ಕೇವಲ ಅಹಿಂಸೆಯಿಂದ ಸ್ವಾತಂತ್ರ್ಯ ಸಿಕ್ಕಿಲ್ಲ | ಹೂತಿಟ್ಟಿರುವ ಸತ್ಯದ ಇತಿಹಾಸ | ಡಾ. ಜಿ.ಬಿ. ಹರೀಶ

Sdílet
Vložit
  • čas přidán 31. 05. 2022
  • ಕೇವಲ ಅಹಿಂಸೆಯಿಂದ ಸ್ವಾತಂತ್ರ್ಯ ಸಿಕ್ಕಿಲ್ಲ | ಹೂತಿಟ್ಟಿರುವ ಸತ್ಯದ ಇತಿಹಾಸ | ಡಾ. ಜಿ.ಬಿ. ಹರೀಶ
    Visit us at
    ►CZcams: / samvadk
    ►INSTAGRAM : samvada_?igshid...
    ►TWITTER : VSKKarnataka?s=09
    ►FACEBOOK : / samvada
    ►WEBSITE : samvada.org/
    #samvada

Komentáře • 267

  • @jagadeesharj7408
    @jagadeesharj7408 Před 2 lety +61

    ಎಸ್ಟೋ ಸತ್ಯವನ್ನು ಮುಚ್ಚಿದೆ ಈ ನಮ್ಮ ವ್ಯವಸ್ಥೆ, ಬೇಸರವಾಗುತ್ತದೆ.

    • @ashwini233
      @ashwini233 Před rokem

      ಯಾಕಂದ್ರೆ ನಮ್ಮ ಜನಕ್ಕೆ ಸತ್ಯ ಗೊತ್ತಾದ್ರೆ ಇಷ್ಟು ವರ್ಷ BJP ಬರುಹುದಾಕಿಂತ ಮೊದಲು ಇದ್ದ ಪಕ್ಷ ಕೊಂಗ್ರೆಸ್. 40.45 ವರ್ಷ ನಮ್ಮ ಜನಕ್ಕೆ ಮೋಸ ಮಾಡೋಕೆ agtirlilla ಸರ್
      ಅದಿಕ್ಕೆ ಸತ್ಯ ವನ್ನು ನಮಗೆ kodlilla

  • @CKN369
    @CKN369 Před rokem +10

    100% ಸತ್ಯ ದಯವಿಟ್ಟು ಇನ್ನದರು ನಿಜ ಜನಕ್ಕೆ ಯಿಳಿಯಲಿ

  • @basavarajbadigannavar7657
    @basavarajbadigannavar7657 Před 2 lety +18

    ಸತ್ಯ ಮೇವ ಜಯತೆ. ಜೈ ಹಿಂದ್.

  • @ShashiKumar-lp1gq
    @ShashiKumar-lp1gq Před 2 lety +62

    ಸ_ಮಜಾವಾದಿಗಳಿಗೆ ಸರಿಯಾಗಿಯೇ ಜಾಡಿಸಿದ್ದೀರಿ ಸರ್
    ನಮ್ಮ ದೇಶದ ಸಂಸ್ಕೃತಿ ಇತಿಹಾಸದ ಬಗ್ಗೆ ಅಧ್ಭತವಾಗಿ ವರ್ಣಿಸಿದ್ದೀರಿ ಧನ್ಯವಾದಗಳು ಸರ್

  • @nammabharathahinduthvabhar2310

    ಮುಚ್ಚಿಟ್ಟಿರುವ ಸತ್ಯಗಳು ಹೊರಬರಲಿ ನಮ್ಮ ಹಿಂದೂಗಳಿಗೆ ಜಯವಾಗಲಿ 🙏

    • @somanathnayak2895
      @somanathnayak2895 Před 2 lety

      ಸತ್ಯ ಮುಚ್ಚಿಟ್ಟು ಸುಳ್ಳಿನಲ್ಲಿ ತಮ್ಮ ಗುಂಪೆ ಸೇಷ್ಟ್ರ ಎಂದು ಪ್ರೆಜೆ ಗಳಿಗೆ ಮೋಸ ಮಾಡಿ ದೇಶದ ಆರ್ಥಿಕತೆ ದೋಚಿ ಪ್ರಜೆ ಗಳಿಗೆ ಮೋಸ ಮಾಡಿದರು ಎಂಬುದು ಸತ್ಯ *

    • @ashwini233
      @ashwini233 Před rokem

      ನಿಜ ಅಣ್ಣ nammadde ಆದಾ ಇತಿಹಾಸ ವನ್ನು. ನಮ್ಮ ದೇ ಆದಾ ಧರ್ಮ. ಗುರುಕುಲ ಯಾವುದು ಕೊಡದೆ. ಮೋಸ ಮಾಡಿದ ಈ ಕೊಂಗ್ರೆಸ್ ಪಕ್ಷ
      ಬೇರೆ ಧರ್ಮ ದವರಿಗೆ ಮಾತ್ರ ಮದರಸ. ಕ್ರಿಶ್ಚಿಯನ್ camuniti school ಇದೆಲ್ಲಾ ವನ್ನು ಈಗಲೂ ಉಳಿಸಿ ಕೊಂಡು ಬಂದಿದ್ದರೆ ನಮ್ಮ ಕರ್ಮ ಸರ್
      ನಮ್ಮ ಹಿಂದೂ ಧರ್ಮ ನಮ್ಮ ಗುರುಕುಲ ಬಂದರೆ ಒಂದು ಹೆಣ್ಣು ಗಂಡು ಹೇಗೆ ಇರಬೇಕು ಅನ್ನೋದನ್ನ ಜ್ಞಾನಗಮ್ಯ ವಾಹಿನಿ ಯಲ್ಲಿ ಪ್ರಸಾರ ವಾಗುತಿದೆ ಕೇಳುತ್ತಾ ನಮ್ಮ ಸರಿಯಾದ ಇತಿಹಾಸ ವನ್ನು ತಿಳಿದು ಕೊಂಡಿದ್ದೇನೆ ನೀವು ಕೇಳಿ ನಿಮ್ಮವಾರಿಗೂ ಕೇಳಿಸಿ ಸರ್

  • @user-ci4pf6dk9k
    @user-ci4pf6dk9k Před 2 lety +29

    ಸತ್ಯಾವಾದ ವಿಚಾರಗಳು.ದಯವಿಟ್ಟು ಸಂಪೂರ್ಣ ಭಾಷಣವನ್ನ ಅಪ್ ಲೋಡ್ ಮಾಡಿ.

  • @shivakumary.m2374
    @shivakumary.m2374 Před 2 lety +28

    ರಿಯಲ್ ಹೀರೋ ಸುಭಾಸ್ ಚಂದ್ರಭೋಸ್ 🙏🙏🙏🙏🙏🙏🙏🙏🙏🙏🙏🙏

  • @renukaramalingappa539
    @renukaramalingappa539 Před 2 lety +45

    ನಮಸ್ತೆ. ಪುಸ್ತಕ ಓದಿ ತಿಳಿಯಲಾಗದ ಅನೇಕ ಸತ್ಯಸಂಗತಿಗಳು ,ನಿಮ್ಮಂತವರ ಮಾತುಗಳಿಂದ ಆದರೂ ತಿಳಿಯುವ ಅವಕಾಶ ಸಂವಾದ ಚಾನೆಲ್ ಮಾಡಿಕೊಟ್ಟಿದೆ. ಧನ್ಯವಾದ ಸರ್...

  • @MrRaghavendrabt
    @MrRaghavendrabt Před 2 lety +33

    ಇತಿಹಾಸದ ಪುಟಗಳ ಮರು ವಿಮರ್ಶೆ ಅಗತ್ಯ. ಸಾಮಾನ್ಯ ಜನರಿಗೆ ಸತ್ಯ ದರ್ಶನ ಮಾಡಿಸುವುದು ಸರ್ಕಾರಗಳ ಕಾರ್ಯ.

  • @purushothamagowda1742
    @purushothamagowda1742 Před 2 lety +9

    Dr B G ಹರೀಶ ರು ಹೇಳುವ facts ಭಾರತದ ಪ್ರತಿಯೊಬ್ಬ ಪ್ರಜೆಗೂ ತಲುಪ ಬೇಕಾದ ಅತೀ ಅವಶ್ಯಕತೆ ಇದೆ. 👍✌️

  • @nagendrakavivdps
    @nagendrakavivdps Před 2 lety +22

    ನಿಮ್ಮಂಥ ವಿಚಾರವಾದಿಗಳು ನಮ್ಮ ಸುತ್ತ ಮುತ್ತ ಇದ್ರೆ ನಮ್ಮ deshad ವಿರೋಧಿಗಳು ಬದಲಾಗಬಹುದು 🙏🙏🙏

    • @user-ci4pf6dk9k
      @user-ci4pf6dk9k Před 2 lety +2

      ಬದಲಾಗಲ್ಲ ಸರ್
      ಅವರಿಗೆ ದೇಶಕ್ಕಿಂತ ಅಧಿಕಾರ ಮುಖ್ಯ, ಸೀಟಿಗಾಗಿ ನಮ್ಮ ದೇಶ ಧರ್ಮ ಸಂಸ್ಕೃತಿ ಎಲ್ಲವನ್ನ ಬಲಿಕೊಡುತ್ತಾರೆ ದೇಶದ್ರೋಹಿಗಳ ಜೊತೆಸೇರಿ.

    • @nagendrakavivdps
      @nagendrakavivdps Před 2 lety

      @@user-ci4pf6dk9k : ನಾವು ಹಿಂದಿನಿಂದ ಅಹಿಂಸೆ ಅಹಿಂಸೆ... ಅಂತ ಹೇಳಿಕೊಂಡು ಬಂದೇವಲ್ಲ ಅದು ನಾವ್ ಮಾಡಿದ ದೊಡ್ಡ ಪ್ರಮಾದ. ಆದ್ದರಿಂದ ನಮ್ಮ ಮನಸ್ಥಿತಿ, ಕ್ರಾಂತಿ ಕಡೆ ಬಾಳಬೇಕು. ಅದು ನಮ್ಮ ತಾಯ್ನಾಡಿನ ಸದುದ್ದೇಶಕ್ಕೆ.

  • @shobhaavadhani1343
    @shobhaavadhani1343 Před 2 lety +45

    ಧನ್ಯವಾದಗಳು. ಇನ್ನೂ ಈರೀತಿಯ ಇತಿಹಾಸದ ಸತ್ಯಗಳನ್ನು ತಿಳಿಸಿ.

  • @Sanaatananbhaarateeya
    @Sanaatananbhaarateeya Před 2 lety +23

    ಎಂತಹ ಅದ್ಭುತವಾದ ಸತ್ಯಸಂಗತಿಗಳನ್ನು ವಿವರಿಸಿದ್ದೀರಿ ಕೇಳುತ್ತಿದ್ದರೆ ಮೈ ರೋಮಾಂಚನಗೊಳ್ಳುತ್ತದೆ, ಜೊತೆಗೆ ಕೆಲ ದೇಶದ್ರೋಹಿಗಳು ಮಾಡಿರುವ ಅನ್ಯಾಯಗಳಿಗೆ ನಖಶಿಖಾಂತ ಉರಿದು ಹೋಗುತ್ತದೆ.

  • @user-vt5ce8uz6h
    @user-vt5ce8uz6h Před 2 lety +22

    🌹ಜೈ ಸುಭಾಷ್ ಚಂದ್ರ ಬೋಸ್ 🌹

  • @just4usantu
    @just4usantu Před 2 lety +17

    ನಿಮ್ಮಿಂದ ನಾನು ಕಲಿತುಕೊಳ್ಳೋದು ತುಂಬಾ ವಿಶೇಷ ವಿಶಿಷ್ಟ ಸಂಗತಿಗಳಿವೆ... ಸರ್ವರಿಗೂ ಈ ಜ್ಞಾನ ಗಂಗೆಯ ಹರಿವು ದೊರಕಲಿ....ಬರೆದಿದ್ ತಪ್ ಇದ್ರೆ ಓದೋರೋ ಕ್ಷಮಿಸಿ 😊💐🙏

  • @vijayaac238
    @vijayaac238 Před 2 lety +66

    ಸತ್ಯ ಯಾವಾಗಲೂ ಹಿತವಾದ ಅನುಭವ ಕೊಡುವ ಮೂಲಕ ಚೇತನ ನೀಡುತ್ತದೆ ಥ್ಯಾಂಕ್ಯೂ ಸರ್🙏

  • @nagarajahs8722
    @nagarajahs8722 Před 2 lety +30

    ಸರ್ ಒಳ್ಳೆಯ ಮಾಹಿತಿ ನೀಡಿದ್ದೀರಿ, ಧನ್ಯವಾದಗಳು 🙏🙏🙏🙏🙏

  • @kanaka7629
    @kanaka7629 Před 2 lety +11

    ನಿಜವಾದ ಮಾತು ಹೇಳಿದ್ದೀರ ಸರ್ ನಿಮಗೆ 🙏💐

  • @bettaswamykn1151
    @bettaswamykn1151 Před rokem +4

    ಜೈ ಸುಭಾಷ್ ಚಂದ್ರ ಬೋಸ್.❤️❤️❤️🙏🙏🙏

  • @nagarajahs8722
    @nagarajahs8722 Před 2 lety +18

    ನಮೋ ನೇತಾಜಿ 🙏🙏🙏🙏🙏

  • @NagarajSVSv
    @NagarajSVSv Před 2 lety +5

    ಯಾವ ಪಕ್ಷ ದಿಂದ ಆದರೂ ಸರಿ ದಯವಿಟ್ಟು ಇವರನ್ನು ಮುಖ್ಯಮಂತ್ರಿ ಮಾಡಿ 🙏🙏🙏🙏🙏

  • @sushanth5439
    @sushanth5439 Před 2 lety +35

    After listening to ur words i reaffirmed n proud to be Hindu !!!!

  • @rajukankanawadi3246
    @rajukankanawadi3246 Před 2 lety +52

    ನಿಜವಾದ ರಾಷ್ಟ್ರ ನಾಯಕರು ಸುಭಾಷ್ ಚಂದ್ರ ಬೋಸ್ ರು🙏🙏

  • @naveennaveen3702
    @naveennaveen3702 Před rokem +4

    ಜೈ ಹಿಂದ್ ಜೈ ಆರ್ ಎಸ್ ಎಸ್

  • @manjulan7242
    @manjulan7242 Před 2 lety +19

    ಸತ್ಯವನ್ನು ಹೇಳಿದ್ದೀರಿ ನಿಮಗೆ ನನ್ನ ನಮನಗಳು.

  • @nagarajscorer
    @nagarajscorer Před 2 lety +4

    ದಯವಿಟ್ಟು ಒಮ್ಮೆ ಈ ಕಾಂಗ್ರೆಸ್, ಜೆಡಿಎಸ್ ನಾಯಕರಿಗೆ ಭಾಷಣ ಮಾಡಿ

    • @bettaswamykn1151
      @bettaswamykn1151 Před rokem

      ನಾಯಕರಿಗೆ ಕೇಳಿಸುವ ಬದಲು ಕಾಂಗ್ರೆಸ್ ಜೆಡಿಎಸ್ ಬಿಜೆಪಿ ಪಕ್ಷದ ಕಾರ್ಯಕರ್ತರಿಗೆ ಕೇಳಿಸಬೇಕು. ನಾಯಕರು ಅವರ ಸ್ವಾರ್ಥಕ್ಕೆ ತಕ್ಕಂತೆ ಮಾತನಾಡುತ್ತಾರೆ.

  • @krishnabhat1606
    @krishnabhat1606 Před 2 lety +6

    👌👋🙏 ಧನ್ಯವಾದಗಳು ಸರ್

  • @nagarajakr9015
    @nagarajakr9015 Před 2 lety +9

    🙏 ಸತ್ಯಮೇವ ಜಯತೇ

  • @vajramuni2901
    @vajramuni2901 Před 2 lety +16

    ಸತ್ಯದ ಮಾತು ಬೆಂಕಿ🔥ಇದ ಹಾಗೆ

  • @byrappak4533
    @byrappak4533 Před 2 lety +54

    ನೀವು ನೀಡಿರುವ ಮಾಹಿತಿ ಇಂದಿನ ಜನಮಾನಸಕ್ಕೆ/ಯುವ ಪೀಳಿಗೆಗೆ ತುಂಬಾ ಉಪಯುಕ್ತವಾಗಿದೆ. ಧನ್ಯವಾದಗಳು, ಸರ್.

  • @ArunKumar-so1gj
    @ArunKumar-so1gj Před 2 lety +4

    ಸೂಪರ್‌

  • @Adde4421
    @Adde4421 Před 2 lety +4

    ಜೈ ಸುಭಾಷ್ ಚಂದ್ರ ಬೋಸ್

  • @varunibr8215
    @varunibr8215 Před 2 lety +11

    Great speech sir. Very valuable information 🙏🙏🙏

  • @jayadevaputtappa5841
    @jayadevaputtappa5841 Před 2 lety +11

    Thank you sir 🙏🙏🙏

  • @nagarajahs8722
    @nagarajahs8722 Před 2 lety +9

    ನಿಮ್ಮ ವಿವರಣೆಗೆ 🙏🙏🙏🙏🙏

  • @sudheendrabr5778
    @sudheendrabr5778 Před 2 lety +5

    ಅದ್ಭುತ ಸರ್

  • @ananthanagnarayanarao7565

    🙏👍. ಧನ್ಯವಾದಗಳು

  • @VijayVijay-ty7dh
    @VijayVijay-ty7dh Před rokem +3

    ನಿಜವಾದ ಪಿತಾ ಮಹಾ ಸುಭಾಷ್ ಚಂದ್ರ ಬೋಸ್

  • @thippeswamytippa8172
    @thippeswamytippa8172 Před 2 lety +8

    Supper sir

  • @ShivaKumar-rg2vu
    @ShivaKumar-rg2vu Před 2 lety +9

    ಜೈ ಭೀಮ್ 🇮🇳

  • @rajukankanawadi3246
    @rajukankanawadi3246 Před 2 lety +6

    ಸರ್ ಏನೇ ಇರಲಿ ಇನ್ನಾದರೂ ನಿಜವಾದ ಹುತಿಟ್ಟಿರುವ ಇತಿಹಾಸ ಹೊರಗೆ ಬರುವಂತಾಗಲಿ

  • @nagamallunagu6176
    @nagamallunagu6176 Před 2 lety +8

    ಸೂಪರ್ sir.

  • @suneetharao6976
    @suneetharao6976 Před 2 lety +36

    Jai ಸಾವರ್ಕರ್.... ಜೈ ಭಾರತ್ ಮಾತಾ....

  • @srilathadr5549
    @srilathadr5549 Před 2 lety +12

    Jai Savarkar.

    • @shree1787
      @shree1787 Před rokem +1

      🙏👌🙋🙋‍♂️🙋‍♀️🤗

  • @basavarajgombi8226
    @basavarajgombi8226 Před 2 lety +7

    Great knowledge sir

  • @shripathip157
    @shripathip157 Před 2 lety +7

    🙏🙏👌👌

  • @bollywoodzone6554
    @bollywoodzone6554 Před 2 lety +10

    What a great knowledge sir...

  • @suneetharao6976
    @suneetharao6976 Před 2 lety +15

    ನಿಮ್ಮ ಮಾತು ಕೇಳುತ್ತಾ ಕಣ್ಣಾಲಿ ಗಳು ತುಂಬಿ ಬರುತ್ತವೆ...

  • @gangaraju.limnamhshivaya7664

    Jai hind and thank you sir.

  • @arunas6307
    @arunas6307 Před 2 lety +4

    Sir thumba dhanyavadagalu

  • @ganagannaa7937
    @ganagannaa7937 Před 2 lety +2

    🙏🙏🙏

  • @ganeshan5844
    @ganeshan5844 Před 2 lety +9

    More of these should come to enlighten us. Thanks Vrushank 🙏

  • @ajaypb456
    @ajaypb456 Před 2 lety +14

    Share this video all whats app group

  • @San08917
    @San08917 Před 2 lety +63

    He is getting too emotional while speaking about SAAVARKAR. This shows how much he is concerned about our Country.
    Hatsoff to your Knowledge Sir.

  • @ruthivik530
    @ruthivik530 Před 2 lety +7

    Correct sir

  • @shanmukh43
    @shanmukh43 Před 2 lety +4

    Hats up for your depth knowledge. Amazing.

  • @madhugmgowda5906
    @madhugmgowda5906 Před 2 lety +2

    Super

  • @rekhac1616
    @rekhac1616 Před rokem

    🙏🙏🙏🙏 dhanyawadagalu

  • @maruthimaruthi3710
    @maruthimaruthi3710 Před 9 měsíci +2

    ಆ ಹಲ್ಲಿಲ್ಲದ ಕನ್ನಡಕದವನಿಗೆ ನನ್ನ ದಿಕ್ಕಾರ.

  • @sumandeviurs
    @sumandeviurs Před rokem

    👍🏼

  • @shivakumarp3322
    @shivakumarp3322 Před rokem +1

    I LIKE THIS GO AHEAD SIR

  • @veena1malur779
    @veena1malur779 Před 2 lety +2

    ದಯವಿಟ್ಟು ಸರ್ ನೀವೂ ಹೇಳಿದ ಕತೆಗಳು ಮುಂದೆ ದರು ಇತಿಹಾಸದ ಪಠ್ಯ ಪುಸ್ತಕವಾಗಲಿ ಮೊದಲು ಕನ್ನಡನಾಡಲ್ಲಿ ಆಗಲಿ ನಾನೂ ದೇವರಲ್ಲಿ ಪ್ರಾಥಿಸುತ್ತೆನೆ ಮತ್ತು e ವಾಹಿನಿಯಲ್ಲಿ ನಿಮ್ಮ ಸಂದೇಶಗಳು ಹೆಚ್ಚಾಗಲಿ ನಾವು ಕೂಡ ನಮ್ಮ ಇತಿಹಾಸದಲ್ಲಿ ಬಾಬರ್ ಭಗ್ಗೆ ಓದ್ದಿದ್ದು ದಯವಿಟ್ಟು ನಿಮ್ಮ e ಸಂದೇಶಗಳು ಹೆಚ್ಚಾಗಲಿ ಎಂದು ನಿಮ್ಮಲಿ ಕೇಳಿಕೊಳ್ಳುತೇನೆ

  • @ceell8089
    @ceell8089 Před 2 lety +4

    Guenine person giving reality, good

  • @ammaamma8786
    @ammaamma8786 Před rokem

    👌👌🙏🏼🙏🏼✌✌

  • @thejavathittd7209
    @thejavathittd7209 Před 2 lety +6

    Hats off to your knowledge

  • @ashokma1495
    @ashokma1495 Před rokem +5

    ಎಲ್ಲರೂ ಸೇರಿ ಸತ್ಯವನ್ನು ಗೊತ್ತಾಗಿಸೋಣ

    • @ashwini233
      @ashwini233 Před rokem +1

      ನಿಜ ಸರ್ ಕೂತುಕೊಂಡು friends ಜೊತೆ ಹರಟೆ ಒಡೆಯುವ ಬದಲು ಇಂತಹ ವಿಷಯ ಗಳ ಬಗ್ಗೆ ಚರ್ಚೆ ಆದರೆ ನಮ್ಮ ಬುದ್ದಿ ಶಕ್ತಿ. ಮತ್ತು ನಾಲ್ಕು ಜನಕ್ಕೆ ಗೊತ್ತಾಗುತ್ತೆ ಸರ್

  • @dineshkumardineshkumar7420

    Great sir
    Love u sir

  • @gadharsannagirenna2294

    V NICE

  • @kempegowdaks9242
    @kempegowdaks9242 Před 9 měsíci

    100%❤

  • @shivanandag140
    @shivanandag140 Před 2 lety +3

    Yes sir ,

  • @machete128
    @machete128 Před 2 lety +5

    hi harish sir, u had thrown me out of the class coz I had not bought my kannada text book 😅 lots of respect to you from christ college kannada class students , nimmana illi nodi thumba kushi aythu sir

  • @roopasathish5695
    @roopasathish5695 Před 2 lety +4

    ಸರ್ ಎಷ್ಟು ಭಾವುಕರಾಗಿ ಮಾತನಾಡುತ್ತಿರುವಿರಿ . ಎಷ್ಟೋ ವಿಚಾರಗಳನ್ನು ತಿಳಿಸಿದ್ದೀರಿ. ಧನ್ಯ ಹೇ ಭಾರತ ಮಾತಾ .

  • @harishkym9998
    @harishkym9998 Před 2 lety +2

    Wow.thank u for ur information. Jai hind.

  • @khudirambose9910
    @khudirambose9910 Před 2 lety

    Samvda 🔥🔥🔥🔥🔥🔥🔥

  • @krishnaprasadkrishnaprasad5111

    ನಾವು ಓದಿದ್ದು ಪ್ರಮಾದ ಸಾಹಿತ್ಯ ಇತಿಹಾಸ ಸರ್😁😁

  • @varadarajcuram2238
    @varadarajcuram2238 Před 2 lety +2

    Awake Hindus and Nationalists. Jai Bharat.

  • @nagrajkharvi7199
    @nagrajkharvi7199 Před rokem

    🙏🙏🙏👌👌👌👍👍👍

  • @tvkotihindukuruba8750
    @tvkotihindukuruba8750 Před 2 lety +5

    Jai Shree Ram Jai Bheem Jai Sangolli Rayanna Jai Shivaaji Jai Hindu Rashtra 🙏🙏🙏🙏🚩🚩🚩🚩

  • @slsrinivasa2002
    @slsrinivasa2002 Před 2 lety +7

    It's a big bogus by Gandhi.

  • @RavirajaShetty
    @RavirajaShetty Před 2 lety +4

    Jai Hind...🙏🏼🙏🏼🙏🏼🙏🏼🙏🏼😍

  • @shobharaniusshubha771
    @shobharaniusshubha771 Před 2 lety

    Nija sir....

  • @hubligopi
    @hubligopi Před 2 lety

    True

  • @vss652433af
    @vss652433af Před 2 lety +5

    India is unique in its existence since 74 years leaving behind many cultures but still united.

  • @baswarajshetty3074
    @baswarajshetty3074 Před rokem +1

    Namaste sir, nimma vaagdhati Keli thuma santosha vàagithu
    __Baswaraj Bhagya nagara.

  • @ievinod123
    @ievinod123 Před 2 lety +2

    Very informative sir...I ll follow u Jai Shree Ram

  • @medhanaik3160
    @medhanaik3160 Před 2 lety +5

    Yes....Namma modhala pradhani Namma nechhina naayaka Mahaan chetana Subhashchandra Boseji....

    • @shree1787
      @shree1787 Před rokem +1

      Real freedom fighter
      👌🙏🙋‍♀️🙋‍♂️👌

  • @ragvhavendrarao4351
    @ragvhavendrarao4351 Před rokem

    Jai hind🙏🙏🙏🙏🙏🙏🙏🙏🙏

  • @manup7434
    @manup7434 Před 2 lety +4

    Sir super

  • @shrimantwalikar6380
    @shrimantwalikar6380 Před 2 lety

    Jay. Shara

  • @karjunarjun690
    @karjunarjun690 Před 2 lety +2

    🙏👌🕉️🚩

  • @eswaransv1780
    @eswaransv1780 Před rokem +1

    Class of class. super hyper class sir. long live Dr. Harish.

  • @krishnamurthyvenkataiah2578

    Harish gave me good information

  • @ningegowda8779
    @ningegowda8779 Před 2 lety +1

    Very very Good good

  • @chandrashekar4714
    @chandrashekar4714 Před 2 lety +6

    ಬೆಣ್ಣೆ ಸೇವೆ - ದೊಣ್ಣೆ ಸೇವೆ ಎರಡು ಇತ್ತು.

    • @dayanandas5271
      @dayanandas5271 Před 2 lety

      ಬೆಣ್ಣೆ ಹಚ್ಚಿ
      ದೊಣ್ಣೆ ತುರುಕಿದರೂ
      ಅವರಿಗೆ ಎಡಚಾ ದೇಶ ದ್ರೋಹಿ ಪಾರ್ಟಿ ಅರ್ಥ ಮಾಡಿಕೊಳ್ಳುವುದು ಕಷ್ಟ.

  • @MsMaharashtra
    @MsMaharashtra Před 2 lety +2

    Jai ho Sir... Thank you for enlightening the present generation... Hindu Rashtra is the only way for peaceful co existence and progress.. JAI HIND

  • @venkatadredkv734
    @venkatadredkv734 Před 2 lety +1

    All comments I Like and good massage to yongesters

  • @slsrinivasa2002
    @slsrinivasa2002 Před 2 lety +6

    Gandhi himself is a BOGUS personality.

  • @keelakotesnarayan7293
    @keelakotesnarayan7293 Před 2 lety +12

    For family ruling congress buried Hindu culture - and real fighting against British - saying prachoodanakataree - who fight directly against British - they faced Gandhi in banner - for smooth ruling of country fir decades - they buried vedas and Gurukul practices since such community percentage is less - today at that time upper cast now only cast percentage is 2% - degraded not written history and our culture in school books - they are in power for 70 years did it - glorifying other eg Muslim Moguals etc., large population. To get their votes - even today based on congress created books
    Which is edited and published to their benefits is real history -
    This type short films should be made as above super information sir

  • @sheshadrisheshadrimt4523
    @sheshadrisheshadrimt4523 Před 2 lety +1

    Super taking sir

  • @hnnagendra1319
    @hnnagendra1319 Před 2 lety +2

    Very good knowledge sharing
    Very essential and very much required to realise our heritage by scriptures and sanathana sanskruti for realising goal of our life.