ದೇಹ ಹಾಗೂ ಮನಸ್ಸಿನ ಶಕ್ತಿ - 3

Sdílet
Vložit
  • čas přidán 17. 10. 2022
  • ಮನಸ್ಸಿನ ಶಕ್ತಿಯಿಂದ ಬ್ಲಡ್ ಪ್ರೆಶರ್ ಕಂಟ್ರೋಲ್ ಮಾಡಬಹುದು ! ಈ ವಿಷಯದಲ್ಲಿ ಪ್ರಯೋಗವೊಂದನ್ನು ಈ ವಿಡಿಯೋದಲ್ಲಿ ನೋಡಬಹುದು.
    Manasa Healing Centre WhatsApp no. 7975560365
    ಮಾನಸ ಹೀಲಿಂಗ್ ಸೆಂಟರ್ ವಾಟ್ಸಾಪ್ ನಂಬರ್ 7975560365
  • Zábava

Komentáře • 44

  • @kalpasri3654
    @kalpasri3654 Před rokem +2

    Its helps a lot andre lot 🙏🏿🙏🏿🙏🏿🙏🏿🙏🏿

  • @nareshkarkera
    @nareshkarkera Před 5 měsíci +1

    ತುಂಬಾ ಉಪಯುಕ್ತ ಮಾಹಿತಿ ಕೊಟ್ಟಿದಿರಿ ಸರ್, 🙏🙏🙏

  • @mallikarjunaveeranagoudar

    🙏🙏

  • @ashwinim2391
    @ashwinim2391 Před rokem +2

    Daily night malgo 15mins nim inspiration video keltini...within 15days I have changed a lot and I can't believe myself.... I'm full of positive vibes and if I get any negative thought then it will be only for 5mins... thanks a lot sir 🙏🙏😊😊

  • @sai_ram_70
    @sai_ram_70 Před rokem +3

    Sir I'm getting inspired by your speech from this channel, thank you very much for spreading good messeges for people

  • @sunitaamit9261
    @sunitaamit9261 Před rokem +3

    Thank u so much sir🙏

  • @sowbhagyads2323
    @sowbhagyads2323 Před rokem +3

    Cinema world utter loss
    Meditation world full plus!
    But who want your missing
    Your words always pleasing

  • @kalpasri3654
    @kalpasri3654 Před rokem +2

    We want more videos

  • @girijakambi1815
    @girijakambi1815 Před rokem +2

    ಧನ್ಯವಾದಗಳು 🙏🙏

  • @shivakumar-mr5ni
    @shivakumar-mr5ni Před rokem +5

    ನಮಸ್ತೆ ಸರ್, ನಾನು ಶಿವಕುಮಾರ್ ನೆಲಮಂಗಲ ನಿಮಗೆ ಆಗ ಆಗ ಫೋನ್ ಮಾಡುತ್ತಿರುತ್ತೇನೆ ಧನ್ಯವಾದಗಳು

  • @gangannasongs638
    @gangannasongs638 Před rokem +3

    super message

  • @anitham1381
    @anitham1381 Před rokem +2

    🙏🙏🙏🙏🌺🌺

  • @gvlakshmi9391
    @gvlakshmi9391 Před rokem +1

    ನಮಸ್ತೆ ಗುರುಗಳೇ 🙏ನನಗೂ ನಿಮ್ಮ ವಿದ್ಯೆ ಕಲಿತು ಕೊಳ್ಳಲು ಆಸಕ್ತಿ ಆಸೆ ಇದೆ , ನೀವು ಈ ವಿಷಯವನ್ನು ಆಸಕ್ತರಿಗೆ ಕಲಿಸುವ ಶಿಕ್ಷಣ ಕೊಡಬಹುದೇ!?🤔 👍👌🇮🇳 ಹರಿ🕉️

    • @kpraveennayak1234
      @kpraveennayak1234  Před rokem

      ಸಮಯದ ಅಭಾವದಿಂದಾಗಿ ಸದ್ಯಕ್ಕೆ ನಾನು ಯಾವುದೇ ಕೋರ್ಸ್ ಮಾಡುತ್ತಿಲ್ಲ.

  • @geogeo2166
    @geogeo2166 Před rokem +2

    Share your real life experiences realted to your clients and how you solved their problems.

  • @sai_ram_70
    @sai_ram_70 Před rokem +1

    Sir how to control or overcome from alcohol addiction for a diabetic person, may I get a mind exercise for getting rid of it

  • @sandhyakr7894
    @sandhyakr7894 Před rokem

    Can I meet you to discuss with my daughter s problem,I need ur help

  • @sweetheartveeresh3209

    Santan phal ke enadru solution idre tilsi

  • @sureshsuryasureshsurya8867

    Sir namaste rheumatoid arthritis ge nimma chikitse inda parihara sigutta?

  • @nareshkarkera
    @nareshkarkera Před 5 měsíci

    ನನಗೆ ನಿಮ್ಮ books ಬೇಕು. ಎಲ್ಲಿ ಸಿಗುತ್ತದೆ ಎಂದು ತಿಳಿಸಿ.

    • @kpraveennayak1234
      @kpraveennayak1234  Před 5 měsíci

      ಮಾನಸ ಹೀಲಿಂಗ್ ಸೆಂಟರ್ - 7975560365, ಪ್ರಕಾಶನದಲ್ಲಿ ಬಿಡುಗಡೆಯಾದ 'ಮನಸ್ಸಿನ ರಹಸ್ಯಗಳು' ಪುಸ್ತಕದ ಬೆಲೆ ರೂ. 150/- ಸಪ್ನಾ ಬುಕ್ ಹೌಸ್, ನವಕರ್ನಾಟಕ ಪಬ್ಲಿಕೇಷನ್ಸ್, ಟೋಟಲ್ ಕನ್ನಡ, ಸ್ನೇಹ ಬುಕ್ ಹೌಸ್, ಅಂಕಿತ ಪುಸ್ತಕ, ಬ್ಲಾಸಮ್ಸ್ ಬುಕ್ ಹೌಸ್ ಮುಂತಾದ ಮಳಿಗೆಗಳಲ್ಲಿ 'ಮನಸ್ಸಿನ ರಹಸ್ಯಗಳು' ಹಾಗೂ 'Mind Black & White ' ಪುಸ್ತಕಗಳು ಲಭ್ಯವಿದೆ.
      ಆನ್ ಲೈನ್ ಖರೀದಿಗೆ :
      www.amazon.in/Manassina-Rahas...
      www.amazon.in/s?k=mind+black+...
      www.sapnaonline.com/search?ke...
      navakarnataka.com/book/All/ma...
      Published by MANASA HEALING CENTRE 79755 60365

  • @madhurisuresh915
    @madhurisuresh915 Před rokem

    Respected sir
    Nimagey Nanna Sastranga Namaskara!
    Naanu KAS exam gey prepare hagthaedini... Nanna guri talupalu Nanna manassina shakthiyannu hegey upayoga madikollodu antha ..step by step dayavittu helikodi ....

    • @kpraveennayak1234
      @kpraveennayak1234  Před rokem

      ಸದ್ಯಕ್ಕೆ ತುಂಬಾ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದೇನೆ. ನಾನು ಜನವರಿಯಲ್ಲಿ travel ಮಾಡುತ್ತಿದ್ದೇನೆ. ನಂತರ ಮಾತನಾಡಲು ಪ್ರಯತ್ನಿಸುತ್ತೇನೆ.

    • @madhurisuresh915
      @madhurisuresh915 Před rokem

      @@kpraveennayak1234 Ok sir..I will be waiting for your reply...but i request please don't forget to reply

  • @nagarajhamsasenam7561
    @nagarajhamsasenam7561 Před rokem +1

    Sir,
    ಯಾರದ್ರು ಹುಟ್ಟಿದಾಗ ಅಥವಾ ಸತ್ತಮೇಲೆ ಸೂತಕ ಬಂತು ಅಂತ ಮನೆಯನ್ನು ಯಾಕೆ ಸ್ವಚ್ಛಗೊಳಿಸಲಾಗುತ್ತದೆ??

    • @kpraveennayak1234
      @kpraveennayak1234  Před rokem +2

      ಯಾರಾದರೂ ಹುಟ್ಟಿದಾಗ ಅಥವಾ ಸತ್ತಮೇಲೆ ಸೂತಕ ಬಂತು ಅಂತ ಮನೆಯನ್ನು ಸ್ವಚ್ಛಗೊಳಿಸುವುದು ಹಿಂದಿನಿಂದ ನಡೆದು ಬಂದ ಒಂದು ಆಚರಣೆ ಹಾಗೂ ನಂಬಿಕೆ.
      ಜನನ ಸಂದರ್ಭದಲ್ಲಿ ಇರಬಹುದಾದ ಸೂತಕವನ್ನು ಮಗುವಿಗೆ ನಾಮಕರಣ ಮಾಡುವ ಸಮಯದಲ್ಲಿ ಪರಿಹರಸಿಕೊಳ್ಳಲಾಗುತ್ತದೆ. ಸಾವಿನ ಸೂತಕವನ್ನು ತಿಥಿಯನ್ನು ಆಚರಣೆ ಮಾಡುವ ಮೂಲಕ ಪರಿಹರಸಿಕೊಳ್ಳಲಾಗುತ್ತದೆ. ಇದಲ್ಲದೇ ಹಿಂದೂ ಗ್ರಂಥಗಳಲ್ಲಿ ಸೂತಕದ ಬಗ್ಗೆ ಹಲವಾರು ವಿವರಣೆಗಳಿವೆ.

    • @nagarajhamsasenam7561
      @nagarajhamsasenam7561 Před rokem +1

      @@kpraveennayak1234 ಥಾಂಕ್ ಯು ಸರ್....😊

  • @leelar9915
    @leelar9915 Před rokem

    Diabetes kooda control maadabahudaa sir

  • @manojkumarn2464
    @manojkumarn2464 Před rokem +3

    ನಮಸ್ತೆ ಸಾರ್,
    ನೀವು ಹಲವಾರು ಸಾಧನೆ ಮಾಡಿದ್ದೀರಿ ಆದ್ದರಿಂದ ಒಂದು ಪ್ರಶ್ನೆ ತಪ್ಪಾಗಿ ಅರ್ಥೈಸ ಬೇಡಿ..... ಈ ಆತ್ಮ ಇದ್ದೀಯ ಹಾಗೆ ಪುನರ್ಜನ್ಮ, ಕರ್ಮ ಸಿದ್ಧಾಂತ ಇವುಗಳ ಬಗೆಗೆ ತಿಳಿಸಿ....

    • @kpraveennayak1234
      @kpraveennayak1234  Před rokem +2

      Sure.

    • @manojkumarn2464
      @manojkumarn2464 Před rokem +1

      @@kpraveennayak1234 ಹೇಳಿ ಸಾರ್.....

    • @kpraveennayak1234
      @kpraveennayak1234  Před rokem +1

      ಪುನರ್ಜನ್ಮದ ಬಗ್ಗೆ ಈಗಾಗಲೇ ಹೇಳಿದ್ದೇನೆ. ಈ ಲಿಂಕ್ ನಲ್ಲಿರುವ ವಿಡಿಯೋ ನೋಡಿ.
      czcams.com/video/C2uF13_UXTA/video.html
      czcams.com/video/whmDUuhUHNM/video.html
      ಆತ್ಮ ಹಾಗೂ ಕರ್ಮಸಿದ್ಧಾಂತದ ಬಗ್ಗೆ ಮುಂದೊಮ್ಮೆ ಮಾತನಾಡುತ್ತೇನೆ.

    • @manojkumarn2464
      @manojkumarn2464 Před rokem

      @@kpraveennayak1234 ಆಗಲಿ ಸಾರ್ ನಮಸ್ಕಾರ

    • @manojkumarn2464
      @manojkumarn2464 Před rokem

      Sir Ian stevenson actually halavaru research madidare more than 3000 cases finally conclusion maadirodu rebirth exist antha.....badukalu kaliyiri pusthakadalli bittidanthe bele sullalla antha adhyaya ide adaralli Edgar Cayce antha avara bagge sampoorna mahithi ide..... Hagadre hege obbaru yavathu goththe illade iro bhasheyalli mathadthare ಸುಪ್ತ pragne ge hodaga..... Naavu saththa mele deha mannu palagaththe...... Psychic memories enagathe.......Bhagavadgite nalli punarjanma ide antha ide.... Haage even buddhism kuda oppathe....

  • @vishvanathpatil1937
    @vishvanathpatil1937 Před rokem

    Can you share your number or mail sir, I have been suffering with one problem that I wants share with you to get resolve.

    • @kpraveennayak1234
      @kpraveennayak1234  Před rokem

      As I am travelling in January, please contact me in Feb 1st week. My Manasa healin centre no is 79755 60365