ಬದುಕನ್ನು ಕಟ್ಟೋಣ. ಭಾಗ - 1

Sdílet
Vložit
  • čas přidán 3. 08. 2022
  • ನಮ್ಮ ಬದುಕನ್ನು ನಾವು ಕಟ್ಟಿಕೊಳ್ಳುವುದು ಹೇಗೆ ? ಯಾವುದು ಸರಿಯಾದ ಮಾರ್ಗ ? ಎಲ್ಲಿ ನಾವು ತಪ್ಪುತ್ತಿದ್ದೇವೆ ?
    ಬನ್ನಿ, ಉತ್ತಮವಾದ ಬದುಕನ್ನು ಕಟ್ಟೋಣ
  • Zábava

Komentáře • 23

  • @sugunaashok5061
    @sugunaashok5061 Před 2 lety +7

    ನಿಮ್ಮ ಮಾತುಗಳನ್ನು ಕೇಳುತ್ತಾ ತುಂಬಾ ಸಮಾಧಾನ ಉಂಟಾಯ್ತು..ಧನ್ಯವಾದಗಳು...🙏👍

  • @golasangissannaveerappa6784

    Thanks

  • @arpithas6973
    @arpithas6973 Před rokem +1

    Tqu🎉

  • @virupaxibaskarappapattar2244

    Sir v good advice

  • @bharathim1263
    @bharathim1263 Před rokem +1

    🙏🙏😔

  • @ajajju17
    @ajajju17 Před 2 lety +3

    Thanku sir for ur kind words

  • @anitham1381
    @anitham1381 Před 2 lety +3

    👍👍🙏🙏🌺

  • @UmeshGuruRayaru
    @UmeshGuruRayaru Před 2 lety +4

    Thank You For this Most Interesting Episode Sir

  • @samarthsprasad2258
    @samarthsprasad2258 Před 2 lety +3

    Was Waiting for your motivational uploads

  • @samarthsprasad2258
    @samarthsprasad2258 Před rokem +1

    Thumba ishta aythu gurugale. Namaskaragalu

  • @shwethadharmaraj8053
    @shwethadharmaraj8053 Před rokem

    Life li success agodra bagye videos madi plz sir , manthra idre thilsi plz

    • @kpraveennayak1234
      @kpraveennayak1234  Před rokem

      ಹಿಂದೊಮ್ಮೆ ಇದರ ಬಗ್ಗೆ ಗೌರೀಶ್ ಅಕ್ಕಿ ಅವರ ಸ್ಟುಡಿಯೋದಲ್ಲಿ ಮಾತನಾಡಿದ್ದೇನೆ.

  • @sowbhagyads2323
    @sowbhagyads2323 Před rokem +1

    The meditation master here I never want to miss to hear his beautifully presented words now chasing our mind to live better in another world here only mostly with eyes closing mind sleeping body in breathing movements in-stay-out exercises with whole intentions BE HEALTHY keep Doctor away live good with others always with all his experiences of life for others 'betterhood

  • @lavakushahr357
    @lavakushahr357 Před 2 lety +4

    Superoooooooo super ನನ್ನ್ ಪ್ರೀತಿಯ ಗುರುಗಳೇ ನಿಮ್ಮ ಅವಾ ಬವ್ ಯಲ್ಲ
    ರಾಜ್ ಕುಮಾರ್ sir ತಾರನೇ ನಿಮ್ಮ್ videos
    ಗೇ ಕಾಯು ತಿರುತೆನೆ thank you sir

  • @nagarajhamsasenam7561
    @nagarajhamsasenam7561 Před rokem +3

    ಕರ್ಮಯೋಗ ಬಗ್ಗೆ ಹೇಳಿ ಸರ್.....
    (Visualisation vs krishnavaani)

  • @geogeo2166
    @geogeo2166 Před 2 lety +1

    Sir pls make video on dopamine detox. How this would help in achieving goals.

  • @gvlakshmi9391
    @gvlakshmi9391 Před rokem

    ಈ ಆಸಕ್ತಿ ಹಾಗೂ ಈ ವಿದ್ಯೆ ನೀವು ಹೇಗೆ ಅಭ್ಯಾಸ ಮಾಡಿದಿರಿ ಎಂದು ತಿಳಿಸಿ ಕೊಡಿ ಗುರುಗಳೇ 🙏
    ನೀವು ಹೇಳುವ ಒಂದೊಂದು ಶಬ್ದವೂ ಸತ್ಯ
    ನನಗೂ ಸಹಾ ಈ ಹಿಂದೆ ಬಹಳಷ್ಟು ಸಲ ಈ ಬಾರಿ ನೀವು ಹೇಳಿದಂತೆ ಚಿಂತನೆ ಮನಸ್ಸಲ್ಲಿ ನಡೆಯುತ್ತಿರುವುದು.
    ಗೋತ್ತೋ ಗೊತ್ತಿಲ್ಲದೇ ಹಲವಾರು ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಜೀವಿಸಿ ಸಮಸ್ಯೆ ಬಗೆ ಹರಿಸಿಕೊಂಡಿರುವೆ .
    ಆದ್ರೂ ಈಗ ಹಲವಾರು ಆರೋಗ್ಯ ಸಂಕಷ್ಟಗಳನ್ನು ಎದುರಿಸುತ್ತಿರುವೆ, ನೀವು ಸಿಕ್ಕಿದ್ದು ನನ್ನ ಅದೃಷ್ಟ ಎಂದೇ ಹೇಳಬಹುದು.🤝👍👌💥🇮🇳 ಹರಿ🕉️

    • @kpraveennayak1234
      @kpraveennayak1234  Před rokem

      ಆಸಕ್ತಿ ನನಗೆ ಮೊದಲಿನಿಂದಲೂ ಇತ್ತು. ನನ್ನ ಅದೃಷ್ಟಕ್ಕೆ ನನಗೆ ಒಳ್ಳೊಳ್ಳೆಯ ಗುರುಗಳು ಸಹೃದಯರು ಸಿಕ್ಕಿದರು.

    • @abhishekah9629
      @abhishekah9629 Před rokem

      @@kpraveennayak1234 ಸರ್ ನಿಮ್ಮ ಫೋನ್ ನಮ್ ತಿಳಿಸುವಿರಾ.🙏🙏