ಜಗತ್ತಿನ ಯಾವ ಸ್ಪರ್ಧೆಗೂ ದಲಿತರ ಮಕ್ಕಳು ರೆಡಿ ಇದ್ದಾರಾ...?ಪೋಷಕರೇ ವಿಮರ್ಶೆ ಮಾಡ್ಕೊಳಿ

Sdílet
Vložit
  • čas přidán 16. 11. 2023
  • "ನಮಗೆ ಮೀಸಲಾತಿ ಬೇಕು ಆದರೆ, ಅದಕ್ಕೆ ಅದರದ್ದೆ ಆತ ಮಿತಿಗಳಿವೆ. ಹಾಗಾಗಿ ನಮ್ಮ ಮಕ್ಕಳನ್ನ ಜಾಗತಿಕ, ಸಾಮಾಜಿಕ ಸವಾಲುಗಳನ್ನ ಮೆಟ್ಟಿ ಸಾಧಿಸಲು ಪೋಷಕರು ಕೆಲವು ಜವಾಬ್ದಾರಿಗಳನ್ನು ತೆಗೆದುಕೊಳ್ಳಬೇಕು." ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ಅವರು ಬೆಂಗಳೂರಿನಲ್ಲಿ ನಡೆದ ʼದಲಿತರ ಸಾಮಾಜಿಕ-ಆರ್ಥಿಕ-ರಾಜಕೀಯ ದಿಕ್ಕು ದೆಸೆʼ ರಾಜ್ಯ ಮಟ್ಟದ ಶೃಂಗಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
    Like Share Subscribe
    eedina/CZcams
    ಸತ್ಯ | ನ್ಯಾಯ | ಪ್ರೀತಿ
    ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
    ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
    ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.
    Click👇
    CZcams
    bit.ly/3B8dxxM
    Website
    bit.ly/3EWnakh
    Facebook
    bit.ly/3gUt65o
    Twitter
    bit.ly/3FpczQz
    Instagram
    bit.ly/3uqN1Mg
    #ಈದಿನ #ಈದಿನನ್ಯೂಸ್ #ಕನ್ನಡನ್ಯೂಸ್ #ಕನ್ನಡವಾರ್ತೆ #ಕನ್ನಡಸುದ್ದಿಗಳು #ದಲಿತರು #ದಲಿತಸಂಘರ್ಷಸಮಿತಿ #ಸಾಮಾಜಿಕಸಮಸ್ಯೆ #ಶೃಂಗಸಭೆ #ದಲಿತರಶೃಂಗಸಭೆ #ಕೃಷಿಕೂಲಿಕಾರರು #ನೌಕರರಸಂಘಟನೆಗಳು #ದಲಿತಸಂಘಟನೆಗಳು #ದಲಿತಸಂಘರ್ಷಸಮಿತಿ #ಸಿಐಟಿಯು #ಸಿಪಿಐಎಂ #ಸಿಪಿಐ #ಕಾರ್ಲ್‌ಮಾರ್ಕ್ಸ್‌ #ಲೆನಿನ್‌ #ಅಂಬೇಡ್ಕರ್‌ವಾದ #ಮಾಜಿಸಿಎಂಬಸವರಾಜಬೊಮ್ಮಾಯಿ #ನರೇಂದ್ರಮೋದಿ #ಒಳಮೀಸಲಾತಿ #ಮೀಸಲಾತಿ #ಹೈಕೋರ್ಟ್‌ನ್ಯಾಯಮೂರ್ತಿ #ಜಸ್ಟೀಸ್‌ನಾಗಮೋಹನ್‌ದಾಸ್‌ #ದಲಿತರಸ್ಮಶಾನ #ಕ್ರಿಕೆಟ್‌ಕ್ಷೇತ್ರ #ದಲಿತರಮಕ್ಕಳು #ಸಂವಿಧಾನಬದಲಾವಣೆ #ಸಿದ್ದನಗೌಡಪಾಟೀಲ್‌ #ಮಾವಳ್ಳಿಶಂಕರ್‌ #ದಲಿತರಯೋಜನೆ #ಮಹಿಳಾಮೀಸಲಾತಿ #ಖಾಸಗಿಕ್ಷೇತ್ರದಲ್ಲಿಮೀಸಲಾತಿ #ಪರಿಶಿಷ್ಟರಿಗೆಒಳಮೀಸಲಾತಿ #ಒಳಮೀಸಲಾತಿ #ಸದಾಶಿವಆಯೋಗವರದಿ #ಪರಿಶಿಷ್ಟಜಾತಿಗಳಒಕ್ಕೂಟ #ದಲಿತಸಮುದಾಯ #ಒಳಮೀಸಲಾತಿಹೋರಾಟ #ಸಾಮಾಜಿಕನ್ಯಾಯ #ಎಜೆಸದಾಶಿವಆಯೋಗವರದಿ #ದಲಿತಸಮುದಾಯ #ಆದಿಜಾಂಬವಬೃಹನ್ಮಠ #ಪರಿಶಿಷ್ಟಜಾತಿ #ಪರಿಶಿಷ್ಟಪಂಗಡ #ಒಳಮೀಸಲಾತಿ #17%ಮೀಸಲಾತಿ #ಎಚ್‌ಸಿಮಹದೇವಪ್ಪ #ದಲಿತಸಂಘರ್ಷಸಮಿತಿ #ದಲಿತರು #ಹೊಲೆಯರು #ಮಾದಿಗರು #ಅಕ್ಕಿಪಿಕ್ಕಿಜನಾಂಗ #ಬೆಂಗಳೂರು #ಶಾಂತಿಯುತಪ್ರತಿಭಟನೆ #ಕಾಂಗ್ರೆಸ್‌ಗ್ಯಾರಂಟಿ #ಕಾಂಗ್ರೆಸ್‌ಸರ್ಕಾರ #ಕರ್ನಾಟಕಸರ್ಕಾರ #ಸಿದ್ದರಾಮಯ್ಯ #ಮುಖ್ಯಮಂತ್ರಿ #ಡಿಕೆಶಿವಕುಮಾರ್ #ಆರ್‌ಎಸ್‌ಎಸ್ #ಭಜರಂಗದಳ #ಹಿಂದೂಮಹಾಸಭಾ #ಗೋವಾಲ್ಕರ್ #ಸಾವರ್ಕರ್ #ಮನುವಾದ #ಮನುಸ್ಮೃತಿ #ಸಂವಿಧಾನ #ಅಂಬೇಡ್ಕರ್ #ಜನವಿರೋಧಿಕಾಯ್ದೆ #ಡಿಎಸ್‍ಎಸ್ #ಬಿಜೆಪಿ #ಕಾಂಗ್ರೆಸ್‌ #ಭಾರತದಸಂವಿಧಾನ #ಬೆಂಗಳೂರು #ದಲಿತಸಂಘರ್ಷಸಮಿತಿ #ಆರ್ಥಿಕಅಸಮಾನತೆ #ಸಾಮಾಜಿಕಅಸಮಾನತೆ #2024ಲೋಕಸಭಾಚುನಾವಣೆ #eddina #eedinalive #eedinanews #kannadanews #siddaramaiah #chiefminister #CMSiddaramaiah #dkshivakumar #karnatakagovernment #stategoverment #freeschemes #dkshivakumar #dcm #dss #congress #government #electionmanifesto #karnatakagovernment #Dalit #Equality #constitution #Constitutionalassembly #Socialjustice #Babasaheb #injustice #Politicalequality #Economicalinequality #bjp #congress #jds #dss #justice #nagamohandas #narendramodi #reservation #scstreservation #basavarajabommayi #cpi #cpim #mavallishankar #siddanagowdapatil #savarkar #hcmahadevappa #madiga

Komentáře • 294

  • @dhanalakshmiadvocate
    @dhanalakshmiadvocate Před 4 měsíci +22

    ನಮ್ಮ ಜಾತಿಯ ಮೇಲೆ, ಬಾಬಾ ಸಾಹೇಬರ ಮೇಲೆ, ಸಂವಿಧಾನ ದ ಬಗ್ಗೆ ಇರುವ ಗೌರವ ಕ್ಕೆ, ನಿಮ್ಮ ಒಳ್ಳೆಯ speech ಗೆ, ಕೋಟಿ ಕೋಟಿ ನಮನ ನಿಮಗೆ ದೇವರು ಆಯಸ್ಸು, ಆರೋಗ್ಯ,ಕೊಟ್ಟು ಕಾಪಾಡಲಿ ಜೈ ಭೀಮ, ಜೈ Justice ❤❤

  • @sanjeevamr3256
    @sanjeevamr3256 Před 7 měsíci +44

    ತಮ್ಮ ಅಭಿಪ್ರಾಯವನ್ನು ಸಮುದಾಯ ಸಂಘಟನೆ ಬಹಳ ಮುಖ್ಯವಾಗಿ ಅರ್ಥ ಮಾಡಲೇಬೇಕು ಸರ್ . ತಮಗೆ ಹೃದಯ ಪೂರ್ವಕ ಅಭಿನಂಧನೆಗಳು ಸರ್👍👏

  • @sreedharmurthy127
    @sreedharmurthy127 Před 4 měsíci +10

    ಉತ್ತಮ ದಾರಿ ತೋರಿಸುವ ನಿಮಗೆ ಧನ್ಯವಾದಗಳು ಶ್ರೀಧರಮೂರ್ತಿ ಮಾಯಸಂದ್ರ ನಿವೃತ್ತ ಶಿಕ್ಷಕ

  • @RangaRanga-wj9sc
    @RangaRanga-wj9sc Před 7 měsíci +25

    ತುಂಬಾ ಅದ್ಬುತ ಜ್ಞಾನ ಇದೇ ಸರ್ ನಿಮ್ಮ ಆಗೆ ಎಲ್ಲ ಹಿಂದುಳಿದ ವರ್ಗಗಳ ಜನಗಳಿಗೆ ಅರ್ಥ ಆಗೊ ರೀತಿ ಚೆನ್ನಾಗಿದೆ ಹೇಳಿದ್ದೀರಿ............... ಧನ್ಯವಾದಗಳು...........

  • @shankarbagewadi8595
    @shankarbagewadi8595 Před 5 měsíci +14

    ತಮ್ಮ ಅಭಿಪ್ರಾಯ ಹಾಗೂ ಅರ್ಥಪೂರ್ಣ ವಿಶ್ಲೇಷಣೆಗೆ ಸಾವಿರದ ಶರಣು ಸರ್..
    ತಾವು ನಮ್ಮ ದೇಶದ ಬಹುಜನರ ಹೆಮ್ಮೆ..
    🌹🌹🙏🌹🌹

    • @oshov59
      @oshov59 Před 5 měsíci

      ಸಾರ್,
      Political ಪವರ್ ನಮ್ ಕೈಗೆ ಬೇಂದ್ರೆ l ಇವೆಲ್ಲಾ ಸಾಲ್ವ್ ಮಾಡಬಹುದು, ನೀವು 80 ರ ದಶಕದ ಮಾತುಗಳನ್ನ ಆಡುತ್ತಿದ್ದಿರಿ
      ನೀವು update ಆಗಿ ಬಿಎಸ್ಪಿ ಪಕ್ಷವನ್ನು ಸೇರಿ. ನಮ್ಮ ಮಕ್ಕಳು
      ಉನ್ನತ ಶಿಕ್ಷಣ ಪಡೆದಿದ್ದಾರೆ ಇಂಟರ್ವ್ಯೂ ಲ್ಲಿ ಮೊದಲೇ ಬುಕ್ ಆಗಿರುವ ಅಭ್ಯರ್ಥಿ ಗಳನ್ನ ಆಯಿಕೆ ಮಾಡ್ಕೋತಾರೆ ಸಾಮಾನ್ಯ ಜನರಿಗೇ ಆ ಉದ್ದೆಗಳು ಸಿಗೋದಿಲ್ಲ.
      ಕ್ಷಮೆಯಿರಲಿ ಸಾರ್

  • @user-jr9pd9xm7b
    @user-jr9pd9xm7b Před 4 měsíci +6

    ಶ್ರೀಧರ ಮೂರ್ತಿ ಸರ್ ನಿಮಗೆ ವಂದನೆಗಳು 🌹

  • @shankarchawan1018
    @shankarchawan1018 Před 4 měsíci +13

    ಜೈ ಭೀಮ್, ಜೈ ಸೇವಾಲಾಲ 🙏🙏🙏🙏🙏

  • @jeevanlatanaduwinmani4102
    @jeevanlatanaduwinmani4102 Před 5 měsíci +10

    ತುಂಬಾ ವೈಚಾರಿಕ ಭಾಷಣ, ಧನ್ಯವಾದಗಳು, ಬೇಳಗವಿಗೂ ಒಮ್ಮೆ ಬನ್ನಿ ಸಿರ್

  • @mlankeppasindhanurtq2650
    @mlankeppasindhanurtq2650 Před 7 měsíci +23

    ತುಂಬಾ ಚೆನ್ನಾಗಿ ಹೇಳಿದ್ದಿರಾ ಸರ್ ಧ್ಯಾನ್ಯವಾದಗಳು✍️✍️✍️✍️✍️🌹🙏

  • @krishnn3501
    @krishnn3501 Před 7 měsíci +44

    ಜೈ ಭೀಮ್ 🙏🙏

    • @raghavendrakulkarni2480
      @raghavendrakulkarni2480 Před 5 měsíci

      JAI SHREE RAM, JAI HANUMAN 🚩

    • @shlokkannadiga
      @shlokkannadiga Před 5 měsíci

      🚩

    • @mahanteshkoti485
      @mahanteshkoti485 Před 4 měsíci

      ​@@raghavendrakulkarni2480ಜೈ ಶ್ರೀ ರಾಮ್ ಅಂಬೇಡ್ಕರ್ ಭಾಷಣಕ್ಕೆ ಏನು ಸಂಬಂಧ

  • @ramaswamyc4285
    @ramaswamyc4285 Před 5 měsíci +6

    ಅದ್ಬುತ ಭಾಷಣ ಗೌರವಾನ್ವಿತ ಉಚ್ಚ ನ್ಯಾಯಾಲಯ ದ ನ್ಯಾಯಾಧೀಶ ರಾದ ನಗಮೋಹನ್ ದಾಸ್ ಅವರಿಂದ

  • @munivenkataswamyt1879
    @munivenkataswamyt1879 Před 5 měsíci +5

    ಬಹಳ ಅದ್ಭುತ ವಾದ ಭಾಷಣ.ತಮಗೆ ಧನ್ಯವಾದಗಳು ನಾಗ್ ಮೋಹನದಾಸ್ ಸಾರ್ 🙏

  • @munivenkataiah6656
    @munivenkataiah6656 Před 5 měsíci +6

    ಅದ್ಬುತ ಮಾತುಗಳು. Salute sir

  • @NarayanNarayan-oe9up
    @NarayanNarayan-oe9up Před 4 měsíci +4

    "ಕರ್ನಾಟಕ ರತ್ನ" ನೀವು ನಿಜವಾದ ರತ್ನ ಮತ್ತೂ "ದಲಿತ ರತ್ನ" ನೀವೇ ಸರ್ ಸೂಪರ್ speach

  • @kagovindraj2730
    @kagovindraj2730 Před 7 měsíci +9

    ಪ್ರಜ್ಞಾಪೂರ್ವಕ ಮಾರ್ಗದರ್ಶನ ಧನ್ಯವಾದ

  • @SavitaSavi-ng7fg
    @SavitaSavi-ng7fg Před 5 měsíci +7

    ಜೈ ಭೀಮ್ ಸರ್ ತುಂಬಾ ಚೆನ್ನಾಗಿ ಹೇಳಿದ್ದೀರಿ ಸರ್ ಧನ್ಯವಾದಗಳು

  • @ganeshhm2435
    @ganeshhm2435 Před 5 měsíci +5

    ಅಮೋಘವಾದ ಔಚಿತ್ಯಪೂರ್ಣ ಮಾತುಗಳು ಸರ್ ! ಧನ್ಯವಾದಗಳು ತಮಗೆ !❤

  • @harshapatil3497
    @harshapatil3497 Před 5 měsíci +3

    ಈ ನಿಮ್ಮ ಮಾತುಗಳು ಕೇವಲ ದಲಿತ ವರ್ಗಕ್ಕೆ ಸೀಮಿತವಾಗಬಾರದು. ನಿಮ್ಮ ಅನುಭವ ತುಂಬಾ ದೊಡ್ಡದು ಸರ್.

  • @jgnagarajjgn4867
    @jgnagarajjgn4867 Před 7 měsíci +12

    ಒಳ್ಳೆಯ ಸಲಹೆ ಸಾರ್

  • @prabhu.revadi108
    @prabhu.revadi108 Před 7 měsíci +13

    Excellent advice. Thank you sir.

  • @a.parameshwartalakeri5921
    @a.parameshwartalakeri5921 Před 5 měsíci +8

    🙏🙏🙏🙏💐💐💐ಇವತ್ತಿನಿಂದ ನಮ್ಮ ಯುವಕರಿಗೆ ದ್ರ್, ಅಂಬೇಡ್ಕರ್ ಬಗ್ಗೆ ಗೊತ್ತಿಲ್ಲ

  • @RaghuramKMHegde
    @RaghuramKMHegde Před 7 měsíci +10

    Very Meaningful speech👏👏

  • @user-tk6mm9pr7y
    @user-tk6mm9pr7y Před 6 měsíci +4

    👍🙏ಧನ್ಯವಾದ. ಉತ್ತಮ ವಾದ,ಸಂದೇಶ .ಸದಾನಂದ

  • @vijayaannie3962
    @vijayaannie3962 Před 7 měsíci +12

    ಜೈ ಭೀಮ್ 🙏

  • @cmsunilmethre9588
    @cmsunilmethre9588 Před 7 měsíci +9

    Good speech

  • @shridhargkulkarni4405
    @shridhargkulkarni4405 Před 5 měsíci +5

    ಅದ್ಭುತ! ಅಭಿಪ್ರಾಯ ಸರ್ ಧನ್ಯವಾದಗಳು 🙏🙏

  • @user-hd7lr2ne2o
    @user-hd7lr2ne2o Před 5 měsíci +2

    ಸಂವಿಧಾನ ಬಗ್ಗೆ ಮಾಹಿತಿ ನೀಡಿದಕ್ಕೆ ಧನ್ಯವಾದಗಳು. ನಮ್ಮ ಸಂವಿಧಾನದಲ್ಲಿ ಪೂರ್ಣ ನಂಬಿಕೆ ಇರೋವರೆಲ್ಲ ಬಹಿರಂಗವಾಗಿ ಮಾತನಾಡಬೇಕು ಮತ್ತು ಉಳಿಸಲು ಸಂವಿಧಾನವನ್ನು ಪ್ರಯತ್ನ ಮಾಡಬೇಕು.

  • @shakunthalau993
    @shakunthalau993 Před 4 měsíci

    Super speech sir. Jai constitution sir. Jai Moorthiji.❤❤❤❤🎉🎉🎉🎉🎉

  • @user-so1ht5oe3r
    @user-so1ht5oe3r Před 7 měsíci +7

    Jai bheem sir🙏🙏🙏

  • @lokeshg7170
    @lokeshg7170 Před 5 měsíci +1

    ವೈಚಾರಿಕ ವಿಚಾರವಂತಕೆಯ ನುಡಿ ಸಾಧ್ಯವಾದಷ್ಟು ನಾವುಗಳು ಈ ವಿಚಾರವನ್ನು ಮೈ ಗೂಡಿಸಿ ಕೊಳ್ಳಬೇಕು...🙏

  • @thumbsupkannada6137
    @thumbsupkannada6137 Před 5 měsíci +7

    ಹೌದು ಹೋರಾಟ ಬದಲಾಯಿಸಬೇಕು ಇಂತಾ ಉಗ್ರವಾದಿಗಳ ಜ್ಯೋತೆ ಸೇರ್ಕೊಂಡು ಮಾಡಬೇಕು ಮಾಡಿ ಅದೇ ಸಂವಿಧಾನ ಕಿತ್ತು ಹೋಗಿತಾರೆ

  • @jaibhim005
    @jaibhim005 Před 4 měsíci +3

    Jai bhim jai ambedkar 💪💪💪🇮🇳🇮🇳

  • @manjunathr7222
    @manjunathr7222 Před 7 měsíci +5

    Nijavada mathugalu sir thanks

  • @user-lt2nv9nl1m
    @user-lt2nv9nl1m Před 7 měsíci +5

    Jai Bheem ❤

  • @rameshkamble3133
    @rameshkamble3133 Před 5 měsíci +2

    ಅದ್ಭುತವಾದ ಮಾತುಗಳು ಹೃದಯಪೂರ್ವಕವಾದ ಧನ್ಯವಾದಗಳು

  • @tssrinivasarangan7236
    @tssrinivasarangan7236 Před 5 měsíci +4

    Well thought, well realized, and positive and constructive thought-provoking speech. 👍

  • @shivannabm8736
    @shivannabm8736 Před 5 měsíci +3

    ಧನ್ಯವಾದಗಳು ಗುರು

  • @gundlumuniyappak1615
    @gundlumuniyappak1615 Před 7 měsíci +20

    ಜೈ ಭೀಮ್ ಭೀಮ ಬಂಧುಗಳೇ ನಾಗಮೋಹನ್ ದಾಸ್ ಅವರು ಮಾತನಾಡಿರುವ ಮಾತುಗಳಲ್ಲಿ ನಿಜಾಮ್ ಸವಿದೆ ಏನಂತಾರೆ ನೂರೆಂಟು ಅಂಬೇಡ್ಕರ್ ಸಂಘಗಳು 108 ಹೋರಾಟಗಾರರು ಒಬ್ಬೊಬ್ಬರ ಧ್ವನಿ ಒಂದೊಂದು ಕಡೆ ಒಬ್ಬರ ಧ್ವನಿಯ ದುಡ್ಡಿನ ಕಡೆ ಒಬ್ಬರ ಧ್ವನಿ ಜನಗಳ ಕಡೆ ಇನ್ನೊಬ್ಬರ ಧ್ವನಿ ಗಾಳಿಯ ಕಡೆ ಆದರೆ ಅರ್ಥ ಮಾಡಿಕೊಳ್ಳಿ ಮನುವಾದಿಗಳು ಬ್ರಾಹ್ಮಣತ್ವ ಬ್ರಾಹ್ಮಣರು ಅವರಿಗೆ 10% ರಿಸರ್ವೇಶನ್ ಕೊಟ್ಟಿರುವುದು ಅವರು ಒಂದು ಹೋರಾಟ ಮಾಡಲಿಲ್ಲ ಒಂದು ಚಳುವಳಿ ಮಾಡಲಿಲ್ಲ ಒಂದು ಜೈಕಾರ ಹೋಗಲಿಲ್ಲ ಆದರೆ ಅವರಿಗೆ 10% ರಿಸರ್ವೇಶನ್ ಕೊಟ್ಟಿದ್ದಾರೆ ಇದರ ಅರ್ಥ ಏನೆಂದರೆ ಅವರಲ್ಲಿ ಒಗ್ಗಟ್ಟಿದೆ ಅವರು ಸಂವಿಧಾನ ಚಲಾವಣೆ ಆಗುವುದೇ ಜಾಗದಲ್ಲಿ ಅವರು ಕುಂತಿರುವ ಅದಕ್ಕೋಸ್ಕರ ಅವರಿಗೆ ರಿಸರ್ವೇಶನ್ ಆಯಿತು ಸಂವಿಧಾನ ಪಾಲನೆ ಮಾಡುವ ಜಾಗದಲ್ಲಿ ದೀನ ದಲಿತರು ಎಸ್ಸಿ ಎಸ್ಟಿ ಒಬಿಸಿ ಗಳು ಕೂರಬೇಕೆ ನಮ್ಮ ಆಸೆ ಅದಕ್ಕೆ ನಾವೆಲ್ಲರೂ ಒಂದಾಗಬೇಕು ನಮ್ಮೆಲ್ಲರ ಧ್ವನಿ ಒಂದಾಗಬೇಕು ನಮ್ಮೆಲ್ಲರ ಕೂಗು ಒಂದಾಗಬೇಕು ಆಗಲೇ ನಾವು ಸಂವಿಧಾನವನ್ನು ನಾವು ಅರ್ಥ ಮಾಡಿಕೊಳ್ಳಕ್ಕೆ ಆಗುತ್ತದೆ ನಮ್ಮಲ್ಲಿ ವಿದ್ಯಾವಂತರು ಐಎಎಸ್ ಐಪಿಎಸ್ ಜಡ್ಜ್ ಲಾಯರ್ ಇಂಜಿನಿಯರ್ ಡಾಕ್ಟರ್ ಗಳು ಹೆಚ್ಚಾಗಬೇಕು ಇದು ಹೆಚ್ಚಾಗಬೇಕು ಅಂದರೆ ನಮ್ಮಲ್ಲಿ ದೈವ ಶಕ್ತಿಯನ್ನು ಮರೆತು ನಮ್ಮ ಶಕ್ತಿಯನ್ನು ನಾವು ನಂಬಿಕೊಂಡು ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನದ ಅಡಿಯಲ್ಲಿ ಬುದ್ಧನ ಜ್ಞಾನದಲ್ಲಿ ಬಸವಣ್ಣನವರ ತತ್ವದಲ್ಲಿ ನಾವು ನಂಬಿಕೆ ಇಟ್ಟುಕೊಂಡು ಓದಿದರೆ ನಾವು ಮುಂದಿನ ದಿನಗಳಲ್ಲಿ ಈ ಭಾರತ ದೇಶವನ್ನು ನಾವಾದ ಮೂಲ ನಿವಾಸಿಗಳು ಆಳಬಹುದು ಇಲ್ಲದಿದ್ದರೆ ನಾವೆಲ್ಲರೂ ಮುಂದೆ ಗುಲಾಮರಾಗಬೇಡಿ ಮತ್ತೆ ಮನಸ್ಸು ಕೃತಿಯನ್ನು ಆಡಳಿತ ಪುಸ್ತಕವನ್ನಾಗಿ ತರುವುದರಲ್ಲಿ ಸಂಶಯವೇ ಇಲ್ಲ ವಿಚಾರದಲ್ಲಿ ನಾವೆಲ್ಲರೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕನಸು ನನಸು ಮಾಡಬೇಕು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಎಳೆದು ತಂದ ಜ್ಞಾನದ ರಥವನ್ನು ಮುಂದಕ್ಕೆ ಎಳೆದುಕೊಂಡು ಹೋಗಬೇಕು ಇದು ನಮ್ಮ ಭೀಮ ಬಂಧುಗಳಲ್ಲಿ ಮನವಿ ಜೈ ಭೀಮ್ ಜೈ ಜೈ ಭೀಮ್ ಜೈ ಕರ್ನಾಟಕ ರಿಪಬ್ಲಿಕನ್ ಸೇನೆ ಜೈ ಭೀಮ್

    • @vijayaannie3962
      @vijayaannie3962 Před 7 měsíci +1

      ನಿಜ

    • @babbakkab9291
      @babbakkab9291 Před 7 měsíci +1

      ದಲಿತರು ಅಂಬೇಡ್ಕರ್ ಹೆಸರು ಹಾಳು ಮಾಡುವುದರಲ್ಲಿ ಎಲ್ಲರಿಗಿಂತ ಮೊದಲಿಗರು. ಅಂಬೇಡ್ಕರ್ ಭವನದಲ್ಲಿ ಅಂಬೇಡ್ಕರ್ ಫೋಟೋದ ಮುಂದೆ ಅಂಬೇಡ್ಕರ್ ಒಪ್ಪದ ಕೆಲಸವಾದ ಅನೈತಿಕತೆ ಡ್ರಿಂಕ್ಸ್ ಪಾರ್ಟಿ ಮಾಡಿ ಅಂಬೇಡ್ಕರರಿಗೆ ಅವಮಾನ ಮಾಡುವವರ ಬಗ್ಗೆ ಯಾಕೆ ಹೋರಾಟ ಕಾನೂನು ಕ್ರಮ ಇಲ್ಲ. ಇದೇನಾ ಅಂಬೇಡ್ಕರ್ ಸಂದೇಶ ಮರ್ಯಾದೆಯಿಂದ ಬದೋಕೊ ಕುಟುಂಬ ವನ್ನೂ ಒಡೆದು ಚೂರು ಮಾಡೋ ಉಡುಪಿ ಜಿಲ್ಲೆಯ ಮುಕಂಡನ ಮೇಲೆ ಯಕಿನ್ನು ಕಾನೂನು ಕ್ರಮ ಆಗಿಲ್ಲ.ದಲಿತರಲ್ಲಿ ಲಾಯರ್ ಜಡ್ಜ್ ಪೊಲೀಸ್ ಶಿಕ್ಷಕ ಎಲ್ಲಾ ಹುದ್ದೆಯ mukandariddiri ಶಿಕ್ಷಣ ಒಂತರಾದ ತಾವು ಇಂಥವರಿಗೆ ಯಾವ ರೀತಿ ಟ್ರೀಟ್ ಮಾಡ್ತೀರಿ ಅಥವ ಎಲ್ಲಾ ಮುಕಂಡರ ಹಣೆ ಬರಹ ಇಷ್ಟೇನಾ.ಇದನ್ನೇ ಮುಂದುವರಿಸಿದರೆ ನಿಮ್ಮ ಸಂಸಾರವನ್ನು ದೇವರು ಹಾಳು ಮಾಡುವುದರಲ್ಲಿ ಸಂದೇಹ ಇಲ್ಲ.

    • @rajashekar6377
      @rajashekar6377 Před 5 měsíci

      True

    • @raviravi.r2898
      @raviravi.r2898 Před 5 měsíci

      12:19

  • @nirupadeshamadihal5048
    @nirupadeshamadihal5048 Před 7 měsíci +4

    Hats off sir very good suggestions for all dalitaas tq sir tq very much

  • @indrani.shivananda4676
    @indrani.shivananda4676 Před 7 měsíci +8

    Jai bheem

  • @nagappamadar6966
    @nagappamadar6966 Před 5 měsíci +3

    🙏🏻🙏🏻🙏🏻 ತುಂಬಾ ಚನ್ನಾಗಿ ಹೇಳಿದಿರಿ sir🙏🏻🙏🏻🙏🏻

  • @bhuvankumars8360
    @bhuvankumars8360 Před 7 měsíci +7

    ಜೈಭೀಮ್

  • @lokeshloki8713
    @lokeshloki8713 Před 5 měsíci +2

    ಜೈ ಭೀಮ್🇮🇳💐💙

  • @vivekhalasangi8144
    @vivekhalasangi8144 Před 5 měsíci +3

    🙏🙏🙏🙏🙏ಧನ್ಯವಾದಗಳು ಸರ್

  • @devindrabommanalli2885
    @devindrabommanalli2885 Před 4 měsíci

    ತುಂಬಾ ಅದ್ಭುತ ಮಾಹಿತಿ ತಿಳಿಸಿದ ಸರ್ ನಿಮಗೆ ಕೋಟಿ ಕೋಟಿ ನಮನಗಳು 🙏💐

  • @MrVenkatesh25
    @MrVenkatesh25 Před 4 měsíci

    Great sir Neevu, we should make all the 2+ crore ppl of our SC/ST community like you....lets start the revolution of change how we have been percieved

  • @naganagouda6697
    @naganagouda6697 Před 5 měsíci +3

    ಜೈ ಭೀಮ್ ಭೀಮ್ ಬಂಧುಗಳೇ ಸರಿ ❤,,,🙏

  • @manjuraj7608
    @manjuraj7608 Před 5 měsíci +1

    ಬಹಳ ಒಳ್ಳೆಯ ಸತ್ಯವಾದ ಮಾಹಿತಿ.. ಧನ್ಯವಾದಗಳು

  • @manjunathaya6546
    @manjunathaya6546 Před 5 měsíci +2

    He is a great Humanitarian who is speaking with profound experience and knowledge.

  • @umeshu3544
    @umeshu3544 Před 7 měsíci +3

    Dhanyavaada sir

  • @basavarajmadival7570
    @basavarajmadival7570 Před 3 měsíci

    ತುಂಬಾ ಧನ್ಯವಾದಗಳು ಸರ್

  • @gowthamimn7983
    @gowthamimn7983 Před 5 měsíci +2

    ಜೈಭೀಮ್ 🙏🏻🙏🏻

  • @maithramy4309
    @maithramy4309 Před 7 měsíci +5

    Jay beem sri guru basvanna jai beem sharnu 🙏🔯💙💙💙

  • @lokesh.m.s1654
    @lokesh.m.s1654 Před 7 měsíci +6

    Jai bheem sir

  • @mbasavalingappa2135
    @mbasavalingappa2135 Před 5 měsíci +1

    ಜೈ ಭಾರತ ಮಾತೇ ಜೈ ಕನ್ನಡ ಬೇ ಬಂಧುಗಳೇ ನಮ್ಮ ಸಂವಿದಾನವನ್ನು ನಮ್ಮ ಪರಮಾಪೂಜ್ಯಾ ರಾಷ್ಟ್ರ ಪತಿ ಜೀ ದೇವರು ಹಾಗು ಸುಪ್ರೀಂ ಕೋರ್ಟ್ ದೇವರು ಹೈಕೋರ್ಟ್ ದೇವರುಗಳು ಕಣ್ಣು ತೆರೆದು ನೋಡಿದರೆ ನಮ್ಮ ದೇಶ ಆದಿ ಡ್ರಾವಿಡ್ ದಿನಾ ದಲಿತರಿಗೇ ದೇವರುಗಳು ಹಾಗೇ ಉಳಿಯುತ್ತಿ ರಿ ಇದು ಸತ್ಯ ಸಂವಿದಾನಕೊಟ್ಟುಜಯ ಹೆಣ್ಣು ಮಕ್ಕಳಿಗೇ ಕೊಟ್ಟು ಜಯ ಶರಣು ಶರಣು ದೇವರುಗಳೇ ಸತ್ಯ ಧರ್ಮ ನ್ಯಾಯ ದೇವರನು ಕಾಣುತ್ತೆವೇ ಬಂದುಗಳೇ 🙏🐘🔱🕉️🔱🐘🙏 ಜೈ ಆದಿ ಡ್ರಾವಿಡ್.ಸ್ ಜೈ ಭೀಮ್

  • @user-nw9ny4wu8j
    @user-nw9ny4wu8j Před 7 měsíci +5

    When the discrimination ends every thing will be ok.

  • @channigaramaiahc5189
    @channigaramaiahc5189 Před 5 měsíci +1

    ಸಾರ್ ಇನ್ನೂ ನಾವು ಎಡ ಬಲ ಎಡ ಬಲ ಎಡ ಬಲ ಅಂಥಾ ಹೋರಾಟ ಮಾಡುತ್ತಾ ಇದ್ದೀವಿ. ನಾವೆಲ್ಲರೂ ಒಂದಾಗಬೇಕು ಸಾರ್. ಆಗಲೇ ನಾವುಗಳು ಉದ್ದಾರ ಆಗುವುದು. ಸ್ವಾಮಿ.

  • @lalithapr8414
    @lalithapr8414 Před 5 měsíci +1

    Tamage dhanyavadagalu sir

  • @honnappadoddamani426
    @honnappadoddamani426 Před 5 měsíci +1

    Jai. Bheem. Thanku sir.

  • @narmadarjun3474
    @narmadarjun3474 Před 4 měsíci

    It's worth watching 18min..what a speaker sir you're 🙏🙏 I'll bow my head to his speach

  • @sirihegde678
    @sirihegde678 Před 5 měsíci +2

    Well said sir ❤

  • @josephpurushottam6747
    @josephpurushottam6747 Před 5 měsíci +5

    ಎಲ್ಲರೂ ಹಣಕ್ಕಾಗಿ ವೋಟ್ ಹಾಕೋದು ಬೇಡ.
    ನಮ್ಮ ಹಕ್ಕುಗಳಿಗಾಗಿ ಮತ ಹಾಕಬೇಕು

  • @gayathris4031
    @gayathris4031 Před 5 měsíci +1

    Correct sir🙏, makkalannu compilation ge ready madalebeku, bari meesalathige kayabara agamathra sarvangina abivruddi, namma deshakku namma koduge🙏

  • @sreenivasaiahm2494
    @sreenivasaiahm2494 Před 6 měsíci +2

    🌲🌹🇮🇳Soooooooooperb sir you really understood Daliths pain & problem like you people are required our country in each society sir hatsoff to you sir!🌹🌲

  • @nagrajnaga3587
    @nagrajnaga3587 Před 5 měsíci +1

    Excellent suggestion sir 👌👌🙏🙏👍👍

  • @devaraju520
    @devaraju520 Před 2 měsíci

    Good news I like ur speech I will support u sir

  • @gopalsoornahalli7634
    @gopalsoornahalli7634 Před 6 měsíci +3

    Unfortunate that my Dalit brothers are following brahmins (like kindherjogi did)very unfortunate that they are Digging their own grave 😔

  • @harishchandrashetty1842
    @harishchandrashetty1842 Před 7 měsíci +2

    Good Sir

  • @rcbian12314
    @rcbian12314 Před 4 měsíci +1

    JaI Bheem❤

  • @nirmalathan3936
    @nirmalathan3936 Před 7 měsíci +4

    Sir namsthy sir nimmage dallitara bagge karunne eedeyour god sir

  • @sudeepskalekale9525
    @sudeepskalekale9525 Před 4 měsíci

    Jay Bheem sir super agi helidira sir thank you sir 💯💯💐💐🙏🙏

  • @user-nw9ny4wu8j
    @user-nw9ny4wu8j Před 7 měsíci +6

    Sc people should start ignoring all the facilities.

  • @shankardorkar119
    @shankardorkar119 Před 5 měsíci

    ತುಂಬಾ ಚೆನ್ನಾಗಿ ಹೇಳಿದಿರ ಸರ್

  • @shashikalashashikala961
    @shashikalashashikala961 Před 7 měsíci +5

    Yes avru este ollevragidru samaja s c andhu thumba noyisthare.

  • @user-qh3cg5kv5m
    @user-qh3cg5kv5m Před 4 měsíci +1

    🙏🙏

  • @honnappadoddamani426
    @honnappadoddamani426 Před 5 měsíci +1

    Dhannyvadagalu. Sir Nau. innabadalagatevi. Sir. Nimma margadarsana. Beku.

  • @pushpav9032
    @pushpav9032 Před 5 měsíci

    ಅದ್ಭುತ ಭಾಷಣ💐💐💐💐💐

  • @user-fx6nk4wn7k
    @user-fx6nk4wn7k Před 5 měsíci +2

    👌🙏🙏🙏

  • @devuskdevusk9839
    @devuskdevusk9839 Před 5 měsíci +1

    Jai beem sir💙

  • @susheelabalakrishna3606
    @susheelabalakrishna3606 Před 7 měsíci +1

    Sir, you are giving good information

  • @raghur2847
    @raghur2847 Před 5 měsíci +1

    Tq sir

  • @vishwanathc7968
    @vishwanathc7968 Před 5 měsíci

    Gud angle is yours sir , of attaining greater heights 🙏🙏🙏 to socially downtrodden society 🙏🙏

  • @ssathish7503
    @ssathish7503 Před 7 měsíci +3

    great raitara maga

  • @vishwanathgowda7138
    @vishwanathgowda7138 Před 5 měsíci

    Really needed such thinking for improvement of particular community

  • @hanamantajagad5969
    @hanamantajagad5969 Před 5 měsíci +1

    Nice speech sir

  • @sureshkamble8472
    @sureshkamble8472 Před 5 měsíci +1

    I don't know whether god is there or not but our dr br Ambedkar has given rights to live

  • @vinodrajendra4859
    @vinodrajendra4859 Před 7 měsíci +8

    As an alternate , one should think of giving deprived communities extra coaching , training, skill development to excel in the society. This also gives sense of self confidence and respect for them . They got the merit to get the privilege but not the mercy of reservations. Reservation seems to be an outdated idea. Those who got the reservation benefits , should give chance for others in their own communities . This

    • @basavarajsangannavar8639
      @basavarajsangannavar8639 Před 5 měsíci

      You said correct sir,do not wait for reservations plz make your community as talent based

    • @akshaydushyanth9720
      @akshaydushyanth9720 Před 5 měsíci

      Ur right! now we have global market and anybody can sell their products, talents to the world very easily. They can create a personal brand & promote them. These people are incompetent and know they cannot face others easily through intellectually, academically so the only option they have is reservation. Ok let them get it being myself as an OBC have used reservation only twice until now one for school admission and another for scholarship. But these people want it for generations though many of them are in good economic condition after getting it. If one generation gets benefit the next generation should not get that this needs to be implemented. Caste is decided by the work we do right? Now many of SC, ST are engineers, doctors then how can they still be SC or ST?

  • @basavarajuhb4701
    @basavarajuhb4701 Před 5 měsíci

    ಸ್ವಾಮಿ nagamohan dasravare nimma ಈ ಸಲಹೆ ಇಂದಿನ peeligege ತುಂಬಾ ಒಳ್ಳೆಯ ಮಾಹಿತಿ ನಿಮಗೆ ಅನಂತ ಧನ್ಯವಾದಗಳು basavarajuhb

  • @ShashidharPatil-dl7tz
    @ShashidharPatil-dl7tz Před 5 měsíci +3

    Jai modi

  • @narrayanswamys3455
    @narrayanswamys3455 Před 5 měsíci

    Narayanaswamy tarabanahally doddaballapura 💐🌹💐🌹💐🌹💐🌹🇮🇳🇮🇳🇮🇳jai beem

  • @VijayKumar-wu7yh
    @VijayKumar-wu7yh Před 5 měsíci

    God bless you sir

  • @RangaRanga-wj9sc
    @RangaRanga-wj9sc Před 7 měsíci +2

    💐💐💐💐

  • @rkcakebrand1295
    @rkcakebrand1295 Před 4 měsíci

    ಸೂಪರ್

  • @ananthkumarl9564
    @ananthkumarl9564 Před 7 měsíci +2

    Very good suggestion sir sarvajanika shabhe karntakada tumbhamadi sir

  • @anugraha8225
    @anugraha8225 Před 7 měsíci +8

    Dalithara hakkugalannu,andre misalathiyannu meljathiyavaru sullu certificate padedu education, jobs meljathiyavaru paditha idare idu 💯 Sathya

  • @user-lm3kz9we3x
    @user-lm3kz9we3x Před 5 měsíci

    Super. Sir Jai. Bheem

  • @Anandkumar-zr3nx
    @Anandkumar-zr3nx Před 5 měsíci +1

    Jai Bheem ✊✊🔥🔥💙💙

  • @rudrappamudalagiri5982
    @rudrappamudalagiri5982 Před 5 měsíci

    Anna great Speech 🎉🎉🎉

  • @user-nw9ny4wu8j
    @user-nw9ny4wu8j Před 7 měsíci +5

    All are there but why the discrimination.?

  • @chaitranaduvinamani3372
    @chaitranaduvinamani3372 Před 5 měsíci +1

    Good.speach.sir. 4:22