ಮೋದಿ ಕಾಲೆಳೆಯೋಕೆ ಹೋಗಿ ಮತ್ತೆ ಟ್ರೋಲ್ ಆದ ಮ‍ಧುಬಂಗಾರಪ್ಪ (ಟ್ರೋಲ್ ಸಾಂಗ್‌ಮಿಸ್ ಮಾಡಬೇಡಿ) Madhu Bangarappa Troll

Sdílet
Vložit
  • čas přidán 18. 05. 2024
  • Madhu Bangarappa Troll Song | Rahul Gandhi | PM Modi | CM Siddaramaiah | D.K Shivakumar | Kumar Bangarappa | Masala Papad | TV Vikrama | Ajit Boppanalli
    ಮೋದಿ ಕಾಲೆಳೆಯೋಕೆ ಹೋಗಿ ಮತ್ತೆ ಟ್ರೋಲ್ ಆದ ಮ‍ಧುಬಂಗಾರಪ್ಪ (ಟ್ರೋಲ್ ಸಾಂಗ್‌ಮಿಸ್ ಮಾಡಬೇಡಿ)
    #madhubangarappa #rahulgandhi #pmmodi #cmsiddaramaiah #dkshivakumar #kumarbangarappa #geethashivarajkumar #video #troll #masalapapad #tvvikrama #ajitboppanalli
    TV Vikrama is work for society, We will give positive news to the people, Nowadays TV journalism is well known to everyone. In the breaking news all the media are stubbornly reporting the news. TV Vikrama will give unique and different content to our viewers. We content cover Current News, Political Developments, Sports, Entertainment, Indian Culture, Sanatana Dharma and many more
    .
    Follow Us On:
    Facebook: / vikramatv
    Instagram: / tv_vikrama
    Twitter: / tv_vikrama
    WhatsApp: whatsapp.com/channel/0029Va9M...

Komentáře • 1,4K

  • @prakashs6246
    @prakashs6246 Před měsícem +422

    ಸಕತಾಗಿ ಕಾಲು ಎಳಿದಿದ್ದೀರ,. ವಂದನೆಗಳು

    • @ashaarunm3276
      @ashaarunm3276 Před 29 dny +7

      Sakkattagi troll aagidane unfit for education minister

  • @hgkumaraswamy2213
    @hgkumaraswamy2213 Před měsícem +481

    ಮೊದಲು ಅವನಿಗೆ ಚೌರಾ ಮಾಡಿಸಿಕೊಳ್ಳಲು ಹೇಳಿ.
    ಮಕ್ಳು ನೋಡಿದ್ರೆ ಕಾಡು ಮನಷ್ಯ ಬಂದ ಎಂದು ಭಯ ಆಗುತ್ತೆ.
    ಆಮೇಲೆ ಮೋದಿಜಿ ಬಗ್ಗೆ ಮಾತನಾಡಲಿ.

    • @sumathishivakumar9379
      @sumathishivakumar9379 Před měsícem +20

      Nija

    • @m.girishagiri3152
      @m.girishagiri3152 Před měsícem +13

      ಚೌರ ಅಲ್ಲ ಕ್ಷೌರ

    • @shiva849o
      @shiva849o Před měsícem +26

      ನಮ್ಮೆಲ್ಲರ ಅಭಿಪ್ರಾಯವನ್ನು ನೀವು ಬರೆದಿದ್ದೀರಿ ತುಂಬಾ ... ತುಂಬಾ ಧನ್ಯವಾದಗಳು.

    • @bhagya3893
      @bhagya3893 Před měsícem

      ಮೋದಿ ಕನ್ನಡ ದವರಾ. ? ಮಧು ನೀನೇಕೆ ಇಷ್ಟು ಪೆದ್ದ. ?

    • @ashwathhegde9047
      @ashwathhegde9047 Před měsícem

      ​@@m.girishagiri3152ಕೆಲವು ಕಡೆ ಚೌಲ,ಚೌರ ಕ್ಷೌರ ಅಂತನೂ ಹೇಳುತ್ತಾರೆ 😊

  • @Sthreelokaukchannel6225
    @Sthreelokaukchannel6225 Před měsícem +95

    ಇವರ ಅವತಾರ ನೋಡಿದರೆ ಯಾವನಿಗಾದರೂ ಶಿಕ್ಷಣ ಮಂತ್ರಿ ಅಂತ ಅನಿಸುತ್ತಾ, ಇವರಿಗಿಂತ ನಮ್ಮ ಮೋದಿಜಿ ಎಷ್ಟೋ ಚನ್ನಾಗಿ ಮಾತಾಡತಾರೆ😂😂😂😂

  • @knnaveenkumar5959
    @knnaveenkumar5959 Před měsícem +57

    ಪ್ರದೀಪ್ ಈಶ್ವರ್ಗೆ ಪೈಪೋಟಿ ಕೊಡೋಕೆ ಈತರ ಮಾಡ್ತಾ ಇದೆ ಇದು 😂

    • @gayathrishekar4250
      @gayathrishekar4250 Před 29 dny +2

      Avara head office pappuge ellaru piypoti odalu q ninthiddare 😂😂

  • @a.vasudevaadhikari8026
    @a.vasudevaadhikari8026 Před měsícem +352

    ಈ ಜೋಕರ್ ಮೊದಲು ತನ್ನ ತಲೆ ಕೂದಲನ್ನು ತೆಗೆಸಿ ಡಿಸೆಂಟ್ ಆಗಿ ಮಾತನಾಡಿದರೆ ಒಳ್ಳೆಯದು. ತಪ್ಪಿದರೆ ನಮ್ಮ ಶಾಲಾ ಮಕ್ಕಳು ಇವರ ಹಾದಿ ಹಿಡಿದರೆ ಬಹಳ ಕಷ್ಟ.

    • @nagarajscorer
      @nagarajscorer Před měsícem +12

      ಅದು ಟೋಫನ್ ಸ್ವಾಮಿ

    • @rajuraj-vv1pb
      @rajuraj-vv1pb Před měsícem +11

      ಕಾಡು ಮನುಷ್ಯ ಹೀಗೆ ಇರೋದು..ಇಂತಹವರನ್ನು ಮಂತ್ರಿ ಮಂಡಲದಲ್ಲಿ ಇಟ್ಟು ಕೊಂಡಿರುವವರನ್ನು ಏನೆಂದು ಕರೆಯಬೇಕು.! ?

    • @jram8043
      @jram8043 Před 29 dny +4

      This is our fate.. We have this kind of 3rd class minister

    • @GaneshaGaneshaaldur
      @GaneshaGaneshaaldur Před 29 dny

      01 oo oi jonno hjwjejspmiskwihjllnkppllxnofkb phone on
      Iihoo0ngdjjcvfijygj​@@rajuraj-vv1pb

    • @sandhyamohan4034
      @sandhyamohan4034 Před 24 dny +2

      Ask Modiji about gujarathi not kannada,u first learn kannada.

  • @ananthashanbhag2844
    @ananthashanbhag2844 Před měsícem +279

    ಕನ್ನಡ ದ ಕಂದ....ಕನ್ನಡದಲ್ಲೇ ಭಾರೀ "ಮಂದ" "ಮಂದ"....!

    • @gururajkulkarni5024
      @gururajkulkarni5024 Před měsícem

      ಇವ ನೋ ಶಿಕ್ಷಣ ಮಂತ್ರಿ ದಂಡ

    • @HARA126
      @HARA126 Před 29 dny

      ನಿಮ್ ಅಪ್ಪ ನ?

    • @kgmanjappa2984
      @kgmanjappa2984 Před 28 dny +1

      ಜೋಕರ್ ನಂತೆ ಮಾತನಾಡುವುದನ್ನು ನಿಲ್ಲಿಸಲಿ

    • @kgmanjappa2984
      @kgmanjappa2984 Před 28 dny +2

      ಆವರ ಪಿಎಂ ಕ್ಯಾಂಡಿಡೇಟ್ sir m Visvesvaraya
      .annaku ಬರಲ್ಲ

    • @ananthashanbhag2844
      @ananthashanbhag2844 Před 28 dny

      @@HARA126 ಬೆಪ್ಪ

  • @rsodageri7630
    @rsodageri7630 Před měsícem +22

    ಎಜುಕೇಶನ್ ಮಿನಿಸ್ಟರ್ ಆಗ್ಬೇಕಾದ್ರೆ ಒಳ್ಳೇದು ವಿದ್ಯಾಹರ್ಹತೆ ಇರ್ಬೇಕು. ಮಿನಿಸ್ಟರ್ ಜನರಿಗೆ, ಮಕ್ಕಳಿಗೆ ಮಾದರಿ ಆಗ್ಬೇಕು.

  • @shankaregowda5037
    @shankaregowda5037 Před 27 dny +6

    ನಮ್ಮ ರಾಜ್ಯದ ಶಿಕ್ಷಣ ಮಂತ್ರಿಗಳು ಓದುವುದನ್ನು ಕಲಿಯುವುದು ಉತ್ತಮ.

  • @Anonymous-hk6sb
    @Anonymous-hk6sb Před měsícem +427

    ಹುಚ್ಚ ಮೊದಲು ಕೂದಲು ಕಟ್ ಮಾಡು ಆಮೇಲೇ ಮೋದಿ ಬಗ್ಗೆ ಮಾತಾನಾಡು ತರಲೆ

    • @Sikhari973
      @Sikhari973 Před měsícem +9

      Madhu bangari and Pasisar mantri khandre, ebbarigu janru Rs 100/- bitti bhagya kottu hair cut madsi,

    • @Sikhari973
      @Sikhari973 Před měsícem +5

      Tq

    • @jaganathjaganath3042
      @jaganathjaganath3042 Před měsícem

      Boodu hodedikolloo bevarsi

    • @shekharmugga7910
      @shekharmugga7910 Před měsícem +2

      Maha

    • @shemo7777
      @shemo7777 Před 29 dny

      ಇತನಿಗೆ ಮಾತ್ರೂ ಮಾತ್ರೂ ಬಾಷೆ ಕನ್ನಡದಲ್ಲಿ ಮಾತೋಡೋದಿಕ್ಕೇ ಬರೋದಿಲ್ಲ, ಅಂದ್ರೇ ಇತನಿಗೆ ಪರಕೀಯ ಬಾಷೆಯಾದ,ಇಂಗ್ಲಿಷ್ ಯಾವ ಮಟ್ಟದಲ್ಲಿ ಇರುತ್ತದೆ ನೀವೇ ಊಹಿಸಿ ಕೊಳ್ಳಿ. ಅದು ಶಿಕ್ಷಣದ ಮಂತ್ರಿ. ಅದಕ್ಕೆ ಹೇಳೋದು ಇದು ಭಾರತದ ಜಾತಿಯ ರಾಜಕೀಯ. 🤣🤣🤣🤣🤣🤣🤣

  • @nagarajkaathiriki4228
    @nagarajkaathiriki4228 Před měsícem +428

    ಒಟ್ನಲ್ಲಿ ಇವನು ದೊಡ್ಡ ಜೋಕರ್ ಆಗಿಬಿಟ್ಟ 😅😅😅😅😅

    • @madhur3737
      @madhur3737 Před měsícem +10

      ಜೋಕರ್ ಗಳ ಪಟ್ಟಿ ಈಶ್ವರ್,ಕಪ್ಪುಗೆ, ಮುದಪ್ಪ,ಲಾಡ್ ಕೈ ಪಕ್ಷದಿಂದ,
      ಯತ್ನಾಳ್ ಇತ್ಯಾದಿ...

    • @mohankumarpmohan3813
      @mohankumarpmohan3813 Před 29 dny +6

      Rahul Gandhi is big joker more than him 😅😅😅😅

    • @lavachandkeshava2779
      @lavachandkeshava2779 Před 29 dny

      ಇವರೊಬ್ಬರೇ ಅಲ್ಲ , ಇಡೀ ಕಾಂಗ್ರೆಸ್ ಪಕ್ಷ ಜೋಕು.

    • @aJay_bEeg
      @aJay_bEeg Před 29 dny +4

      Rahul Gandhi from South

    • @Shobha_Udupa1
      @Shobha_Udupa1 Před 27 dny +3

      Joker education minister

  • @narasimhamurthyn9613
    @narasimhamurthyn9613 Před měsícem +47

    ಕನ್ನಡದ ಕಂದ ಕೂದಲು ಬಿಟ್ಕೊಂಡು ಬಂದ, ಅನ್ನು ವುದಕ್ಕಿಂತ ಕಾಂಗ್ರೆಸ್ ಕಂದ ಕೂದಲು ಬಿಟ್ಕೊಂಡು ಬಂದ ಅಂದರೆ ಚೆನ್ನಾಗಿರುತ್ತದೆ ಜೈ ಮೋದಿ
    ಜೈ TV VIKRAMA

  • @basavarajm1446
    @basavarajm1446 Před 29 dny +8

    Super sir,ಇವನೋಬ್ಬ ಶಿಕ್ಷಣ ಮಂತ್ರಿ, ಮಕ್ಕಳಿಗೆ ಮಾದರಿಯಾಗಿರಬೇಕು ಅದು ಬಿಟ್ಟು ಮಕ್ಕಳು ಹೆದರಿ ಓಡಬೇಕು ಹಾಗೆ ಇದ್ದಾರೆ ಸರ್,

  • @bharatiya3788
    @bharatiya3788 Před měsícem +172

    ನಾಲಾಯಕ್ ಶಿಕ್ಷಣ ಮಂತ್ರಿಗೆ ಒಳ್ಳೆಯ ಟ್ರೊಲ್ 😂 ಅಜಿತ್ ರವರ ಎಲ್ಲಾ ವೀಡಿಯೋ ನೋಡಿ 👍

  • @bhagyammac2278
    @bhagyammac2278 Před měsícem +123

    ಶಿಕ್ಷಣ ಮಂತ್ರಿಗಳು ಅಂತ ಹೇಳೊ ಲಕ್ಷಣಗಳು ಒಂದು......... ಇಲ್ಲ 😢

    • @vinayakguddemane8894
      @vinayakguddemane8894 Před 26 dny +1

      ನಿಮ್ಮಂತ ನಾಲಾಯಕ್ ಗಳ ಅಭಿಪ್ರಾಯಗಳಿಂದ ನಮ್ಮ ನಾಯಕರ ಮೇಲೆ ನಾವು ಇಟ್ಟ ನಂಬಿಕೆ,ಅಭಿಮಾನ, ಪ್ರೀತಿ ಯಾವತ್ತೂ ಕಮ್ಮಿ ಆಗುವುದಿಲ್ಲ
      ಜೈ ಮಧು ಬಂಗಾರಪ್ಪ ❤❤

    • @sannathimmaiah5563
      @sannathimmaiah5563 Před 23 dny

      ​@@vinayakguddemane8894nambike abhimana bere.. Obba shikshana manthrige irabekada yogayatte bere... Vyathasa artha madikondu maathadi... Andhabhimana beda..

  • @manjunathlegal7617
    @manjunathlegal7617 Před 29 dny +14

    😂 ಮಾನ್ಯ ಮುಖ್ಯ ಮಂತ್ರಿಗಳೇ ಒಮ್ಮೆ ನೋಡಿ.... ನಿಮ್ಮ ಕ್ಯಾಬಿನೆಟ್ ಗತಿ...
    Shame.,.. Super presentation Sir... Keep it up... Good luck

  • @omgurumalleshaomgurumalles6572

    ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟ ಹಂಗೆ ಎನ್ನುವುದು ಸರಿಯಾಗಿದೆ😄

  • @praveenbairy4900
    @praveenbairy4900 Před měsícem +181

    ಮಧು ಬಂಗಾರಪ್ಪ ಹೆಸರು ಬದಲಿಸಿ ಮಗು ಬಂಗಾರಪ್ಪ ಎಂದು ಬದಲಿಸಿ

    • @Sikhari973
      @Sikhari973 Před měsícem +4

      Beda hebbattu yellappa antha kugri aste

    • @ravindrarao9815
      @ravindrarao9815 Před měsícem +5

      ಮೊದ್ದು ಬಂಗಾರಪ್ಪ

    • @keshavak9948
      @keshavak9948 Před 29 dny +5

      ಮಧು - ಜೇನು.😊
      ಹಾಗೆ ಈಗಿನವರು ಇನ್ನೊಂದು ಅರ್ಥದಲ್ಲಿ ಬಳಸುತ್ತಾರೆ. ಅದೇ.... ಎಣ್ಣೆ... ಹೊಟ್ಟೆಗೆ ಹಾಕಿಕೊಳ್ಳುವುದು. 😅😅😅😅

    • @yaksha..nakshatra....2749
      @yaksha..nakshatra....2749 Před 28 dny +4

      Pappu of Karnataka

  • @ChinnayyaChinnayya-yo4fm
    @ChinnayyaChinnayya-yo4fm Před měsícem +102

    ಜೈ ಮೋದಿಜಿ ಜೈ ಯೋಗಿಜಿ
    ಜೈ ಶ್ರೀ ರಾಮ್ 🚩🚩🚩 🚩

    • @soldier3823
      @soldier3823 Před 29 dny

      ಲೇ ಚಿನ್ನಯ್ಯ ನೀನಿರೋದು ಇಲ್ಲಿ ಮೋದಿ ಮುದುಕ ತುಣ್ಣೆಗೆ ಕೈ ಹಾಕ್ಬೇಡ ಅದು ಏಳಲ್ಲ 😂

  • @prabhakarbhandya1319
    @prabhakarbhandya1319 Před 29 dny +5

    ನಾನು ಕೂದ್ಲು ಬಿಡೊದ್ರಲ್ಲಿ Expertu,..
    ಕನ್ನಡ ಓದೊದ್ರಲ್ಲಿ ಹೆಬ್ಬೆಟ್ಟು....😂😂😂😂😂

  • @c.n.murthy7006
    @c.n.murthy7006 Před 29 dny +6

    ತುಂಬಾ ಚೆನ್ನಾಗಿದೆ ಧನ್ಯವಾದಗಳು

  • @prakashmk4391
    @prakashmk4391 Před měsícem +165

    ಲಾಟರಿ ಮಂತ್ರಿ, ಬಿಟ್ಟಿ ಭಾಗ್ಯದಿಂದ, ಅಪ್ಪನ ಹೆಸರಿನಿಂದ MLA ಆಗಿರೋದು.

  • @balachandrareddy2421
    @balachandrareddy2421 Před měsícem +61

    ನಿಮ್ಮ ವಿಶ್ಲೇಷಣೆ ತುಂಬ ಇಷ್ಟವಾಗುತ್ತದೆ. ಕೊನೆಯೆಲ್ಲಿ ಹಾಡು ಹಾಸ್ಯಮಾಯವಾಗಿದೆ.

  • @SanaathanBharath-3.0
    @SanaathanBharath-3.0 Před měsícem +12

    We ಕನ್ನಡಿಗ don't even know about his qualification!! He is our education minister it seems 😅 no discipline at all..then what may we students do??

  • @skavithagowda
    @skavithagowda Před 17 dny +4

    ಟ್ರೋಲ್ ಮಾಡೋರಿಗೆ. ನನ್ನ ಶಾಪ ಇದೇ ಅಂತ ಮಧುಬಂಗಾರಪ್ಪ ಹೇಳಿದ್ದಾರೆ ಅಣ್ಣ ಹುಷಾರು 😊😊🎉

  • @manunb8627
    @manunb8627 Před měsícem +184

    ಅಬಕಾರಿ ಯಾವರಿಗೆ ಶಿಕ್ಷಣ ಇಲಾಖೆ ಕೋಟೃರೆ ಹೀಗೆ ಅಗೂದು

    • @bhavanisuresh5653
      @bhavanisuresh5653 Před měsícem +5

      ಅಬ್ಬೇಪಾರಿಗೆ...

    • @bhavanisuresh5653
      @bhavanisuresh5653 Před měsícem +3

      ಅಬ್ಬೇಪಾರಿ...

    • @lathasudheekshaurslathasud197
      @lathasudheekshaurslathasud197 Před měsícem +1

      😂😅😂😂😂😂😂

    • @manjulaJeevan2011
      @manjulaJeevan2011 Před 29 dny +1

      ಖಂಡಿತಾ ಅಕ್ಕ ಕರೆಕ್ಟ್ ಆಗಿ ಹೇಳಿದ್ದೀರ

    • @user-zk9dl6yp3f
      @user-zk9dl6yp3f Před 27 dny

      ಕೊಟ್ಟರೆ ಅನ್ನೊದ್ ನೀ ಸರಿಯಾಗಿ ಬರೆಯೋದು ಕಲಿ ಮೊದ್ಲು 😊😊

  • @dr.ramachandraddevadiga9531
    @dr.ramachandraddevadiga9531 Před měsícem +92

    ಮಧು ಬಂಗಾರಪ್ಪನೋರೆ ಕೇಳಿ, ನಮ್ಮ ಟಿವಿ ವಿಕ್ರಮದ ಜೋಪ್ನಳ್ಳಿ ಅಜಿತ್ ರವರ ಪಾಪಡ್ ಮಸಾಲಾದ ರಾಗವೂ(ಹಾಡು) ಒಳ್ಳೆಯ ಶೃತಿಯಲ್ಲಿದೆ. ಕೇಳಿ ಆನಂದಿಸಿ.

  • @madanmadan2807
    @madanmadan2807 Před 29 dny +6

    ಈ ಹಾಡು ಇನ್ನು ಸೂಪರ್ ಆಗಿದೆ.

  • @sureshkr6144
    @sureshkr6144 Před 29 dny +5

    ಹಾಡು ಸಕ್ಕತ್ತಾಗಿದೆ 😂😂😂😂

  • @ganeshanand5956
    @ganeshanand5956 Před měsícem +206

    ಅವನ ಕಾಲು ಕಿತ್ತೊಗೋವರೆಗೂ ಎಳಿಬೇಕು 🤣🤣🤣🤣

    • @NagarajNagaraj-tv4sd
      @NagarajNagaraj-tv4sd Před měsícem +1

      Yes

    • @prakashrs6523
      @prakashrs6523 Před měsícem +1

      🤣🤣🤣

    • @eshwarisutha9556
      @eshwarisutha9556 Před 29 dny

      ಮೋದಿ ವಿರುದ್ಧ ಯಾಕೋ maathaadthiya ಮಂಗ ಮೊದ್ಲು ನಿನ್ ತಿಕ tolko ಮಂಗನ ಕೈಗೆ ಮಾಣಿಕ್ಯ ಕೊಟ್ಟಂಗಾಗಿದೆ ಇವ್ನಿಗೆ

    • @nijagunashivayogihugar6875
      @nijagunashivayogihugar6875 Před 29 dny

      ಆ ಕಡೆಯಿಂದ ತಲೆ ಕೂದ್ಲು ಹಿಡ್ಕೋಬೇಕು

  • @padmakarshetty5535
    @padmakarshetty5535 Před měsícem +70

    ಸೂಪರ್ ಅಜಿತ್ ಅವರೇ ಹಾಡು ಸಕ್ಕತ್ ಆಗಿತ್ತು ಮಸಾಲಾ ಪಾಪಡ್ ಚೆನ್ನಾಗಿ ಇದೆ

  • @shubhanarayan7035
    @shubhanarayan7035 Před 29 dny +5

    ಪದೇ ಪದೇ ದಡ್ಡ ಅಂತ ಪ್ರೂವ್ ಮಾಡ್ಕೊತಿದಾನೆ

  • @venkateshamurthyr3229
    @venkateshamurthyr3229 Před měsícem +5

    ಶಿಕ್ಷಣ ಮಂತ್ರಿಗೆ ಕನ್ನಡ ಭಾಷೆಯಲ್ಲಿ ಬರೆದಿದ್ದನ್ನ ಸರಿಯಾಗಿ ಓದುವುದಿಕ್ಕೆ ಶಿಕ್ಷಣ ಕೊಡಿ ಯಾರಾದ್ರೂ.

  • @harishkn8415
    @harishkn8415 Před měsícem +119

    ಕನ್ನಡದ ಕಂದನಿಗೆ ಹೇಳಿ, ಮೋದಿಜಿ ಗುಜರಾತ್ ಪ್ರದೇಶ ದವರು, ಕನ್ನಡ ಓದಿ ಬೆಳೆದ ಈ ಕಂದ ಕನ್ನಡ ಮಾತನಾಡಲು ಸರಿಯಾಗಿ ಕಲಿಯಲಿ...
    ಅವರ ಅಣ್ಣ ಕುಮಾರ್ ಹೇಳಿದ ಮಾತನ್ನ ನೆನಪಿಸಿಕೊಳ್ಳಿ 😂😂😂

  • @Eshwara24
    @Eshwara24 Před měsícem +75

    ರಾಕ್ ಸ್ಟಾರ್ ಅಜಿತ್ ಅಣ್ಣ..... 🔥🔥🪷🪷❤️❤️❤️

  • @ManjulaHG-kc8wc
    @ManjulaHG-kc8wc Před 29 dny +3

    ವಾವ್ ಎಂತ ಸಾಹಿತ್ಯ ಸೂಪರ್

  • @gunapalgowdamaroli5114

    Anna nimma dhairyakke hattsupp

  • @sushilahegde3343
    @sushilahegde3343 Před měsícem +40

    ಮಸ್ತ್ ಮಾತಾಡದ್ರಿ ಅಜಿತ್ ಅಣ್ಣಾ.ನಿಮ್ಮಮಾತು ನನಗೆ ತುಂಬಾ ಇಷ್ಟ ಆಗತ್ತೆ

  • @amareshbhangari1767
    @amareshbhangari1767 Před měsícem +33

    ತುಂಬಾ ಆಸಕ್ತಿದಾಯಕವಾಗಿದೆ ನಿಮ್ಮ ಟ್ರೋಲ್

  • @user-ue3ov1pb6b
    @user-ue3ov1pb6b Před 29 dny +1

    ಹಾಡು, ನಿರೂಪಣೆ ತುಂಬಾ ಚೆನ್ನಾಗಿದೆ ಸರ್ ನಿಮಗೆ ವಂದನೆಗಳು

  • @srikantask656
    @srikantask656 Před 29 dny +4

    ದನ್ಯವಾದಗಳು ಜೈ ಶ್ರೀರಾಮ್

  • @veereshv9395
    @veereshv9395 Před měsícem +62

    ಒಂದನೇ ತರಗತಿ ಈ ವರ್ಷ ಅಡ್ಮಿಶನ್ ಮಾಡಿಸ್ತೀವಿ

  • @vasudevamurthy6967
    @vasudevamurthy6967 Před měsícem +151

    ತಲೆ ಇದ್ದರೆ ಈ ಮಾತು ಬರುತ್ತಿರಲಿಲ್ಲ

    • @KumarKumar-rf6pm
      @KumarKumar-rf6pm Před 29 dny +1

      ಎಲ್ಲರೂ ಚೆನ್ನಾಗಿ ಓದಿರುವವರೇ ಸರಿಯಾಗಿ ಕನ್ನಡ ಮಾತನಾಡಕ್ಕೆ ಬರುವುದಿಲ್ಲ. ಇದು ಒಂದು ಸಣ್ಣ ವಿಚಾರ ಮಧು ಬಂಗಾರಪ್ಪನವರು ಮಾತನಾಡುವಾಗ ಆ ಗೊಂದಲದಲ್ಲಿ ಕನ್ಫ್ಯೂಸ್ ಆಗಿರುತ್ತೆ. ಇದೇ ಒಂದು ದೊಡ್ಡ ಸುದ್ದಿ ಮಾಡೋಕೆ ಹೋಗಿದ್ದೀರಲ್ಲ ನಿಮಗೇನು ಬೇರೆ ಕೆಲಸ ಇಲ್ವಾ. ಅವರವರ ಭಾಷೆಗೆ ಅವರ ತಕ್ಕಂತೆ ಮಾತನಾಡುತ್ತಾರೆ. ಉದಾಹರಣೆ.. ಮಂಡ್ಯ ಮಳವಳ್ಳಿ ಬೆಂಗಳೂರು ಉತ್ತರ ಕರ್ನಾಟಕ ಬಳ್ಳಾರಿ ಶಿವಮೊಗ್ಗ ಮಂಗಳೂರು.. ಇಂಥ ಜಿಲ್ಲೆಗಳಲ್ಲಿ ಮಾತಿನ ವ್ಯತ್ಯಾಸ ಇದ್ದೇ ಇರುತ್ತೆ. ಮೊದಲು ಇನ್ನೊಬ್ಬರನ್ನು ಕಾಲು ಎಳೆಯುವುದನ್ನು ಬಿಡಿ..🙏

    • @HARA126
      @HARA126 Před 29 dny

      ನಿಜ ಮೋದಿ ಅವರಿಗೆ ತಲೆ ಇಲ್ಲ

  • @nagendraappu-rl8ci
    @nagendraappu-rl8ci Před měsícem +6

    Jai Modi ji 🎉🎉❤❤

  • @geethapai9545
    @geethapai9545 Před 28 dny +1

    ಅಜಿತ್ ಅವರೇ ನೀವು ತುಂಬಾ ಚೆನ್ನಾಗಿ ಹಾಡತೀರಾ ಲಿರಿಕ್ಸ್ ಅಂತೂ ಸೂಪರ್ 👌👌👌💐

  • @keshavamurthy4551
    @keshavamurthy4551 Před měsícem +108

    ಅವನಿಗೆ ಕಟಿಂಗ್ ಮಾಡಿಸಿ ಕೊಳ್ಳಲು ಚಂದಾ ಎತ್ತಿ ಕೊಡಿ.

    • @Sikhari973
      @Sikhari973 Před měsícem +2

      Siddu avra cabinet ministers ge spl funds release madabeku sir parisar mantri Khandre & also madhu bangari ge hair cutting bhagya kodabeku or public seri 10 -20 paise chanda etti avarige cutting madisona

    • @yaksha..nakshatra....2749
      @yaksha..nakshatra....2749 Před 28 dny

      All ministers are useless Especially the Home minister

  • @rpjagannatha5802
    @rpjagannatha5802 Před měsícem +92

    ಮೋದಿಗೆ ಗುಜರಾತಿ ಹಿಂದಿ ಚೆನ್ನಾಗಿ ಬರುತ್ತದೆ ಕನ್ನಡ ಕೊಂದಮ್ಮ

    • @vaayuputhra8025
      @vaayuputhra8025 Před 29 dny

      Adakke heluvudu India dalli hechu maathaaduva basheyalli hidithavirabekeku aaga desha oggataaagi eruthade

  • @user-tv8sp7re7n
    @user-tv8sp7re7n Před 6 dny

    ಸಕತಾಗಿ ಮಾತನಾಡಿದೀರ ವಂದನೆಗಳು ಸೂರರ್

  • @cmuniyappa6180
    @cmuniyappa6180 Před 29 dny +1

    ಹುಚ್ಚರ ಬಗ್ಗೆ ಚೆನ್ನಾಗಿ ಹೇಳಿ ಅವರ ಗುಣಾವಗುಣಗಳನ್ನು ಬಹಳ ಅತ್ಯಾದ್ಭುತವಾಗಿ ತಿಳಿಸಿಕೊಡುವ ಅಜಿತ್ ಸಾರ್ ರವರಿಗೆ ನನ್ನ ಹೃತ್ಪೂರ್ವಕ ನಮನಗಳು. ಜೈ ಶ್ರೀರಾಮ್. ಜೈ ಹಿಂದ್.

  • @shankarjakati6726
    @shankarjakati6726 Před měsícem +28

    ಹಾಡು Super sir

  • @manjulaV-cp1rq
    @manjulaV-cp1rq Před měsícem +37

    ಸೂಪರ್ ಕೌಂಟರ್ 😂

  • @mbkavitha4884
    @mbkavitha4884 Před měsícem +3

    ಮಸಾಲಾ ಪಾಪಡ್ ನಿಮ್ಮ ಹಾಡು ಸೂಪರ್ 😍

  • @latharaniramesh5785
    @latharaniramesh5785 Před měsícem +6

    ಶಿಕ್ಷಣ ಸಚಿರನ್ನು ಈ ಜೂನ್ಗೆ ಒಂದನೇ ತರಗತಿಯಿಂದ ಶಾಲೆ ಗೆ ಕಳಿಸಬೇಕು ಕನ್ನಡ ಕಲಿಯಲು😂

  • @shashikalav3835
    @shashikalav3835 Před měsícem +47

    ಬ್ಯೂಟಿಫುಲ್ ವಿಶ್ಲೇಷಣೆ

  • @vinodnayak3721
    @vinodnayak3721 Před měsícem +34

    Incapable education minister 😮

  • @SandhyaRani-wy6ij
    @SandhyaRani-wy6ij Před měsícem +3

    ನಿಮ್ಮ ಹಾಡು, ಧ್ವನಿ ತುಂಬಾ ಚೆನ್ನಾಗಿದೆ

  • @vedashekhar9202
    @vedashekhar9202 Před 29 dny +4

    ಕರ್ನಾಟಕದ ಫೇಮಸ್ ಜೋಕರ್

  • @samanvayascgskannadasulali3981
    @samanvayascgskannadasulali3981 Před měsícem +86

    👌👌👌👏👏👏🤣🤣🤣👍,,,ಮೋದಿ ಅಂದ್ರೆ ಕಪಾಳಕ್ಕೆ ಹೊಡೀಬೇಕಲ್ವಾ,,,
    ಪಕ್ಕ ಇದ್ದವರ್ಯಾರೋ ಮರೆತ್ರು ಅನ್ಸತ್ತೆ😂😂😂

    • @bhavanisuresh5653
      @bhavanisuresh5653 Před měsícem +3

      👌 ಸರಿಯಾಗೇ ಬಾರಿಸಿ ಕಪಾಳಕ್ಕೆ

    • @revaiahn3331
      @revaiahn3331 Před 28 dny

      Nimma hondike sambashane nanage hidisithu thumba channgiraga samyogane. Madiddira

  • @sathyanarayanams8022
    @sathyanarayanams8022 Před měsícem +21

    It's our Karma to have Madhu Bangarappa as our education minister.

  • @sanjubm5178
    @sanjubm5178 Před 11 dny

    Super brother Nev aledu 💯 parsent neja

  • @rajusnivagire6564
    @rajusnivagire6564 Před 29 dny +2

    ❤ Jai shree ram Hindu rashtra Chhatrapati shivaji maharaj Bharat Mataki Jai Jai modiji super sir 🚩💯

  • @manju.rmanju.r
    @manju.rmanju.r Před měsícem +25

    ಸೂಪರ್ ಸರ್

  • @siddeshav6821
    @siddeshav6821 Před měsícem +34

    ಪಕ್ಕ ಕರ್ನಾಟಕ ಪಪ್ಪು 😜

  • @vanajamakki6036
    @vanajamakki6036 Před 29 dny +2

    ಅಜಿತ್ ನಿಮ್ಮ ವಿಸ್ಲೇಷಣೆ 👌👌👌👌👌👌❤️

  • @Build-Consultant
    @Build-Consultant Před měsícem +4

    ಯಾವುದಾದರು ಫಿಲಂ ನಲ್ಲಿ ಕಾಮಿಡಿಯ ಪಾತ್ರ ಸಿಗಬಹುದು ಅಂತ ಅನಿಸುತ್ತೆ. ಜೂನ್ ನಂತರ. ಆದರೆ 1 ಕಂಡೀಷನ್ , ಸ್ಕ್ರಿಪ್ಟ್ ಓದಲು ಬಂದರೆ ಮಾತ್ರ.

  • @GaneshKamath-vj1nw
    @GaneshKamath-vj1nw Před měsícem +43

    ಅದಕ್ಕೆ ಹೇಳಿದ್ದು ಅಣ್ಣ ಕರ್ನಾಟಕದ ಪಪ್ಪು ಅಂತ ಈಗಲಾದರೂ. ತಿಳಿತಾ

  • @gcswamy1997
    @gcswamy1997 Před měsícem +22

    'ರಂಗನ ಮುಂದೆ ಸಿಂಗನೇ? '

  • @rathnakumar1173
    @rathnakumar1173 Před 29 dny +1

    ಸೂಪರ್ ಜೋಕರ್ ಈತ. ಕೆಲಸಕ್ಕೆ ಬಾರದವರ ಬಗ್ಗೆ ಅತಿ ಕಡಿಮೆ ಮಾತಾಡಿದರೆ ಒಳ್ಳೆಯದು.

  • @narasimhanagaraj9224
    @narasimhanagaraj9224 Před měsícem +3

    ವೋದಕ್ಕೆ ಬರೋಲ್ಲ ಬರಿಯಕ್ಕೆ ಬರೋಲ್ಲ ನಮ್ಮ ಮಕ್ಕಳ ಜೀವನ ಹಾಳು ಮಾಡೋರು.

  • @ChandrakalaChandu-pr4cf
    @ChandrakalaChandu-pr4cf Před měsícem +24

    Suppr sir👌

  • @jayaramshetty7873
    @jayaramshetty7873 Před měsícem +17

    🎉 1:59 He is shame to Karnataka. Who and why elected him god knows.

  • @Raju-ob1ow
    @Raju-ob1ow Před 23 dny

    Last nalli song super 😂😂

  • @user-tu3lk7qp7v
    @user-tu3lk7qp7v Před 10 dny

    Heavy anna I am from bagalakot I like u anna

  • @manudev3814
    @manudev3814 Před měsícem +20

    Very nicely explained .

  • @sumathirao3716
    @sumathirao3716 Před měsícem +34

    Super sir

  • @hkseetharama9822
    @hkseetharama9822 Před 29 dny +2

    ಪಶು ಸಂಗೋಪನ ಇಲಾಖೆಗೆ ಲಾಯಕ್.

  • @vinayuma1204
    @vinayuma1204 Před 25 dny

    An fit Mr Madhu bangarappa.e minester

  • @GSS_JaiHind
    @GSS_JaiHind Před měsícem +30

    ಮೊದ್ದು ಲಂಗಾರಪ್ಪ

  • @shivakumar-mr5ni
    @shivakumar-mr5ni Před měsícem +16

    Super 👍👍

  • @shivakumarannigeri8909
    @shivakumarannigeri8909 Před 29 dny +2

    ಯಪ್ಪಾ ಏನ್ರಿ ನೀವು ಮಾತಿನಲ್ಲೇ ಹೃದಯ ಹಿಚುಕಿ ಬಿಡ್ತೀರಿ ಪಾಪ ಟ್ರೊಲ್ ಆದವರ ಗತಿ.....😂😂

  • @vijayalaxmiidli1430
    @vijayalaxmiidli1430 Před 28 dny

    ಅಣ್ಣ ನಿಮ್ಮ ಕಾರ್ಯಕ್ರಮ 👌👌ಅದನ್ನ ತಪ್ಪದೆ ನೋಡತೀವಿ ನಿಮ್ಮ ಮಾತು ಹೇಳೋ ಅ ಶೈಲಿ ಆ ಅರ್ಥ ಘರ್ಭಿತ ಮಾತು ನಮಗೆ ಸಲಾಂ 🙏🙏

  • @mangalabhat1912
    @mangalabhat1912 Před měsícem +20

    Super narration

  • @itkkasali2816
    @itkkasali2816 Před měsícem +19

    ಸೂಪರ್ ಗುರು ಸಾಂಗ್ 👌👌👌👌

  • @srisheshadri3601
    @srisheshadri3601 Před 29 dny +1

    ಜೈ ಶ್ರೀರಾಮ್🚩ನಮೋ ಮೋದಿಜೀ🙏🇮🇳

  • @imback-qk6mz
    @imback-qk6mz Před 15 dny

    Superrrrr sir

  • @itkkasali2816
    @itkkasali2816 Před měsícem +9

    ಸೂಪರ್ 🙏

  • @pinkusheela7535
    @pinkusheela7535 Před měsícem +12

    Excellent Bhayya You Are Simply Amazing

  • @haripriyabharadhvaj1641
    @haripriyabharadhvaj1641 Před 29 dny +2

    Ajith you are really super troller and your trol song about that guggu is very very super.

  • @govindaraju7549
    @govindaraju7549 Před 15 dny

    En talent ಗುರುಗಳೇ... Song super...

  • @jaisimha2840
    @jaisimha2840 Před měsícem +12

    Superb ajith ,superb ur song

  • @yogeeshashivanna2043
    @yogeeshashivanna2043 Před měsícem +8

    God bless you bro haage nam dksi bagge enadru idre hakappa nodi enjoy madtivi

  • @ramanujandt4716
    @ramanujandt4716 Před měsícem +2

    ಸಾಂಗು ಸೂಪರ್ರೋ ಸೂಪರರು ತ ತ ತ ಪ ಪ ಪ ಪ

  • @sundareshb7630
    @sundareshb7630 Před 29 dny +2

    ನಮ್ಮ ಕರ್ಮ ಅಷ್ಟೇ.

  • @rekham.s.2696
    @rekham.s.2696 Před měsícem +9

    Sooper ..........sakhath narration .............ivrige suitable troll song 👌😜😜😜

  • @kini1975
    @kini1975 Před měsícem +10

    Super

  • @indiefluteguru
    @indiefluteguru Před 29 dny +1

    Modi ji bagge matadabedi....vabbattu.hebbattu....super sir....yake beku edu nimage...... super song...

  • @vijayalaxmiidli1430
    @vijayalaxmiidli1430 Před 28 dny

    Song very ಒಸಮ್ bro

  • @AAda-uv7gg
    @AAda-uv7gg Před měsícem +10

    Uneducated Education minister of Karnataka 😅

  • @ravikanthrathod3971
    @ravikanthrathod3971 Před měsícem +44

    ಬೊಪ್ನಳ್ಳಿಯವ್ರೇ.. ಹುಷಾರು.. ಕೇಸ್ ಗೀಸ್ ಹಾಕ್ಬುಟ್ಟಾರು..

    • @gayathrishekar4250
      @gayathrishekar4250 Před 29 dny +5

      Congress sarakara niyathhagi madthirodu edonde kelasa case hakodu F I r hakodu 😂

  • @akshathakshu4886
    @akshathakshu4886 Před 25 dny

    😂😂😂soooooper prgrm

  • @meprakash1808
    @meprakash1808 Před 29 dny +2

    ಕನ್ನಡದ ಕಂದಾ, ಕನ್ನಡವ ಕೊಂದಾ....