to the forgiving indian public

  • @muttumundaragi9391
    @muttumundaragi9391 Před rokem +18

    ನಿಜ ಮೇಡಂ

    • @sowjanyakaushik3043
      @sowjanyakaushik3043 Před rokem

      Nija namma Hindu galige artha aagali anta ne kathe heliddu Mundargi Sir.

  • @user-cx3cd3hq4n
    @user-cx3cd3hq4n Před 4 měsíci +3

    ಅಭಿನಂದನೆಗಳು. ನಿಮ್ಮ ನಾಟಕಕ್ಕೆ

  • @cookitreal
    @cookitreal Před rokem +19

    loot congress loot

    • @lakshmibn6651
      @lakshmibn6651 Před rokem

      Kathe chennagide nine ninthu nodidya hagide

    • @thyagarajn616
      @thyagarajn616 Před 11 měsíci

      What to do ppl vote Congress for freebies.. we can change ppl mind bro..

  • @shivanandumadi9073
    @shivanandumadi9073 Před rokem +11

    ಈ ತರಹದ ಇತಿಹಾಸ ಎಲ್ಲ ಭಾರತೀಯರಿಗೆ ಗೊತ್ತಾದರೆ ಒಳ್ಳಯದು . ಯಾರು ಯಾರು ಏನೇನು ರಾಡಿ ಮಾಡಿದ್ದಾರೆ ಗೊತ್ತಾಗುತ್ತದೆ 👍

  • @rudrappak3425
    @rudrappak3425 Před 11 měsíci +1

    Adanna tegedukondu nimma maneyalli ettudda ramma nimmappa avva na keli namagu kodisu tayi in😊

  • @manjunathak8304
    @manjunathak8304 Před rokem +1

    ಕಥೆ ತುಂಬಾ ಚೆನ್ನಾಗಿದೆ ಮೇಡಂ

  • @sridhars1667
    @sridhars1667 Před rokem +3

    ಧನ್ಯವಾದಗಳು ನಿಗೂಢ ವಿಚಾರ ಎಲ್ಲರಿಗೂ ತಿಳಿಸಿ ದಕ್ಕೆ 🙏

    • @vittalbhat2817
      @vittalbhat2817 Před rokem

      ಆದ್ರೆ ಏನು ಮಾಡೋದು ಈಗ ಅವ್ರೆ ಇಲ್ವೇ

  • @prasannaks89
    @prasannaks89 Před rokem +6

    Very interesting and exploring our history by samvada Team to the future generations a special Thanks to the team 💐✌️ and continue in this path ...🙏

    • @sowjanyakaushik3043
      @sowjanyakaushik3043 Před rokem

      Thank you for your wishes. Means a lot to us.

    • @ashokkumarm4077
      @ashokkumarm4077 Před rokem

      ಇಂತಹ ಸುಳ್ಳು ಕಥೆ ಗಳನ್ನು ಜನರಿಗೆ ಹೇಳಿ ಈ ದೇಶದ ಇತಿಹಾಸ ವನ್ನು ನಾಟಕೀಯ ವಾಗಿ ತಿಳಿಸಿ ಯುವಕರನ್ನು ದಾರಿ ತಪ್ಪಿಸುವ ನಿಮ್ಮ ಕೆಲಸ ದೇಶ ದ್ರೋಹ

  • @ShanthakumarViswakarmayes

    Thank you madam good message

  • @siddappajader5615
    @siddappajader5615 Před rokem +1

    ಹೌದು ಮೇಡಮ್ ನಿಜ 🙏🙏🙏

  • @vasudevyaji6585
    @vasudevyaji6585 Před rokem +10

    ಮೇಡಂ, ಬಹಳ ಜನರಿಗೆ ಗೊತ್ತಿರದ ಕೆಲವು ಸಂಗತಿಗಳನ್ನ ತಿಳಿಸುತ್ತಿರುವುದಕ್ಕೆ ಧನ್ಯವಾದಗಳು. ಆದರೆ ಬಹಳ ಸಲ ತಾವು ಹೇಳುತ್ತಿರುವ ವಿಷಯಕ್ಕೂ ಹಾಗೂ ಹೇಳುವ ಧಾಟಿಗೂ(ಭಾವನೆ,ನಟನೆ ಇತ್ಯಾದಿಗಳು)ಏನೇನೂ ಸಂಬಂಧವಿರದ ಹಾಗೆ ಅನಿಸುತ್ತದೆ.

  • @Shashidhars543
    @Shashidhars543 Před rokem +4

    Jai shree ram🚩

  • @rajendramalya2138
    @rajendramalya2138 Před rokem +8

    Kalla Khadima Congress Party 😂😂😂😂😂😂

  • @srikantaiahn7919
    @srikantaiahn7919 Před rokem +10

    Madam nimma vishleshane adbutha nijavagalu kannalli neeru thumbi banthu madam

    • @sowjanyakaushik3043
      @sowjanyakaushik3043 Před rokem +1

      Kasta pattu Keetida sainkariguu yenu kodalilla sir. Ashtu khazaana bari Indira Gandhi ge hoyithu. 😪😪

  • @bellarysuma1361
    @bellarysuma1361 Před rokem +1

    👌Sowjanya 👏👏👏

  • @basavanthtotiger7968
    @basavanthtotiger7968 Před rokem +1

    ಜೈ ಹಿಂದ್

  • @srikanthk7466
    @srikanthk7466 Před rokem +3

    Good. Imp ration
    Thank. U Madam

  • @yogeeshkumar8800
    @yogeeshkumar8800 Před rokem +3

    Congratulations madam

  • @krishnegowda3911
    @krishnegowda3911 Před rokem +24

    We the Indian who ruled by Nehru family - unfortunate. We should also blame Mohanlal Gandhi who was responsible to made Nehru as a Prime Minister and avoided Sardar Volabai Patel.

  • @user-rr5le9vs6g
    @user-rr5le9vs6g Před rokem +8

    ಮೇಡಂ ನೀವು ಇತಿಹಾಸವನ್ನ ಅದ್ಬುತವಾಗಿ ತಿಳ್ಕೊಂಡಿದಿರ,ಹಾಗೆ ಹೇಳ್ತಿದೀರ,ಆಸರೆ ಈ Action ಸ್ವಲ್ಪ ಕಡಿಮೆ ಮಾಡಿದ್ರೆ ಇನ್ನೂ ಅದ್ಬುತವಾಗಿರತ್ತೆ.

    • @vittalbhat2817
      @vittalbhat2817 Před rokem

      ಆ ರೀತಿ ಹೇಳ್ದಿದ್ರೆ ನಮ್ಮಂಥ ಧಡ್ರಿಗೆ ಅರ್ಥಆಗೋದಾದ್ರು ಹೇಗೆ? ಮತ್ತೆ ನಂಬಿಕೆ ಬರೋದಾದ್ರೂ ಹೇಗೆ 😄

  • @mookambikamookambika7470
    @mookambikamookambika7470 Před 2 měsíci

    Hat's off mam. Super.

  • @nagarajam5645
    @nagarajam5645 Před rokem +9

    All Congress leaders ought to read those books

    • @sowjanyakaushik3043
      @sowjanyakaushik3043 Před rokem +2

      No Mr. Nagaraj -- Congress workers will Not read this book. But they will continously keep shouting - "All this is lies. All this is lies. All this is lies" ; without reading the book.

    • @padmajarai2551
      @padmajarai2551 Před rokem +1

      Avara birthday 🎂 gift kodi

  • @arungowda5645
    @arungowda5645 Před rokem +1

    Thank you for information 🙏

  • @nageshbabukalavalasrinivas2875
    @nageshbabukalavalasrinivas2875 Před 2 měsíci +1

    This video should be shared to Congress leaders to find the truth.

  • @sanjeevasanjeeva2270
    @sanjeevasanjeeva2270 Před rokem +1

    Thank you Madem

  • @kavithap1182
    @kavithap1182 Před rokem +2

    Mam nemma voice super holse congress ......

  • @WELCOMEBHARAT6
    @WELCOMEBHARAT6 Před 4 měsíci

    Hat's off you mam. Tq for hidden information.

  • @shivukumar.n8330
    @shivukumar.n8330 Před rokem +3

    Thank u madam

  • @vijay11946
    @vijay11946 Před rokem +4

    How beautifully explained. I wish I had a chance to learn social studies from u.

  • @venugoalvenugopal2130
    @venugoalvenugopal2130 Před 2 měsíci

    Hat's of ma'am Excellent 👌 Information. Needs more information.

  • @romanarom
    @romanarom Před 2 měsíci +1

    Sujaniya kaushik medam Bandul story

  • @vijaynarayana8869
    @vijaynarayana8869 Před 8 měsíci

    God bless you madam

  • @rashmis821
    @rashmis821 Před 2 měsíci

    The hidden truth should be brought to light. It is a nice try......

  • @pulikeshireddycv3382
    @pulikeshireddycv3382 Před rokem +7

    Deshadrohi Gala Nija Roopa😡
    Satyameva Jayathe🙏🙏🙏

  • @rajashekarabk3560
    @rajashekarabk3560 Před 2 měsíci

    Congratulations madam hostir update yes all please pallb q a this vot for Rahual wow what a bughit

  • @chayapujar2978
    @chayapujar2978 Před 2 měsíci

    Very nice explained mam

  • @seshavarad1752
    @seshavarad1752 Před rokem +3

    Yes, we have heard several news about this treasure. But your narations has done good study and well expressed. After IG' death, why did the ruling govt explore the facts bring in the treasure. Also there was a huge towering lie that the treasure was not found. Then why the grand son did not claim this treasure.why did he and Sonia looted National Herald funds. The reality is still to be explored.

  • @narayanappas5792
    @narayanappas5792 Před rokem

    Very good massage 🙏🏻🙏🏻

  • @harshithas1751
    @harshithas1751 Před rokem +1

    Thank you madam we don't know it. Now we knowing .

  • @gowrishgowrish6955
    @gowrishgowrish6955 Před 9 měsíci

    ❤❤❤thanks

  • @MaliniarusArus
    @MaliniarusArus Před rokem

    Madamji,thank you very much.

  • @rakshithvenkatvenkat785
    @rakshithvenkatvenkat785 Před rokem +1

    📰 news good

  • @sunithab4602
    @sunithab4602 Před rokem

    Mam nimma nirupane thumba channagide.mosagararige devare shikshe needbeku.nimage🙏🙏🙏

  • @manjunathg8699
    @manjunathg8699 Před 10 měsíci

    Mam ennaadru ellarigu thilisi bharathada obbe vyakthi bidade share madi thak you 👏🎉🍫

  • @girishrao3181
    @girishrao3181 Před rokem +7

    Yes I have heard lot of looting done in common man s house also during emergency by khangress

    • @onkarappakolkar5794
      @onkarappakolkar5794 Před rokem

      Thank you very much for value able need u r very great v
      Thank very much God bless u

  • @siddarameshwarahn1328
    @siddarameshwarahn1328 Před 2 měsíci +2

    Madam 185 ಲಕ್ಷ ಕೋಟಿ ಸಾಲ ಎಲ್ಲಿ ಹೋಯ್ತು

  • @shanthakumar5527
    @shanthakumar5527 Před 25 dny

    ❤❤❤❤❤❤❤❤❤

  • @mjm3205
    @mjm3205 Před rokem +2

    Tumbaa olleya maahiti. Thanks.
    Bose got India her independence, some goons came and had dinner.

  • @somayajih9839
    @somayajih9839 Před rokem

    Super explain medum.