ಮನಸ್ಸಿನ ರಹಸ್ಯಗಳು - 5 ಬೇರೆಯವರೊಂದಿಗೆ ಹೋಲಿಕೆ ಬೇಡ.

Sdílet
Vložit
  • čas přidán 5. 12. 2023
  • ಬೇರೆಯವರೊಂದಿಗೆ ಹೋಲಿಕೆ ಬೇಡ. ಹೋಲಿಕೆ ಮಾಡಿದಾಗ ನಾವು ಕೀಳರಿಮೆಗೆ(inferiority complex) ಅಥವಾ ಮೇಲರಿಮೆಗೆ(superiority complex) ತುತ್ತಾಗಬಹುದು. ಹೋಲಿಕೆಯಿಂದ ನಮ್ಮ ಮನಸ್ಸು ದುರ್ಬಲವಾಗಬಹುದು. ಈ ಬಗ್ಗೆ ಎಚ್ಚರದಿಂದಿರಿ.
    ಮಾನಸ ಹೀಲಿಂಗ್ ಸೆಂಟರ್ - 7975560365, ಪ್ರಕಾಶನದಲ್ಲಿ ಬಿಡುಗಡೆಯಾದ 'ಮನಸ್ಸಿನ ರಹಸ್ಯಗಳು' ಪುಸ್ತಕದ ಬೆಲೆ ರೂ. 150/- ಸಪ್ನಾ ಬುಕ್ ಹೌಸ್, ನವಕರ್ನಾಟಕ ಪಬ್ಲಿಕೇಷನ್ಸ್, ಟೋಟಲ್ ಕನ್ನಡ, ಸ್ನೇಹ ಬುಕ್ ಹೌಸ್, ಅಂಕಿತ ಪುಸ್ತಕ, ಬ್ಲಾಸಮ್ಸ್ ಬುಕ್ ಹೌಸ್ ಮುಂತಾದ ಮಳಿಗೆಗಳಲ್ಲಿ 'ಮನಸ್ಸಿನ ರಹಸ್ಯಗಳು' ಹಾಗೂ 'Mind Black & White ' ಪುಸ್ತಕಗಳು ಲಭ್ಯವಿದೆ.
    ಆನ್ ಲೈನ್ ಖರೀದಿಗೆ :
    www.amazon.in/Manassina-Rahas...
    www.amazon.in/s?k=mind+black+...
    www.sapnaonline.com/search?ke...
    navakarnataka.com/book/All/ma...
    Published by MANASA HEALING CENTRE 79755 60365
  • Zábava

Komentáře • 21

  • @sudha6988
    @sudha6988 Před 7 měsíci +2

    ತುಂಬಾ ಧನ್ಯವಾದಗಳು ಸರ್ ನೀವು ಹೇಳುವ ಒಂದೊಂದು ಮಾತೂ ಮನಸಿಗೆ ನೇರವಾಗಿ ಮುಟ್ಟುತ್ತದೆ ನನ್ನ ಬಾಲ್ಯದಿಂದಲೂ ನನ್ನ ಹೆತ್ತವರೇ ನನಗೂ ನನ್ನ ತಂಗಿಗೂ ಹೋಲಿಕೆ ಮಾಡಿ ನಾನು ಯಾವುದಕ್ಕೂ ಲಾಯಕ್ಕು ಇಲ್ಲದವಳು ಎನ್ನುವ ಹಾಗೆ inferior ಮಾಡಿಸಿದ್ದಾರೆ ಅದು ಇವತ್ತಿನ ವರೆಗೂ ಮುಂದುವರೆದಿದೆ ನನ್ನ ತಂಗಿ own business ನಡೆಸುತ್ತಿದ್ದಾಳೆ ನಾನು ಸಂತ್ತಪ್ತ ಗೃಹಿಣಿ ಆದರೆ ಅವರಿಗೆ ನನ್ನ ಜೀವನ ಶೈಲಿ ಇಷ್ಟ ಇಲ್ಲ...ನಾನು ಈಗೀಗ ನಿಮ್ಮ youtube ನಲ್ಲಿ ಹೇಳುವ ವಿಷಯಗಳಿಂದ ಮನಸ್ಸನ್ನು ತಿಳಿ ಮಾಡಿಕೊಳ್ಳುತ್ತಿದ್ದೇನೆ 🙏😊

  • @prashanthkumar8650
    @prashanthkumar8650 Před 7 měsíci +2

    ಧನ್ಯವಾದ

  • @ramachandrav2528
    @ramachandrav2528 Před 7 měsíci +2

    Very good suggestions. This is based on great Indian phylosophy Dvaita siddhanta. This is applicable to all people who want to enjoy this materialistic world.

  • @sowbhagyads2323
    @sowbhagyads2323 Před 7 měsíci +1

    Very invaluable suggestions to evergreen memories in our life

  • @raguboy4730
    @raguboy4730 Před 7 měsíci +2

    🙏👍

  • @sindhura1341
    @sindhura1341 Před 3 měsíci +1

    Nimmantavru e samakakke beku sir🙏

  • @ramappakhot9064
    @ramappakhot9064 Před 7 měsíci +1

    Om namah shivaya ❤

  • @swethajaded6446
    @swethajaded6446 Před 7 měsíci +1

    Thank you so much sir🙏it was needed for me right now

  • @rashmit1085
    @rashmit1085 Před 7 měsíci +1

    Nimma maathu chennagide sir. , Love you sir

  • @user-mz9wg9wk4t
    @user-mz9wg9wk4t Před 7 měsíci +1

    Super sir great sir🙏🙏

  • @GirishAquilapackersandmovers
    @GirishAquilapackersandmovers Před 7 měsíci +1

    Nice video sir.. thank you for this video

  • @manjulavjog2038
    @manjulavjog2038 Před 7 měsíci +1

    Thankyou sir

  • @sowmyav4025
    @sowmyav4025 Před 5 měsíci +1

    sir videos aki,maana puttuvanthe mathadthira sir🙏🏻

  • @MrBvnagesh
    @MrBvnagesh Před 6 měsíci +1

    Good evening Praveen sir😊.... We are waiting for your videos, please do some informative videos like before... Thank you😊❤

  • @minisminis4496
    @minisminis4496 Před 7 měsíci +1

    Very nice sir , thank u, nange morning depression ide , Nan life alli problems ide, beligge eddeluvaaga tumba negative thoughts barutte, adrinda tumba besara agatte, idrinda horage barodu hege , pls tilisi

  • @pruthvirajm7620
    @pruthvirajm7620 Před 7 měsíci +1

    Sir ಮನಸಿನ ರಹಸ್ಯಗಳು book ಅಲ್ಲಿ ನಿಮ್ಮ ಮಗಳು ನೀವು ಫೋಟೋ ಸ್ಟುಡಿಯೋ ಮಾಡಿ ಯಶಸ್ವೀ ಆದ ಕಥೆ ಹೇಳಿದ್ರು ದಯವಿಟ್ಟು ಆ ವಿಷಯ ಕುರಿತು ನಮಿಗೂ ವಿಡಿಯೋ ದಲ್ಲಿ ತಿಳಿಸಿ ಫೋಟೋ ಸ್ಟುಡಿಯೋ success ಗೆ ನಿಮ್ಮ ಮಾನಸಿಕ ಸಿದ್ಧತೆ ಹೇಗಿತ್ತು. ವಿಡಿಯೋ ಮಾಡಿ ತಿಳಿಸಿ ❤🙏🏻

  • @kumarv.s3680
    @kumarv.s3680 Před 6 měsíci

    Sir I want to consultation from you

  • @annapurnaannapurna6621
    @annapurnaannapurna6621 Před 6 měsíci

    ಸಾರ್ ನಿಮ್ಮ ಪೋನ್ ನಂಬರ್ ಬೇಕು ನಾನು ನಿಮ್ಮ ಜೊತೆ ಮಾತನಾಡಬೇಕು