51 ಜೀರಿಗೆ ರೆಮಿಡಿ 51 ರೀತಿ ಹಣಕಾಸಿನ ಸಮಸ್ಯೆ ನಿವಾರಿಸುತ್ತೆ |Darideepa LIVE | jeera remedy overcome loan

Sdílet
Vložit
  • čas přidán 7. 08. 2023
  • #live #livestream #astrology
    ವೀಕ್ಷಕರೆ,
    ಇದೊಂದು ಚಮತ್ಕಾರಿ ವಿಡಿಯೋ. ಹೌದು ಇದು ನಿಮ್ಮ ಜೀವನವನ್ನೇ ಬದಲಿಸಬಲ್ಲ ವಿಡಿಯೋ. ಏಕೆಂದರೆ ಮನುಷ್ಯ ಹಣಕಾಸಿನ ವಿಷಯದಲ್ಲಿ ನೆಮ್ಮದಿಯಿಂದ ಇದ್ದರೆ ಜೀವನವೇ ಹೂವಿನ ಹಾಸಿಗೆ.
    ನಿಮಗೆ ಜೀವನದಲ್ಲಿ ತುಂಬಾ ಸಾಲ ಇದೆಯಾ? ಸಾಲ ತೀರಿಸೋದಕ್ಕೆ ಆಗ್ತನೇ ಇಲ್ವ? ಬೇರೆಯವರಿಗೆ ಹಣ ಕೊಟ್ಟಿದ್ದೀರಿ ಅದು ವಾಪಸ್ ಬರ್ತ ಇಲ್ವ? ತುಂಬಾ ಹಣಕಾಸಿನ ಸಮಸ್ಯೆ ಇದೆಯಾ?
    ಚಿಂತೆ ಬೇಡ.. ಈ ವಿಡಿಯೋದಲ್ಲಿ 51 ರೀತಿಯ ಹಣಕಾಸಿನ ಸಮಸ್ಯೆಗಳಿಗೆ ಕೇವಲ 51 ಜೀರಿಗೆ ಕಾಳಿನಿಂದ ಹೇಗೆ ಪರಿಹಾರ ಪಡೆದುಕೊಳ್ಳಬಹುದು ಎನ್ನುವದನ್ನು ಲೈವ್ ಆಗಿ ತೋರಿಸಲಾಗಿದೆ.
    ಈ ಚಮತ್ಕಾರಿ ವಿಡಿಯೋ ಎಲ್ಲರಿಗು ಶೇರ್ ಮಾಡಿ.. ಎಲ್ಲರಿಗು ಒಳ್ಳೆದಾಗಲಿ.. ಮಿಸ್ ಮಾಡದೆ ಈ ವಿಡಿಯೋ ಪೂರ್ತಿ ನೋಡಿ.. ನಿಮ್ಮ ಜೀವನವನ್ನೇ ಬದಲಾಯಿಸಬಲ್ಲ ವಿಡಿಯೋ ಇದು..
    in this video we have discussed about the 51 jeera cumin seeds remedy to overcome the 51 types of financial problems
    this video will help you to over come all difficulties and problems of life as per astrology
    This video will change your life please do not skip and watch full video as this can change your life and shall close all the problems of your life like finance problems job career problems delay in marriage relationship problems finance problems etc
    ಗಜೇಂದ್ರ ಮೋಕ್ಷ ಪ್ರತಿ ದಿನ ಕೇಳಿ.. ಜೀವನದ ಸಾಕಷ್ಟು ಕಷ್ಟಗಳಿಂದ ಮುಕ್ತಿ ಪಡೆಯಿರಿ. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ. • ಈ ಸ್ತೋತ್ರ ಕೇಳಿದರೆ ಜೀವನ...
    #howtoattractmoney
    #howtoattractlakshmi
    #god
    #jeera
    #jeerige
    #cuminseeds
    #ಜೀರಿಗೆಉಪಾಯ
    #ಜೀರಿಗೆ
    #jayavijayrangoli
    #om
    #hanuman
    #lakshmi
    #kubera
    #finance
    #amount
    #money
    #rich
    #wealth
    #kannadaastrologytips
    #astrologykannada
    #krishna
    #vishnu
    #spritual
    #laxmi
    #affirmations
    #switchwords
    #spiritualhealer
    sudhindradeshpande
    jeethmedianetwork
    sudhindra deshpande
    Join this channel to get access to perks: / @jeethmedia
    For More Updates: Subscribe us @ / jeethmedianetworkbanga...
    Disclaimer
    The information and data contained on Jeeth Media Network CZcams Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network CZcams channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
    ವೀಕ್ಷಕರ ಗಮನಕ್ಕೆ, ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.
  • Zábava

Komentáře • 1,7K

  • @devakidevadiga9739
    @devakidevadiga9739 Před 9 měsíci +19

    ತುಂಬು ಮನದ ನಮಸ್ಕಾರ ಗುರುಗಳೇ ಈ ಜೀರಿಗೆ ರೆಮೇಡಿ ತುಂಬಾ ವುಪಕಾರ ಆಯಿತು ಗುರುಗಳೇ 🌹👏

  • @sulochanasneha9153
    @sulochanasneha9153 Před 5 měsíci +10

    ಜೈ ಶ್ರೀ ರಾಮ್ 🚩🚩 ಓಂ ನಮೋ ಭಗವತೆ ವಾಸುದೇವಾಯ ಅಮ್ಮ ಮಾತೆ ಮಹಾಲಕ್ಷ್ಮಿ ಶ್ರೀ ಮನ್ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ 🙏🙏🙏

  • @shruthinv3195
    @shruthinv3195 Před 11 měsíci +8

    Hi sir ತುಂಬಾ ಇಷ್ಟ ಆಯ್ತು ಈ ವಿಷಯದ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು ಸರ್ ಹಾಗೂ ನಮ್ಮಂತ ಬಡವರಿಗೆ ಸಹಾಯ ಮಾಡುತ್ತಿರುವ ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್ ಆದರೆ ಈಗ ನಮ್ಮ ಮನೆಯ ಸಮಸ್ಯೆ ಇದೆ ಆಗಿದೆ ಈ ಪರಿಹಾರ ಮಾಡಿಕೊಂಡರೆ ಒಳ್ಳೆಯದು ಆಗುತ್ತದೆ ಅಲ್ಲವ ಸರ್😊😊

  • @gangammaturamari4084
    @gangammaturamari4084 Před 5 měsíci +6

    ಓಂ ನಮೋ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ನಾ ನಾರಾಯಣ ಜೊತೆಗೆ ನಮ್ಮನೆಯಲ್ಲಿ ಬಂದು ನೆಲೆಸು ತಾಯಿ ಅಮ್ಮ ಧನ್ಯವಾದಗಳು ಗುರುಗಳೇ 🙏🌺🙏🌺

  • @sangeetakanakikoppa7384
    @sangeetakanakikoppa7384 Před 11 měsíci +26

    ಓಂ ನಮೋ ಭಗವತೇ ವಾಸುದೇವಯ ನಮ 🙏🙏ಗುರುಗಳೇ ನಿಜಕ್ಕೂ ಎಷ್ಟೋ ಜನರ ಜೀವನಕ್ಕೆ ದಾರಿ ದೀಪ ವಾಗಿದೆ 🙏🙏🙏🙏

    • @muthammajajappa792
      @muthammajajappa792 Před 11 měsíci

      ಓಂನಮಹ ಭಗವತೆ ವಾಸು ದೇವಾಯ ನಮಹ ದಾರಿ ದೀಪ ಎಲ್ಲರಿಗೂ ಬೆಳಕು ಕಾಣುತ್ತದೆ ಗುರುಗಳೆ ನಿಮಗೆ ಧನ್ಯವಾದಗಳು

  • @sulochanashetty2427
    @sulochanashetty2427 Před 10 měsíci +9

    ಗುರುಗಳೇ ಈ ಅನುಷ್ಟಾನ ಕೇಳಿ ತುಂಬಾ ಸಂತೋಷವಾಯಿತು
    ಓಂ ನಮೋ ಭಗವತಿ ವಾಸುದೇವಾಯ ನಮ 🙏🏻

  • @nprashanthnprasha4946
    @nprashanthnprasha4946 Před měsícem +4

    ಓಂ ನಮೋ ಭಾಗಾವತ್ತೆ ವಾಸುದೇವಯ 🙏🙏🙏🙏🙏
    ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ನಾರಾಯಣರ ಸಮೇತ ಸ್ಥಿರವಾಗಿ ಬಂದು ನಮ್ಮ ಮನೆಗೆ ನೆಲೆಸಮ್ಮ 🙏🙏🙏🙏

  • @ManjulashabadiShabadi
    @ManjulashabadiShabadi Před 10 měsíci +4

    ನಮಸ್ತೆ ಗುರೂಜಿ ನಿಮ್ಮಿಂದ ತುಂಬಾ ವಿಷಯಗಳನ್ನು ತಿಳಿದುಕೊಂಡಿದ್ದೇನೆ ಮತ್ತು ವರಮಹಾಲಕ್ಷ್ಮಿ ಪೂಜೆಯ ವಿಶೇಷವಾಗಿ ನಮಗೆ ಪೂಜಾ ವಿಧಾನಗಳನ್ನು ತಿಳಿಸಿ ಕೊಡಿ 🙏🙏🙏🙏🙏

  • @savithaacsavitha168
    @savithaacsavitha168 Před 11 měsíci +12

    🙏🙏 ಓಂ ನಮೋ ಭಗವತೇ ವಾಸುದೇವಾಯಾ ಅಮ್ಮ ಮಹಾಲಕ್ಷ್ಮಿ ಶ್ರೀಮನ್ ನಾರಾಯಣರ ಜೊತೆ ನಮ್ಮ ಮನೆಗೆ ಬಾರಮ್ಮ🙏🙏🙏🌻🌻

  • @gourihemanth
    @gourihemanth Před 11 měsíci +13

    ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮಾ ಮಾತೇ ಮಹಾ ಲಕ್ಷ್ಮಿ ಶ್ರೀ ಮನ್ ನಾರಾಯಣನ ಸಮೇತ ಬಂದು ನಮ್ಮ ಮನೆಯಲ್ಲಿ ನೆಲೆಸಮ್ಮ 🙏🌺🙏

  • @rekhabarker996
    @rekhabarker996 Před 9 měsíci +38

    ನಮಸ್ಕಾರ ಗುರುಗಳೇ ಈ ರೇಮೀಡಿ ನಾನು ನನ್ನ ತಮ್ಮ ಇಬ್ಬರು ಮಾಡಿದ್ದಿವಿ ಇದರರಿಂದ ಬಾಳ ಬೇಗನೆ ಒಳ್ಳಯ ರಿಜ್ಜಲ್ಟ ಸಿಕ್ಕಿದೆ. ತುಂಬಾ ಧನ್ಯವಾದಗಳು ಗುರುಗಳಿಗೆ 🙏ಮತ್ತೆ ನೀವು ಹೇಳುವ ಒಂದೊಂದು ಮಾತು ನಮಗೆ ಜೀವನದಲ್ಲಿ ಒಳ್ಳಯ ಮಾರ್ಗ ದರ್ಶನ ಆಗತ್ತಾ ಇದೇ ನಾವೂ ನಿಮ್ಮ ಚಾನಲ್ ನೋಡಿದ್ದು ಈಗ ಒಂದು ತಿಂಗಳಃ ಆಯಿತು. ಇದರಿಂದ ನಮಗೆ ಬಹಳ ಬಹಳ ಒಳ್ಳೆಯದು ಆಗಿದೆ.🙏🙏

    • @kavitawali4336
      @kavitawali4336 Před 6 měsíci

      ಗುರುಗಳೇ 🙏ನಿಮ್ಮ ಮಾಹಿತಿ ಕೇಳಿ ನನಗೆ ಒಳ್ಳೆಯ ದಾಗಿದೆ ಈವಾಗ ನಾವು ಬಾಡಿಗೆ ಮನೇಲಿ ಇದ್ದು ಎದ್ದು ಸಾಕಾಗಿದೆ ಮನೆ ತಗೋಬೇಕು ಅಂತಿದೀವಿ ಏನು ಮಾಡಬೇಕು

    • @Kumar-gw9cr
      @Kumar-gw9cr Před 6 měsíci +1

      ಹೌಧು ನನಗು ತುಂಬಾ ಒಳ್ಳೆಯdhagedhe

    • @nagarathnanagu-tc1oe
      @nagarathnanagu-tc1oe Před 6 měsíci +1

      Sir edu app akolodu hege

    • @user-bhuviksha123
      @user-bhuviksha123 Před 5 měsíci

      ಗುರೂಜಿ ನಾನೂ ನೀವು ಹೇಳಿದ ಹೇಗೆ ಎಲ್ಲಾ ರೆಮಿಡಿ ಮಾಡಿದೆ ಆದ್ರೆ ಯಾವುದು ನನಗೆ ... ಸಮಾಧಾನ ಆಗ್ತಿಲ್ಲ. ಸಲಾನು ತಿರುತಿಲ್ಲ 😢

    • @SudeshSondur
      @SudeshSondur Před 5 měsíci

      ಜೈ ಶ್ರೀರಾಮ್

  • @jayanthaamin6788
    @jayanthaamin6788 Před 11 měsíci +7

    ಓಂ ನಮೋ ಭಗವತೇ ವಾಸುದೇವಾಯ ನಮಃ 👏👏👏ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ನಾರಾಯಣ ಸಮೇತ ನಮ್ಮ ಮನೆಗೆ ಬನ್ನಿ

  • @veenathirthavt6379
    @veenathirthavt6379 Před 11 měsíci +5

    ಓಂ ಭಗವತೆ ವಾಸುದೇವಾಯ ನಮಃ 🙏ನಿಮ್ಮ ಮಾತು ಕೇಳಿನೆ ಖುಷಿ ಆಗುತ್ತೆ ಗುರುಗಳೇ ಎಲ್ಲಾ ಆಗುತ್ತೆ ಅನ್ನೋ ನಂಬಿಕೆ ಕೂಡ ಬರುತ್ತೆ ಧನ್ಯವಾದಗಳು ನಿಮಗೆ 🙏ಒಳ್ಳೇದು ಮಾಡ್ಲಿ ದೇವರು ಇನ್ನು ಹೆಚ್ಚು ಒಳ್ಳೆ ವಿಡಿಯೋ ಮಾಡ್ತೀರಿ ಎಲ್ಲಾ ಕಷ್ಟದಲ್ಲಿ ಇರೋ ಜೀವ ರಾಶಿ ಗೆ ಒಳ್ಳೇದು ಆಗ್ಲಿ 🙏🤗

  • @sarojanaik6735
    @sarojanaik6735 Před 11 měsíci +11

    ಓಂ ನಮೋ ಭಗವತೇ ವಾಸುದೇವಯ ನಮಃ 🙏🙏 ಅಮ್ಮ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣರ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏

  • @user-wb8jw3zb7n
    @user-wb8jw3zb7n Před 10 měsíci +2

    ತುಂಬಾನೇ ಕಷ್ಟ ಇದೇ ದಯಮಾಡಿ ಅನುಗ್ರಹಿಸು ತಾಯಿ🙏🙏

  • @savithasavitha7273
    @savithasavitha7273 Před 11 měsíci +61

    ಓಂ ಭಗವತೇ ವಾಸುದೇವಾಯ ನಮಃ 🙏🌹 ನಿಜಕ್ಕೂ ಇದು ಹೆಸರಿಗೆತಕ್ಕಂತೆ ದಾರಿ ತೋರುವ ದಾರಿದೀಪ ಕಾರ್ಯಕ್ರಮ ಗುರುಜೀ

    • @bharathinagaraj1697
      @bharathinagaraj1697 Před 11 měsíci +1

      🙏🙏🙏🙏🙏

    • @savithasavitha7273
      @savithasavitha7273 Před 11 měsíci +1

      Tqu

    • @hellohrlhassancreations9250
      @hellohrlhassancreations9250 Před 11 měsíci

      Namma manege baramma Lakshmi

    • @Jeethmedia
      @Jeethmedia  Před 11 měsíci +2

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

    • @VirupakshgoudaPidagond
      @VirupakshgoudaPidagond Před 11 měsíci

      0m.namo.narayan.namo

  • @vanajakshivanajakshi6047
    @vanajakshivanajakshi6047 Před 23 hodinami

    ಓಂ ಶ್ರೀ ಭಗವತಿ ವಾಸುದೇವಾಯ ನಮಃ 🙏🏻🙏🏻 ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಂದು ಸಿರವಾಗಿ ನೆನಸಮ್ಮ 🙏🏻🙏🏻🙏🏻

  • @shashirekhashashi2183
    @shashirekhashashi2183 Před 10 měsíci +2

    Really hats off u gurugale.... Nivu heluva remedies yentha adubhuthagalu gotta.. Nijavagalu daari deepa ne gurugale nimage yeste namskar🙏🏻🙏🏻🙏🏻 madiedru kammine.... ❣️

  • @vijayalakshminagendra806
    @vijayalakshminagendra806 Před 11 měsíci +5

    ದಾರಿದೀಪ ಕಾರ್ಯಕ್ರಮಕ್ಕೆ ಒಳ್ಳೆಯದಾಗಲಿ💐💐💐💐 ಓಂ ನಮೋ ಭಗವತೇ ವಾಸುದೇವಾಯ ನಮಃ 🙏🙏🙏🙏 ಮಹಾಲಕ್ಷ್ಮೀ ಶ್ರೀಮನ್ನಾರಾಯಣನ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏🙏

  • @nirmalaraghavan2
    @nirmalaraghavan2 Před 11 měsíci +6

    Namaskaara Gurugale! Jeerigeya Parihaara thumbu nambikeyindha parihaara maadutthiddhene. Sumaaru sandharbhagalalli neewu heliddhannu maadutthiddhene. Jeewanadhalli Swalpa mattige Utsaha Kaanutthidhe. Idhu Nijawaagi namage Daarideepave Houdhu. Nimage Hruthpoorwaka Pranamagalu matthomme.

    • @Jeethmedia
      @Jeethmedia  Před 11 měsíci

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

    • @angadiangadi4460
      @angadiangadi4460 Před 3 měsíci

      Omnamhuasudabauah

  • @puttikotikalla6861
    @puttikotikalla6861 Před 4 dny

    ಓಂ ನಮಃ ಭಗವತೀ ವಾಸುದೇವಯ ಶ್ರೀ ಮಣ್ಣರಾಯಣ ಸಮೇತ ನಮ್ ಮನೆಗೇ ಬಂದು ಸ್ಥಿರವಾಗಿ ನೆಲಸಮ್ಮ .... 🙏🙏

  • @LathaLatha-ew6gc
    @LathaLatha-ew6gc Před 10 měsíci +3

    ಗುರುಗಳೇ ನೀವು ಉತಮ ಮಾಹಿತಿ ಕೊಟ್ಟಿದಿರಿ ನಿಮಗೆ ಕೋಟಿ ಕೋಟಿ ಧನ್ಯವಾದಗಳು🙏🙏🙏🙏🙏🙏

  • @sharadan239
    @sharadan239 Před 11 měsíci +4

    ಓಂ ನಮೋ ಭಗವತೇ ವಾಸುದೇವಾಯ ಅಮ್ಮ ಮಾತೆ ಮಹಾಲಕ್ಷ್ಮಿನಾರಾಯಣನ ಸಮೇತ ನಮ್ಮ ಮನೆಗೆ ಬಂದು ನೆಲೆಸಮ್ಮ ಜೀರಿಗೆ ರೆಮಿಡಿ ಬಗ್ಗೆ ತುಂಬ ಒಳ್ಳೆಯ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಗುರುಗಳೆ

    • @Jeethmedia
      @Jeethmedia  Před 11 měsíci +1

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @user-nl5oq6kk2n
    @user-nl5oq6kk2n Před 10 měsíci +1

    ಗುರುದೇವ ಇಂತ ಒಳ್ಳೆ ಮಾಹಿತಿ ತಿಳಿಸಿ ಕೊಟ್ಟಿದ್ಕ್ಕೆ ಧನ್ಯವಾಡಗ್ಲೂ 🙏🙏

  • @VijayKumar-bu7bt
    @VijayKumar-bu7bt Před 10 měsíci +1

    ದಾರಿದೀಪ ಕಾರ್ಯಕ್ರಮಕ್ಕೆ ಹೃದಯ ತುಂಬಾ ಶುಭಾಶಯಗಳು

  • @basur1232
    @basur1232 Před 11 měsíci +5

    ಸೂಪರ್ ಗುರುಗಳೇ ನೀವು ಹೇಳುವ ಎಲ್ಲಾ ಮಾಹಿತಿ ಸೂಪರ್ 🙏🙏🙏🙏🙏

    • @Jeethmedia
      @Jeethmedia  Před 11 měsíci

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @naginianu7813
    @naginianu7813 Před 11 měsíci +1

    ಓಂ ಭಗವತಿ ವಾಸುದೇವ ನಮಃ....
    ನಿಮಗೆ ಕೋಟಿ ವಂದನೆಗಳು ಗುರುಗಳೇ.. ಎಲ್ಲಾ ಅನುಷ್ಠಾನಗಳಿಂದ ತುಂಬಾ ತುಂಬಾ ಒಳ್ಳೆಯದು ಆಗ್ತಾ ಇದೆ ಗುರುಗಳೇ 😊

  • @bharatikkbk6876
    @bharatikkbk6876 Před 4 dny

    ನಮಸ್ಕಾರಗಳು ಗುರುಗಳಿಗೆ .ನಿಮ್ಮ ಮಾಗ೯ದಶ೯ನ ಸದಾ ಇರಲಿ

  • @rajiyabegum1321
    @rajiyabegum1321 Před 3 měsíci +4

    ಓಂ ನಮೋ ಭಗವತೆ ವಾಸುದೇವಾಯ.

  • @ApooravaTimmannava
    @ApooravaTimmannava Před 11 měsíci +6

    ಓಂ ನಮೋ ಭಗವತೇ ವಾಸುದೇವಾಯ 🙏🙏 ಲಕ್ಷ್ಮೀಸಮೇತ ಶ್ರೀಮಂನಾರಾಯಣನರ ದಿವ್ಯ ಪಾದ ಚರಣಗಳಿಗೆ ವಂದನೆಗಳು 🙏🙏

    • @sannahuleppaamrad5610
      @sannahuleppaamrad5610 Před 11 měsíci +1

      ನಮಸ್ಕಾರ ಗುರುಗಳಿಗೆ ಸಾಷ್ಟಾಂಗ ನಮಸ್ಕಾರ ಒಳ್ಳೆಯ ವಿಷಯ ತಿಳಿಸಿದ ಗುರುಗಳೆ ಧನ್ಯವಾದಗಳು

  • @natarajnatesh783
    @natarajnatesh783 Před 11 měsíci

    ನಿವು ಹೆಳಿದ ಬುಧವಾರ ದ ಜಿರಿಗೆ ರೆಮೆಡಿ ನನಗೆ ಎರೆಡೆ ದಿನದಲ್ಲಿ ಫಲಿತಾಂಶ ಬಂದ್ದಿದೆ
    ತುಂಬಾ ಧನ್ಯವಾದಗಳು ನಿಮ್ಮ ಉತ್ತಮವಾದ ಈ ಮಾಹಿತಿ ಎಲ್ಲಾರಲ್ಲು ತಲುಪಲಿ ಎಲ್ಲಾರಿಗೂ ಶುಭವಾಗಲಿ
    ನಿಮಗೆ ನನ್ನ ಅನಂತ ವಂದನೆಗಳು

  • @surekhaanilpoojaryrekha8552
    @surekhaanilpoojaryrekha8552 Před 5 měsíci +1

    Thunbha thank u so much prayojanakari remidy thilisiddira nimagu devaru olledhu madali

  • @savithrammap7673
    @savithrammap7673 Před 11 měsíci +9

    ಜೀರಿಗೆ ರೆಮಿಡಿ ಬಗ್ಗೆ ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ ಗುರುಗಳೇ ಧನ್ಯವಾದಗಳು.

    • @Jeethmedia
      @Jeethmedia  Před 11 měsíci

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @holehonnuruhathikatte7437
    @holehonnuruhathikatte7437 Před 8 měsíci +1

    ನಮಸ್ತೆ ಗುರುಜಿ ಜೀರಿಗೆ ಉಪಾಯ ತುಂಬಾ ಸರಳವಾಗಿದೆ ಅರ್ಥಪೂರ್ಣವಾಗಿದೆ ಧನ್ಯವಾದಗಳು ಗುರೂಜಿ 🙏🌹🙏🙏🙏🌹🌹🙏🙏🙏🙏🌹🌹🌹🙏🙏🙏🙏🙏🌹🌹🌹🌹🙏🙏🙏🙏🙏🙏🌹🌹🌹🌹🌹👌

  • @omsriram1728
    @omsriram1728 Před 11 měsíci +4

    🙏🏻🌷 ಓಂ ನಮೋ ಭಗವತೇ ವಾಸುದೇವಾಯ 🌷🙏🏻 ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಭರಮ್ಮ🌷🙏🏻

  • @neelayaachar5155
    @neelayaachar5155 Před 6 měsíci +3

    ಜೈ ಶ್ರೀ ಕೃಷ್ಣ ,ಕೊರಗಜ್ಜನವರ ಕೃಪೆ ಇರಲಿ.🙏🙏🙏

  • @user-oi1uy5ym7g
    @user-oi1uy5ym7g Před 12 hodinami

    Thank you guru ji thumbha esta aythu nevu heledhu devaru nemmgu ooledhu maddalli nemmgu sukha shanthi samrudi segalli

  • @vasanthkumarvasanth9614
    @vasanthkumarvasanth9614 Před 10 měsíci

    ತುಂಬಾ ಚೆನ್ನಾಗಿ ಹೇಳಿದ್ದೀರಾ gurujii thanks❤🌹🙏

  • @user-nx1xr1wn6w
    @user-nx1xr1wn6w Před 9 měsíci +4

    ಓಂ ನಮೋ ತಾಯೇ ಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ🙏🙏🙏🙏🙏🙏🙏🙏🙏🌹🌹🌹🌹

    • @manjubaraker9904
      @manjubaraker9904 Před 9 měsíci

      ಓಂ ನಮೋ ತಾಯೇ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ🌸🙏🌸

  • @ShivarajKoppad-fl8on
    @ShivarajKoppad-fl8on Před 11 měsíci +3

    ಓಂ ಭಗವತೇ ವಾಸುದೇವಾಯ ಶ್ರೀಮನ್ನಾರಾಯಣ ಮಾತೆ ಮಹಾಲಕ್ಷ್ಮಿ ಸಮೇತನ ನಮ್ಮ ಮನೆಗೆ ಬಂದ ನೆಲೆಸಮ್ಮ 🙏🙏🌹🌹🙏🙏

  • @meenaxisanikop9406
    @meenaxisanikop9406 Před 5 měsíci +1

    ಒಳ್ಳೆಯ ರೆಮಿಡಿ ತಿಳಿಸಿದ್ದಕ್ಕೆ ಧನ್ಯವಾದಗಳು ಗುರುಗಳಿಗೆ

  • @mahanteshdadigundi6147
    @mahanteshdadigundi6147 Před 6 měsíci +1

    Guruji tau helikodta remidy galu tumba parinamkariyagive. Tumba danyavadagalu ji🙏🙏🌹🌹

  • @rajubnbellur2051
    @rajubnbellur2051 Před 11 měsíci +4

    Om bhagavate vasudevaya namah thank you so much guruji 🙏🕉️🙏

  • @sunitap8098
    @sunitap8098 Před 9 měsíci +3

    ಜೈ ಕೊರಗಜ್ಜ ದೈವ ಓಂ ನಮೋ ಭಗವತೇ ವಾಸುದೇವಾಯ ನಮಃ 🙏🙏🙏🙏

  • @user-th6zc4ly3q
    @user-th6zc4ly3q Před 2 měsíci

    ಒಳ್ಳೆಯ ವಿಚಾರ ನಿಡಿದ ನಿಮಗೆ ತುಂಬಾ ಧನ್ಯವಾದಗಳು ಗುರುಜಿ 🙏

  • @spoo-chinnu9572
    @spoo-chinnu9572 Před 6 měsíci +2

    ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣರ ಜೋತೆ ನಮ್ಮ ಮನೆಗೆ ಕರಕೊಂಡು ಬಾರಮ್ಮ🙏

  • @shruthic7938
    @shruthic7938 Před 10 měsíci +3

    Thanks for your guidance gurugale

  • @vveeresh2000
    @vveeresh2000 Před 11 měsíci +4

    🙏 ಓಂ ನಮೋ ಭಗವತಿ ವಾಸುದೇವ ಶ್ರೀ ಮಾತೆ ಶ್ರೀ ಲಕ್ಷ್ಮಿ ನಾರಾಯಣ ಸಮೇತ ಮನೆಗೆ ಬಾರಮ್ಮ 🙏🙏🙏🙏🙏🙏

  • @girishmannikeri1481
    @girishmannikeri1481 Před 5 měsíci +1

    ಗುರುಗಳೇ ತುಂಬಾ ವೇಳೆ ರೆಮೀಡಿ ಹೇಳಿ ಕೂಟೀದಿರಿ ಧನ್ಯವಾದ🙏🙏🙏🙏🙏

  • @user-fw1hz7jt1v
    @user-fw1hz7jt1v Před 10 měsíci +2

    ಓಂ ನಮಃ ಭಗವತೇ ವಾಸುದೇವಾಯ ನಮಃ ಆ ಲಕ್ಷ್ಮಿ ನಾರಾಯಣ ಎಲ್ರಿಗೂ ಒಳ್ಳೆಯ ಆಯುಷ್ ಆರೋಗ್ಯ ಕೋಟು ಕಾಪಾಡಲಿ🙏🙏🙏🙏🙏

  • @geethaswamy2071
    @geethaswamy2071 Před 11 měsíci +13

    ಕಷ್ಟದಲ್ಲಿ ಇರುವವರಿಗೆ ದಾರಿದೀಪವಾಗಿ ಸುಲಭ ಪರಿಹಾರ ನೀಡುತ್ತಿರುವ ನಿಮಗೆ ವಂದನೆಗಳು ಅಣ್ಣಾವ್ರೇ 🙏🏻🙏🏻🙏🏻🙏🏻🙏🏻

  • @SavithaSudhakar-tw9rr
    @SavithaSudhakar-tw9rr Před 11 měsíci +3

    ಓಂ ನಮೋ ಭಾಗವತೇ ವಾಸು ದೇವಾಯ ಅಮ್ಮ ಮಹಾಲಕ್ಷ್ಮಿ ಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏🙏🙏🌹

  • @deeparaj1074
    @deeparaj1074 Před 9 měsíci

    ನಮಸ್ತೆ ಗುರುಗಳೇ 🙏🙏 ನಿಮ್ಮ video's ತುಂಬಾ ಉಪಯುಕ್ತವಾಗಿವೆ ತುಂಬಾ ದಾನ್ಯವಾದಗಳು ಈ remady ವ್ಯಾಪಾರ ಅಭಿವೃದ್ಧಿಗೆ ಮಾಡಿಕೊಳಬಹುದಾ ದಯವಿಟ್ಟು ತಿಳಿಸಿ ನಿಮ್ಮ ಚರಣ ಕಮಲ ಪಾದಗಳಿಗೆ ನನ್ನ ನಾಮಸ್ಕರಗಳು🙇‍♀️❤🙏🙏🙏

  • @user-el4pe6tv4c
    @user-el4pe6tv4c Před 10 měsíci

    Thumba oley msg yelludri nice gurugaley ಧನ್ಯವಾದ ಗಳು

  • @sumaraj5501
    @sumaraj5501 Před 9 měsíci +3

    ಓಂ ನಮೋ ಭಗವತೇ ವಾಸುದೇವಾಯ ನಮಃ ಶ್ರೀ ಮಹಾಲಕ್ಷ್ಮಿ ಮನೆಗೆ ಬಾರಮ್ಮ

  • @prajwalpraveen925
    @prajwalpraveen925 Před 11 měsíci +4

    ಓಂ ನಮೋ ಭಗವತೇ ವಾಸುದೇವಾಯ ನಮ: 🙏🙏🙏🙏🙏💐

  • @shailajaanil8765
    @shailajaanil8765 Před 11 měsíci +1

    Danyavadagalu gurugale olleya mahithi tilisidakage danyavadagalu

  • @yallappasannappagol8175
    @yallappasannappagol8175 Před 6 měsíci

    Danyavad gurugale nim ella remidigalu tumba upayuktavagive

  • @sgftryujbvgi
    @sgftryujbvgi Před 11 měsíci +7

    ನಮೋ ಭಗವತೇ ವಾಸುದೇವಾಯ ವಂದನೆ ವಂದನೆ ಗುರುಗಳೇ ಒಳ್ಳೆ ಅದ್ಭುತವಾದ ಮಾಹಿತಿ ಕೊಟ್ಟಿದ್ದೀರಿ

    • @Jeethmedia
      @Jeethmedia  Před 11 měsíci

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

    • @rathanab-cz6cu
      @rathanab-cz6cu Před 11 měsíci

      ನನಮಗನಿಗಕೆಲಸಿಕಿಲಮತೆಕುಡಿಯುವಚಠಬಿಟಿಲಸಾಮಿಇದಕೆಬಹಳಪವರ್ಪೂಲೊತಿಳಿಸಿಗುರುಗಳೆ

  • @sumangalapatgar8364
    @sumangalapatgar8364 Před 11 měsíci +5

    Namaste guruji.. ದೀರ್ಘ ಸುಮಂಗಲಿ ಯಾಗಿರಳು ಏನೂ ಮಾಡಬೇಕು.

    • @Jeethmedia
      @Jeethmedia  Před 11 měsíci +1

      ಗಜೇಂದ್ರ ಮೋಕ್ಷ ಪ್ರತಿ ದಿನ ಬೆಳಗ್ಗೆ ಸಂಜೆ ತಪ್ಪದೆ ಕೇಳಿ.. ಜೀವನದ ಸಾಕಷ್ಟು ಕಷ್ಟಗಳಿಂದ ಮುಕ್ತಿ ಪಡೆಯಿರಿ. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ. czcams.com/video/8A7puHgLq58/video.html

    • @bgmdccborgaon4490
      @bgmdccborgaon4490 Před 20 dny

      8:05 8:05

  • @nethradrameshasha9038
    @nethradrameshasha9038 Před 9 měsíci +1

    ನಮಸ್ಕಾರ ಗುರೂಜಿ ನಮಗೆ ಹಣದ ಸಮಸ್ಯೆ ಜಾಸ್ತಿ ನೀವು ತಿಳಿಸಿದಂತೆ ಮಾಡುತ್ತೇವೆ ಧನ್ಯವಾದಗಳು 🙏🙏

  • @manjulamanjunath1078
    @manjulamanjunath1078 Před 11 měsíci

    Namge olle vichara thilisdke danyavadagalu gurugale 🙏🙏🙏

  • @yashodhasudakenavar3674
    @yashodhasudakenavar3674 Před 11 měsíci +3

    ಓಂ ನಮೋ ವಾಸುದೇವಾಯ ಭಗವತೆ ನಮಃ 🙏🙏🙏🙏

    • @Jeethmedia
      @Jeethmedia  Před 11 měsíci

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

    • @munirajur3269
      @munirajur3269 Před 11 měsíci

      ​@@Jeethmedia ❤

  • @prabhaprasad1194
    @prabhaprasad1194 Před 10 měsíci

    Om namo bhagavathe vaasudevaaya🙏🙏🙏🙏 thank you gurugale for the nice remedy

  • @anitakutanur1507
    @anitakutanur1507 Před 10 měsíci

    ಧನ್ಯವಾದಗಳು🙏🙏 ಗುರುಗಳೇ👌👌 remidy thank you🙏

  • @cmshashikala-of1gz
    @cmshashikala-of1gz Před 11 měsíci +4

    ಓಂ ನಮೋ ಭಗವತೇ ವಾಸುದೇವಯ. ಓಂ ನಮಃ ಶಿವಾಯ. ಅಮ್ಮ ಮಹಾಲಕ್ಷ್ಮಿ ಶ್ರೀಮನ್ ನಾರಾಯಣರ ಸಮೇತ ನಮ್ಮ ಮನೆಗೆ ಬಾರಮ್ಮ.

    • @Jeethmedia
      @Jeethmedia  Před 11 měsíci

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @doddanagoudagoudar4069
    @doddanagoudagoudar4069 Před 11 měsíci +3

    ಗುರುಗಳು ದಿನಾಲು ಹೊಸ ಹೊಸ ಮನೆಯ ಏಳ್ಗೆಗೆ ವಿಚಾರಗಳನ್ನು ತಿಳಿಸಿಕೊಡುತ್ತೀರಿ ತಮಗೆ ಹಾಗೂ ತಮ್ಮ ತಂಡಕ್ಕೆ ಅಭಿನಂದನೆಗಳು

    • @Jeethmedia
      @Jeethmedia  Před 11 měsíci

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @user-gj3dt6iv1c
    @user-gj3dt6iv1c Před 5 měsíci +1

    Nimma video namage thumba use full agidhe guruji jai shree ram

  • @pnayakodi
    @pnayakodi Před 4 měsíci

    Tumba olley vichar tilisiddakke tumbu hrudayad dhanyavadagalu sir 🙏🙏🙏🙏

  • @nirmalamadhubharamannavar4242

    Nima olle sandesha kodtri gurugle janra drsti bala bilutte niminda nange anukula aytu tq

  • @user-sk6it3dg6g
    @user-sk6it3dg6g Před 9 měsíci +1

    Thank you gurugale...

  • @basavvakavalekar2613
    @basavvakavalekar2613 Před 5 měsíci +1

    ಮನೆಯಲ್ಲಿ ದೊರೆಯುವ ವಸ್ತುಗಳಿಂದ ನಮಗೆ ಎದುರಾದ ಸಮಸ್ಯೆಗಳನ್ನು ಹೇಗೆ ಪರಿಹರಿಸಿಕೊಳ್ಳಬೇಕು ಎನ್ನುವ ಸರಳ ಸುಲಭ ವಿಚಾರಗಳನ್ನು ನಮ್ಮೊಂದಿಗೆ ಹಂಚಿಕೊಂಡು ಸುಂದರವಾದ ಜೀವನ ನಡೆಸಲು ನೀವು ಹೇಳುವ ಅನುಷ್ಠಾನಗಳು ಉಪಯುಕ್ತವಗಿವೆ ಧನ್ಯವಾದಗಳು ಗುರುಗಳೇ 🙏🙏

    • @bhavanichikpet1718
      @bhavanichikpet1718 Před 5 měsíci

      Natural Kristin Jana idcke here upaya idre heli guru Gale pliese

  • @vartandcrafts3534
    @vartandcrafts3534 Před 5 měsíci +1

    🙏🏻ನಮಸ್ಕಾರ ಗುರುಗಳೇ ಓಂ ನಮೋ ಭಗವತೆ ವಾಸುದೇವ್ ನಮಃ ಜೈ ಶ್ರೀ ಕೃಷ್ಣ ಜೈ ಗಣೇಶ ಜೈ ಶ್ರೀ ರಾಮ್ ಖಂಡಿತ ಮಾಡುತ್ತೇವೆ ನೀವು ಹೇಳಿದ್ದಿರಿ ಅಂದರೆ ಅದು ದೇವರೇ ನಿಮ್ಮಿಂದ ಹೇಳಿಸುತ್ತಾರೆಂದು ನಂಬಿದ್ದೇನೆ ಕೊರಗಜ್ಜನವರ ಆಶೀರ್ವಾದ ಸದಾ ನಮ್ಮೆಲ್ಲರ ಮೇಲೆ ಇರಲಿ ಅಂತಾ ಕೇಳಿಕೊಳ್ಳುತ್ತೇನೆ ಧನ್ಯವಾದಗಳು 💐🎂🙏🏻👌🏻👍🏻🌹

  • @user-yu7nk9bx5x
    @user-yu7nk9bx5x Před 9 měsíci +2

    Dhanyavadagalu guruji

  • @shashikiran7051
    @shashikiran7051 Před 7 měsíci +1

    God bless you sir... Thank you so much for such simple remedies

  • @SharannappaBimshapnor
    @SharannappaBimshapnor Před 2 dny +1

    ಓಂ ನಮಃ ಶಿವಾಯ ನಮಃ ಮಹಾಲಕ್ಷ್ಮಿ ನಮಃ ಮಹೇಶ್ವರಿ ನಮಃ ವರಲಕ್ಷ್ಮಿ ಓಂ ದುರ್ಗಾಪರಮೇಶ್ವರಿ ನಾಯ ನಮಃ

  • @arunkumar-tc9et
    @arunkumar-tc9et Před 8 měsíci

    Tumba thanks Gurugale nimma sulabha vadanta remedies galige

  • @drakshanibarker4630
    @drakshanibarker4630 Před 13 dny

    ದನ್ಯವಾದಗಳುಗುರುಜಿ‌.🙏ಓಂನಮೋಭಗವತೇವಾಸುದೇವಾಯ🌸🙏 ಓಂ ನಮೋ ಭಗವತೇವಾಸುಧೇವಾಯ 🙏🌸 ಓಂನಮೋಭಗವತೇವಾಸುಧೇವಾಯ 🌸🙏 ಓಂ ನಮೋ ಭಗವತೇವಾಸುಧೇವಾಯ 🙏🌸

  • @JayashreeSanadi-jh1qz
    @JayashreeSanadi-jh1qz Před 9 měsíci +1

    Thanks guruji darideepa programa,

  • @pavithracl9835
    @pavithracl9835 Před 11 měsíci +1

    ದಾರಿದೀಪ ಕಾರ್ಯಕ್ರಮ ಕೆ ಅನಂತ ಕೋಟಿ ವಂದನೆಗಳು 👏👏👏

  • @sankethsanil6193
    @sankethsanil6193 Před 2 měsíci

    Nimma remidi namma jeevanadalli thumba upayukthavagide guruji uppinalli lavanga hakittidde namage thumba olledagide nimagu devaru olledu madli guruji

  • @vasanthakumari508
    @vasanthakumari508 Před 5 měsíci +1

    @ ಓಂ ನಮೋ ಭಗವತೇ ವಾಸುದೇವಾಯ🙏
    ಅಮ್ಮಾ ಮಹಾಲಕ್ಷ್ಮಿ ಶ್ರೀಮನ್ನಾರಾಯಣನ ಸಮೇತ ನಮ್ಮ ಮನೆಗೆ ಬಂದು ಸ್ಥಿರ ಲಕ್ಷ್ಮಿಯಾಗಿ ನೆಲೆಸಿ ನಮ್ಮಲ್ಲರನ್ನೂ ಹರಸಮ್ಮ 🙏
    ಸ್ವಾಮಿ ಕೊರಗಜ್ಜನ ಕೃಪೆ ಕಟಾಕ್ಷ ಸದಾ ನಮ್ಮ ಮೇಲಿದ ಲಿ🙏🙏
    ಒಳ್ಳೆಯ ರೆಮಿಡಿ ತಿಳಿಸಿ ಕೊಟ್ಟಿದ್ದೀರ ಗುರುಗಳೇ ನಿನಗೆ ಅನಂತ ಧನ್ಯವಾದಗಳು🙏🙏🙏🙏

  • @lalithakrishnaswamy513
    @lalithakrishnaswamy513 Před 10 měsíci

    Namaste Sir, Today I started with sankalpa 51 Jeera and 6coins remedy for the next 5 Friday's. Felling good relief.

  • @rakshithagayithri6350
    @rakshithagayithri6350 Před 11 měsíci

    Anna avare nimage thumba thumba danyavadagalu bahala olleya anustanagalannu thilasi yellarigu neevu darideepa aagtha iddira nimma jeevana thumba kushinda ,sukiyagirali.nimage sada arogya bhagya irali Thanku very much anna avare

  • @user-mr4ce2ph4q
    @user-mr4ce2ph4q Před 11 měsíci

    Olleya mahithi Gurugale nimage danyavadagalu

  • @VenkateshHosamani-fr3he
    @VenkateshHosamani-fr3he Před 10 měsíci

    Adbuta mahiti nididdiri gurugale
    🙏🙏

  • @gangammapr7657
    @gangammapr7657 Před měsícem

    Namasthe gurugale neevu helida hage same problem e remidi madidare olledagutha thumba thanks gurugale🙏🙏🙏

  • @bhuvaneshwarivr1416
    @bhuvaneshwarivr1416 Před 10 měsíci

    ಧನ್ಯವಾದಗಳು ಗುರುಜಿ 🙏🙏🙏🙏🙏

  • @ParmeshH-lm6ju
    @ParmeshH-lm6ju Před 2 měsíci +1

    ಓಂ ನಮೋ ಭಗವತಿ ವಾಸುದೇವಾಯ ನಮಃಶ್ರೀ ಗುರೂಜಿಯವರಿಗೆ ಅನಂತಪೂರ್ವಕ ಅನಂತ ಅನಂತಪೂರ್ವಕ ಧನ್ಯವಾದಗಳು🎉🎉🎉

  • @shobhashobha3812
    @shobhashobha3812 Před 6 měsíci +1

    ನಮಗೆ ಒಳ್ಳೆ ದಿನ ಬರ್ತಾ ಇದೆ ಸ್ವಾಮಿ🙏🙏🙏🙏🙏

  • @govindaraju1752
    @govindaraju1752 Před 2 dny +1

    ಓಂ ನಮೋ ಭಗವತೇ ವಾಸುದೇವಾಯ

  • @nagaratnammasg8899
    @nagaratnammasg8899 Před 11 měsíci

    Om namo Bhagavate vasudevaya namaha. Gurugale olle pooje helidira.tq gurugale.🙏🙏🙏🙏🙏🙏🙏🤲🏻🤲🏻🤲🏻🤲🏻🤲🏻🤲🏻

  • @shruthibalijepalli3515
    @shruthibalijepalli3515 Před 11 měsíci

    Gurugale I will definitely do it . Thank you..

  • @shashikalapatil6381
    @shashikalapatil6381 Před 6 měsíci

    ತುಂಬು ಹೃದಯದ ಧನ್ಯವಾದಗಳು ಗುರುಗಳೇ ‌

  • @user-bh3pb2zb9p
    @user-bh3pb2zb9p Před 6 měsíci

    Thankyou so much gurugale

  • @ashwinikoudale7952
    @ashwinikoudale7952 Před 10 měsíci

    Thank you gurugale😊😊🙏

  • @susheelas9550
    @susheelas9550 Před 10 měsíci

    Thank you guruji dhanyavadagalu 🙏

  • @SavitaBhat-vt2ou
    @SavitaBhat-vt2ou Před 11 měsíci

    ಧನ್ಯವಾದಗಳು ಗುರುಗಳೇ ಓಂ ನಮೋ ಭಗವತೇ ವಾಸುದೇವಾಯ ಅಮ್ಮಾ ಮಹಾಲಕ್ಷ್ಮೀ ಶ್ರೀ ಮನ್ನಾರಾಯಣರ ಸಮೇತ ನಮ್ಮ ಮನೆಗೆ ಬಾರಮ್ಮಾ ಬಂದು ನೆಲೆಸಮ್ಮ ಆಶೀರ್ವಾದ ಮಾಡಮ್ಮ

  • @SunithaM-tr2go
    @SunithaM-tr2go Před 6 měsíci

    Om Namo bagavathe vasudhevaya Namaha Thank you so much Guruji good information🙏🙏🙏🙏👏

  • @latharani1297
    @latharani1297 Před 10 měsíci

    ಧನ್ಯವಾದಗಳು ಗುರುಗಳೇ ನೀವು ಸಿಕ್ಕಿದ್ದು ನನ್ನ ಅದೃಷ್ಟ