ವೀಳ್ಯದೆಲೆಯಿಂದ ಈ ರೆಮಿಡಿ ಮಾಡಿದರೆ ಕೋಟಿ ಸಾಲ ಇದ್ದರೂ ತೀರಿಸಬಹುದು |LIVE | loan clear remedy in astrology

Sdílet
Vložit
  • čas přidán 3. 08. 2023
  • #live #livestream #astrology
    ವೀಕ್ಷಕರೆ,
    ನೀವು ಸಾಲ ಮಾಡಿಕೊಂಡು ಸಂಕಷ್ಟದಲ್ಲಿ ಸಿಕ್ಕಿಹಾಕಿಕೊಂಡಿದ್ದೀರ? ಚಿಂತೆ ಬೇಡ. ಕೇವಲ ವೀಳ್ಯದೆಲೆ ಮತ್ತು ಲವಂಗ ಏಲಕ್ಕಿಯಿಂದ ಈ ಪರಿಹಾರ ಮಾಡಿಕೊಳ್ಳಿ . ಸಾಳ ಲಕ್ಷ ಇರಲಿ ಕೋಟಿ ಇರಲಿ ತೀರಿಸಬಹುದು. ಇದೊಂದು ಪವರ್ ಫುಲ್ ರೆಮಿಡಿ ಮಿಸ್ ಮಾಡದೆ ಮಾಡಿನೋಡಿ. ನಿಮ್ಮ ಜೀವನದಲ್ಲಿ ನೆಮ್ಮದಿ ಪಡೆಯಿರಿ.
    ಈ ಚಮತ್ಕಾರಿ ವಿಡಿಯೋ ಎಲ್ಲರಿಗು ಶೇರ್ ಮಾಡಿ.. ಎಲ್ಲರಿಗು ಒಳ್ಳೆದಾಗಲಿ.. ಮಿಸ್ ಮಾಡದೆ ಈ ವಿಡಿಯೋ ಪೂರ್ತಿ ನೋಡಿ.. ನಿಮ್ಮ ಜೀವನವನ್ನೇ ಬದಲಾಯಿಸಬಲ್ಲ ವಿಡಿಯೋ ಇದು..
    in this video we have discussed about the miracle remedy with betal nut leaf and clove cardamom to over come from loan problem and financial problems as per astrology
    This video will change your life please do not skip and watch full video as this can change your life and shall close all the problems of your life like finance problems job career problems delay in marriage relationship problems finance problems etc
    ಗಜೇಂದ್ರ ಮೋಕ್ಷ ಪ್ರತಿ ದಿನ ಕೇಳಿ.. ಜೀವನದ ಸಾಕಷ್ಟು ಕಷ್ಟಗಳಿಂದ ಮುಕ್ತಿ ಪಡೆಯಿರಿ. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ. • ಈ ಸ್ತೋತ್ರ ಕೇಳಿದರೆ ಜೀವನ...
    #loan
    #ಸಾಲ
    #loanclear
    #loanclearremedy
    #loanclearremedyastrology
    #astrologyremedyloanclear
    #howtoattractmoney
    #howtoattractlakshmi
    #god
    #ದೇವರು
    #lemon
    #clove
    #cardamom
    #hanuman
    #anjaneya
    #hanumanta
    #hanuman
    #lakshmi
    #kubera
    #finance
    #amount
    #money
    #rich
    #wealth
    #kannadaastrologytips
    #astrologykannada
    #krishna
    #vishnu
    #loan
    #spritual
    #laxmi
    #success
    #positveaffirmations
    #affirmations
    #switchwords
    #spiritualhealer
    circumambulation
    sudhindradeshpande
    jeethmedianetwork
    sudhindra deshpande
    Join this channel to get access to perks: / @jeethmedia
    For More Updates: Subscribe us @ / jeethmedianetworkbanga...
    Disclaimer
    The information and data contained on Jeeth Media Network CZcams Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network CZcams channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
    ವೀಕ್ಷಕರ ಗಮನಕ್ಕೆ, ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.
  • Zábava

Komentáře • 1,5K

  • @user-gy4zt5lm1x
    @user-gy4zt5lm1x Před 5 měsíci +4

    , ಇಂಥ ಒಳ್ಳೆಯ ರೆಮಿಡಿ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಗುರುಗಳೇ

  • @LakshmiLakshmi-ki2hy
    @LakshmiLakshmi-ki2hy Před 4 měsíci +3

    ಓಂ ನಮೋ ಭಗವತೇ ವಾಸುದೇವಾಯ ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ 🙏🙏🙏🙏🙏

  • @kamalakshaacharya2204
    @kamalakshaacharya2204 Před 6 měsíci +9

    ತುಂಬಾ ಒಳ್ಳೆಯ ಮಾಹಿತಿಯನ್ನು ಕೊಡುವ ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್. ಜೀವದಲ್ಲಿ ಸೋಲು ಅನುಭವಿಸುವ ನಮಗೆಲ್ಲರಿಗೂ ಜ್ಞಾನದ ಬೆಳಕು ನೀಡುತ್ತಿರುವುದು ನಿಮಗೂ ದೇವರು ನಿಮಗೂ ನಿಮ್ಮ ಕುಟುಂಬಕ್ಕೂ ಅನುಗ್ರಹಿಸಲಿ.🙏🙏🙏🙏🙏🙏🙏

  • @roopahiremath3831
    @roopahiremath3831 Před 4 měsíci +3

    ನಿಮಗೇ ತುಂಬು ಹೃದಯದ ಧನ್ಯವಾದ ಗಳು ಗುರುಗಳೆ ಹೀಗೆ ಎಲ್ಲರಿಗೂ ನೀವು ಒಳ್ಳೆ ರೇಮಿಡಿ ಹೇಳಿ ಎಲ್ಲರಿಗೂ ಒಳ್ಳೆದನ್ ಮಾಡಿ🙏🙏🙏🙏🙏🙏🙏

  • @sharanum1178
    @sharanum1178 Před 9 měsíci +5

    ಆ ದೇವರು ನಿಮ್ಮನ್ನು ಚನ್ನಾಗಿ ಇಡಲ್ಲಿ ರಿ ಗುರುಗಳು 🙏🏻🙏🏻💐❤👏🏻

  • @ratnammar1224
    @ratnammar1224 Před 10 měsíci +5

    ಓಂ ನಮೋ ಬಾಗವತೆ ವಾಶುದೆeವಾಯ ನಮಃ..🙏🙏ಅಮ್ಮ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ...🙏🙏🙏🙏💐

  • @Laxmidevi-ou7mw
    @Laxmidevi-ou7mw Před 10 měsíci +2

    ಧನ್ಯವಾದಗಳು ಗುರುಗಳೇ ತುಂಬ ಒಳ್ಳೆ ಮಾಹಿತಿ ಕೊಟ್ಟಿದಿರಿ. ನಿಮ್ಗೆ ಕೂಟ್ಟಿ ಕೊಟ್ಟಿ ದನ್ಯಾವಾಗಲ್ಲು.

  • @sudhanarendrababu6488
    @sudhanarendrababu6488 Před měsícem

    Dhanyavadagalu gurugale 🙏

  • @user-cz4gn1ds5r
    @user-cz4gn1ds5r Před 6 měsíci +3

    ನಮಸ್ತೆ ಗುರೂಜಿ ನಿಮ್ಮ ಆಶೀರ್ವಾದ ಸದಾ ನಮಗೆ ಸ್ಪೂರ್ತಿ 🙏🙏🙏🙏ಗುರೂಜಿ

  • @savithrammap7673
    @savithrammap7673 Před 10 měsíci +32

    ಈ ದಿನ ಸಾಲ ತೀರಿಸುವ ಬಗ್ಗೆ ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ ಗುರುಗಳೇ ಧನ್ಯವಾದಗಳು.

    • @Jeethmedia
      @Jeethmedia  Před 10 měsíci +1

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

    • @udayakumarikr5634
      @udayakumarikr5634 Před 9 měsíci +1

      Hi sir please share for Health remidees this is my humble request

    • @saakshihs7170
      @saakshihs7170 Před 9 měsíci

      Super

  • @lekhanadu9852
    @lekhanadu9852 Před 10 měsíci +1

    Super tips thank you so much gurugale

  • @shreeanand9320
    @shreeanand9320 Před 9 měsíci +1

    Thank you sir... Useful video

  • @sumithrabr
    @sumithrabr Před 8 měsíci +3

    ಓಂ ನಮೋ ಭಗವತಿ ವಾಸುದೇವಾಯ ನಮಃ 🙏🏽🙏🏽🙏🏽

  • @renukabv8200
    @renukabv8200 Před 10 měsíci +4

    ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ನಾರಾಯಣನ ಸಮೇತ ನಮ್ಮ ಮನೆಗೆ ಬಂದು ನೆಲಸಮ್ಮ🙏🙏🙏 ಗೂರುಜೀ ನಿಮಗೆ ನನ್ನ ಧನ್ಯವಾದಗಳು ಗೂರುಜೀ ನಿಮಗೆ🙏🙏🙏

    • @Jeethmedia
      @Jeethmedia  Před 10 měsíci

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @jayalaxmiakalwadi7901
    @jayalaxmiakalwadi7901 Před měsícem

    ಧನ್ಯವಾದಗಳು 🙏

  • @neerajanera706
    @neerajanera706 Před 10 měsíci +1

    Thank you so much Guruji for nice video 🙏🙏🙏🙏

  • @nagarajy1156
    @nagarajy1156 Před 10 měsíci +6

    ಗುರುಗಳಿಗೆ ಗುರೂಜಿ ನಿಮ್ಮ ಬಾಯಿಂದ ನೋಡಿದ ತಕ್ಷಣ ನನ್ನ ದೇವರು ಎಂದು ಪ್ರಾರ್ಥಿಸುತ್ತೇವೆ
    ಜೈ ಗುರೂಜಿ

    • @Jeethmedia
      @Jeethmedia  Před 10 měsíci

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

    • @LourduMaryHA
      @LourduMaryHA Před 6 dny

      @@Jeethmedia 98

  • @jayashreehuggi1105
    @jayashreehuggi1105 Před 10 měsíci +6

    ಓಂ ನಮೋ ಭಗವತೇ ವಾಸುದೇವಾಯ💐🙏. ಅಮ್ಮ ಮಹಾಲಕ್ಷ್ಮಿ ಶ್ರೀ ಮನಾರಯಣರ ಸಮೇತ ನಮ್ಮ ಮನೆಗೆ ಬಂದು ನೆಲೆಸ ಅಮ್ಮ🙏

    • @Jeethmedia
      @Jeethmedia  Před 10 měsíci +1

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

    • @savithan4351
      @savithan4351 Před 8 měsíci +1

    • @user-rj7qt8uj1v
      @user-rj7qt8uj1v Před 5 měsíci

      M,b,pujari

    • @user-rj7qt8uj1v
      @user-rj7qt8uj1v Před 5 měsíci

      M,b,pujari

    • @user-rj7qt8uj1v
      @user-rj7qt8uj1v Před 5 měsíci

      ​Mahadevi,b,pujari

  • @shobapatil4415
    @shobapatil4415 Před 6 měsíci

    ಧನ್ಯವಾದಗಳು ಗುರುಗಳೇ ನಿಮಗೆ ಹಿಂತಾ ಉಪಯುಕ್ತ ಮಾಹಿತಿ ನೀಡಿದ್ದಕ್ಕೆ 🙏🙏💐💐

  • @jyothim3053
    @jyothim3053 Před 10 měsíci

    Tumba oleya mahiti guruji tumba danyavadagalu guruji...

  • @AYankappaAYankappa-gm5md
    @AYankappaAYankappa-gm5md Před 10 měsíci +5

    ಓಂ ನಮೋ ಭಗವತೀ ವಾಸುದೇವ ಯ ನಮಃ🎉🎉 ಓಂ ಕೊರಗಜ್ಜಯಾ ನಮಃ🎉🎉

    • @Jeethmedia
      @Jeethmedia  Před 10 měsíci

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

    • @pavithran3557
      @pavithran3557 Před 5 měsíci

      jai sri gurudev om ನಮೋ ಭಗವತೇ ವಾಸುದೇವಾಯ ನಮಃ
      ನಮಸ್ತೆ sir ವೀಳ್ಯ ದೆಲೆ remedy ದೇವಸ್ತಾನಕ್ಕೆ kottu ಪುನಃ ವಾಪಸು ಮನೆಗೆ ತರಬೇಕಾ sir adondu confusion ide thilisi pls

  • @savithaacsavitha168
    @savithaacsavitha168 Před 10 měsíci +6

    ಓಂ ನಮೋ ಭಗವತೇ ವಾಸುದೇವಾಯ ಅಮ್ಮ ಮಹಾಲಕ್ಷ್ಮಿ ನಾರಾಯಣರ ಸಮೇತ ನಮ್ಮ ಮನೆಗೆ ಬಾರಮ್ಮ🙏🙏🙏🙏🙏🌻🌻

    • @husenasanadaf
      @husenasanadaf Před 9 měsíci

      074=cccc CR. Nxñn.?
      X
      .x.xx.x
      ... XD c
      C ccç c ccç ccccccççcçcç

  • @usharaj1908
    @usharaj1908 Před 19 dny

    ಧನ್ಯವಾದಗಳು ಸರ್

  • @prajvalnayakjp8392
    @prajvalnayakjp8392 Před 9 měsíci

    Danyavadagalu nimge 🙏🙏🙏🙏🙏🙏🙏

  • @shainaz...198
    @shainaz...198 Před 10 měsíci +8

    ಓಂ ನಮೋ ಭಗವತೇ ವಾಸುದೇವ ನಮಃ 🙏🙏 ಮಾತೇ ಮಹಾ ಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆ ಗೇ ಬಾರಮ್ಮ 🙏🙏🙏🙏🙏 ಕೊರಗಜ್ವ ಸ್ವಾಮಿ 🙏🙏

    • @roopashreekarthik2405
      @roopashreekarthik2405 Před 10 měsíci +1

      Sir namaskar
      Need your help
      Request son not able come up in his life
      Lazy or some has done anything
      Any remedies humble study wise

    • @roopashreekarthik2405
      @roopashreekarthik2405 Před 10 měsíci

      Pl reply sir

    • @shanthammab7701
      @shanthammab7701 Před 9 měsíci

      Om namo vasudevaa.mate maha Lakshmi Narayan sametha a manege bharamm

    • @destinyrules7221
      @destinyrules7221 Před 8 měsíci

      ​@@roopashreekarthik2405😮

  • @renukasaliyan8819
    @renukasaliyan8819 Před 9 měsíci +1

    Dhanyvad guruji

  • @Savitha165
    @Savitha165 Před 10 měsíci +11

    ಓಂ ಆಂಜನೇಯಾಯ ವಿದ್ಮಹೇ ಮಹಬಲಾಯ ಧೀಮಹೀ ತನ್ನೋ ಹನುಮಾನ್ ಪ್ರಚೋದಯಾತ್ 🙏🏻🙏🏻🙏🏻🙏🏻🙏🏻🌹🌹🌹🌹🌹ಧನ್ಯವಾದಗಳು ಗುರುಜೀ 💐👍🏼👍🏼

    • @Jeethmedia
      @Jeethmedia  Před 10 měsíci +1

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

    • @lakshmic4877
      @lakshmic4877 Před 9 měsíci

      . Lpp😊

  • @praveenjavali3262
    @praveenjavali3262 Před 10 měsíci +9

    ಓಂ ನಮೋ ಶ್ರೀ ಭಗವತೇ ವಾಸುದೇವಾಯ ನಮೋ ನಮಃ 🙏🌹🙏🌹🙏🌹🙏🌹 ಲಕ್ಷ್ಮೀ ನಾರಾಯಣ ಸಮೇತ ಮನೆಗೆ ಬಾರಮ್ಮ 🌹🙏🌹🙏🌹🙏🌹🙏🌹🙏 ಓಂ ನಮೋ ಶ್ರೀ ಕೊರಗಜ್ಜ ಸ್ವಾಮಿ ಜಿ ಕೀ ಜೈ 🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏

    • @Jeethmedia
      @Jeethmedia  Před 10 měsíci

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

    • @VijayasiddiTV
      @VijayasiddiTV Před 10 měsíci

      @@Jeethmedia tq

  • @savitack4681
    @savitack4681 Před 10 měsíci

    Danyavaadagalu gurugale namaste

  • @dhruvadilipappaih3755
    @dhruvadilipappaih3755 Před 10 měsíci +3

    Guruji
    Was rewinding and seeing this remedy to see that my financial loan burden is wiped out.
    A small query. Should we leave the betel leaf at the temple or bring it back home?

  • @user-vz4vu8ji6n
    @user-vz4vu8ji6n Před 5 měsíci

    Dhanyavadagalu gurugale

  • @user-nl3ec6qk2x
    @user-nl3ec6qk2x Před 5 měsíci

    tq guruji. ollle mahiti

  • @jyoticharantimath6216
    @jyoticharantimath6216 Před 10 měsíci

    Thumba olle mahithi thilisiddiri danyavadhagalu sir

  • @sangeetatelang8179
    @sangeetatelang8179 Před 10 měsíci

    Namaste guruji
    Dhanyawaadagalu
    🙏🙏🙏🙏🙏🌹🌹🌹🌹🌹

  • @danupatil7954
    @danupatil7954 Před 10 měsíci

    Thank you sir...good message..

  • @umauma2173
    @umauma2173 Před 20 dny

    Tq gurugale nimma remidige jiy maruthi

  • @shailajaanil8765
    @shailajaanil8765 Před 10 měsíci

    Danyavadagalu gurugale olleya mahithi tilisidakage danyavadagalu

  • @ashasrinivasa4578
    @ashasrinivasa4578 Před 10 měsíci

    Thank you so much good information and kudure nalada bagge thilisi pls

  • @user-rk1ne3mc9n
    @user-rk1ne3mc9n Před 5 měsíci

    Tumba thanks guruji

  • @jaswanthkk
    @jaswanthkk Před 10 měsíci +2

    Thank you guruji

  • @subbuc520
    @subbuc520 Před 10 měsíci +1

    ಜೈ ಶ್ರೀ ಗುರುದೇವದತ್ತ ಜೈ ಶ್ರೀ ಸದ್ಗುರು ಶ್ರೀ ಶ್ರೀಕಾಂತಪ್ಪ ನಿಮ್ಮ ಈ ವಾಹಿನಿ ಪ್ರಸಾರಗಳನ್ನು ಈ ಎರಡು ತಿಂಗಳಿಂದ ನೋಡುತ್ತಿರುವೆ ತುಂಬಾ ಉಪಯುಕ್ತ ಮಾಹಿತಿ ನೀಡುತ್ತಿರುವ ತಮ್ಮಗೆ ಧನ್ಯವಾದಗಳು
    ಈ ದಿನದ ವೀಳ್ಯದೆಲೆ ಏಲಕ್ಕಿ ಲವಂಗ ದ ಬಗ್ಗೆ ನಾವು ಕೆಲಸದ ನಿಮಿತ್ತ ಹೊರ ಊರಿ ನಲ್ಲೇ ತಿಂಗಳಲು ಗಟ್ಟಲೆ ಒಬ್ಬರೆ ಇರುತ್ತೆವೆ ಕುಟುಂಬದ ಸದಸ್ಯರು ದೂರ ಇರುತ್ತಾರೆ ಹಾಗ ಮೂರು ತಿಂಗಳ ಮದ್ಯ ಮಂಗಳವಾರ ಹೊರಗೆ ಹೋದಲ್ಲಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಇದರೆ ಅಲ್ಲಿಯೇ ಈ ವಿಧಾನ ಮಾಡ ಬಹುದ ಅಥವಾ ಈ ಮೂರು ತಿಂಗಳ ಮಧ್ಯ ಜನನ ಮರಣ ಘಟನೆಯ ಸೂತಕ ಬಂದರೆ ಏನು ಮಾಡಬೇಕೆಂದು ತಿಳಿಕೊಡಿ

  • @mamathabramu2688
    @mamathabramu2688 Před 8 měsíci

    ಧನ್ಯವಾದಗಳು ಗುರೂಜಿ 🙏🏻

  • @praveendeshpande9535
    @praveendeshpande9535 Před 5 měsíci +2

    Tumba olle mahiti kottiddiri tumba thanks🙏🙏elleyannu maneyalli Hanuman photo mundagade edabahudu dayavittu tilisi

  • @nagarathnar478
    @nagarathnar478 Před 10 měsíci

    Danya vadagalu gurugale

  • @pnayakodi
    @pnayakodi Před 4 měsíci

    Thank you so much for good information

  • @manjulabv832
    @manjulabv832 Před 5 měsíci +1

    ಜೈ ಶ್ರೀಕೃಷ್ಣ. ಸರ್ ತುಂಬಾ ಧನ್ಯವಾದಗಳು.

  • @roopapatil2377
    @roopapatil2377 Před 10 měsíci

    Very thankful Guruji

  • @lalithalalli556
    @lalithalalli556 Před 3 měsíci

    Tqq sir ee vishya tilisi kottaddakke 🙏

  • @vilasdhanive4229
    @vilasdhanive4229 Před 5 měsíci

    Thank you gurjii 🙏🙏🙏👌🥥🌹

  • @sushmaachar1837
    @sushmaachar1837 Před měsícem

    Namaste guruji...nimminda lifenlli yella olled agta ide ...yesto vishyagalannu nimminda kaltidivi... thank you guruji...

  • @arunabreddy5577
    @arunabreddy5577 Před 6 měsíci

    ಧನ್ಯವಾದಗಳು ಗುರೂಜಿ 🙏🙏

  • @madhvishirvadkar5121
    @madhvishirvadkar5121 Před 10 měsíci

    Guruji namaste, today to hv told a very good and easy remedy. Bcoz of network problem I coudnt wach yr thursday and friday vedio so nw I hv watching sorry. Oom namo bhagwate vasudevaya 🙏🙏

  • @Viki-j9
    @Viki-j9 Před 2 měsíci +1

    Thankyou sir Sai Ram 🙏🙏

  • @shreedevimarakatti
    @shreedevimarakatti Před 9 měsíci

    Thank you your remedy

  • @LIKHI992
    @LIKHI992 Před 5 měsíci

    thanks guruji🙏

  • @princemahi49
    @princemahi49 Před měsícem

    ಧನ್ಯವಾದಗಳು ಗುರುಗಳೇ ತುಂಬಾ ಒಳ್ಳೆಯ ರೆಮಿಡಿ ತಿಳಿಸಿದ್ದಕ್ಕೆ

  • @Raj_MahiVlogs
    @Raj_MahiVlogs Před 10 měsíci

    Thank you guruji 🙏

  • @huchappasaidapura8658
    @huchappasaidapura8658 Před 8 měsíci

    Thank you so much guruji

  • @vishwasg9333
    @vishwasg9333 Před 6 měsíci

    Thank u

  • @Adi_YT-3
    @Adi_YT-3 Před 10 měsíci +2

    Namaste gurugale 🎉❤

  • @geethasb1245
    @geethasb1245 Před 5 měsíci

    Thank you sir

  • @HariniDamodar
    @HariniDamodar Před 3 měsíci

    Thank u for yourremedy all the remedyare very jai shree hanu man

  • @rekha2018
    @rekha2018 Před měsícem

    ಧನ್ಯವಾದಗಳು ಗುರು ಗಳೇ

  • @anusuyananusuyan1001
    @anusuyananusuyan1001 Před 9 měsíci

    Thank you guruji ❤

  • @vanivani3445
    @vanivani3445 Před 10 měsíci

    Thank you sir 🙏🙏

  • @susheelak3745
    @susheelak3745 Před 10 měsíci

    ಧನ್ಯವಾದಗಳು ಗುರುಗಳೇ 🙏🙏

  • @PoornimaBolar
    @PoornimaBolar Před 10 měsíci

    Sir namaste nimma karyakrama tumba chennagide adre hanakinta hechagi aroghyave mukkya anta nanna anisike adudarinda arogyakke related karyakrama iddre tumba uttama

  • @user-vw1eo7qq2m
    @user-vw1eo7qq2m Před 6 měsíci

    ಧನ್ಯವಾದಗಳು ಗುರೂಜಿ

  • @NeethaHanisha
    @NeethaHanisha Před 5 měsíci

    OM NAMO BHAGAVATHE VASUDEVAYA. THANK YOU GURUJI.

  • @yashodharamesh1879
    @yashodharamesh1879 Před 10 měsíci

    Thank you guruji 🙏🙏🏾🙏🙏🏾🙏🙏🏾

  • @thangusharus131
    @thangusharus131 Před 5 měsíci

    Thanks sir

  • @LaxmiIngalgi-iy5ni
    @LaxmiIngalgi-iy5ni Před 5 měsíci

    Tq gurji

  • @sujatahawaligi2458
    @sujatahawaligi2458 Před 10 měsíci

    🙏💐tq very much Guruji

  • @nagashilpasantosh266
    @nagashilpasantosh266 Před 10 měsíci

    ನಮಸ್ತೆ ಸರ್,ಧನ್ಯವಾದಗಳು 🙏🙏

  • @user-lz7wu7bl9k
    @user-lz7wu7bl9k Před 29 dny

    ನಮಸ್ತೆ ಗುರು ಗಳೇ. ನಿಮ್ಮ ವಿಡಿಯೋ ಗಳನ್ನು ನೋಡಿದಾಗ ನನಗೆ ಸ್ವಲ್ಪ ಸಮಾಧಾನ ತಂದಿದೆ ಗುರುಗಳೇ

  • @koushikat8119
    @koushikat8119 Před 10 měsíci

    Namasthe guruji 🙏⚘

  • @jyotikattennavar9854
    @jyotikattennavar9854 Před 10 měsíci

    💐💐ತುಂಬಾ ಧನ್ಯವಾದಗಳು ಗುರೂಜಿ 🙏🙏🙏🙏

  • @SunandaMV-yy6ee
    @SunandaMV-yy6ee Před 10 měsíci

    Om namo bhagavate vasudevaya namaha. Thank you guruji. Namaste guruji.

  • @Ambuja-bx8ci
    @Ambuja-bx8ci Před 26 dny

    Thumbu rudhaya danyavadhagalu gurugiOm Nam bagavathi namàha navuthumba dhinagalindha noduthideve chanagive remidies super gurugi

  • @user-xz2mr8kx4v
    @user-xz2mr8kx4v Před 10 měsíci

    On namo bhagavate vasudevaya namha amma mahalaxmi namma manege baramma villledele bagge olle remidi tilsidira gurujii thanks gurugale 🙏🙏🙏

  • @SunithaM-tr2go
    @SunithaM-tr2go Před 6 měsíci

    xOm Namo Bagavathe vasudevaya namaha Aa mathe mahalaxmi Shree man Narayana sametha namma manege baramma
    Thank you sir good infprmations 👍👍👌👌🙏🙏🙏🙏🙏🙏

  • @HanumathappaHanumathappa-eu9gd

    ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ನಮಸ್ತೆ ಗುರೂಜಿ

  • @AnitaChavan-os8lh
    @AnitaChavan-os8lh Před 6 měsíci

    Anita chavan kalaburgi tq tq very much sir 🙏🙏🙏🙏🙏🙏

  • @sanvithcreation
    @sanvithcreation Před 9 měsíci +1

    🎉ಒಳ್ಳೆಯ ಮಾಹಿತಿ

  • @RenukabRenukab-ie7eh
    @RenukabRenukab-ie7eh Před 10 měsíci

    Om namo bagavathe vasu devaya namaha 🙏🙏🙏🙏🙏 thank you guruji

  • @user-kf8mq1dc8q
    @user-kf8mq1dc8q Před 9 měsíci

    Tq guruji

  • @susheelans9713
    @susheelans9713 Před 9 měsíci

    Thanks🙏 Bagavan jevanthadevatî

  • @shobhanagaraj8021
    @shobhanagaraj8021 Před 7 měsíci

    Thank you so much sir

  • @d.s.manjunath9707
    @d.s.manjunath9707 Před 10 měsíci +1

    Sir supar idea kuteder thanks jai sri ramaduth. Human ke jai

  • @hkpaipai9181
    @hkpaipai9181 Před 10 měsíci

    Om Namo Bhagavate Vasudevaya!Amma MahaLakshmi Narayan Sameth mamma manege baaramma!Thank u and Charnome pranams Guruji.

  • @madhurashetty3518
    @madhurashetty3518 Před 10 měsíci

    Jai Hanuman olleya mahithi yelideri thank you guruji

  • @mukundakavya7554
    @mukundakavya7554 Před 4 měsíci

    Om namo bhagwate vasudeveya namah thanks gurugale 🙏🙏🙏🙏🙏🙏

  • @SurekhagSurekhag
    @SurekhagSurekhag Před 4 měsíci +1

    ಓಂ ನಮೋ ಭಗವತೀ ವಾಸುದೇವ ನಮಃತುಂಬಾ ಸರಳವಾದ ಮಾಹಿತಿಯನ್ನು ತಿಳಿಸುವ ನಿಮಗೆ ತುಂಬು ಹೃದಯದ ಅಭಿನಂದನೆಗಳು ಜೈ ಶ್ರೀ ರಾಮ್ ಜೈ ಜೈ ಶ್ರೀ ರಾಮ್ ಜೈ ಶ್ರೀ ಕೃಷ್ಣಾ 🙏🙏

  • @user-dr8vh7cf5m
    @user-dr8vh7cf5m Před 10 měsíci

    Om namo bagavathe vasudevaya mahalakshmi thank you guruji

  • @user-od8fx9ci2e
    @user-od8fx9ci2e Před 4 měsíci

    ಥ್ಯಾಂಕ್ಸ್ 💐🙏

  • @venurao8721
    @venurao8721 Před 10 měsíci

    Sir in one old video you had shown triangle should be above number 6; but I can see on your hand that triangle is below the number 6. I am confused now; which is correct ? Please explain again.

  • @ashamanu2173
    @ashamanu2173 Před 7 měsíci

    Swamy ninmida Nange Thumba help aguthe tq🙏

  • @dineshjjkodagu9444
    @dineshjjkodagu9444 Před 9 měsíci

    I am seeing you video for the dishe tq🎉

  • @UdayPoojary-xp5qg
    @UdayPoojary-xp5qg Před 26 dny

    Jai Shree Ganesh

  • @user-sn4mu8ci5x
    @user-sn4mu8ci5x Před 10 měsíci

    🙏🏼🙏🏼guruji