ಜೀವನದಲ್ಲಿ ಸಾಧನೆ ಮಾಡಬೇಕೆ?|ಇಲ್ಲಿದೆ ಮಾರ್ಗ|K Praveen Naik|Sushmitha Nayak|Manasa Healing Centre|GaS
Vložit
- čas přidán 15. 09. 2020
- ನಮಸ್ಕಾರ.
ಮನಸ್ಸಿನ ಶಕ್ತಿ ಬಗ್ಗೆ ಇನ್ನೊಂದಿಷ್ಟು ಮಾತುಕತೆ ಇಲ್ಲಿದೆ..ಮಾನಸ ಹೀಲಿಂಗ್ ಸೆಂಟರ್ ನ ಸುಶ್ಮಿತಾ ನಾಯಕ್ ಮತ್ತು ಆಧ್ಯಾತ್ಮಿಕ ಚಿಕಿತ್ಸಕ ಪ್ರವೀಣ್ ನಾಯಕ್ ಅವರು ಮನಸ್ಸು ಹೇಗೆ ನಿಮ್ಮ ಸಾಧನೆಯ ಮಾರ್ಗ ತೋರಿಸಬಲ್ಲದು ಅನ್ನೋದರ ಬಗ್ಗೆ ಸಾಕಷ್ಟು ಮಾಹಿತಿ ನೀಡಿದ್ದಾರೆ. ಕೇಳಿ ಮತ್ತು ಶೇರ್ ಮಾಡಿ
- ಗ್ಯಾಸ್
#Manasa #Sushmithanayak #Praveennaik
.......................
ನಮಸ್ಕಾರ, ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ. ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
ಲಿಂಕ್ -
www.instamojo.com/@GaurishAkk...
/ gaurishakkistudio
...............................................
About -
Alma Media School -
From This year we are also starting Online Course..!
and a special discount due to covid
A Finishing School for Journalism Aspirants
Admissions are open for 2020-21 Batch.
This school is headed by renowned Journalist-News Anchor Gaurish Akki
Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
To see Alma Media School's student's work in visual media, please visit
/ almanews24
To see Alma Media School students write-ups ,news and articles pls visit
www.almanews24
If you are interested in pursuing journalism in Alma Media School, pls call 76187 46667
The eligibility to join the course is bachelor degree in any stream or Puc (10+2)
Follow me on:
FaceBook: / gaurishakkistudio
Twitter: / gaurishakki
Instagram: / gaurishakki
Email : gaurishakkistudio@gmail.com
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #ManasahealingCentre #Mind #GamesofMind #Brain #ConsciosMind #PowerofSubconsciousMind - Zábava
Yes..ನಾನಂತ್ ಒಂದು ಪ್ರಯತ್ನ ಮಾಡ್ತೀನಿ.... 👌👌👌👌ಥ್ಯಾಂಕ್ಸ್ 👍
Namaste sir...nimmanta ವ್ಯಕ್ತಿತ್ವ ವಿಕಸನ ವ್ಯಕ್ತಿನ ಹುಡುಕ್ತಾ ಇದ್ದೆ... ತುಂಬಾ ಸಂತೋಷ ಆಯ್ತು ಸರ್... ಇದೇ ರೀತಿ ಮುಂದುವರಿಸಿ ಅಕ್ಕಿ ಸರ್ 🙏
ಅಪ್ಪಾ ಮಗಳು ತುಂಬಾ ಉಪಯುಕ್ತ ಮಾಹಿತಿ ನೀಡಿದ್ದಾರೆ...ಮನಮುಟ್ಟುವ ಹಾಗೆ
..ಮುಂದುವರೆಯಲಿ CZcams ಇಂದ ಎಲ್ಲರಿಗೂ ತಲುಪಲಿ
sir nange gotthu ella ivru ibru appa magla
🙏🏾🙏🏾 ತುಂಬು ಹೃದಯದ ಧನ್ಯವಾದಗಳು ಸರ್ ತುಂಬಾ ಒಳ್ಳೆ ಮಾಹಿತಿ ಕೊಟ್ಟಿದ್ದಕ್ಕೆ ನಾನು ಪ್ರವೀಣ್ ನಾಯಕ ಸರ್ ರವರ ದೊಡ್ಡ ಅಭಿಮಾನಿ ❤️❤️🥰🥰 ಹಾಗೂ ಗೌರೀಶ್ ಅಕ್ಕಿ ಸರ್ಗೂ ತುಂಬು ಹೃದಯದ ಧನ್ಯವಾದಗಳು ನಿಮ್ಮ ಕಾರ್ಯಕ್ರಮಗಳು ತುಂಬಾ ಅಚ್ಚುಗಟ್ಟಾಗಿ ಯಾವುದೇ ತೊಂದರೆ ಇಲ್ಲದೆ ಮೂಡಿ ಬರುತ್ತಾ ಇದೆ 🙏🏾🙏🏾
💯 ನಾನು ⭐ star ಆಗ್ತೀನಿ
ನಾನು ಕಾಮಿಡಿ ಆಕ್ಟರ್ ಆಗ್ಬೇಕು ಅಂತಿದೇನಿ. ಸಾಮಾಜಿಕ ನಾಟಕದಲ್ಲಿ ಅಭಿನಯ ಮಾಡ್ತಿದೇನಿ. ಮುಂದೆ ಸಿನಿಮಾ ಗಳಲ್ಲಿ ಅಭಿನಯ ಮಾಡ್ತೇನಿ. ಅವಕಾಶ ಸಿಗತ್ತೆ ಅನ್ನೋ ನಂಬಿಕೆ ಇದೆ
Namaskaraglu.ನಿಮ್ಮ ಪ್ರೋಗ್ರಾಮ್ ತುಂಬಾ ಚೆನ್ನಾಗಿ ಮೂಡಿ ಬಂದಿದೆ.ಮನದ ತುಂಬಾ ಪ್ರಶ್ನೆ ಗಳಿಗೆ ಉತ್ತರ ಸಿಕ್ಕಿದೆ.
ಸಂಕಲ್ಪ ಸಿದ್ಧಿಯ ಪರಮ ಸೂತ್ರ ಅತ್ಯದ್ಭುತ ವಾಗಿದೆ.
ಬೇರೆಯವರಿಗಾಗಿ ನಾವು ಈ ಸೂತ್ರ ಅನುಸರಿಸಬಹುದೇ.ದಯವಿಟ್ಟು ತಿಳಿಸಿ.ಧನ್ಯವಾದಗಳು.
I am a homemaker. I didn't have enough money to lead a normal life. But without knowing this i keep on imagining that i too becoming a satisfied lady n having a small house. But today i am very much satisfied n have a big house. But read Law of Attraction book(secret )book. Thank you. Now am believing more strongly. 🙏🙏👍👍
ನಾನು ನಿರ್ದೇಶನದ ಕನಸು ಕಾಣುತ್ತಿದ್ದೇನೆ ಸಮಯ ಮಾಡಿಕೊಂಡು ಕಿರುಚಿತ್ರ ಮಾಡಿದ್ದೆ . ನಿಮ್ಮ ಮಾತನ್ನು ನನಗೆ ಬಹಳ ಸಂತೋಷ ಆಯ್ತು ನಿನ್ನ ಗುರಿ ದಾರಿ ಸರಿ ಅನಿಸಿತು ಒಂದಲ್ಲ ಒಂದು ದಿನ ಆ ಕೆಲಸ ಮಾಡಬೇಕು ಎಂದು ಹಂಬಲ ಹುಟ್ಟಿಸಿದ್ದಿರೀ ಧನ್ಯವಾದಗಳು ಸರ್ ಗೌರೀಶ್ ಅಕ್ಕಿ ಸರ್ ಹಾಗೂ ಪ್ರವೀಣ್ ನಾಯಕ್ ಸರ್ ಸುಶ್ಮಿತಾ ನಾಯಕ್ ಅವರಿಗೂ ವಿಶೇಷ ಧನ್ಯವಾದಗಳು
Good talking
ಅದ್ಭುತ ಸರ್
ನೀವು ಹೇಳಿದ್ದು 100% ನಿಜ
We need separate episode by sushmitha madam jee
Wovvv.. Such a wonderful conversation sir.... Thank you and ಶ್ರೀ ರಾಘವೇಂದ್ರ ಸ್ವಾಮಿ ashirvada sada nimma melirali sir
Guruve Sharanam 🙏🙏🙏🙏🙏😘🚩
ತುಂಬಾ ಸಂತೋಷ ಆಯ್ತು ಸರ್ ತುಂಬಾ ಧನ್ಯವಾದಗಳು ನಿಮ್ಮ ,, ಸಂದೇಶಗಳಿಗೆ
Goal Setting ಬಗ್ಗೆ ಮಾತಾಡಿದರೆ ಇನ್ನೂ ಹೆಚ್ಚು ಜನಕ್ಕೆ ಅನುಕೂಲ ಆಗುತ್ತದೆ.
Jai Shri Ram 💐🌺🙏🙏🙏
Om Namah Shivaya 💐🌺🙏🙏🙏
Yes Sir 100% true 👌🙏
Yes 100% nim mathu sathya. Neevu heelida mathu nange experience aagide
100% correct n accurate!!!
Wow Annavra Nenapu Superb Praveen Ji adaralluuu Ondu Olee Example
Thank you sir god bless you god bless you
ತುಂಬಾ ಉಪಯುಕ್ತವಾದ ಸಲಹೆ!👌
ಮತ್ತೊಂದು ಮಾತು ಸೇರಿಸಬೇಕಿತ್ತು. ಅದೇನೆಂದರೆ, ಕನಸು ಕಾಣುವುದರ ಜೊತೆಗೆ ಅದರತ್ತ ಸಾಗುವ ದಾರಿ ಸರಿಯಾಗಿರಬೇಕು. ದಯವಿಟ್ಟು ಅಡ್ಡದಾರಿ ಹಿಡಿದರೂ ಪರವಾಗಿಲ್ಲ ಕಳ್ಳದಾರಿ (ಕಾನೂನು ಬಾಹಿರ/ಬೇರೆಯವರ ಹೊಟ್ಟೆಹೊಡೆದು) ಮಾತ್ರ ಹಿಡಿಯಬೇಡಿ!👍
yes , ture
Very informative, namaste 🙏
Thanks good godblessyou sir
True I personally experience this when I don't have 10 rs in my pocket that time I visualize I build a to big Building and after 4 to 5 years I did that now I have 2 big residential Buildings in Bangalore TRUE TRUE TRUE
Congrats.. That's an achievement
ನಿಮ್ಮ ಈ ಯಶಸ್ಸು ಹೇಗೆ ಸಾಧ್ಯ ಆಯ್ತು ದಯವಿಟ್ಟು ನಮಗೂ ಕೂಡ ತಿಳಿಸಿ
@@GaurishAkkiStudio ¹
Wooo soooper
Ondu sanna example: when you belive in gottiro doctor avr hatra hodre saaku khayile vaasi.. illi aa strong belief matte positivity eradi seri tagollo medicine na double effective maadtu.. same nam hard work and positivity will boost our speed to reach the goal...Jai hind...
Fantasstick great also believable thank you to Praveennayak and gourish
ತುಂಬಾ ತುಂಬಾ ಚೆನ್ನಾಗಿ ಮೂಡಿಬಂದಿದೆ ಧನ್ಯವಾದಗಳು ಸರ್
ತುಂಬಾ ಧನ್ಯವಾದಗಳು🙏🙏🙏
please continue these series
ಸೂಪರ್ ಸರ್
Good sir
So well said. If one negative thought can kill you, definitely one positive thought can give you a rebirth.🙌👌
Super sir such a inspiring words it's really works
Thank you sir
Thanks for your confident assurance and I will try to adopt your experience,
💯 true , manifest is key of success
So beautiful it's really inspiring thank you so much and love you so much
Thank you so very much sir and Madam 🙏🙏
Very useful information
I am multimillionaire
I love rich life
Thank you money 💰💰
Thank you Universe 💖❤️
Thank u
Correct words
Sir. Very good information
Well messages
Very nice sir
It's very useful now a days
Thank u so much
Thank you sooooooo much Sir really inspiring me 🙏
Super super 💖🙏🙏
Thanku so much 🙏🙏 suppar sir
Annavara bagge thumba channagi Helidri Sir... Nam Appaa heltidru nan yallo hogbidtini antha.... it’s deeply manifested in his (Annavaru) subconscious mind... as they did it...
ryt tipic for ryt tym...needed much more epidoides...👏
Nevu heledu correct information thank you sir
Super sir
Thank you very much
Sir one of the best episode sir... Gaurish sir thank q... 🙏🏻♥️
This is clearly called autosuggestion technique...
I should taste u r words sir
SIR GREAT WORK YOU SIR...🙏
Super sir 👏👏
Wonderful session 👍
Yes it's really helpful.. Thank you Gaurish sir..❤️
Thank You Sir ✨
Sir, Please do more programs based on Dr. Joseph Murphy, sub conscious mind, psycho spirituality in kannada..
ದಯವಿಟ್ಟು, ಸುಪ್ತ ಮನಸ್ಸಿನ ಬಗ್ಗೆ ಡಾಕ್ಟರ್ ಜೋಸೆಫ್ ಅವರ ಕೃತಿಗಳ ಬಗ್ಗೆ ಮೇಲೆ ಕನ್ನಡದಲ್ಲಿ ಚರ್ಚಿಸಿ..
Super sir thank you🙏🙏🙏🙏🙏
Very USEFUL Video. Thank you.
What a confidential Words from our Praveen Sir. Thank you for this most interesting and Amazing Episode Gowrish Sir.
ಸರ್. ನನ್ನ ಕನಸಲ್ಲಿ ಮುಂದೆ ಆಗುವ ಸೂಚನೆಗಳು ತೋರಿಸುತ್ತೆ ಒಳ್ಳೇದೇ ಆಗಲಿ ಕೆಟ್ಟದ್ದೇ ಆಗಲಿ ಇದರಿಂದ ತುಂಬಾ ಹಿಂಸೆ ಆಗುತ್ತೆ ಇದಕ್ಕೆ ಸೆಲ್ಯೂಷನ್ ಕೊಡಿ ದಯಮಾಡಿ
Thanks u sir🙏
Exalent massage sir thanks for you
Really motivating session sir and madam
Super🙏 sir
Ur great ir
S yes it's
Thank you sir 🙏
Really inspired sir .... It's change my life
Waiting
Thank you so much ಗೌರಿ ಶಂಕರ ಸಾರ್ 👌
ತುಂಬಾ ತುಂಬಾ ಒಳ್ಳೆಯ ಕಂಡೆಂಟ್🤝 ಏನ್ ಸಾರ್ ಅವರ ಜ್ಞಾನ ಕನ್ನಡ ಸ್ಪಷ್ಟವಾಗಿ ಸರಳವಾಗಿ ನೀಟಾಗಿ ಅರ್ಥವಾಗೋ ರೀತಿ ಸಾಹಿತ್ಯ ವಾಗಿ, ಅಧ್ಯಾತ್ಮಿಕ ವಾಗಿ ಹೇಳೋ ಧಾಟಿ ಹೃದಯ ನಾಟುವಂತೆ ಹೇಳೊ ಅವರ ಸ್ಟೈಲ್ ಬಹಳ ಬಹಳಷ್ಟು ಅದ್ಬುತ ಸಾರ್,👍
ಅಪ್ಪ ,ಮಗಳು ,ನನ್ನ ಪ್ರಕಾರ ಸರಸ್ವತಿ ಗಣಪತಿ ತರ ಇಬ್ಬರೂ 🙏🇮🇳 ಹರಿ🕉️
ನಿಮ್ ತರ ಇದ್ರಲ್ಲಿ ಇನ್ನು ಯಾರು ಮಾತಾಡಿಲ್ಲ 🔥 🙏♥
Thank you sm fir the great positivity sir..❤️🙏
Super ❤❤❤❤❤❤
Exlent
Tq sir good information 🙏🙏🙏🙏
Superb 🥰
Great video sir
Thank you sir good information
Madam looks so beautiful ❤❤❤
ನನಗೆ ಜೀವನದಲ್ಲಿ ಬಹಳ ಬೇಸರವಾಗಿದೆ ಜುಗುಪ್ಸೆ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಅನಿಸುತ್ತದೆ
Jai...
Wow 😍💐
Thanks you entire team, it was very useful for the life and its it's true that hope is very important in all of our life.
Wow....what a encourageing speech...
TQ..so much...Deep gratitude to you Gworish and Sir ...
ಸರ್ ನನಗೆ ನೀವು ಹೇಳುವ ವಿದ್ಯೆ ಕಲಿಬೇಕು ಆದರೆ ನಾನು ಬಡವಳು ..
🙏🙏🙏🙏🙏
Law of assumption is powerful
100% true
👌👌👌💐💐💐👍👍👍😊😊😊
SUPPER
🙏🙏🙏
CONFIDENCE. AND TRUST
🙏
🙏🙏🙏🙏
❤
11:20 that's what Yash did and now you know where he's.. 👍🏼
Yes . In interview yash said. If you want to be a super star first start to live like super star..
ಸತ್ಯವಾದ ಮಾತುಗಳು, ಅದರೆ ಈಗಿನ ಕಾಲದ ಜನರಿಗೆ ಪರರನ್ನು ಹಿಂಸಿಸುವುದು ಆಗಿದೆ. 😔
Yes sir its very powerful we can use for shorter period also for silly things. Its helps to build confidence