ಮೋದಿಯ ಸಿಕ್ಸರ್ ಗಳು! ಅಬ್ಬಬ್ಬಾ ಎಂಥಾ ಏಟು! 400 ಮೀಟರ್ ದೂರ ಹೋಗಿ ಬಿತ್ತು.! PM Modi in Rajat Sharma | Congress

Sdílet
Vložit
  • čas přidán 23. 05. 2024
  • PM Modi Exclusive Interview with Rajat Sharma | BJP | India TV | Rahul Gandhi | Pakistan | Article 370 | Ram Mandir | Congress | India | Spotlight | Mumtaz | TV Vikrama
    .
    #pmmodi #bjp #400paar #aapkiadalat #rajatsharma #indiatv #pakistan #congress #article370 #rammandir #trendingnews #tvvikrama #spotlight #mumtaz
    .
    TV Vikrama is work for society, We will give positive news to the people, Nowadays TV journalism is well known to everyone. In the breaking news all the media are stubbornly reporting the news. TV Vikrama will give unique and different content to our viewers. We content cover Current News, Political Developments, Sports, Entertainment, Indian Culture, Sanatana Dharma and many more
    .
    Contact for Business Enquiries: 6363375134/7406448315
    .
    Follow Us On:
    Facebook: / vikramatv
    Instagram: / tv_vikrama
    Twitter: / tv_vikrama
    WhatsApp: whatsapp.com/channel/0029Va9M...

Komentáře • 325

  • @hemanths9891
    @hemanths9891 Před 23 dny +42

    ಜೂನ್ 4 ನಮಗೂ ನಿಮಗೂ ಒಳ್ಳೆ
    ದಿನ .......ಜೈ ಮೋದಿ

  • @shobhapillai1759
    @shobhapillai1759 Před 23 dny +54

    ಈ ಸಂದರ್ಶನವನ್ನು ಪೂರ್ಣವಾಗಿ ನೋಡಿದ್ದೇನೆ. ಎಂಥ ಅದ್ಭುತವಾಗಿದೆ... ಸೂಪರ್... ಸೂಪರ್... ಸೂಪರ್. ಮೇಡಂ ನೀವು ಹೇಳಿದ ಹಾಗೆ ಕಡೇ ಪಕ್ಷ ಒಂದು ತಿಂಗಳ ಮೊದಲು ಬರಬೇಕಿತ್ತು ಅಂತ ನನಗೂ ಅನಿಸಿತು. ತನ್ನ ಜೀವನವನ್ನೇ ದೇಶಕ್ಕಾಗಿ ಕೊಟ್ಟ ಓರ್ವ ಪ್ರಾಮಾಣಿಕ ದೇಶಪ್ರೇಮಿಯ ಅತ್ಯದ್ಭುತ ಕೆಲಸಗಳಿಂದ ದೇಶ ಈ ಹತ್ತು ವರ್ಷಗಳಲ್ಲಿ ಸಾಧಿಸಿರುವ ಪ್ರಗತಿ ಅತ್ಯಾಶ್ಚರ್ಯವಾಗಿದೆ. ಜಗತ್ತೇ ಅಚ್ಚರಿಯಿಂದ ಹೊಸ ಭಾರತವನ್ನು ನೋಡುತ್ತಿದೆ, ಗೌರವಿಸುತ್ತಿದೆ. ಇಂಥ ಪ್ರಧಾನ ಮಂತ್ರಿಯನ್ನು ಪಡೆದ ನಾವು ಧನ್ಯರು. ಕೋಟಿ ಕೋಟಿ ಧನ್ಯವಾದಗಳು ಮೋದಿಜಿ ಮತ್ತು ಬಿಜೆಪಿ ಗೆ. ಜೈ ಭಾರತ, ಜೈ ಮೋದಿಜಿ, ಜೈ ಶ್ರೀರಾಮ್. ಟಿವಿ ವಿಕ್ರಮ ಸೂಪರ್ ಚಾನೆಲ್.

  • @rakshithavidhya333
    @rakshithavidhya333 Před 23 dny +72

    ಜೈ ಶ್ರೀ ರಾಮ್ 🙏 ಜೈ ಮೋದಿ ಜೀ 🙏 ನಾವು ಜೂನ್ 4 ಕ್ಕೆ ಕಾಯುತ್ತಿದ್ದೇವೆ, ಇಂದು ನಾನು ಫಲಿತಾಂಶದ ದಿನವನ್ನು ಆಚರಿಸಲು ಪಟಾಕಿಗಳನ್ನು ಖರೀದಿಸಿದೆ. ಅಬ್ಕಿ ಬಾರ್ 400 ಪಾರ್, ಇದು ನಿಜವಾಗುತ್ತದೆ 🙏🚩🇮🇳🌷

  • @mruthyunjayasiddalingaiah7489

    ರಜತ ಶರ್ಮಾ ಹಾಗೂ ಮೋದಿಜಿ ಅವರ ಅರ್ಥ ಪೂರ್ಣ ಸಂದರ್ಶನವನ್ನು ಸಂಪೂರ್ಣ ನೋಡಿದ್ದೇನೆ👌

  • @r.nagabhushana
    @r.nagabhushana Před 23 dny +30

    Mumtajರವರೆ ನಿಮ್ಮ ಸೇವೆ ಮೆಚ್ಚುವಂಥದ್ದು. ❤❤❤ ನೀವು ನಿಜವಾದ ಜ್ಯಾತ್ಯಾತೀತರೆಂದರೇ.

  • @panchaksaris1328
    @panchaksaris1328 Před 23 dny +15

    ಮಂತಾಜ್ ಮೇಡಂಗೆ ವಂದನೆಗಳು 🙏🙏🙏🙏

  • @kariyappata8886
    @kariyappata8886 Před 23 dny +50

    ಮೇಡಂ ಕನ್ನಡದಲ್ಲಿ ಅನುವಾದಿಸಿ ಸನ್ಮಾನ್ಯ ಮೋದಿಜೀ ಮಾತು ಕೇಳಿಸಿ

  • @srinivasasiddaiah6825
    @srinivasasiddaiah6825 Před 23 dny +32

    ಜೈ ಭಾರತ ಮಾತಾಕಿ ಜೈ ಮೋದಿಜಿ 👍

  • @bizvedios
    @bizvedios Před 23 dny +32

    ಸಾರೆ ಜಹಾನ್ ಸೆ ಅಚ್ಚ ಮೋದಿಜಿ ಹಮಾರಾ

  • @manjunathmanju9111
    @manjunathmanju9111 Před 23 dny +38

    ಜೈ ಶ್ರೀರಾಮ್ ಜೈ ಮೋದಿ ಜೈ ಮುಮ್ತಾಜ್ ಸಹೋದರಿ

  • @tlegendgaming4995
    @tlegendgaming4995 Před 23 dny +18

    ❤ ದೇಶಕ್ಕೆ ನರೇಂದ್ರ
    ❤ ರಾಜ್ಯಕ್ಕೆ ಉಪೇಂದ್ರ

  • @ravimudaraddi882
    @ravimudaraddi882 Před 23 dny +11

    ಅದ್ಭುತ, ಸೊಗಸಾದ ನಿರೂಪಣೆ ಮೇಡಂ 👌👌

  • @gopalakrishnaknsshastri7008

    ಮಮ್ ತಾಜ್ ಮೇಡಂ ನೀವು ಯಾವಾಗಲೂ ನಾನು ಮುಸ್ಲಿಂ ಹೆಣ್ಣು ಮಗಳು ಎಂದು ಹೇಳಬೇಡಿ. ನಿಮ್ಮ ಭಾಷೆ , ವಿವರಣೆ ಎಲ್ಲಾ ಕೇಳಲು ಚನ್ನಾಗಿರುತ್ತದೆ. ನೀವು ವಿಕ್ರಮ ಚಾನಲ್ ನ ಚಿನ್ನದ ಆಭರಣ. 👌👌

  • @gangadharagupta1069
    @gangadharagupta1069 Před 23 dny +31

    ನಿಮ್ಮ ನಿರೂಪಣೆ ವಿಭಿನ್ನವಾಗಿದೆ ಸಹೋದರಿ ಇಷ್ಟು ಚೆನ್ನಾಗಿ ವಿವರಿಸಲು ಯಾರಿಗೂ ಸಾಧ್ಯ ಇಲ್ಲ ಧನ್ಯವಾದ ತಂಗಿ

  • @sureshah.rvishwaa904
    @sureshah.rvishwaa904 Před 23 dny +35

    ಜೈ ಮೋದಿಜೀ, ಜೈ ಟಿ ವಿ ವಿಕ್ರಮ ಮತ್ತು ಜೈಭಾರತಾಂಬೆ.

  • @rajareddybnramyavlog
    @rajareddybnramyavlog Před 23 dny +25

    ಜಾತಿ ಯಾವುದಾದರೇನು ಧರ್ಮ ಯಾವುದಾದರೂ ಏನು ಗುಣ ಮುಖ್ಯ ಕನವ ಧನ್ಯವಾದಗಳು ನಿನ್ನ ತಂದೆ ತಾಯಿಗೆ 🥰🙏

  • @user-lo7bt6ne7j
    @user-lo7bt6ne7j Před 23 dny +8

    ಶ್ರೀರಾಮ ಜೈ ಶ್ರೀ ರಾಮ್ ಜೈಮೋದಿ ಜೈ ಶ್ರೀರಾಮ್ ಜೈ ಮೋದಿಜಿ ಸುಪರ್

  • @omgurumalleshaomgurumalles6572

    ಟಿವಿ ವಿಕ್ರಮದಿಂದಲಾದರೂ ನೀವು ಪ್ರಯತ್ನ ಮಾಡಿ ಇಂಡಿಯಾ ಟಿವಿ ರಜತ್ ಶರ್ಮಮತ್ತು ನರೇಂದ್ರ ಮೋದಿಯವರ ಸಂದರ್ಶನವನ್ನು ಕನ್ನಡಕ್ಕೆ ಭಾಷಾಂತರ ಮಾಡಿ ಇಡೀ ಕರ್ನಾಟಕದ ಪ್ರತಿಯೊಬ್ಬ ಜನತೆಗೆ ಮನಮುಟ್ಟುವಂತೆ ತಲುಪಿಸುವಂತಹ ಕೆಲಸವನ್ನು ಮಾಡಿದರೆ ನಿಮಗೆ ತುಂಬಾ ಧನ್ಯವಾದಗಳು.

  • @chandrashekark3837
    @chandrashekark3837 Před 23 dny +18

    ತಾಯಿ ಹೃದಯ ಆಗಲೇ ಕೊಟ್ಟಾಗಿದೆ. ಕೊಡಲು ಇನ್ನೇನಿದೆ. ❤🎉 ಮೋದಿಜೀಗಾಗಿ,ದೇಶಕ್ಕಾಗಿ,ನಮ್ಮ ತನು ಮನ ಧನ, ಜೈ ಮೋದಿಜಿ, ಜೈ ಸನಾತನ ,ಜೈ ಕರ್ನಾಟಕ ಮಾತೆ, ಜೈ ಭಾರತ್ ಮಾತಾ ❤🎉 ಲವ್ ಆಲ್ ಲವ್ ಇಂಡಿಯಾ.

  • @VBhatAroli
    @VBhatAroli Před 23 dny +12

    ಮುಮ್ತಾಜೀ ಎಷ್ಟು ಚೆನ್ನಾಗಿ ಆಧಾರ ಸಹಿತ ತಿಳಿಸುತ್ತಿದ್ದೀರಾ. ಬಹಳ ಖುಷಿ ಆಯಿತು. ಧನ್ಯವಾದಗಳು🎉

  • @user-pq7il2gs9m
    @user-pq7il2gs9m Před 23 dny +27

    ಮೋದಿಜಿ ಅವರ ಪೂರ್ಣ ಸಂದರ್ಶನ ಪ್ರಸಾರ ಮಾಡಿ 🙏

  • @Drithipoojary2035
    @Drithipoojary2035 Před 22 dny +4

    ನಿಜವಾಗ್ಲೂ ನಮಗೆ ಹೆಮ್ಮೆ ಅಗ್ತೀದೆ, ನಮಗೆ ಇಂತಹ ಪ್ರಧಾನಿ ಸಿಕ್ಕಿದೆ 👍🙏🙏
    I am proud of 🙏

  • @ManjunathManju-kq4si
    @ManjunathManju-kq4si Před 23 dny +28

    🙏🙏🙏👌👌👌ಜೈ ಮೋದಿಜಿ 👌👌👌

    • @rajendramathad6199
      @rajendramathad6199 Před 23 dny

      .😊?😊 😊😊😊😊😊😊 😊 zbb 😊 😊 😊 😊😊😊mn ; 😊😊nnknjlllnnn😊😊😊😊😊

  • @skkrishna5322
    @skkrishna5322 Před 23 dny +23

    ಅದ್ಬುತ ವಿಶ್ಲೇಷಣೆ

  • @hemanths9891
    @hemanths9891 Před 23 dny +15

    ಜೈ ಜೈ ಜೂನ್ 4 ಮೋದಿ

  • @sureshidu3119
    @sureshidu3119 Před 23 dny +9

    ಜೈ ಶ್ರೀರಾಮ್ 🙏 ಜೈ ಮೋದಿಜಿ 🙏🙏🙏

  • @user-sp5gw8mc8f
    @user-sp5gw8mc8f Před 23 dny +23

    ಜೈ ಶ್ರೀ ರಾಮ್🙏😘❤️🤗👑🚩🔥
    ಜೈ ಭಜರಂಗಿ🙏😘❤️🤗👑🚩🔥
    ಜೈ ಮೋದಿಜಿ🦁🙏😘❤️🤗👑🚩🔥

  • @prabhamn7028
    @prabhamn7028 Před 23 dny +7

    ಜೈ ಶ್ರೀರಾಮ ಜೈ ಮೋದಿಜಿ ಜೈ ಕರ್ನಾಟಕ.🙏🙏

  • @rameshambig8913
    @rameshambig8913 Před 23 dny +23

    🙏🚩ಜೈ ಕರ್ನಾಟಕ ಜೈ ಮೋದಿ🚩🙏

  • @VijayKumar-lc9fj
    @VijayKumar-lc9fj Před 23 dny +10

    one and only modi jai modi and team desha baktha modi

  • @lalitabhavigaddi1173
    @lalitabhavigaddi1173 Před 23 dny +39

    👌🏻👌🏻ಜೈ ನಮೋಜಿ 🙏🏻🙏🏻

  • @rajubannur5476
    @rajubannur5476 Před 22 dny +6

    👌 ಸಹೋದರಿ 💐🙏 ಜೈ ವಿಶ್ವ ನಾಯಕ ಮೋದಿಜಿ 🦁💐🙏🚩🚩🔱🕉️🔱🚩🚩 ಜೈ ವಿಶ್ವ ಗುರು ಭಾರತ 🚩🚩🔱🕉️🔱🚩🚩

  • @narasimhamurthyl1616
    @narasimhamurthyl1616 Před 23 dny +15

    Mumtaz is our excellent journalist.

  • @shivakumarannigeri8909
    @shivakumarannigeri8909 Před 23 dny +12

    ಅಕ್ಕಾ ನಿನ್ನ ಉತ್ಸಾಹ ಸಂಭ್ರಮ......ಅದ್ಭುತ 👏👏👏👏👏👏🙏☕ಮೋದಿಜಿಗೆ ರನ್ನರ ಆಗಿ ಆಡಿದ್ದೀರಾ 😃😃😃😃👍

  • @user-lv5oi6mz9u
    @user-lv5oi6mz9u Před 23 dny +18

    Modiji jeethega pappu haarega, jai Bharath

  • @user-kd5cs8nh5u
    @user-kd5cs8nh5u Před 23 dny +13

    Jay Modi

  • @shriramachandra6699
    @shriramachandra6699 Před 23 dny +4

    Jai sriram jai Hindu jai modigi jai bjp 400 jai bjp jai Hindu 🕉 🕉 🕉 🕉 🕉 TV vikrama super Mumtaz mom super 👌 👍

  • @arunamba
    @arunamba Před 22 dny +4

    ನಿಮ್ಮ ನಿರೂಪಣೆ ಅತ್ಯದ್ಭುತ. ನೀವು ಪಕ್ಕ ಭಾರತೀಯ ಹೆಣ್ಣುಮಗಳು 👌🏽👏🏽👏🏽👏🏽👏🏽👏🏽

  • @vrkrishnappa6258
    @vrkrishnappa6258 Před 23 dny +20

    NDA party 400 and Khan Grass party 32 and all Indi allience party 51 and indipendent party 60 and 2024_2053 BJP's party only

  • @user-vq5cd4sx2x
    @user-vq5cd4sx2x Před 23 dny +17

    Ye Hi Modi jee ka Dham, jai Ho Modi jee

  • @NarasimhaMurthy-gb2gs
    @NarasimhaMurthy-gb2gs Před 22 dny +2

    ಜೈ ಹಿಂದ್ ರಾಮ ರಾಮ ರಾಮ ರಾಮ ರಾಮ ಭಕ್ತಿ ಪ್ರಧಾನ ಮೋದಿ ಬಿಜೆಪಿ ಪ್ರಧಾನಿ

  • @swaroopnayak4369
    @swaroopnayak4369 Před 20 dny +1

    ಮೋದಿಜಿ ನಮ್ಮ ಭಾರತದ ಶಕ್ತಿ, ಧೈರ್ಯ, ಹೆಮ್ಮೆ 🙏❤

  • @ystartandcrafts
    @ystartandcrafts Před 23 dny +17

    Jai modi 🇮🇳 jai shree Ram ❤

  • @hemantha7897
    @hemantha7897 Před 23 dny +24

    Jai modiji.

  • @chandrakanthshetty375
    @chandrakanthshetty375 Před 23 dny +6

    ಜೈ ಮೋದಿಜಿ

  • @bizvedios
    @bizvedios Před 23 dny +8

    ಅದ್ಬುತ ಅದ್ಬುತ

  • @subramanyambs2964
    @subramanyambs2964 Před 23 dny +27

    JAI modiji

  • @virua1034
    @virua1034 Před 23 dny +7

    Jai Sriram Jai modiji 🙏🚩

  • @Voice_Of_Indian
    @Voice_Of_Indian Před 23 dny +17

    Nijavaglu Modi ji avara speach tumba ne adbhutavagittu. Avara bhashana Keli Mai romanchana agutte. Inthaha PM padeyoke navu punya madirbeku.

  • @Rpdream
    @Rpdream Před 23 dny +5

    ಜೈ ಮೋದಿಜೀ

  • @srikantaprasad.n9883
    @srikantaprasad.n9883 Před 22 dny +3

    ಉತಮ ಸಂದೇಶ thanks.... ಮಮತಾಜ್

  • @venkateshabn3779
    @venkateshabn3779 Před 23 dny +10

    Excellent proud to have Modi ji

  • @granganatha989
    @granganatha989 Před 23 dny +20

    🙏🙏👍.Jai Shree Ram, Namo Modiji and team, Bharat Mataki ki Jai. Very correctly explained, thank you.Hatts off Sri.Modiji.

  • @viswanathankr2497
    @viswanathankr2497 Před 23 dny +5

    No words to comment. Only❤👍👃👃👃

  • @nagabhushanappah468
    @nagabhushanappah468 Před 23 dny +6

    ❤❤❤❤❤❤
    Super, Super ❤❤❤❤❤ Super ❤❤❤❤❤❤ Super ❤❤❤❤ Jai Sri Ram ❤❤❤❤❤❤

  • @devidasaigal4515
    @devidasaigal4515 Před 22 dny +4

    ಜೈ ಶ್ರೀ ರಾಮ್ ಜೈ ಭಾರತ

  • @nirmalarsharma
    @nirmalarsharma Před 22 dny +2

    ಸುಂದರ ವಿಶ್ಲೇಷಣೆ ಮುಮ್ತಾಜ್ ಮೇಡಂ.

  • @brajbover5314
    @brajbover5314 Před 23 dny +3

    💐ಜೈ ಮೋದಿಜೆ ಜೈ ಶ್ರೀರಾಮ ಜೈ ಜೈ ಶ್ರೀರಾಮ.ಇ ಬಾರಿ 400 ಮೀರಿ ಪಕ್ಕಾ.

  • @NirmalaNirmala-cw6ot
    @NirmalaNirmala-cw6ot Před 19 dny +1

    ಅದ್ಭುತ ವಾಗಿದೆ ಸೂಪರ್ ಜೈ ಮೋದಿ ಜಿ

  • @user-wz2dt6pv4r
    @user-wz2dt6pv4r Před 23 dny +7

    Jay Karnataka Modi ji

  • @rajendra.mrajendra.m6223
    @rajendra.mrajendra.m6223 Před 23 dny +9

    Jai. Modi

  • @manigandin3236
    @manigandin3236 Před 23 dny +9

    Super mam good 👍🇮🇳👌💯💙💖👌 modi.ji.super.star.good.pm

  • @ganeshkumar-sj5lq
    @ganeshkumar-sj5lq Před 23 dny +5

    ❤❤❤❤ Jai Modiji 🎉🎉🎉

  • @nagendrayadav2515
    @nagendrayadav2515 Před 23 dny +11

    Super Top ❤❤❤

  • @user-lv5oi6mz9u
    @user-lv5oi6mz9u Před 23 dny +10

    Very very nice talk, thankyou madam

  • @subrahmanyabhat335
    @subrahmanyabhat335 Před 23 dny +8

    Thaks for vikrama

  • @kumarsanjeevappa
    @kumarsanjeevappa Před 23 dny +6

    Jai Sriram

  • @perception3809
    @perception3809 Před 23 dny +4

    👍❤️👍🙏Jai Modi 🙏🪷🙏

  • @rekhac1616
    @rekhac1616 Před 23 dny +7

    Jai modi ji 🙏 Jai Hind 🙏 Jai TV Vikrama 🙏 Mumthaz mam 🎉

  • @vinodr8152
    @vinodr8152 Před 23 dny +5

    Super massage sister Jai Hind

  • @muddaiahmb3209
    @muddaiahmb3209 Před 23 dny +4

    Jai shree Ram 🙏🙏🙏

  • @user-cx7qd2wg6g
    @user-cx7qd2wg6g Před 23 dny +4

    Jai Hind ❤Jai Modi ji 🙏🙏🙏Jai Bharat 🇮🇳

  • @user-vq5cd4sx2x
    @user-vq5cd4sx2x Před 23 dny +9

    Supper Analysis Mumthaj mam. Realy great

  • @somasekharaiahr5041
    @somasekharaiahr5041 Před 23 dny +5

    Yes it is very true that we are proud to have such a Prim Minister.

  • @panduranga179
    @panduranga179 Před 23 dny +5

    Madam your Enargy on MR. HONERABLE PM is superb what a great episode keep boosting we all with you.Thanks

  • @praveenronaldo7
    @praveenronaldo7 Před 23 dny +25

    Jai Shri Ram 🚩🚩🚩
    Jai Modiji 🚩🚩🚩

  • @user-er9bj2jn1p
    @user-er9bj2jn1p Před 23 dny +6

    Jai BJP ❤❤
    Jai Modi ji ❤❤
    Jai Atal ji ❤❤

  • @ArunkumarArunkumar-lj7fl
    @ArunkumarArunkumar-lj7fl Před 21 dnem +2

    ಸೂಪರ್ ಸಿಸ್ಟರ್ ನಿಮ್ಮ ಮಾತುಗಳು,ತುಂಬಾ ಮುದ್ದಾಗಿ ಕಾಣ್ತಾ ಇದೀರಾ ಸೀರೆಯಲ್ಲಿ❤

  • @dineshsherigar3332
    @dineshsherigar3332 Před 23 dny +3

    Madam thumbha olleya speech . Jai Modiji jai Mumthaz mam.

  • @suvarnapreddy9944
    @suvarnapreddy9944 Před 23 dny +4

    Jai shriram jai Modiji

  • @suvarnasrinath2671
    @suvarnasrinath2671 Před 23 dny +2

    ಜೈ ಬಿಜೆಪಿ

  • @prabhaviks4028
    @prabhaviks4028 Před 23 dny +4

    Jay Shri Ram Jay Hanuman Jay Modi Jay Bharat Mata Ki❤🎉

  • @sanjeevinivh8251
    @sanjeevinivh8251 Před 23 dny +3

    🙏🙏👍👍🚩🚩🇮🇳🇮🇳👌👌 jai Modiji 🙏

  • @vs1638
    @vs1638 Před 21 dnem +1

    ಭಾರತಕ್ಕೆ ಇಂತಹ ಪ್ರಧಾನ ಮಂತ್ರಿ ದಕ್ಕಿದ ನಾವೇ ಧನ್ಯರು.
    ಮೋದಿಜಿಯವರೂ ಭಾರತದ ಬಗ್ಗೆ ಇರುವ ಕಾಳಜಿ ಕಾಂಗ್ರೆಸ್ಸಿಗೆ ಇಲ್ಲವಲ್ಲಾ.
    ಕಾಂಗ್ರೆಸ್ಸಿನ ಜೀವಮಾನದಲ್ಲಿ
    ಮಾಡದಿರುವಂತ ಕಾರ್ಯ ಮೋದಿಜಿಯಿಂದ ನಡೆದಿದೆ
    ನಮ್ಮ ಒಂದೇ ಪ್ರಾರ್ಥನೆ 4.6.2024 ಬಿಜೆಪಿ ಪ್ರಚಂಡ ಬಹುಮತದಿಂದ ಆಯ್ಕೆಯಾಗಿ ಬರಲಿ ದೇಶ ಸುಭೀಕ್ಷೆಯಿಂದ ಇರಲಿ.
    ಮುಮ್ತಾಜ್ ನಿಮ್ಮ ಸುಂದರ ಕಂಠದ ಸತ್ಯ, ದಿಟ್ಟ ವಾರ್ತೆ ಸಂತೋಷ ತಂದಿತು ಇಂತಹ ಸುದ್ದಿ ಸದಾ ಕೊಡುತ್ತಾ ಇರಿ
    ನಾನು ನಿಮ್ಮ ಅಭಿಮಾನಿ
    ಹೆಸರು ವಿಶ್ವನಾಥ್
    ಕಾಮೆಂಟ್ ಬಾಕ್ಸಲ್ಲ್ಲಿ ನಿಮ್ಮ ಬಗ್ಗೆ ವಾರ್ತೆ ಕೇಳಿದ ಕೂಡಲೇ ಕಾಮೆಂಟ್ ಬರೆಯುತ್ತಾ ಇರುತ್ತೇನೆ ಕಳೆದ ವಾರ ರಾಹುಲ್ ಗಾಂಧಿ ಬಗ್ಗೆ ಸಹ ಹಾಕಿದ್ದೆ
    ಧನ್ಯವಾದ ಮುಮ್ತಾಜ್ ಮತ್ತು ನಿಮ್ಮ ವಿಕ್ರಮ ಟೀವಿ ಚಾನಲ್ ಸಂಸ್ಥೆಗೆ
    ಜೈ ಶ್ರೀ ರಾಮ್
    ಜೈ ಭಾರತ್ ಮಾತಾ.

  • @prakashputtanna5977
    @prakashputtanna5977 Před 23 dny +3

    Jai Modi ji 👍

  • @pemmaiahbt9183
    @pemmaiahbt9183 Před 23 dny +3

    Very GOOD presentation by Mumtaz..Keep this spirit always Madam on right causes..God bless you..

  • @UshaKumari-cv4nx
    @UshaKumari-cv4nx Před 22 dny +2

    Jai Modi ji

  • @vasumathiaithal3981
    @vasumathiaithal3981 Před 23 dny +1

    ಜೈ ಮೋದಿ ಜಿ. ❤❤❤❤

  • @munishamareddyreddy
    @munishamareddyreddy Před 18 dny +1

    ಜೈ ಮೋದಿಜಿ ಜೈ

  • @KavirajJ-qy7ph
    @KavirajJ-qy7ph Před 23 dny +3

    Superb the way of expression both Modiji and mumtaj ji

  • @IrannaTattimani-eb1ot
    @IrannaTattimani-eb1ot Před 23 dny +13

    ಮೋದಿಯವರನ್ನು ಯಾರೂ interviev ಮಾಡುತ್ತಿಲ್ಲ..ಪತ್ರಕರ್ತರನ್ನು ಅವರೇ ಇಂಟರ್ವ್ಯೂ ಮಾಡುತ್ತಿದ್ದಾರೆ...ಇಲ್ಲ ಅಂದ್ರೆ ಕೆಲಸ ಕಳ್ಕೊತಾರೆ...ಅಷ್ಟೆ😢😅..

    • @ArunkumarArunkumar-lj7fl
      @ArunkumarArunkumar-lj7fl Před 21 dnem

      ನೀನು interview Mado sede😂😂😂😂😂😂

    • @thirumalathilak
      @thirumalathilak Před 21 dnem +1

      ಕರೆಕ್ಟ್ ಹೇಳ್ದೆ ಬ್ರೋ... ಮೋದಿ ಕರಣ್ ತಾಪರ್ ಜೊತೆ ಒಂದು ಇಂಟರ್ವ್ಯೂ ಕೊಟ್ರೆ ಗೊತ್ತಾಗುತ್ತೆ ಮೋದಿ ಯೋಗ್ಯತೆ ಏನ್ ಅಂತ... ಗುಜರಾತ್ cm ಆಗಿದ್ದಾಗ ಒಂದು ಇಂಟರ್ವ್ಯೂ ಅಲ್ಲಿ ಕರಣ್ ತಾಪರ್ ಕೇಳಿದ್ ಪ್ರೆಶ್ನೆಗೆ ಉತ್ತರಿಸಲಾಗದೆ ಇಂಟರ್ವ್ಯೂ ಮದ್ಯ ಎದ್ದು ಹೋಗ್ತಾನೆ... ಇಂಥ ಪುಕ್ಕಲ pm ನಾನು ನೋಡಿದ್ದು ಅವತ್ತೇ 😂😂

    • @IrannaTattimani-eb1ot
      @IrannaTattimani-eb1ot Před 21 dnem +1

      ​@@ArunkumarArunkumar-lj7fl😂😂..sede ಅನ್ನೋರು ಸತ್ಯ ಒಪ್ಪಿಕೊಳ್ಳುವ ಧೈರ್ಯ ಇಲ್ಲದವರು

    • @user-nu7no8tr2n
      @user-nu7no8tr2n Před 21 dnem

      ಸ್ವಾಮಿ, ಆರ್ಥಿಕತೆಯಲ್ಲಿ ಎಲ್ಲೋ ಇದ್ದ ದೇಶ ಈ ದಿನ ವಿಶ್ವದಲ್ಲಿ ಐದನೇ ಬಹುದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆದಿದೆ. ಒಂದು ದೇಶ ಆರ್ಥಿಕವಾಗಿ ವಿಶ್ವದಲ್ಲಿ ಬೆಳೆಯುತ್ತಿದೆ ಅಂದ್ರೆ ಇಂಟರ್ವ್ಯೂಗಳಲ್ಲಿ ಮಾತಾಡೋದಲ್ಲ ಕೆಲಸ ಮಾಡಿ ತೋರಿಸುವುದು ತಿಳ್ಕೊಳ್ಳೋ ಪ್ರಯತ್ನ ಮಾಡಲೋ ಮೂರ್ಖ. ಮೋದಿ ಇಂಟರ್ವ್ಯೂಗಳಲ್ಲಿ ಶೋ ಕೊಡುವ ಪ್ರಧಾನಿ ಅಲ್ಲ. ಅಂದುಕೊಂಡಿದ್ದನ್ನ ಸಾಧಿಸಿ ತೋರಿಸುವ ಮಹಾನ್ ವ್ಯಕ್ತಿ.

    • @chandrashekarv2234
      @chandrashekarv2234 Před 19 dny

      ​💯💯💯💯💯💯 sathya , sathyaa , sathyaaaa , sathyaaaaaaa.

  • @vedashekhar9202
    @vedashekhar9202 Před 23 dny +4

    ಸಿಂಹ ನಿಮ್ಮ ಬಾಯಿಯಲ್ಲಿ ಮೋದಿಯರ ಬಗ್ಗೆ ಕೇಳುವುದರಲ್ಲೂ ಮಜಾ ಇರುತ್ತೆ

  • @MaliniarusArus
    @MaliniarusArus Před 22 dny +1

    Modi ji speech is excellent fantastic we are all love this interview Jay Shri Ram Jay Modiji.jay tv vikrama.

  • @IrannaTattimani-eb1ot
    @IrannaTattimani-eb1ot Před 23 dny +8

    ನಾನು ಕೇಳುವ ಪ್ರಶ್ನೆಗೆ ಉತ್ತರ ಹೇಳುವ ಗಟ್ಸ್ ಯಾರಿಗೂ ಇಲ್ಲ...

    • @AnandAnand-cz6nb
      @AnandAnand-cz6nb Před 23 dny +3

      Houda??????? hagadre aa prashne galanna cokkaralli haaki 3 sitee hodesi bidu maraaya

    • @vasundharanaveen5064
      @vasundharanaveen5064 Před 23 dny

      ಸುಮ್ಮನೆ ತತ್ತಿ ಇಟ್ಟು ರಾಹುಲ್ ಗಾಂಧಿಗೆ ಆಮ್ಲೆಟ್ ಮಾಡಿ ಕೊಡು ಮಾರಾಯ.ತಿಂದು ಇಟಲಿಗೆ ಹೋಗಿ ವ್ಯಾಟಿಕನ್ ಚರ್ಚ್ ಪೋಪ್ ಫ್ರಾನ್ಸಿಸ್ ಬೂಟು ನೆಕ್ಕಿಕೊಂಡಿರಲಿ.😂😂

    • @ArunkumarArunkumar-lj7fl
      @ArunkumarArunkumar-lj7fl Před 21 dnem

      ನಿನ್ನ ಪ್ರಶ್ನೆ ನನ್ನ ಶಾಟಕ್ಕೆ ಸಮ ಹೋಗೋ ಸೆಡ್ ನನ್ ಮಗನೇ😂😂😂😂😂😂

  • @narayankatkere5088
    @narayankatkere5088 Před 23 dny +3

    Really we are proud and lucky to have Amodini as our PM

  • @ManjappaRManjappaR-rd4ms
    @ManjappaRManjappaR-rd4ms Před 22 dny +1

    Jai modiji Jai BJP ❤❤❤💥💫💪🔥🔥🔥🔥🔥🔥🔥🔥🔥🔥🔥

  • @subramanyasubramanya5011
    @subramanyasubramanya5011 Před 23 dny +5

    Modeji edharayyallhu sadhya 🙏👍✌️

  • @vrkrishnappa6258
    @vrkrishnappa6258 Před 23 dny +9

    Khan grass party Boycott pakka confirm only modiji effect only jai shree ram

  • @rajeshdodabangi6863
    @rajeshdodabangi6863 Před 23 dny +3

    Jai BJP Jai Modiji

  • @gangadharmgangadhar9907
    @gangadharmgangadhar9907 Před 23 dny +3

    Great pradhani