Sri Ramakrishna Paramahamsa - 8 Maha Samadhi ಶ್ರೀ ರಾಮಕೃಷ್ಣ ಪರಮಹಂಸ - 8 ಮಹಾಸಮಾಧಿ

Sdílet
Vložit
  • čas přidán 16. 02. 2022
  • ಶ್ರೀ ರಾಮಕೃಷ್ಣ ಪರಮಹಂಸರ ಜೀವನವೇ ಒಂದು ಪಾಠಶಾಲೆ. ಅಲ್ಲಿ ಮೊಗೆದಷ್ಟೂ ಜ್ಞಾನವಿದೆ. 'ಎಲ್ಲ ಧರ್ಮಗಳ ಗುರಿ ಒಂದೇ' ಎಂದು ಸಾರಿದ ಸರ್ವಧರ್ಮ ಸಮನ್ವಯಾಚಾರ್ಯರು ಶ್ರೀ ರಾಮಕೃಷ್ಣರು. ಇವರ ಉದಾತ್ತ ಜೀವನವನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ.
  • Zábava

Komentáře • 23

  • @sumathibhat4638
    @sumathibhat4638 Před rokem +2

    ಅದ್ಭುತ ವಾಗಿತ್ತು ,ಆದರೆ ಇನ್ನೂ ಹೆಚ್ಚು ಬೇಕಿತ್ತು ಅನಿಸಿತು .ನಿಮಗೆ ಶುಭವಾಗಲಿ

  • @varadarajaluar2883
    @varadarajaluar2883 Před rokem +1

    Namaste 🙏

  • @vijayakumarik3112
    @vijayakumarik3112 Před 6 měsíci +1

    Super

  • @sharanamma.ladlapur7625
    @sharanamma.ladlapur7625 Před 9 měsíci +1

    🇲🇰🌹🙏🙏🙏🌹👋👋👋🌹🇲🇰

  • @sugandhikeshava5076
    @sugandhikeshava5076 Před rokem +1

    🙏🙏🙏🙏🙏🙏

  • @rajashekarraj968
    @rajashekarraj968 Před rokem +2

    ಎಂಥಾ ಅದ್ಭುತ ನಟನೆ.ಸಾಕ್ಷ್ಯಾತ್ ರಾಮಕೃಷ್ಣರನು ನೋಡಿದ ಹಾಗಾಯಿತು.

  • @nagendrakumar4665
    @nagendrakumar4665 Před rokem +1

    🙏🙏🙏

  • @prabhakarbhat4984
    @prabhakarbhat4984 Před rokem +1

    I was inspired, Always Greatful.

  • @raghavendragowda5050
    @raghavendragowda5050 Před rokem +1

    Wow super acting.

  • @b.n.patilhortur7469
    @b.n.patilhortur7469 Před rokem

    Jai kali

  • @ramakrishnaheraam9336
    @ramakrishnaheraam9336 Před rokem +1

    ಜೈ ಶ್ರೀ ರಾಮಕೃಷ್ಣ ಜೈ ಶ್ರೀ ಕಾಳಿಮಾತಾ.

  • @sandhyanayak7410
    @sandhyanayak7410 Před 2 lety +1

    It took me back to those days of Calcutta.

  • @durugeshprakaash4884
    @durugeshprakaash4884 Před 2 lety +1

    ಜೈ ರಾಮಕೃಷ್ಣ..
    🙏🙏🙏🙏🙏

  • @vishweshwaral.h2939
    @vishweshwaral.h2939 Před rokem +1

    🏀

  • @gavisiddappakalgudi.gavisi6521

    🙏ಪ್ರವೀಣ್ ಗುರೂಜಿ.....ಮನಸ್ಸಿಗೆ ತುಂಬಾ ಆನಂದವಾಯಿತು ತಾವು ಮಾಡಿದ ಪರಮ ಹಂಸರ ಪಾತ್ರವ ನೋಡಿ....ನಿಮ್ಮ ಜೊತೆ ಒಮ್ಮೆ ನಾನು ಫೋನ್ ಮಾಡಿ ಮಾತಾಡಿದ ಖುಷಿ ಮತ್ತು ಹೆಮ್ಮೆ ನನಗಿದೆ...ಅಣ್ಣಾವ್ರ(ಕನ್ನಡದ ದೇವರು ಡಾ. ರಾಜಕುಮಾರರು) ಒಡನಾಟದಿಂದ ನೀವು ಧನ್ಯರಾದ ನಿಮ್ಮ ಅನುಭಾವದ ಮಾತು ತುಂಬಾ ಚಂದ... 🙏

  • @rajashekars8902
    @rajashekars8902 Před rokem +1

    We are greatful you sir 🙏

  • @anitham1381
    @anitham1381 Před 2 lety +1

    🙏🙏🙏🌺

  • @ashokmallya9477
    @ashokmallya9477 Před 2 lety +1

    🙏🙏🙏🙏

  • @manjunathas2610
    @manjunathas2610 Před rokem +1

    ರಾಮಕೃಷ್ಣ ಪರಮಹಂಸ ಅವರನ್ನು ನೋಡಿದಾಗೆ ಆಯಿತು ನಾನು ತುಂಬಾ ಸಣ್ಣವಯಸಿನಲ್ಲಿ ಅವರ ಫೋಟೋ ನೋಡಿದ್ದೆ ಹಾಗೆ ನೆನಪಿಗೆ ಬಂತು ಧನ್ಯವಾದ ಪ್ರವೀಣ್ ನಾಯಕ್ ಅವರಿಗೆ

  • @dayanandapanchakshari3439
    @dayanandapanchakshari3439 Před 8 měsíci +1

    ನೀವು ಕನ್ನಡದಲ್ಲಿ ಶ್ರೀ ರಾಮಕೃಷ್ಣ ಪರಮಹಂಸರ ಚಿತ್ರವನ್ನು ಮಾಡಬೇಕು

  • @venkateshkabadi8441
    @venkateshkabadi8441 Před rokem

    ?