ಸನಾತನ ಸಂಸ್ಕೃತಿಯನ್ನು ಜಗತ್ತಿಗೆ ಸಾರಿದ ಭಗವಾನ್ ಶಂಕರರ ಆದರ್ಶಗಳು । ಡಾ. ರಾಘವೇಂದ್ರ ಹೆಗಡೆ

Sdílet
Vložit
  • čas přidán 12. 05. 2024
  • ಸನಾತನ ಸಂಸ್ಕೃತಿಯನ್ನು ಜಗತ್ತಿಗೆ ಸಾರಿದ ಭಗವಾನ್ ಶಂಕರರ ಆದರ್ಶಗಳು । ಡಾ. ರಾಘವೇಂದ್ರ ಹೆಗಡೆ
    #samvada #kannada #karnataka ##sanatani##culture #worldwide #Shankaracharya #shankarbhagwan
    Visit us at
    ►CZcams: / samvadk
    ►INSTAGRAM : / samvada_
    ►TWITTER : / samvadatweets
    ►FACEBOOK : / samvada
    ►WEBSITE : samvada.org/
    #samvada

Komentáře • 92

  • @brikibhat8972
    @brikibhat8972 Před 25 dny +12

    ಪ್ರವಚನ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಧನ್ಯವಾದಗಳು

  • @siddeshbnsid5417
    @siddeshbnsid5417 Před 22 dny +13

    ಶಂಕರರ ವೇಗ ಮತ್ತು ಅವರು ಮಾಡಿದಷ್ಟು ಧರ್ಮ ಪುನರುಜ್ಜೀವನ... ನಮ್ಮ ಅಳತೆಗೆ ಮೀರಿದ್ದು. 🕉️

    • @user-hw1tc7js5k
      @user-hw1tc7js5k Před 20 dny

      Definitely. Unimaginable.

    • @user-hw1tc7js5k
      @user-hw1tc7js5k Před 20 dny

      Greatness, humility personified....great,great great.

    • @shankaramurthyhn976
      @shankaramurthyhn976 Před 4 dny

      ಶ್ರೀ ಶ್ರೀ ಶಂಕರರ ಬಗ್ಗೆ ಸ್ಪಷ್ಟವಾಗಿ, ಸುಲಲಿತ ವಾಗಿ ಪ್ರವಚನ ನೀಡಿದ್ದೀರಿ. ಧನ್ಯವಾದಗಳು

  • @jyothiwalvekar4767
    @jyothiwalvekar4767 Před 23 dny +11

    ಶಂಕರ ಆಚಾರ್ಯ ರ ಆದಶ೯ ಇಂದಿಗೂ ಪ್ರಸ್ತುತ ನಿಮ್ಮ ಪ್ರವಚನ ತುಂಬಾ ಚನ್ನಾಗಿ ತ್ತು ಪ್ರಣಾಮಗಳು

  • @mahadevanagal8144
    @mahadevanagal8144 Před 25 dny +11

    ಅತ್ಯದ್ಭುತವಾಗಿ ಮೂಡಿ ಬಂದಿದೆ.ಸಾವಿರ ಪ್ರಣಾಮಗಳು.

  • @jambannajambanna7954
    @jambannajambanna7954 Před 21 dnem +4

    ಶ್ರೀ ಶಂಕರ ಭಗವಂತರ ಬಗ್ಗೆ ಪ್ರವಚನ ಚೆನ್ನಾಗಿ ಮೂಡಿ ಬಂದಿದೆ ಗುರುಗಳೆ ತುಂಬಾ ಧನ್ಯವಾದಗಳು

  • @shanthachitlur9914
    @shanthachitlur9914 Před 24 dny +5

    ,🙏👌 ಹರಿ ಓಂ ಶ್ರೀ ಗುರುದೇವೋಭವ ನಮಸ್ಕಾರ ಗಳು ಅದ್ವೈತದ ತತ್ವಗಳನ್ನು ಮತ್ತು ಶ್ರೀ ಶಂಕರ ದರ್ಶನ ನಿಮ್ಮ ಪ್ರವಚನ ಬಹಳ ಚೆನ್ನಾಗಿ ವಿವರಿಸಿದಿರಿ ಪ್ರಣಾಮಗಳು 🙏👌🌹

  • @msmshastry3450
    @msmshastry3450 Před 25 dny +7

    Pravachana is fantastic and extremely good.
    We are privileged enough.
    Thanks

  • @jayaramaiahjayaramaiah4802
    @jayaramaiahjayaramaiah4802 Před 25 dny +21

    ನಮ್ಮ ಹೆಮ್ಮೆಯ ಶಂಕರಾಚಾರ್ಯರು

  • @NannaAnisike
    @NannaAnisike Před 22 dny +5

    ಉತ್ತಮ ಪ್ರವಚನಕ್ಕಾಗಿ ಧನ್ಯವಾದಗಳು 🙏

  • @bhaskarabhat996
    @bhaskarabhat996 Před 22 dny +4

    ಸುಂದರವಾಗಿ ಸಂಷಿಪ್ತ ವಾಗಿ ವಿವರಣೆ ನೀಡಿರುತ್ತೀರಿ ಧನ್ಯವಾದಗಳು

  • @balasubramanyamn4332
    @balasubramanyamn4332 Před 22 dny +9

    ನಿಮಗೆ ಮತ್ತು ನಿಮ್ಮ ಪ್ರವಚನಕ್ಕೆ ಅನಂತ ಧನ್ಯವಾದಗಳು. .
    ಶ್ರೀ ಶ್ರೀ ಶ್ರೀ ಶಂಕರ ಭಗವತ್ಪಾದಾಚಾರ್ಯರ ಬಗ್ಗೆ ಮತ್ತು ಅದ್ವೈತ ಸಿದ್ಧಾಂತದ ಬಗ್ಗೆ ಇಂತಹ ಪ್ರವಚನಗಳು ಸಾವಿರ ಸಾವಿರ ಬರಬೇಕು. 🙏🙏🙏

  • @manasaairani9103
    @manasaairani9103 Před 22 dny +4

    ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ 🙏

  • @renukadesai2859
    @renukadesai2859 Před 21 dnem +3

    ಅದ್ಭುತ ಮಾತು!! ವಂದನೆಗಳು ನಿಮಗೆ.🙏🙏
    🚩🚩🕉️🕉️

  • @geethanageshbhat8263
    @geethanageshbhat8263 Před 25 dny +8

    ನಿಮ್ಮ ಹೆಸರು ಹೇಳಿ ಗುರೂಜಿ ನಿಮ್ಮ. ಪ್ರವಚನ ತುಂಬಾ ಚೆನ್ನಾಗಿದೆ

    • @sritejampra
      @sritejampra Před 24 dny +2

      ಡಾ.ರಾಘವೇಂದ್ರ ಹೆಗಡೆ

  • @mahanteshnaik1096
    @mahanteshnaik1096 Před 11 dny +1

    ಧನ್ಯವಾದಗಳು ಸರ್

  • @ganapatihegde4435
    @ganapatihegde4435 Před 25 dny +7

    Namo Namaha

  • @dattatreyavhegde
    @dattatreyavhegde Před 5 dny

    ಧನ್ಯವಾದಗಳು ಚೆನ್ನಾಗಿ ಹೇಳಿದಿರಿ ನಿಮ್ಮ ತರ ಸಾವಿರ ಜನ ಪುನರ್ ಜಾಗ್ರತಿಗೆ ತಯಾರು ಆಗಬೇಕು 🙏🙏🙏

  • @peresandraramasubbu9640
    @peresandraramasubbu9640 Před 11 dny +1

    Outstanding presentation.

  • @manjunathbaluvaneralu4797

    ನಮ್ಮ ಎಲ್ಲಾ ಹಿಂಡುಬಂದುಗಳು ಕೇಳಿ ತಿಲಯಬೇಕಾಗಿರೋ ಪ್ರವಚನ. ಅನಂತ ಧನ್ಯವಾದಗಳು

  • @ravismravimanakawad3914
    @ravismravimanakawad3914 Před 25 dny +8

    Jai shree Ram ❤️

  • @ganeshramabhat1278
    @ganeshramabhat1278 Před 25 dny +4

    Very nice ❤

  • @manojshastry2931
    @manojshastry2931 Před 23 dny +4

    ಜಯ ಜಯ ಶಂಕರ ಹರ ಹರ ಶಂಕರ 🙏🙏

  • @Akshaygaming885
    @Akshaygaming885 Před 8 dny

    ಉತ್ತಮ ಪ್ರವಚನಕ್ಕಾಗಿ ಧನ್ಯವಾದಗಳು,,

  • @jayashreeknrao2439
    @jayashreeknrao2439 Před 24 dny +4

    Namo namaha 🙏🙏

  • @bharatitagare4044
    @bharatitagare4044 Před 23 dny +4

    ಅದ್ವೈತ ಜ್ಞಾನ ಪ್ರಬೋಧಕಾಯ ಗುರುಭ್ಯೋ ನಮಃ

  • @mysteriousHands_MPS
    @mysteriousHands_MPS Před 25 dny +5

    ಜೈ ಶಂಕರ. ಜೈ ಅದ್ವೈತ. ಜೈ ಸನಾತನ

  • @kotrabasappagudihalli6289

    Jai adi guru shankaraachaary

  • @thirumalacharm.r7234
    @thirumalacharm.r7234 Před 20 dny +1

    🎉Sunder Information Sunder Only Sunder Thanks mst achar and padma

  • @GayathriS-mo9li
    @GayathriS-mo9li Před 21 dnem +2

    ನಮ್ಮ ಹೆಮ್ಮೆಯ ಶಂಕರ ಭಗವತ್ಪಾದರು ಜಯ ಜಯ ಶಂಕರ

  • @annaidu583
    @annaidu583 Před 25 dny +3

    Koti pranaamagalu🙏🙏🙏

  • @arvindhprakashnaik9043
    @arvindhprakashnaik9043 Před 21 dnem +1

    ತುಂಬಾ ಚೆನ್ನಾಗಿ ಮೂಡಿಬಂದಿದೆ ಸರ್ ಧನ್ಯವಾದಗಳು

  • @kowshikchakravarthy8047
    @kowshikchakravarthy8047 Před 25 dny +4

    Adivurushankaracharya 🙏

  • @anupamasaralaya1549
    @anupamasaralaya1549 Před 14 dny +1

    Shankaracharyara bagge olle mahitgi kottiri ,dhanyavadagalu

  • @balasubramanyakn6466
    @balasubramanyakn6466 Před 22 dny +3

    ಜೈ ಶಂಕರಾಚಾರ್ಯ

  • @hariprakash7170
    @hariprakash7170 Před dnem

    ನಮಸ್ಕಾರ

  • @user-kv4qp2wz6x
    @user-kv4qp2wz6x Před 15 dny +1

    ನಮೋ ನಮೋ ಶಂಕರಾಯರ್ಯ 🙏🙏🙏🙏🙏

  • @padmanabham.a3396
    @padmanabham.a3396 Před 19 dny +2

    ಕಾಶ್ಮೀರದ ಮೂಲ ಪೀಠದಲ್ಲಿಶಂಕರಾಚಾರ್ಯರ ಮೂಲ ವಂಶಸ್ಥರೀಗೆ ಪಟ್ಟಾಭಿಷೇಕ ಮಾಡಿದರು ಒಳ್ಳೆಯದು.

  • @CsudhikshaKulkarni
    @CsudhikshaKulkarni Před 23 dny +3

    Shri Shankara Charya Gurubhyo Namaha

  • @shripadupadhyay5729
    @shripadupadhyay5729 Před 24 dny +2

    Very nicely explained about the debates between Acharyas' & Mandana Mishra.
    Thank you.

  • @jotibatarappagol3920
    @jotibatarappagol3920 Před 19 dny +1

    Very good information regarding Shankar acharya thanks sir

  • @Lachamanna.1975
    @Lachamanna.1975 Před 17 dny +1

    🙏🙏🙏

  • @padmamurthy1005
    @padmamurthy1005 Před 7 dny

    Namonamaha

  • @iagreewithyou4328
    @iagreewithyou4328 Před 25 dny +6

    ಆಚಾರ್ಯರ ಕಾಲ ಅನಿಶ್ಚಿತವಾಗಿದೆ।।

  • @shivajikulkarni2319
    @shivajikulkarni2319 Před 21 dnem +1

    Jai Shri Ram 🙏

  • @user-hw1tc7js5k
    @user-hw1tc7js5k Před 20 dny +1

    Great. Many many salutes. For this reason only Sri Sri Sri Shankara Bhagavatpadaru has been revered as " Jagadguru ". Not everyone otherwise.

  • @08.dhanushnbhat21
    @08.dhanushnbhat21 Před 20 dny

    🙏🙏

  • @peresandraramasubbu9640

    Eternal life

  • @mysoresrikantaiahkailasnat8676

    👋👋👋

  • @deshpratham-kz7cu
    @deshpratham-kz7cu Před 25 dny +2

    We are proud of our SANATANA DHARMA and great Adi shankara charya sir one small correction regarding time-line is 2850 years back 820AD is fixed by English historians
    We must save our SANATANA DHARMA and India by fake historian and enemies of Hindu and India JAGO HINDU YOUTHS JAGO.

  • @ShashidharKoteMusic
    @ShashidharKoteMusic Před 7 dny

    Aadiguru shankararige namo namaha

  • @manjunathk3726
    @manjunathk3726 Před 10 dny

    Jay shankaracharay jay vishawakarma acharay guru

  • @ammaamma8786
    @ammaamma8786 Před 25 dny +1

    🙏🙏🙏🙏

  • @vijayaac238
    @vijayaac238 Před 22 dny

    🙏🏻🙏🏻❤

  • @malateshinamdar2180
    @malateshinamdar2180 Před 21 dnem

    Very good narration.

  • @ravim.k9211
    @ravim.k9211 Před 19 dny

    नमः शंकराय

  • @supcrazyraj7626
    @supcrazyraj7626 Před 24 dny +1

    epic

  • @kalpanabhat6814
    @kalpanabhat6814 Před 23 dny

    🙏🏼🙏🏼🙏🏼

  • @arunkumarsoachar8582
    @arunkumarsoachar8582 Před 7 dny

    Sir sankaracaryru viswkarmarallve ,we respect brahamins an all casts of bharata ,ilike your speech Jai Sri rama

  • @geetha4434
    @geetha4434 Před 21 dnem

    Sir nanu pusttaka odidaga nanage esttu chennagi artha agalilla 👌🙏🙏💐💐

  • @Bhatanjali1616
    @Bhatanjali1616 Před 10 dny

    Shankaram loka shankaram

  • @satyahn7639
    @satyahn7639 Před 16 dny

    ಡಾ|| ರಾಘವೇಂದ್ರ ಹೆಗಡೆ

  • @geetha4434
    @geetha4434 Před 21 dnem

    Navu kuda nambikeyalli badkidavaru nammanu bhagavanta kibidalilla🙏🙏

  • @geetha4434
    @geetha4434 Před 21 dnem

    Saralavagi arthavaguvante halidira hare Rama

  • @meenek00
    @meenek00 Před 6 dny

    ಗೃಹಸ್ಥ ...ಗ್ರಹಸ್ಥ...ಎರಡೂ ಒಂದೇ ತರಹ ಹೇಳ್ತೀರಾ ??

    • @Bheemappasonofyellappa
      @Bheemappasonofyellappa Před 6 dny

      ಪ್ರವಚನಕಾರರ ಜ್ಞಾನದ ಮಟ್ಟವನ್ನು ಅರಿಯದ ಮೂರ್ಖನೀನು. ಡಾ. ಹೆಗಡೆಯವರು ಉತ್ತಮ ಪ್ರವಚನಕಾರರು ಮತ್ತು ಜ್ಞಾನಿಗಳು. ಅವರ ಬಗ್ಗೆ ಮಾತನಾಡುವ ಯೋಗ್ಯತೆಯನ್ನು ಗಳಿಸಿ ಆಮೇಲೆ ನಿನ್ನ ಟೀಕೆ ಮಾಡು.

  • @user-fz5vr2dg1o
    @user-fz5vr2dg1o Před 22 dny

    ಬರೇ ಭಾಷಣವೇ ಆಯ್ತು.ಮೊದಲು ಒಗ್ಗಟ್ಟು ಮೂಡಿಸಿ.

    • @sanjivaprabhu232
      @sanjivaprabhu232 Před 21 dnem

      ಭಾಗವದ್ಪಾದ ಶ್ರೀ ಆದಿಶಂಕರಾಚಾರ್ಯರು ಇಡೀ ಭಾರತವನ್ನೇ ಒಂದುಗೂಡಿಸಿದರು ! ಅದ್ವೈತ ಮತ ಸ್ಥಾಪನೆ ಮಾಡಿದರು ! ಅದ್ವೈತ ಅಂದರೆ ಎರಡಲ್ಲ ಒಂದೇ ಎಂದು ಎಲ್ಲರನ್ನು ಪರಮಾತ್ಮನ ಸ್ವರೂಪವೇ ಆದುದರಿಂದ ಎಲ್ಲರೂ ಒಂದೇ ಎಂದು ಅರ್ಥ ! ವಿವೇಕಚೂಡಾಮಣಿಯನ್ನು ಓದಿ ! ಮತ್ತು ನಿರ್ವಾಣ ಶತಕಂ ನ್ನು ಚೆನ್ನಾಗಿ ತಿಳಿಯಿರಿ !🌷🙏

  • @jayalakshmiananthram8387
    @jayalakshmiananthram8387 Před 25 dny +2

    🙏🙏🙏

  • @kk-cg6um
    @kk-cg6um Před 24 dny +1

    🙏🙏

  • @Bhatanjali1616
    @Bhatanjali1616 Před 10 dny

    Shankaram loka shankaram

  • @anandvijayamurthy7521
    @anandvijayamurthy7521 Před 25 dny +1

    🙏🙏🙏

  • @sudha3859
    @sudha3859 Před 23 dny +1

    🙏🙏🙏

  • @anuradhang8343
    @anuradhang8343 Před 25 dny +1

    🙏🙏

  • @gajananashastri7412
    @gajananashastri7412 Před 21 dnem

    🙏🙏