MODI, RSS ವಿರುದ್ದ ಕಿಡಿ ಕಾರಿದ ಪ್ರಕಾಶ್ ರಾಜ್

Sdílet
Vložit
  • čas přidán 27. 02. 2024
  • ಕಲಾವಿದನಾಗಿ ಮಾತನಾಡಬೇಕಿರುವುದು ನನ್ನ ಜವಾಬ್ದಾರಿ. ಸಮಸ್ಯೆಯಾದಾಗ ಬಂದು ನಿಲ್ಲಬೇಕು, ನಾನು ಬಡವ ಅಲ್ಲ, ಜನರ ಶ್ರೀಮಂತಿಕೆ ನನ್ನ ಬಳಿ ಇದೆ. ದೇಹಕ್ಕಾದ ಗಾಯಗಳು ಸುಮ್ಮನಿದ್ದರೂ ಕಡಿಮೆಯಾಗುತ್ತವೆ. ಆದರೆ ದೇಶಕ್ಕಾದ ಗಾಯ ನಾವು ಸುಮ್ಮನಿದ್ದಷ್ಟು ಹೆಚ್ಚಾಗುತ್ತದೆ. ನಮ್ಮ ದೇಶದಲ್ಲಿ ಎಂತಹ ನಾಯಕನಿದ್ದಾನೆ, ದೇಶವನ್ನು ಹೇಗೆ ಮಂಗ ಮಾಡುತ್ತಿದ್ದಾನೆ. 2019ರಲ್ಲಿ ಗುಹೆ ಸೇರಿಕೊಂಡ, ಈಗ ಕ್ಯಾಮೆರಾ ಹಿಡಿದುಕೊಂಡು ನೀರೊಳಗೆ ಸೇರಿದ್ದಾನೆ. ಮುಂದಿನ ಚುನಾವಣೆಗೆ ಚಂದ್ರನ ಮೇಲೆ ನಿಂತುಕೊಳ್ಳುತ್ತಾನೆ. ದಿನಕ್ಕೆ ಐದು ಕಾಸ್ಟ್ಯೂಮ್ ಚೇಂಜ್ ಮಾಡ್ತಾನೆ. ಕರ್ಕಶವಾದ ಲೌಡ್ ಸ್ಪೀಕರ್ ಅವನು, ಈತ ವಂದೇ ಭಾರತ್‌ಗೆ ಬಾವುಟ ತೋರಿಸಿದಷ್ಟು, ಸ್ಟೇಷನ್ ಮಾಸ್ಟರ್ ಸಹ ಬಾವುಟ ತೋರಿಸಿರಲಿಕ್ಕಿಲ್ಲ ಎಂದು ವ್ಯಂಗ್ಯವಾಡಿದರು.
    Join this channel to get access to perks:
    / @eedinanews
    Like Share Subscribe
    eedina/CZcams
    ಸತ್ಯ | ನ್ಯಾಯ | ಪ್ರೀತಿ
    ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
    ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
    ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.
    Click👇
    CZcams
    bit.ly/3B8dxxM
    Website
    bit.ly/3EWnakh
    Facebook
    bit.ly/3gUt65o
    Twitter
    bit.ly/3FpczQz
    Instagram
    bit.ly/3uqN1Mg
    #eedina.com #eedinanews #eedinalive #karnatakanews #kannnadanews #PMNarendraModi, #PrakashRaj, #Mangaluru, #BJP, #DYFI, #DYFI12thKarnatakaStateConference

Komentáře • 2,2K

  • @mukundrv4254
    @mukundrv4254 Před 2 měsíci +64

    ನಿಮ್ಮ ಮಾತುಗಳು,,, ಬಹಳ ನಿಖರ ವಾಗಿದೆ,,,,,,,,, ಪ್ರಕಾಶ್ ರಾಜ್ ಗೆ ಜೈ,,, ನಿಮಗೆ ದೇವರು ಒಳ್ಳೆಯದು ಮಾಡಲಿ,,,,,, 🌹🌹🌹🌹🙏🙏🙏🌹🌹🌹🌹👍👍👍👍👍👍👍👍👍👍👍👍👍👍👍👍👍👍👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👍👍👍👍👍👍👍👍👍👍👍👍👍🙏🙏🙏🙏🙏🙏🙏🙏

  • @rationalist4523
    @rationalist4523 Před měsícem +15

    ಎಷ್ಟು ಪ್ರಭುದ್ದವಾಗಿ ಮಾತನಾಡುತ್ತೀರಾ ಸರ್... ನಿಮ್ಮ ವಿಚಾರ ಸರಣಿಗಳು ನನ್ನನ್ನು ತುಂಬಾ ಚಿಂತನೆಗೆ ಹಚ್ಚಿ ಬದಲಾವಣೆಗೆ ಒಳಪಡಿಸಿದೆ...

  • @sufeeyansufee1233
    @sufeeyansufee1233 Před 2 měsíci +24

    ಸುಂದರ ವಾದ ಮಾತುಗಳು

  • @sunilbabu6251
    @sunilbabu6251 Před 2 měsíci +44

    ನೀವು ಹೇಳೋದು 100% ಸತ್ಯ ಸರ್

  • @MrOwnerOf7Cr-HN
    @MrOwnerOf7Cr-HN Před 3 měsíci +202

    ನಮ್ಮ ಜನರಿಗೆ ಇನ್ನು ತಿಳುವಳಿಕೆ ಬರೋದು ತುಂಬಾ ಕಷ್ಟ 🔥💐
    ನಾವು ನಮ್ಮ ಜನ
    ನಮ್ಮ ಸಂಸ್ಕೃತಿ 🔥💐

    • @premasanil8291
      @premasanil8291 Před 3 měsíci +2

      Ninnanta murknige evanu sariyagi teach madta edane😊

    • @Johnnie999
      @Johnnie999 Před 3 měsíci +7

      ಜನಕ್ಕೆ ತಿಳುವಳಿಕೆ ಬಂದಿರೋದಕ್ಕೇನೆ ಬಿಜೆಪಿಗೆ ಮೋದಿಗೆ ಮತ ಹಾಕ್ತಿರೋದು😊

    • @varshithasuresh1781
      @varshithasuresh1781 Před 2 měsíci

      ​@@premasanil8291nimge bari ede allva ee gubbe yak film madodhu bittu el bandu doddagi math adtavne..evn films chanag erutte aste speech yarigu esta agilla...#modiforfuture

    • @MohammedhaseebS
      @MohammedhaseebS Před 2 měsíci

      S

  • @prakashhosamanihosanani6097
    @prakashhosamanihosanani6097 Před 2 měsíci +6

    ಸೂಪರ್ ಉತ್ತರ ಸರ್ ಜೈ ಪ್ರಕಾಶ್ ಅಣ್ಣ ನೀವು ಹೇಳೆದು 💯ಸತ್ಯ

  • @user-hd7lr2ne2o
    @user-hd7lr2ne2o Před 3 měsíci +509

    ದಯವಿಟ್ಟು ಪ್ರಜಾಪ್ರಭುತ್ವದ ಅರಿವನ್ನು ನಮ್ಮ ಜನರಲ್ಲಿ ಮೂಡಿಸುವವರ ಧ್ವನಿಗೆ ನಿಮ್ಮದ್ವನಿ ಸೇರಲಿ.

    • @chethanah.r24
      @chethanah.r24 Před 3 měsíci +3

      Nim dwani bari prajaprabuthvana bjp na madod adre yellarigu question madri

    • @ChikkegowdaChikkegowds
      @ChikkegowdaChikkegowds Před 3 měsíci +2

      5:16

    • @raghupatil1901
      @raghupatil1901 Před 3 měsíci

      Nimdhu yaavdhu party allaa saamanya janara party Andre.. pakisthan jindabad andhaga.. rameshwaram alli bomb blast aadhaaga nim just asking prashnegalu yallirthave😂😂😂

    • @mohankumar-yc4jz
      @mohankumar-yc4jz Před 3 měsíci +1

      👍👌

  • @arjunsk1996
    @arjunsk1996 Před 2 měsíci +15

    Super benki sir 🔥🔥 ನಿಮ್ಮ ಅಂತ ಬುದ್ಧಿವಂತ ಪ್ರಜ್ಞಾವಂತ ವ್ಯಕ್ತಿಗಳು ಬೇಕು ಸರ್ ಈ ದೇಶಕ್ಕೆ ಈ ಸಮಾಜಕ್ಕೆ❤❤ ಜೈ ಪ್ರಕಾಶ್ ರಾಜ್ ❤️❤️

  • @nageshvenu8035
    @nageshvenu8035 Před 3 měsíci +149

    ಸತ್ಯವಾದಂತ ಮಾತುಗಳು ಅದ್ಭುತವಾದಂತಹ ವಿಚಾರಗಳು ಸೂಪರ್ ಸರ್ ಸೂಪರ್ 🙏🙏🙏🙏🙏🙏🤝👍👌👌👌👌👌🌹💐

  • @moseenmoseen9798
    @moseenmoseen9798 Před 2 měsíci +10

    Sir you are great job

  • @manjubhovi4534
    @manjubhovi4534 Před 3 měsíci +161

    ಬೇರೆ ಕಲಾವಿದರು ನಮಗೆ ಯಾಕೆ ಬೇಕು??? ದುಡ್ದು ಮಾಡಿದ್ರೆ ಸಾಕು ಅಂತಾರೆ.... Rally great sir niv👌🏻...

    • @rohithm6428
      @rohithm6428 Před 3 měsíci +2

      Guru first state government appose madathelu😂😂

    • @ChandraSekhar-tv5qi
      @ChandraSekhar-tv5qi Před 3 měsíci +1

      Full payment

    • @harshithaharshitha3688
      @harshithaharshitha3688 Před 3 měsíci

      @@rohithm6428 Oppose madodna first neen hogi nodu.

    • @hemanthkumarkumar6659
      @hemanthkumarkumar6659 Před 3 měsíci

      Freind ee prakash raaja bjp congress jds. Ee 3jana maadiro brasta charada batadudre nivaglu ivnu great anbodittu but ondru bagge ne matadtidane Andre ivnu congress fever annod gottagtide

    • @drponkaranaik7688
      @drponkaranaik7688 Před 2 měsíci

      ❤😂 in

  • @abdulazeezsarpunch6108
    @abdulazeezsarpunch6108 Před 3 měsíci +30

    Sri Prakash Rai your speech excellent.

  • @philipward8242
    @philipward8242 Před 2 měsíci +12

    Sir
    You are Great
    INDIA Needs
    HERO'S Like You
    Thanks 🙏 Sir

  • @mahiYO-dk43
    @mahiYO-dk43 Před 3 měsíci +41

    ನಿಮ್ಮ ಒಂದೊಂದು ಮಾತು ತುಂಬಾ ಅರ್ಥಗರ್ಭಿತವಾಗಿದೆ ಸರ್ #respect🙏

  • @ukraju4728
    @ukraju4728 Před 3 měsíci +18

    Good
    Work
    Prakash Sir...❤❤❤🎉🎉

  • @mohankumar-yc4jz
    @mohankumar-yc4jz Před 3 měsíci +77

    ಸೂಪರ್ ಸರ್ ಜನರಿಗೆ ಇದೇ ರೀತಿ ಅರಿವು ಮೂಡಿಸಿ ಸರ್. 🙏

  • @syedmoidin
    @syedmoidin Před 3 měsíci +33

    ಅದ್ಭುತವಧ ಮಾತು ವಂದನೆಗಳು

  • @user-xf1fo1de7b
    @user-xf1fo1de7b Před 3 měsíci +17

    You are the voice of Millions.

  • @user-js9bv9xr1k
    @user-js9bv9xr1k Před 3 měsíci +10

    Mind maturity speech prakash sir salute you ❤❤❤

  • @HcLakshman
    @HcLakshman Před 18 dny +1

    You are 10001_ right thank you very much sir

  • @rjravib3568
    @rjravib3568 Před 3 měsíci +54

    💯 true sir.All youths understand and learn the lession air

  • @annappakiran6186
    @annappakiran6186 Před 3 měsíci +90

    ಅದ್ಭುತವಾದ ಮಾತುಗಳು ಸರ್ 👍

  • @jesusmyfather5676
    @jesusmyfather5676 Před 3 měsíci +13

    Very very good, God bless you sir

  • @saianilkumar3062
    @saianilkumar3062 Před 3 měsíci +11

    Super speech sir ❤❤❤❤ ದಯವಿಟ್ಟು ಎಲ್ಲರೂ ಎತ್ತೆಚ್ಚಕೊಳ್ಳಿ please.....

  • @manjula884
    @manjula884 Před 3 měsíci +10

    Super sir... This message need for society.

  • @sannarajuj9754
    @sannarajuj9754 Před 3 měsíci +45

    ನಾನು ಬಿಜೆಪಿ ಆದ್ರೂ ನಿಮ್ಮ ಮಾತುಗಳು ಒಪ್ಪುವಂತವು ಸರ್ ಧರ್ಮ ಸಂಘರ್ಷ ಒಪ್ಪಲ್ಲ ನಾವು ಉತ್ತಮ ಸಂದೇಶ ಕೊಟ್ಟಿದಿರಾ ಅಭಿನಂದನೆಗಳು ❤❤❤❤

  • @sarushivu8653
    @sarushivu8653 Před 3 měsíci +10

    Sariyagi helidri sir ❤❤nimmantha nayakaru janaralli jagruthi mudisabeku❤❤🙏💖💥

  • @sadiquej
    @sadiquej Před 3 měsíci +7

    Sir
    You are honest
    You don’t have black money
    You don’t have fear for ED CBI NIA JAIL
    1000 salute to you

  • @nithyanandaananda2439
    @nithyanandaananda2439 Před 3 měsíci +42

    What A Great Knowledge Words From Prakashraj For Citizens

    • @vijaychandrasm1349
      @vijaychandrasm1349 Před 3 měsíci +3

      ಇದು ಒಂದು ಗ್ರೇಟ್ ಸ್ಪೀಚಾ! My balls, ಉಗುದತ್ತಿ ಇವನ್ನ, ಅವಿವೇಕಿ.***

    • @raghupatil1901
      @raghupatil1901 Před 3 měsíci

      Nimdhu yaavdhu party allaa saamanya janara party Andre.. pakisthan jindabad andhaga.. rameshwaram alli bomb blast aadhaaga nim just asking prashnegalu yallirthave😂😂😂

    • @AbcC867
      @AbcC867 Před 3 měsíci

      Lo Vijaya chandra avara maathanna artha maadko,maanaveeyathe mukya ellaaroo saayalebeku badukiruva thanaka manushathya dindiri

    • @tractorloveruk286
      @tractorloveruk286 Před 3 měsíci

      ​@@AbcC867anna nivu artha madkoli .. avnu hindu andre virodi .. adke aa tara adtavne .. yake muslims mate Cristians devru adu idu anta annode ilva

  • @bnkumbar7498
    @bnkumbar7498 Před 3 měsíci +37

    ತುಂಬಾ ಚೆನ್ನಾಗಿ ಮಾತಾಡಿದಿರಾ, ಭಾಳ ಶ್ಯಾಣ್ಯಾ ಇದೀರಿ ನೀವು.

  • @malleshsd8934
    @malleshsd8934 Před 3 měsíci +7

    Really good information for youths, thank you sir💐

  • @ningarajugningaraju3898
    @ningarajugningaraju3898 Před 3 měsíci +11

    Super speech sir 🇮🇳💙✊ Jai Bheem sir

  • @sudeepar9696
    @sudeepar9696 Před 3 měsíci +35

    ನಿಜಕ್ಕೂ ಪ್ರತಿಯೊಬ್ಬ ಮನುಷ್ಯನಿಗೂ ಈ ವಿಷಯ ತಲುಪಬೇಕು ಏಕೆಂದರೆ ನಿಜವನ್ನು ಹರಿತ ವ್ಯಕ್ತಿಯ ಈ ರೀತಿ ಧ್ವನಿ ಎತ್ತಲು ಸಾಧ್ಯ😊

    • @raghupatil1901
      @raghupatil1901 Před 3 měsíci

      Nimdhu yaavdhu party allaa saamanya janara party Andre.. pakisthan jindabad andhaga.. rameshwaram alli bomb blast aadhaaga nim just asking prashnegalu yallirthave😂😂😂

  • @Dandeppa-or3if
    @Dandeppa-or3if Před 3 měsíci +12

    Great truthful words sir 💯

    • @raghupatil1901
      @raghupatil1901 Před 3 měsíci

      Nimdhu yaavdhu party allaa saamanya janara party Andre.. pakisthan jindabad andhaga.. rameshwaram alli bomb blast aadhaaga nim just asking prashnegalu yallirthave😂😂😂

  • @iqbalasifbijapur3301
    @iqbalasifbijapur3301 Před 3 měsíci +11

    Parkash ji you are great . You delliverd a very high ranking literary &humanestic thoughts to we Indians . Jai Hind .

  • @Informationrightnow
    @Informationrightnow Před 3 měsíci +7

    Your thought is Great..

  • @anitharani7590
    @anitharani7590 Před 3 měsíci +33

    God give you victory for your hardwork sir.

  • @ajanthamusicgadag2435
    @ajanthamusicgadag2435 Před 3 měsíci +7

    Nija matadidri sir

  • @sathyas9565
    @sathyas9565 Před 2 měsíci +3

    Excellent Speech 👌 ❤

  • @rasoolrasool5749
    @rasoolrasool5749 Před 3 měsíci +31

    ಅರ್ಥ ಗರ್ಭಿತ ದ್ವನಿ ಸರ್ ಈದಿನ ಚಾನೆಲ್ 👌👌👌

  • @ramprasadlagaramprasadlaga53
    @ramprasadlagaramprasadlaga53 Před 3 měsíci +9

    Super speech golden words about present situation

  • @kirankumark7622
    @kirankumark7622 Před 3 měsíci +15

    ಅನಂತ ಅನಂತ ನಮನಗಳು ನಿಮಗೆ sir❤..

  • @user-ds2ub9np7f
    @user-ds2ub9np7f Před 2 měsíci +2

    ಸೂಪರ್ ಸರ್...

  • @ritashalini3485
    @ritashalini3485 Před 2 měsíci +9

    Well spoken sir God bless you.

  • @karunakarapoojary9582
    @karunakarapoojary9582 Před 3 měsíci +85

    ನಿಜವಾದ ದೇಶಭಕ್ತ....ನಿಮಗೊಂದು ನನ್ನ ಸಲ್ಯೂಟ್....

    • @raghupatil1901
      @raghupatil1901 Před 3 měsíci

      Nimdhu yaavdhu party allaa saamanya janara party Andre.. pakisthan jindabad andhaga.. rameshwaram alli bomb blast aadhaaga nim just asking prashnegalu yallirthave😂😂😂

    • @vilasinishetty8161
      @vilasinishetty8161 Před 3 měsíci

      Desha drohi. Modina.ondu kiru beraligu iva sari illa. Ivnige yenu gothu rajakeeya. Bare picture lli banna hachi hennu makkalottige kunidavanige , Vilan.pathra madi roudy yagiddavanige Rastra bhaktha Modi bagge yenu gothu. Vishakanta, nanjina.jalassi mmanushya alla.prani

    • @karthikdk6306
      @karthikdk6306 Před 2 měsíci +1

      @@shreyaskrishnapuraneenu modi du unno gujarathi gulama

    • @shreyaskrishnapura
      @shreyaskrishnapura Před 2 měsíci

      @@karthikdk6306 hu kano nan modi bhakta inta business man gala bhakta alla
      omme a chikkballapurakke hogi nodu yest dudd madta idane anta
      nan kannaere nodidini ond naga devra murthige benne hacchake 1 laksha adralli yen ide hogod naga devrige benne hacchod barodu idy business alva
      nan gujarati alla nanu tuluva

  • @user-by7sg2qn6u
    @user-by7sg2qn6u Před 3 měsíci +7

    Prakash sir great speech t q sar

  • @sampathjmathew2101
    @sampathjmathew2101 Před 3 měsíci +17

    Rai sir super speech, May God bless u

  • @ramsarthi239
    @ramsarthi239 Před 2 měsíci +1

    Super special speaking sir Rai sir

  • @dalitvoice4010
    @dalitvoice4010 Před 3 měsíci +13

    ನಿಜಕ್ಕೂ ಅದ್ಭುತ ಭಾಷಣ ಸರ್...❤

  • @valeriandsouza9380
    @valeriandsouza9380 Před 3 měsíci +8

    You deserve a salute sir🎉

  • @nisarnisar9847
    @nisarnisar9847 Před 2 měsíci +2

    ಸಂವಿಧಾನವೇ ನಮ್ಮ ನಿಜವಾದ ಧರ್ಮ

  • @rajurathod2517
    @rajurathod2517 Před 3 měsíci +5

    This is the original truthfull. Ur great sir.

  • @MVN9
    @MVN9 Před 3 měsíci +10

    Thank you for your Wisdom Sir!

  • @manjulamk3404
    @manjulamk3404 Před 3 měsíci +80

    ಈ ಸತ್ಯವನ್ನು ಇಂದಿನ ಯುವ ಜನತೆ ತುಂಬಾನೇ ಅರ್ಥ ಮಾಡಿಕೊಳ್ಳಬೇಕು,..ಅದ್ಭುತವಾದ ವಿಚಾರಗಳು sir 💐💐💐🙏🙏

  • @NeevePrajegalu
    @NeevePrajegalu Před 2 měsíci +5

    ಈಗ ಅರ್ಥಾಯ್ತು ನಿಜವಾದ ಮೂರ್ಕ ಪ್ರಕಾಶ್ ಅಲ್ಲ ನಾವು ಅಂತ.....😂

  • @sunilkumar-py6oq
    @sunilkumar-py6oq Před 6 dny

    Very.. very... meaningful thoughts 💐💐

  • @Pikaa143
    @Pikaa143 Před 3 měsíci +4

    Best news ever very good job

  • @user-im8lw8jn7v
    @user-im8lw8jn7v Před 3 měsíci +18

    I ❤ salute your information sir. Really really great hatsup to you.👍👏👏👏👏👏🤝🤝🤝🤝🙏🙏🙏🧡🤍💚

    • @raghupatil1901
      @raghupatil1901 Před 3 měsíci

      Nimdhu yaavdhu party allaa saamanya janara party Andre.. pakisthan jindabad andhaga.. rameshwaram alli bomb blast aadhaaga nim just asking prashnegalu yallirthave😂😂😂

  • @diwankhandDiwankhan
    @diwankhandDiwankhan Před 3 měsíci +4

    I'm miss you super speech sar

  • @ramakrishnasavanur5198
    @ramakrishnasavanur5198 Před 3 měsíci +2

    ನಿಮ್ ಪ್ರತಿಯೊಂದು ಮಾತು 💯% ಸತ್ಯ ಸರ್,.. ಇದ್ನ ಎಲ್ಲರೂ ಅರ್ಥ ಮಾಡ್ಕೋಬೇಕು..

  • @darshanbnel
    @darshanbnel Před 3 měsíci +208

    ಇವರು ಹೇಳುತಿರುವುದಲ್ಲೂ ಒಂದು ಅರ್ಥ ಇದೆ

    • @krishnabrai1150
      @krishnabrai1150 Před 3 měsíci +20

      Ondu artha alla poora artha ide sir

    • @prakashj6269
      @prakashj6269 Před 3 měsíci +1

      ಹೀಗೆ ಪ್ರತಿಯೊಂದು ಸರಿ ತಪ್ಪುಗಳನ್ನು ಯಾವ ಪಕ್ಷದ ನಾಯಕರೇ ಆಗಲಿ ಅವರಿಗೆ ಛಳಿ ಬಿಡಿಸಿದರೆ ಆಗ ಅವರುಗಳಿಗೆ ಮುಂದೆ ಇಂತಹ ತಪ್ಪುಗಳನ್ನು ಮಾಡಬಾರದು ಅಂತ ನಾಚಿಕೆಯಾಗುತ್ತೆ. ಇಂತಹ ಹೆಚ್ಚು ಹೆಚ್ಚು ವಾಗ್ದಾಳಿಗಳು ಈ ಸಮಾಜಕ್ಕೆಅತ್ಯಗತ್ಯ. ಈ ರೀತಿಯ ಬದಲಾವಣೆ ಯಾವಾಗ ಆಗುತ್ತೋ ಆಗ ನಮ್ಮ ಭಾರತ ರಾಮರಾಜ್ಯವಾಗುತ್ತೆ. ಈ ಮಾತಿನಲ್ಲಿ ಸಂದೇಹವೇ ಇಲ್ಲ.👌👌

    • @darshanbnel
      @darshanbnel Před 3 měsíci +5

      ಹೌದು ಸರ್

    • @prakashj6269
      @prakashj6269 Před 3 měsíci +1

      ಪ್ರಕಾಶ್ ರಾಜ್ ಹೇಳುವ ಮಾತುಗಳು ಎಷ್ಟೊಂದು ಅರ್ಥಪೂರ್ಣ. ಈ ಮಾತುಗಳನ್ನು ಕೇಳಿದ ಪ್ರತಿಯೊಬ್ಬರೂ ಒಂದ್ ಹತ್ತು ನಿಮಿಷ ಯೋಚನೆ ಮಾಡಿದ್ರೆ ಹೌದು ನಾವು ಮತ ನೀಡುವಾಗ ಚೆನ್ನಾಗಿ ಆಲೋಚನೆ ಮಾಡಿ ಜನರ ಬಗ್ಗೆ ಕಾಳಜಿ ಇರುವ, ನಮ್ಮ ರಾಜ್ಯ ಮತ್ತು ನಮ್ಮ ದೇಶಕ್ಕೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಪ್ರಜಾನಾಯಕನನ್ನು ಆರಿಸಬೇಕು ಅನಿಸುತ್ತೆ. ಸ್ವಲ್ಪ ತಪ್ಪಿದ್ದಕ್ಕೆ ಈಗ ನಾವು ಪಶ್ಚಾತಾಪ ಪಡುತ್ತಿರುವುದು ನಮಗೇ ಅರಿವಾಗುತ್ತಿದೆ. ಅದನ್ನೇ ಪ್ರಕಾಶ್ ರಾಜ್ ರವರು ವಿವರಿಸಿ ಹೇಳಿದ್ದಾರೆ. ತಪ್ಪು ಮಾಡಿದವನನ್ನು ತಪ್ಪಿತಸ್ತ ಎಂದು ಹೇಳದೇ ಬೇರೇನು ಹೇಳಲು ಸಾಧ್ಯ? 👌👌

    • @firewithattitude3015
      @firewithattitude3015 Před 3 měsíci +1

      ಯಾವನೋ ಇವ್ನು ಮಂಗ....
      ಇದೆ ನಿಜವಾದ ಅರ್ಥ

  • @user-sm4hg8kz1z
    @user-sm4hg8kz1z Před 3 měsíci +33

    Super parakhraj sir nimage vandane

  • @maheshvinu-sp7rt
    @maheshvinu-sp7rt Před 2 měsíci +2

    🇮🇳🇮🇳🇮🇳🙏🙏🙏🙏🔥🔥🔥🔥🔥super sir hats off💪💪🧠🧠

  • @manjugk3714
    @manjugk3714 Před 3 měsíci +9

    ಸತ್ಯದ ಮಾತುಗಳು ಸರ್ ❤❤❤❤

  • @maheshbelagal2061
    @maheshbelagal2061 Před 3 měsíci +91

    100℅ true speech

    • @raghupatil1901
      @raghupatil1901 Před 3 měsíci

      Nimdhu yaavdhu party allaa saamanya janara party Andre.. pakisthan jindabad andhaga.. rameshwaram alli bomb blast aadhaaga nim just asking prashnegalu yallirthave😂😂😂

  • @nsmrnsmr6324
    @nsmrnsmr6324 Před 3 měsíci +14

    Wonderful sir .👌🙏

  • @imranpasha3304
    @imranpasha3304 Před 2 měsíci +2

    Super super hit

  • @Whiteboard171
    @Whiteboard171 Před 3 měsíci +11

    All youth should understand this..before knowing ground reality..good speech sir

  • @VijayaKumar-sh7eh
    @VijayaKumar-sh7eh Před 3 měsíci +17

    Very good speech about awareness for Indians. ❤

  • @GeorgeEofficial
    @GeorgeEofficial Před 3 měsíci +3

    Sir really good way speech excellent motivational words sir 🙏🙏🙏

  • @venkatanarasimulu1334
    @venkatanarasimulu1334 Před 2 měsíci +1

    Well said Sir..U r always correct

  • @user-if9rz9ib4m
    @user-if9rz9ib4m Před 3 měsíci +28

    ಮೋದಿ ತೋಲಗಬೇಕು. ಅದ್ಭುತ speech

    • @muttu1233
      @muttu1233 Před 3 měsíci +2

      Nimma avvana tullku 😢😢

    • @Rockyhin515
      @Rockyhin515 Před 3 měsíci +1

      Congress tolgi

    • @user-ne7yo2zo6r
      @user-ne7yo2zo6r Před 2 měsíci +1

      ​@@muttu1233 Ram avarinda ide kalti en le ????

    • @manofsteel6173
      @manofsteel6173 Před 2 měsíci

      ​@@user-ne7yo2zo6rI support Rahul gandi but.. religious yak agti? Allah ade heli kottana?? Bere religion na cheap agi nodakka?

  • @HuchappaGowda-nb3mi
    @HuchappaGowda-nb3mi Před 3 měsíci +39

    Supar. Sir

  • @shuhebkhan3589
    @shuhebkhan3589 Před 2 měsíci +2

    Jai Parkash raye🙋

  • @deepakkumar-ih2je
    @deepakkumar-ih2je Před 3 měsíci +3

    Mr prakash talk show's his clarity, simplicity and reality in his speech as a common citizen of this country.

  • @samruddhigangadhar5562
    @samruddhigangadhar5562 Před 3 měsíci +31

    ನಿಮ್ಮ ಮನದಾಳದ ಮಾತನ್ನು ಆಡಿದ್ದಾರಿ ನಿಮಗೆ ಧನ್ಯವಾದಗಳು ಸರ್ ಆದರೂ ಎಚ್ಚರವಾಗಿರಿ ದೇಶ ದ್ರೋಹಿಗಳು ದೇಶದ ಹೊರಗೆ ಇಲ್ಲ ಸರ್ ಒಳಗೆ ಇದ್ದಾರೆ.ನಿಮ್ಮಂಥ ಚಿಂತಕರ ಅವಶ್ಯಕತೆ ಇದೆ.
    ಸರ್ವೇ ಜನೋ ಸುಖಿನೋ ಬವಂತು. 🙏🙏🙏

  • @mahiboobs9518
    @mahiboobs9518 Před 3 měsíci +3

    Appreciated you sir, you are great integrated person.This is the best messaged for we all indians

  • @VijayKumar-hv4cc
    @VijayKumar-hv4cc Před 2 měsíci +2

    Tq rai sir

  • @ManjunathaN-ps7jl
    @ManjunathaN-ps7jl Před 3 měsíci +106

    💯 ಸತ್ಯವಾದ ಮಾತು 🫡

    • @divakarshetty3210
      @divakarshetty3210 Před 3 měsíci

      ನಿನ್ ತಲೆ ಸರಿಯಾಗಿಲ್ಲ. ನಾಳೆ ನಿನ್ನ ಮನೆಯ ಹೆಂಗಸರನ್ನು ಎಳೆದುಕೊಂಡು ಹೋಗುವಾಗ ಇವ ಬರಲ್ಲ. ನೀನು ಅಯ್ಯೋ ಅಂದ್ರೆ ಕೋಮುವಾದಿ ಅಂತ ಪಟ್ಟ ಕಟ್ಟುತ್ತಾನೆ😂 ಇಗ್ಲಂಡ್ ಫ್ರಾನ್ಸ್ ಇವತ್ತು ಅನುಭವಿಸ್ತಾ ಇದೆ. ಸ್ವಲ್ಪ ಕಣ್ ತೆರೆದು ನೂಡು

  • @sak7630
    @sak7630 Před 3 měsíci +11

    Thanks Mr prakash Raj for the enlightenment 👋👋

  • @jamesrodrigues93
    @jamesrodrigues93 Před 3 měsíci +1

    ಸುಪರ್ ಸಾರ್, ಜೈ ಪ್ರಕಾಶ್ ರಾಜ್

  • @yatisshkumaryashashy6a69
    @yatisshkumaryashashy6a69 Před 3 měsíci +2

    First time i listen to prakash raj sir speech.. Mesmerizing and very thought ful.. One word touched me majority should take care of minorities... Its true. This is India. Every one should think...

  • @SushmithaKk-dy3lj
    @SushmithaKk-dy3lj Před 3 měsíci +4

    Exactly 💯 it's true words

  • @mrbasha.6574
    @mrbasha.6574 Před 3 měsíci +8

    ❤ ಹಲೋ ಸಾರ್, ನೀವು ಕೇವಲ ನಟರಲ್ಲ, ಒಳ್ಳೆಯ ಭಾಷಣಕಾರರು, ಮತ್ತು, ಚಿಂತಕರೂ . ಕೂಡ .ನಿಮಗೆ ಶುಭವಾಗಲಿ 🎉🎉🎉🌹🌹🌹👍👍👍🙏🙏

  • @gurumurthyt9799
    @gurumurthyt9799 Před 2 měsíci +2

    🙏🙏🙏🙏🙏🙏🙏🙏🙏🙏🙏👍

  • @anitashinge5754
    @anitashinge5754 Před měsícem

    ನನ್ ಜನ, ನನ್ನ ಜನ, ನನ್ನ ಕರ್ತವ್ಯ ಅಂದ್ರಲ್ಲ sir, ಅದು important, ಎಲ್ಲವೂ ಇದ್ದು ತಮಗೆ ಜನರ ಕಷ್ಟ ನೋವಿಗೆ, ಸ್ವಾಸ್ತ್ಯ ಸಮಾಜಕ್ಕೆ ನಿಮ್ಮ, ತಿಳುವಳಿಕೆ ಬೇಕೇ ಬೇಕು 👍🏽

  • @mohanreddyl
    @mohanreddyl Před 2 měsíci +5

    ದೇಶದ ಎಲ್ಲಾ ಕಡೆ ಜಾತಿ ಜಾತಿ ಅಂತ ಅಪೀಮು ತುಂಬ್ತ ಇರೋದು ಯಾರು ಅಂತ ಗೊತ್ತಿದೆ🤣🤣

  • @rshekarmanish7200
    @rshekarmanish7200 Před 2 měsíci +10

    ಕೇಳೋಕೆ ಕಹಿ ಅನ್ಸಿದ್ರು ಸತ್ಯ ಸರ್ 👏🏻👏🏻

  • @ShanthRaj-vb8ew
    @ShanthRaj-vb8ew Před 3 měsíci +2

    ಜೈ ಪ್ರಕಾಶ್ ರೈ ಸರ್

  • @clementbabu1530
    @clementbabu1530 Před 3 měsíci +15

    🤔🤔👌💙👌❤️💙🌹🌹
    super hit Speech !!
    ಇದೇ ತರ ಮನಸ್ಸಿನಲ್ಲಿ ಇರುವುದು ಜನಗಳಿಗೆ ಸರಿಯಾಗಿ, ಹೇಳಬೇಕು !!❤❤

  • @rangarajurr8419
    @rangarajurr8419 Před 3 měsíci +8

    Parkash rai statements really relevant and meaningful, bc this is 21 century, modi taken 16century, now so many peoples going jumped, adhrma, we are in worst envernament.

  • @prakasharatoda7388
    @prakasharatoda7388 Před 3 měsíci +1

    ಕಲಾವಿದರಾಗಿ ಮೂರ್ಖರಂತೆ ಮಾತಾಡಬಾರದು. ಜೈ.ಮೊದೀಜೀ

  • @user-vy8hx8oy8e
    @user-vy8hx8oy8e Před 2 měsíci +1

    Super prakash sir

  • @VijayKumar-pp9cq
    @VijayKumar-pp9cq Před 3 měsíci +128

    ವಿಜಯಕುಮಾರ್ ಗುಜ್ಜ ನಡು ನಿಜ ವಾದ ದೇಶ ಪ್ರೇಮಿ ನಮ್ಮ ಪ್ರಕಾಶ್ ಅಣ್ಣ ಅವರಿಗೆ ಗೌರವ ವಂದನೆಗಳು ❤❤❤❤❤

  • @swaraj47
    @swaraj47 Před 3 měsíci +11

    One of the best speech of Prakash Rai.. don't vote for BJP 😊😊😊 We must show who We are not andhbhakt

  • @snehalatha8767
    @snehalatha8767 Před 4 dny

    ನಿಮ್ಮಂತವರು ಬೇಕು ನಮ್ಮ ದೇಶಕ್ಕೆ ಮತ್ತು ಸಮಾಜಕ್ಕೆ

  • @dineshkabini757
    @dineshkabini757 Před 7 dny +1

    Super, sir

  • @n.a.n.k8019
    @n.a.n.k8019 Před 3 měsíci +5

    Yena. Mata. Helidira. Sir. Nimatha. Jenar. Deshekke. Jerurata. Ide. Sir. Saluta. Nimage❤❤

  • @naveenkumarnaveenkumar7495
    @naveenkumarnaveenkumar7495 Před 3 měsíci +15

    ಜೈ ಪ್ರಕಾಶ್ ರಾಜ್❤

  • @meenskshisubbaramiah7208
    @meenskshisubbaramiah7208 Před 20 dny +1

    ನಿನ್ನಂಥ ಮಂಗ್ಯಾ ಇನ್ನೊಬ್ಬರಿಲ್ಲ. ನೀನು ನಿಜವಾಗಿ ಹಿಂದುವಲ್ಲ. ನಿನಗೇನು ರೋಗ ಇನ್ನೊಬ್ಬರು ಜೈ ಶ್ರೀ ರಾಮ್ ಎಂದರೆ. ನಿನಗೆ ಈ ಹಿಂದಿನ ಎಪ್ಪತ್ತು ವರುಷಗಳ ನಮ್ಮ ಭಾರತದ ಚರಿತ್ರೆ ಗೊತ್ತಿಲ್ಲ ಎಂದು ಅನಿಸುತ್ತಿದೆ. ಮೂರು ಹೊತ್ತು ನಮ್ಮ ಹಿಂದೂ ಸಂಸ್ಕುತಿಯ ಮೇಲೆ ಬೊಬ್ಬೆ ಹೊಡಿಯುತ್ತಿಯ. ಮೋದಿಯನ್ನು ಬಿಟ್ಟರೆ ನಿನಗೆ ಬೇರೆ ಯಾವ ವಸ್ತುವಿನ ಮೇಲೆ ಕಣ್ಣು ಕಾಣಿಸುವುದಿಲ್ಲ ಎಂದು ಅನ್ನಿಸುತ್ತಿದೆ. ಶ್ರೀ ಮೋದಿಯವರು ಏನೆ ಕೆಲಸ ಮಾಡಿದರೂ ಏನೆ ಮಾತು ಮಾತಾಡಿದರೂ ತಪ್ಪು ಹುಡುಕುತ್ತಿಯ. ನಿನಗೆ ಅವರು ಮಾಡುವ ಕೆಲಸದಲ್ಲಿ ಅರ್ಧ ಭಾಗ ಕೆಲಸ ಮಾಡುವ ಯೋಗ್ಯತೆ ಇದೆಯಾ. ವಿಶ್ವವೇ ಅವರನ್ನು ಕೊಂಡಾಡುತ್ತಿರುವಾಗ ನೀನು ಅವರನ್ನು ಟೀ ಕಿಸುತ್ತಿಯ. ನಾಯಿ ಬೊಗಳಿದರೆ ದೇವಲೋಕ ಹಾಳಾಗುವುದಿಲ್ಲ. ನೀನು ಸಿನಿಮಾದಲ್ಲಿ ಸಂಪಾದಿಸಿದ್ದ ಹಣದಲ್ಲಿ ಎಷ್ಟು ಭಾಗ ಬಡಜನರಿಗೆ ದಾನ ಮಾಡಿದ್ದಿಯ. ನಿನ್ನ ಈ ಕ್ರೂರ ಮತ್ತು ನರಿ ಬುದ್ಧಿಯನ್ನು namma ಹಿಂದುಗಳ ಮುಂದೆ ತೋರಿಸಬೇಡ. ಇನ್ಮುಂದೆ ನೀನು ಶ್ರೀ ಮೋದಿಯವರನ್ನು ಬೈದರೆ ಜನರಿಂದ ಕಲ್ಲಿನಲ್ಲಿ ಹೊಡಿಸಿಕೊಳ್ಳುತ್ತಿಯ. ಮೋದಿಯವರನ್ನು ಪ್ರೀತಿಸುವ ಜನರು ಈ ದೇಶದಲ್ಲಿ ಬಹಳ ಜನರಿದ್ದಾರೆ. ನಿನ್ನನ್ನು ದ್ವೇಷಿಸುವ ಜನರು ಭಾರತದ ತುಂಬಾ ಇದ್ದಾರೆ. ಅವರನ್ನು ಏಕ ವಚನದಲ್ಲಿ ಕರೆಯುವ ನೀನೂ ಒಬ್ಬ ವಿದ್ಯಾವಂತನ? ಸಣ್ಣ ಮಕ್ಕಳಿಗೂ ಸಹ ನಮ್ಮ ದೇಶದ ಪ್ರಧಾನಿಗೆ ಗೌರವ ಕೊಡಬೇಕೆಂದು ಗೊತ್ತಿರು ತ್ತದೆ. ಆದರೆ ನೀನು ಪ್ರಾಣಿಗಳಿಗಿಂತಲೂ ಕಡೆ ಯಾರಿಗೆ ಎಷ್ಟು ಗೌರವ ಕೊಡಬೇಕೆನ್ನುವುದು ತಿಳಿಯದ ಒಬ್ಬ ಕ್ರೂರಿ. ಇನ್ನೂ ಮೇಲಾದರೂ ಮೋದಿಯವರನ್ನು ಬೈಯುವುದನ್ನು ಬಿಟ್ಟು ನಿನ್ನ ಕೈಯಲ್ಲ ಸಾಧ್ಯವಾದರೆ ನಿನಗೆ ಯೋಗ್ಯತೆ ಎನ್ನುವುದು ಇದ್ದರೆ ಬಡ ಜನರಿಗೆ ಸಹಾಯ ಮಾಡಿ ನಿನ್ನ ಜನ್ಮವನ್ನು ಸಾರ್ಥಕ ಪಡಿಸಿಕೊ. ವ್ಯರ್ಥವಾದ ಕೀರ್ತಿಯನ್ನು ಪಡೆಯಲು ಹೋರಾಡಬೇಡ.