K Praveen Nayak
K Praveen Nayak
  • 210
  • 5 444 189
ಮನಸ್ಸಿನ ರಹಸ್ಯಗಳು - 5 ಬೇರೆಯವರೊಂದಿಗೆ ಹೋಲಿಕೆ ಬೇಡ.
ಬೇರೆಯವರೊಂದಿಗೆ ಹೋಲಿಕೆ ಬೇಡ. ಹೋಲಿಕೆ ಮಾಡಿದಾಗ ನಾವು ಕೀಳರಿಮೆಗೆ(inferiority complex) ಅಥವಾ ಮೇಲರಿಮೆಗೆ(superiority complex) ತುತ್ತಾಗಬಹುದು. ಹೋಲಿಕೆಯಿಂದ ನಮ್ಮ ಮನಸ್ಸು ದುರ್ಬಲವಾಗಬಹುದು. ಈ ಬಗ್ಗೆ ಎಚ್ಚರದಿಂದಿರಿ.
ಮಾನಸ ಹೀಲಿಂಗ್ ಸೆಂಟರ್ - 7975560365, ಪ್ರಕಾಶನದಲ್ಲಿ ಬಿಡುಗಡೆಯಾದ 'ಮನಸ್ಸಿನ ರಹಸ್ಯಗಳು' ಪುಸ್ತಕದ ಬೆಲೆ ರೂ. 150/- ಸಪ್ನಾ ಬುಕ್ ಹೌಸ್, ನವಕರ್ನಾಟಕ ಪಬ್ಲಿಕೇಷನ್ಸ್, ಟೋಟಲ್ ಕನ್ನಡ, ಸ್ನೇಹ ಬುಕ್ ಹೌಸ್, ಅಂಕಿತ ಪುಸ್ತಕ, ಬ್ಲಾಸಮ್ಸ್ ಬುಕ್ ಹೌಸ್ ಮುಂತಾದ ಮಳಿಗೆಗಳಲ್ಲಿ 'ಮನಸ್ಸಿನ ರಹಸ್ಯಗಳು' ಹಾಗೂ 'Mind Black & White ' ಪುಸ್ತಕಗಳು ಲಭ್ಯವಿದೆ.
ಆನ್ ಲೈನ್ ಖರೀದಿಗೆ :
www.amazon.in/Manassina-Rahas...
www.amazon.in/s?k=mind+black+...
www.sapnaonline.com/search?ke...
navakarnataka.com/book/All/ma...
Published by MANASA HEALING CENTRE 79755 60365
zhlédnutí: 5 466

Video

ಮನಸ್ಸಿನ ರಹಸ್ಯಗಳು - 4 ಭಯ ನಿಮ್ಮನ್ನು ಕಾಡುತ್ತಿದೆಯೆ ?
zhlédnutí 11KPřed 7 měsíci
ಭಯ ನಿಮ್ಮನ್ನು ಕಾಡುತ್ತಿದೆಯೆ ? ಈ ವಿಡಿಯೋ ನೋಡಿ. ಮಾನಸ ಹೀಲಿಂಗ್ ಸೆಂಟರ್ - 7975560365, ಪ್ರಕಾಶನದಲ್ಲಿ ಬಿಡುಗಡೆಯಾದ 'ಮನಸ್ಸಿನ ರಹಸ್ಯಗಳು' ಪುಸ್ತಕದ ಬೆಲೆ ರೂ. 150/- ಸಪ್ನಾ ಬುಕ್ ಹೌಸ್, ನವಕರ್ನಾಟಕ ಪಬ್ಲಿಕೇಷನ್ಸ್, ಟೋಟಲ್ ಕನ್ನಡ, ಸ್ನೇಹ ಬುಕ್ ಹೌಸ್, ಅಂಕಿತ ಪುಸ್ತಕ, ಬ್ಲಾಸಮ್ಸ್ ಬುಕ್ ಹೌಸ್ ಮುಂತಾದ ಮಳಿಗೆಗಳಲ್ಲಿ 'ಮನಸ್ಸಿನ ರಹಸ್ಯಗಳು' ಹಾಗೂ 'Mind Black & White ' ಪುಸ್ತಕಗಳು ಲಭ್ಯವಿದೆ. ಆನ್ ಲೈನ್ ಖರೀದಿಗೆ : www.amazon.in/Manassina-Rahas... www.amazon.i...
ಮನಸ್ಸಿನ ರಹಸ್ಯಗಳು - 3 ನನಗೇ ಏಕೆ ಈ ಸಂಕಷ್ಟಗಳು? Why me God?
zhlédnutí 36KPřed 7 měsíci
ನನಗೇ ಏಕೆ ಈ ಸಂಕಷ್ಟಗಳು? Why me God? ಈ ಪ್ರಶ್ನೆಗೆ ಇಲ್ಲಿದೆ ಉತ್ತರ. ಮಾನಸ ಹೀಲಿಂಗ್ ಸೆಂಟರ್ - 7975560365, ಪ್ರಕಾಶನದಲ್ಲಿ ಬಿಡುಗಡೆಯಾದ 'ಮನಸ್ಸಿನ ರಹಸ್ಯಗಳು' ಪುಸ್ತಕದ ಬೆಲೆ ರೂ. 150/- ಸಪ್ನಾ ಬುಕ್ ಹೌಸ್, ನವಕರ್ನಾಟಕ ಪಬ್ಲಿಕೇಷನ್ಸ್, ಟೋಟಲ್ ಕನ್ನಡ, ಸ್ನೇಹ ಬುಕ್ ಹೌಸ್, ಅಂಕಿತ ಪುಸ್ತಕ, ಬ್ಲಾಸಮ್ಸ್ ಬುಕ್ ಹೌಸ್ ಮುಂತಾದ ಮಳಿಗೆಗಳಲ್ಲಿ 'ಮನಸ್ಸಿನ ರಹಸ್ಯಗಳು' ಹಾಗೂ 'Mind Black & White ' ಪುಸ್ತಕಗಳು ಲಭ್ಯವಿದೆ. ಆನ್ ಲೈನ್ ಖರೀದಿಗೆ : www.amazon.in/Manassina-Rah...
ಮಾನಸಿಕ ಸಮಸ್ಯೆಗಳು - 1 'ಆತಂಕ' (Anxiety) ಮಾನಸಿಕವಾಗಿ ಸೋಲುವುದು ಏಕೆ? ಗೆಲ್ಲುವುದು ಹೇಗೆ ?
zhlédnutí 17KPřed 10 měsíci
ಆತಂಕವಿಲ್ಲದಿರುವ ಜೀವಿಯೇ ಇಲ್ಲ. ಅದೊಂದು ಸಹಜ ಕ್ರಿಯೆ. ಆದರೆ ಅದು ಮಾನಸಿಕ ಕಾಯಿಲೆಯಾಗಿ ಪರಿವರ್ತಿತವಾದರೆ ಹೊರಬರುವುದು ಹೇಗೆ ? ಈ ವಿಡಿಯೋ ನೋಡಿ. ಮಾನಸ ಹೀಲಿಂಗ್ ಸೆಂಟರ್ - 7975560365, ಪ್ರಕಾಶನದಲ್ಲಿ ಬಿಡುಗಡೆಯಾದ 'ಮನಸ್ಸಿನ ರಹಸ್ಯಗಳು' ಪುಸ್ತಕದ ಬೆಲೆ ರೂ. 150/- ಸಪ್ನಾ ಬುಕ್ ಹೌಸ್, ನವಕರ್ನಾಟಕ ಪಬ್ಲಿಕೇಷನ್ಸ್, ಟೋಟಲ್ ಕನ್ನಡ, ಸ್ನೇಹ ಬುಕ್ ಹೌಸ್, ಅಂಕಿತ ಪುಸ್ತಕ, ಬ್ಲಾಸಮ್ಸ್ ಬುಕ್ ಹೌಸ್ ಮುಂತಾದ ಮಳಿಗೆಗಳಲ್ಲಿ 'ಮನಸ್ಸಿನ ರಹಸ್ಯಗಳು' ಹಾಗೂ 'Mind Black & White ' ಪುಸ್ತ...
Sushmitha Birthday 2023
zhlédnutí 1,3KPřed 11 měsíci
Enjoying & celebrating dear daughter Sushmitha`s Birthday at Bangkok for the first time. She made us proud and happy with her professionalism and affection. Need your blessings.
ಶ್ರೀ ರಾಮಕೃಷ್ಣ ಪರಮಹಂಸ - ಜೀವನಗಾಥೆ
zhlédnutí 6KPřed 11 měsíci
ಶ್ರೀ ರಾಮಕೃಷ್ಣ ಪರಮಹಂಸರ ಜೀವನವೇ ಒಂದು ಪಾಠಶಾಲೆ. ಅಲ್ಲಿ ಮೊಗೆದಷ್ಟೂ ಜ್ಞಾನವಿದೆ. 'ಎಲ್ಲ ಧರ್ಮಗಳ ಗುರಿ ಒಂದೇ' ಎಂದು ಸಾರಿದ ಸರ್ವಧರ್ಮ ಸಮನ್ವಯಾಚಾರ್ಯರು ಶ್ರೀ ರಾಮಕೃಷ್ಣರು. ಇವರ ಉದಾತ್ತ ಜೀವನವನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ.
ಮನಸ್ಸಿನ ರಹಸ್ಯಗಳು - 2 ನಕಾರಾತ್ಮಕ ಪ್ರಭಾವ ಬೇಡ.
zhlédnutí 9KPřed rokem
ಮಾನಸ ಹೀಲಿಂಗ್ ಸೆಂಟರ್ - 7975560365, ಪ್ರಕಾಶನದಲ್ಲಿ ಬಿಡುಗಡೆಯಾದ 'ಮನಸ್ಸಿನ ರಹಸ್ಯಗಳು' ಪುಸ್ತಕದ ಬೆಲೆ ರೂ. 150/- ಸಪ್ನಾ ಬುಕ್ ಹೌಸ್, ನವಕರ್ನಾಟಕ ಪಬ್ಲಿಕೇಷನ್ಸ್, ಟೋಟಲ್ ಕನ್ನಡ, ಸ್ನೇಹ ಬುಕ್ ಹೌಸ್, ಅಂಕಿತ ಪುಸ್ತಕ, ಬ್ಲಾಸಮ್ಸ್ ಬುಕ್ ಹೌಸ್ ಮುಂತಾದ ಮಳಿಗೆಗಳಲ್ಲಿ 'ಮನಸ್ಸಿನ ರಹಸ್ಯಗಳು' ಹಾಗೂ 'Mind Black & White ' ಪುಸ್ತಕಗಳು ಲಭ್ಯವಿದೆ. ಆನ್ ಲೈನ್ ಖರೀದಿಗೆ : www.amazon.in/Manassina-Rahas... www.amazon.in/s?k=mind black ... www.sapnaonline.com/se...
ಮನಸ್ಸಿನ ರಹಸ್ಯಗಳು - 1 ನಮ್ಮದೇ ಮನಸ್ಸು ನಮ್ಮನ್ನು ಏಕೆ ಯಾಮಾರಿಸುತ್ತದೆ?
zhlédnutí 22KPřed rokem
ನಮ್ಮೊಡನೆಯೇ ಇರುವ ಮನಸ್ಸು ಏಕೆ ನಮ್ಮನ್ನು ವಂಚಿಸುತ್ತದೆ? ಮನಸ್ಸಿನ ಆಟ, ಕಾಟಗಳನ್ನು ತಡೆಯುವುದು ಹೇಗೆ? ಆರೋಗ್ಯಕರ ಮನಸ್ಸಿನ ಗುಟ್ಟು. ಮಾನಸ ಹೀಲಿಂಗ್ ಸೆಂಟರ್ - 7975560365, ಪ್ರಕಾಶನದಲ್ಲಿ ಬಿಡುಗಡೆಯಾದ 'ಮನಸ್ಸಿನ ರಹಸ್ಯಗಳು' ಪುಸ್ತಕದ ಬೆಲೆ ರೂ. 150/- ಸಪ್ನಾ ಬುಕ್ ಹೌಸ್, ನವಕರ್ನಾಟಕ ಪಬ್ಲಿಕೇಷನ್ಸ್, ಟೋಟಲ್ ಕನ್ನಡ, ಸ್ನೇಹ ಬುಕ್ ಹೌಸ್, ಅಂಕಿತ ಪುಸ್ತಕ, ಬ್ಲಾಸಮ್ಸ್ ಬುಕ್ ಹೌಸ್ ಮುಂತಾದ ಮಳಿಗೆಗಳಲ್ಲಿ 'ಮನಸ್ಸಿನ ರಹಸ್ಯಗಳು' ಹಾಗೂ 'Mind Black & White ' ಪುಸ್ತಕಗಳು ಲಭ್ಯವ...
'MIND Black&White' ಹಾಗೂ 'ಮನಸ್ಸಿನ ರಹಸ್ಯಗಳು' ಪುಸ್ತಕಗಳ ಲೋಕಾರ್ಪಣೆ ಸಮಾರಂಭ.
zhlédnutí 3,8KPřed rokem
ಸುಶ್ಮಿತಾ ಪಿ ನಾಯಕ್ ಅವರು ಬರೆದ 'MIND Black & White' ಹಾಗೂ ಕೆ ಪ್ರವೀಣ್ ನಾಯಕ್ ಅನುವಾದಿಸಿದ 'ಮನಸ್ಸಿನ ರಹಸ್ಯಗಳು' ಪುಸ್ತಕಗಳ ಲೋಕಾರ್ಪಣೆ ಸಮಾರಂಭ 12-5-2023ರಂದು ಬೆಂಗಳೂರು ಪ್ರೆಸ್ ಕ್ಲಬ್ ಆವರಣದಲ್ಲಿ ನೆರವೇರಿತು. ಶ್ರೀಮತಿ ಲಕ್ಷ್ಮಿ ಗೋವಿಂದರಾಜ್ ಹಾಗೂ ಶ್ರೀಮತಿ ಪೂರ್ಣಿಮಾ ರಾಮ್ ಕುಮಾರ್ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಮಾನಸ ಹೀಲಿಂಗ್ ಸೆಂಟರ್ - 7975560365 ಪ್ರಕಾಶನದಲ್ಲಿ ಬಿಡುಗಡೆಯಾದ 'ಮನಸ್ಸಿನ ರಹಸ್ಯಗಳು' ಪುಸ್ತಕದ ಬೆಲೆ ರೂ. 150/- ಸಪ್ನಾ ಬುಕ್ ಹೌಸ್...
ಅಣ್ಣಾವ್ರ ಮಾತುಗಳು
zhlédnutí 1,6KPřed rokem
ನನ್ನ K Praveen Nayak ಯೂಟ್ಯೂಬ್ ಚಾನೆಲ್ ನಲ್ಲಿ ಅಣ್ಣಾವ್ರೊಂದಿಗೆ ಮಾತನಾಡಿದ ನೆನಪುಗಳ ಸರಮಾಲೆಯಿದೆ. ಡಾ. ರಾಜ್ ಅವರ ಒಂದೊಂದು ಮಾತುಗಳು ಅನುಭವದ ಮುತ್ತುಗಳು. ಅಲ್ಲಿ ಆದರ್ಶಗಳಿವೆ, ವೈಚಾರಿಕತೆಯಿದೆ, ಲಘು ಹಾಸ್ಯವಿದೆ, ಇಡೀ ಜೀವನದ ತಿರುಳಿದೆ. ದಯವಿಟ್ಟು ವೀಕ್ಷಿಸಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ.
ನಕಾರಾತ್ಮಕ ಯೋಚನೆಗಳಿಂದ ಹೊರಬರುವುದು ಹೇಗೆ?
zhlédnutí 50KPřed rokem
ಮನಸ್ಸು ಏಕೆ ನಕಾರಾತ್ಮಕತೆಯತ್ತ ವಾಲುತ್ತದೆ? ಜೀವನವಿಡೀ ಕಾಡುವ ಈ ನೆಗೆಟಿವ್ ಯೋಚನೆಗಳಿಂದ ಹೊರಬರುವುದು ಹೇಗೆ? Manasa Healing Centre 7975560365 ಮಾನಸ ಹೀಲಿಂಗ್ ಸೆಂಟರ್ 7975560365
ದೇಹ ಹಾಗೂ ಮನಸ್ಸಿನ ಶಕ್ತಿ - 5 ಕೋಪ ಹಾಗೂ ನೋವನ್ನು ತಡೆಗಟ್ಟುವುದು ಹೇಗೆ? ಮತ್ತು ಏಕೆ?
zhlédnutí 19KPřed rokem
ಕೋಪ ಹಾಗೂ ನೋವಿನಿಂದ ನಮಗಾಗುವ ನಷ್ಟವೇನು? ಕೋಪ ಹಾಗೂ ನೋವನ್ನು ತಡೆಗಟ್ಟುವುದು ಹೇಗೆ? ಮತ್ತು ಏಕೆ? ಇಲ್ಲಿದೆ ವಿವರಣೆ. Manasa Healing Centre 7975560365 ಮಾನಸ ಹೀಲಿಂಗ್ ಸೆಂಟರ್ 7975560365
ದೇಹ ಹಾಗೂ ಮನಸ್ಸಿನ ಶಕ್ತಿ - 4 ಮನಸ್ಸಿನ ಶಕ್ತಿಯನ್ನು ಟ್ಯಾಪ್ ಮಾಡುವುದು ಹೇಗೆ?
zhlédnutí 42KPřed rokem
ಮನಸ್ಸಿನ ಶಕ್ತಿ ಅಪಾರ. ಮನಸ್ಸಿನ ಶಕ್ತಿಯನ್ನು ಟ್ಯಾಪ್ ಮಾಡುವುದು ಹೇಗೆ? ಮನಸ್ಸಿನ ಶಕ್ತಿಯ ಬಗ್ಗೆ ವೀಕ್ಷಕರ ಕೆಲವಾರು ಪ್ರಶ್ನೆಗಳಿಗೆ ಸರಳವಾಗಿ ಉತ್ತರ ನೀಡಲು ಪ್ರಯತ್ನಿಸಿದ್ದೇನೆ. Manasa Healing Centre 7975560365 ಮಾನಸ ಹೀಲಿಂಗ್ ಸೆಂಟರ್ 7975560365
ದೇಹ ಹಾಗೂ ಮನಸ್ಸಿನ ಶಕ್ತಿ - 3
zhlédnutí 8KPřed rokem
ಮನಸ್ಸಿನ ಶಕ್ತಿಯಿಂದ ಬ್ಲಡ್ ಪ್ರೆಶರ್ ಕಂಟ್ರೋಲ್ ಮಾಡಬಹುದು ! ಈ ವಿಷಯದಲ್ಲಿ ಪ್ರಯೋಗವೊಂದನ್ನು ಈ ವಿಡಿಯೋದಲ್ಲಿ ನೋಡಬಹುದು. Manasa Healing Centre WhatsApp no. 7975560365 ಮಾನಸ ಹೀಲಿಂಗ್ ಸೆಂಟರ್ ವಾಟ್ಸಾಪ್ ನಂಬರ್ 7975560365
ದೇಹ ಹಾಗೂ ಮನಸ್ಸಿನ ಶಕ್ತಿ - 2 ದೇಹದ ತೂಕವನ್ನು ಮನಸ್ಸಿನ ಶಕ್ತಿಯಿಂದ ಕಡಿಮೆ ಮಾಡಬಹುದು !!
zhlédnutí 24KPřed rokem
ದೇಹ ಹಾಗೂ ಮನಸ್ಸಿನ ಶಕ್ತಿ - 2 ದೇಹದ ತೂಕವನ್ನು ಮನಸ್ಸಿನ ಶಕ್ತಿಯಿಂದ ಕಡಿಮೆ ಮಾಡಬಹುದು !!
ದೇಹ ಹಾಗೂ ಮನಸ್ಸಿನ ಶಕ್ತಿ - 1
zhlédnutí 35KPřed rokem
ದೇಹ ಹಾಗೂ ಮನಸ್ಸಿನ ಶಕ್ತಿ - 1
ಬದುಕನ್ನು ಕಟ್ಟೋಣ. ಭಾಗ - 5 ಕಾರ್ಯಸಾಧನೆಗೆ ನಿಮ್ಮ ನಂಬಿಕೆಗಳು ಕೆಲಸ ಮಾಡುತ್ತವೆ.
zhlédnutí 19KPřed rokem
ಬದುಕನ್ನು ಕಟ್ಟೋಣ. ಭಾಗ - 5 ಕಾರ್ಯಸಾಧನೆಗೆ ನಿಮ್ಮ ನಂಬಿಕೆಗಳು ಕೆಲಸ ಮಾಡುತ್ತವೆ.
ಶಿವನ ಎದೆಯ ಮೇಲೆ ಕಾಳಿ ಕಾಲಿಟ್ಟಿದ್ದೇಕೆ?
zhlédnutí 4,7KPřed rokem
ಶಿವನ ಎದೆಯ ಮೇಲೆ ಕಾಳಿ ಕಾಲಿಟ್ಟಿದ್ದೇಕೆ?
ಬದುಕನ್ನು ಕಟ್ಟೋಣ. ಭಾಗ - 4 ಧ್ಯಾನ ಮಾಡಲು ಸುಲಭವಾದ ಮಾರ್ಗ.
zhlédnutí 78KPřed rokem
ಬದುಕನ್ನು ಕಟ್ಟೋಣ. ಭಾಗ - 4 ಧ್ಯಾನ ಮಾಡಲು ಸುಲಭವಾದ ಮಾರ್ಗ.
ಬದುಕನ್ನು ಕಟ್ಟೋಣ. ಭಾಗ - 3 ಅದೃಷ್ಟ ಅಥವಾ ದುರಾದೃಷ್ಟ ನಮ್ಮದೇ ಆಯ್ಕೆ! Do we choose Luck or Bad luck ?
zhlédnutí 17KPřed rokem
ಬದುಕನ್ನು ಕಟ್ಟೋಣ. ಭಾಗ - 3 ಅದೃಷ್ಟ ಅಥವಾ ದುರಾದೃಷ್ಟ ನಮ್ಮದೇ ಆಯ್ಕೆ! Do we choose Luck or Bad luck ?
ಬದುಕನ್ನು ಕಟ್ಟೋಣ. ಭಾಗ - 2 ಇಂದಿನ ಜೀವನಕ್ಕೆ ಕರ್ಮಯೋಗ. Karmayoga for todays life.
zhlédnutí 9KPřed rokem
ಬದುಕನ್ನು ಕಟ್ಟೋಣ. ಭಾಗ - 2 ಇಂದಿನ ಜೀವನಕ್ಕೆ ಕರ್ಮಯೋಗ. Karmayoga for todays life.
ಬದುಕನ್ನು ಕಟ್ಟೋಣ. ಭಾಗ - 1
zhlédnutí 4,9KPřed rokem
ಬದುಕನ್ನು ಕಟ್ಟೋಣ. ಭಾಗ - 1
Surprise on 25th wedding anniversary #memories
zhlédnutí 4,2KPřed rokem
Surprise on 25th wedding anniversary #memories
ಶ್ರೀಮತಿ ಪಾರ್ವತಮ್ಮ ರಾಜ್ ಕುಮಾರ್ ಅವರಿಂದ ಶ್ರೀ ರಾಮಕೃಷ್ಣ ಪರಮಹಂಸ ಡಿ.ವಿ.ಡಿ. ಬಿಡುಗಡೆ.
zhlédnutí 1,6KPřed 2 lety
ಶ್ರೀಮತಿ ಪಾರ್ವತಮ್ಮ ರಾಜ್ ಕುಮಾರ್ ಅವರಿಂದ ಶ್ರೀ ರಾಮಕೃಷ್ಣ ಪರಮಹಂಸ ಡಿ.ವಿ.ಡಿ. ಬಿಡುಗಡೆ.
Sri Ramakrishna Paramahamsa - 8 Maha Samadhi ಶ್ರೀ ರಾಮಕೃಷ್ಣ ಪರಮಹಂಸ - 8 ಮಹಾಸಮಾಧಿ
zhlédnutí 7KPřed 2 lety
Sri Ramakrishna Paramahamsa - 8 Maha Samadhi ಶ್ರೀ ರಾಮಕೃಷ್ಣ ಪರಮಹಂಸ - 8 ಮಹಾಸಮಾಧಿ
Sri Ramakrishna Paramahamsa - 7 Swami Vivekananda ಶ್ರೀ ರಾಮಕೃಷ್ಣ ಪರಮಹಂಸ - 7 ವಿವೇಕಾನಂದರ ಭೇಟಿ.
zhlédnutí 8KPřed 2 lety
Sri Ramakrishna Paramahamsa - 7 Swami Vivekananda ಶ್ರೀ ರಾಮಕೃಷ್ಣ ಪರಮಹಂಸ - 7 ವಿವೇಕಾನಂದರ ಭೇಟಿ.
Sri Ramakrishna Paramahamsa - 6 Sri Sharada Matha ಶ್ರೀ ರಾಮಕೃಷ್ಣ ಪರಮಹಂಸ - 6 ಶಾರದಾಮಾತೆಗೆ ದೇವೀಪೂಜೆ
zhlédnutí 8KPřed 2 lety
Sri Ramakrishna Paramahamsa - 6 Sri Sharada Matha ಶ್ರೀ ರಾಮಕೃಷ್ಣ ಪರಮಹಂಸ - 6 ಶಾರದಾಮಾತೆಗೆ ದೇವೀಪೂಜೆ
Sri Ramakrishna Paramahamsa - 5 Guru Tothapuri ಶ್ರೀ ರಾಮಕೃಷ್ಣ ಪರಮಹಂಸ - 5 ತೋತಾಪುರಿಯ ಅದ್ವೈತ ಸಿದ್ಧಾಂತ.
zhlédnutí 6KPřed 2 lety
Sri Ramakrishna Paramahamsa - 5 Guru Tothapuri ಶ್ರೀ ರಾಮಕೃಷ್ಣ ಪರಮಹಂಸ - 5 ತೋತಾಪುರಿಯ ಅದ್ವೈತ ಸಿದ್ಧಾಂತ.
Sri Ramakrishna Paramahamsa 4 Tantropasana. ಶ್ರೀ ರಾಮಕೃಷ್ಣ ಪರಮಹಂಸ - 4 ನಡುರಾತ್ರಿಯಲ್ಲಿ ತಂತ್ರೋಪಾಸನೆ.
zhlédnutí 6KPřed 2 lety
Sri Ramakrishna Paramahamsa 4 Tantropasana. ಶ್ರೀ ರಾಮಕೃಷ್ಣ ಪರಮಹಂಸ - 4 ನಡುರಾತ್ರಿಯಲ್ಲಿ ತಂತ್ರೋಪಾಸನೆ.
Sri Ramakrishna Paramahamsa - 3 Tantric Bhairavi ಶ್ರೀ ರಾಮಕೃಷ್ಣ ಪರಮಹಂಸ - 3 ಭೈರವಿಯಿಂದ ತಂತ್ರೋಪದೇಶ.
zhlédnutí 7KPřed 2 lety
Sri Ramakrishna Paramahamsa - 3 Tantric Bhairavi ಶ್ರೀ ರಾಮಕೃಷ್ಣ ಪರಮಹಂಸ - 3 ಭೈರವಿಯಿಂದ ತಂತ್ರೋಪದೇಶ.

Komentáře

  • @harishn5695
    @harishn5695 Před 2 dny

    Thank you sir 🙏utthammavada mahithi sir

  • @narasannan2994
    @narasannan2994 Před 5 dny

    Respected sir wife triggers torture memories trigger hysteria triggers Bp and blood sugar kindly counsel advice

  • @gr6136
    @gr6136 Před 5 dny

    Praveen nayak sir... Thumba kushi aithu sir... Neema mathu mutthu sir... 😊

  • @MeenaGowda-h6e
    @MeenaGowda-h6e Před 6 dny

    ತುಂಬಾ ಒಳ್ಳೆ ವಿಚಾರಗಳು ಸರ್ ಇಷ್ಟ ಆಯ್ತ್ ನಿಮ್ನ್ ಮೀಟ್ ಮಾಡಬೇಕು ಸರ್..

  • @prakasha.c.sprakasha.c.s9187

    ಸರ್ ನನಗೆ ದೇವರು ಅಂದರೆ ಭಯ

  • @sunilrajpadakannaya2341

    ಪ್ರವೀಣ್ ನಾಯಕ್ ರವರೇ, ನಮಸ್ಕಾರ ಈ ಸಂಚಿಕೆಯಲ್ಲಿ ನೀವು ರಾಜಣ್ಣ ಹಾಗು ಅವರ ತಂದೆಯ ಭಾಂದವ್ಯವನ್ನು ವಿವರಿಸುತ್ತಾ, ರಾಜಣ್ಣ ನಿತ್ರಾಣಗೊಂಡ ತಂದೆಯ ಸೇವೆ ಮಾಡುವ ವಿಷಯವನ್ನು ವಿವರಿಸಿದ್ದೀರಿ. ಅವರ ಈ ನಿಜ ಜೀವನದ ಸನ್ನಿವೇಶವನ್ನು ನೆನಪಿಸುವ ಒಂದು ದೃಶ್ಯ *ಬಡವರ ಬಂಧು* ಚಿತ್ರದಲ್ಲಿದೆ. ಚಿತ್ರದಲ್ಲಿ ನಿನ್ನ ಕಂಗಳ ಬಿಸಿಯ ಹನಿಗಳು........ಹಾಡಿನ just ಮೊದಲು ಬರುವ ತಂದೆ - ಮಗನ ಸಂಭಾಷಣೆ ನೀವು ಹೇಳಿದ ರಾಜಣ್ಣನ ನಿಜ ಜೀವನದ ಘಟನೆಯ ಸ್ಪೂರ್ತಿ ಪಡೆದಂತಿದೆ. ಅಂದ ಹಾಗೆ, ಅಣ್ಣಾವ್ರ ತಂದೆಯ ಪಾತ್ರವನ್ನು ಸಂಪತ್ ಅವರು ಅಮೋಘವಾಗಿ ರಾಜಣ್ಣನಿಗೆ ಸರಿಸಾಟಿಯಾಗಿ ನಟಿಸಿದ್ದಾರೆ.

  • @vijaykumar-dq3gf
    @vijaykumar-dq3gf Před 11 dny

    ಮೂಕವಿಸ್ಮಿತನಾಗಿದ್ದೇನೆ🙏🙏🙏

  • @user-dy8ju8bx3r
    @user-dy8ju8bx3r Před 13 dny

    ಇದಪ್ಪ ಸಮಾರಂಭ ಅಣ್ಣಾ ಅಣ್ಣಾ ಮುದ್ದಾದ ಕನ್ನಡ ಚಿನ್ನಕ್ಕಿಂತ ದೊಡ್ಡ ಸಂಸ್ಕಾರ ❤

  • @ramur4171
    @ramur4171 Před 14 dny

    Good God blessyou

  • @SuperSri1985
    @SuperSri1985 Před 14 dny

    What a wonderful & practical teachings Sir. Very apt &clear.

  • @user-kn5rk4rk2l
    @user-kn5rk4rk2l Před 14 dny

    ಸಾರ್ ನನ್ನ ದೇವರು ರಾಜಕುಮಾರವರು ಅವರ ವೀಡಿಯೊ ಅಥವಾ ಅವರ,ಪೋಟೊ ಇದ್ದರೆ ಹಾಕಿ ಸಾರ್,ನಾವು ಅದನ್ನು ನೋಡಿ ಖುಷಿ ಪಡುತ್ತೇವೆ ಮತ್ತೆ ನೀವೂ ಅವರ ವಿಚಾರ ಹೇಳುವಾಗ ಯಾವ ದಿನಾಂಕ ದಲ್ಲಿ ಇದು ನಡೆಯಿತು ಅಂತ ತಿಳಿಸಿ

  • @vijaykumarsiddaramaiah6372

    DR NATASOURABHOWMA ANNAVARU

  • @user-ei4jw2ow4s
    @user-ei4jw2ow4s Před 17 dny

    Beagha madee namaste

  • @user-kr2zw4un9k
    @user-kr2zw4un9k Před 17 dny

    Dr.Raj Indian film industry emperor

  • @bharathikl7689
    @bharathikl7689 Před 18 dny

    ಕಣ್ಣು ತುಂಬಿ ಬಂತು. ರಾಮಕೃಷ್ಣರಂತು ನಿಜವಾದ ಪರಮಹಂಸರು ಅನ್ನಿಸುತ್ತದೆ ಎಂಥ ನಟನೆ ಅದ್ಭುತ 🙏🙏🙏

  • @user-ho1lv9ei8h
    @user-ho1lv9ei8h Před 18 dny

    Super

  • @srinivasnaik160
    @srinivasnaik160 Před 18 dny

    ❤🎉🎉❤❤

  • @srinivasnaik160
    @srinivasnaik160 Před 18 dny

  • @RK-re2jg
    @RK-re2jg Před 19 dny

    Thank you for our gods video

  • @user-us2gt6pj3w
    @user-us2gt6pj3w Před 20 dny

    Adbutharaga

  • @user-us2gt6pj3w
    @user-us2gt6pj3w Před 21 dnem

    ❤❤❤❤🎉🎉🎉🎉🎉🎉

  • @user-us2gt6pj3w
    @user-us2gt6pj3w Před 21 dnem

    ❤❤❤❤❤❤❤❤🎉

  • @user-us2gt6pj3w
    @user-us2gt6pj3w Před 21 dnem

    HAREKRISHNA JAI kalima❤🎉

  • @user-zu2cu8zx8u
    @user-zu2cu8zx8u Před 24 dny

    Jai Mata

  • @KaveriMalvi-np7ym
    @KaveriMalvi-np7ym Před 24 dny

    Sir nange life sakagide nivu hendru helpa madi

  • @ramakambale945
    @ramakambale945 Před 27 dny

    🙏

  • @MruttunjayKatagi
    @MruttunjayKatagi Před měsícem

    ಜೈ ಶ್ರೀ ರಾಮಕೃಷ್ಣ 🙏🙏 ❤❤

  • @MruttunjayKatagi
    @MruttunjayKatagi Před měsícem

    ಜೈ ಶ್ರೀ ರಾಮಕೃಷ್ಣ 🙏🙏 2:51:53

  • @MruttunjayKatagi
    @MruttunjayKatagi Před měsícem

    ಜೈ ಶ್ರೀ ರಾಮಕೃಷ್ಣ 🙏🙏

  • @MruttunjayKatagi
    @MruttunjayKatagi Před měsícem

    ಜೈ ಶ್ರೀ ರಾಮಕೃಷ್ಣ 🙏🙏

  • @MruttunjayKatagi
    @MruttunjayKatagi Před měsícem

    ಜೈ ಶ್ರೀರಾಮ್ 🙏🙏

  • @shredharktb869
    @shredharktb869 Před měsícem

    ನಗೆಟ್ಟು ನಿಲ್ಲಿಸುವುದಕ್ಕೆ ಧನ್ಯವಾದಗಳು ಸರ್

    • @ganapathibhat888
      @ganapathibhat888 Před 10 dny

      ನಗೆ ಟ್ಟು ನಿಲ್ಲಿಸಿ... Thanks

  • @msuma6053
    @msuma6053 Před měsícem

    ಸಾರ್ ಸತ್ತು ಹೋಗಿ ರುವ ವರನ್ನು ಹೇಗೆ ಮರೆಯೋದುಸಾರ್ ತಿಳಿಸಿ

  • @ravipattanashetti3744
    @ravipattanashetti3744 Před měsícem

    Good medition

  • @bharatibhat7686
    @bharatibhat7686 Před měsícem

    🙏🙏🙏🙏🙏🙏🙏🙏🙏🙏🙏🙏 ನನ್ನ ಸ್ವಾಮಿಯನ್ನು ಕಾಣುವಂತೆ ಮಾಡಿದ ನಿಮಗೆ ಎಷ್ಟು ವಂದಿಸಿದರೂ ಕಡಿಮೆಯೇ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @bharatibhat7686
    @bharatibhat7686 Před měsícem

    ಹಿನ್ನೆಲೆ ಸಂಗೀತ ಸಪ್ಪಳ ಜೋರಾಗಿದೆ

  • @lakshmiahlakshman8639
    @lakshmiahlakshman8639 Před měsícem

    Magu, punya, madirabeku.

  • @dattarajk8689
    @dattarajk8689 Před měsícem

    ನನಗೆ ಮೊಮಕ್ಕಳಿದಾರೆ.ಮುಂದೆ ಅವರಿಗೂ ಗೊತ್ತಾ ಗಬೇಕು. ಇದು ಎಂದಿಗೂ ಕೊನೆಯಾಗಬಾರದು. 12:19

  • @SreenivasHRao
    @SreenivasHRao Před měsícem

    Sir, can I ask u one personal Question? Or Can I call u? At what time? Kindly give me ur number. This is Sreenivas. H, B' luru

  • @ShakuntalaPurandara-hh1vj

    🙏🙏🙏🙏🙏

  • @jayshree5141
    @jayshree5141 Před měsícem

    🥰🥰🥰🥰🥰🥰

  • @sureshbatavvanavar7687
    @sureshbatavvanavar7687 Před měsícem

    ಆ ದೇವರ ಜೊತೆ ಇದ್ದ ನೀವೇ ಧನ್ಯರು ಪ್ರವೀಣ್ ಸರ್

  • @srinivasakm.superguru5135

    Super GURU . Jai bhim . KMS .

  • @user-xi7sj9dd8h
    @user-xi7sj9dd8h Před měsícem

    Nice

  • @user-sg8uo7cq9b
    @user-sg8uo7cq9b Před měsícem

    ಅಣ್ಣಾವ್ರ ಜೊತೆ ಎಷ್ಟು ಒಡನಾಟ ಇಟ್ಟುಕೊಂಡಿರುವುದು ನಿಮ್ಮ ಅದೃಷ್ಟ ಪ್ರವೀಣ್ ಸರ್

  • @user-sg8uo7cq9b
    @user-sg8uo7cq9b Před měsícem

    ಅಣ್ಣಾವ್ರ ಗತ್ತು ಇಂದಿರಾಗಾಂಧಿ ಅವರಿಗೂ ಗೊತ್ತಿತ್ತು

  • @user-sg8uo7cq9b
    @user-sg8uo7cq9b Před měsícem

    ಡಾಕ್ಟರ್ ರಾಜಕುಮಾರ್ ಅವರು ತಂದೆಯವರು ಹೇಳಿದ ಹಾಗೆ ಅಕ್ಷರಸ ಪಾಲಿಸಿದ ಸರಳ ಸಜ್ಜನಿಕೆಯ ನಮ್ಮ ನಿಮ್ಮೆಲ್ಲರ ಪ್ರೀತಿಯ ನೆಚ್ಚಿನ ಧ್ರುವ ತಾರೆ ಡಾಕ್ಟರ್ ರಾಜಕುಮಾರ್ ಅವರು

  • @user-sg8uo7cq9b
    @user-sg8uo7cq9b Před měsícem

    ಸರಳ ಸಜ್ಜನಿಕೆಯ ಸಾಕಾರ ಮೂರ್ತಿ ಅಣ್ಣಾವ್ರು ಡಾಕ್ಟರ್ ರಾಜಕುಮಾರ್

  • @user-sg8uo7cq9b
    @user-sg8uo7cq9b Před měsícem

    ಡಾಕ್ಟರ್ ರಾಜಕುಮಾರ್ ಗತ್ತು ಇಡೀ ಇಂಡಿಯಾಗೆ ಗೊತ್ತು

  • @user-sg8uo7cq9b
    @user-sg8uo7cq9b Před měsícem

    ಕಿಂಗ್ ಆಫ್ ಇಂಡಿಯನ್ ಸಿನಿಮಾ ಡಾಕ್ಟರ್ ರಾಜಕುಮಾರ್