Ep-1|ಸೌಜನ್ಯ ಕೇಸ್‌! ತಪ್ಪಾಗಿದ್ದೆಲ್ಲಿ?| Soujanya Case | S K Umesh Retd SP| Gaurish Akki Studio|GaS

Sdílet
Vložit
  • čas přidán 6. 08. 2023
  • ಸ್ನೇಹಿತರೆ ನಮಸ್ಕಾರ,
    ಆಲ್ಮಾ ಮೀಡಿಯಾ ಸ್ಕೂಲ್‌ನ "SEP ಬ್ಯಾಚ್ - 2023 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
    ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5mTj6fTABs7Hkp6
    ========
    Hello everyone
    Admissions are open for "Diploma In Practical Journalism And Media Management " in Alma Media School for SEP 2023 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
    Pls fill this Google form and submit : forms.gle/uM5mTj6fTABs7Hkp6
    ====================
    FOLLOW US ON :
    Our Official website: www.almamediaschool.com
    Our Official Website : www.gaurishakkistudio.com/
    Facebook Page : / gaurishakkis. .
    Instagram : instagram.com/?hl=en
    LinkedIn : / gaur. .
    Share Chat : sharechat.com/profile/3410165...
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo.com/@GaurishAkk...
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #soujanyacase #skumesh #officer #gaurishakkistudio
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiCZcams #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

Komentáře • 1,4K

  • @siddarthkum
    @siddarthkum Před 10 měsíci +254

    ನಿಮ್ಮ ಮೇಲೊಂದು ಅಭಿಮಾನ ಇತ್ತು.. ಇಗಿಲ್ಲ ಬಿಡಿ. ಮತ್ತೆ ಎಪಿಸೋಡ್ ಮಾಡ್ಬೇಡಿ ನಮಸ್ಕಾರ

  • @samboy180
    @samboy180 Před 10 měsíci +346

    ಸಂತೋಷ್ ರಾವ್ ಅಪರಾಧಿ ಅಲ್ಲ ಅಂದ ಮೇಲೆ ಆತನ12 ವರ್ಷಕ್ಕೆ ಪರಿಹಾರ ಕೊಡುವವರು ಯಾರು?

    • @harishkunder6272
      @harishkunder6272 Před 10 měsíci +17

      Mundasu mama

    • @anyhow617
      @anyhow617 Před 10 měsíci +12

      S k umesh sir kodthare

    • @anyhow617
      @anyhow617 Před 10 měsíci

      Illa gas kodthare

    • @appugangaiah8860
      @appugangaiah8860 Před 10 měsíci +2

      According court rules he will get compensation and court will appollogise for that....

    • @shashwath_97
      @shashwath_97 Před 10 měsíci +4

      ಪರಿಹಾರ ನಾನ್ ಕೊಡ್ತೇನೆ ಬಾ...

  • @prabhathkumarshetty
    @prabhathkumarshetty Před 10 měsíci +70

    ಉಮೇಶ್ ಸರ್..... ನೀವು ಹೇಳಿರೋ ತನಿಖಾ ವಿಧಾನ ಸರಿ ಇದೆ. ಆದರೆ ಇದನ್ನೆಲ್ಲಾ ಅಂದಿನ ತನಿಖೆಧಿಕಾರಿ ಯಾಕೆ ಮಾಡಿಲ್ಲ ಅನ್ನೋದೇ ಮಿಲಿಯನ್ ಡಾಲರ್ ಪ್ರಶ್ನೆ....

  • @sujashetty4893
    @sujashetty4893 Před 10 měsíci +149

    ಚಂದ ಮಾಮ ಕತೆ ಬೇಡ.. ಈಗ ಗೊತಾಯ್ತು.. ಬೇರೆ ಕತೆ ನೂ ಹೀಗೆ ಕಟ್ಟಿ ನಿಮ್ಮ ಮೂಗಿನ ನೇರ ಹೇಳುವುದು.. No one is intersted in your story

    • @veetaragkatrale4572
      @veetaragkatrale4572 Před 10 měsíci

      ನಿಂಗೆ ಇಂಟ್ರೆಸ್ಟ್ ಕಥೆ ಬೇಕು ಅಂದ್ರೆ ಸುಳ್ಳು ಕಥೆ ಹೇಳೋ ಮಹೇಶ್ ತಿಮರೋಡಿ ಕಥೆ ಕೇಳು. ಅವನು ನಿಂಗೆ ಬೇಕಾದ ಹಾಗೆ ಹೇಳ್ತಾನೆ.
      ನೀನು Shetty alwa

    • @sindhumnanjangud7769
      @sindhumnanjangud7769 Před 10 měsíci +1

      Correct

  • @BrandPromo-bhairava
    @BrandPromo-bhairava Před 10 měsíci +160

    ನಿಮ್ಮ ಮಾತು ಕೇಳುತಿದ್ದರೆ ನಿಮ್ಮ ಮುಂದಿನಾ ಯಾವುದೇ ಸಂದರ್ಶನಾ ಇನ್ಮೇಲೆ ನಾವು ನೋಡಲ್ಲಾ ಅದರಲ್ಲಿ ನಂಬಿಕೆ ಇರೋದಿಲ್ಲಾ good bye

  • @vidyasworld2852
    @vidyasworld2852 Před 10 měsíci +94

    ನಿಮ್ಮ ಮೇಲೆ ತುಂಬಾ ಅಭಿಮಾನ ಇತ್ತು ನನಗೆ ಇಷ್ಟು ಸಮಯದ ನಿಮ್ಮ interview ನೋಡಿ. ಇವತ್ತು ಎಲ್ಲ ಅಭಿಮಾನಾನೂ wash out ಆಯ್ತು. ನೀವೂ ಎಲ್ಲರಲ್ಲಿ ಒಬ್ಬರು ಅಂತ ಅರ್ಥ ಆಯ್ತು. ಹಾಗಾದರೆ ಇಷ್ಟು ಸಮಯ ನೀವು ಬೇರೆ ಬೇರೆ ಕೇಸಿನ ಬಗ್ಗೆ ಹೇಳಿದ್ದೆಲ್ಲ ಬರೀ ಕಟ್ಟು ಕಥೆ ಅಂತ ಇವತ್ತು ಅನ್ನಿಸ್ತಿದೆ. ಸೌಜನ್ಯ ಕೇಸಿನಲ್ಲಿ ಒಬ್ಬ ಸಾಮಾನ್ಯ ಪ್ರಜೆಗೆ ಮೇಲ್ನೋಟಕ್ಕೆ ಗೊತ್ತಾಗುತ್ತೆ ವಿಷಯ ಏನು ಅನ್ನುವುದು. ನಿಮ್ಮ ಇಷ್ಟು ವರ್ಷದ ಸರ್ವೀಸ್ ಗೆ ನನ್ನದೊಂದು ಧಿಕ್ಕಾರ. ತುಂಬಾ ನೊಂದು ಹೇಳುತ್ತಿರುವ ಮಾತು ಇದು.

    • @shiva8175
      @shiva8175 Před 10 měsíci +7

      Police bagge justification kodtha idhare ashte….. waste fellow

    • @rajanihari3301
      @rajanihari3301 Před 10 měsíci +2

      💯ನಿಜ

  • @timetravelwithsharathtts6705
    @timetravelwithsharathtts6705 Před 10 měsíci +162

    ಯಾರು ಇವ್ರ ಎಪಿಸೋಡ್ ನೋಡ್ಬೇಡಿ.
    ಕಥೆ helthavne

  • @manjulajanardhanadvocate
    @manjulajanardhanadvocate Před 10 měsíci +27

    ರೀ ಸ್ವಾಮಿ ನಿಮ್ ಥಿಯರಿ ಕ್ಲಾಸ್ ಬಗ್ಗೆ ಯಾರ್ ಕೇಳಿದ್ದು, ಸೌಜನ್ಯ ಕೇಸ್ ಇನ್ವೆಸ್ಟಿಗೇಷನ್ ಲೋಪ ಗಳು ಬಗ್ಗೆ ಹೇಳಿ ಸಾಕು....

  • @ramaiahst1919
    @ramaiahst1919 Před 10 měsíci +392

    ಮೊದಲು FIR ಮಾಡಿದ ಪೊಲೀಸ್ರನ್ನು
    ಅರೆಸ್ಟ್ ಮಾಡಿ ಬೆಂದತ್ತಿ

    • @irappachhatti1962
      @irappachhatti1962 Před 10 měsíci +42

      1000% ನಿಜ ಪಕ್ಕಾ ಗುರು ಇದು ಸೆಲ್ ಆಗಿದೆ ಟೋಟಲ್ ಜಸ್ಟ್ ಜೋಕರ್ ಬಾಕಿ 🤣😂😂😅😢.

    • @radhikaneriyaappu969
      @radhikaneriyaappu969 Před 10 měsíci +11

      Avarige dudduna bank anne kottidare

    • @veenac5410
      @veenac5410 Před 10 měsíci

      Sir, ಈ ಥರ ಹೇಸಿಗೆ ಕೆಲ್ಸ ಮಾಡೋಕೆ, ಅದ್ಬುತವಾದ ಪೊಲೀಸರ support ಅವರಿಗೆ ಸಂಪೂರ್ಣವಾಗಿ ಸಿಕ್ಕಿದೆ,. ಬರೀ Soujanya case alli ಮಾತ್ರ ಅಲ್ಲ, , ನಾಯಿಗಳು ಈ ಹಿಂದೆ , ಎಷ್ಟೊ rape cases ನೆಡಸಿ, ಮುಚ್ಚಿ ತಿಥಿ ಕ್ರಿಯೆ ಮುಗಿಸಿಧಾರೆ,, ಈ ಕೇಸ್ ಅಲ್ಲಿ ಸಪೋರ್ಟ್ ಮಾಡಿರೋ police ರನ್ನು life term jail ಆಲ್ಲಿ ಇಡಬೇಕು aadre ಎಲ್ಲೀ,. ನಾಯಿಗಳನ್ನ Police ರಕ್ಷಿಸುತ್ತಾನೆ, ಇವರಿಬ್ಬರೂ ಸೇರಿ ಮಾಡಿರೋ ಕೃತ್ಯ ನ ಮುಚ್ಚಲು Defender ಇದ್ದಾನೆ , ಅವನೇ POWER, Real Hero in Injustice

    • @vije1987
      @vije1987 Před 10 měsíci +5

      And they need to do brain mapping of Santhosh

    • @rgowravee6239
      @rgowravee6239 Před 10 měsíci +3

      ಸಿಬಿಐ?

  • @dineshsherigar3332
    @dineshsherigar3332 Před 10 měsíci +36

    ಅಕ್ಕಿ sir ಈ ಸಂದರ್ಶನ ಮಾಡಿ ದ್ದ ಉದ್ದೇಶ ಅರ್ಥ ಆಗಿಲ್ಲಾ ಮುಂದಿನ ತನಿಖೆ ಗೇ ೧೦ ಪೈಸೆ ಯ ಪ್ರಯೋಜನ ಆಗಲ್ಲ sir sowjannya case sathannge. Umesh sir ನಿಮ್ಮ ಬಾಯಿಂದ ಬಂದ ಮಾತುಗಳ sir

  • @vishnubhat4891
    @vishnubhat4891 Před 10 měsíci +75

    ಬುರುಡೆ ಮಾತು ಜಾಸ್ತಿ ಆಯಿತು. ಕೇಸ್ ನ ಸುತ್ತ ಸಂಬಂಧವಾಗಿ ನೇರ ಮಾಹಿತಿ ಇಟ್ಟು ಉಲ್ಲೇಖಿಸಿ ಮಾತಾಡಬೇಕು.

  • @chandrashekarkrishnamurthy1
    @chandrashekarkrishnamurthy1 Před 10 měsíci +150

    ಉಮೇಶ್ ರವರ ಬಗ್ಗೆ ನಮಗೆ ಗೌರವವಿದೆ. ಆದರೆ ಇಲ್ಲಿ ಅಪ್ರಬುದ್ಧವಾಗಿ ಮಾತನಾಡಲಾಗುತ್ತಿದೆ. ನಿಮಗೆ ಗ್ರೌಂಡ್ ರಿಪೋರ್ಟ್ ಗೊತ್ತಿಲ್ಲದೆ ಬಾಯಿಗೆ ಬಂದಂತೆ ಊಹಪೋಹಗಳ ಮಾತಾಡುತ್ತಿದ್ದೀರಿ. ಒಬ್ಬ ವಕೀಲರಿಗಿಂತ ಪೋಲಿಸರು ಬುದ್ಧಿವಂತರಲ್ಲ ಎಂಬುದು ಮತ್ತೆ ಸಾಬೀತು ಮಾಡುತ್ತಿದ್ದೀರಿ. ಅಲ್ಲಿ 460 ಕ್ಕೂ ಹೆಚ್ಚು ಅಸಹಜ ಸಾವಾಗಿವೆ. ಧರ್ಮಸ್ಥಳದ ಪ್ರಭಾವಿಗಳ ಮೇಲೆ ಆರೋಪ ಬರುತ್ತಿರುವುದು ಇದು ಮೊದಲೇನಲ್ಲ. ಈ ಪ್ರಕರಣ ದೊಡ್ಡದಾಗಲು ಕಾರಣ ಸಾಮಾಜಿಕ ಜಾಲತಾಣ ಹೆಚ್ಚು ಲಭ್ಯವಿರುವುದರಿಂದ ಸಾಧ್ಯವಾಗಿದೆ. ನೀವುಗಳು ಈ ಪ್ರಕರಣದ ಬಗ್ಗೆ ಮಾತನಾಡಬೇಕಾದರೆ ಸ್ಥಳೀಯವಾಗಿ ವಿಚಾರಣೆ ಮಾಡಿ ಅಲ್ಲಿಗೆ ಹೋಗಿ ಮಾತಾಡಿ. ನೀವು ದಯಮಾಡಿ ದಿಕ್ಕು ತಪ್ಪಿಸುವ ಕೆಲಸ ಮಾಡಬೇಡಿ. ನೀವು ಅಸಮರ್ಥರಾಗಿದ್ದರೆ ಪರವಾಗಿಲ್ಲ. ನೀವು ಇದರ ಬಗ್ಗೆ ಮಾತಾಡಬೇಕಿಲ್ಲ. ಏನೊ ನೀವುಗಳು ಸಮರ್ಥರೆಂದು ಭಾವಿಸಿ ಅಭಿಮಾನಿಗಳು ಕೇಳಿರಬಹುದು. ಉಮೇಶ್ ರವರು ಅವರ ಅನುಭವಗಳು ಹೇಳಲಿ. ಆದರೆ ಇಂತಹ ಪ್ರಕರಣವನ್ನು ಮಾತನಾಡಲು ಉಮೇಶ್ ರವರು ಅಸಮರ್ಥರು. ಕೈಲಾಗದೆ ಮೈ ಪರಚಿಕೊಳ್ಳೋದು ಬೇಡ. ಸೌಜನ್ಯ ಕೊಲೆ ಪತ್ತೆ ಆಗಲಿಲ್ಲವೆಂದರೇನು ಎಂಬಂತೆ ಉಡಾಫೆಯಾಗಿ ಮಾತಾಡುವ ನೀವು ದಕ್ಷ ಅಧಿಕಾರಿಯಾಗಿದ್ದಿರಿ ಎಂದರೆ ನಮಗೇನೊ ಅನುಮಾನ ಮೂಡತ್ತಿದೆ. ಮಲಯಾಳಂನಲ್ಲಿ ಪುರಷಪ್ರೇತಂ ಅಂತ ಒಂದು ಸಿನಿಮಾ ಬಂದಿದೆ ಒಬ್ಬ ಪೋಲೀಸ ಅಧಿಕಾರಿ ತನ್ನ ಅನುಭವಗಳನ್ನು ವೈಭವೀಕರಿಸಿ ಕಥೆ ಹೇಳುವ ಅಭ್ಯಾಸವಿರುತ್ತದೆ. ಬಹುಷಃ ಪೋಲಿಸರು ಹೀಗೆಯೆ ಎಂಬ ಅಭಿಪ್ರಾಯಕ್ಕೆ ಬರುವಂತೆ ಈ ಉಮೇಷ್ ರವರು ಮಾತಾಡಿದ್ದಾರೆ. ಕರ್ಮ ಇವರ ದರಿದ್ರ ಅಭಿಪ್ರಾಯ ಕೇಳುವ ಕರ್ಮ ನಮಗೆ ಬಂದಿದೆ.

    • @harishkunder6272
      @harishkunder6272 Před 10 měsíci +5

      Correct 💯 sir

    • @manjunatht118
      @manjunatht118 Před 10 měsíci +6

      ಸರಿಯಾಗಿ ಹೇಳಿದಿರಿ Chandrashekar Krishnamurthy...

    • @harshavardhana1027
      @harshavardhana1027 Před 10 měsíci

      ಇವರು ಹೇಳುವ ಕಥೆ ಗಳಲ್ಲಿ ಇವರೇ ಹೀರೋಗಳು, ಇವರೇ ಕಥಾ ನಾಯಕರು. ಸೌಜನ್ಯ ಕೊಲೆ ಪತ್ತೆಯಾಗಿಲ್ಲದಿದ್ದರೆ ಊರು ಮುಳುಗುತ್ತಾ ಅಂತಾರಲ್ಲ ಇವರಿಗೆ ಏನು ಹೇಳೋಣ. ಇವರಿಗೂ ಮಗಳಿದ್ದಾಳೆ. ಕಾಂತರ ಸಿನಿಮಾದ ಹೀರೋಯಿನ್. ಇಲ್ಲಿ ನಡೆದಿರೋದು ಕೊಲೆ ಮುಚ್ಚಿಹಾಕಲು ನಡೆದಿರುವ ಪ್ರಯತ್ನ ಕಣ್ಣಿಗೆ ಕಾಣ್ತಾ ಇದೆ. ಹಾಗಾದರೆ ಉಮೇಶಣ್ಣ ಯಾಕೆ ಮತ್ತು ಯಾವುದನ್ನು ಮರೆಮಾಚುತ್ತಿದ್ದಾರೆ. ನಿಮ್ಮ ಬಗ್ಗೆ ನಿಮ್ಮ ಜೊತೆ ಕೆಲಸ ಮಾಡಿರುವ ಸಹೋದ್ಯೋಗಿಗಳನ್ನು ವಿಚಾರಿಸಿದರೆ ನಿಮ್ಮ ಐಕ್ಯತೆ ಗೊತ್ತಾಗುತ್ತೆ

    • @KM-fq4cn
      @KM-fq4cn Před 10 měsíci +5

      Correct sir... Umesh sold out...

    • @yashuprashant255
      @yashuprashant255 Před 10 měsíci +5

      Very true

  • @ammere4439
    @ammere4439 Před 10 měsíci +191

    ಹಣದ ಮುಂದೆ ಮಾನವೀಯತೆ ಸತ್ತೇ ಹೋಗಿದೆ

  • @user-pp5el6hn4m
    @user-pp5el6hn4m Před 10 měsíci +32

    ಮೇಲಿಂದ ಒಂದು ಫೋನ್ ಕಾಲ್ ಬಂದ ತಕ್ಷಣ ಇವರ ಎಲ್ಲಾ ತನಿಖೆ ಹಾದಿ ತಪ್ಪುತ್ತಿದೆ ಎಂದು ಹೇಳುವ ಧೈರ್ಯ ಇಲ್ಲ 😂

  • @rakshithta8106
    @rakshithta8106 Před 10 měsíci +130

    ಸತ್ಯ ಹೇಳೋ ಧೈರ್ಯ ಇಬ್ಬರಲ್ಲೂ ಕಾಣುತ್ತಿಲ್ಲ......

  • @dineshgowda6449
    @dineshgowda6449 Před 10 měsíci +229

    ಸತ್ಯ ಏನು ಜನರಿಗೆ ಗೊತಾಗಿದೆ ನಿಮ್ಮ ವಿವರಣೆ ಅಗತ್ಯ ಎಲ್ಲ ಬೇಕಾಗಿಲ್ಲ ಇನ್ನು ಅಧಿಕೃತ ಆಗುತ್ತೆ 😂😂😂

  • @manjunathaml2409
    @manjunathaml2409 Před 10 měsíci +29

    ದನ ಕಾಯಕ್ ಹೋಗ್ರಿ

  • @payanasaagide6243
    @payanasaagide6243 Před 10 měsíci +167

    ಉಮೇಶಣ್ಣ ಟಾಟಾ ಹೋಗಿ ಬೆಚ್ಚಗೆ ಮಲಗಿ, ವಯಸ್ಸು ಆಗಿದೆ, ಮತ್ತೆ ಬರ್ಬೇಡಿ ಅಣ್ಣ, next episode ಬಂದ್ರೆ ಇರುವ ಮರ್ಯಾದೆ ಹೋಗ್ಬಹುದು 😀

    • @SuneelKumaar-
      @SuneelKumaar- Před 10 měsíci +15

      ಚನ್ನಾಗಿ ಹೇಳ್ದೆ ಗುರು!!

  • @mohankumar-od4fd
    @mohankumar-od4fd Před 10 měsíci +219

    ನಿಮ್ಮ ಮೇಲಿರುವ ಗೌರವವನ್ನು ಕಳೆದುಕೊಂಡಿದ್ದೀರಿ. ಮತ್ತೊಂದು ಎಪಿಸೋಡನ್ನು ಯಾವುದೇ ಕಾರಣಕ್ಕೂ ಪಬ್ಲಿಶ್ ಮಾಡಬೇಡಿ

  • @thrivenis6940
    @thrivenis6940 Před 10 měsíci +116

    ನೀವು ಒಳ್ಳೆ ಸ್ಟೋರಿ ಹೇಳ್ತಿದ್ದೀರ ನಿಮ್ ಬಗ್ಗೆ ಒಳ್ಳೆ ಗೌರವ ಇತ್ತು ನೀವು ಸಹ ಅದೇ ಕ್ಯಾಟಗರಿ ಹೋಗ್ಬಿಟ್ರಿ

    • @Krishna-uy4em
      @Krishna-uy4em Před 10 měsíci +4

      Sariyagi helidri brother

    • @Ravi-ez2hw
      @Ravi-ez2hw Před 10 měsíci

      Evano ade politicians bucket

    • @sandeshbhandary1852
      @sandeshbhandary1852 Před 10 měsíci +1

      yella kallare

    • @deepakshashikumar
      @deepakshashikumar Před 10 měsíci

      ದೊಡ್ಡವರ ಪ್ರಭಾವ ಅದಕ್ಕೇ ಇಷ್ಟು ಸುಳ್ಳು ಹೇಳುತ್ತಿದ್ದಾರೆ.

    • @mainuhyujuuhjl
      @mainuhyujuuhjl Před 10 měsíci +1

      ನಿಜ

  • @Pruthviraj784kanaadiga
    @Pruthviraj784kanaadiga Před 10 měsíci +199

    ನಿನ್ನ ಎಲ್ಲಾ ಪ್ರತಿಯೊಂದು ವಿಡಿಯೋವನ್ನು ನೋಡಿದೀನಿ
    ಫಸ್ಟ್ ಟೈಮ್ ಉಮೇಶ್ ಸರ್ ಮಾತಾಡಿದ್ದು ಇಷ್ಟ ಆಗಿಲ್ಲ..😔

  • @medubhat6686
    @medubhat6686 Před 10 měsíci +320

    Umesh sir,
    Nimma ತುಂಬಾ ಇಂಟರ್ವ್ಯೂ ನೋಡಿದ್ದೆ. ನಿಮ್ಮ ಬಗ್ಗೆ ತುಂಬಾ ಅಭಿಮಾನ ಇತ್ತು. ಆದರೆ ಇಲ್ಲಿ ಪೊಲೀಸರೂ ಸರಿಯಾಗಿ ತನಿಖೆ ಮಾಡದೆ ಇರುವುದನ್ನು ನೀವು ಹೇಳುವುದೇ ಇಲ್ಲ. ಎಲ್ಲಾ ಇಂತಹ ಕ್ರಿಮಿನಲ್ ಕೇಸುಗಳಲ್ಲಿ ಒಬ್ಬರ ಬಗ್ಗೆ ಸಂಶಯ ವ್ಯಕ್ತಪಡಿಸಿದರೆ ಅವರನ್ನೂ ವಿಚಾರಿಸುತ್ತಾರೆ. ಆದರೆ ಇಲ್ಲಿ ಆರೋಪಿಗಳು ಎಂದು heelidavarannu ವಿಚಾರಣೆ ಮಾಡಲಿಲ್ಲ, ಬದಲಾಗಿ ಅವರನ್ನೇ ಸಾಕ್ಷಿಗಳನ್ನಾಗಿ ಪೋಲಿಸರು ತೆಗೆದುಕೊಂಡರು.

    • @irappachhatti1962
      @irappachhatti1962 Před 10 měsíci +12

      ಪೋ +ಪೋ 50+50.ಜಸ್ಟ್.ಜುಮಾಲ್ ನಟಿಂಗ್ ಡೂಯಿಂಗ್ 🤣😢😂😅😂

    • @thejat4851
      @thejat4851 Před 10 měsíci +5

      ಕರೆಕ್ಟ್ ಸರ್

    • @user-dt7wl5ce7o
      @user-dt7wl5ce7o Před 10 měsíci +9

      Exactly same I felt.. In entire discussion i didn't find he talks on police side

    • @harisgowda9867
      @harisgowda9867 Před 10 měsíci

      ಸತ್ಯವಾದ ಮಾತು ಹಾಗಾದ್ರೆ ಸತ್ಯ ಏನು
      ನಿಮ್ಮ ಪೊಲೀಸ್ ಇಲಾಖೆ ಎರಡು ಕುಟುಂಬಗಳ ಮನೆ ಹಾಳು ಮಾಡಿದ್ದಾರೆ. ಒಂದು ಸೌಜನ್ಯ ಗೆ ನೀವು ನ್ಯಾಯ ಕೊಡಲಿಲ್ಲ. ಎರಡು ಸಂತೋಷ್ ರಾವ್ ಅವರ ಜೀವನವನ್ನ ಹಾಳು ಮಾಡಿದ್ದಾರೆ. ಹಾಗಾದರೆ ನಿಮ್ಮ ಇಲಾಖೆ ಕಿತ್ತು ಗುಡ್ಡೆ hakiddadru ಏನು? ಉತ್ತರ ಕೊಡಿ

    • @user-jk4oh6iz6u
      @user-jk4oh6iz6u Před 10 měsíci +5

      Atma saaksi enda masthaadi

  • @HariPrasad-li5dt
    @HariPrasad-li5dt Před 10 měsíci +304

    ಉಮೇಶ್ ಸರ್ ನಾನು ನಿಮ್ಮ ಅಭಿಮಾನಿ ಆಗಿ ನಿಮ್ಮಿಂದ ಈ ರೀತಿಯ ವಿಶ್ಲೇಷಣೆ ನಿರೀಕ್ಷೆ ಮಾಡಿರ್ಲಿಲ್ಲ ಸರ್ ನೀವು ಒಬ್ಬ ಬಕೆಟ್ ಪೊಲೀಸ್ ಅನ್ನೋದು ಅರ್ಥ ಆಯ್ತು ಸರ್ 🙏🙏🙏🙏🙏🙏🙏🙏🙏🙏

    • @lokeshaluminiumwork6156
      @lokeshaluminiumwork6156 Před 10 měsíci +10

      Super

    • @venkateshv6573
      @venkateshv6573 Před 10 měsíci +7

      👌👌👌👌

    • @dharmappabarki9557
      @dharmappabarki9557 Před 10 měsíci +16

      Absolutely. ಚೆನ್ನಾಗಿ ಉಗಿದಿದ್ದೀರಿ.

    • @swarnakannan4024
      @swarnakannan4024 Před 10 měsíci

      ನಿಜ
      ಇವರ ಪ್ರಕಾರ ಸಂತೋಷ್ ರಾವ್ ಅಪರಾಧಿ
      ಸೌಜನ್ಯ ಪಾಪ

    • @venkatalakshammadevarajaia611
      @venkatalakshammadevarajaia611 Před 10 měsíci

      ​@@dharmappabarki9557ಹೊಳೆ ನೀರು ಸಮುದ್ರಕ್ಕೇ ಸೇರೋದು. ಸರ್ಕಾರದ ಋಣ..... ಆದರಂತೆ ಎಲ್ಲಾವು..
      ಹೆಚ್ಚಿನ ನೀರೆಕ್ಷಣೆ ಸಲ್ಲದು.

  • @shriganeshdamle6330
    @shriganeshdamle6330 Před 10 měsíci +60

    ಈ ಪೋಲೀಸಿನವರು ಭಾಷಣ ಮಾಡ್ಲಿಕ್ಕೆ ಕಾಯ್ತಾ ಇರ್ತಾರೆ. ಇವ ಹಾಕ್ಕೊಂಡ ಟೊಪ್ಪಿ ನಮಗೆ ತೊಡಿಸ್ಲಿಕ್ಕೆ try ಮಾಡ್ತಾನೆ

    • @rajalakshmiharsha8321
      @rajalakshmiharsha8321 Před 10 měsíci +1

      What is this umesh sir ,this is not fair how lightly ur speaking dis case ,very disappointed

  • @jayarambangera1031
    @jayarambangera1031 Před 10 měsíci +272

    ಜೈ ಮಹೇಶ್ ಶೆಟ್ಟಿ ತಿಮರೋಡಿ... 💯🙏🙏💪🔥🔥

  • @sureshraj3842
    @sureshraj3842 Před 10 měsíci +273

    ಒಟ್ನಲ್ಲಿ ಆ ನೋಂದ ಹೇಣ್ಣು ಮಗಳಿಗೆ ಅವಳ ಕುಟುಂಬಕ್ಕೆ ನ್ಯಾಯ ಸಿಗೊದಿಲ್ಲ ಅನ್ನೊದು ಗೊತ್ತಾಯ್ತು....😢😢

    • @irappachhatti1962
      @irappachhatti1962 Před 10 měsíci

      100% ಓಟ್ ರಾಜಕೀಯ ಪಕ್ಷ ದುಡ್ಡು ಗೆ ಸೆಲ್ 2014.ರಿದಾ ಟೋಟಲ್ ಆಲ್ ಸೆಲ್ ಜಸ್ಟ್ ಜೋಕರ್ ಬಾಕಿ

    • @Rajesh-iv2vo
      @Rajesh-iv2vo Před 10 měsíci +7

      Hadu namma samuyudhanada hanebhara sir

    • @MaheshThuppekallu-qf5nf
      @MaheshThuppekallu-qf5nf Před 10 měsíci

      ಅವಳ ತಾಯಿ ಮಾವ ನಿಗೆ ನ್ಯಾಯ ಸಿಗಬೇಕು ಎಂಬ ಭಾವನೆ ಇದ್ದರೆ ಖಂಡಿತ ಸಿಗುತ್ತೆ
      ಆದರೇ ಅವರಿಗೆ ಬೇಕಾದದ್ದು ಬೇರೇನೇ?

    • @puneethbkl5254
      @puneethbkl5254 Před 10 měsíci

      Nachige agbeku police ge estu varsha adru yaru madidu anta findout madake agila

    • @venkatalakshammadevarajaia611
      @venkatalakshammadevarajaia611 Před 10 měsíci

      100%ಯಾರೂ ಕೂಡಾ ಅವರರನ್ನು ಬಿಟ್ಟುಕೊಡಲ್ಲಾ..... ಇದು ಹೇಗೆ ಅಂದ್ರೇ "ತೋಳ ಗುಂಡಿಗೆ ಬಿದ್ದರೆ.... ಆಳಿಗೊಂದು ಕಲ್ಲಿನಾ ಲೆಕ್ಕದಲ್ಲಿ"ಹೊಡೆಯುತ್ತಾರೆ ಅಂತಾ ಗಾದೆ ಮಾತಿದೆ ಹಾಗೆ... ಆ ಹೆಣ್ಣುಮಗಳ ಮನೆಗೆ ನ್ಯಾಯ ಸಿಗೋದು ಕನಸಿನ ಮಾತು... ಇಲ್ಲಿ ಯಾರೂ... ಯಾರನ್ನೂ ಬಿಟ್ಟು ಕೊಡಲ್ಲಾ.... ಹಳ್ಳಹಿಡಿಸಿ ಆಗಿ ಹೋಗಿದೆ.

  • @leela_mk
    @leela_mk Před 10 měsíci +23

    ನಿಮ್ಮ ಮಗಳ ವಿಚಾರದಲ್ಲಿ ಈ ರೀತಿ ಆಗಿದ್ರೆ, ಈ ಮಾತೇ ಬರತ್ತ ಇತ್ತ ಸರ್,

  • @dng4327
    @dng4327 Před 10 měsíci +84

    ಈ ಪ್ರಕರಣದಲ್ಲಿ ಪೊಲೀಸ್ ಇಲಾಖೆ ಮತ್ತು ನ್ಯಾಯಾಲಯ ಸಂಪೂರ್ಣ ವಿಫಲವಾಗಿದೆ.

  • @jayarambangera1031
    @jayarambangera1031 Před 10 měsíci +286

    ನೋಡಿ ಸರ್.. ದರ್ಮಸ್ತಳ ಅಲ್ಲಿಯ ಗ್ರಾಮದ ಹೆಸರು. ದರ್ಮಸ್ತಳ ವನ್ನು ಮತ್ತೇನು ಮ್ಯಸೂರು ಅನ್ನಬೇಕಾ... 🤣😂

    • @irappachhatti1962
      @irappachhatti1962 Před 10 měsíci +29

      100% ಇದು ಪಕ್ಕಾ ಗೇಮ್ ಪ್ಲಾನ್

    • @arundsouza3295
      @arundsouza3295 Před 10 měsíci +7

      Pakistan helabeeka

    • @captureastar6135
      @captureastar6135 Před 10 měsíci +8

      Dakshina Kannada name change madi dakshina Pak antha idbeku

  • @vinayk4718
    @vinayk4718 Před 10 měsíci +47

    ಒಂದು ಗಾದೆ ಜ್ಞಾಪಕ ಬಂತು ಕುಣಿಯಲು ಬಾರದೆ ಇರೋನು ನೆಲ ಡೊಂಕು ಅಂದನಂತೆ

  • @kanthrajdoddary8855
    @kanthrajdoddary8855 Před 10 měsíci +26

    ಹಣದ ಮುಂದೆ ಮಾನವೀಯತೆ ಸತ್ತರೆ
    ಮಾನವ ಸಮಾಜ ಸತ್ತ ಹಾಗೆ

  • @dineshgowda6449
    @dineshgowda6449 Před 10 měsíci +9

    ಸೂಪರ್ ಮನುಷ್ಯ ಹಾವು ಸಾಯ್ಬಾರ್ದು ಕೋಲು ಮುರಿಯಬಾರದು ಎಂಬಂತೆ ಹೇಳಿದ್ರಿ ಧನ್ಯವಾದಗಳು

  • @ChandraShekar-eo7ur
    @ChandraShekar-eo7ur Před 10 měsíci +221

    Gourish Akki ಇದು serious ವಿಷ್ಯ. ಇದು ಕಾಮಿಡಿಗಳ ಶೋ ಅಲ್ಲ. ಇಲ್ಲಿಗೆ close ಮಾಡಿ

  • @jayaramumaddur7716
    @jayaramumaddur7716 Před 10 měsíci +49

    ಅಕ್ಕಿ ಸರ್ ನೀವು ಈ ರೀತಿಯ ಸಂದರ್ಶನ ಮಾಡುತ್ತೀರ !?

  • @harishkumaraswamy1199
    @harishkumaraswamy1199 Před 10 měsíci +49

    ಈ ಅಕ್ಕಿ ಬಗ್ಗೆ ಪಕ್ಕದಲ್ಲಿ ಇರೋ ಬತ್ತದ ಬಗ್ಗೆ ಅಭಿಮಾನ ತುಂಬಾ ಇತ್ತು ಈ ವೀಡಿಯೋ ನೋಡಿದ ಮೇಲೆ ಅಕ್ಕಿನೂ ಅಲ್ಲಾ ಬತ್ತನು ಅಲ್ಲ ಅಂತಾ ಗೊತ್ತಾಯಿತು ಮಾರ್ರೆ 😃🙏🏻..... ಈ ಕಥೆ ಚೆನ್ನಾಗಿ ಹೇಳ್ತಾರೆ ಮಕ್ಕಳು ಕೇಳ್ಬೇಕು ಬೇಗ ಮಲ್ಕೊಬಿಡ್ತಾರೆ...... ಪ್ರಜ್ಞಾವಂತ ಬುದ್ದಿವಂತರಿಗೆ ಎಲ್ಲವೂ ಚೆನ್ನಾಗಿ ಗೊತ್ತಿದೆ ತಂಗಿ ಸೌಜನ್ಯ ಪಾಪುವಿನ ನೈಜ್ಯ ಘಟನೆ.... ಜೈ ಮಹೇಶ್ ಶೆಟ್ಟಿ ತಿಮ್ಮರೋಡಿ ಅಣ್ಣಾ

  • @AshokGowda-ov1xu
    @AshokGowda-ov1xu Před 10 měsíci +36

    ಇದೇಕೆಲ್ಲ ಮೂಲ ಪೊಲೀಸ್ ಅಸಾಯಕತೆ😡

  • @lokiloki789
    @lokiloki789 Před 10 měsíci +79

    ಇದು ಒಂದು ವೇರ್ಥ ವಿಡಿಯೋ ಅಷ್ಟೇ

  • @k3...906
    @k3...906 Před 10 měsíci +71

    ಕೆಲವಷ್ಟು ಜನ ಲಂಚ ಮಂಚಕ್ಕೆ ಆಸೆ ಪಡೋರು ಇದ್ದಾರೆ.... ಪೊಲೀಸ್ ನವರು

    • @yadavads
      @yadavads Před 10 měsíci +2

      ಬಹುತೇಕರು

    • @yadavads
      @yadavads Před 10 měsíci +2

      ಬಹುತೇಕರು

  • @superguru5326
    @superguru5326 Před 10 měsíci +19

    ಅಲ್ಲ ಗುರು ಎಲ್ಲಾ ಇದ್ನೆ ಹೇಳ್ತಾ ಇದ್ದೀರಾ. ಪ್ರಪಂಚ ಮುಳುಗಿ ಹೋಗುತ್ತಾ ಅಂತೆ 😢😡😡😡😡🎉. ಮುಂದೆ ಏನು ಹೇಳ್ರಯ್ಯ.

  • @puttamadappakudlur1098
    @puttamadappakudlur1098 Před 10 měsíci +8

    ಎಲ್ಲ ಕೇಸ್ಗಳನ್ನ ಮುಚ್ಚಾಕಬಹುದು!
    ಅಂತಾನೂ ಇದೆ.ಅಲ್ಲವಾ ಸಾರ್ ?

  • @lokiloki789
    @lokiloki789 Před 10 měsíci +86

    ನಿಮ್ಮ ಮತ್ತೆ ಕೊಲೆ ಗರ ಯಾರು ಅಂತ ತಿಳಿಯೋಕ್ಕೆ ಎನ್ ಮಾಡಬೇಕು ಅಂತ ಹೇಳಿ ಅದು ಬಿಟ್ಟು ನೀವು ಮತ್ತೆ ನೀವು ಕೆತೆ ಹೇಳೋದು ಬಿಡಿ

    • @irappachhatti1962
      @irappachhatti1962 Před 10 měsíci +15

      ಇದು ಪೊಲೀಸ್ ಮರ್ಯದೆ ಪ್ರಶ್ನೆ

    • @cbpatil2158
      @cbpatil2158 Před 10 měsíci +3

      Houdu matte.
      Thamma paridhi bidollaru.

  • @drbr642
    @drbr642 Před 10 měsíci +49

    ನೀವು ಮಾಡಿದೆ ಇರಬಹುದು ಸಂತೋಷರಾವ್ ಪೋಲಿಸ್ ಇಲಾಖೆ ಅನ್ಯಾಯ ಮಾಡಿದಿರೇ

    • @irappachhatti1962
      @irappachhatti1962 Před 10 měsíci +1

      1000%ಪಿಎಸ್ಐ ಹಗರಣ ದುಡ್ಡು ಕೋಟು ರಾಜಕೀಯ ಚಾಕರಿ ಇದು

    • @irappachhatti1962
      @irappachhatti1962 Před 10 měsíci +1

      100% ಗ್ಯಾರಂಟಿ ಪಕ್ಕಾ 👌

    • @rajanihari3301
      @rajanihari3301 Před 10 měsíci

      ಹಾಗಲ್ಲ, ಪೋಲಿಸ್ ರೆಲ್ಲಾ ಒಂದೇ ಅಣ್ಣ ತಮ್ಮಂದಿರು. ಗಾದೆನೆ ಇದೆಯಲ್ಲಾ, “ಎರಡು ದದ್ದು ಹೊರ ಹಾಕು ಅಂತ. ಮತ್ತು ಕಂತೆಗೆ ತಕ್ಕ ಬೊಂತೆ.

  • @vijirsm7589
    @vijirsm7589 Před 10 měsíci +20

    ಈ ವಿಷಯದ ಬಗ್ಗೆ ಯಾವುದೇ ಪೊಲೀಸ್ರವರನ್ನು ಇಂಟರ್ವ್ಯೂ ಮಾಡ್ಬೇಡಿ. ಅವೆರೆಲ್ಲ ಅಸಹಾಯಕರು

  • @thippeshaiahgs9825
    @thippeshaiahgs9825 Před 10 měsíci +11

    ಉಮೇಶ್ ಸರ್ ಬಗ್ಗೆ ತುಂಬಾ ಅಭಿಮಾನ ಗೌರವ ಎಲ್ಲವೂ ಇತ್ತು ಆದ್ರೆ ಸೌಜನ್ಯ ಪ್ರಕರಣದ ಬಗ್ಗೆ ಅವರ 2ಭಾಗದ ಸಂದರ್ಶನ ನೋಡಿದ ಮೇಲೆ.... ಇವ್ರು ಕೂಡ ಪೊಲೀಸ್ ಬುದ್ಧಿ ತೋರಿಸಿದ್ರು ಅನ್ನೋ ಭಾವನೆ ನನ್ನ ಮನಸಲ್ಲಿ.... ಇಲಾಖೆ ಬಗ್ಗೆ ಗೌರವ ಇರಲಿ ಆದ್ರೆ ಈ ರೀತಿ ಅಂದ ಮನಸ್ಥಿತಿ ಉಮೇಶ್ ಸರ್ ಅಂತವರಿಗೆ ಒಳ್ಳೇದಲ್ಲ... ಅವರ ಮನಸಾಕ್ಷಿ ಕೂಡ ಇದನ್ನ ಒಪ್ಪಲ್ಲ....

  • @malagoudapatil8795
    @malagoudapatil8795 Před 10 měsíci +70

    ಹಣ ಕೆಲಸಾ ಮಾಡಿದೆ ಅಷ್ಟು ಗೊತ್ತಾಗಲಿಲ್ಲ ನಿಮಗೆ ಏನ ಪೋಲಿಸ್ ನೀವು

    • @veereshaht7043
      @veereshaht7043 Před 10 měsíci

      Yar guru ninu kalla 😂...
      Umesh sir bagge matadoke yogyate irbeku tilko

  • @sathvik9329
    @sathvik9329 Před 10 měsíci +188

    ಸಾಕು ಸರ್ ನೆಕ್ಸ್ಟ್ ಎಪಿಸೋಡ್ ಮಾಡಬೇಡಿ ದಯಮಾಡಿ

    • @irappachhatti1962
      @irappachhatti1962 Před 10 měsíci +7

      ಏಕ್ 50+50👌😂😢😅🤣😂

    • @ng.p123.
      @ng.p123. Před 10 měsíci +5

      Yes

    • @ranjithk311
      @ranjithk311 Před 10 měsíci +3

      ನಿಜ

    • @ranjithk311
      @ranjithk311 Před 10 měsíci +6

      ಎಲ್ಲಾ ಪತ್ತೆಯಾಗಬೇಕು ಆಗಲೆಬೆಕೆಂದಿಲ್ಲ 😅

    • @cbpatil2158
      @cbpatil2158 Před 10 měsíci +4

      Saaku saaku.Artha agide.
      Next episode behave beda.

  • @prashanthsheni
    @prashanthsheni Před 10 měsíci +6

    Shame on you Mr SK Umesh

  • @user-eb2wr3tn9q
    @user-eb2wr3tn9q Před 10 měsíci +8

    ಆಗಿನ ಅಧಿಕಾರಿಗೆ ಯಾರು ಮಾಡಿದ್ದಾರೆ ಅಂತ ಗೊತ್ತು

  • @lavanandarai3046
    @lavanandarai3046 Před 10 měsíci +23

    ಈ ಮಾತು ಯಾವ ಪ್ರಯೋಜಕ್ಕೆ

  • @VijayaKumar-iy4fo
    @VijayaKumar-iy4fo Před 10 měsíci +65

    FIR ಆಗಿರುವ ನ್ಯೂನತೆ ಬಗ್ಗೆ, ಪೋಲೀಸ್ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ ನೀಡಿ.ಮಾನ್ಯರೇ, ಕೋರ್ಟ್ ಆದೇಶದ ಪ್ರತಿ ಒಮ್ಮೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು.

  • @kavitha8600
    @kavitha8600 Před 10 měsíci +36

    ದಯವಿಟ್ಟು ನೆಕ್ಸ್ಟ್ ಎಪಿಸೋಡ್ ಮಾಡ್ಬೇಡಿ.... ನಿಲ್ಲಿಸಬಿಡಿ

  • @dineshr5155
    @dineshr5155 Před 10 měsíci +48

    ವಾ ಸೂಪರ್ ನಿಷ್ಠಾವಂತ ಪೊಲೀಸ್ ಅಂತೇ ಇವನು 😂😂😂.. ಈವಾಗ ಗೊತಾಯ್ತು

    • @user-dw6vm5nf3x
      @user-dw6vm5nf3x Před 10 měsíci

      Bari bengaluru postings andrene tilkobeku bro

  • @Govindraj-of3ll
    @Govindraj-of3ll Před 10 měsíci +17

    ನಮ್ಮ ಪೊಲೀಸ್ ವೆವಸ್ಥೆ ನ್ಯಾಯಾಂಗ ವೆವಸ್ಥೆ ಸರಿಯಾಗಿ ಇದ್ದಿದ್ರೆ ಹೀಗೆ ಆಗತೀರಲಿಲ್ಲ

  • @nandanskp738
    @nandanskp738 Před 10 měsíci +9

    ನೀವು ಅಧಿಕಾರಿ ಆಗಿದ್ದಾಗ ಎಲ್ಲಾ ಕೇಸನ್ನು ಹೀಗೆ ಮುಚ್ಚು ಹಾಕಿದೆ ಅಂತ

  • @Vini92658
    @Vini92658 Před 10 měsíci +20

    Yappa next episode bedave beda🙏.... papa umesh sir nija heloke agolla .. policagi policru bagge negative helokagolla papa.. Justice sowjanya😢

  • @rajmd7528
    @rajmd7528 Před 10 měsíci +117

    ಈ ಕೇಸ್ ಬಿಡಿಹೋಗ್ಲಿ but what about 462 case ನೀವು ಪೊಲೀಸ್ ಎಲ್ಲಾ ಒಂದೇ

  • @user-rs5cu6wm9g
    @user-rs5cu6wm9g Před 10 měsíci +9

    ಇ ಇಂಟರ್ವ್ಯೂ ತೃಪ್ತಿ ಅನಿಸಲಿಲ್ಲ.. ಸಂತೋಷ ನಿರೂಪರಾಧಿ ಅಂದರೆ ಆರೋಪಿ ಯಾರು ????

  • @vijendraa7845
    @vijendraa7845 Před 10 měsíci +9

    ಈ ವಿಡಿಯೋ ನೋಡಿದ ಮೇಲೆ ನಿಮ್ಮ ಚಾನೆಲ್ unsubscribe ಮಾಡಿದೆ. ನಾವು ಅದೇ ಊರಿನವರು ನಮಗೆ ಯಾರು ಏನು ಅಂತಾ ಗೊತ್ತು 🙏,

  • @ravishetty709
    @ravishetty709 Před 10 měsíci +5

    ಏನ್ ಸರ್ ಮುಲಾಮು ಹಚ್ಹೋ ಕೆಲಸವೇ, 11ವರ್ಷ ಎಲ್ಲಿ ತಾವು?

  • @raghu8280
    @raghu8280 Před 10 měsíci +49

    Jai Mahesh Shetty timorodi 🎉🎉🎉🎉🎉🎉🎉 justice for sowjanya 🎉🎉🎉🎉 tanike aagbeku astte 🎉

  • @GirishGiri-lb6qs
    @GirishGiri-lb6qs Před 10 měsíci +17

    Shame on you has a police officer

  • @rajeshajn5270
    @rajeshajn5270 Před 10 měsíci +6

    ಅಪರಾಧಿಗಳನ್ನು ಹುಡುಕಲು ನಿಮಗಿರುವ ಅನುಭವ ಹೇಳಿ ಸರ್. ನಿಮ್ ಇಲಾಖೆ ಮಾಡಿರೋ ತಪ್ಪುಗಳನ್ನು ಜನರಿಗೆ ಹೇಳಿ. ವ್ಯವಸ್ಥೆ ಸರಿಪಡಿಸುವ ದಾರಿ ಬಗ್ಗೆ ಮಾತಾಡಿ. ಸುಮ್ನೆ ಕಥೆ ಹೇಳುದ್ರೆ ಏನ್ ಪ್ರಯೋಜನ.

  • @ashwaddiamond5911
    @ashwaddiamond5911 Před 10 měsíci +9

    ನೀವು ಅವರ ಜೊತೆ ಸಾಮಿಲ್ ಆಗಿದ್ದೀರಾ ಅಂತ ಅನಿಸುತ್ತದೆ ಇದರಲ್ಲಿ ನಿಮ್ಮ ಪಾಲು ಇದೆಯಾ ದೊಡ್ಡವರ ಕಡೆಯಿಂದ ಪಾಲು ನಿಮಗೆ ಎಷ್ಟು ಬಂದಿರುತ್ತದೆ

  • @psonlineworldpvs4513
    @psonlineworldpvs4513 Před 10 měsíci +12

    ಆದ್ರೂ ಯಾರಿಗೂ ಸಂಪೂರ್ಣ ಮಾಹಿತಿ ಇಲ್ಲ.... ಒಟ್ಟಾರೆ ಕಥೆ

  • @kalyanbhandarichannelkanna2551
    @kalyanbhandarichannelkanna2551 Před 10 měsíci +52

    ಈ discussion ನೋಡಿದ ಮೇಲೆ ನಿಮ್ಮ channel unsubscribe ಮಾಡ್ತಿದ್ದೀನಿ
    ಬಕೆಟ್ ಆಫೀಸರ್ ಅಂತ ಇವಾಗ ಗೊತ್ತಾಯ್ತು

  • @user-dt7wl5ce7o
    @user-dt7wl5ce7o Před 10 měsíci +28

    Not expected this from Umesh sir.. No need of second episode.. No use of watching entire episode.. He never spoken about police investigation and lot of mistakes.. This leads to not to believe all the words from Sk umesh sir.. I had great respect till today.. But today I felt sir also will try to hide many truths..

  • @sumanavani6562
    @sumanavani6562 Před 10 měsíci +7

    ಸರ್ ಒಮ್ಮೆ court order ಓದಿ. ಯಾಕೆ ಸಂತೋಷ್ ವಿರುದ್ದ ಸಾಕಷ್ಟು ಸಾಕ್ಷಿ ಇಲ್ಲ ಅಂತ court ಹೇಳ್ತು & CBI ನವರು ಯಾಕೆ ಹೇಳಲಿಲ್ಲ ಯೆಂದು. ಹಾಗಾದರೆ CBI ತಪ್ಪು ಮಾಡಿದ್ದಾ & ಕೊರ್ಟಾ ? ನೀವು ಈ ಕೆಸ್ನಲ್ಲಿ ಮಾತಾಡದಿದ್ದರೆ ಚೆನ್ನಾಗಿತ್ತು.

  • @naganagaraja906
    @naganagaraja906 Před 10 měsíci +152

    ಒಟ್ಟಿನಲ್ಲಿ ದೇವರೇ ಸೌಜನ್ಯಾಗೆ ನ್ಯಾಯ ಸಿಗಲಿ 🙏🏻

    • @dharmappabarki9557
      @dharmappabarki9557 Před 10 měsíci +5

      ಸಿಕ್ಕೇ ಸಿಗುತ್ತೆ, don’t worry brother

    • @Ashokkumar-sj2mj
      @Ashokkumar-sj2mj Před 10 měsíci

      Drvaru hege nyaya kodthane tappu avara makkale madidalva

    • @anilgowda5479
      @anilgowda5479 Před 10 měsíci +1

      Manjunathana kadeyinda 1000%

  • @ramcrazy4u
    @ramcrazy4u Před 10 měsíci +8

    ನಿಮ್ಮ ಆತ್ಮೀಯರಲ್ಲಿಯೇ ಒಬ್ಬರಿಗೆ ರೇಪ್ ಮರ್ಡರ್ ಆದಾಗ ಹೀಗೇ ಕಥೆ ಕಟ್ಟೋಕೆ ಹೋಗ್ತೀರಾ ?

  • @ravigouda5055
    @ravigouda5055 Před 10 měsíci +38

    ಜೈ ಮಹೇಶ್ ಶೆಟ್ಟಿ ತೀಮರೇಡಿ💪💪💪💪💪💪💪💪💪

  • @Karmareturns143
    @Karmareturns143 Před 10 měsíci +142

    Akki sir is not questioning from the public point of view. You are simply listening to the story teller.

    • @monikanoronha9069
      @monikanoronha9069 Před 10 měsíci

      This interview is done deliberately to misguide public.

  • @udayshetty175
    @udayshetty175 Před 10 měsíci +48

    I think Umesh sir is justifying police officer not sowjanya your thinking like police officer it is right but once think like sowjanya parents that family is struggling to get justice since last 11 years

  • @boonrhabanra408
    @boonrhabanra408 Před 10 měsíci +19

    umesh sir ge olle prgnavantha andkondidvi butt ... completly wrong ...

  • @prathishdas1214
    @prathishdas1214 Před 10 měsíci +12

    ಇಂತಹ ಪೊಲೀಸ್, ಇಂತಹ ಮೆಂಟಲಿಟಿ ಇರೋ ಪೊಲೀಸ್ ಇರೋದ್ರಿಂದಲೆ ನಮ್ಮ ಸಮಾಜ ಹಾಲಾಗಿರೋದು

  • @prathishdas1214
    @prathishdas1214 Před 10 měsíci +8

    ಪೊಲೀಸ್ ಯಾವಾಗ್ಲೂ ಪೊಲೀಸ್ ಗೆನೆ ಸಪೋರ್ಟ್

  • @Manjesha-ye2en
    @Manjesha-ye2en Před 10 měsíci +85

    ಜೈ ಮಹೇಶ್ ತಿಮರೋಡಿ ಅಣ್ಣ

  • @BIKEWRLD
    @BIKEWRLD Před 10 měsíci +110

    Sir really today u have talked like a careless and if you stand in the position of there parents u have known how it feels

    • @harshavardhana1027
      @harshavardhana1027 Před 10 měsíci

      Mr umesh sir truth is like a fire no body can hold it for a long time. But in this saujanya murder case your insight into the investigation is incomplete. There are many loose threads in the investigation. Don't speak as if investigation officer's are uncorruptible and very sincere. There are numerous examples officers are joining hands with the powerful and tampering the evidences.Our police system is almost corrupt and for registering FIR itself they take bribe.There are hardly sincere officers in the department. In this case the first information report itself is having lot of doubts. Falsely implicating an innocent person in a high profile case to divert the attention of the raging public is possible.
      Who are the person's nabbed santhosh rao and handed him over to the police, why saujanyas mother and public alleging against the person's who have handed over santhosh to the police. What is their antecedent.There are many things behind the scenes. Mr Umesh sir please don't speak in the air.There are chronology of events happened in Darmastala and there are many unnatural deaths happened for various reason's and if you dig little bit then the fingers are directing towards hegde family. In this mundane life nobody is saints. Neither the police nor the people who are enjoying the power. In this cruel world where money matter most. Let the last breath of the child saujanya should not wash away. Let our justice system work for the truth.The crooks behind the scene who are manipulating the whole incident should come to the fore. Let the sane society come to know about the masked vested interests working diligently to cover up their modus operandi.

    • @harshavardhana1027
      @harshavardhana1027 Před 10 měsíci

      Mr umesh sir truth is like a fire no body can hold it for a long time. But in this saujanya murder case your insight into the investigation is incomplete. There are many loose threads in the investigation. Don't speak as if investigation officer's are uncorruptible and very sincere. There are numerous examples officers are joining hands with the powerful and tampering the evidences.Our police system is almost corrupt and for registering FIR itself they take bribe.There are hardly sincere officers in the department. In this case the first information report itself is having lot of doubts. Falsely implicating an innocent person in a high profile case to divert the attention of the raging public is possible.
      Who are the person's nabbed santhosh rao and handed him over to the police, why saujanyas mother and public alleging against the person's who have handed over santhosh to the police. What is their antecedent.There are many things behind the scenes. Mr Umesh sir please don't speak in the air.There are chronology of events happened in Darmastala and there are many unnatural deaths happened for various reason's and if you dig little bit then the fingers are directing towards hegde family. In this mundane life nobody is saints. Neither the police nor the people who are enjoying the power. In this cruel world where money matter most. Let the last breath of the child saujanya should not wash away. Let our justice system work for the truth.The crooks behind the scene who are manipulating the whole incident should come to the fore. Let the sane society come to know about the masked vested interests working diligently to cover up their modus operandi.

    • @call_mekiran4169
      @call_mekiran4169 Před 10 měsíci

      avan magluge agidre gothagirodu

    • @mukambikaambika268
      @mukambikaambika268 Před 10 měsíci +5

      ​@@lokesha9628nija ewaru prabhaavigala para ,niraparadhiyannu policeru arrest madidre awaru muttalaralla,aparadhigalu yaru anta familyawaru helidru arrest madoke policeru muttalaraguttare .chi yella daridra manasthitiyavare erodu e Departments alli ansatte

    • @Lakshmidevikrupa
      @Lakshmidevikrupa Před 10 měsíci +1

      Exactly😢

  • @KumarD1975Dharmendra-hy9nb
    @KumarD1975Dharmendra-hy9nb Před 10 měsíci +3

    ನೀವು ಪೋಲಿಸ್ ಅದಕ್ಕೆ ಅವರ ಪರನೇ ಮಾತಾಡ್ತಿದೀರೀ
    ಮತ್ತೆ ಮಂಜುನಾಥ ಸ್ವಾಮಿ ವಿರೋಧ ಯಾರು ಮಾತಾಡಿಲ್ಲ

  • @parameshasaddhu1842
    @parameshasaddhu1842 Před 10 měsíci +5

    Sir ನಿಮ್ಮ ಮಾತು ನಂಗೆ ಬೇಜಾರು ನಮಸ್ಕಾರ

  • @boonrhabanra408
    @boonrhabanra408 Před 10 měsíci +19

    umesh sir pls stop ....neevu nimma manasakshi inda mathadi.

  • @NRM1811
    @NRM1811 Před 10 měsíci +22

    Waste of time to watch this clip....same repeating...

  • @Saguvali
    @Saguvali Před 10 měsíci +7

    9-10-12 ರ ಸಂಜೆ ಆಗಿದೆ.
    10-10- 12 ರ ಬೆಳಿಗ್ಗೆ 7-00 ಗಂಟೆ ಹೊತ್ತಗೆ ಹೆಣ ಸಿಕ್ಕಿದೆ

  • @jpvinujpvinu3367
    @jpvinujpvinu3367 Před 10 měsíci +76

    ಪೊಲೀಸ್ ಯಾವಾಗಲೂ ವಿಲ್ಲನ್ ಕಳ್ಳ ನು ಯಾವಾಗಲೂ ಸೂಪರ್ ಮ್ಯಾನ್ 👈😃

    • @ganismedia
      @ganismedia Před 10 měsíci

      ಹೌದು ಆದರೆ ಲಂಚ ನುಂಗುವ ಪೋಲಿಸ್ ವಿಲನ್ ಆಗ್ತಾರೆ.
      ನಿಯತ್ತಾಗಿ ಕೆಲಸ ಮಾಡಿ ಈ ಕೇಸನ್ನು ಸರಿಯಾಗಿ ಪತ್ತೆ ಹಚ್ಚಿದ್ದರೆ ಸೂಪರ್ ಮ್ಯಾನ್ ಆಗ್ತಿದ್ರು......!?

  • @sidramappawale8601
    @sidramappawale8601 Před 10 měsíci +83

    ಸರಿಯಾಗಿ ವಿಚಾರಣೆ ಮಾಡಿಲ್ಲ......

    • @irappachhatti1962
      @irappachhatti1962 Před 10 měsíci +1

      1000% ಗೇಮ್ ಪ್ಲಾನ್ ಎಲ್ಲ 6 ಕೋಟಿ ಜನರಿಗೆ ಗೂತು 👌ದುಡ್ಡು

  • @mahadevichandavar5260
    @mahadevichandavar5260 Před 10 měsíci +53

    ಜೈ ಮಹೇಶಣ್ಣಾ

    • @Real-justice-
      @Real-justice- Před 10 měsíci +1

      Nin yeliiii hodruuuu ideee alva Anna Anna anta Nina mane avr satruuuu Jai mahesh Anna anta ne haktyaaa anta alvaaa nyayaaa da bagge beda alvaaa nimge Ninge justice for soujanyaaa anta helakkkk agalvaaa loffer gandu

  • @prasanna5637
    @prasanna5637 Před 10 měsíci +47

    Umesh sir have very good sense to defending that Police officer.. Who involved in this case.. Ok sir thank you. Don't continue this episode as part 2. This is not KANTARA film..

    • @CJB712
      @CJB712 Před 10 měsíci +8

      Nonscense interview

    • @jayachandans3564
      @jayachandans3564 Před 10 měsíci +4

      If he will not continue, then Kantara-2 will not come. Why? think the nexus.

    • @prasanna5637
      @prasanna5637 Před 10 měsíci +1

      @@jayachandans3564 in kantara movie Umesh sir Daughter acted as Forest police and also she did good job. in that movie ..Achytha ji acted as Main land lord..in that village, that villager should obey his Order..the same case in Dharmasthala..Head following.. And also this movie maker gon to that place tell the movie story and take permission and Blessing from that person. Who supporting the criminals in sowjanya case.

    • @Sanju_Malnad
      @Sanju_Malnad Před 10 měsíci

      ​@@prasanna5637then lord guliga will give justice 🙏

    • @prasanna5637
      @prasanna5637 Před 10 měsíci +2

      @@Sanju_Malnad Yes .... The Lord guliga blessed person is Mahesh Shetty sir.... Thats why he have that much of guts to face like.this people. End of the day the climax is same...what's in KANTARA movie.

  • @ravindranathmg4020
    @ravindranathmg4020 Před 10 měsíci +4

    ಈ case ನಲ್ಲಿ ಇನ್ನೂ 3 ಹೆಸರು ಇದೆ.. ಅದನ್ನು ಹೇಳಲೇ ಇಲ್ಲ...

  • @mymediascope7073
    @mymediascope7073 Před 10 měsíci +43

    ಜೈ ತಿಮರೂಡಿ 🙏

  • @nanjundaswamy9332
    @nanjundaswamy9332 Před 10 měsíci +36

    ಆಕ್ಕಿ ಸಾರ್ ನೀವು ಒಂದುಸಾರಿ ವಿಕ್ಟೋರಿಯ ಆಸ್ಪತ್ರೆಗೆ ಹೋಗಿ ನೋಡ್ಕೋಂಡು ಬನ್ನಿ ನಿಜವಾದ ವಿಷಯ ಇನ್ನೂ ಅನೇಕ ರೀತಿಯ ವಿಷಯ ತಿಳಿಯುತ್ತೆ ಹಣ.ಕೋಡದೇ ಕೆಲಸನೆ ಆಗಲ್ಲ 5000ಸಾವಿರ ಪಿಜು ಅದೇ ನರಕ ಅದೆ ಸ್ವರ್ಗ ಹೋಗಿ ನೋಡ್ಕೋಂಡು ಬನ್ನಿ. ನಿಜವಾದ ರೂಪ ಕಾಣೂತ್ತೆ

    • @irappachhatti1962
      @irappachhatti1962 Před 10 měsíci

      PSI ಹಗರಣ 50ಲಕ್ಷ ದುಡ್ಡು ಕೋಟು ನೂಕರಿ ರಾಜಕೀಯ ಚಾಕರಿ ಗುತ್ತು ಗತ್ತು

  • @time...8905
    @time...8905 Před 10 měsíci +9

    Nivu ಸಿನಿಮಾ ಮಾಡಿ ಸುಳ್ಳಿನ ಮಣಿಗಳನ್ನು ನಮಗೆ ಹಳೆಯ ಕತೆಗಳಲ್ಲಿ ಚನ್ನಾಗಿ ಪೋಣಿಸಿದ್ದೀರಾ.... ಇವಾಗ ನಿಮ್ಮ ಅಭಿಮಾನಿಯಾಗಿದ್ದ ನಮಗೆ ಅರ್ಥ ಆಗ್ತಾ ಇದೆ..

  • @sadashivasanju7234
    @sadashivasanju7234 Před 10 měsíci +5

    ಡ್ರಾಮ ಸೀನಿಯರ್ಸ್ 😂

  • @shiva0397
    @shiva0397 Před 10 měsíci +27

    Power of money

  • @Karmareturns143
    @Karmareturns143 Před 10 měsíci +6

    Summary of this interview
    " Nonsense"

  • @prwinofficial7563
    @prwinofficial7563 Před 10 měsíci +4

    From Belthangady not expect this state from u sir shame

  • @manojmayilody7831
    @manojmayilody7831 Před 10 měsíci +13

    Looks like he is justifying police department....namaskara devru🤕

  • @RangaRanga-wj9sc
    @RangaRanga-wj9sc Před 10 měsíci +8

    ನಮಸ್ತೇ ಸರ್ ನಿಮ್ಮ ಮನೆಯ ಯಾವುದಾದ್ರೂ ಹೆಣ್ಣು ಮಗುವಿಗೆ ಇತರ ಆಗಿದ್ರೆ ಆತರ ಯೋಚನೆ ಬಂದಿರೋದು ಅನ್ಸುತ್ತೆ ಸರ್..........

  • @dineshgowda6449
    @dineshgowda6449 Před 10 měsíci +4

    Yogish dr adam Rashmi????😂ಹಿಡಿಯಿರಿ ಬೆಂಡೆತ್ತಿ ಸತ್ಯ ಗೋತಾಗುತ್ತೆ ನಿಮ್ಮ ರೀಲು ಸಾಕು ಮಾಡಿ ಸಾರ್

  • @kushal62002
    @kushal62002 Před 10 měsíci +6

    ಈ ಸಂದರ್ಶನ ರೀತಿ ಇಲ್ಲ.. ಮಾಹಿತಿ ರೀತಿ ಇದೆ.. ಪ್ರಸ್ತುತ ವಿಷಯದ ಬಗ್ಗೆ ಜಾಸ್ತಿ ಮಾತು ಇಲ್ಲ ..

  • @Karmareturns143
    @Karmareturns143 Před 10 měsíci +28

    Akki sir see the comments... You will find out what and how people think about this case. So 2nd episode is definitely not in our taste....please donot do.

  • @sudhakar9820
    @sudhakar9820 Před 10 měsíci +5

    Poolish