ಶ್ರೀ ರಾಮಕೃಷ್ಣ ಪರಮಹಂಸರ ಜೀವನವೇ ಒಂದು ಪಾಠಶಾಲೆ. ಅಲ್ಲಿ ಮೊಗೆದಷ್ಟೂ ಜ್ಞಾನವಿದೆ. 'ಎಲ್ಲ ಧರ್ಮಗಳ ಗುರಿ ಒಂದೇ' ಎಂದು ಸಾರಿದ ಸರ್ವಧರ್ಮ ಸಮನ್ವಯಾಚಾರ್ಯರು ಶ್ರೀ ರಾಮಕೃಷ್ಣರು. ಇವರ ಉದಾತ್ತ ಜೀವನವನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ.
. ಅದ್ಭುತ ವಿಚಾರಧಾರೆ. ಅದ್ಭುತ ಅಭಿನಯ. ದೇವರಿಗಾಗಿ ಯಾರೂ ಅಳುವುದಿಲ್ಲ ಯಾಕೆ? ಎಂಬ ಮಾತು ಮನ ಮುಟ್ಟಿತು. ಯಾವುದಕ್ಕೂ ಅಳಬಾರದು, ಕೊರಗಬಾರದು ಎಂದು ತಿಳಿಸಿಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು.
Jai Krishna
ಜೈ ಶ್ರೀ ರಾಮಕೃಷ್ಣ 🙏🙏
This one-of-a-kind gem has gone unnoticed in the sands of time. Thanks for uploading this.
ಜೈ ಶ್ರೀರಾಮ್ 🙏🙏
ಜೈ ಶ್ರೀ ರಾಮಕೃಷ್ಣ 🙏🙏
❤❤
ಜೈ ಶ್ರೀ ರಾಮಕೃಷ್ಣ 🙏🙏 2:51:53
ನನ್ನ ಕಡೈ ಇಂದ್ ಒಂದು ಮಾತು ಸರ್ ನಿಮ್ಮನಿಜ ಆಕ್ಟ್ ಗೆ ಆಸ್ಕ್ ರ ಕೌಟ್ರು ಸಾಲದು 🥰🙏🏻🙏🏻🙏🏻🙏🏻🙏🏻🙏🏻
Jai gurudev 🙏🙏🙏🙏🙏
TQ soooo much sir adbutha...no words ..
. ಅದ್ಭುತ ವಿಚಾರಧಾರೆ. ಅದ್ಭುತ ಅಭಿನಯ. ದೇವರಿಗಾಗಿ ಯಾರೂ ಅಳುವುದಿಲ್ಲ ಯಾಕೆ? ಎಂಬ ಮಾತು ಮನ ಮುಟ್ಟಿತು. ಯಾವುದಕ್ಕೂ ಅಳಬಾರದು, ಕೊರಗಬಾರದು ಎಂದು ತಿಳಿಸಿಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು.
Gurujii adubutavada chetar gurujii Ramakrishna parmhamsa avarani nodidagi ayetu full movie na nodide thank❤ you ❤ guruji
🙏
❤
Jai guru maharaj
🙏🙏🙏🙏🙏🙏🙏🙏. Dhanyawada. Sir
Praveen sir..nimma acting adbuta
Nijavada ramakrisnar hage madidira
Videos madi sir
ಜೈ ಶ್ರೀ ರಾಮಕೃಷ್ಣ 🙏🙏