ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರು ಪಟ್ಟಾಭಿಷೇಕ ಆಚರಣೆ ಸಂಭ್ರಮದಲ್ಲಿ ಈ ಪ್ರಶ್ನೆಗಳಿಗೆ ಉತ್ತರಿಸುವರೆ ?

Sdílet
Vložit
  • čas přidán 22. 10. 2023
  • ಶ್ರೀ ವೀರೇಂದ್ರ ಹೆಗ್ಗಡೆಯವರಿಗೆ ಪಟ್ಟಾಭಿಷೇಕದ 56 ನೇ ವರ್ಷದ ಸಂಭ್ರಮಾಚರಣೆ ನಡೆಯುತ್ತಿದೆ. ಈ ಸುಸಂದರ್ಭದಲ್ಲಿ ರಾಜ್ಯಸಭಾ ಸದಸ್ಯರಾಗಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಅವರು ಸೋಮನಾಥ ನಾಯಕ್, ನಾಗರಿಕ ಸೇವಾ ಟ್ರಸ್ಟ್, ಸತ್ಯಮೇವ ಜಯತೆ ಸಂಘಟನೆ ಹಾಗೂ ಇತರ ಸಾರ್ವಜನಿಕರು ಕೇಳುತ್ತಿರುವ ಗಂಭೀರವಾದ ಪ್ರಶ್ನೆಗಳಿಗೆ ಉತ್ತರಿಸುವರೆ ?
    Like Share Subscribe
    eedina/CZcams
    ಸತ್ಯ | ನ್ಯಾಯ | ಪ್ರೀತಿ
    ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
    ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
    ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.
    Click👇
    CZcams
    bit.ly/3B8dxxM
    Website
    bit.ly/3EWnakh
    Facebook
    bit.ly/3gUt65o
    Twitter
    bit.ly/3FpczQz
    Instagram
    bit.ly/3uqN1Mg
    #ಸೋಮನಾಥನಾಯಕ್ #ನಾಗರಿಕಸೇವಾಟ್ರಸ್ಟ್ #ನಿರ್ದೋಶಿ‌ಸಂತೋಷ್‌ರಾವ್ #ನಿಶ್ಚಲ್‌ಜೈನ್ #ಧೀರಜ್‌ಜೈನ್ #ಮಲಿಕ್‌ಜೈನ್ #ಉದಯ್‌ಜೈನ್ #ಸೌಜನ್ಯಪ್ರಕರಣ #ಅತ್ಯಾಚಾರಕೊಲೆಪ್ರಕರಣ #ಮರುತನಿಖೆ #ಸಿಬಿಐ #ನ್ಯಾಯಾಲಯ #ಪದ್ಮಲತಾಅತ್ಯಾಚಾರಕೊಲೆ #ವೇದವಲ್ಲಿ #ಭೂಮಾಫಿಯ #ನೇತ್ರಾವತಿನದಿ #ಅಸಹಜಸಾವು #ಕೊಲೆ #ಆಸ್ತಿಗಾಗಿಕೊಲೆ #ಭೂಮಿಗಾಗಿಕೊಲೆ #ಧರ್ಮಾಧಿಕಾರಿ #ಧರ್ಮಸ್ಥಳಮಂಜುನಾಥ #ಧರ್ಮಸ್ಥಳದಧರ್ಮಾಧಿಕಾರಿ #ಮೈಸೂರು #ಒಡನಾಡಿಸಂಸ್ಥೆ #ಸ್ಟ್ಯಾನ್ಲಿಪರಶು #ಮುಜರಾಯಿಇಲಾಖೆ #ನರೇಂದ್ರಮೋದಿ #ಹರ್ಷೇಂದ್ರಹೆಗಡೆ #ಕೊಲೆಬೆದರಿಕೆ #ಸೌಜನ್ಯಕುಟುಂಬ #ಕರ್ನಾಟಕಸರ್ಕಾರ #ಮುಖ್ಯಮಂತ್ರಿಸಿದ್ದರಾಮಯ್ಯ #ಸಿದ್ದರಾಮಯ್ಯ #ಡಿಕೆಶಿವಕುಮಾರ್ #ಆರ್‌ಎಸ್‌ಎಸ್ #ಭಜರಂಗದಳ #ಹಿಂದೂಮಹಾಸಭಾ #ಗೋವಾಲ್ಕರ್ #ಸಾವರ್ಕರ್ #ಮನುವಾದ #ಮನುಸ್ಮೃತಿ #ಸಂವಿಧಾನ #ಅಂಬೇಡ್ಕರ್ #ಜನವಿರೋಧಿಕಾಯ್ದೆ #ಡಿಎಸ್‍ಎಸ್ #ಬಿಜೆಪಿ #ಕಾಂಗ್ರೆಸ್‌ #ಭಾರತದಸಂವಿಧಾನ #ಬೆಂಗಳೂರು #ದಲಿತಸಂಘರ್ಷಸಮಿತಿ #ಆರ್ಥಿಕಅಸಮಾನತೆ #ಸಾಮಾಜಿಕಅಸಮಾನತೆ #ಈದಿನ #ಈದಿನನ್ಯೂಸ್ #ಕನ್ನಡನ್ಯೂಸ್ #ಕನ್ನಡವಾರ್ತೆ #ಕನ್ನಡಸುದ್ದಿಗಳು #ಕಾಂಗ್ರೆಸ್‌ಗ್ಯಾರಂಟಿ #ಕಾಂಗ್ರೆಸ್‌ಸರ್ಕಾರ #ಕರ್ನಾಟಕಸರ್ಕಾರ #ಸಿದ್ದರಾಮಯ್ಯ #ಮುಖ್ಯಮಂತ್ರಿ #ಡಿಕೆಶಿವಕುಮಾರ್ #ಆರ್‌ಎಸ್‌ಎಸ್ #ಭಜರಂಗದಳ #ಹಿಂದೂಮಹಾಸಭಾ #ಗೋವಾಲ್ಕರ್ #ಸಾವರ್ಕರ್ #ಮನುವಾದ #ಮನುಸ್ಮೃತಿ #ಸಂವಿಧಾನ #ಅಂಬೇಡ್ಕರ್ #ಜನವಿರೋಧಿಕಾಯ್ದೆ #ಡಿಎಸ್‍ಎಸ್ #ಬಿಜೆಪಿ #ಕಾಂಗ್ರೆಸ್‌ #ಭಾರತದಸಂವಿಧಾನ #ಬೆಂಗಳೂರು #ದಲಿತಸಂಘರ್ಷಸಮಿತಿ #ಆರ್ಥಿಕಅಸಮಾನತೆ #ಸಾಮಾಜಿಕಅಸಮಾನತೆ #2024ಲೋಕಸಭಾಚುನಾವಣೆ #eddina #eedinalive #eedinanews #kannadanews #siddaramaiah #chiefminister #CMSiddaramaiah #dkshivakumar #karnatakagovernment #stategoverment #freeschemes #dkshivakumar #dcm #dss #congress #government #electionmanifesto #karnatakagovernment #Dalit #Equality #constitution #Constitutionalassembly #Socialjustice #Babasaheb #injustice #Politicalequality #Economicalinequality

Komentáře • 1,2K

  • @lokayyak6353
    @lokayyak6353 Před 7 měsíci +358

    ಸೋಮನಾಥ್ ನಾಯಕ್ ನಿಮ್ಮ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ

  • @savithakumarip6035
    @savithakumarip6035 Před 7 měsíci +250

    ಪ್ರತಿಯೊಂದು ಶಬ್ದಗಳೂ ಸತ್ಯ, ಸತ್ಯ ಸತ್ಯ, ಎಂದೆಂದಿಗೂ ಸತ್ಯವೇ. ಇರುವ ವಿಷಯವನ್ನು ಇದ್ದ ಹಾಗೇ ಹೇಳುತ್ತಿದ್ದಾರೆ. ಯಾವುದೇ ಉತ್ಪ್ರೇಕ್ಷೆ ಇಲ್ಲಾ.

  • @jagadishk7367
    @jagadishk7367 Před 7 měsíci +151

    ಸರ್ ನಿಮಗೆ ತುಂಬು ಹೃದಯದ ನಮಸ್ಕಾರ ಗಳು 🙏🙏🙏
    ಸತ್ಯ ಹೊರಗಡೆ ಬರಲಿ ಸರ್..
    ಧರ್ಮ ಸ್ಥಳ ದ ಕರ್ಮ ಕಾಂಡ ಬಟಾ ಬಯಲಾಗಲಿ 🙏🙏🙏🙏💐💐💐💐💐

  • @mahadevichandavar5260
    @mahadevichandavar5260 Před 7 měsíci +161

    ಜೈ ಮಹೇಶಣ್ಣಾ ಜೈ ಸೋಮನಾಥ್ ಸರ್
    ನಿಮ್ಮ ಜೊತೆ ನಾವಿದ್ದೇವೆ. ನಿಮ್ಮ ಹೋರಾಟಕ್ಕೆ ಜಯವಾಗಲಿ. ಅಧರ್ಮ ಅಳಿಯಲಿ ಧರ್ಮ ಉಳಿಯಲಿ

  • @vittalpoojary2154
    @vittalpoojary2154 Před 7 měsíci +373

    ಸೋಮನಾಥ್ ನಾಯಕರೇ ನಾನೂ ನಿಮ್ಮ ಜೊತೆ ಇದ್ದೇನೆ

    • @namithanami870
      @namithanami870 Před 7 měsíci +11

      Yes

    • @harishkunder6272
      @harishkunder6272 Před 7 měsíci +4

      Correct

    • @VedaVshetty-th1dw
      @VedaVshetty-th1dw Před 7 měsíci

      ​@namithaz 5:16 nami870

    • @DineshGowdaPangala
      @DineshGowdaPangala Před 7 měsíci +2

      ಸೋಮನಾಥ ನಿಮ್ಮನ್ನು ಒಂದ್ ಸಲ ಜೈಲಿಗೆ ಕರ್ಕೊಂಡ್ ಹೋಗ್ತಾನೆ ಬಿಡಿ 😂

    • @prashanthkumar8643
      @prashanthkumar8643 Před 7 měsíci

      ​@@DineshGowdaPangalaidanne madidalva neevu kachadagalau ..dharmastaladalli amyakara hatye amayaka hudgeera rape thu nimma mukakke..nuraru jana nodthirovaga kabaddiyalli dharmastala virodi rider hatye yake daharmastaladalle..goonda dinesh pangala

  • @lokayyak6353
    @lokayyak6353 Před 7 měsíci +66

    ಸೌಜನ್ಯ ಪ್ರಕರಣ ಮರು ತನಿಖೆ ಆಗಲಿ

  • @vittalpoojary2154
    @vittalpoojary2154 Před 7 měsíci +332

    ಸತ್ಯವಾಗಿದೆ ಧರ್ಮಸ್ಥಳದಲ್ಲಿ ದೊಡ್ಡ ಉದ್ಯಮ ಅಂದರೆ ಅದು ಧರ್ಮೋದ್ಯಮ.

    • @sripanjikal2046
      @sripanjikal2046 Před 7 měsíci +16

      Devaru dharma annodu kuda ondu business agibittide. Yenthaha viparyasa! Dharmada hesarinalli bhayothpadane!

    • @sripanjikal2046
      @sripanjikal2046 Před 7 měsíci +11

      Dustara attahaasavannu matta haakalu banda devi swarupini soujanya

    • @narayanpoojary2585
      @narayanpoojary2585 Před 7 měsíci +7

      ನೋ. ಕರ್ಮೋದ್ಯಮ

    • @LiveLifeStory05
      @LiveLifeStory05 Před 7 měsíci

      ಅಧರ್ಮ ಅಕ್ರಮಗಳಿಗೆ ದೇವರ ಹೆಸರು ಬಳಕೆ ಶ್ರೀ ಮಂಜುನಾಥೇಶ್ವರ ಸ್ವಾಮಿಯ ಮೇಲೆ‌ ಬಹಳ ನಂಬಿಕೆ ಗೌರವವಿದೆ ಆದರೆ ಅಲ್ಲಿರುವ ....ಗಳ ಮೇಲೆ ಇಲ್ಲಾ

    • @radhakrishnadevaraju7327
      @radhakrishnadevaraju7327 Před 7 měsíci

      ' ಧರ್ಮೋದ್ಯಮ ' ಹಿಂದೂ ಧರ್ಮಕ್ಕೆ ಮಾತ್ರ ಸೀಮಿತವೇ ?

  • @chandruelectrical3234
    @chandruelectrical3234 Před 7 měsíci +121

    ಸರ್ ನಿಮಗೆ ದೇವರು ಒಳ್ಳೆಯ ಆರೋಗ್ಯ ಕೊಟ್ಟು ಇನ್ನು ಇಂತಹ ಅವಿವೇಕಿ ಗಳಿಗೆ ಸರಿಯಾಗಿ ಬುದ್ಧಿ ಕಲಿಸಿ ಸರ್ 🙏🙏💪🔥🚩🙏🚩🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @medubhat6686
    @medubhat6686 Před 7 měsíci +397

    ನೀವು ನಿಜವಾದ ಮಹನೀಯರು. ಸತ್ಯಕ್ಕಾಗಿ ಹೋರಾಡುವವರು. ಸತ್ಯಕ್ಕಾಗಿ ಜೈಲಿಗೆ ಕೂಡಾ ಹೋಗಿ ಬಂದವರು. ಸತ್ಯಕ್ಕೆ ಜಯ ಸಿಗಲಿ.

    • @MeraBharathMahan47
      @MeraBharathMahan47 Před 7 měsíci

      ಈ ಬೇವರ್ಸಿ..ಸತ್ಯಕ್ಕಾಗಿ ಜೈಲಿಗೆ ಹೋಗಲೇನು ಸ್ವಾತಂತ್ರ್ಯ ಹೋರಾಟಗಾರನೇ???😅😅😅
      ಸುಳ್ಳು ಮಾಹಿತಿ ಇತ್ತು..ಜೈಲಿಗೆ ಹೋದರೂ ಬುದ್ದಿ ಬಾರದ ರಕ್ಕಸ.

    • @akkammam9837
      @akkammam9837 Před 7 měsíci +4

      satyakkjauavagali

    • @kumarramu4103
      @kumarramu4103 Před 7 měsíci +3

      15:16 ಸತ್ಯ ಮೇವ ಜಯತೇ 🙏🙏🙏🙏🙏🙏🙏

  • @user-eg1yj6kt3q
    @user-eg1yj6kt3q Před 7 měsíci +281

    ಸೋಮನಾಥ ನಾಯಕರು Lion of the DK District. 🙏

  • @santoshpujar4909
    @santoshpujar4909 Před 7 měsíci +122

    ಧನ್ಯವಾದಗಳು ಸೋ ಸರ್ ಎಷ್ಟೇ ಸಾವಿರ ಎಕ್ರೆ ಜಾಗ ಕಬಳಿಸಿದರು ಹೆಗ್ಗಡೆ ಹೋಗುವಾಗ ಮಾತ್ರ ಆರಡಿ ಮೂರಡಿ ಬೇಕಾಗಿರೋದು ಅಷ್ಟೇ 🙏

    • @tsnbhat48
      @tsnbhat48 Před 7 měsíci

      ಎಲ್ಲಾ ಮಠ . ಮಂದಿರಗಳ ಆಸ್ತಿಪಾಸ್ತಿ . ವ್ಯವಹಾರಗಳ ಬಗ್ಗೆ ವಿಚಾರಣೆ ಮಾಡಲು ನ್ಯಾಯಾಂಗ ಸಮಿತಿಯ ಘಟನೆ ಮಾಡುವುದು ಅಗತ್ಯ.

    • @vidyarao3654
      @vidyarao3654 Před 7 měsíci

      ಅವನಿಗೆ ಅದೂ ಇಲ್ಲ,ಗಲ್ಲುಮಾತ್ರ

  • @divyamanglore4438
    @divyamanglore4438 Před 7 měsíci +68

    ಜೈ ಸೋಮನಾಥ್ ಸರ್ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @anandm3413
    @anandm3413 Před 7 měsíci +203

    ಉತ್ತಮವಾದ ಮಾಹಿತಿಯನ್ನು ಕೊಟ್ಟಿದ್ದೀರಿ ಸರ್ ನಿಮಗೆ ಅಭಿ ನಂದನ ವ್ಯಾಗ್ರ ಮುಖದ ಜನ

  • @ramlingnaik7253
    @ramlingnaik7253 Před 3 měsíci +16

    ಧರ್ಮಸ್ಥಳಕ್ಕೆ ಬರಲು ಭಯವಾಗುತ್ತಿದೆ ಮಂಜುನಾಥ ಸ್ವಾಮಿ ಅಣ್ಣಪ್ಪ ಸ್ವಾಮಿ ಮಾಯವಾಗಿದ್ದಾರೆ ಕಾಣುತ್ತೆ ನಮ್ಮ ನಮ್ಮ ಮನೆಯಲ್ಲಿ ಮಂಜುನಾಥ ಸ್ವಾಮಿಯನ್ನ ನೆನೆದರೆ ಸಾಕು 🙏

  • @nayanaj3154
    @nayanaj3154 Před 7 měsíci +309

    ಧಿಕ್ಕಾರ, ಧಿಕ್ಕಾರ ವೀರೇಂದ್ರ ಹೆಗಡೆಗೆ ಧಿಕ್ಕಾರ 😡😡.

    • @Nitheshbelchadachelur
      @Nitheshbelchadachelur Před 7 měsíci +28

      ಸೌಜನ್ಯಳಿಗೆ ಜೈ 🙏🚩

    • @LokeshTD-to8xd
      @LokeshTD-to8xd Před 7 měsíci +42

      ಇದೂವರೆಗೆ ನಮ್ಮ ಮನೆಯಲ್ಲಿದ್ದ ಪೇಟದ ಪೋಟೋ ಈಗ ತೆಗೆದಾಯ್ತು...
      ನೀವು.............,?

    • @nayanaj3154
      @nayanaj3154 Před 7 měsíci

      @@LokeshTD-to8xd 👍👍, ನಿಜವಾದ ಆರೋಪಿಗಳಿಗೆ ಶಿಕ್ಷೆ ಆಗೋವರೆಗೂ ನಾವು ಧರ್ಮಸ್ಥಳಕ್ಕೆ ಬರೋದಿಲ್ಲ, ಶ್ರೀ ಮಂಜುನಾಥ ಸ್ವಾಮಿ ದಯವಿಟ್ಟು ಆರೋಪಿಗಳಿಗೆ ಶಿಕ್ಷೆ ಆಗಲಿ🙏

    • @svinayap
      @svinayap Před 7 měsíci

      ವೀರೇಂದ್ರನ ತಂದೆ ಮಾಡಿದ್ದು ಕೂಡಾ ಇದನ್ನೇ

    • @kumarramu4103
      @kumarramu4103 Před 7 měsíci

      ​@@LokeshTD-to8xdನಾವು ಪೆಟ್ರೋಲ್ ಹಾಕಿ ಸುಟ್ಟು ಬೂದಿ ಮಾಡಿದ್ದೇವೆ......... 💥🔥🔥🔥🔥👺👹

  • @yashucreations2607
    @yashucreations2607 Před 7 měsíci +28

    ನಿಮ್ಮ ಮುಕ್ತ ಹೋರಾಟದಿಂದ, ಅನ್ಯಾಯಕ್ಕೆ ಒಳಗಗುತ್ತಿದ್ದವರು, ಮತ್ತೇ ಆಗುತ್ತಿರುವವರಿಗೆ, ಪ್ರತಿಭಟಿಸಲು ಆನೆ ಬಲ ಬಂದಂಗಾಯ್ತು, ಸಾಮಾನ್ಯ ಜನಗಳು, ಬಡವರಿಗೂ ಬದುಕುವ ಹಕ್ಕಿದೆ ಎನ್ನುವುದು ಸಾಭಿತು ಆಯ್ತು.. ಧನ್ಯವಾದಗಳು ಸರ್ 🙏🙏

  • @s.mohankumar1677
    @s.mohankumar1677 Před 7 měsíci +36

    ವ್ಯವಸ್ಥೆಯಲ್ಲಿ ಅವ್ಯವಸ್ಥೆ ಆದಾಗ ಇದು ಯಥಾಸ್ಥಿತಿಎಂದು ಉಳಿಸಲು ಪ್ರಯತ್ನಿಸುವ ಪಟ್ಟಭದ್ರ ಹಿತಾಸಕ್ತಿಗಳ ಮಧ್ಯೆ ಸುಧಾರಣೆಗೆ ಪುಟ್ಟಿಡಿದ್ದು ನಿಂತಿರುವ ಈ ದಿನ ಚಾನೆಲ್ ಗೆ ಮತ್ತು ನಿರೂಪಕ ನರಸಿಂಹ ಮೂರ್ತಿ ಸರ್ ಗೆ ಧನ್ಯವಾದಗಳು.

  • @harishbailor7063
    @harishbailor7063 Před 7 měsíci +85

    ಗೊತ್ತು ಇದು ಇಂತವರ ಒಟಿಗೆ ಸ್ವಾಮೀಗಳು
    ಇಂತವರ ಪರ.

    • @narayanpoojary2585
      @narayanpoojary2585 Před 7 měsíci

      ಅವನ ಗುದದಿಂದ ಬರುವ ಪ್ರಸಾದ ಕ್ಕೊಸ್ಕರ

  • @shreepaddhegde4518
    @shreepaddhegde4518 Před 7 měsíci +53

    ಸತ್ಯದ ಸಮಾಧಿಯ ಮೇಲೆ ನಂಬಿಕೆಯ ದೇಗುಲ. ನಮಸ್ಕಾರಗಳು.

  • @keshavas361
    @keshavas361 Před 7 měsíci +115

    ಜೈ ಹಿಂದ್, ಜೈ ಶ್ರೀರಾಮ್. ಸೋಮನಾಥ ನಾಯಕ್ ನಿಮ್ಮ ಗೆ ಅಭಿನಂದನೆಗಳು ಸರ್

  • @ArunJathan-yp6fb
    @ArunJathan-yp6fb Před 7 měsíci +67

    👌👌sir🙏🙏 ‌‌‌‌‌‌‌‌‌‌‌...............ಕೋಟೆ ಕಟ್ಟಿ ಅಳಿದವರೆಲ್ಲ ಏನಾದರೂ ?......... ಮಣ್ಣಾದರು..........

  • @user-wg7eu2dn1x
    @user-wg7eu2dn1x Před 7 měsíci +35

    ಸೋಮನಾಥ ರೆ ಎಂಥಾ ಜನಗಳು ಮಾರಾಯ್ರೆ ಇವರು .ಬಹಳ ಬೇಸರದ ವಿಷಯ. ನಿಮ್ಮೊಂದಿಗೆ ನಾವಿದ್ದೇವೆ.

  • @krishnanayak9457
    @krishnanayak9457 Před 7 měsíci +47

    Sathyadha ಹೋರಾಟಕ್ಕೆ ಅಬಿನಂದನೆಗಳು sir

  • @kotiancreations6381
    @kotiancreations6381 Před 7 měsíci +53

    ಧನ್ಯವಾದಗಳು 🙏🏻 ನಿಮಗಿಬ್ಬರಿಗೂ ಸತ್ಯಕ್ಕೆ ಜಯವಾಗಲಿ

  • @tulunadu-truth
    @tulunadu-truth Před 7 měsíci +73

    Somanatha nayak avarige jai

    • @user.wfn.9138
      @user.wfn.9138 Před 7 měsíci +6

      ನಿಜವಾದ ಹೋರಾಟಗಾರ ಜೈ ಸೋಮನಾಥ ನಾಯಕ್

  • @radhakrishnadevaraju7327
    @radhakrishnadevaraju7327 Před 7 měsíci +224

    ಧರ್ಮದ ವಾಸನೇಯೇ ಇಲ್ಲದ
    ಧರ್ಮಸ್ಥಳದ ಬುಡವನ್ನೇ ಅಲುಗಾಡಿಸುವ ಸಂದರ್ಶನ.

    • @abhijain23
      @abhijain23 Před 7 měsíci +18

      O kamanda

    • @namithanami870
      @namithanami870 Před 7 měsíci +12

      Yes

    • @prateekf642
      @prateekf642 Před 7 měsíci

      100% hegade ge virodh madlebeku

    • @radhakrishnadevaraju7327
      @radhakrishnadevaraju7327 Před 7 měsíci

      @@srinivasaacharya4084 ನಿಮ್ಮ ಅಭಿಪ್ರಾಯಗಳನ್ನು ಕನ್ನಡದಲ್ಲಿ ಮುದ್ರಿಸಿ. ಮನಸ್ಸಿಗೆ ಸಂತೋಷವಾಗುತ್ತದೆ.
      " ದಯೆಯೇ ಧರ್ಮದ ಮೂಲ "
      " ಆಸೆಯೇ ದುಃಖಕ್ಕೆ ಕಾರಣ "
      " ಆಚಾರವೇ ಸ್ವರ್ಗ, ಅನಾಚಾರವೇ ನರಕ "

    • @raniappanna5761
      @raniappanna5761 Před 7 měsíci

      ಧರ್ಮ ದ ವಾಸನೆ ಅಲ್ಲ ಇಡೀ ದೇಶದಲ್ಲೇ ಧರ್ಮ ಸ್ಥಳ ಗಬ್ಬು ನಾರುತ್ತಿದೆ

  • @user-mf5fi8pp2q
    @user-mf5fi8pp2q Před 7 měsíci +39

    Somnath sir u r real great person great msg

  • @RangaRanga-wj9sc
    @RangaRanga-wj9sc Před 7 měsíci +293

    ಧರ್ಮಸ್ಥಳ ದೇವಸ್ಥಾನವನ್ನು ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಸೇರಿಸಿ.......

    • @basavarajubraju8417
      @basavarajubraju8417 Před 7 měsíci +2

      👍

    • @chandrashekar-kg7oi
      @chandrashekar-kg7oi Před 7 měsíci +6

      ಹೌದು
      ಬರುವ ಹಣವನ್ನ ಚರ್ಚ್ ಹಾಗೂ ಮಸೀದಿಗಳಿಗೆ ಹಂಚಲಿ👍🏻

    • @venkateshaiahhc4928
      @venkateshaiahhc4928 Před 7 měsíci +2

      ಸರ್ಕಾರಕ್ಕೆ ಸೇರಿಸಿದರೆ ಅಷ್ಟೆ,,🕉️🕉️.ನಿರ್ನಾಮ

    • @MrTakermania
      @MrTakermania Před 7 měsíci +2

      Siddaramaia happily give money to Muslims

    • @maheshsumalatha8994
      @maheshsumalatha8994 Před 7 měsíci

      ನಿನಗೆ ಏನ್ kastappa

  • @usmindwork3515
    @usmindwork3515 Před 7 měsíci +30

    ಸುಪರ್ ಸರ್ ನೀವು ನಿಜವಾಗ್ಲು ಎಲ್ಲರಿಗೂ ಮನದಟ್ಟು ಮಾಡಿದ ವಿಷಯ ಸುಪರ್ ಆವಿತ್ತು

  • @sudhakarakundar672
    @sudhakarakundar672 Před 7 měsíci +18

    🙏 ಧನ್ಯವಾದಗಳು ಸರ್ ಸತ್ಯ ಜನರ ಮುಂದೆ ಬಿಚ್ಚಿಟ್ಟದ್ದಕ್ಕೆ.

  • @Prima_ofi
    @Prima_ofi Před 7 měsíci +122

    ಏಷ್ಟು ಮೂರ್ಖರು ನಾವು? ದೇವರಿಗೂ - ಧರ್ಮಾಧಿಕಾರಿ ಅಂತ ಕರಿಯೋರಿಗು ವ್ಯತ್ಯಾಸವೇ ಗಿತ್ತಿಲ್ಲವಾಲ್ಲ ನಮ್ಮ ಮೂರ್ಖತನಕ್ಕೆ ಧಿಕ್ಕಾರ ಧಿಕ್ಕಾರ ಧಿಕ್ಕಾರ

  • @vkh9582
    @vkh9582 Před 7 měsíci +28

    ನಿಮ್ಮ ಹೋರಾಟಕ್ಕೆ ಜಯವಾಗಲಿ 🙏🙏

  • @kumargowda6867
    @kumargowda6867 Před 7 měsíci +13

    ಸೋಮನಾಥನಾಯಕರಿಗೆ ಅಭಿನಂದನೆಗಳು 🙏🏻🙏🏻🙏🏻🙏🏻 ನಿಮ್ಮ ಹೋರಾಟ ಮುಂದುವರೆಯಲಿ 🙏🏻🙏🏻🙏🏻🙏🏻🙏🏻 ಜೈ ಮಹೇಶಣ್ಣ

  • @raghavendrashettigar818
    @raghavendrashettigar818 Před 7 měsíci +51

    Very good speech 👍👍👍👍👍👍

  • @user-px8dx4vf9m
    @user-px8dx4vf9m Před 7 měsíci +17

    ಧರ್ಮ ಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಗೆ ಆ ಮಂಜುನಾಥ ಸ್ವಾಮಿ ಅಣ್ಣಪ್ಪ ಸ್ವಾಮಿ ನೋಡಿಕೊಳ್ಳಲಿ ಆ ಶಕ್ತಿ ಪಾಠ ಕಲಿಸಲಿ ಬಡವನ ಭೂಮಿಯ ತಿಂದ ಈ ಹೆಗ್ಗಡೆ ಸಮಾಜ ಸೇವೆ ಇದುವೇ ಆ ದೇವರ ಪೀಠದಲ್ಲಿ ಇದ್ದು ಏನು ಫಲ ಈ‌ ಹೆಗ್ಗಡೆಯವರು ತಪ್ಪು ದಾರಿಗೆ ಹೋಗಿದ್ದಾರೆ ಇಂತಹವರಿಗೆ ಹಗಲು ರಾತ್ರಿ ಆಗುವ ಸತ್ಯ ಮುನಿದು ಹೋಗಲಿ ಸಾರ್

  • @sumithranayak7291
    @sumithranayak7291 Před 7 měsíci +96

    NO ONE Is HIGHER THAN GOD 🙏
    Jai somanath nayak🙏
    Jai mahesh shetty 🚩

  • @vijayshetty1368
    @vijayshetty1368 Před 7 měsíci +119

    ಅಧರ್ಮ ಅಳಿಯಲಿ,ಧರ್ಮ ಉಳಿಯಲಿ ,ಜೈ ಸೋಮನಾಥ್ ಸರ್,ಜೈ ಮಹೇಶ್ ಅಣ್ಣ🙏🙏🙏

  • @YuvaKumar-rn4wp
    @YuvaKumar-rn4wp Před 7 měsíci +20

    ಈ ದಿನ ಅವರಿಗೆ ಎಷ್ಟು ಕೃತಜ್ಞತೆಗಳನ್ನು ಸಲ್ಲಿಸಿದರು ಸಾಲದು.
    ಇವತ್ತಿನ ದಿನ ಏನಾದ್ರೂ ಈ ತರ ಮೀಡಿಯಾ ಅಥವಾ ಇಂಟರ್ನೆಟ್, ಯುಟ್ಯೂಬ್ ಮತ್ತು ಸಂವಿಧಾನ ಇಲ್ಲದೆ ಹೋಗಿದ್ದರೆ ನೀವು ಕೂಡ ನೀವು ಕೂಡ ನೇತ್ರಾವತಿ ಅಥವಾ ಕಾಡುಪಾಲು ಆಗುತ್ತಿದ್ದರೆ

  • @NagarajNayak-jd6ys
    @NagarajNayak-jd6ys Před 7 měsíci +21

    ನಿಮ್ಮ ಮಾತು ಕೇಳಿ ಧಿಗ್ಬ್ರಮೆ ಅಯ್ತು ನಿಹೂ ಸತ್ಯ ಯೇಳಿಧಕ್ಕೆ 🙏🙏🙏🙏🙏🙏🙏🙏🙏🙏

  • @chandrahaskadri3616
    @chandrahaskadri3616 Před 7 měsíci +22

    Sir, I liked your daring and truth to talk against (A)Dharmadikari. 👍

  • @rangappaa3573
    @rangappaa3573 Před 7 měsíci +63

    ಆ ಮಗನಿಗೆ ಆಗಲೇ ಬೇಕು. ಇವನಿಂದ ಲಕ್ಷಾಂತರ ಕುಟುಂಬಗಳು ಹಾಳಾಗಿವೇ

  • @JayaShetty-dm5pr
    @JayaShetty-dm5pr Před 7 měsíci +51

    ನಿಮ್ಮ ಜೋತೆ ನಾವು ಯಾವಾಗಲೂ ಇರುತ್ತೇವೆ...ಮುಂದುವರಿಸಿ

  • @chandusomu1954
    @chandusomu1954 Před 7 měsíci +53

    ಸತ್ಯಕ್ಕೆ ಜಯ ಖಂಡಿತ ಸಿಗುತ್ತೆ ಸರ್

  • @user-oy9xf5pq4g
    @user-oy9xf5pq4g Před 7 měsíci +27

    ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲವಿದೆ... ನಿಮ್ಮ ಹೋರಾಟಕ್ಕೆ ಆದಷ್ಟು ಬೇಗ ಜಯ ಸಿಗಲಿ 🎉

  • @rmhunagund4397
    @rmhunagund4397 Před 7 měsíci +11

    Great Soul,God bless you Somanath Nayak sir .we are with you.

  • @user-eg1yj6kt3q
    @user-eg1yj6kt3q Před 7 měsíci +81

    ದಾರಿ ಇನ್ನು ವೈಕುಂಠಕ್ಕೆ.

  • @drprashanthraib9026
    @drprashanthraib9026 Před 7 měsíci +18

    ಹೋರಾಟಕ್ಕೆ ಜಯವಾಗಲಿ🙏

  • @balkrishnak333kalal7
    @balkrishnak333kalal7 Před 7 měsíci +42

    Somanath sir, we always support with you. Please refer to Sri Naredra Modi our honorable & proud Leadr of India, vishwaguru

    • @S.H.Prasad
      @S.H.Prasad Před 7 měsíci

      Kindly inform the cheating of so called Adharmadhikari to Modiji

  • @raghavendrapoojari4792
    @raghavendrapoojari4792 Před 7 měsíci +32

    ಸತ್ಯಮೇವ ಜಯತೇ🙏🙏🙏

    • @muralim3308
      @muralim3308 Před 5 měsíci

      ಜನರ ಭಯ ಹೋಗಿ. ದಕ್ಷಿಣ ಕನ್ನಡದ ಜನತೆ ಪ್ರಶ್ನಿಸೋ ಮಟ್ಟಕ್ಕೆ ಬೆಳಿತಿದ್ದಾರೆ 🥰🥰🥰 ಈ ಕಾಮ0ಧರನ್ನು ರಕ್ಷಿಸೋ ಕೆಲಸ ಮಾಡದೇ ನ್ಯಾಯ ಒದಗಿಸ ಬೇಕಾದವರೇ ರಕ್ಷಣೆ ಮಾಡ್ತಾ ಇರೋದು ಜನಗಳಿಗೆ ಗೊತ್ತಾಗಿದೆ..

  • @drprashanthraib9026
    @drprashanthraib9026 Před 7 měsíci +24

    Justice for Sowjanya and Santosh Rao 🙏
    ಜೈ ಮಹೇಶ್ ಅಣ್ಣ🙏
    ಜೈ ಸೋಮನಾಥ್ ನಾಯಕ್ ಸರ್ 🙏

  • @JayaShetty-dm5pr
    @JayaShetty-dm5pr Před 7 měsíci +41

    ಸತ್ಯಕ್ಕೆ ಜಯವಾಗಲಿ...

  • @SS-fm5mt
    @SS-fm5mt Před 7 měsíci +30

    ಎಲ್ಲದಕ್ಕೂ ಈಗ ಟೈಮ್ ಬಂದಿದೆ ಸೌಜನ್ಯ ಒಂದು ಕಾರಣ ಅಷ್ಟೇ

  • @MallikaSuvarna-uz9nl
    @MallikaSuvarna-uz9nl Před 7 měsíci +41

    GOOD WORK SOMANATHA NAYAK SIR

  • @devarajdevaraj9671
    @devarajdevaraj9671 Před 7 měsíci +21

    Good somanath sir god bless you

  • @Manjushetty1989
    @Manjushetty1989 Před 7 měsíci +11

    ನಮಸ್ಕಾರ ಸರ್ ಸೋಮನಾಥ್ ನಾಯಕರೇ 🌹💐🙏🙏🙏

  • @jayanandats6235
    @jayanandats6235 Před 7 měsíci +31

    good job ❤

  • @sripanjikal2046
    @sripanjikal2046 Před 7 měsíci +30

    Really you are great sir. Justice for soujanya

  • @ravirajdevadiga3757
    @ravirajdevadiga3757 Před 7 měsíci +44

    Justice sowjanya

    • @veenad3020
      @veenad3020 Před 7 měsíci +5

      Jai somanath nayakare nimmantavaru.eedeshakke beke beku🙏🏻🙏🏻

    • @sripanjikal2046
      @sripanjikal2046 Před 7 měsíci +3

      Yes

  • @umeshapilika9634
    @umeshapilika9634 Před 7 měsíci +27

    Please continue sir

  • @meerasawanthmeera5549
    @meerasawanthmeera5549 Před 7 měsíci +29

    ಸೋಮನಾಥ್ ಸರ್🙏🙏

  • @sdsd-qf6jx
    @sdsd-qf6jx Před 7 měsíci +14

    2012 ರಿಂದ ದರ್ಮಸ್ಥಳ ಯಕ್ಷಗಾನ ಮೇಳದಲ್ಲಿ ಕಲಾವಿದರು ಒಬ್ಬೊಬ್ಬರೇ ಬಿಡುತ್ತಿದ್ದಾರೆ!

  • @geetachannappa.m7123
    @geetachannappa.m7123 Před 7 měsíci +5

    ಒಳ್ಳೆಯದಕ್ಕೆ ಒಳ್ಳೆತನಕ್ಕೆ ನ್ಯಾಯಕ್ಕೆ ಬೇಗ ಜಯ ಸಿಗಲಿ ನಿಜವಾಗಿಯೂ ಮಂಜುನಾಥ ಸ್ವಾಮಿ ಒಳ್ಳೆಯವರಿಗೆ ಸಹಾಯ ನೀಡಲಿ🙏

  • @deepakshetty9233
    @deepakshetty9233 Před 7 měsíci +25

    good work

  • @venkeyp6033
    @venkeyp6033 Před 7 měsíci +17

    Really truth of ur speech sir

  • @ramachandraajira3849
    @ramachandraajira3849 Před 7 měsíci +64

    ಬಹಳ ಸರಿಯಾಗಿ ಮಾತಾಡಿದ್ದೀರಿ ಸೋಮನಾಥ್ ಸರ್. ನಾವು ನಿಮ್ಮೊಂದಿಗೆ ಇದ್ದೇವೆ.

  • @sharangowdapatil6747
    @sharangowdapatil6747 Před 7 měsíci +13

    ಸತ್ಯಮೇವ ಜಯತೇ. ವಿ ವಿಥ್ ಯು ಸರ್

  • @dmswamy8957
    @dmswamy8957 Před 7 měsíci +31

    Manjunath swamy giving justice to people through somanath sir.........,

  • @simplecooking1698
    @simplecooking1698 Před 7 měsíci +23

    Hats off to you sir

  • @maheshk9029
    @maheshk9029 Před 7 měsíci +11

    Somanath nayak is great he speaks truth. he speaks with facts and documents. Jai Hind

  • @chandrashekarms7494
    @chandrashekarms7494 Před 7 měsíci +30

    All the best Sir
    Very careful Sir because they are worst people ,

  • @drprashanthraib9026
    @drprashanthraib9026 Před 7 měsíci +38

    ಸಕತ್ ಮಾತುಗಳು. ಸೋಮನಾಥ ನಾಯಕ್ ಸರ್ ನಿಮಗೆ ವಂದನೆಗಳು🙏🙏

  • @ShubhashreeDevadiga
    @ShubhashreeDevadiga Před 7 měsíci +20

    Thank you so much ❤❤❤

  • @kameshshetty3397
    @kameshshetty3397 Před 7 měsíci +4

    ಸತ್ಯ ಧರ್ಮಕ್ಕೆ ಜಯವಾಗಲಿ

  • @vsk715
    @vsk715 Před 7 měsíci +25

    Veerendra hegde must come clean on all counts of allegations against him. Silence tantamounts to acceptance. Government must order thorough impartial probe, take over temple and its assets just as it has done in the case of former maharajas. This Hedge must be deported out from karnataka.

  • @azadhussain9986
    @azadhussain9986 Před 7 měsíci +7

    Sir I had high respect for dharmadikari hegde but hearing your interview I lost complete hope in him. My salute to..somanaik sir. May God bless you. We are with. You sir. You have genuine real points based on facts and figures. You are sure to win sir somanaik sir.

  • @charanpunacha4075
    @charanpunacha4075 Před 7 měsíci +30

    Nammura kathe na helida nimage kooti namana sir🙏🙏🙏🚩🙌

  • @vinkesh4747
    @vinkesh4747 Před 7 měsíci +21

    Good work

  • @ramanandkamath8990
    @ramanandkamath8990 Před 7 měsíci +28

    Good information for public

  • @FarmKa19
    @FarmKa19 Před 7 měsíci +30

    Justice for sowjnya

  • @VinayakHalemane
    @VinayakHalemane Před 7 měsíci +24

    Satyakke... jayavagali....🎉

  • @prasanna5637
    @prasanna5637 Před 7 měsíci +20

    Thanks Somanath Nayak sir.. You have very Dare person.. And also...Very good job Ee dina News Chanel.. Satya meva jayatey.

  • @harishkunder6272
    @harishkunder6272 Před 7 měsíci +12

    You are really correct 💯 SOMANATH NAYAK sir 🔥🔥🔥🔥🔥

  • @namithanami870
    @namithanami870 Před 7 měsíci +35

    Somanath sir u are real great person great mag🙏🙏🙏🙏🙏🙏🙏

  • @ganeshpujar4611
    @ganeshpujar4611 Před 7 měsíci +11

    Truth is very clear,anyone supporting dharmastala even after watching recent controversies is directly a criminal according to me

  • @manoharaacharya1042
    @manoharaacharya1042 Před 7 měsíci +34

    ಅವನನ್ನು ಬಿಡಬೇಡಿ ಸರ್. ಅವನು ಜೈಲಿಗೆ ಹೋಗಲೇಬೇಕು. ತುಂಬಾ ಒಳ್ಳೆಯ ಕೆಲಸ ಮಾಡ್ತಿದ್ದೀರಿ ಸರ್.

  • @umeshapilika9634
    @umeshapilika9634 Před 7 měsíci +18

    Great 👍👍👍

  • @veereshmp2619
    @veereshmp2619 Před 12 dny

    ಅವರ ಹೆಸರಿನಲ್ಲೇ ಪರಮಾತ್ಮ ಶಿವ ಇದ್ದಾನೆ... ನಿಮ್ಮ ಈ ಹೋರಾಟಕ್ಕೆ ಶುಭವಾಗಲಿ ಸರ್...

  • @vasanthkshetty7915
    @vasanthkshetty7915 Před 7 měsíci +11

    You are hundred percent right sir

    • @vishnubhat4367
      @vishnubhat4367 Před 7 měsíci

      You are well aware of the functioning of the courts and more especially the SC which opens even at midnight to hear the cases of terrorists.

  • @umeshshetty6085
    @umeshshetty6085 Před 7 měsíci +11

    ಸೋಮನಾಥ್ ಸರ್.. ನಿಮ್ಮ ಜೊತೆ ನಾವಿದ್ದೇವೆ 🙏

  • @indirap4077
    @indirap4077 Před 7 měsíci +21

    ಸೂಪರ್ ಸೋಮನಾಥ್ ನಾಯಕ್.

  • @GangadharA-xh6zy
    @GangadharA-xh6zy Před 2 měsíci +1

    ಸೋಮನಾಥ ನಾಯಕ್ ಸರ್ ಸಂಪೂರ್ಣವಾಗಿ ನಮ್ಮ ಬೆಂಬಲ ನಿಮಗಿದೆ ಜೈ ಸೌಜನ್ಯ ಜೈ ಮಹೇಶ್ ಅಣ್ಣ

  • @shruthisreenivasshruthi1485
    @shruthisreenivasshruthi1485 Před 7 měsíci +19

    Sir it an eye opener programme.plz invite Laxshmish Tolpadi to your show.sir your sincere efforts are appluded

  • @srinivasaacharya4084
    @srinivasaacharya4084 Před 7 měsíci +24

    Great person somanath sir

  • @shashikalashashikala961
    @shashikalashashikala961 Před 7 měsíci +18

    Niimma horatakke jayavagali. Horagade kotijana iddheve🎉🎉🎉🎉🎉

  • @Syednmoinuddin
    @Syednmoinuddin Před 7 měsíci +18

    👌 Great

  • @ravigopala7694
    @ravigopala7694 Před 7 měsíci +26

    Hegde bolimagna beedige thandu nillisabeku.

  • @kumarcharancharan6961
    @kumarcharancharan6961 Před 7 měsíci +29

    Nijawada maathu sir....❤

  • @sowmyarai5834
    @sowmyarai5834 Před 7 měsíci +4

    ಧನ್ಯವಾದಗಳು ಸರ್ ನಿಮಗೆ ಒಳ್ಳೆಯಾದಾಗಲಿ

  • @user-lj4ul7sf2b
    @user-lj4ul7sf2b Před 7 měsíci +18

    Super

  • @sunilpinto9182
    @sunilpinto9182 Před 7 měsíci +23

    Idu nijawada dharma
    Hatts off to u sir