ತಕ್ಷಣ ಹಣದ ಅವಶ್ಯಕತೆ ಇದ್ದರೆ ಈ ನಂಬರ್ ಹೇಳಿಕೊಳ್ಳಿ| miracle angel number switch words | LIVE | Astrology

Sdílet
Vložit
  • čas přidán 14. 08. 2023
  • #live #livestream #astrology
    ವೀಕ್ಷಕರೆ,
    ಕೆಲವೊಂದು ಬಾರಿ ನಮಗೆ ತಕ್ಷಣ ಹಣದ ಅಗತ್ಯತೆ ಇರುತ್ತೆ. ಮಕ್ಕಳ ಸ್ಕೂಲ್ ಕಟ್ಟೋದಕ್ಕೆ ಇರಬಹುದು, EMI ಕಟ್ಟೊದಕ್ಕೆ ಇರಬಹುದು, ಮನೆ ಬಾಡಿಗೆ ಪಾವತಿಸೋದಕ್ಕೆ ಇರಬಹುದು, ಮಕ್ಕಳ ಮದುವೆಗೆ ಇರಬಹುದು, ಮನೆ ಕಟ್ಟಲು ಇರಬಹುದು ಇತ್ಯಾದಿ ಇತ್ಯಾದಿ ಹೀಗೆ ಜೀವನದಲ್ಲಿ ನಾನಾ ಸಂದರ್ಭಗಳಲ್ಲಿ ನಮಗೆ ತಕ್ಷಣದ ಹಣದ ಅವಶ್ಯಕತೆ ಬೀಳುತ್ತೆ ಆಗ ನಾವು ಈ ವಿಡಿಯೋದಲ್ಲಿ ತೋರಿಸಿದ ಮಿರಾಕಲ್ ಆಂಜಲ್ ನಂಬರ್ miracle angel number ಹೇಳಿಕೊಂಡರೆ ಸಾಕು. ನೀವು ಊಹಿಸದ ರೀತಿ ಅಚ್ಚರಿ ಎಂಬಂತೆ ನಿಮಗೆ ಅದೆಲ್ಲಿಂದಲೋ ಹಣ ಬಂದು ನಿಮ್ಮ ಕೈ ಸೇರುತ್ತೆ. ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ಪೂರ್ತಿ ನೋಡಿ.
    ನಿಮಗೆ ಜೀವನದಲ್ಲಿ ಹಣಕಾಸಿನ ಸಮಸ್ಯೆ , ವಿವಾಹ ವಿಳಂಬ, ಸಾಲದ ಸಮಸ್ಯೆ, ಸಂತಾನದಲ್ಲಿ ವಿಳಂಬ, ನೌಕರಿಯಲ್ಲಿ ತೊಂದರೆ, ವ್ಯವಹಾರದಲ್ಲಿ ನಷ್ಟ , ದಂಪತಿಗಳಲ್ಲಿ ಹೊಂದಾಣಿಕೆ ಇಲ್ಲದೆ ಇರುವುದು, ಮಕ್ಕಳು ದುಷ್ಚಟಕ್ಕೆ ಬಲಿಯಾಗಿರುವುದು ಹೀಗೆ ಜೀವನದಲ್ಲಿ ಏನೇ ತೊಂದರೆ ಇರಲಿ ನೀವು ಈ ಚಮತ್ಕಾರಿ ರೆಮಿಡಿ ಮಾಡಿಕೊಂಡರೆ ಜೀವನದಲ್ಲಿ ನೂರಾರು ಕಷ್ಟಗಳಿಂದ ಪರಿಹಾರ ಪಡೆಯಬಹುದು ಜೊತೆಗೆ ಮನೆಯಲ್ಲಿನ ನೆಗೆಟಿವ್ ಶಕ್ತಿಗಳನ್ನು ಓಡಿಸಬಹುದು.
    in this video we have discussed about the miracle money attraction angel numbers and switch words
    whenever you need urgent money for life problems like school fees, house rent, marriage, home construction etc then say this miracle money attraction angel number
    this remedy helps to over come from all life problems like financial problems career problems job problems money problems relationship problems marriage problems enemy problems etc
    ಗಜೇಂದ್ರ ಮೋಕ್ಷ ಪ್ರತಿ ದಿನ ಕೇಳಿ.. ಜೀವನದ ಸಾಕಷ್ಟು ಕಷ್ಟಗಳಿಂದ ಮುಕ್ತಿ ಪಡೆಯಿರಿ. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ. • ಈ ಸ್ತೋತ್ರ ಕೇಳಿದರೆ ಜೀವನ...
    #angelnumber
    #angelnumbers
    #switchwords
    #divinecountnow
    #wolfmagicbeginnow
    #spiritual
    #divine
    #spiritualhealer
    #spiritualhealing
    #newmoonday
    #newmoondayremedies
    #removenegativeenergy
    #hanuman
    #lakshmi
    #kubera
    #finance
    #amount
    #money
    #rich
    #wealth
    #kannadaastrologytips
    #astrologykannada
    #krishna
    #vishnu
    #loan
    #laxmi
    #success
    #positveaffirmations
    #affirmations
    #switchwords
    #spiritualhealer
    #adhikamasa
    sudhindradeshpande
    jeethmedianetwork
    sudhindra deshpande
    Join this channel to get access to perks:
    / @jeethmedia
    For More Updates: Subscribe us @ / jeethmedianetworkbanga...
    Disclaimer
    The information and data contained on Jeeth Media Network CZcams Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network CZcams channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
    ವೀಕ್ಷಕರ ಗಮನಕ್ಕೆ, ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.
  • Zábava

Komentáře • 4,5K

  • @Prajwalprajwal-gq2wr
    @Prajwalprajwal-gq2wr Před 2 měsíci +98

    ನಮಸ್ತೆ ಗುರುಗಳೇ ನಾನು ಇದು ಪ್ರಯೋಗ ಮಾಡಿದ್ದೇನೆ ಸೈಟ್ ತಗೋಳಕ್ಕೆ ದುಡ್ಡು ಹೊಂದಾಣಿಕೆ ಆಗ್ತಾ ಇರ್ಲಿಲ್ಲ ಇದು ರೆಮೇಡಿ ಮಾಡಿದ ನಂತರ ದುಡ್ಡು ಹೊಂದಾಣಿಕೆ ಆಯ್ತು ನನ್ನೆಸರು ಮಂಜುಳಾ ತುಂಬಾ ಖುಷಿ ಆಯಿತು ನನಗೆ ಒಂದೇ ವಾರದಲ್ಲಿ ದುಡ್ಡು ಸಿಕ್ಕಿದೆ 🙏🙏🙏🙏🙏🙏🙏🙏🙏🙏🙏🙏🙏🙏

    • @Jeethmedia
      @Jeethmedia  Před 2 měsíci +8

      ಈ ವಿಡಿಯೋದಲ್ಲಿ ತೋರಿಸಿದ ರೆಮಿಡಿ ಮಾಡಿಕೊಂಡ ನಿಮಗೆ ಅಚ್ಚರಿಯ ರೀತಿಯಲ್ಲಿ ಫಲಿತಾಂಶ ಸಿಕ್ಕ ಬಗ್ಗೆ ಕೇಳಿ ಸಂತೋಷವಾಯಿತು. ಶುಭವಾಗಲಿ.. ಓಂ ನಮೋ ಭಗವತೇ ವಾಸುದೇವಾಯ...

    • @user-ml8hf4ug7d
      @user-ml8hf4ug7d Před 2 měsíci +1

      Hiigurugalle🙏👍

    • @chandramathih.n5649
      @chandramathih.n5649 Před 2 měsíci +1

      Namaste.sir

    • @NaveenNaveen-uf7oq
      @NaveenNaveen-uf7oq Před 2 měsíci

      Yava pen alli saha baribhuda Sir

    • @deeparjunb
      @deeparjunb Před 2 měsíci

      ಗುರುಜಿ ನಮಸ್ಕಾರ ನಾನು ಒಂದು 48 ದಿನಗಳ ಆಂಜನೇಯ ಪೂಜೆಯನ್ನು ಪ್ರಾರಂಭಿಸಿದ್ದೆ ಕಾರಣಾಂತರಗಳಿಂದ ಆ ಪೂಜೆಯನ್ನು ಅರ್ದದಲ್ಲಿ ನಿಲ್ಲಿಸಿದ್ದೆನೆ, ಹಾಗಾಗಿ ಅದನ್ನ ಮುಂದುವರಿಸ ಬಹುದೆ ಅಥವಾ ಪುನಃ ಪ್ರಾರಂಭಿಸ ಬೇಕಾ ಎಂದು ನನ್ನ ಪ್ರಶ್ನೆ ಅದು ಅಂಜನಾದ್ರಿ ಬೆಟ್ಟದಲ್ಲಿ ಒಬ್ಬ ಭಕ್ತರು ತಿಳಿಸಿದ್ದರು ಇದಕ್ಕೆ ಮಾರ್ಗ ತಿಳಿಸಿಕೂಡಿ ಗುರೂಜಿ🙏🙏

  • @omsriram1728
    @omsriram1728 Před 9 měsíci +94

    🙏🏻🌷 ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸ್ವಾಮಿ ಸಮೇತ ನಮ್ಮ ಮನೆಗೆ ಬಾರಮ್ಮ 🌷 ಓಂ ನಮೋ ಭಗವತಿ ವಾಸು ದೇವತಯಾ🌷🙏🏻

    • @baghyabaghya7134
      @baghyabaghya7134 Před 5 měsíci +1

      ಅಮ್ಮ ಮಹಾಲಕ್ಷ್ಮಿ

    • @baghyabaghya7134
      @baghyabaghya7134 Před 5 měsíci

      ಶ್ರೀಮನ್ ನಾರಾಯಣ ಸಮೇತ ನಮ್ಮನೆ ಮನೆಗೆ ಬಾರಮ್ಮ

    • @user-ow5xv1su8y
      @user-ow5xv1su8y Před 4 měsíci

      😢

  • @g.s.venkateeshharithasa626
    @g.s.venkateeshharithasa626 Před 9 měsíci +20

    ಶ್ರೀ ಶ್ರೀ ಶ್ರೀ ಕೊರಗಜ್ಜ ರವರ ಆಶೀರ್ವಾದದೊಂದಿಗೆ ಗುರುಗಳಾದ ತಮಗೆ ನನ್ನ ಧನ್ಯವಾದಗಳು.

  • @user-bd5yc7lk7q
    @user-bd5yc7lk7q Před 2 měsíci +16

    ಅಮ್ಮ ಮಹಾ ಲಕ್ಷ್ಮಮ್ಮ ಶ್ರೀ ಮನ್ ನಾರಾಯಣ ಸಮೇತವಾಗಿ ನಮ್ಮ ಮನೆಗೆ ಬಾರಮ್ಮ ತಾಯಿ

  • @jayashreekiresur9779
    @jayashreekiresur9779 Před měsícem +14

    ಗುರುಜಿ ಈ ಪ್ರಯೋಗ ನಾನು ಮಾಡಿದ್ದೇನೆ ನನಗೆ ಒಂದು ವಾರದಲ್ಲಿ ಸಮಸ್ಯೆ ಸಾಲು ಆಗಿದೆ ಗುರೂಜಿ 🙏🙏🙏🙏

    • @rajashekharaa.t5662
      @rajashekharaa.t5662 Před 23 dny

      ಓಂ.ನಮೂ.ಭಗವತಿ.ವಾಸುದೇವಾಯ.ನಮ:🎉

    • @rajashekharaa.t5662
      @rajashekharaa.t5662 Před 23 dny

      ಓಂ.ಭಗವತಿ.ವಾಸುದೇವಾಯ.ಲಕ್ಷ್ಮೀ.ಸಮೇತ.ಶ್ರೀಮನ್ನಾರಾಯಣರಸಮೇತ.ನಮ್ಮ.ಮನೆಗೆ.ಬಂದು.ನೆಲೇಸಮ್ಮ.🎉

  • @gayathrim4303
    @gayathrim4303 Před 9 měsíci +80

    ಕೊರಗಜ್ಜ ನಮ್ಮ ಕಾರ್ಯಗಳನ್ನೆಲ್ಲ ನೆರವೇರಿಸು ತಂದೆ ಧನ್ಯವಾದಗಳು ಗುರೂಜಿ 🙏🏻🙏🏻🙏🏻🙏🏻💐

    • @Jeethmedia
      @Jeethmedia  Před 9 měsíci +2

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

    • @darshanmg7036
      @darshanmg7036 Před 2 dny

      ​@@Jeethmedia ಸರ್ ನೀವು ಹೇಳು ರಿಮಿಡಿ ಗುಡ್ sir

  • @sulochanasneha9153
    @sulochanasneha9153 Před 4 měsíci +30

    ಓಂ ನಮೋ ಭಗವತೆ ವಾಸುದೇವಾಯ ಅಮ್ಮ ಮಾತೆ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ 🙏🙏

  • @shrutigadad
    @shrutigadad Před 2 měsíci +6

    ಓ ನಮೋ ಭಗವತೆ ವಾಸುದೇವಾಯ ಅಮ್ಮ ಮತೆ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನಿಲಿಸಮ್ಮ 🙏🙏💐💐

  • @RajRaj-yk4ft
    @RajRaj-yk4ft Před měsícem +7

    ಅಮ್ಮ ಶ್ರೀಮಹಾಲಕ್ಷ್ಮಿ ಶ್ರೀಮಾನ್ ನಾರಾಯಣನ ಜೋತೆ ಯಲ್ಲಿ ನಮ್ಮ ಮನೆಗೆ ಬಾರಮ್ಮ ತಾಯಿ ಬಂದು ಸ್ಥಿರವಾಗಿ ನೆಲಸಮ್ಮ ಓಂ ನಮೋ ಭಗವತಿ vasu devaya namaha

  • @ManjunathManju-iv2zb
    @ManjunathManju-iv2zb Před 8 měsíci +6

    ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣ
    ಸಮೇತ ನಮ್ಮ ಮನೆಗೆ
    ಬಂದು ನೆಲೆಸಮ್ಮ ತುಂಬಾ ಬಡ್ಡಿ ಕಟ್ಟೆ ಸಾಕಾಗಿದೆ ಜೀವನ ದಯಮಾಡಿ ನಮ್ಮ ಮನೆಗೆ ಬಾರಮ್ಮ 🌷🌷🌹🙏🌹🌹

  • @adiraju7233
    @adiraju7233 Před 17 dny +4

    Thank you Gurujii
    Thank you God
    Thank you Universe❤❤❤

  • @Sparkofdivinity-xv8df
    @Sparkofdivinity-xv8df Před 2 měsíci +9

    Tumba dhanyavadagalu, nimma salahegalu tumba chennagiruttade, nange work aytu, thank you so much😊

  • @nalinas1769
    @nalinas1769 Před 9 měsíci +53

    ಓಂ ನಮೋ ಭಗವತೀ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀ ನಾರಾಯಣನ ಸಮೇತ ನಮ್ಮ ಮನೆಗೆ ಬಾರಮ್ಮ 🎉🙏🎉🙏🎉🙏🎉🙏🎉🙏🎉

    • @Jeethmedia
      @Jeethmedia  Před 9 měsíci +2

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

    • @manjulan3403
      @manjulan3403 Před 9 měsíci +1

      Koragajja nege namonamaha nimma remidi nijavaethu thanks

    • @Sureshmandashetti
      @Sureshmandashetti Před 9 měsíci +1

      🙏🙏🙏🙏🙏

    • @barkiparasuram.n
      @barkiparasuram.n Před 9 měsíci

      Hi

    • @AnuRadha-vx5zy
      @AnuRadha-vx5zy Před 9 měsíci +2

      ನನಗೆ barabekada ಹಣ Baruthada

  • @nirmalal4974
    @nirmalal4974 Před 2 měsíci +5

    ನಮಸ್ತೆ ಸರ್ , ಈ ನಂಬರ್ ನನಗೆ ತುಂಬಾ ಉಪಯೋಗವಾಗಿದೆ ಸರ್, ಈ ರೀತಿ ಸರಳ ಉಪಯೋಗವನ್ನು ನಾನು ಪ್ರಯೋಗ ಮಾಡಿದ್ದೆ ನನಗೆ ಇದರಿಂದ ತುಂಬಾ ಅನುಕೂಲವಾಗಿದೆ ಸರ್, ತುಂಬಾ ಧನ್ಯವಾದಗಳು ತಮಗೆ ಸರ್ 🙏🏻🙏🏻🙏🏻

  • @VedavathiMVeda
    @VedavathiMVeda Před 2 měsíci +13

    ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣನ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ್ಮ. ಓಂ ನಮೋ ಭಗವತಿ ವಾಸುದೇವಾಯ ನಮಃ
    🙏🙏🙏🙏🙏🙏

  • @mkg..-tm1ht
    @mkg..-tm1ht Před 9 měsíci +49

    ಓಂ ನಮೋ ಭಗವತಿ ವಾಸುದೇವಯಾ ನಮ್ಹ ಮಹಾಲಕ್ಷ್ಮಿ ಶ್ರೀ ಮನ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏💐

  • @user-go3no3kz9n
    @user-go3no3kz9n Před 5 měsíci +21

    ಧನ್ಯವಾದಗಳು ಗುರೂಜಿ ನೀವು ಹೇಳಿದ‌‌ ಹಾಗೆ ಮಾಡಿದೆ‌ ನನಗೆ ಸಾಲದ ರೂಪದಲ್ಲಿ ಹಣದ ವ್ಯವಸ್ಥೆ ಆಯತ್ತು.

  • @TanusvatalliTanusvatlalli
    @TanusvatalliTanusvatlalli Před měsícem +5

    ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣನು ಸಮೇತ ನಮ್ಮ ಮನೆಗೆ ಬಂದು ನೆಲೆಸುವ🙏🙏🙏🙏🙏

  • @shivaiigaiah7600
    @shivaiigaiah7600 Před 2 měsíci +6

    ಅಮ್ಮ ಮಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಿದೆ 🙏🙏🙏🙏🙏🌹🌹

  • @yashodamuttur2663
    @yashodamuttur2663 Před 9 měsíci +70

    ಓಂ ನಮೋ ಭಗವತಿ ವಾಸುದೇವಾಯ ನಮಃ
    ಶ್ರೀ ಕೊರಗಜ್ಜನವರ ಪಾದಚರಣ ಕಮಲಗಳಿಗೆ ಕೋಟಿ ಕೋಟಿ ವಂದನೆಗಳು.
    ಅಮ್ಮ ಮಹಾಲಕ್ಷ್ಮೀ ಶ್ರೀಮನ್ನ ನಾರಾಯಣರ ಸಮೇತ ನಮ್ಮ ಮನೆಗೆ ಬಾರಮ್ಮ.🙏🙏🙏🙏🙏

    • @Jeethmedia
      @Jeethmedia  Před 9 měsíci +4

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

    • @ashwinimahendrakar8187
      @ashwinimahendrakar8187 Před 9 měsíci

      ಗುರುಗಳೇ ಅನಂತ ಕೋಟಿ namaste.....shree Laxmi narayana sameta namm manege ಬಾರಮ್ಮ ನಾನು ಪ್ರತಿ ನಿಮ್ಮ ವಿಡಿಯೋ ನೋಡುತ್ತೇನೆ ಅದರಲ್ಲಿ ನಂಗೂ ಕೂಡ ಸಾಕಷ್ಟು ನಿಮ್ಮ ಸಣ್ಣ remidies inda success ಬಂದಿವೆ sir. nimmaashirwada sada namma meli erli ಗುರುಗಳೇ 🙏🙏🙏🙏

    • @achuthosur6113
      @achuthosur6113 Před 8 měsíci

      ​@@Jeethmediashare ur number

    • @eshaasmusic579
      @eshaasmusic579 Před 8 měsíci

      Om namo bhagavathi vasudevaya namaha . Sri mahalakshmi namma manege bandu nelesamma. Koragajjanavarige bhaktipurvaka pranamagalu 🙏🙏🙏

    • @gubbyshwetha4117
      @gubbyshwetha4117 Před 5 měsíci

      🙏🙏🙏🙏🙏🙏🙏🙏

  • @yallavvametri3185
    @yallavvametri3185 Před 9 dny +1

    ಗುರುಗಳೇ ತುಂಬಾ ಉಪಯೋಗ ಆಯ್ತು ನಿಮಗೆ ಧನ್ಯವಾದಗಳು ಒಂದೆ ನೈಟ್ ನಲ್ಲಿ ನನಗೆ ಬೇಕಾದ್ ದುಡ್ಡು shikutu ನಿಮಗೆ ತುಂಬಾ ಥ್ಯಾಂಕ್ಸ್ ಗುರುಗಳೇ ನನಗೆ ತುಂಬಾ ಸಾಲ ಆಗಿದೆ ಅದನ್ನ ಹೇಗೆ ತೀರಿಸಿ kolilu ಒಂದು ರಿಮಿಡಿ heli

  • @mallikarjunpandurang5951
    @mallikarjunpandurang5951 Před měsícem +3

    ಅಮ್ಮ ಶ್ರೀ ಮಹಾ ಲಕ್ಷ್ಮೀ ಶ್ರೀ ಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ತೀರವಾಗಿ ನೆಲಸಮ್ಮಾ

  • @manjula7328
    @manjula7328 Před 9 měsíci +34

    ಓಂ ಭಗವತೇ ವಾಸುದೇವಾಯ ನಮಃ ಅಮ್ಮ ಮಾತೆ ಮಹಾಲಕ್ಷ್ಮಿ ಶ್ರೀಮನ್ನಾರಾಯಣನ ಸಮೇತ ನನ್ನ ಮನೆಗೆ ಬಂದು ನೆಲಸಮ 🙏❤️❤️❤️

    • @nagaratnag6001
      @nagaratnag6001 Před 3 měsíci

      ನಮ್ಮ ಊರಲ್ಲಿ ಲಕ್ಷ್ಮಿ ಅನ್ನೋರು ಬಹಳ ಜನ ಇದ್ದಾರೆ ಕಳಸಬೇಕ

  • @shubhakrishnan549
    @shubhakrishnan549 Před měsícem +4

    Super sir e vedio nodi thumbane kushi aaithu hana avasyakathe thumbane emergency idhe nanu kooda idannu palisuthene thank you

  • @radhamani9472
    @radhamani9472 Před 20 dny +3

    ನಮಸ್ತೆ ಗುರುಗಳೇ . ತುಂಬಾ ಚೆನ್ನಾಗಿದೆ

  • @rajannam4165
    @rajannam4165 Před 9 měsíci +13

    ಓಂ ನಮೋ ಭಗವತೀ ವಾಸುದೇವಾಯ ನಮಃ ನಮಸ್ತೆ ಗುರುಜೀ 🙏🙏🙏🙏🙏ಒಳ್ಳೆಯ ಮಾಹಿತಿ ತಿಳಿಸಿದ್ದೀರಿ, ತುಂಬು ಹೃದಯದ ಧನ್ಯವಾದಗಳು ಗುರುಜೀ

  • @umeshs8686
    @umeshs8686 Před 4 měsíci +21

    ನಿಮ್ಮ ಮಾರ್ಗ ದರ್ಶನ ಕೇಳಲು ತುಂಬಾ ಹಿತವೆನಿಸುತ್ತದೆ ಇದು ಹೀಗೆ ಮುಂದುವರಿಯಲಿ ಇದರಿಂದ ಸರ್ವರಿಗೂ ಒಳಿತಾಗಲಿ ...❤

  • @sangeethakgsangeetha8745
    @sangeethakgsangeetha8745 Před měsícem +2

    ಅಮ್ಮ mahalakshmi ನರಾಯನ ಸಮೇತ ನಮ್ಮ ಮನೆಗೆ ಬಂದು ನೆಲೆಸು, ಧನ್ಯವಾದಗಳು ಗುರುಗಳೇ

  • @Radhekrishna83908
    @Radhekrishna83908 Před 3 měsíci +2

    Thank you so much for information sir stay blessed Radhe Krishna 🙏💐

  • @criminal8886
    @criminal8886 Před 9 měsíci +38

    ಓಂ ನಮಃ ಭಗವತಿ ವಾಸುದೇವಾಯ ಅಮ್ಮಾ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಯೆಲ್ಲರಿಗೂ ಒಳ್ಳೆದಾಗಲಿ ನಮಸ್ತೆ ಗುರೂಜಿ ಮಾಹಿತಿಗಾಗಿ ಧನ್ಯವಾದಗಳು 🙏🙏🙏

  • @swamidarshan72
    @swamidarshan72 Před 8 měsíci +11

    ಓಂ ನಮಃ ಭಗವಂತ ವಾಸುದೇವಾಯ ಓಂ ನಮಃ ಮಹಾಲಕ್ಷ್ಮಿ ಶ್ರೀ ನಾರಾಯಣ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ🙏🙏🙏💐💐💐

  • @rajakumbla
    @rajakumbla Před 2 měsíci +2

    Thank u gurugale mahithi heli kottiddakke..innu .e vishaya madbekashte.🙏thank u❤️so much.🙏🙏🙏🙏🙏

  • @rajayogi3493
    @rajayogi3493 Před 9 měsíci +24

    ಯೂನಿವರ್ಸ್ ನನಗೆ ನನ್ನ ಎಲ್ಲ ಬಯಕೆಗಳನ್ನು ಪೂರೈಸಿದೆ..
    ಓಂ ನಮೋ ಭಗವತೇ ವಾಸುದೇ ವಾಯ....

  • @srilathaks3366
    @srilathaks3366 Před 2 měsíci +1

    🙏🙏🙏🙏🙏Thanks Guruji for Your Valueable Information🙏🙏🙏🙏🙏

  • @rakrishnapise3141
    @rakrishnapise3141 Před měsícem +2

    ಗುರುಗಳೇ ನೀವು ಭಗವಂತನ ರೂಪದಲ್ಲಿ ಬಂದು ಮಾರ್ಗದರ್ಶನ ಮಾಡಿರುತ್ತೀರಿ ನಿಮಗೆ ನನ್ನ ಶಿರಸಾಷ್ಟಾಂಗ ನಮಸ್ಕಾರಗಳು

  • @renukagr8736
    @renukagr8736 Před 9 měsíci +28

    ಓಂ ನಮೋ ನಾರಾಯಣಯಾ ನಮ್ಹ ಮಾತೇ ಶ್ರೀ ಮಹಾಲಕ್ಷ್ಮಿ ನಮ್ಹ ಓಂ ನಮೋ ಭಗವತೆ ವಾಸುದೇವಯ 🙏🙏🙏🙏🙏🙏🙏

  • @nagarathnam8719
    @nagarathnam8719 Před 9 měsíci +14

    ಓಂ ನಮೋ ಭಗವತೇ ವಾಸು ದೇವಾಯ 🙏 ಧನ್ಯವಾದ ಗುರುಗಳೇ ನಿಮಗೆ

  • @srinivasm9224
    @srinivasm9224 Před 2 měsíci +2

    ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಂದು ನೆಲಸು ಓಂ ಕುಬೇರಯ ನಮಹ 🙏

  • @sharadadm
    @sharadadm Před 2 měsíci +1

    ಜೈ ಗಣೇಶ ಈ ನಂಬರ್ ರೆಮಿಡಿ ಹೇಳಿದ್ದಕ್ಕೆ ತುಂಬಾ ಧನ್ಯವಾದಗಳು ಗುರುಗಳೇ

  • @jayashrikoparde4973
    @jayashrikoparde4973 Před 8 měsíci +22

    ಓಂ ನಮೋ ಭಗವತೀ ವಾಸುದೇವಾಯ ನಮಃ❤❤❤ಅಮ್ಮ ಮಹಾಲಕ್ಷ್ಮಿ ನಾರಾಯಣ ಸಹಿತ ನಮ್ಮ ಮನೆಗೆ ಬಂದು ನೆಲೆಸಿದ ನಿನಗೆ ನನ್ನ ಹೃದಯ ಪೂರಕ ಕೃತಜ್ಞತೆಗಳು ❤❤❤ಕೊರಗಜನವರ ಪಾದಕೆ ನನ್ನ ಹೃದಯ ಪೂರಕ ನಮಸ್ಕಾರ 🌏🌎🌍

  • @bhimpatil6382
    @bhimpatil6382 Před 9 měsíci +9

    ಓಂ ನಮೋ ಭಗವತೇ ವಾಸುದೇವಾಯ ನಮಃ🙏🙏 🌺🌸🌼🌹🌷💐ಅಮ್ಮ ಮಹಾಲಕ್ಷ್ಮೀ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ💐💐 🌺🌸🌼🌹💐🙏🙏🙏🙇‍♀️🙇‍♀️

  • @umeshtolagi6209
    @umeshtolagi6209 Před měsícem +2

    Om Namo Bhagwate Vasu devayanamaha Amma Mahalaxmi shriman Narayan samet Namma manege shtiravagi bandu Nelasamma 🙏🙏🙏🙏👍👍

  • @avinashkravi
    @avinashkravi Před 2 měsíci +1

    Thank u universe 🙏
    Thank u gurugale 🙏
    Love u universe🙏💐

  • @govindarajutsupragdy4058
    @govindarajutsupragdy4058 Před 9 měsíci +145

    ಓಂ ನಮೋ ನಾರಾಯಣ ನಮಃ ಓಂ ನಮೋ ಮಾತೆ ಮಹಾಲಕ್ಷ್ಮಿ ನಮ ಓಂ ನಮೋ ಭಗವತಿ ವಾಸುದೇವಾಯ ನಮಹ ಓಂ ಶ್ರೀ ಕೊರಗಜ್ಜ ನಮಃ ಓಂ ಶ್ರೀ ಕುಬೇರಾಯ ನಮಹ ವಂದನೆಗಳು ಗುರುಗಳೇ ನೀವು ಒಳ್ಳೆ ಉಪಯುಕ್ತ ಮಾಹಿತಿಗಳನ್ನು ನಮಗೆ ತಿಳಿಸಿದ್ದೀರಿ ಇದರಿಂದ ನಮಗೆ ತುಂಬಾ ಉಪಯುಕ್ತವಾಗಿದೆ

    • @raghunathkg5112
      @raghunathkg5112 Před 9 měsíci +4

      Good

    • @Jeethmedia
      @Jeethmedia  Před 9 měsíci +5

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

    • @sampangiramaya9669
      @sampangiramaya9669 Před 9 měsíci +4

      ಓಂ ನಮೋ ಭಗವತೇ ಓಂ ಓಂ ನಮೋ ಲಕ್ಷ್ಮಿ ಮಾತೆ ಮಹಾದೇವಿ ಓಂ ನಮಃ ಕೊರಗಜ್ಜ ನಮಹ

    • @NaikGeet
      @NaikGeet Před 9 měsíci +1

      Om namah bhagavatey vasudevaye Namah 💐💐🙏🙏

    • @pushpaprakash9679
      @pushpaprakash9679 Před 9 měsíci +3

      ಓಂ ನಮೋ ಭಗವತೆ ವಾಸುದೇವಾಯ
      ಅಮ್ಮಾ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ

  • @TulasammaSk
    @TulasammaSk Před 3 měsíci +3

    ತುಂಬಾ ವಿಡಿಯೋ ಚೆನ್ನಾಗಿದೆ

  • @yallavvametri3185
    @yallavvametri3185 Před 8 dny

    ಗುರುಗಳೇ ನೀವು ಹೇಳಿದ್ ರಿಮಿಡಿ ತುಂಬಾ ಉಪಯೋಗ ಆಯ್ತು ನಿಮಗೆ ಧನ್ಯವಾದಗಳು

  • @shivakumarishivu7618
    @shivakumarishivu7618 Před 9 měsíci +19

    ಓಂ ನಮೋ ಭಗವತೇ ವಾಸು ದೆವಯ ನಮಃ ಲಕ್ಷ್ಮೀ ನಾರಾಯಣ ಸಮೇತ ನಮ್ಮ ಮನೆಗೆ ಬಾ ರಮ್ಮ🙏🌹🌹🌹🙏 ಶುಭಾ ಸಂಜೆ ಗುರು ಗಳೆ ನಿಮಗೆ ತುಂಬು ಹೃದಯದಿಂದ ಧನ್ಯವಾದಗಳು

    • @Jeethmedia
      @Jeethmedia  Před 9 měsíci

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

    • @sangameshmatur6796
      @sangameshmatur6796 Před 21 minutou

      ಓಂ ನಮಃ ಶಿವಾಯ🙏🙏

  • @lakshmidevik7544
    @lakshmidevik7544 Před 9 dny

    ನಮಸ್ತೇ ಗುರುಗಳೇ... ನೀವು ಹೇಳಿದ ಈ ಪ್ರಯೋಗದಿಂದ ನನಗೆ 2 ದಿನದಲ್ಲಿ ದುಡ್ಡು ಅಜ್ಜೆಸ್ ಆಯ್ತು ತುಂಬಾ ಧನ್ಯವಾದ 🙏🙏🙏

  • @lathamani7
    @lathamani7 Před 2 měsíci +1

    Nimminda nammantaha Samanya janrige upayoga agide thanks a lot Guruji🙏🙏🙏🙏

    • @VISHWASSHAILA-se6gt
      @VISHWASSHAILA-se6gt Před měsícem

      ಮೇಡಂ ಇವರು ಹೇಲೋದೆಲ್ಲಾ ನಿಜ ಆಗುತ್ತ

  • @kannadaplayers3386
    @kannadaplayers3386 Před 8 měsíci +11

    ನಮಸ್ತೆ ಗುರುಗಳೇ ನೀವು ಹೇಳಿದ ನಂಬರ್ ಬರೆದುಕೊಂಡಿದ್ದೆ ನನಗೆ ಎಂಟು ದಿನದ ಒಳಗಡೆ 2 ಲಕ್ಷ ಬಂತು ನಿಮಗೆ ನನ್ನ ಸಾಷ್ಟಾಂಗ ನಮಸ್ಕಾರಗಳು ಗುರುಗಳೇ🙏🙏🙏🙏🙏🙏🙏🙏🙏🙏🙏🙏

  • @user-pk5rp4nw2t
    @user-pk5rp4nw2t Před 2 měsíci +1

    🙏🙏ಓಂ ನಮೋ ಭಗವತಿ ವಾಸುದೇವಾಯ ಲಕ್ಷ್ಮೀನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏🙏🙏💐💐💐💐💐 ತುಂಬು ಹೃದಯದ ಧನ್ಯವಾದಗಳು ಗುರೂಜಿ

  • @user-ke7ws5sz6i
    @user-ke7ws5sz6i Před 2 měsíci

    Jai Krishna thumba chanagide yalla remidi super

  • @abhishekabhi3853
    @abhishekabhi3853 Před 8 měsíci +18

    ಓಂ ಓಂ ಓಂ ನಮೋ ಭಗವತಿ ವಾಸುದೇವಾಯ ನಮಃ ಓಂ ಭಗವತೇ ವಾಸುದೇವಾಯ ನಮಃ ಬಾರಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ 🙏🙏🙏

    • @KishanKumar-ss6us
      @KishanKumar-ss6us Před 8 měsíci

      ಬರ್ತಾ ಇದೆ ಬಾಗಿಲು ಓಪನ್ ಮಾಡಿ ಇಡಿ 😂😂😀

  • @lathas7462
    @lathas7462 Před 9 měsíci +8

    ಓಂ ನಮೋ ಭಗವತೇ ವಾಸುದೇವಾಯ🙏 ಮಾತೆ ಮಹಾಲಕ್ಷ್ಮಿ ಶ್ರೀಮನ್ ನಾರಾಯಣರ ಸಮೇತ ನಮ್ಮ ಮನೆಗೆ ಬಾರಮ್ಮ🙏🙏🙏🙏🙏

  • @chanduchandrakala5223
    @chanduchandrakala5223 Před 3 měsíci +1

    ಓಂ ನಮೋ ಭಗವತೇ ವಾಸುದೇವಾಯ ನಮಃ 🙏🙏 ಅಮ್ಮ ಮಾತೆ ಮಹಾಲಕ್ಷ್ಮಿ ಶ್ರೀಮನ್ನಾರಾಯಣನ ಸಮೇತ ನಮ್ಮ ಮನೆಗೆ ಬಂದು ನೆಲಸಮ್ಮ ತಾಯಿ 🙏🙏

  • @mamathamamatha5969
    @mamathamamatha5969 Před 3 měsíci +1

    Thank you gurugale om namo Lakshmi Narayana namha💐

  • @VijayKunar-wt7wh
    @VijayKunar-wt7wh Před 8 měsíci +22

    ಓಂ ನಮೋ ನಾರಾಯಣಯಾ ನಮ:ಮಾತೆ ಶ್ರೀ ಮಹಾಲಕ್ಷ್ಮಿ ನಮ:ಓಂ ನಮೋ ಭಗವತೆ ವಾಸುದೇವ ನಮೋ

  • @vijayalakshminagendra806
    @vijayalakshminagendra806 Před 9 měsíci +17

    ದಾರಿದೀಪ ಕಾರ್ಯಕ್ರಮಕ್ಕೆ ಒಳ್ಳೆಯದಾಗಲಿ💐💐💐💐 ಓಂ ನಮೋ ಭಗವತೇ ವಾಸುದೇವಾಯ ನಮಃ 🙏🙏🙏🙏 ಮಹಾಲಕ್ಷ್ಮೀ ಶ್ರೀಮನ್ನಾರಾಯಣನ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏 ಜೈ ಹನುಮಾನ್ 🙏🙏

    • @KiranaKirana-ib1pd
      @KiranaKirana-ib1pd Před 6 měsíci +1

      Daru Deepak karykram Om namo bhagwate vasudevay namah Mahalaxmi sriman Narayana Swamy Kannada Namma manege baramma Lakshmi,,

  • @vijayarathnadc226
    @vijayarathnadc226 Před 3 měsíci

    ಈ ವಿಡಿಯೊ ನೋಡಿದಾಗ ತುಂಬಾ ಆಶ್ಚರ್ಯವಾಯಿತು ಗುರುಗಳೇ 15 ದಿನದಲ್ಲಿ ಹಣ ಧರ್ಮಸ್ಥಳದ ಸಂ
    ಘದಲ್ಲಿ ದೊರೆಯಿತು ಎಂದರು ಅದರಂತೆ ನಾನು ಕೂಡ ಇದೇ ರೀತಿ ಮಾಡಿದೆ ನನಗೆ ಸಂಘದಲ್ಲಿ ಆಧಾರ ಸಂಬರನಲ್ಲಿ ಸರಿ ಇಲ್ಲ ತಿಳಿಸಿದ್ದರು. ಬೇರೆ ಸಂಘದವರು ಒಂದು ಸಾಲವನ್ನು ಕೊಟ್ಟಿರುತ್ತಾರೆ ಗುರುಗಳೇ ಇದರಿಂದ ನಮಗೆ ತುಂಬಾ ಸಂತೋಷವಾಗಿದೆ ನಿಮಗೆ ಕೋಟಿ ಕೋಟಿ ನಮಸ್ಕರಗಳು ಸ್ವಾಮಿ❤

  • @ganeshshetty3624
    @ganeshshetty3624 Před měsícem +1

    ಅಮ್ಮ ಮಹಾಲಕ್ಷ್ಮೀ ಶ್ರೀ ಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ಬಂದು ನೆಲೆಸಮ್ಮಾ....

  • @leelavathigirish3723
    @leelavathigirish3723 Před 6 měsíci +181

    ನಾನು ನೀವು ಹೇಳಿದ ಹಾಗೆ ಇದೇ ತರ ಮಾಡಿದ್ದೇನೆ ನನಗೆ 15 ದಿನದಲ್ಲಿ ಧರ್ಮಸ್ಥಳ ಸಂಘದಲ್ಲಿ ಒಂದು ಲಕ್ಷ ಲೋನು ಕೊಟ್ಟಿದ್ದಾರೆ ಎಷ್ಟೇ ಕೇಳಿದರೂ ಕೊಟ್ಟಿದ್ದಿಲ್ಲ ನೀವು ಹೇಳಿದ ರೀತಿ ಪಾಲಿಸಿದೆ 15 ದಿನದಲ್ಲಿ ನನಗೆ ಎಲ್ಲಾ ಒಳ್ಳೆಯದಾಯಿತು ನಿಮಗೆ ಸಾಷ್ಟಾಂಗ ನಮಸ್ಕಾರ ನಾನು ತುಂಬಾ ಜನಕ್ಕೆ ಶೇರ್ ಮಾಡಿದ್ದೇನೆ ಎಲ್ಲರಿಗೂ ಒಳ್ಳೆಯದಾಗಲಿ

    • @JayarameGowda-px2zr
      @JayarameGowda-px2zr Před 6 měsíci +3

      ಗುರುಗಳೇ ತಮಗೆ ಶಿರಸಾಸ್ಟಂಗ ನಮಸ್ಕಾರ ನನ್ನ ಹೆಸರು ಜಯರಾಮೇಗೌದ ನೀವು ಹೇಳಿದ ರಿಮಿಡಿ ನನಗೆ ತುಂಬಾ ಒಳ್ಳೆಯದಾಗಿದೆ ಮತೊಮ್ಮೆ ನಿಮಗೆ ನಮಸ್ಕಾರ

    • @MahadevappaChoudhri
      @MahadevappaChoudhri Před 6 měsíci

      Thanks gurugi

    • @sumam39
      @sumam39 Před 6 měsíci

      ​@@JayarameGowda-px2zr❤ 6:13

    • @radhasm6228
      @radhasm6228 Před 6 měsíci

      Thanku so much universe

    • @sandhyamohan81
      @sandhyamohan81 Před 5 měsíci +2

      OM namo baghavathe Vasudevaya Narayana sametharagi namma manege baramma 🙏🙏🙏

  • @vanithak2804
    @vanithak2804 Před 8 měsíci +16

    ಓಂ ನಮೋ ನಾರಾಯಣಯ ನಮಃ ಅಮ್ಮ ಮಹಾಲಕ್ಷ್ಮಿ ನಾರಾಯಣನ ಸಮೇತ ನಮ್ಮ ಮನೆಗೆ ಬಾರಮ್ಮ ಕೊರಗಜ್ಜ ನ ಪಾದ ಕಮಲಗಳಿಗೆ ವಂದನೆಗಳು.

  • @mahanteshgajapati6481

    ಒಳ್ಳೆ ಪ್ರಯೋಗ ನಿಶ್ಚಿತವಾಗಿ ಹಣದ ಆವಶ್ಯಕತೆ ಇದ್ದವರು ಮಾಡಿ.

  • @vinodmarutinaik3170
    @vinodmarutinaik3170 Před 3 měsíci +2

    Guruji nimagu nemma kutumbakku koti koti namskaaragalu... 🙏🙏

  • @vittaljonganavar3717
    @vittaljonganavar3717 Před 8 měsíci +34

    ದಾರಿ ದೀಪ ಕಾರ್ಯಕ್ರಮಕ್ಕೆ ನಡೆಸಿಕೊಡುವ ನಿಮಗೂ ಒಳ್ಳೆಯದಾಗಲಿ ಹಾಗೂ ನಮಗೂ ಒಳ್ಳೆಯದಾಗಲಿ 💐💐🙏🙏💐💐

    • @shilpakm9674
      @shilpakm9674 Před 7 měsíci

      88¥908)0iu9😊 was 😅😅ooooo8u04u😮ok 😅

  • @rajalakshmiamalladinna7000
    @rajalakshmiamalladinna7000 Před 8 měsíci +21

    ಓಂ ನಮೋ ಭಗವತೀ vasudeevaaya ಅಮ್ಮ ಮಹಾಲಕ್ಷ್ಮಿ ನಾರಾಯಣ ಸಮೇತಾ ನಮ್ಮ ಮನೆಗೆ ಭರಮ್ಮ್ಮ ಕಾಯುತ್ತಿರುತ್ತೇನೆ❤🙏🙏🙏🙏🙏🌷🌹

  • @yallavvametri3185
    @yallavvametri3185 Před 9 dny

    ಗುರುಗಳೇ ತುಂಬಾ ಉಪಯೋಗ ಆಯ್ತು ನಿಮಗೆ ಧನ್ಯವಾದಗಳು ಒಂದೆ ನೈಟ್ ನಲ್ಲಿ ನನಗೆ ಬೇಕಾದ್ ದುಡ್ಡು shikutu ನಿಮಗೆ ತುಂಬಾ ಥ್ಯಾಂಕ್ಸ್ ಗುರುಗಳೇ ನನಗೆ ತುಂಬಾ ಸಾಲ ಆಗಿದೆ ಅದನ್ನ ಹೇಗೆ ತೀರಿಸಿ kolilu ಒಂದು ರಿಮಿಡಿ heli 5:03

  • @KCSMcreation
    @KCSMcreation Před 3 měsíci +6

    Swamy koragajja kapadu thande ninnane nambiruve 🙏🏻❤️🙏🏻❤️🙏🏻❤️🙏🏻❤️

  • @kavithaks8289
    @kavithaks8289 Před 8 měsíci +4

    ಓಂ ನಮೋ ಭಗವತಿ ವಾಸುದೇವಾಯ ನಮಃ🙏🙏 ಅಮ್ಮ ಲಕ್ಷ್ಮೀದೇವಿ ನಾರಾಯಣಸ್ವಾಮಿ ಸಮೇತ ನಮ್ಮ ಮನೆಗೆ ಬಾರಮ್ಮ🙏🙏🙏🙏🙏

    • @radharadha993
      @radharadha993 Před 8 měsíci

      ತುಂಬಾ ತುಂಬಾ ಧನ್ಯವಾದಗಳು ಗುರೂಜಿ ನಾನು ಖಂಡಿತ ಇದನ್ನು ಅನುಕರಣೆ ಮಾಡುತ್ತೇನೆ

  • @user-nl5oq6kk2n
    @user-nl5oq6kk2n Před 9 měsíci +7

    ಗುರುಗಳೇ ನಿಮ್ಮ್ ಆಶೀರ್ವಾದ ಸದಾ ನಮ್ಮೆಲೆ ಹೀಗೆ ಇರಲ್ಲಿ ಗುರುದೇವ 🙏🙏🙏🙏

  • @pnayakodi
    @pnayakodi Před 3 měsíci

    Super sir tumba simple and easy good information kottidira sir

  • @shirajpatel-iy1yf
    @shirajpatel-iy1yf Před 9 měsíci +98

    ನಂಬಿಕೆಯೇ ದೇವರು, ತಂದೆ ತಾಯಿಯೇ ದೇವರು 🙏

    • @parmugowdas7437
      @parmugowdas7437 Před 8 měsíci +2

      Nimma matu kelidare manassi nemmadi hagu ella katstakku pariharavide emba nambike barutide nanu kooda koragajjana bakte

    • @sureshbk7006
      @sureshbk7006 Před 7 měsíci

      Guruji avre danyavdaglu nimge hagu nimmma padravindagalige namskargalu🙏

    • @siddamarik2002
      @siddamarik2002 Před 4 měsíci

      Thanks

  • @DrAshokDinnimani
    @DrAshokDinnimani Před 7 měsíci +3

    ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ ಮನೆಗೆ ಬಾರಮ್ಮ ಎಲ್ಲರಿಗೂ ಒಳ್ಳೆಯದಾಗಲಿ ಅದ್ಭುತ ಉಪಾಯ ಹೇಳಿದೆ ಗುರುಗಳಿಗೆ ಅನಂತ ಧನ್ಯವಾದಗಳು

    • @nehalmohite5706
      @nehalmohite5706 Před 7 měsíci

      ಓಂ ನಮೋ ಭಗವತೆ ವಾಸುದೇವಾಯ ನಮಃ

    • @nehalmohite5706
      @nehalmohite5706 Před 7 měsíci

      ಧನ್ಯವಾದಗಳು ಗುರು ಗಳೇ

    • @nehalmohite5706
      @nehalmohite5706 Před 7 měsíci

      ಗುರು ಗಳೇ ನಮಸ್ತೆ ನಾವು ಬೆಳಗಾವಿಯನ್ನು ಬಹಳ ದಿನಗಳಿಂದ ಪೆಟ್ರೊಲ್ ಪಂಪ ಅಪಾಯ ಮಾಡಿದೀವಿ ಆದರೆ ಜಆಗಆಶಎಟ ಆಗ್ತಾ ಇಲರೀ ಇದಕ್ಕೆ ನೀವೆ ಎನಾದರೂ ಹೇಳಿ

  • @lakshminarayanahd6699
    @lakshminarayanahd6699 Před měsícem +2

    Thank you for your guidance Gurujii

  • @ranjanakm2199
    @ranjanakm2199 Před měsícem +1

    Thank you so much ಗುರುಗಳೇ 🙏🙏

  • @shivukrs2865
    @shivukrs2865 Před 9 měsíci +15

    ಓಂ ನಮೋ ಭಗವತಿ ವಾಸುದೇವಯ ನಮಃ ಮಹಾಲಕ್ಷ್ಮಿ ನಾರಾಯಣ ಸಮೇತ ಮನೆಗೆ ಬಾರಮ್ಮ 🌺🌺🌺🙏🙏🙏🌺🌺🌺

  • @shobhashamasundar3787
    @shobhashamasundar3787 Před 9 měsíci +3

    🙏ಓಂ ನವೋ ಭಗವತೆೇ ವಾಸುದೇವಾಯ 🙏ಸರಳ ಸುಲಭ ಅನುಷ್ಠಾನದ ಪ್ರತಿಯೊಬ್ಬರಿಗೂ ಅರ್ಥವಾಗುವಂತೆ ವಿವರಿಸಿ ನೀವು ಕೊಡುತ್ತಿರುವ ಉಪಯುಕ್ತ ಮಾಹಿತಿಗೆ ಅನಂತ ಧನ್ಯವಾದಗಳು ನಿಮಗೂ ಹಾಗೂ ನಿಮ್ಮಮಾದ್ಯಮದ ಸಿಬ್ಬಂದಿಯವರೆಲ್ಲರಿಗೂ ನಮಸ್ಕಾರಗಳು👍

  • @siddupujari7734
    @siddupujari7734 Před 3 měsíci +1

    Thankyou thankyou so much sir for this useful video

  • @siddumathapati2209
    @siddumathapati2209 Před 3 měsíci +1

    ತುಂಬಾ ಧನ್ಯವಾದಗಳು ಸರ್ 🙏🏻🙏🏻

  • @manjulabajantiBajantri-hs6nu
    @manjulabajantiBajantri-hs6nu Před 9 měsíci +28

    ಓಂ ನಮೋ ಭಗವತೇ ವಾಸುದೇವಾಯ ನಮಃ ಧಾನ್ಯವಾದಗಳು ಗುರುಗಳೇ ನಿಮ್ಮ ಯೆಲ್ಲ ಪರಿಹಾರಗಳು ಒಂದೂಡೂ ಕೂಡ ಅದ್ಭುತ .

  • @MahadeviPatil-iz7ij
    @MahadeviPatil-iz7ij Před 2 měsíci +1

    ಮಹಾ ಲಕ್ಷ್ಮೀ ಶ್ರೀಮನ್ನಾರಾಯಣಸಮೇತನಮ್ಮ ಮನೆಗೆ ಭಾರಮ್ಮ ಧನ್ಯವಾದಗಳು ಗುರೂಜಿ

  • @shobhavr7917
    @shobhavr7917 Před 2 měsíci

    Thanks Sir, yesterday tried that number miracle, within 16hours got it back ..thank u so much 🙏

  • @leelaputta2991
    @leelaputta2991 Před 9 měsíci +9

    Om namo bhagavati vasudevaya ನಮಃ ಕೊರಗಜ್ಜ ಎಲ್ಲರನ್ನೂ ಕಾಪಾಡಲಿ🙏

    • @Jeethmedia
      @Jeethmedia  Před 9 měsíci

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

    • @prieethambhajantri
      @prieethambhajantri Před 9 měsíci

      Hi

  • @geetapoojary1281
    @geetapoojary1281 Před 9 měsíci +5

    ಓಂ ನಮೋ ಭಗವತೆ ವಾಸುದೇವಯಾ ನಮಃ 🙏🙏 ಶ್ರೀಮನ್ನ್ ನಾರಾಯಣ ಶ್ರೀ ಲಕ್ಷ್ಮಿ ಸಮೇತರಾಗಿ ಬಂದು ನಮ್ಮ ನೆಲೆಸಿರಿ🙏🙏🙏

  • @user-is7rg3fx7h
    @user-is7rg3fx7h Před 3 měsíci +2

    Om namo bhagavate vasudevaya namaha 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 amma mahalaxmi namma manege bandu nelesamma🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @King-nagu123
    @King-nagu123 Před měsícem +2

    Thanks for you sir it's really true

  • @sanjeevhasarani8127
    @sanjeevhasarani8127 Před 9 měsíci +30

    ಸುಧೀಂದ್ರ ಅಣ್ಣಾ...ಚಮತ್ಕಾರಿ ಅನುಷ್ಠಾನಗಳು ಚಂದಾಗಿ ಹೇಳಿದಿರಿ .ನಾವು ಸಂತೋಷದಿಂದ ಇದ್ದೇವೆ ..ಪೂಜ್ಯ ಕೊರಗಜ್ಜನ ವರ ಆಶೀರ್ವಾದ ಎಲ್ಲರ ಮೇಲಿರಲಿ...
    🎉🎉🎉🎉🎉🎉🎉😊

    • @Jeethmedia
      @Jeethmedia  Před 9 měsíci +1

      thanks for your positive feedback
      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @vivekpc1049
    @vivekpc1049 Před 8 měsíci +4

    ಅಮ್ಮ ಲಕ್ಷ್ಮಿ ಶ್ರೀಮನ್ನಾರಾಯಣ ಸ್ವಾಮಿ ಸಮೇತ ಸಮೇತ ನಮ್ಮ ಮನೆಗೆ ಬಾರಮ್ಮ 🙏🏻🙏🏻🙏🏻

  • @renukaboodannavar3284
    @renukaboodannavar3284 Před měsícem

    🙏🏻🙏🏻ಅಮ್ಮ ಮಹಾಲಕ್ಷ್ಮಿ ಶ್ರೀಮಂನಾರಾಯಣನ ಸಮೇತ ನಮ್ಮ ಮನೆಗೆ ಬಂದು ನೆಲೆಸಮ್ಮ 🙏🏻🙏🏻

  • @indraindraappaiah646
    @indraindraappaiah646 Před 10 dny

    Adbutha gurugale this easy and wonderful remedy is use this ever and ever who is facing money problems no words sir

  • @savithrammap7673
    @savithrammap7673 Před 9 měsíci +23

    ಹಣದ ಬಗ್ಗೆ ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ ಗುರುಗಳೇ ಧನ್ಯವಾದಗಳು.

    • @Jeethmedia
      @Jeethmedia  Před 9 měsíci

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @sailashhonnavar9947
    @sailashhonnavar9947 Před 3 měsíci +2

    ತುಂಬಾ ಚೆನ್ನಾಗಿದೆ ಗುರುಜಿ , ನಾನು ಮಾಡ್ತೈದ್ದೇನೆ ಗುರುಜಿ

  • @pinkusheela7535
    @pinkusheela7535 Před 2 měsíci +1

    Nimma Ee Sarala Upayukta Maahirigaagi Tumbu Hrudayada Dhanyavaadagalu Guru Ji 🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏

  • @user-hj6iy4vm2h
    @user-hj6iy4vm2h Před 9 měsíci +16

    ನಿಮ್ಮ ಮಾತುಗಳು ಕೇಳಿದ್ರೆ ಎಲ್ಲ ನೋವು ಮಾಯ ಆದ ಹಾಗೆ ಅನ್ನಿಸುತ್ತೆ 😊😊 ನಿಮ್ಮಗೆ ಕೋಟಿ ನಮನಗಳು 🙏🙏🙏🙏🙏🙏🙏

  • @sunitakabbalager8245
    @sunitakabbalager8245 Před 9 měsíci +12

    ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ನಾ ನಾರಾಯಣ ಸಮೇತ ನಮ್ಮ ಮನೆಗೇ ಬಾರಮ್ಮ 🙏🙏🙏🙏🙏

  • @shobhaarun734
    @shobhaarun734 Před měsícem

    ಅಮ್ಮ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸು 🙏🙏🙏🙏🙏🙏🙏

  • @maryelizabeph6255
    @maryelizabeph6255 Před 8 měsíci +8

    Thank you Jesus praise the lord

  • @suvarnaravikumar1277
    @suvarnaravikumar1277 Před 2 měsíci

    ಅಮ್ಮ ಮಾತೇ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣರ ಸಮೇತ ನಮ್ಮ ಮನೆಗೆ ಬಂದು ನೆಲೆಸಮ್ಮ💐🙏🙏🙏

  • @amarayyavkmath
    @amarayyavkmath Před 9 měsíci +23

    🙏 ಓಂ ನಮೋ ಭಗವತೆ ಮಹಾ ಲಕ್ಷ್ಮೀ ಶ್ರೀಮಾನ್ ನಾರಾಯಣಾಯ ನಮಃ ಅಮ್ಮ ತಾಯಿ ನಮ್ಮ ಮನೆಗೆ ಬಂದು ನೆಲೆಸಮ್ಮ್

  • @krishnamurthy4865
    @krishnamurthy4865 Před 3 dny

    ಮಹಾಲಕ್ಷ್ಮಿ ನಮ್ಮನೆಗೆ ಬಾರಮ್ಮ