ನಮ್ಮ ನಾಗರೀಕತೆಯ ಶತ್ರುಗಳ ಗುರುತಿಗೆ ಚರಿತ್ರೆಯ ಅವಶ್ಯಕತೆ ಇದೆ | ಶ್ರೀ ಎಸ್.ಎನ್. ಸೇತುರಾಂ

Sdílet
Vložit
  • čas přidán 27. 08. 2023
  • ನಮ್ಮ ನಾಗರೀಕತೆಯ ಶತ್ರುಗಳ ಗುರುತಿಗೆ ಚರಿತ್ರೆಯ ಅವಶ್ಯಕತೆ ಇದೆ | ಶ್ರೀ ಎಸ್.ಎನ್. ಸೇತುರಾಂ
    Visit us at
    ►CZcams: / samvadk
    ►INSTAGRAM : / samvada_
    ►TWITTER : / samvadatweets
    ►FACEBOOK : / samvada
    ►WEBSITE : samvada.org/
    #samvada

Komentáře • 61

  • @PriyadarshiniBhat-bl3bk
    @PriyadarshiniBhat-bl3bk Před 9 měsíci +21

    ಇತಿಹಾಸವನ್ನು ಓದಬೇಕಾದ ಬಗೆ ಹೀಗೆ. ಧನ್ಯವಾದಗಳು ಸಂವಾದ ಟೀಂ. ಧನ್ಯವಾದಗಳು ಸೇತುರಾಂ ಸರ್ 🙏🙏

    • @SubhashChandra-ck2py
      @SubhashChandra-ck2py Před 9 měsíci +1

      ಬ್ರಿಟಿಷರು ಭಾರತಕ್ಕೆ ಬರೋಕು ಮುಂಚೆ ನಮ್ಮ ದೇಶ ಶ್ರೀಮಂತವಾಗಿತ್ತು ನಿಜ ಆದರೆ ಆ ಶ್ರೀಮಂತಿಕೆ ಮಾತ್ರ ಬ್ರಾಹ್ಮಣರ ಹಾಗೆ ರಾಜರ ಕೈಲಿ ಮಾತ್ರ ಇತ್ತು🙂 , ಮಿಕ್ಕವರು ಗುಲಾಮರಂತೆ ದುಡಿಯುತ್ತಿದ್ದರು ಅಷ್ಟೇ.🤫ರಾಜರು ಬಡವರಿಂದ ಬಲವಂತವಾಗಿ ತೆರಿಗೆ ವಸೂಲಿ (ಇದು ಒಂದು ರೀತಿ ಲೂಟಿಯೇ) ಮಾಡಿ ತಮ್ಮ ಖಜಾನೆ 💰ತುಂಬಿಸಿಕೊಳ್ಳುತ್ತಿದ್ರು , ಅಂದು ಎಷ್ಟು👹 ಕ್ರೂರವಾಗಿ ತೆರಿಗೆ ವಸೂಲಿ ಮಾಡ್ತಿದ್ದರು ಅಂದ್ರೆ ಕೆಳವರ್ಗದ 🤱ಹೆಣ್ಣು ಮಕ್ಕಳ ಮೊಲೆಗಳಿಗೂ (ಮೊಲಕ್ಕರಂ) ತೆರಿಗೆ ವಿಧಿಸುತಿದ್ದರು !😳 ಅದನ್ನ ಹೊರಗಿನಿಂದ ಬಂದ 👳ಮೊಗಲರು ಹಾಗೆ ಬ್ರಿಟಿಷರು🎅 ಲೂಟಿ ಮಾಡಿಕೊಂಡು ಹೋಗ್ತಿದ್ರು. 😂
      ಹಾಗಾಗಿ ನಮ್ಮ🤴 ರಾಜರ ಹಾಗೆ 👶ಧಾರ್ಮಿಕ ಮುಖಂಡರ ಬಗ್ಗೆ ನಾವು ಹೆಮ್ಮೆ ಪಡಬೇಕಿಲ್ಲ !😏
      ಎಲ್ಲರೂ ಕಂತ್ರಿಗಳೇ , ಲೂಟಿ ಕೋರರೇ ! ಕೇವಲ ಬೆರಳೆಣಿಕೆಯ ಜನ ಮಾತ್ರ ಒಳ್ಳೆಯವರಿದ್ರು ಅಷ್ಟೇ.😄

  • @MallayyaMamathe
    @MallayyaMamathe Před 9 měsíci +9

    ಸೂಪರ್ ನಿಮ್ಮ ಭಾಷಣ ನಮ್ಮಹಿಂದೂಗಳ ಬಗ್ಗೆ ಜಾಗೃತಿ ಹೇಗಿರಬೇಕು ಮುಂದೆ ಏನು ಮಾಡಬೇಕು ಅಂತ ತಿಳಿಸಿದ್ದೇರೆ ನಿಮಗೆ ಅಭಿನಂದನೆಗಳು ಜೈ ಭೀಮ್ ಜೈ ಹಿಂದ್ (ಮಲ್ಲಯ್ಯ ಮಾದಿಗ ಹಿಂದೂ)

  • @ganpatibhat8120
    @ganpatibhat8120 Před 9 měsíci +6

    ತುಂಬಾ ಅರ್ಥವತ್ತಾಗಿ ವಿವರಣೆ ಕೊಟ್ಟಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು 🙏🙏

  • @veerappamudagoudr8718
    @veerappamudagoudr8718 Před 9 měsíci +4

    ನಿತ್ಯವೂ ಅನಂತ,,ಅದೂ ದಿಗಂತ,,ಯಾವತ್ತೂ ಸತ್ಯವು,,!!ತುಂಬಾ ಚೆನ್ನಾಗಿ ಹೇಳಿ ಒಳ್ಳೆಯ ಕೆಲಸ ಮಾಡಿದ್ದೀರಿ,,ಸರ್..

  • @dr.prakash4820
    @dr.prakash4820 Před 4 měsíci +1

    ತುಂಬಾ ಚೆನ್ನಾಗಿದೆ ಸರ್

  • @rekhac1616
    @rekhac1616 Před 9 měsíci +9

    Jai Hind 🙏 Jai modi ji 🙏 dhanyawadagalu sir 🙏 samvaada team 🙏

  • @mohankumar2959
    @mohankumar2959 Před 9 měsíci +2

    👌🏼ಈ ಪುಸ್ತಕ ಜ್ಞಾನ ಬಂಡಾ ರ. ಅದರ ಬಗ್ಗೆ ವಿಶ್ಲೇಷ ಣೆ ಅದ್ಬುತ.🙏🏼🙏🏼🙏🏼

  • @jyogo1
    @jyogo1 Před 9 měsíci +2

    Thank u samvada team for your awareness programme

  • @srinivas7480
    @srinivas7480 Před 9 měsíci +3

    Thank you very much 🙏

  • @santhoshpishe6777
    @santhoshpishe6777 Před 9 měsíci +1

    ಸತ್ಯಸುಂದರ ಸಂದರ್ಶನದ ಪುಸ್ತಕ ಬಂಢಾರದ ಬಂಗಾರದಂತ ಭಾಷಣ ಚಂದ ಸರ್🙏🙏

  • @gopalakrishnan8363
    @gopalakrishnan8363 Před 6 měsíci

    Awesome on history

  • @TSS928
    @TSS928 Před 9 měsíci +4

    Well said sir 🙏

  • @nagarajakm6374
    @nagarajakm6374 Před 9 měsíci +3

    ನಿಜವಾದ ನಿತ್ಯ ಸತ್ಯದ ನುಡಿ ಮುತ್ತು ತಮಗೆ ಶತ ಶತ ವಂದನೇ. ..🙏

    • @chakravarthy.Sudarshana
      @chakravarthy.Sudarshana Před 9 měsíci

      ಸೇತೂರಾಂ ರವರ ಮಾತುಗಳನ್ನು ಕೇಳುತ್ತಿದ್ದರೆ..ಕಾಲದ ಪರಿವೆಯೇ ಇಲ್ಲವಾಗುತ್ತೆ. ನಮ್ಮ ನಡುವೆ ಇಂತಹ ಅದ್ಭುತ ಚಿಂತಕರು ಇರುವುದೇ ನಮ್ಮ ಭಾಗ್ಯ.

  • @gayathrikumar9662
    @gayathrikumar9662 Před měsícem

    🎉🎉🎉🎉🎉

  • @RaviRavi-fq4nk
    @RaviRavi-fq4nk Před 9 měsíci +2

    Jai sri RAMa

  • @ramalingegowda7432
    @ramalingegowda7432 Před 9 měsíci +2

    Super sir 🚩 🚩🚩

  • @prasannasn650
    @prasannasn650 Před 7 měsíci

    👍🏽👍🏽👍🏽👍🏽

  • @guruprasadks6243
    @guruprasadks6243 Před 7 měsíci

    Seturam sir tumba chennagi helidiri 👌👌🙏

  • @rameshjayalakshmi9731
    @rameshjayalakshmi9731 Před 9 měsíci

    Adbutha Sambashane Dhanyavadagalu

  • @ShashiKumar-lp1gq
    @ShashiKumar-lp1gq Před 9 měsíci

    ಸತ್ಯವಾದ ಮಾತು ಸರ್

  • @satyasathisha5526
    @satyasathisha5526 Před 9 měsíci

    Nimma kannada tumba channagide

  • @dr.shiddalingeshwarayyavas198

    ಧನ್ಯವಾದ🎉❤ ಸರ್ 😅

  • @shobhabasu4738
    @shobhabasu4738 Před 9 měsíci

    Super.

  • @vijaykumarbangalore
    @vijaykumarbangalore Před 9 měsíci +2

    Its very shameful that we had forgeton our history.

  • @winappssoftware3433
    @winappssoftware3433 Před 9 měsíci

    Abba... Very true sir.. u explained very well

  • @shivakumarcg4285
    @shivakumarcg4285 Před 9 měsíci

    Yes superb

  • @JeevanKumar-xi4yj
    @JeevanKumar-xi4yj Před 9 měsíci

    Yes sir

  • @shalinikanth1
    @shalinikanth1 Před 9 měsíci

  • @sowbhagyads2323
    @sowbhagyads2323 Před 9 měsíci +2

    Encyclopaedia of what should we ought to learn from real historical events and democracy hit school feeding bogus less memorable events, the digestive mode explanations beautiful perhaps after a lapse of some if thoroughly the great orator want to give someore the essence of such outcome perhaps more precious and knowledge explanative.

  • @guruprasad3597
    @guruprasad3597 Před 9 měsíci +1

    Please post the details of the book. It is not visible properly

  • @user-mb5xr2nz8d
    @user-mb5xr2nz8d Před 9 měsíci +1

    ಈ ಪುಸ್ತಕ ಎಲ್ಲಿ ದೊರೆಯುತ್ತದೆ?

  • @gopalnayak4356
    @gopalnayak4356 Před 9 měsíci

    Tamma vak chturya Jnana mattu kannada bhasheya hereme madiruveri.Tamagondu Selute.

  • @narashimmurthinarashimmurt4141

    He who do not interested in history, shall be taken as dead or not interested to live. animal. Listen to shri seturam ji he is unique.

  • @soldieroffaith4425
    @soldieroffaith4425 Před 9 měsíci

    Namma nagarikatheya shatru galannu guruthisalikke Charitre beku yennuvudannu voppona. Adare volledu irali kettaddu irali charitre ya jnanavoo irabeku yennuvudu pramukha karana. Adakkagi charitre vodabeku.

  • @shalinikanth1
    @shalinikanth1 Před 9 měsíci

    E pustakada bagge info haakodu fair alve

  • @madhusuhansharma3724
    @madhusuhansharma3724 Před 9 měsíci

    Idannu indina Raajakaaranigalige kalisi

    • @bharatibhat7686
      @bharatibhat7686 Před 9 měsíci

      ಓದೋದಿಲ್ಲ, ಯೋಚಿಸಬೇಡಿ... ಹಾಗೇನಾದ್ರೂ ಆಸಕ್ತಿ ಇದ್ದಿದ್ದರೆ ಈಗಾಗಲೇ ಅವರಿಗೆ ಓದಲು ಬೇಕಾದಷ್ಟು ಪುಸ್ತಕಗಳಿದ್ದೆ ಇವೆ. ಇನ್ನೊಂದು, ಎಲ್ಲ ರಾಜಕಾರಣಿಗಳೂ ಸಿದ್ಧ, ಡಿಕೆಶಿ ಅಲ್ಲ, ಆದರೆ ಉಳಿದವರಿಗೆ ಅವರ ಮನಸ್ಸಿನಂತೆ ನಡೆಯಲು ಸಾಧ್ಯವಿಲ್ಲ ಅಲ್ಲವೇ? ಪ್ರಜಾಪ್ರಭುತ್ವ.....?!!

  • @vinaya6333
    @vinaya6333 Před 9 měsíci

    ಊರು ಹೊತ್ತಿಉರಿಯುತ್ತಿರುವಾಗ ಚಂದ್ರನ ವರ್ಣನೆ ಯಿಂದ ತಂಪಾಗುವುದೇ

    • @SBH708
      @SBH708 Před 9 měsíci

      Terrorists producer Pakistan ge idanna ಹೇಳಕ್ಕೆ guts ideya,
      Khangress free bus madi Auto rickshaw and taxi ge yeshtu problem ಆಗಿದೆ ಕೆಳಕ್ಕೆ guts ideya

    • @SubhashChandra-ck2py
      @SubhashChandra-ck2py Před 9 měsíci +1

      ಬ್ರಿಟಿಷರು ಭಾರತಕ್ಕೆ ಬರೋಕು ಮುಂಚೆ ನಮ್ಮ ದೇಶ ಶ್ರೀಮಂತವಾಗಿತ್ತು ನಿಜ ಆದರೆ ಆ ಶ್ರೀಮಂತಿಕೆ ಮಾತ್ರ ಬ್ರಾಹ್ಮಣರ ಹಾಗೆ ರಾಜರ ಕೈಲಿ ಮಾತ್ರ ಇತ್ತು🙂 , ಮಿಕ್ಕವರು ಗುಲಾಮರಂತೆ ದುಡಿಯುತ್ತಿದ್ದರು ಅಷ್ಟೇ.🤫ರಾಜರು ಬಡವರಿಂದ ಬಲವಂತವಾಗಿ ತೆರಿಗೆ ವಸೂಲಿ (ಇದು ಒಂದು ರೀತಿ ಲೂಟಿಯೇ) ಮಾಡಿ ತಮ್ಮ ಖಜಾನೆ 💰ತುಂಬಿಸಿಕೊಳ್ಳುತ್ತಿದ್ರು , ಅಂದು ಎಷ್ಟು👹 ಕ್ರೂರವಾಗಿ ತೆರಿಗೆ ವಸೂಲಿ ಮಾಡ್ತಿದ್ದರು ಅಂದ್ರೆ ಕೆಳವರ್ಗದ 🤱ಹೆಣ್ಣು ಮಕ್ಕಳ ಮೊಲೆಗಳಿಗೂ (ಮೊಲಕ್ಕರಂ) ತೆರಿಗೆ ವಿಧಿಸುತಿದ್ದರು !😳 ಅದನ್ನ ಹೊರಗಿನಿಂದ ಬಂದ 👳ಮೊಗಲರು ಹಾಗೆ ಬ್ರಿಟಿಷರು🎅 ಲೂಟಿ ಮಾಡಿಕೊಂಡು ಹೋಗ್ತಿದ್ರು. 😂
      ಹಾಗಾಗಿ ನಮ್ಮ🤴 ರಾಜರ ಹಾಗೆ 👶ಧಾರ್ಮಿಕ ಮುಖಂಡರ ಬಗ್ಗೆ ನಾವು ಹೆಮ್ಮೆ ಪಡಬೇಕಿಲ್ಲ !😏
      ಎಲ್ಲರೂ ಕಂತ್ರಿಗಳೇ , ಲೂಟಿ ಕೋರರೇ ! ಕೇವಲ ಬೆರಳೆಣಿಕೆಯ ಜನ ಮಾತ್ರ ಒಳ್ಳೆಯವರಿದ್ರು ಅಷ್ಟೇ.😄

    • @vinayaksbhatdr3152
      @vinayaksbhatdr3152 Před 9 měsíci

      Advaita Vicharagalu yellarigu arthavagabeku

    • @ravikumarakabaddifan4065
      @ravikumarakabaddifan4065 Před 9 měsíci +8

      ಊರ್ವತ್ತಿರುತ್ತಿರುವಾಗ ನೀನು ಅದನ್ನು ಆರಿಸುವುದು ಬಿಟ್ಟು ಇಲ್ಲಿ ಏನು ಕಾಮೆಂಟ್ ಮಾಡ್ತಾ ಇದ್ದೀಯಾ

    • @ravikumarakabaddifan4065
      @ravikumarakabaddifan4065 Před 9 měsíci +4

      ಊರು ಉರಿತಾ ಇಲ್ಲ ನಿನಗೆ ಉರಿತಾ ಇರೋದು 🇮🇳🕉️🚩