''ಶಿವಪುತ್ರನ Infosys ಸೆಕ್ಯೂರಿಟಿ ಗಾರ್ಡ್ ಆಗಿದ್ದ ದಿನಗಳು!'-E03-
Vložit
- čas přidán 2. 11. 2023
- @ShivaputraYasharadhaCS01
#kalamadhyama #param #kannadainterviews #kalamadhyama #param
ಹಾಸ್ಯ ಕಿರುಚಿತ್ರಗಳ ಮೂಲಕ ಯೂಟ್ಯೂಬ್ ನಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಂಡ ಶಿವಪುತ್ರ ಯೆಶಾರಧ ಅವರ ಸ್ಪೂರ್ತಿದಾಯಕ ಬದುಕಿನ ಕತೆ! ನೋಡಿ, ಶೇರ್ ಮಾಡಿ, ಎಂದಿನಂತೆ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಬೆಂಬಲಿಸಿ...!
Shivaputra Yasharadha Life journey Interview by Kalamadhyama Param.
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
Our Contact Details:
WhatsApp No: 7411992697
Only Urgent Calls : 9008099686
Our Official Website:
Subscribe to Our CZcams Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on LinkedIn: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
YOU CAN SUPPORT KALAMADHYAMA CZcams CHANNEL:
If you enjoyed this video, please consider supporting KALAMADHYAMA CZcams CHANNEL by joining our membership community on CZcams by hitting the ‘join’ button below or on the home page. For more info, check out the links below.
.
.
.
.
.
.
..
.
.
.
.
.
.
.
.
.
.
.
.
.
.
.
.
Life Story Kalamadhyama, Life Story Interviews, Shivaputra Kalamadhyama Interview, Shivaputra CZcams Channel Interview, Shivaputra Home Tour, Shivaputra Studio Tour, Shivaputra Comedy, Malya Bagalkot Interview, Mukaleppa Interview, Malu Nipanal Interview Kalamadhyama, Uttara Karnataka CZcamsrs, Mallu jamakhandi Interview, Kannada Interviews, param, Kalamadhyama, Kalamadhyam Media Works, KS Parameshwar, Savita Parameshwar, Kalamadhyama CZcams Channel, Kalamadhyama Videos, - Zábava
ಎಲ್ಲರೂ ಶಿವಪುತ್ರ ಅಣ್ಣ ಅಭಿಮಾನಿಗಳ ಲೈಕ್ ಮಾಡಿ❤❤
❤
Eega Infosys managers directors ginta jaasti duditidiyallo maraya😅
It's a great achievement 👏👏
ನಮ್ ಉತ್ತರ ಕರ್ನಾಟಕ ನಮ್ ಹೆಮ್ಮೆ ಶಿವಪುತ್ರ ...👏👏
Shivu Annan big fan
ಇವರು ಇಡೀ ಕರ್ನಾಟಕದ ಹೆಮ್ಮೆ.👏👏
ಅವರ ಅಡ್ರೆಸ್ ಗೊತ್ತಾ?
Nivu Alle irtheera uk barodella south nim habebarahane ishtu bidu en madthiya
Who like shivaputra naguvina vadeya
ಕೇಸರಿನಿಂದಲೇ ಕಮಲ ಅರಳುವುದು 🙏🏻
ನಮ್ಮ ಉತ್ತರ ಕರ್ನಾಟಕ ಪ್ರತಿಯೊಬ್ಬ ಹುಡುಗರ ಇದೇ ಕಥೆ 🙏
ಪರಮ್ ಅಣ್ಣಾರ್ಗೆ ನೂರು ಕೋಟಿ ನಮನಗಳು ನಮ್ಮ ಉತ್ತರ ಕರ್ನಾಟಕ ಪ್ರಭೆಗಳ ಸಂದರ್ಶನ ಮಾಡಾಕತ್ತಿರಿ ಖುಷಿ ಆತ್ರಿ ಹೃದಯಾಳದ ಧನ್ಯವಾದಗಳು 🙏
ಬಡವರ ಮಕ್ಕಳು ಬೇಳಿಬೇಕು🤗💖💥
Talent iddorella belibeku
Ondu second kooda skip madona anisalilla . Shivaputra ninu belibeku ❤
ಸರ್ ಶಿವಪುತ್ರ ಅಣ್ಣ ಇಂಟರ್ವ್ಯೂಸ್ ನೋಡಿ ಬಹಳ ಖುಷಿ ಆಯ್ತು ನಮಗೆ... ಮುಂದಿನ ಎಪಿಸೋಡ್ ನೋಡೋಕೆ ಕಾಯ್ತಾ ಇದೀವಿ ♥️✨🥰
ದೇವರು ಒಳ್ಳೇದು ಮಾಡಲಿ
ನಗಿಸುವುದು ಒಂದು ಅದ್ಬುತ ಕಲೆ. ಅದು ಎಲ್ಲರಿಗೂ ಬರುವುದಿಲ್ಲ.. ನಮ್ ಉತ್ತರ ಕರ್ನಾಟಕ ಭಾಷೆಯಲ್ಲಿ ನಗಿಸುವ ಪ್ರಯತ್ನ ಅದ್ಬುತ..bro.. super.. 👍👍 keep it up bro..
ಕಲ್ಲ ತಿಂದ ಕರ್ಗಸ್ಬೇಕ this word big motivation to turn my life ♥️
1
Jai shivputra anna
ನಮ್ಮ ದು ಸೇಮ್ ಸ್ಟೋರಿ ಗುರು ಬೆಂಗಳೂರು ಕೆಲಸ ದ ಕಥೆ
Degree beku... If no useless...
ಕಷ್ಟ ಪಟ್ಟರೆ ಸುಖ ಸಿಕ್ಕೇ ಸಿಗುತ್ತೆ talme🥰ಬೇಕು ಅಷ್ಟೇ
Salesman ge irovast confidence and dedication yargu irala.yene task kotru mado capacity irute anodake ivre sakshi❤️❤️❤️❤️❤️great sir
ಜೀವನದಲ್ಲಿ ಕಷ್ಟ ಪಟ್ಟವರಿಗೆ ದೇವರು ಕೈ ಬಿಟ್ಟಿಲ್ಲ 🙏🥺
ಈ ಮಾತು ಸುಳ್ಳು
@@veeresh2279 ಇದು ಸುಳ್ಳು
ಆ ಬ್ರಹ್ಮ ನಿಮ್ಮನ್ನ ಮನರಂಜನೆಗೆ ಹೇಳಿ ಮಾಡಿಸಿದಂತೆ ಸೃಷ್ಟಿ ಮಾಡಿದ್ದಾರೆ
ರಿಯಲಿ ಗ್ರೇಟ್ ಶಿವಪುತ್ರ ಅಣ್ಣಾ 🥰💥
ಜೈ ಶಿವಪುತ್ರ ❤❤❤
ಶಿವಪುತ್ರ❤
ಜೀವನದಲ್ಲಿ ನಿಂಗೊಂದು ಟೈಮ್ ಬಂದೆ ಬರತ್ತೆ ಅಲ್ಲಿವರೆಗೂ ತಾಳ್ಮೆಯಿಂದ ಕಾಯ್ಬೇಕು... ಆ ಟೈಮ್ ಬರೋವರೆಗೂ ನಿಂಗೆ ಕಷ್ಟ ತಪ್ಪಿದ್ದಲ್ಲ...😢
ನಿನ್ನ ಟೈಮ್ ಬಂದ್ಮೇಲೆ ನೀನು ಮುಟ್ಟಿದ್ದೆಲ್ಲ ಚಿನ್ನ ಆಗೋಕ್ ಸ್ಟಾರ್ಟ್ ಆಗತ್ತೆ...😊 ಒಳ್ಳೇದಾಗ್ಲಿ ಶಿವಪುತ್ರ ಅವರೆ...ಗಾಡ್ ಬ್ಲೇಸ್ ಯು...💛❤
Interesting documentary sir 😊😊😊😊😊😊
ಶಿವಪುತ್ರ ಅಣ್ಣ ನಿಮ್ಮ ಜೀವನದ ತರಾನೆ ನನ್ ಲೈಫಲ್ಲಿ ಸಹ ಸ್ವಲ್ಪ ಸ್ವಲ್ಪ ನಡೆದಿದೆ ನಡೀತಾನೇ ಇದೆ ಬ್ರದರ್ ಆಲ್ ದ ಬೆಸ್ಟ್ ನಿಮಗೆ ಒಳ್ಳೆಯದಾಗಲಿ ❤❤
ನಿಜ ಬ್ರೋ ಬಡವರಾಗಿ ಜಿವನ ಇತರ ಅನ್ಬೋವಿಸಿದಿವಿ
YASH boss❤
There is no short cuts in success.. You have proved it.. 🎉
Correct
ಸೂಪರ್ ಅಣ್ಣ ಲೈಫ್ ಸ್ಟೋರಿ ❤️❤️❤️
All the best Bro🥳❤
ಸೌಜನ್ಯ ಳಿಗೆ ಜಯವಾಗಲಿ
Very innocent man, Inna hechu beliri
Neevu esto janakke inspiration brother devru nimna chennagi ittirli
ಶಿವ ಪುತ್ರ ಶುಭವಾಗಲಿ
Super...all the best Mr. Shivaputra...
Who experienced stuggles in life they defenatly do something with gud way
Super bro ❤
Super boss
Great achievement
Super guru nandu ondodu ಸಿಚೋವೇಶನ್ sema ansutede but super guru good 👍 congratulations
Good interview ❤️👍
ಒಳ್ಳೇದಾಗ್ಲಿ ಶಿವು ಅಣ್ಣಾ ❤️
👌 sir
ಶಿವಪುತ್ರ ಅಣ್ಣಾ ನು ವಿಡಿಯೋ ನೋಡುವರು ಲೈಕ್ ಮಾಡಿ 🙏❤️💫
Super story
Really inspiring story 👏
ಪರಮ್ ಅವರೆ ಅವರ ಯೂ ಟ್ಯೂಬ್ ನಲ್ಲಿ ನೀವು ಒಂದು ಪಾರ್ಟ್ ಮಾಡಿ.
ಶಿವಪುತ್ರರವರು ಒಳ್ಳೆಯ ಕಲಾವಿದರು
Wow 👌Supar Himyn Im Riyli Shivaputhar Ysharade 💐Daneyvadaglu 🙏... Im K. Vilasa 🌷VK
Actually yelrunnu huduki interview madeda "Param" sir ge dhanyavadagalu,
Great anna super
Good luck bro❤
some of your incident close to my life , you have chosen entertainment field , i have chosen education field.
ಎಲ್ಲ episode bega upload madi Innu onda vaara ಮಾಡ್ಬೇಡಿ
👌👌❤
ಕೂಟ್ಟ ಕೂನೆಯದಾಗಿ, ನಮಗೆ ಕಾಡುವ ಪ್ರಶ್ನೆ ಏನೆಂದರೆ? ನಿಮ್ಮ ಹಲವಾರು ವೀಡಿಯೊಗಳಿಗೆ ವೇದಿಕೆಯಾದ, ನಿಮ್ಮ ಹಿಂದೆ ಇರುವ ಬಂಗಲೆಯ ನಿಜವಾದ ಮಾಲಿಕರು ಯಾರು?😊
Supur boss
❤
👏👏👏👏
Full interview upload madi boss.
Tumba chennagi barta ide
❤❤❤❤
Good from England.
super 👍
ವೆರಿ ನೈಸ್ ವಿಡಿಯೋ
Super experiment
Super
bagamane tecpark shivu❤
🎉❤
Super anna
💐💐
❤❤❤
👍
👌👌👌
ಇವರ ಪೂರ್ತಿ ಟೀಮನು ಸಂದರ್ಷಣ ಮಾಡಿ ಸರ್ ಪ್ಲೀಸ್ ಸರ್ ಎಲ್ಲರಿಗೂ ತಿಳಿಸಿ😊😊
Dr bros du maadi❤
Good morning
Boss❤
Weel power man
2016 year nali nanu Infosys same broch nali kelasake ogidu. 4 years ede ale. Totally buliding 50 ede company nali
🤝✨
ಅಣ್ಣ ನಮ್ಮ ಉತ್ತರ ಕನ್ನಡ ಭಾಷೆಯಲ್ಲಿ. ಮಾತಾಡು❤❤
Super bro
ಕರ್ನಾಟಕದಲ್ಲಿ ಒಂದರಿಂದ ಹತ್ತನೇ ತರಗತಿಯವರೆಗೆ ಕನ್ನಡ ಕಡ್ಡಾಯವಿಲ್ಲ ಪಕ್ಕದ ರಾಜ್ಯದಲ್ಲಿ ಸ್ಥಳೀಯ ಭಾಷೆ ಕಡ್ಡಾಯವಿದೆ . ತೆಲಂಗಾಣ ಮತ್ತು ತಮಿಳುನಾಡಿನಲ್ಲಿ ತೆಲುಗು ಮತ್ತು ತಮಿಳು ಕಡ್ಡಾಯ ಕಲಿಕೆಯ ಭಾಷೆ ಆಗಿದೆ ನಮ್ಮ ರಾಜ್ಯದಲ್ಲಿಯೂ ಕನ್ನಡ ಕಲಿಕೆ ಕಡ್ಡಾಯವಾಗಬೇಕು .CBSE ಪಠ್ಯಕ್ರಮದಲ್ಲಿ ಪ್ರಾಥಮಿಕ ಹಂತದಲ್ಲಿ ಮಾತ್ರ ಕಡ್ಡಾಯವಿದೆ . ಇದು ಹತ್ತನೇ ತರಗತಿವರೆಗೂ ಕಡ್ಡಾಯವಾಗಬೇಕು .
❤❤❤❤❤
Olle actor 👍👍👍
❤❤❤❤❤❤❤❤❤
👏👏👏👏 ಇಷ್ಟು ಸುಂದರವಾಗಿ ವಿಡಿಯೋಗಳನ್ನು ಪ್ರೆಸೆಂಟ್ ಮಾಡಲು ಎಲ್ಲಿ ಕಲಿತಿದ್ದೀರಿ ಪರಂ ಸರ್
🙏🙏🙏
2:15 kammanahalli kullappa circle
Even my life story also similar brother 👍👍👍.
Vittal is aslo my friend in Gadag collage days
ಪರಂ ಸರ್ ವಿಜಯ ಟೈಮ್ಸ್ ವಿಜಯಲಕ್ಷ್ಮಿ ರವರ ಸಂದರ್ಶನ ಮಾಡಿ
⭐⭐⭐
ಅಣ್ಣ ನಾನು ಬೆಂಗಳೂರು ಗೆ ಹೋಗಿನಿ ನಂದು ಪರಿಸ್ಥಿತಿ ಹಿಂಗ್ ಆಗೇತಿ ಅಣ್ಣ 😢
Nagana bagu idi urigi nadi
Ninu ondu CZcams channel open madu
Hampi episode s upload madi param sir martogidira en kathe
❤
Shiva + Putra is 👌👌👌🍒❤🌹🍇
Gunasandhii
ಸೂಪರ್❤❤❤❤❤❤😊❤😊❤😊❤😊❤😊❤❤😊😂😂
Same nanu inge marketing ge serkondu kelsa madiddini brighzone company antha tharamandala and accupresser mat ottige 99rs ge maruve
Kapatavillada matugalu love you
ಎ ಅರೇ ಮಸ್ತ್ ರಿ, ಸೂಪರ್ ಆಗಿ ವಿವರಿಸಿ ಮಾಡಿದಿರಾ. ಎಲ್ಲೂ ಬೋರ್ ಆಗಲಿಲ್ಲ ❗☺️