ಬಾಡು ತಿನ್ನಬೇಡ ಅಂತ ಹೇಳೋದು ಮಹಾಪ್ರಭುವಿನ ಕೆಲಸವಾ? | ಪ್ರಕಾಶ್ ರಾಜ್
Vložit
- čas přidán 14. 04. 2024
- ರಾಜಕೀಯ ಹೇಳಿಕೆಗಳ ಮೂಲಕ ಸುದ್ದಿಯಲ್ಲಿರುವ ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಒಬ್ಬ ಮಹಾಪ್ರಭು. ಬಿಜೆಪಿಯ ದುರಾಡಳಿತದ ವಿರುದ್ಧ ನಿರಂತರ ಮಾತನಾಡುತ್ತಾ ಬಂದಿರುವ ಪ್ರಕಾಶ್ ರಾಜ್, ಹಲವು ರಾಜಕೀಯ ಸಂಗತಿಗಳ ಕುರಿತು ’ಈ ದಿನ’ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದಾರೆ.
Join this channel to get access to perks:
/ @eedinanews
Like Share Subscribe
eedina/CZcams
ಸತ್ಯ | ನ್ಯಾಯ | ಪ್ರೀತಿ
ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.
Click👇
CZcams
bit.ly/3B8dxxM
Website
bit.ly/3EWnakh
Facebook
bit.ly/3gUt65o
Twitter
bit.ly/3FpczQz
Instagram
bit.ly/3uqN1Mg
#eedinanews #eedinalive #karnatakanews #kannnadanews #narendramodi #prakashraj #PrakashRai #Congress #bjp #lokasabhaelection2024 #election #Interview #Unemployment #Corruption #oppositionleader #dictator #ನರೇಂದ್ರಮೋದಿ #ಪ್ರಕಾಶರೈ #ಪ್ರಕಾಶರಾಜ್ #ಕಾಂಗ್ರೆಸ್ #ಬಿಜೆಪಿ #ಲೋಕಸಭೆ #amithshah #ಚುನಾವಣೆ #ವಿರೋಧಪಕ್ಷದನಾಯಕ #ಈದಿನ #ಸಂದರ್ಶನ #ನಿರುದ್ಯೋಗ #ಬೆಲೆಏರಿಕೆ #ಸಮೀಕ್ಷೆ #ಮಹಾಪ್ರಭು
ಚಲನಚಿತ್ರಕ್ಕಿಂತ ನಿಜವಾದ ಬದುಕಿನಲ್ಲಿ ಹೀರೋ 🙏❤️ಸರ್
ದುಡ್ಡು ಕೊಟ್ಟು ಕೊಳ್ಳುವದು ಕಳಿಸಿ ಕೊಟ್ಟವರು ಬಿಜೆಪಿ
Nimmanta converted SM avare ollevru 😂
Nin Thale ganjigiraki avnu.😂😂
Super bro
@@RajarathnaMahadev yav thara super?
Prakash Raj sir ನಿಮ್ಮ ಚಿಂತನೆ ವಿಚಾರಗಳು ತುಂಬಾ ಚೆನ್ನಾಗಿದೆ ❤
😅
6
ನಿಮ್ಮಂತ ವ್ಯಕ್ತಿಗಳು ನಮ್ಮ ನಾಡಿನಲ್ಲಿ ಇನ್ನೂ ಹೆಚ್ಚಾಗಲಿ. ನಮಗೆ ನೀವೇ ಸ್ಪೂರ್ತಿ 🙏
Ega yellidhane Neha murder adaga
Muniyappa😅
ಸರ್ ನೀವು ಹೇಳ್ತಾ ಇರೋದು ನಿಜ ನಮ್ಮ ಜನರಿಗೆ ಸುಳ್ಳೆ ವೇದ ವಾಕ್ಯ ಆಗಿಬಿಟ್ಟಿದೆ
😢
Sullu "sundara"❤😂
ಧನ್ಯವಾದಗಳು. ಜೈ ಕಾಂಗ್ರೆಸ್.
Careful sir you speak truth you will be targeted 😮
ಇವರು ಹೇಳಿದ್ದು ನೂರಕ್ಕೆ ನೂರರಷ್ಟು ಸತ್ಯ ಯಾರು ಜೈ ಪ್ರಕಾಶ್ ರೈ ಸಾರ್ ಅದ್ಬುತವಾದ ನುಡಿಗಳು👌👌👌👌
ಜೈ ಪ್ರಕಾಶ್ ರಾಜ್ ನೀವು ಹೇಳಿದ್ದು ಸತ್ಯವಾದ ಮಾತು ಸರ್ ನಿಮಗೆ ಜೈವಾಗಲಿ.
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ಮಹಾಪ್ರಭುಗಳು ಈ ಸಲ ಪ್ರಣಾಳಿಕೆ ನೋಡುದ್ರೆ ಗೊತ್ತಾಗುತ್ತೆ.
ಅವರಿಗೆ ಏನು ಕಿಸಿಯೋಕೆ ಆಗಲ್ಲ ಅದಕ್ಕೆ
ಏರ್ ಇಂಡಿಯಾ ಗೇ ಇದ್ದ ಒಟ್ಟು ಸಾಲ Rs 61,560 ಕೋಟಿ. ಮೋದಿ, ಏರ್ ಇಂಡಿಯಾನ ಟಾಟಾ ಸನ್ಸ್ ಪ್ರೈವೇಟ್ ಲಿಮಿಟೆಡ್ ಗೆ 18,000 ಕೋಟಿ ರೂ. ಗೆ ಮಾರಿ, ಉಳಿದ ಸಾಲನ Rs. 43,560 ಕೋಟಿ ನ ನಾವು tax payers ಗೆ ತೀರಿಸೋಕ್ಕೆ ಬಿಟ್ಟಿದ್ದಾರೆ.... ಮೋದಿ ಸ್ನೇಹಿತರಿಗೆ airport ಗಳಿಂದ profit ಸಿಗುತ್ತೆ, ಆದರೆ, ಸಾಮಾನ್ಯ ಜನರಿಗೆ ಸಾಲದ ಹೊರೆ. ಬಹಳ ಚೆನ್ನಾಗಿದೆ - ಇವರ ವ್ಯವಹಾರ.
Ram mandir jai jai, adu ondu madirodu. But Mandira katuidre janara jeevankke enu upayoga?
Prices have gone up 3 times in 10 years. Has your salary/profit gone up 3 times? Vote carefully.
@@PushpaNotes S U R right.
Hennu makkalu nim thara prajnavantha ragirabeku.😊
@@kiranm25x In addition to those questions we need to know why temples / temple trusts are exempt from taxes? What are the temples doing with crores of income? Who provided all that funding for the new temple? What is the real reason that Sudha Murthy is a board member of the Thirumala Trust? Because these board members make a lot of money - money that is not audited and unaccounted. If every temple trust can use their money in effective ways they can make education FREE in India, they can provide affordable housing for every family in India, they can provide FREE transportation in India, etc. The electoral bonds sc*am taught us that there is a LOT OF MONEY in India, it is just not being used to help solve the real issues facing real people. The only reason for poverty to exist in India is because it is ALLOWED to exist by NOT solving it.
ನೀನೇನು ಕಿಸಿದಿದ್ಯೋ ಅಯೋಗ್ಯ
ನಿಮ್ಮ ಸಾಮಾಜಿಕ ಕಳಕಳಿ ಸಮಾನತೆ ಸಂವಿಧಾನ ಪರ ಚಿಂತನೆಯನ್ನು ಹಾಗೂ ಅವುಗಳೆಲ್ಲವನ್ನು ಪ್ರತಿಪಾದಿಸುವಲ್ಲಿ ನಿಮ್ಮ ಜ್ಞಾನ ಹಾಗೂ ಧೈರ್ಯ ಮೆಚ್ಚುವಂತಹದ್ದು ಸರ್ ಅಭಿನಂದನೆಗಳು
Prakash raj sir ನಿಮ್ಮ ಆಲೋಚನೆ ಈ ಅಂಧಭಕ್ತರ ಕಣ್ ತೆರೆಸಲಿ ❤ good keep it up.
Andha bhaktaru adru parvagila ninnata gulaama agbardu
@@vitty6656 ಓಹೋ,.... ಕಣ್ ಇಲ್ಲವಾದವರಿಗೆ ಜಗತ್ತು ಕಾಣಲ್ಲ. ಗುಂಡಿಗೆ ಬಿದ್ದಮೇಲೆ ಗೊತ್ತಾಗುತ್ತದೆ. 😔
Sir evaga currect time navu yarige vote akbeku full confusion
@@prashanthkamaths9061 neev already gundi li biddaagide bitti bagyakke enjalu kaasige aasepattu
@@user-gy9xs1iy1n confusion ಬೇಡ ಸತ್ಯಕ್ಕೆ ವೋಟ್ ಹಾಕಿ
ನಿಮ್ಮ ಮಾತು ನಿಜ ಸರ್ ನೀವು ಮುಚ್ಚುಮರೆ ಇಲ್ಲದೆ ಮಾತನಾಡುವ ವ್ಯಕ್ತಿತ್ವ ನಿಮ್ಮದು.
Good Sir Thank you
Super Jai congress Jai siddu boss
As a prime minister he is disting wishing. between non vegetarians and vegetarians it is not good.as per constitution individual can eat as nonveg,or veg his wishes. You don't want the vote of Hindu non vegetarians ? So many Hindu s are using nonveg don't disting wishing them.
ಸೂಪರ್ ಪ್ರಕಾಶ್ ರೈ ಸಾರು👍👍👍
Absolutely correct sir your views are appreciated❤
Super soech prakaesh Rai
Mr.Prakeshraj is a wonderful personality, and excellent subject talking, he is a real son of mother India
Sir ನೀನು ಸೂಪರ್
ನಿಮ್ಮ ಜವಾಬ್ದಾರಿ ಮೆಚ್ಚುವಂತಹದ್ದು sir
ನಿಜವಾಗಿಯೂ ನೀವು ಒಳ್ಳೆಯ ವಿಚಾರವಾದಿ ಹಾಗೂ ಸತ್ಯ ಪರವಾಗಿ ಹಾಗೂ ಸತ್ಯ ನಿಷ್ಟುರ ಆಗಿದ್ದೀರಿ
ತುಂಬಾ ಖುಷಿಯಾಯಿತು ಪ್ರಕಾಶ್ ರಾಜ ನಿಮ್ಮ ಮಾತು ಕೇಳಿ
ಜೈ ಬಡವರ ಬಂಧು ಜೈ ಸಿದ್ದರಾಮಯ್ಯ ಜೈ ಡಿಕೆಶಿ ಜೈ ರಾಹುಲ್ ಗಾಂಧಿ ಜೈ ಮಲ್ಲಿಕಾರ್ಜುನ ಖರ್ಗೆ ಜೈ ಕಾಂಗ್ರೆಸ್ ❤. ಸೂಪರ್ ಸತ್ಯವಾದ ಮಾತು ಸಾರ್.. ಕರ್ನಾಟಕ ಜನತೆ ಈಗಲಾದರೂ ಎಚ್ಚೆತ್ತು ಕೊಳ್ಳುವುದು ಒಳ್ಳೆಯದು.. ಜೈ ಪ್ರಕಾಶ್ ರೈ.. ಸತ್ಯ ಹೇಳುವವರಿಗೆ ಶತ್ರುಗಳು ಜಾಸ್ತಿ ಸುಳ್ಳು ಹೇಳುವವರಿಗೆ ಮಿತ್ರರು ಜಾಸ್ತಿ ಸಾರ್....
ಪ್ರಕಾಶ್ ಸರ್ ನಿಮ್ಮ ಒಂದೇ ಒಂದು ಪ್ರಶ್ನೆಗೆ ಮೋದಿ ಉತ್ತರಿಸೋದು ಕಷ್ಟ ಆಗಬಹುದು
Mahmede.magha. . Godi
420.. B . J. P😊
Thanks a lot dear Prakash Rai
All the Best
Brave man God bless you.
ಸಾರ್ ನಾವು ಪ್ರಕಾಶ್ ರಾಜ್ ಅವರ ಅಭಿಮಾನಿ ,ಯಾಕಂದ್ರೆ ಅವರು ಆಡೋ ಮಾತು ನಮಗೆ ಒಂದು ಥರಾ ಸ್ಫೂರ್ತಿ, ರಾಜಕೀಯ ಪಕ್ಷಗಳು ಮಾಡುವ ಪ್ರಕ್ರಿಯೆಯನ್ನು ಈ ನಿಮ್ಮ ಚಾನಲ್ ಮುಖಾಂತರ ಚೆನ್ನಾಗಿ ಜನರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಅದಕ್ಕೆ ಧನ್ಯವಾದಗಳು
Wowww! Fantastic points! WE NEED MORE BOLD PEOPLE LIKE MR.PRAKASH RAJ.
Yes, u, are, carect,, 🎉🎉
ಜೈ ಕಾಂಗ್ರೆಸ್ ಗೆ ಅಧಿಕಾರ ಕೊಡಿ
Wonderful speech sir...
👌👌👌👌👌
👍👍👍👍👍
Namma Prakash Rai 👍.. Good opposition , critique and perspectives of any kind is important for Democracy !
ಸೂಪರ್ ಪ್ರಕಾಶ್ ರಾಜ್
🤣
We love you Prakash rai sir❤
ಧನ್ಯವಾದಗಳು ಪ್ರಕಾಶ್ ರಾಜ್ ಸರ್
ಭಾರತಕ್ಕೆ ನಿಮ್ಮ ಅಗತ್ಯವಿದೆ
Truly impressed by your insightful views Sir Prakash Raj.
All the best....you are doing a great work....
Sir you r great and we the Indian's are very happy to have like you and your personalities .👍👍👍👍👍🙏🙏🌹🌹🌹🌹
Sooper... ಈ ದಿನ ಕ್ಕೆ ಧನ್ಯವಾದಗಳು....ಪ್ರಕಾಶ್ ಸರ್..ಸೂಪರ್...meaningful interview
EVM PRABHU JI
ಸೂಪರ್ ಸರ್ ❤
He is a think tank.He is a patriot.He is a social activist.He is an actor.He is a theatre personality.brother prakash Raj is a multifaceted personality.He has got good following.He needs support for building strong nation.🎉🎉🎉❤❤❤
Super Speech Sir
ಧನ್ಯವಾದಗಳು ಜೈ ಕಾಂಗ್ರೆಸ್ 🙏🙏
ನಾನು ಕೇಳಿದ ನೋಡಿದ ಸರ್ವೋತ್ತಮ ಸಂದರ್ಶನದಲ್ಲಿ ಇದು ಒಂದು, ನಿಮ್ಮ ಗುಡ್ಡದ ಭೂತ ಧಾರಾವಾಹಿ ಕಾಲದಿಂದ ನಾನು ನಿಮ್ಮನ್ನು ಇಷ್ಟ ಪಡುತ್ತೇನೆ, I was in RSS but that was Vajpayee era, this Modi is no#1 dangerous fellow, ಕನ್ನಡ ದ್ರೋಹಿ ಬಿಜೆಪಿಗೆ ದಿಕ್ಕಾರ, ಸಿರಿ ಗನ್ನಡಂ ಗೆಲ್ಗೆ ಸಿರಿ ಗನ್ನಡಂ ಬಾಳ್ಗೆ🙏
ಪ್ರಕಾಶ್ ರೈ ಹೇಳುವದು 100ಪೆರ್ಸೆಂಟ್ ಸರಿ, ❤️❤️❤️🌹🌹🌹
Well knowledge person
Super Excellent sir Jay parkash SIR God bless you your family 🙏🙏🙏🙏🙏💙🇮🇳
Jai ho this is the true words spiking Prakash Raj Sir 🎉
People should understand this
ಸೂಪರ್ ಸರ್ ಇದು ನಿಜವಾದ ಪ್ರಜಾಪ್ರಭುತ್ವ ದ ಮಾತು ಪ್ರಕಾಶ್ ರಾಜ್ ಸರ್ 👍🙏👌
Prakash Raj sir. Hats off to you for your dareness against dictatorship
I Love your comments against Mahaprabhu.
Supar sir
Thank you sir for enlightening all of us. Much appreciated. We vote for Congress.
ಬೇಧಿ ಮಾಡಿಕೊಂಡ ಮೋದಿ....
😂😂😂😂😂😂😂😂😂😂😂
June result barli huggies neen ready madko
@@vitty6656 ಕುಮಾರ ಸ್ವಾಮಿ ಕರೆಂಟ್ ಕಳ್ಳ ... 🤮💯
ಬೇಧಿ ಮಾಡಿಕೊಂಡ ಮೋದಿ.... 💯 🤮
Prakash raj sir namma nadina hemmeya prabudha vekthi tumba channagi namma samajada bage tilkondidare jai Prakash sir ❤
Jai congress super free current etc jai prakash Ray
Fearless Prakash ji... keep it up...
ಧನ್ಯವಾದಗಳು ಪ್ರಕಾಶ್ ರಾಜ್ ಸರ್.
Well said prakash sir
ನಾನು ಕೂಡ ಮೋದಿ ಭಕ್ತ ಆದರೆ ನೀವು ಹೇಳುತಿರುವುದು ನಿಜ
ಕಲ್ಲನ್ನು ದೇವರು ಅನ್ನೋರು ಸಹಜ ಬಿಡಿ
Honest comment. Bro.
Supar prakash Raj sir
Very gutsy, intelligent, straightforward person..only actor in the country to speak against government..
Mr Prakash Raj is the only one who vocally analyze things from common man's perspective, very boldly without any hesitation.
ಪ್ರಕಾಶ್ ರಾಜ್ ಸರ್,ಗೆ ಜೈ,,,,,, 🌹🌹🌹🌹🌹🌹🌹🌹🌹🙏🙏🙏🙏🙏👌👌👌👌👍👍👍👍👍👍👍👍👍👍ನಮೋ ಒಬ್ಬ ಮಹಾನ್ ಸುಳ್ಳು ಗಾರ,,,,, ಒಬ್ಬ ಸರ್ವಾಧಿಕಾರಿ,,,,,,,,,,,, ಇನ್ನೊಂದು ಬಾರಿ ನಮೋ ಗೆದ್ದರೆ,,,,,, ಭಾರತ,,,,, ಸಂವಿದಾನವನ್ನು ನಾಶ ಮಾಡುವುದು ಖಚಿತ🌹🌹🌹🌹🌹🌹🌹🙏🌹😍😍😍😍😍
Super super super super sir namasthe 🎉🎉🎉🎉🎉🎉❤
15 ನೇ ಶತ ಮಾನದ ವಿಚಾರ ವಂತಿಕೆ ಈಗ ಬೇಕಾಗಿದೆ
No 12 ne sar
Jai ho prakash rai
Jaicongeress jaiparkashrajsir❤🎉
ಲೋ ಫಾರ್ ಮೋದಿ. ಈ ಕೋತಿನ ಅಧಿಕಾರಕ್ಕೆ ತರಬಾರದು.
Result bandmele nodu gotagate ninge........ June 4 th gotagate lofer yaaru suvar yaaru antha 🤣🤣
KOTHINE NINNANTHAVARU HAGU NINU SUPPORT MADO PAKSHANA /VAKTHINA LANKA THARA SUTTUHAKKATHE , KESALAVILLADA ACTOR SUMANE TIME WATE MADUTHANE DODDA BUDDIVANTHARA POSE KODUTHANE.
Bjp yenjalu yella kade soruthaa ide hogi bucket idi
Bjpgara kacheyallu enjalu udurutta
ಜೈ ಭೀಮ್.
ಜೈ ಸಿದ್ದರಾಮಯ್ಯ.
ಜೈ ಕಾಂಗ್ರೆಸ್.
Democratic protect person prakash raj i like this person
Hands up sir ❤️❤️❤️
100% right sir
Real Hero PR❤
Great awareness sir.
Parkash sir 🙏🙏🙏🇮🇳💙
ನಿಮ್ಮಂತ ಕಲಾವಿದರು ನಮ್ಮ ಹೆಮ್ಮೆ
Jai Prakash Rai Sir 🙏❤️🌹
You are too good sir. You have a good future in politics. We need people like you. May god bless you and Jai ho congress Namaskar
👌👌👌👌👌👌👌👌👌👌👌👌🙏
ನಮಸ್ಕಾರ ಪ್ರಕಾಶ್ ಸರ್ 🌹💐🙋♂️🙏
ಎಂಥ ಮಾತು ಗಳನ್ನು ಹೇಳಿದ್ದೀರಿ. ಒಳ್ಳೇ debate
Super praksh Raj sir Translate. To kannda. 🧑🤝🧑👫👫👫💐💐🇮🇪🇮🇪👍🙏👌
Brilliant person in karnataka
Jai prakash Raj
ಜನರ ಧ್ವನಿಯಾಗಿ ರಾಜಕೀಯ ಪ್ರಜ್ಞೆ ಯ ಅರಿವು ಮೂಡಿಸುವ ನಿಮ್ಮ ಸಂವಾದ ಕಾರ್ಯಕ್ರಮ ಅತ್ಯುತ್ತಮ ವಾಗಿದೆ. ನಿಮ್ಮ ಈ ಸಾಮಾಜಿಕ ಕಾಳಜಿಗೆ ಧನ್ಯವಾದಗಳು ಪ್ರಕಾಶ್ ಸರ್.
ನಿಮ್ಮ ಈ ಮಾತುಗಳು ಜನರಿಗೆ ಅರ್ಥ ಆಗಬೇಕು
Jai Congress
ನಿಮ್ಮ ನೇರ ನಡೆ ನುಡಿಗೆ hats off sir
ರಾಜಕಾರಣಿಗಳು ಟೆಂಪ್ರುವರಿ
ಪ್ರಜೆಗಳು ಪರ್ಮನೆಂಟ್
ಇದು ತುಂಬಾ ಇಷ್ಟ ಆಯ್ತು ಸರ್ ❤
Prakaash sir super
Prakash Raj is a daring person in India to talk about PM Modi and team's misrule in India.
ನಮ್ ಜನಗಳು ಅರ್ಥ ಮಾಡ್ಕೋಬೇಕು ಸರ್.. ಅವರಿಗೆ ಅರ್ಥ ಆಗೋವರೆಗೂ ಮಹಾಪ್ರಭು ಗಳ ಆರ್ಭಟ ನಿಲ್ಲಲ್ಲ...
Superb sir. Atleast you are taking the initiative. We are proud of you and I'm personally ashamed that I'm not raising the voice.
Jai Congress ❤❤
ರಾಜ sir ನೀವು ನಮ್ಮಂಥವರು ಗೋದಿ ಬಗ್ಗೆ ಮಾತಾಡಿದರೆ ಜೈಲು ಕಂಬಿ ಗೋದಿ ಗ್ಯಾರಂಟಿ
ಈಗ ಮೋದಿ ಮೋದಿ ಅಂತ ಅನ್ನೊರೆಲ್ಲ ಬೇಧಿ ಮಾಡ್ಕೊಂಡು ಬೀದಿಗೆ ಬರ್ತಾರೆ ನೋಡ್ತಾ ಇರಿ.
Prakash rai sir your thinking is great all people understud your cunsarn God bless u sir
Super.Brother.
Excellent analysis and research and reporting and hats off to your journalism
Prakash Raj is a great personality ❤❤
Proud he's a kannadiga and talking absolute sence 🙏🙏
Sir we appreciate your guts nd we stand with you ❤
ಜೈ ಕಾಂಗ್ರೆಸ್ಸ್