'ಗ್ಯಾಸ್ ಸಬ್ಸಿಡಿ ಬಿಟ್ಟುಬಿಡಿ' ಅಂತ ಬಡವರಿಗೆ ಹೇಳಿದ್ದ ಮೋದಿಯವರು 'ಬಡ್ಡಿ ಬಿಟ್ಟುಬಿಡಿ' ಅಂತ ಹೆಗ್ಗಡೆಯವರಿಗೆ ಹೇಳಲಿ

Sdílet
Vložit
  • čas přidán 15. 11. 2023
  • "ಧರ್ಮಸ್ಥಳ ಸಂಘಗಳು ಸೇವೆಯ ಹೆಸರಿನಲ್ಲಿ ಉತ್ತರ ಕರ್ನಾಟಕದ ಬಡ ಮಹಿಳೆಯರನ್ನು ಬಡ್ಡಿ ದಂಧೆಯ ಜಾಲದಲ್ಲಿ ಸಿಲುಕಿಸಿವೆ. ವೀರೇಂದ್ರ ಹೆಗ್ಗಡೆಯವರು ಧರ್ಮದ ಮುಸುಕಿನಲ್ಲಿ ಧರ್ಮೋದ್ಯಮ ನಡೆಸುತ್ತಿದ್ದಾರೆ, ನಿಜವಾಗಿಯೂ ಸೇವೆ ಮಾಡುವ ಉದ್ದೇಶ ಇದ್ದರೆ ಬಡ್ಡಿ ದಂಧೆ ನಿಲ್ಲಿಸಿ ಭಕ್ತರು ಕೊಡುವ ನೂರಾರು ಕೋಟಿ ಕಾಣಿಕೆ ಹಣವನ್ನು ಬಡಜನರ ಏಳ್ಗೆಗೆ ಬಳಸಲಿ " ಅಂತಾರೆ ಹಿಂದ್ ಮಜ್ದೂರ್ ಸಂಘಟನೆಯ ನಾಯಕ ಕುಮಾರ್. ಬಡ್ಡಿ ಸಾಲದ ಜಾಲಕ್ಕೆ ಸಿಲುಕಿರುವ ಉತ್ತರ ಕರ್ನಾಟಕದ ಮಹಿಳೆಯರ ಸಂಕಷ್ಟಗಳೇನು ಅಂತ ಅರ್ಥ ಮಾಡಿಕೊಳ್ಳಲು ವಿಡಿಯೋ ನೋಡಿ.
    Like Share Subscribe
    eedina/CZcams
    ಸತ್ಯ | ನ್ಯಾಯ | ಪ್ರೀತಿ
    ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
    ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
    ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.
    Click👇
    CZcams
    bit.ly/3B8dxxM
    Website
    bit.ly/3EWnakh
    Facebook
    bit.ly/3gUt65o
    Twitter
    bit.ly/3FpczQz
    Instagram
    bit.ly/3uqN1Mg
    #ಮಹಿಳಾಸಂಘ #ದೇವರಕಾಣಿಕೆ #ಧರ್ಮೋದ್ಯಮ #ಸಬ್ಸಿಡಿ #ಸತ್ಯಮೇವಜಯತೆ #ಬಡ್ಡಿದಂಧೆ #ನಾಗರಿಕಸೇವಾಟ್ರಸ್ಟ್ #ನರೇಂದ್ರಮೋದಿ #ಧರ್ಮಸ್ಥಳ #ವೀರೇಂದ್ರ‌ಹೆಗಡೆ #ಧರ್ಮಾಧಿಕಾರಿ #ಬೆಳ್ತಂಗಡಿ #ರಂಜನ್ #ರಾವ್ #ಸೌಜನ್ಯ‌ಅತ್ಯಾಚಾರಕೊಲೆ #ಕುಸುಮಾವತಿ #ಮಹೇಶ್‌ಶೆಟ್ಟಿತಿಮರೋಡಿ #ಸಿಬಿಐಕೋರ್ಟ್ #ರಾಜ್ಯ‌ಒಕ್ಕಲಿಗರಸಂಘ #ಕರ್ನಾಟಕಸರ್ಕಾರ #ಸಿದ್ದರಾಮಯ್ಯ #ನಿರ್ದೋಶಿ‌ಸಂತೋಷ್‌ರಾವ್ #ನಿಶ್ಚಲ್‌ಜೈನ್ #ಧೀರಜ್‌ಜೈನ್ #ಮಲಿಕ್‌ಜೈನ್ #ಉದಯ್‌ಜೈನ್ #ಸೌಜನ್ಯಪ್ರಕರಣ #ಅತ್ಯಾಚಾರಕೊಲೆಪ್ರಕರಣ #ಮರುತನಿಖೆ #ಸಿಬಿಐ #ನ್ಯಾಯಾಲಯ #ಪದ್ಮಲತಾಅತ್ಯಾಚಾರಕೊಲೆ #ವೇದವಲ್ಲಿ #ಭೂಮಾಫಿಯ #ನೇತ್ರಾವತಿನದಿ #ಅಸಹಜಸಾವು #ಕೊಲೆ #ಆಸ್ತಿಗಾಗಿಕೊಲೆ #ಭೂಮಿಗಾಗಿಕೊಲೆ #ಧರ್ಮಾಧಿಕಾರಿ #ಧರ್ಮಸ್ಥಳಮಂಜುನಾಥ #ಧರ್ಮಸ್ಥಳದಧರ್ಮಾಧಿಕಾರಿ #ಮೈಸೂರು #ಒಡನಾಡಿಸಂಸ್ಥೆ #ಸ್ಟ್ಯಾನ್ಲಿಪರಶು #ಕರ್ನಾಟಕಪೊಲೀಸ್‌ಇಲಾಖೆ #ಮುಜರಾಯಿಇಲಾಖೆ #ಹರ್ಷೇಂದ್ರಹೆಗಡೆ #ಕೊಲೆಬೆದರಿಕೆ #ಸೌಜನ್ಯಕುಟುಂಬ #ಪ್ರತಿಭಟನೆ #ಬೆಳ್ತಂಗಡಿಚಲೋ #ಪದ್ಮಲತಾಅತ್ಯಾಚಾಲಕೊಲೆ #ವೇದವಲ್ಲಿಹತ್ಯೆ #ಜನವಾದಿಮಹಿಳಾಸಂಘಟನೆ #ಬಸವಕಲ್ಯಾಣ #ಸಿಪಿಐಎಂ #ಕೆನೀಲಾ #ರಾಜ್ಯಬಿಜೆಪಿ #ಕೇಂದ್ರಸರ್ಕಾರ #ಕಮ್ಯುನಿಸ್ಟ್‌ಚಳುವಳಿ #ಗ್ರಾಮಪಂಚಾಯ್ತಿಚುನಾವಣೆ #ಧರ್ಮಸ್ಥಳಸಂಘ #ಪೊಲೀಸ್‌ಅಧಿಕಾರಿಯೋಗೇಶ #ಈದಿನ #ಈದಿನನ್ಯೂಸ್ #ಕನ್ನಡನ್ಯೂಸ್ #ಕನ್ನಡವಾರ್ತೆ #ಕನ್ನಡಸುದ್ದಿಗಳು #ಕಾಂಗ್ರೆಸ್‌ಗ್ಯಾರಂಟಿ #ಕಾಂಗ್ರೆಸ್‌ಸರ್ಕಾರ #ಕರ್ನಾಟಕಸರ್ಕಾರ #ಸಿದ್ದರಾಮಯ್ಯ #ಮುಖ್ಯಮಂತ್ರಿ #ಡಿಕೆಶಿವಕುಮಾರ್ #ಆರ್‌ಎಸ್‌ಎಸ್ #ಭಜರಂಗದಳ #ಹಿಂದೂಮಹಾಸಭಾ #ಗೋವಾಲ್ಕರ್ #ಸಾವರ್ಕರ್ #ಮನುವಾದ #ಮನುಸ್ಮೃತಿ #ಸಂವಿಧಾನ #ಅಂಬೇಡ್ಕರ್ #ಜನವಿರೋಧಿಕಾಯ್ದೆ #ಡಿಎಸ್‍ಎಸ್ #ಬಿಜೆಪಿ #ಕಾಂಗ್ರೆಸ್‌ #ಭಾರತದಸಂವಿಧಾನ #ಬೆಂಗಳೂರು #ದಲಿತಸಂಘರ್ಷಸಮಿತಿ #ಆರ್ಥಿಕಅಸಮಾನತೆ #ಸಾಮಾಜಿಕಅಸಮಾನತೆ #2024ಲೋಕಸಭಾಚುನಾವಣೆ #ಜೆನ್ನಿ #ಸೌಜನ್ಯ‌ವೈರಲ್‌ಸಾಂಗ್ #ಧರ್ಮದಬೀಡಲ್ಲಿಸೌಜನ್ಯ‌ಬಲಿ #ಭಕ್ತರನಾಡಲ್ಲಿಸೌಜನ್ಯಬಲಿ #ಶಾಸಕಹರೀಶ್ ಪೂಂಜ #ಕಲ್ಯಾಣಮಂಟಪ #sowjanya #dharmasthala #karnatakagovernment #eddina #eedinalive #eedinanews #kannadanews #siddaramaiah #chiefminister #CMSiddaramaiah #dkshivakumar #karnatakagovernment #stategoverment #freeschemes #dkshivakumar #dcm #dss #congress #government #electionmanifesto #karnatakagovernment #Dalit #Equality #constitution #Constitutionalassembly #Socialjustice #Babasaheb #injustice #Politicalequality #Economicalinequality #mlaharishpoonja #veerendraheggade #dharmasthala #dharmasthalasoujanya #Businesscorrespondence #skdrdp #rbi #bankloan

Komentáře • 624

  • @user-px8dx4vf9m
    @user-px8dx4vf9m Před 7 měsíci +28

    ಇದು ನಿಮ್ಮ ಸತ್ಯದ ಮಾತು ಸಾರ್ 🙏🙏🙏🙏 ಆ ಧರ್ಮಸ್ಥಳದಲ್ಲಿ ಅಲ್ಲಿ ಧರ್ಮ ಇಲ್ಲ ಸಂಘಗಳು ಮಾಡಿ ಬಡ್ಡಿ ದರದಲ್ಲಿ ಸಾಲ ಕೂಡುತ್ತಾರೆ ಇಂತಹವರಿಗೆ ಅಣ್ಣಪ್ಪ ಸ್ವಾಮಿ ಮಂಜುನಾಥ ಸ್ವಾಮಿಯೇ ಪಾಠವನ್ನು ಮಾಡಲಿ . ಮಂಜುನಾಥ ಸ್ವಾಮಿಯ ಜೊತೆಯಲ್ಲಿ ವೀರೇಂದ್ರ ಹೆಗ್ಗಡೆಯ ಪೋಟೋ ಇಡುವುದು ಸರಿಯಲ್ಲ.ಯಾಕೆಂದರೆ ಯಾರಿಗೆ ಆ ಮಂಜುನಾಥ ಸ್ವಾಮಿ ಅಣ್ಣಪ್ಪ ಸ್ವಾಮಿ ಹಿಂದಿನ ಕಾಲದಲ್ಲಿ ಧರ್ಮಸ್ಥಳದಲ್ಲಿ ಒಲಿದು ಬಂದಿದ್ದಾರೆ ಅವರ ಪೋಟೋ ಇದ್ದಾರೆ ಮಂಜುನಾಥ ಸ್ವಾಮಿಯ ಹತ್ತಿರ ಇಡಬೇಕು.ಈ ವೀರೇಂದ್ರ ಹೆಗ್ಗಡೆಯವರು ಈಗಿನವರು ಕರುಣೆ ಇಲ್ಲದವ ಹೆಗ್ಗಡೆ ಅದೆಷ್ಟು ಬೇಗ ಸರ್ವ ನಾಶ ಆಗಬೇಕು ಅಷ್ಟು ಆದರೂ ಆ ಮಂಜುನಾಥ ಸ್ವಾಮಿ ಅಣ್ಣಪ್ಪ ಸ್ವಾಮಿ ಮಾಡಲಿ

  • @sureshk.m5766
    @sureshk.m5766 Před 7 měsíci +122

    ಸತ್ಯದ ಅನಾವರಣ ಮಾಡಿರೋ ವಾಹಿನಿಗೆ ಅಭಿನಂದನೆಗಳು

    • @kolarakushi5339
      @kolarakushi5339 Před 7 měsíci +2

      Baddi.bolimakkalu😢😢😢😢

    • @sumathipinky1198
      @sumathipinky1198 Před 7 měsíci

      ಎಂತದು ಕಸ ಬಿಸಾಡಿದ ಹಾಗೆನೇ ಇಲ್ಲಿ ಯಾರು ಹೆಚ್ಚಿನ ಸಂಘದವರು ಸಂಘದವರಿಗೆ ಕೊಡಲು ಸಂಘದಲ್ಲಿ ಈಗ ಕೂಡ ಸಾಲ ಮಾಡುತ್ತಿದ್ದರೆ ಯಾಕೆ ಹೇಳು ನಾಯಿ

  • @sujayhiremath9990
    @sujayhiremath9990 Před 7 měsíci +20

    ತುಂಬಾ ಉಪಯುಕ್ತ ಮಾಹಿತಿಗಳನ್ನು ನೀಡುತ್ತಿರುವ ನಿಮ್ಮ ಯು ಟ್ಯೂಬ್ ಚಾನಲ್ ಗೆ ಧನ್ಯವಾದಗಳು ಸರ್

  • @raghuveerraghu9279
    @raghuveerraghu9279 Před 7 měsíci +52

    100%ಸತ್ಯದ ಮಾತುಗಳು ಸಾರ್

  • @MaheshM-tl8wm
    @MaheshM-tl8wm Před 7 měsíci +98

    ನಿಜವಾದ ಮಾತು ಸರ್

  • @ganeshakundapursupar644
    @ganeshakundapursupar644 Před 7 měsíci +8

    ತುಂಬಾ ಚೆನ್ನಾಗಿ ಹೇಳಿದ್ರಿ ಸರ್ ಬಡ ಜನರ ಕಷ್ಟಗಳನ್ನು ತಿಳಿದಿದ್ದೀರಿ ಸರ್ ಒಂದು ಕಾರ್ಮಿಕರ ಕಷ್ಟಗಳನ್ನು ಯಾವ ಚಾಲೂಗಳು ಧರ್ಮಗಳು ಹೇಳುತ್ತಿಲ್ಲ ಆದರೆ ನೀವು ತಿಳಿದಿದ್ದೀರಿ ಸರ್ ನಿಮಗೆ ಕೋಟಿ ಧನ್ಯವಾದಗಳು

  • @indirap4077
    @indirap4077 Před 7 měsíci +16

    ನಿಮ್ಮ ಮಾತು ನೂರಕ್ಕೆ ನೂರು ಸತ್ಯ ಸರ್.ಧನ್ಯವಾದಗಳು.

  • @kirrthanaa8745
    @kirrthanaa8745 Před 7 měsíci +107

    ಕಂತು ಕಟ್ಟುವ ವಿಷಯ ನೀವು ಹೇಳಿದು ಸರಿಯಾಗಿದೆ,
    ಸಂಗದಲ್ಲಿ ನಡಯuತಿರುವುದು ಎಲ್ಲಾ ವಿಷಗಳ ಬಗ್ಗೆ ಚೆನ್ನಾಗಿ ತಿಳಿದು ಮಾತಾಡಿಡದಿರಿ ತುಂಬಾ ಥ್ಯಾಂಕ್ ಸರ್
    ನಿಮ್ಮಿಂದ ಹಲವಾರು ಕುಟುಂಬ ಬದುಕಲು ಅವಕಾಶ ಮಾಡಿಕೊಡಿ ಸರ್

  • @Manjushetty1989
    @Manjushetty1989 Před 7 měsíci +38

    ನಮಸ್ಕಾರ ನರಸಿಂಹ ಮೂರ್ತಿ ಸರ್ 🌹💐🙏🙏🙏
    ಕುಮಾರ್ ಸರ್ 🌹💐🙏🙏🙏
    ನಿಮ್ಮ ಜನಪರ ನ್ಯಾಯಪರ ಹೋರಾಟಕ್ಕೆ
    ಜಯವಾಗಲಿ ಸರ್
    ಒಳ್ಳೆದಾಗಲಿ 🙋‍♂️

  • @ramanjid459
    @ramanjid459 Před 7 měsíci +47

    Super Anna 🙏🙏🙏🙏🙏🙏🙏

  • @RangaRanga-wj9sc
    @RangaRanga-wj9sc Před 7 měsíci +63

    ಅದ್ಬುತವಾದ ಮಾತುಗಳು ಸರ್ ನೀವು ಹೇಳಿದ್ದು ನೂರಕ್ಕೆ ನೂರರಷ್ಟು ಸತ್ಯ ...............

  • @asifaliasif7834
    @asifaliasif7834 Před 7 měsíci +58

    ಒಳ್ಳೆ ಮಾಹಿತಿ ತುಂಬ ಚೆನ್ನಾಗಿದೆ ನಿಮ್ಮ ಈ ಹೋರಾಟಕ್ಕೆ ಜಯವಾಗಲಿ

    • @NaveenAcharya-ym4vc
      @NaveenAcharya-ym4vc Před 4 měsíci

      Neevu horatakke ommenadru banniyala .
      Neevu Alli koothkondu jayavagali andre enartha

  • @AvinashAvinash-kq3yf
    @AvinashAvinash-kq3yf Před 7 měsíci +69

    ಈ ಬಡ್ಡಿ ದಂಧೆಯ ಬಡ್ಡಿ ಮಕ್ಕಳನ್ನು ಓಡಿಸಬೇಕು..🇮🇳🚩

  • @vedashekhar9202
    @vedashekhar9202 Před 7 měsíci +114

    ಧರ್ಮಸ್ಥಳದ ವತಿಯಿಂದ ಈ ತರಹ ಬಡ್ಡಿ ವ್ಯವಹಾರ ನಡೆಯಬಾರದಿತ್ತು

    • @user-dz8ze4iz7s
      @user-dz8ze4iz7s Před 7 měsíci +3

      Baddi bankige kattudu hegde yavarige alla

    • @user-dz8ze4iz7s
      @user-dz8ze4iz7s Před 7 měsíci +2

      Hucha navu dharma sthala sangadali iddeve banking hana kattudu

    • @priyasp2265
      @priyasp2265 Před 7 měsíci +12

      @@user-dz8ze4iz7s byavarci bankida kodadre devasthanada hesru yake

    • @user-dz8ze4iz7s
      @user-dz8ze4iz7s Před 7 měsíci

      @@priyasp2265 ninna appa bevarci agidake ninnge ketta mathu helike barthade Alva ninnu shop madidre yava name idthi hagene devara name ittu janarige oledagali endu madidu hegedeyavarige agathya illa madbekendu

    • @user-dz8ze4iz7s
      @user-dz8ze4iz7s Před 7 měsíci

      @@priyasp2265 ninna nalagege cancer agi saibekku ninnu

  • @narayanap2941
    @narayanap2941 Před 7 měsíci +26

    Comments 2 very good news and very nice and good news

  • @raghavendrapoojari4792
    @raghavendrapoojari4792 Před 7 měsíci +22

    ಧರ್ಮದ ಹೆಸರಿನಲ್ಲಿ ಅಧರ್ಮ. ಸರಕಾರದ ಜೊತೆಗೂಡಿ...!!!

  • @munik8230
    @munik8230 Před 7 měsíci +10

    ನಿಮ್ಮ ಮಾಯಿತಿ ತುಂಬಾ ಚೆನ್ನಾಗಿದೆ ಸರ್

  • @manjunathlnt9143
    @manjunathlnt9143 Před 7 měsíci +25

    ನಿಮ್ಮ ಮಾತು ಸತ್ಯ ❤

  • @harishkunder6272
    @harishkunder6272 Před 7 měsíci +15

    Yes 👍 you are really correct 💯 KUMAR sir 🔥🔥

  • @Sunandab-lm5kc
    @Sunandab-lm5kc Před 7 měsíci +6

    Very good speech sir

  • @chandirakabbinale.
    @chandirakabbinale. Před 7 měsíci +193

    ನಿಜವಾದ ಮಾತು ಸರ್,ಬಡ ಜನರ ಮೇಲೆ ಕಾಳಜಿ ಇದ್ರೆ ತಾವು ಕೊಟ್ಟ ಹಣಕ್ಕೆ ಬಡ್ಡಿ ಸ್ವಲ್ಪ ಕಡಿಮೆ ಮಾಡಿ ಕೊಟ್ಟಿದ್ದಿದ್ರೆ,ಅದು ಸಮಾಜ,ಜನ ಸೇವೆ ಅಂತ ಹೇಳಬಹುದು.this is busines.not for soshiyal help.

  • @pushpak1907
    @pushpak1907 Před 7 měsíci +7

    ಸತ್ಯ ಹೇಳಿದಿರಿ ಸರ್ ,👌👌🙏🙏

  • @ShobhaGhatkamable
    @ShobhaGhatkamable Před 7 měsíci +46

    ಸತ್ಯ ವಾದರೆ ಮಾತು. ಬಡಜನರಿಗೆ ಸಹಾಯ ಮಾಡುವ ಭಾವನೆ ಬರಲಿ ಅಂದರೆ ಮಂಜುನಾಥ ಸ್ವಾಮಿಯ ಭಕ್ತರು. ದಯವಿರಲಿ. 🙏🙏🙏🙏🙏

  • @kumarthandel9
    @kumarthandel9 Před 7 měsíci +17

    ಸೂಪರ್ ಸರ್ ಬೆಂಕಿ 🔥

  • @krishnanayak9457
    @krishnanayak9457 Před 7 měsíci +9

    Real truth sir, thanku

  • @TippammatTippammat
    @TippammatTippammat Před 7 měsíci +10

    Super God bless you Sir

  • @parimalapatel7112
    @parimalapatel7112 Před 7 měsíci +19

    Thank you sir 🙏🙏🙏🙏🙏🙏🙏🙏🙏.

  • @rajuyoga3731
    @rajuyoga3731 Před 7 měsíci +8

    ಸೂಪರ್ ಸರ್ ನೀವು ಹೇಳಿದ್ದು ಸತ್ಯ

  • @pbk1963
    @pbk1963 Před 7 měsíci +28

    Thanks eedina , for being bold enough to expose these people who are doing misdeeds under the garb of dharma .....
    Disgusted to hear about a man who was once revered by us....
    Bring the whole truth out .
    .......

  • @deepalokeshlokesh5663
    @deepalokeshlokesh5663 Před 7 měsíci +20

    💯 true sir

  • @lakshmananaik8905
    @lakshmananaik8905 Před 7 měsíci +10

    Very nice sir🙏🙏👌👌👌

  • @parvathilokesh5662
    @parvathilokesh5662 Před 7 měsíci +10

    ಸೂಪರ್ ಮಾತು ನಿಮ್ಮ್

  • @Sunandab-lm5kc
    @Sunandab-lm5kc Před 7 měsíci +29

    ಸಂಘಗಳು ಬಡ ಜನರನ್ನು ಮತ್ತಷ್ಟು ಬಡತನಕ್ಕೆ ತಲ್ಲಿದೆ... (ಜಾಸ್ತಿ ಬಡ್ಡಿಯ ಕಾರಣ )

    • @LokeshTD-to8xd
      @LokeshTD-to8xd Před 7 měsíci +4

      100% Right sir
      Kamandharu ಇದರ ಬಗ್ಗೆ ಸ್ವಲ್ಪ ಯೋಚನೆ ಮಾಡಬೇಕು

    • @epsl422
      @epsl422 Před 7 měsíci +2

      Modi du acche din ede na?
      Janru e tara vyavasteyalli saaytidare.....

    • @ShyamThejas
      @ShyamThejas Před 7 měsíci

      Modigintha neenu BMW Carnalli odaadtha laxury life lead madthiddenappa..??
      😌😌😌🙏🙏🙏😌😌😌

    • @sumathipinky1198
      @sumathipinky1198 Před 7 měsíci

      ಉದಾರಣೆ ಇದ್ದರೆ ತೋರಿಸಿ

    • @yesaiahsarojamma3323
      @yesaiahsarojamma3323 Před 6 měsíci

      But.kottonu.devra.hesralli.royal.life.madthidhanea.edhea.badavaregu.srimantharegu.ero.different😢😢

  • @user-kf8ym4sz4f
    @user-kf8ym4sz4f Před 7 měsíci +60

    ಧರ್ಮಸ್ಥಳದ ಹೆಗಡೆಯವರನ್ನು ಸಂದರ್ಶನ ಮಾಡಿ

    • @SindhuSaraswati
      @SindhuSaraswati Před 7 měsíci +17

      He will never ever do an interview with media. Even if he is forced to speak , he will send questions set to Suvarna news , PoorTV like bucket channels and read out answers

    • @user.wfn.9138
      @user.wfn.9138 Před 7 měsíci +4

      ​@@SindhuSaraswatihe is bhrahanale😂

    • @user-xn9yh8rf5r
      @user-xn9yh8rf5r Před 7 měsíci +5

      Shree..sir adbutha vivarane 🙏🙏🙏🙏🙏🙏🙏🙏🙏🙏🙏
      Adre kalla yavatthu oppikolthana?
      Baddi dande bidi.vikrtha kamukaru evaru.adoo devara hesaralli..
      Jana yechetthu kolbeku.

    • @Omnamahshivaya010
      @Omnamahshivaya010 Před 7 měsíci

      ಉಪಯೋಗ ಇಲ್ಲ ! ನಾವೇ ಹೋರಾಡಬೇಕು! ಹೆಗಡೆ ಬರಿ ನೆಪ, ಏನು ನಡಿಯೊಲ್ಲ ಆ ವ್ಯಕ್ತಿ ಇಂದ....👎👎👎

    • @manjunathpoojary5018
      @manjunathpoojary5018 Před 7 měsíci +4

      2 shiva gana eddre mathra barud😮😅😅😅😂😂

  • @parvathilokesh5662
    @parvathilokesh5662 Před 7 měsíci +33

    ಜೈ ಮಹೇಶ್ ಅಣ್ಣ.

  • @ravihnp8784
    @ravihnp8784 Před 7 měsíci +5

    Good speech brother Kumarnna

  • @narayanap2941
    @narayanap2941 Před 7 měsíci +16

    Comments 2 very good news and very good news chanal is very good news

  • @user-ty2sq5oy5u
    @user-ty2sq5oy5u Před 7 měsíci +12

    Super sir

  • @raghavendrashettigar818
    @raghavendrashettigar818 Před 7 měsíci +9

    Super speech

  • @harishnaik596
    @harishnaik596 Před 7 měsíci +16

    Super. Anna🙏🙏🙏

  • @rathnav5789
    @rathnav5789 Před 7 měsíci +30

    ಬೇಲಿನೆ ಎದ್ದು ಹೊಲ ಮೇಯ್ದಂತೆ, ಮೋದಿಗೆ ಹೇಳಿದರೆ ಅದು ಈ ಗಾದೆ ಮಾತು sookthavaagutthe

  • @Sunandab-lm5kc
    @Sunandab-lm5kc Před 7 měsíci +8

    ಸೂಪರ್ ಮಾತುಗಳು ಕುಮಾರ್ ಅವ್ರೆ..

  • @ramanandkamath8990
    @ramanandkamath8990 Před 7 měsíci +6

    Really truth said by u go ahead sir

  • @devarajpoojari1658
    @devarajpoojari1658 Před 7 měsíci +7

    ಇದಕ್ಕೆಲ್ಲ ನಮ್ಮ ರಾಜಕಾರಣಿಗಳೇ ಕಾರಣ ಸರ್.

  • @SindhuSaraswati
    @SindhuSaraswati Před 7 měsíci +10

    Thank you Srikumar. God bless you and the team. You are bringing change

  • @bhaskarvenkatpoojari-gy5el
    @bhaskarvenkatpoojari-gy5el Před 7 měsíci +10

    ಇದೆಲ್ಲದಕ್ಕೂ ನಮ್ಮ ರಾಜಕೀಯ ವ್ಯವಸ್ಥೆ ಕಾರಣವಾಗಿದೆ, ರಾಜಕೀಯ ಕೃಪೆ ಇದ್ದುದರಿಂದ ಇಂತಹ ದೇವಮಾನವ ಹುಟ್ಟಿದ್ದು, ನಿಮ್ಮ ಈ ಸಾಹಸದ ಕಾರ್ಯಕ್ಕೆ ಜಯವಾಗಲಿ😊

  • @balkrishnak333kalal7
    @balkrishnak333kalal7 Před 7 měsíci +14

    Definitely your group of members open 's our eyes, ones upon time we have believed on so much about Dharmstal, & D vereedrahegde, but now all will be supporting ur statement. Jai somanata sir team

  • @anilshetty6550
    @anilshetty6550 Před 7 měsíci +46

    ಸರಿಯಾಗಿ ಹೇಳಿದಿರಿ sir

  • @aswathshetty3251
    @aswathshetty3251 Před 7 měsíci +2

    ನಿಜ,,, ಸಾರ್ ನಾವು 22years ಇದ್ದೆವು ಮೊನ್ನೆ6month ಆಯ್ತು ಉಳಿತಾಯ ದೆಗ್ದು ಬಿಟ್ಟು ಬಿಟ್ಟೆವು ಸಂಘದ ಸಹವಾಸ ಬೇಡ ಅಂತೇಳಿ

  • @grettaalmeida3612
    @grettaalmeida3612 Před 7 měsíci +33

    ಮೋದಿಯವರದು ಇದೇನಾ ಅಚ್ಚೇ ದಿನ್ ನೀವು ಸರಿಯಾಗಿ ಹೆಳೀದಿರಿ ಸರ್

  • @radhambikabk6815
    @radhambikabk6815 Před 7 měsíci +23

    Estella anyaya maaduthiddare sarakarave nodikondu sumne ede.Ennu Arrest maadilla.Justice for All the murders and Rapes,baddi duddu,Devare.Paapigalannu sarvanaasha maadu thande.👍😥😥😥😥🙏🙏🙏🙏

    • @SindhuSaraswati
      @SindhuSaraswati Před 7 měsíci +5

      Any govt is inside the pocket of the rich and funding rich people. Such is slavery if the system

  • @shankarpoojari4950
    @shankarpoojari4950 Před 7 měsíci +3

    Great analysis..

  • @SindhuSaraswati
    @SindhuSaraswati Před 7 měsíci +16

    He is absolutely right. Just a common sense is required for people who go and join this profit making baddi Yojana . People must get educated .

  • @ravimala5209
    @ravimala5209 Před 7 měsíci +19

    True speach sir

  • @mallikaalva2601
    @mallikaalva2601 Před 7 měsíci +3

    Good speech sir

  • @neeraj.k5892
    @neeraj.k5892 Před 7 měsíci +6

    Really ee people doing good job I am fully supported

  • @sureshbmandikeri3143
    @sureshbmandikeri3143 Před 7 měsíci +6

    Super 👍👍👍🙏🙏🙏

  • @user-jy8cx3ej6o
    @user-jy8cx3ej6o Před 7 měsíci +9

    Supar.sir.

  • @venkataramantnaik2700
    @venkataramantnaik2700 Před 7 měsíci +4

    ಸತ್ಯವಾದ ಮಾತು

  • @rajinthshetty8188
    @rajinthshetty8188 Před 6 měsíci +1

    Yes sir super

  • @balakrishnan-xp4rt
    @balakrishnan-xp4rt Před 7 měsíci +8

    ಮೋಧೀಜಿ ಯವರಿಗೆ ಮಾಹಿತಿ ಕೊಡುವ ಕೆಲಸ ಆಗ್ಲಿ. ಅವ್ರು ಧರ್ಮ ಗುರು ಅಲ್ಲ. ಜನರು ಮೋಸ ಹೋಗಿದ್ದಾರೆ ಅಲ್ವೇ? ಯಾಕೋ ನಾನು ತುಂಬಾ ಚಿಕ್ಕವನಿರುವಾಗಲೇ ಅವ್ರಫೋಟೋ ತೆಗೆದು ಹಾಕಿದ್ದೇನೆ 🙏

    • @pinaki1041
      @pinaki1041 Před 7 měsíci +1

      Modi?..Modi ivara appa. 10,000 RS account ge haktheeni antha 10 years adrunu 10,000 RS bandilla. Heege janarannu fool madi PM agiddu.yenatheera sir

  • @shashikishore3129
    @shashikishore3129 Před 7 měsíci +8

    Justice for soujanya Justice for yamuna Narayana Justice for vedavalli Justice for santhosh Justice for padmalatha

  • @vishwanathapoojari3151
    @vishwanathapoojari3151 Před 7 měsíci +6

    sathyavada mathu

  • @Masthan-dh3qw
    @Masthan-dh3qw Před 7 měsíci +4

    Kumar sir super talk 🙏🙏🙏

  • @pradeepkumarpk4664
    @pradeepkumarpk4664 Před 7 měsíci +12

    Yes 100%

  • @RaviRavi-zi6hz
    @RaviRavi-zi6hz Před 7 měsíci +2

    Manavaninda mangavadanthe ayithu ekathe thumba channagi thilisiddiri good job god bless you sir

  • @harishchandrashetty1842
    @harishchandrashetty1842 Před 7 měsíci +1

    Good Sir Thank you Excellent News

  • @pushpahaldodimath4909
    @pushpahaldodimath4909 Před 7 měsíci +2

    ಸರ್ ಇದು ನನಗೆ ಧರ್ಮಸ್ಥಳ ಸಂಘ ಅನ್ನುವಂಥದ್ದು ಒಂದು ತರ ಮೋಸ ಅನ್ನೋದು ಗೊತ್ತಾಗಿ ನಾನು ಸಂಘ ಮಾಡಲಿಲ್ಲ😢

  • @SindhuSaraswati
    @SindhuSaraswati Před 7 měsíci +26

    In case of Soujanya and Baddi Loot biz, Edina is doing good job. Hats off.

  • @krishnaacharya7952
    @krishnaacharya7952 Před 7 měsíci +4

    Good job Sir ❤❤❤

  • @DineshDinesh-bl8up
    @DineshDinesh-bl8up Před 5 měsíci

    👏👏super sir good speech

  • @somasundarar3151
    @somasundarar3151 Před 7 měsíci +5

    ನಿಜವಾದ ಸಮಾಜ ವಿಜ್ಞಾನಿ.

  • @BhavyaNaik-e9m
    @BhavyaNaik-e9m Před 5 dny +1

    Super.anna🙏🙏🙏

  • @dineshk3174
    @dineshk3174 Před 7 měsíci +17

    👌👌👌👌👌👌👌👌🙏🙏

  • @ashokhaslar6345
    @ashokhaslar6345 Před 7 měsíci +17

    e dina is ರಿಯಲ್ ಹೀರೋ

  • @GovindaRaj-cj8im
    @GovindaRaj-cj8im Před 7 měsíci +7

    Good.sir

  • @champakankonkar2771
    @champakankonkar2771 Před 7 měsíci +3

    Good job sir

  • @muralim3054
    @muralim3054 Před 7 měsíci +1

    ಜನರು ಸ್ವಲ್ಪ ಆಲೋಚಿಸಬೇಕು.
    ದುಡಿದ ಹಣವನ್ನು ಧರ್ಮ,ದೇವರು,ಡಿಂಡ್ರು ಅಂತ ಅನಾವಶ್ಯಕವಾಗಿ ಖರ್ಚು ಮಾಡಿದೆ.
    ಜೀವನೂಪಯಕ್ಕಾಗಿ ಖರ್ಚು ಮಾಡಿದರೆ ಜಾರಿತು ಅಂತ ನನ್ನ ಭಾವನೆ ❤

  • @induthwisha6882
    @induthwisha6882 Před 7 měsíci +4

    Super anna🙏🙏🙏

  • @sumithranayak7291
    @sumithranayak7291 Před 7 měsíci +23

    No one is higher than God 🙏
    I believe in KARMA.
    What u do will come back👊

  • @user-lj4ul7sf2b
    @user-lj4ul7sf2b Před 7 měsíci +11

    Sir kamanda rige allaru dikkara kugabeku.

  • @vanajab7008
    @vanajab7008 Před 5 měsíci +1

    ನಿಜ ಸರ್ ನೂರಕ್ಕೆ ನೂರು ಪಟ್ಟು ಸತ್ಯ

  • @shrinevaspoojary754
    @shrinevaspoojary754 Před 7 měsíci +2

    Supar sir

  • @kamalakshamalekudiyamalava1707
    @kamalakshamalekudiyamalava1707 Před 7 měsíci +7

    SDM ಉಜಿರೆ 10ನೇ ವಿದ್ಯಾರ್ಥಿನಿ pocso case ಬಗ್ಗೆ vedio ಮಾಡಿ.
    ಹೆಗ್ಗಡೆ ಕೇಸ್ ಮುಚ್ಚಿಹಾಕಲು ನೋಡಿತಿದ್ದಾನೆ ಪರಮ ಪಾಪಿ ನೀಚ.

  • @user-my7rc8st6k
    @user-my7rc8st6k Před 3 měsíci

    Sathyavada mathu sir❤

  • @KRaj15
    @KRaj15 Před 7 měsíci +6

    ಬಡ್ಡಿ ವೀರಣ್ಣ😂

  • @basavarajabangara4359
    @basavarajabangara4359 Před 7 měsíci +1

    ನಿಜವಾದ ಸತ್ಯವಾದ ಮಾತು ಸರ್.
    ಬಡ್ಡಿ ವ್ಯವಹಾರಕ್ಕೆ ಅಂತ್ಯ ಕಾಣಬೇಕು

    • @sumathipinky1198
      @sumathipinky1198 Před 7 měsíci

      ನೀವು ಜಾಮೀನು ನಿಂತು ಇಂತವರಿಗೆ ಸಾಲವನ್ನು ತೆಗೆದು ಕೊಡಿ ಎಲ್ಲಾ ವ್ಯವಹಾರ ನಿಂತು ಹೋಗುತ್ತೆ

  • @user-bw9pl9xj5l
    @user-bw9pl9xj5l Před 7 měsíci +2

    Super Anna 🙏🙏🙏

  • @user-cs5et9ty2d
    @user-cs5et9ty2d Před 6 měsíci

    Hi sir good massage in pepal❤❤❤❤🎉namaste

  • @mohandasshetty5912
    @mohandasshetty5912 Před 7 měsíci +1

    Your great great great great great great great great great great sir

  • @KomalBanjara-vp1gx
    @KomalBanjara-vp1gx Před 7 měsíci +16

    NAMMA HINDHUGALA HUNDIBKAASU THINDU KOBBIDA HEGGADE FAMILY MADIRO ATHYACHARA ANACHARA KKE MITHI ILLA

    • @user-oi8bv3lj6p
      @user-oi8bv3lj6p Před 7 měsíci

      Hundige Dudsuritheetalla Nim mantha 70 koti Bharateeyaru neevu Moodsru Modalu Ne evu Gulaganji Buddhi Bittu Aache Banni Aamel Adaagade Yalls Daareeg Barutte

  • @user-ch8bg5up9c
    @user-ch8bg5up9c Před 7 měsíci +50

    Sir ಹರಕೆ ಮು ಡಿ ಎಸ್ಟು ಕೋಟಿ ಜನಕ್ಕೆ ತಲೆ ಬೋಲಿಸಿದ್ದಾರೋ ಗೊತ್ತಿಲ್ಲ ವೀರೇಂದ್ರ ಹೆಗ್ಗಡೆ ಎಸ್ಟು ಬಾರಿ ಮಂಜುನಾಥ ಸ್ವಾಮಿಗೆ ಮು ಡಿ ಕೊಟ್ಟಿದ್ದಾರೋ ಒಂದು
    ಭಾವಚಿತ್ರ ಪ್ರದರ್ಶನ ಮಾಡಲಿ ಅವರು ನಿಜವಾಗ್ಲೂ ಮಂಜುನಾಥನ ಭಕ್ತರೇ ಆಗಿದ್ದ ರೆ

    • @sureshp3500
      @sureshp3500 Před 7 měsíci +18

      Avaru bolisudilla bereyavarannu bolisuthare

    • @LokeshTD-to8xd
      @LokeshTD-to8xd Před 7 měsíci +3

      ಸರಿಯಾಗಿ ಹೇಳಿದಿರಿ ದೇವ್ರು

    • @vasanthkumarv5594
      @vasanthkumarv5594 Před 7 měsíci +4

      ಅವರು ಯಾವಾಗಲೂ ಬೇರೆ ಯವರ ತಲೆನೇ ಬೋಳಿಸೋದು

  • @manjunathadevadiga2503
    @manjunathadevadiga2503 Před 7 měsíci +1

    Good sir❤

  • @aksharashastri9044
    @aksharashastri9044 Před 7 měsíci +9

    Dharmastala ayurvedic hospitalgalu thumba mosa yella treatmentguu yavudo kari guligegalu oilmassage hospital charges yella thumba jasti mathu thimba mosada treatment

  • @murugeshtravels8289
    @murugeshtravels8289 Před 7 měsíci +2

    Badavara bagge kalaji ettu mathadida nimge dodda salam sir❤❤🙏🙏🙏💯

  • @emilaemila1526
    @emilaemila1526 Před 6 měsíci +1

    ಸಂಘ ದಿಂದ ಜನರ ಜೀವನದ ಪರಿಸ್ಥಿತಿ ಯನ್ನು ಸರಿಯಾಗಿ ಹೇಳಿದ್ದಿರಿ ಸರ್ ❤️

  • @raguramkamrur1275
    @raguramkamrur1275 Před 7 měsíci +1

    Super sir namaste

  • @pandu_ps_paduvanahalli
    @pandu_ps_paduvanahalli Před 7 měsíci +16

    Justice for sowjanya

  • @siddarajusidda8648
    @siddarajusidda8648 Před 6 měsíci

    Super manager 🙏👍

  • @Rajkumar-ez4ps
    @Rajkumar-ez4ps Před 5 měsíci

    Right and good word🎉🎉🎉🎉🎉