ಬಹುತ್ವ ನಿರಾಕರಿಸುವವರ ಬಗ್ಗೆ ಬಹಳ ಎಚ್ಚರದಿಂದ ಇರಬೇಕು | ಡಾ. ನಟರಾಜ ಬೂದಾಳು
Vložit
- čas přidán 31. 12. 2023
- ಸಾಮಾಜಿಕ ಕಾರ್ಯಕರ್ತ ತ್ರಿಮೂರ್ತಿ ಅವರ ನೆನಪಿನಲ್ಲಿ ಜನ ಚಿಂತನ ಕೇಂದ್ರ ಟ್ರಸ್ಟ್ ಬೆಂಗಳೂರಿನಲ್ಲಿ ಆಯೋಜಿಸಿದ್ದ ‘ಅವೈದಿಕ ದರ್ಶನಗಳ ತಾತ್ವಿಕತೆ’ ಉಪನ್ಯಾಸ ಕಾರ್ಯಕ್ರಮದಲ್ಲಿ ನಟರಾಜ ಬೂದಾಳು ಅವರು ಬುದ್ಧ, ಬಸವಾದಿ ಶರಣರು, ತತ್ವಪದಕಾರರು ಕುರಿತು ಮಾತನಾಡಿದರು.
Like Share Subscribe
eedina/CZcams
ಸತ್ಯ | ನ್ಯಾಯ | ಪ್ರೀತಿ
ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.
Click👇
CZcams
bit.ly/3B8dxxM
Website
bit.ly/3EWnakh
Facebook
bit.ly/3gUt65o
Twitter
bit.ly/3FpczQz
Instagram
bit.ly/3uqN1Mg
#vachan #vaidika #brahminism #brahmans #vedas #tatvapadagalukannada #tatvapadagalu #vachanasa #shudra #bjp #karnataka #bangalorenews #natarajar #sharanaru #basavanna #basavannasongs #buddha #buddhateachings #bouddha #buddism #ramamandira #onegod #islam #abrahamhicks #christianity #omnipresent #god #spriritual #adhyatma #motivational #indianphilosophy #indianpolitics #shishunalshareef #kadako #nijagunananda #swamiji #castesystem #untouchability #social
🙏 ಧನ್ಯವಾದಗಳು ಸರ್ ಅರ್ಧ ಜ್ಞಾನ ಬಂದಂತಾಯಿತು
Very Very Good Super Sir Thank you
Super sir.
Sri guru basvanna sharnu sharnarthi 🙏
Incredible, cogent analysis of totally different kind. I look forward to listening his insights. Thanks and regards, sir.
ಇಂತಹ ವಿಚಾರ ದೊಡ್ಡ ದೊಡ್ಡ ಸಭೆಯಲ್ಲಿ ಸಾಗಬೇಕು ಇದು ತುಂಬ ಆಗತ್ಯ ಇದೆ ಸರ್
Thank you ಸರ್
Very very beautiful information with explanation for universal thought thanks for your upload
ಅರಿವೇ ಗುರು, ನೀವು ಮಹಾ ಗುರು
🙏
ಅರಿವು ಮೂಡಿಸುವ ಪರಿ ಬಹಳ ಚೆನ್ನಾಗಿದೆ ಸರ್. ಅವೈದಿಕ ಪರಂಪರೆಯ ದರ್ಶನವಾಯಿತು, ಇನ್ನೂ ಪ್ರಚಾರ ಬೇಕಾಗಿದೆ ಸರ್, ಧನ್ಯವಾದಗಳು
👌👌👌👌👌👌👌👌👌👌👌👌👌👌👌👌👌👌👌👌👌👌👌👌👌👏👏👏👏👏💯 ವೈಜ್ಞಾನಿಕ ಹರಿವು ಅರಿವು
“ಅರಿವಿನ” ಸಂಗತಿ ಮತ್ತೋಮ್ಮೆ ಮನದಟ್ಟವಾಯಿತು🌹✨🌹✨
Hi sir I am your student in 2003
Jai Basava
S⭐StarRootS 369 ( Vibration Energy Frequency) 😍 Independent MEdia MindS Political SignS updateS ⭐Eedina 😇BUDDHA (KNOWS) by Nataraj Budalu ⭐ Every Still haS a Story & Every Single One of uS are reSponSible towardS Celebrating TeacherS Life ( Mother & Father) by Decording Dr Kalam Sir Political SignS & itS RootS Dr Ambedkar INDIA viSion 2020 2050
Bahutva pratipadisuva ranna I deshadinda horge attalu sadhyave gurugale.
Sir nimma son Or daughter marriage
Yava darma falllow pls video Haa ki inspired
Namma vidyarthi galige vachanagala bhodane prathamika shalegalali aarambisi.
❤❤❤❤❤
Super sir.Namaste 👌
You are intelligent but confused also not wise
Andre I.n.d.i.a party antha 😂
Nivu adukke vote madi sukha agiri
👍💐
ಸರ್ ನನಗೆ ಡಾ. ನಟರಾಜ ಬೂದಾಳು ಅವರ ಮೊಬೈಲ್ ನಂಬರ್ ಬೇಕಿತ್ತು...
Half knowledge.
Inthaha janaru samajadalli huli hinduvantahavaru.
Bjp is perusing Sarala siddantha like Jai ram 😀 jobs are being spread to the youths to cry JSR on the roads 😠
What about Muslims Loud sloghans on road Very Loudly shouting Sar than Se Juda..??
Tell something about that..!!
😌😌😌🙏🙏🙏😌😌😌
ಸತ್ಯವಾದ ಮಾತು ಸರ್.
ಪ್ರತಿಯೊಬ್ಬರು ಅವರೇ " ಅರಿವು " ಪಡೆಯಬೇಕು.
🎉
Budda told God here no fear
Change society pls
Sit see silent ly😅😅😅
Basavanna swatha brahmana janmavalvano
Sir sowjanya matters yalli?????
Shankara heliddu adne bandhanavu illa mokshavu illa antha 😂
Bhaja govindam govindambhaje mudha mathe 😂
, ಕರ್ಮ ಅಂದರೇನೇ ಕೆಲಸ ಅಂತ ಯಾವುದೇ ವ್ಯತ್ಯಾಸ ಇಲ್ಲ
His own manipulative talk
What a load of crap
😢 ನನ್ನ comments delete ಆಗಿವೆ.
Don't know correctly Study well
Vivekananda Mayan keli adunne vedanta helodu😂
Matter lingayath, veerashiavaru yake hodedadtira 😂
Hogayya kandidddivi 😂
Olagade nodko anthane helodu vedantha 😂
Yake innu hindu dharma ulikondide😂
Nimmavantru krantige munde banni.badlavane janalu sadhya ide.
Ee vayya heltieodu vaidika darshanave adare heliddu matra avaidika antha kelak bidru meese mannaglilla 😂
ವೈದಿಕವನ್ನು ಚೆನ್ನಾಗಿ ದರ್ಶನ ಮಾಡು.ಇವರು ಇಷ್ಟು ಚೆನ್ನಾಗಿ ಹೇಳಿದರೂ ವೈದಿಕ ಅವೈದಿಕದ ಅಂತರ ತಿಲಿಯಲಾರೆ ಅಂದರೆ ಇನ್ನೂ ಅಂತರಂಗದ ಒಳಗಿಳಿದು ನೋಡಿಲ್ಲವೆಂದೇ ಅರ್ಥ. ಕಾಲ್ಪನಿಕ ಯಾವುದು ಸತ್ಯ ಯಾವುದು ಎಂದು ತಿಳಿಯಲಾ ರದೆ ಹೋದರೆ ಅರಿವು ಬರುವುದು ಯಾವಾಗ ? ಇನ್ನೊಮ್ಮೆ ಇವರ ಉಪನ್ಯಾಸ ಮನಸ್ಸಿಟ್ಟು ಕೇಳಿದರೆ ಉತ್ತಮ
ಅರಿವು ಬಂದರೆ ಸಾರ್ಥಕ.ಇಲ್ಲವೇ ನಿರರ್ಥಕ ಘೋರ್ಕಲ್ಲ ಮೇಲೆ ಮಳೆ ಸುರಿದಂತೆ