4 ಲವಂಗ ಸಾಕು 7 ದಿನದಲ್ಲಿ ಜೀವನದಲ್ಲಿ ಗೆಲ್ಲಬಹುದು | LIVE | Shatrunash | success in life clove astrology

Sdílet
Vložit
  • čas přidán 18. 12. 2023
  • #live #livestream #astrology
    ವೀಕ್ಷಕರೆ,
    ನಿಮ್ಮ ಜೀವನದಲ್ಲಿ ಶತ್ರುಗಳ ಅಥವಾ ಹಿತಶತ್ರುಗಳ ಕಾಟ ಜಾಸ್ತಿ ಆಗಿದೆಯಾ? ಅವರು ನಿಮ್ಮನ್ನು ನೆಮ್ಮದಿಯಿಂದ ಬದುಕೋದಕ್ಕೆ ಬಿಡ್ತ ಇಲ್ವ? ಚಿಂತೆ ಬೇಡ .. ಈ ವಿಡಿಯೋದಲ್ಲಿ ತೋರಿಸಿದಂತೆ ಸಾತ್ವಿಕ ವಿಧಾನದಲ್ಲಿ ಕೇವಲ 4 ಲವಂಗದಿಂದ ಈ ಚಿಕ್ಕ ಕೆಲಸ ಮಾಡಿಕೊಳ್ಳಿ. ಕೇವಲ ಶತ್ರುಗಳ ಕಾಟದಿಂದ ಅಷ್ಟೇ ಅಲ್ಲ ನಿಮ್ಮ ಜೀವನಕ್ಕೆ ಬಂದಂಥ ಹಣಕಾಸಿನ ಕಷ್ಟ ಇರಬಹುದು, ಸಾಲದ ಸಮಸ್ಯೆ ಇರಬಹುದು, ದಂಪತಿಗಳಲ್ಲಿ ವಿರಸ ಇರಬಹುದು, ಮಕ್ಕಳ ಮದುವೆ ಸೆಟ್‌ ಆಗದೆ ಇರುವ ತೊಂದರೆ ಇರಬಹುದು, ಮಕ್ಕಳು ಮಾತು ಕೇಳದೆ ನೀವು ಚಿಂತೆಗೆ ಈಡಾಗಿರಬಹುದು, ಕುಡಿತದ ಚಟ ಇರಬಹುದು ಇತ್ಯಾದಿ ಹತ್ತು ಹಲವು ಸಮಸ್ಯೆಗಳಿಗೆ ಈ ಲವಂಗದ ಚಿಕ್ಕ ಪರಿಹಾರ ರಾಮಬಾಣವಾಗಿ ನಿಲ್ಲಬಲ್ಲದು.
    ಈ ಕೆಲಸ ಮಾಡಿ ಕೇವಲ ಒಂದು ವಾರದಲ್ಲೇ ಶತ್ರುಗಳ ಕಾಟ ಬಂದ್‌ ಆಗುತ್ತೆ ನಿಮ್ಮ ಜೀವನದಿಂದ ದೂರ ಹೊರಟು ಹೋಗ್ತಾರೆ .. ಆರ್ಥಿಕ ನೆಮ್ಮದಿ ಸಿಗುತ್ತೆ. ಈ ವಿಶೇಷ ಅನುಷ್ಠಾನ ಮಿಸ್ ಮಾಡದೆ ಮಾಡಿಕೊಳ್ಳಿ. ಈ ಚಮತ್ಕಾರಿ ವಿಡಿಯೋ ಎಲ್ಲರಿಗು ಶೇರ್ ಮಾಡಿ.. ಎಲ್ಲರಿಗು ಒಳ್ಳೆದಾಗಲಿ.. ಮಿಸ್ ಮಾಡದೆ ಈ ವಿಡಿಯೋ ಪೂರ್ತಿ ನೋಡಿ.. ನಿಮ್ಮ ಜೀವನವನ್ನೇ ಬದಲಾಯಿಸಬಲ್ಲ ವಿಡಿಯೋ ಇದು..
    in this video we have shown how to use only 4 cloves for shatru nash and also to get rid of many problems of life like if you are struggling in terms of loan and financial problems or job problem career problem delay in marriages delay in having child or any other problems then do this simple remedy
    which can change your life please do not skip and watch full vide as this can change your life and shall close all the problems of your life like finance problems job career problems delay in marriage relationship problems finance problems etc
    ಗಜೇಂದ್ರ ಮೋಕ್ಷ ಪ್ರತಿ ದಿನ ಕೇಳಿ.. ಜೀವನದ ಸಾಕಷ್ಟು ಕಷ್ಟಗಳಿಂದ ಮುಕ್ತಿ ಪಡೆಯಿರಿ. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ. • ಈ ಸ್ತೋತ್ರ ಕೇಳಿದರೆ ಜೀವನ...
    #shatru
    #shatrunashak
    #enemy
    #ಶತ್ರುನಾಶ
    #onion
    #lemon
    #hanuman
    #lakshmi
    #kubera
    #finance
    #amount
    #money
    #rich
    #wealth
    #hanuman
    #ganesh
    #krishna
    #vishnu
    #loan
    #laxmi
    #success
    #switchwords
    #blackpepper
    #clove
    #salt
    #crystalsalt
    #removenegativeblocks
    #removenegative
    #negative
    #positiveenergy
    #positivevibes
    #positiveaffirmations
    #affirmations
    #spiritualhealer
    #spiritual
    #spiritualhealing
    #spirituality
    #kitchen
    #kitchenvastu
    #vastutips
    #vastu
    sudhendradeshpande
    jeethmedianetwork
    sudhindra deshpande
    Join this channel to get access to perks: / @jeethmedia
    For More Updates: Subscribe us @ / jeethmedianetworkbanga...
    Disclaimer
    The information and data contained on Jeeth Media Network CZcams Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network CZcams channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
    ವೀಕ್ಷಕರ ಗಮನಕ್ಕೆ, ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.
  • Zábava

Komentáře • 2,7K

  • @sunandams4465
    @sunandams4465 Před 6 měsíci +61

    Namasthe gurugale. Niminda thumba vishaya thilkondivi. Nama jivajanadali thumba badalavane kandukondivi. 🙏🙏🙏🙏🙏

    • @sonusaif8494
      @sonusaif8494 Před 6 měsíci +5

      Om namo bhagwate vasudevaya Amma Mahalaxmi shriman Narayana samet namma manage barama

    • @vasantishinge8639
      @vasantishinge8639 Před 6 měsíci +2

      Bahalashtu dhanyavad gurugale olleymahiti kottidakke om namo bhagavate vasudevay nam om

    • @arunanm8079
      @arunanm8079 Před 6 měsíci +2

      ಓಂ ನಮೋ ಭಗವತಿ ವಾಸುದೇವಾಯ

    • @Kalpatarulatha131
      @Kalpatarulatha131 Před 6 měsíci +2

      ತುಂಬಾ ಧನ್ಯವಾದಗಳು ಗುರುಗಳೇ.ಓಂ ನಮೋ ಭಗವತೇ ವಾಸುದೇವಾಯ ನಮಃ.

    • @pushpa-sz8nh
      @pushpa-sz8nh Před 6 měsíci +2

      🙏

  • @Kotianfamily
    @Kotianfamily Před 6 měsíci +38

    ಓಮ್ ನಮೋ ಭಗವತೆ ವಾಸುದೇವಾಯ ಅಮ್ಮ ಮಹಾಲಕ್ಷ್ಮಿ ಶ್ರೀಮನ್ ನಾರಾಯಣನ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆ ಸಮ್ಮ 🙏🙏🙏🙏🌺🌺🌺

  • @savitamuchandi7979
    @savitamuchandi7979 Před 6 měsíci +10

    ನೀವು ಈ ಹಿಂದೆ ಹೇಳಿದ ಸ್ಯಾಲರಿ ಆದ ಮೇಲೆ ನೆಗೆಟಿವ್ ಎನರ್ಜಿ ತೆಗೆಯುವ ಉಪ್ಪಿನ ರೆಮಿಡಿ ಹೇಳಿದ್ದೀರಿ ಅದನ್ನು ಮಾಡಿದ ಮೇಲೆ ನಮಗೆ ತುಂಬಾ ಉಪಯೋಗವಾಗಿದೆ

  • @user-sy5xm2kk8u
    @user-sy5xm2kk8u Před 6 měsíci +6

    ಇದನ್ನು ಇಂದು ನಾನೂ ಮಡುವೆ ದೇವರೇ ಒಳ್ಳೆದ ಮಡು ತಂದೆ 🙏🏾 ಧನ್ಯವಾದಗಳು ಗುರುಗಳೇ

  • @vilasgowda9154
    @vilasgowda9154 Před 6 měsíci +5

    ಓಂ ನಮಃ ಶಿವಾಯ ಗುರೂಜಿ ನಿಮ್ಮ ರೆಮಿಡಿ ಮಾಡಿ ಈಗ ನಾನು ತುಂಬಾ ಚನ್ನಾಗಿದೆ ಆಗಿದ್ದಿನಿ 🙏🙏🙏🙏🙏🙏

  • @punithreddy423
    @punithreddy423 Před 6 měsíci +25

    ನಮ್ಮ ಪ್ರಕೃತಿ ಗುರೂಜಿ ರವರಿಗೆ ಶತಕೋಟಿ ದನ್ಯವಾದಗಳು 🙏🙏

  • @suchitrahkchitra4790
    @suchitrahkchitra4790 Před 6 měsíci +22

    ನೊಂದ ಮನಗಳಿಗೆ, ಕಷ್ಟ ಜೀವಿಗಳಿಗೆ ನಿಮ್ಮ ಈ ಸರಳ ಸಲಹೆಗಳು ತುಂಬಾ ಉಪಕಾರಿ..ಆಶಾ ಭಾವ ತುಂಬಲು ಸಹಾಯಕಾರ.. 🙏💐

  • @anithaanu63367
    @anithaanu63367 Před 6 měsíci +3

    ನಮಸ್ಕಾರ 🎉 ಗುರುಗಳೆ ನಮ್ಮ ಜೀವನದಲ್ಲಿ ಅಡೆತಡೆಗಳು ಜಾಸ್ತಿ ಇದೆ. ಸಮಸ್ಯೆ ಗಳ ಸರಮಾಲೆ ಮಧ್ಯದಲ್ಲಿ ಸಿಲುಕಿರುವ ನಮ್ಮ ತರಹದ ಎಷ್ಟೋ ಜನರಿಗೆ ನೀವು ಹೇಳುವ ಸರಳವಾದ ಉತ್ತಮ ರೆಮಿಡಿ ಸಹಾಯವಾಗುತ್ತದೆ. ನಿಮಗೆ ಕೋಟಿ ಪ್ರಣಾಮಗಳು🙏🙏🙏🙏🙏🙏🙏🙏🙏🙏🙏🙏🙏🙏

  • @rehanakhanum2176
    @rehanakhanum2176 Před 6 měsíci +2

    ದೇವರ ದಯೆ ಹಾಗೂ ನಿಮ್ಮ ಸಲೆಹೆ ಇಂದ ನಮಗೆ ಒಳ್ಳೆಯದರೆ ಸಾಕು ಗುರುಗಳೇ ಭಾಗ್ವಂತ ನಿಮಗೂ chennaittrli ಎಂದು ಹಾರೈಸುತ್ತೇನೆ ಮತ್ತು ನಿಮಗೆ ಧನ್ಯವಾದಗಳು

  • @kvprahlladkv7302
    @kvprahlladkv7302 Před 6 měsíci +73

    ಇಂದಿನ ಸಮಸ್ಯೆಗಳ ಅಗರವಾದ ಬದುಕಿನಲ್ಲಿ ನಿಮ್ಮ ಈ ಸಲಹೆಗಳಿಂದ ಶುಭ ನಿರೀಕ್ಷೆಗಳ ಸಹಕಾರಿ. ಬದಲಾವಣೆಗಳು ಪ್ರತಿಯೊಬ್ಬರಿಗೂ ಅಗತ್ಯ 🙏

    • @nirmalanaik4839
      @nirmalanaik4839 Před 6 měsíci +1

      🌹🌺🌹🌺🌹🌺🙏ಕ

    • @nirmalanaik4839
      @nirmalanaik4839 Před 6 měsíci +2

      🌹🌹🌹🌹🙏🙏🌹🌹🌹🌹🌺🌺🌺🌺🙏🙏🌺🌺🌺🕉️🌺🌺🌺

    • @ashalatha2754
      @ashalatha2754 Před 6 měsíci

      Namaste guruji

    • @user-fw1hz7jt1v
      @user-fw1hz7jt1v Před 6 měsíci

      ಓಂ ನಮಃ ಭಗವತೇ ವಾಸುದೇವಾಯ ಶ್ರೀಮನ್ಶ್ರೀನ್ನಾರಾಯಣ ಅಮ್ಮ ತಾಯಿ ಮಾತೇ ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ ಶಾಶ್ವತವಾಗಿ ನೆಲೆಸಮ್ಮ ತಾಯೆ 🙏🙏🙏🙏

    • @PRANEETHgame199
      @PRANEETHgame199 Před 6 měsíci

      🙏🏻🙏🏻🙏🏻

  • @savithrammap7673
    @savithrammap7673 Před 6 měsíci +14

    ಈ ದಿನ ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ ಗುರುಗಳೇ ಧನ್ಯವಾದಗಳು.ಜೈ ಶ್ರೀ ಕೃಷ್ಣ ಓಂ ನಮೋ ಭಗವತೀ vasudevaya ನಮಃ

  • @vartandcrafts3534
    @vartandcrafts3534 Před 4 měsíci +2

    🙏🏻ಗುರುಗಳೇ ನಿಮ್ಮಿಂದ ಅನೇಕ ವಿಷಯ ಗಳು ತುಂಬಾ ಸರಳ ಸುಲಭ ವಾಗಿ ಅರ್ಥ ಆಗುವಂತೆ ಜನರ ಜೀವನಕ್ಕೆ ಅನುಸರಿಸಿ ಕಷ್ಟ ಗಳ ಗೆಲ್ಲುವ ಶಕ್ತಿಯನ್ನು ದೇವ ವಾಣಿ ನುಡಿದು ಬಾಳನ್ನು ಬೆಳಗುತ್ತಿದ್ದೀರಿ ತುಂಬಾ ಧನ್ಯವಾದಗಳು 💐🎂🙏🏻👌🏻👍🏻🌹

  • @shanthashantha662
    @shanthashantha662 Před 6 měsíci +2

    ಗುರುಗಳೇ ನಿಮಗೆ ತುಂಬಾ ಧನ್ಯವಾದಗಳು ಒಳ್ಳೆಯ ವಿಷಯಗಳನ್ನು ನಮಗೆ ನೀವು ತಿಳಿಸುತ್ತೀರಾ ನೊಂದ ಜೀವಗಳಿಗೆ ನೀವು ದಾರಿದೀಪವಾಗಿ ಇದ್ದೀರಾ ಓಂ ನಮೋ ಭಗವತಿ ವಾಸುದೇವಾಯ ನಮಃ ಓಂ ನಮೋ ನಾರಾಯಣಾಯ ನಮಃ ಶ್ರೀ ಮಹಾಲಕ್ಷ್ಮಿ ಮಹಾಮತೆ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲಸಮ್ಮ 🙏

  • @cheluvaraj5526
    @cheluvaraj5526 Před 6 měsíci +23

    ಓಂನಮೋ ಭಗವತೇ ವಾಸುದೇವಾಯ ನಮಃ ಸ್ವಾಮಿ ಕೊರಗಜ್ಜರಿಗೆ ನಮಸ್ಕಾರಗಳು ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಜೈಶ್ರೀರಾಮ್ ಜೈಗಣೇಶ್ ಜೈಶ್ರೀಕೃಷ್ಣ

  • @UmeshUmesh-vf6ro
    @UmeshUmesh-vf6ro Před 6 měsíci +31

    ಓಂ ಭಗವತೇ ವಾಸುದೇವಯ ನಮಃ ಶ್ರೀ ಮನ್ನಾರಾಯಣ ಸಮೇತ ಸ್ಥಿರವಾಗಿ ಬಂದು ನಮ್ಮ ಮನೆಗೆ ನೆಲಸಮ್ಮ 🙏🌹🙏ಜೈ ಶ್ರೀ ಕೃಷ್ಣ 🙏🌹🙏

    • @user-mm6ry9xi5g
      @user-mm6ry9xi5g Před 6 měsíci +2

      😮

    • @AvinashNiceBest
      @AvinashNiceBest Před 6 měsíci +1

      ❤ namma malayali Anna jhagada Bala jhagada maruthani

    • @vinayakpdhanoji1232
      @vinayakpdhanoji1232 Před 6 měsíci

      🙏🙏🙏 ಉಪ್ಪು ಚೇಂಜ್ ಮಾಡ್ಬೇಕಾದ್ರೆ ಸಿಂಕ್ ಬದಲಿಗೆ ಯಾವುದಾದರ ಗಿಡಕ್ಕೆ ಹಾಕಬಹುದಾದ ದಯವಿಟ್ಟು ತಿಳಿಸಿ 🙏🙏🙏🙏

    • @padmasomupadhu8584
      @padmasomupadhu8584 Před 2 měsíci

      Om namah baghavathe vaasudevaya 🎉🎉

  • @umaranipv9608
    @umaranipv9608 Před 5 měsíci +2

    ಎಂತಹ ಒಳ್ಳೆಯದನ್ನು ಹೇಳಿದ್ದೀರಿ ಗುರುಗಳೆ ಧನ್ಯವಾದಗಳು
    ಅಮ್ಮ ಮಾತೇ ಮಹಾಲಕ್ಷೀ ಶ್ರೀಮಾನ್ ನಾರಾಯಣರ ಸಮೇತ ಮನೆಗೆ ಬಂದು ಸ್ಥಿರವಾಗಿ ನೆಲಸಮ 🙏🙏🙏🙏🙏🙏

  • @SailaHugar
    @SailaHugar Před 3 měsíci +3

    ಅಮ್ಮ ಮಹಾಲಕ್ಷ್ಮಿ ನಾರಾಯ ನ ಸಮೇತ ನಮ್ಮ ಮನೆ ಗೆ ಬಂದು ನೆಲೆಸ ಮ್ಮ ದೇವಿ ನಿನಗೆ ಕೋಟಿ ಕೋಟಿ ನಮಸ್ಕಾರ 🙏🙏🙏

  • @mubariknadaf5285
    @mubariknadaf5285 Před 6 měsíci +11

    ಓಂ ನಮೋ ಭಗವತೇ ವಾಸುದೇವಾಯ ನಮಃ ಗುರುಗಳೇ ಒಂದು ಒಳ್ಳೆಯ ಮಾಹಿತಿ ನೀಡಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಗುರುಗಳೇ ಜೈ ಶ್ರೀ ಕೃಷ್ಣ 🙏🙏🙏🙏

  • @annapornagodi2228
    @annapornagodi2228 Před 6 měsíci +14

    ಓಂ ನಮೋ ಭಗವತೀ ಅಮ್ಮಾ ಶ್ರೀಮನ್ನನಾರಾಯಣನ ಸಮೇತ ನಮ್ಮ ಮನೆಗೆ ಬಾರಮ್ಮ🌹🌹🌹🌹🌹🙏🙏🙏🙏🙏

  • @sulochanasneha9153
    @sulochanasneha9153 Před 5 měsíci +3

    ಓಂ ನಮೋ ಭಗವತೆ ವಾಸುದೇವಾಯ ಅಮ್ಮ ಮಾತೆ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏🙏

  • @bhavanash3678
    @bhavanash3678 Před 5 měsíci +2

    ಓಂ ನಮೋ ಭಗವತೇ ವಾಸುದೇವಯಾ ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಶ್ರೀಮಾನ್ ನಾರಾಯಣರ ಸಮೇತ ಬಂದು ನೆಲಸಮ್ಮ ಜೈ ಶ್ರೀ ಕೃಷ್ಣ ಸ್ವಾಮಿ ಕೊರಗಜ್ಜರ ಆಶೀರ್ವಾದ ಎಲ್ಲರ ಮೇಲೂ ಇರಲಿ 🙏🙏🙏

  • @poornimagp6685
    @poornimagp6685 Před 6 měsíci +12

    🙏🙏🙏 ಓಂ ಭಗವತೇ ವಾಸುದೇವಾಯ ನಮಃ ಲಕ್ಷಿ ನರಸಿಂಹ ಸ್ವಾಮಿ ಗುರುಗಳೇ ನಿಮಗೂ ನನ್ನ ವಂದನೆಗಳು ಗುರುಗಳೇ ನಮಗೆ ತುಂಬಾ ಒಳ್ಳೆಯ ರೆಮಿಡಿ ಹೇಳಿಕೊಡುತ್ತಾ ಇದ್ದೀರಾ 🙏💞🙏

  • @geetadeshpande361
    @geetadeshpande361 Před 6 měsíci +1

    ಇತ್ತೀಚೆಗೆ ಸಮಸ್ಯೆ ಬಗೆಹರಿಸಲು
    ನೀವು ನೀಡುವ
    ಪರಿಹಾರ ಎಲ್ಲರಿಗೂ
    ಅನುಕೂಲ ಆಗಿವೆ
    ಅಂತ ನಾನು ಹೇಳ್ತಾ ಇದ್ದೇನೆ
    ಧನ್ಯವಾದಗಳು ಸರ್ ನಮಸ್ಕಾರ

  • @annapurnavyalawar5095
    @annapurnavyalawar5095 Před 6 měsíci +2

    ಗುರುಗಳೇ ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ ನಿಮಗೆ ತುಂಬಾ ಧನ್ಯವಾದಗಳು ಗುರುಗಳೇ

  • @Shridevi_Pujar
    @Shridevi_Pujar Před 6 měsíci +9

    ಓಂ ನಮೋ ಭಗವತೆ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏🙏🙏🙏 ಇಂದಿನ ನಿಮ್ಮ ಉಪ್ಪಿನ ರೇಮಿಡಿ ಅದ್ಭುತವಾಗಿತ್ತು ಗುರುಗಳೇ ವಂದನೆಗಳು 🙏🙏🙏🙏

  • @user-mz5li6bk4g
    @user-mz5li6bk4g Před 6 měsíci +19

    ಓಂ ನಮೋ ಭಗವತಿ ವಾಸುದೇವಾಯ ಶ್ರೀಮಾನ್ ಮಹಾಲಕ್ಷ್ಮಿ ನಾರಾಯಣರೊಂದಿಗೆ ಶ್ರೀ ನಮ್ಮನೆಗೆ ಬಾರಮ್ಮ🙏🙏💐

  • @veenaprasanna6006
    @veenaprasanna6006 Před 6 měsíci +2

    ನಮಸ್ತೆ ಗುರೂಜಿ ನಿಮ್ಮ ದಾರಿದೀಪ ಕಾರ್ಯಕ್ರಮ ತುಂಬಾ ಚೆನ್ನಾಗಿ ಬರುತ್ತಿದೆ ನಿಮ್ಮ ರೆಮಿಡಿಯನ್ನ ನಾವು ಮಾಡುತ್ತೇವೆ ತುಂಬಾ ಉಪಯುಕ್ತ ವಾಗಿದೆ ಹಾಗೆ ಮಕ್ಕಳ ಓದಿರುವದನ್ನ ನೆನಪು ಇಟ್ಟುಕೋಳ್ಳೋದಕ್ಕೆ ನಿಮ್ಮ ದಾರಿದೀಪ ಕಾರ್ಯಕ್ರಮದಲ್ಲಿ ಏನಾದರೂ ಸಲಹೆ ಕೊಡಿ ಗುರುಗಳೇ

  • @madhangantiyavar8127
    @madhangantiyavar8127 Před 6 měsíci +2

    ಓಂ ಶ್ರೀ ಭಗವತಿ ವಾಸುದೇವಾಯ ನಮಃ ಓಂ ಲಕ್ಷ್ಮೀ ನಾರಾಯಣ ನಮಃ ಓಂ ಶ್ರೀ ಕೃಷ್ಣ ಭಗವತಿ ವಾಸುದೇವಾಯ ನಮಃ ಲಕ್ಷ್ಮೀ ಬಾರಮ್ಮ ನಮ್ಮ ಮನೆಗೆ ಬಂದು ನೆಲೆಸು ತಾಯೆ

  • @geetachavan3206
    @geetachavan3206 Před 6 měsíci +6

    ನಮಸ್ತೆ ಗುರುಗಳೆ ನಿಮ್ಮ ಸಲಹೆ ತುಂಬಾ ಒಳ್ಳೆಯದು ಯಾವುದೇ ಖರ್ಚಿಲ್ಲದೆ ಮಾಡಿಕೊಳ್ಳಬಹುದು ಧನ್ಯವಾದಗಳು ಗುರುಗಳೆ 🙏🙏

  • @bhuvaneshwarivr1416
    @bhuvaneshwarivr1416 Před 6 měsíci +11

    ಓಂ ನಮೋ ಭಗವತೇ ವಾಸುದೇವಯ ನಮಃ 🎉🎉🎉 ಧನ್ಯವಾದಗಳು ಗುರುಜಿ 🙏🙏🙏🙏🙏🙏

  • @siddusure7977
    @siddusure7977 Před 5 měsíci +2

    ಜೈ ಶ್ರೀ ಗಣೇಶ್, ಜೈ ಶ್ರೀ ಕೃಷ್ಣ, ಓಂ ನಮೋ ಭಗವತೇ ವಾಸುದೇವಾಯ ❤❤🎉🎉

  • @yamanammamarati
    @yamanammamarati Před 6 měsíci +2

    ಓಂ ನಮೋ ಭಗವತೇ ವಾಸುದೇವಾಯ ಅಮ್ಮ ಮಹಾಲಕ್ಷ್ಮಿ ಶ್ರೀಮನ್ ನಾರಾಯಣನ ಸಮೇತ ನಮ್ಮ ಮನೆಗೆ ಬಾರಮ್ಮ

  • @vijayarathnadc226
    @vijayarathnadc226 Před 6 měsíci +17

    ಒಂ ನಮಃ ಭಗವತಿವಾಸುದೇವಾರಿಯ ನಮಃ|🙏🙏🙏🙏🙏🙏🙏🙏🙏🙏🙏

  • @navrangedits7671
    @navrangedits7671 Před 6 měsíci +8

    ಓಂ ನಮೋ ಭಗವತೆ ವಾಸುದೇವಯ ನಮಃ ಅಮ್ಮ ಮಹಾಲಕ್ಷ್ಮಿ ನಾರಾಯಣ ಸಮೇತ ಮನೆಗೆ ಬಾರಮ್ಮ 🙏🙏 ಸ್ವಾಮಿ ಕೋರಗಜ್ಜನ ಪಾದಗಳಿಗೆ ಅನಂತ ಕೋಟಿ ವಂದನೆಗಳು 🎉🎉

  • @sureshsoorib86
    @sureshsoorib86 Před 6 měsíci +2

    ಓಂ ನಮೋ ಬಾಗವತೇ ವಾಸುದೇವಾಯ ನಮ:ಅಮ್ಮ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣರ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏🙏

  • @vijaymanjunath5646
    @vijaymanjunath5646 Před 6 měsíci +1

    ಓಂ ನಮೋ ಭಗವತೇ ವಾಸುದೇವಾಯಾ. ಕೃಷ್ಣಂ ವಂದೇ ಜಗದ್ಗುರುಂ. ಜೀತ್ ಮೀಡಿಯಾದವರು ಬಹುಮಾನ ಕೊಡುತ್ತೀರೆಂದು ನಾವು ಸಂದೇಶ ಕಳುಹಿಸುತ್ತಿಲ್ಲ ನಮ್ಮ ಮನಃಸ್ಸಂತೋಷದಿಂದ ಆತ್ಮ ತೃಪ್ತಿಯಿಂದ ನಿಮ್ಮ ಸಲಹೆಗಳಿಗೆ ಮೆಚ್ಚಿ ಪರಿಗಣಿಸಿ ಅನುಸರಿಸಿ ತೃಪ್ತಿಯಿಂದ ಸಂದೇಶ ಕಳುಹಿಸುತ್ತಿದ್ದೇವೆ. ಜೀತ್ ಮೀಡಿಯಾಗೆ ಒಳ್ಳೆಯದಾಗಲಿ

  • @user-em8ut6ch6d
    @user-em8ut6ch6d Před 6 měsíci +6

    ಅಮ್ಮಾ ಮಹಾಲಕ್ಷ್ಮಿ ಶ್ರೀ ಮಾನ್ ನಾರಾಯಣರ ಸಮೇತ ನಮ್ಮ ಮನೆಗೆ ಬಂದು ನೆಲಸಮ್ಮಾ...🙏🙏

  • @mafiya56gamersz62
    @mafiya56gamersz62 Před 6 měsíci +8

    ಓಂ ನಮೋ ಭಗವತೇ ವಾಸುದೇವಾಯ 🙏🙏🙏 ನೀವು ಹೇಳುವ ಪರಿಹಾರಗಳು ನಮಗೆ ತುಂಬಾ ಉಪಯುಕ್ತವಾಗಿದೆ ಧನ್ಯವಾದಗಳು ಗುರುಗಳೇ 🙏🙏🙏🙏🙏

  • @user-pw6po4ue8r
    @user-pw6po4ue8r Před 2 měsíci +1

    ಓಂ ನಮೋ ಭಗವತೇ ವಾಸುದೇವಾಯ ನಮಃ
    ಓಂ ನಮೋ ಭಗವತೇ ವಾಸುದೇವಾಯ ನಮಃ
    ಓಂ ನಮೋ ಭಗವತೇ ವಾಸುದೇವಾಯ ನಮಃ
    ಓಂ ನಮೋ ಭಗವತೇ ವಾಸುದೇವಾಯ ನಮಃ
    ಓಂ ನಮೋ ಭಗವತೇ ವಾಸುದೇವಾಯ ನಮಃ
    ಗುರೂಜಿ ಪ್ರತಿ ದಿನ ದಿನಾಂಕವನ್ನು ಹೇಳಿ ಪ್ರಾರಂಭಿಸಿ ಗುರೂಜಿ
    ಧನ್ಯವಾದಗಳು

  • @umakoppal3821
    @umakoppal3821 Před 6 měsíci +1

    ಶ್ರೀಮನ್ನಾರಾಯಣ ಲಕ್ಷ್ಮಿ ಸಮೇತ ನಮ್ಮ ಮನೆಯಲ್ಲಿ ವಾಸವಾಗಿರಪ್ಪ 🙏🙏 ನಮಸ್ತೆ ಗುರುಗಳೇ ಜೈ ಶ್ರೀ ಕೃಷ್ಣ ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ನಿಮಗೆ ಕೋಟಿ ಕೋಟಿ ನಮನ ಜೈ ಶ್ರೀ ಕೃಷ್ಣ

  • @LathaLatha-dm8ck
    @LathaLatha-dm8ck Před 6 měsíci +16

    ಓಂ ನಮೋ ಭಗವತೆ ವಾಸುದೇವಾಯ ನಮಃ 🙏🙏🙏

  • @umaranipv9608
    @umaranipv9608 Před 6 měsíci +21

    ಓಂ ನಮೋ ಭಾಗವತೇ ವಾಸುದೇವಾಯ ನಮಃ ಗುರುಗಳೆ ಧನ್ಯವಾದಗಳು ಅಮ್ಮ ಮಾತೇ ಮಹಾಲಕ್ಷೀ ಶ್ರೀಮಾನ್ ನಾರಾಯಣರ ಸಮೇತ ಮನೆಗೆ ಬಂದು ನೆಲಸಮ 🙏🙏🙏🙏🙏

  • @ramuahr5799
    @ramuahr5799 Před 5 měsíci +2

    ಓಂ ನಮೋ ಭಗವತೇ ವಾಸುದೇವ ಯಾ ಅಮ್ಮ ನಾರಾಯಣ ಸಮೇತ ನಮ್ಮಮನಗೆ ಬಾರಮ್ಮ ಸದಾ ನಮ್ಮ ಮನೆ ಯಲ್ಲಿ ನೆಲಸಮ್ಮ

  • @neelayaachar5155
    @neelayaachar5155 Před 6 měsíci +2

    ಓಂ ನಮೋ ಭಗವತೆ ವಾಸುದೇವಾಯ ನಮಃ ,🙏

  • @shantaammachannel1502
    @shantaammachannel1502 Před 6 měsíci +4

    ತುಂಬಾನೇ ಒಳ್ಳೆಯ ಉಪಾಯ ಹೇಳಿರಿ ಗುರೂಜಿ ಈ ನಿಮ್ಮ ಸಲಹೆಗಳು ನಮಗೇ ತುಂಬಾ ಒಳ್ಳೆಯದಾಗುತಿದ್ದೆ ಗುರೂಜಿ 🙏🙏

  • @doddanagoudagoudar4069
    @doddanagoudagoudar4069 Před 6 měsíci +7

    ಓಂ ನಮೋ ಭಗವತಿ ನಾರಾಯಣ ನಮಃ.ದಿನಾಲು ಹೊಸ ಹೊಸ ಆವಿಷ್ಕಾರಗಳನ್ನು ತಿಳಿಸಿ ಕೊಡುತ್ತಿರುವುದಕ್ಕೆ ಧನ್ಯವಾದಗಳು ಸರ್

  • @tejaswinihv
    @tejaswinihv Před měsícem +1

    ಅಮ್ಮ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣರ ಸಮೇತ ಬಂದು ನಮ್ಮ ಮನೆಯಲ್ಲಿ ಸ್ಥಿರವಾಗಿ ನೆಲೆ ಸಮ್ಮ

  • @vartandcrafts3534
    @vartandcrafts3534 Před 4 měsíci +2

    🙏🏻ಓಂ ನಮೋ ಭಗವತೆ ವಾಸು ದೇವರು ನಮಃ 💐💐💐🤣

  • @ShashikalaG-dy9wr
    @ShashikalaG-dy9wr Před 6 měsíci +5

    ಜೈ ಶ್ರೀ ಕೃಷ್ಣ ಓಂ ನಮೋ ಭಗವತ ವಾಸದೇವಾಯ ನಮಃ ನಮಸ್ತೆ ಗುರುಗಳೇ ಇಂಥದೊಂದು ಅನುಷ್ಠಾನ ನಮಗೆ ತುಂಬಾ ಅವಶ್ಯಕತೆ ಇತ್ತು ತಿಳಿಸಿದ್ದಕ್ಕೆ ಧನ್ಯವಾದಗಳು ಗುರುಗಳೇ

  • @pushpagowda4586
    @pushpagowda4586 Před 6 měsíci +4

    ನೀವು ಹೇಳುವ ಒಂದೊಂದು ಮಾತು ತುಂಬಾ ಅರ್ಥ ಗಂಭೀರತೆ ಇರುತ್ತೆ ಗುರೂಜೀ ನಿಮಗೆ ನಮ್ಮ ಧನ್ಯವಾದಗಳು 🙏🙏🙏

  • @pushpapushpa-zf6qk
    @pushpapushpa-zf6qk Před 6 měsíci +1

    ಗುರೂಜಿ ನನ್ನ ಜೀವನ ಇಲ್ಲಿಗೆ ಕೊನೆಯಾಗುತ್ತೇನೋ ಅಂದುಕೊಂಡು ಕುಳಿತಾಗ ನಿಮ್ಮ ವಿಡಿಯೋ ನೋಡಿದೆ ಅಗಾ ನನ್ನಲ್ಲಿ ನಂಬಿಕೆ ವಿಶ್ವಾಸ ಉತ್ಸಾಹ ಬಂತು kushi aytu

  • @jagadeeshamp
    @jagadeeshamp Před 6 měsíci +17

    ನಮ್ಮ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಹೊರಹಾಕಲು ನಮಗೆ ಒಂದು ಸರಳ ಚಮತ್ಕಾರಿ ಉಪಾಯವನ್ನು ತಿಳಿಸಿದ್ದಕ್ಕಾಗಿ ಅನಂತ ಧನ್ಯವಾದಗಳು🎉🎉

  • @manjulath7429
    @manjulath7429 Před 6 měsíci +2

    Thank you gurugale🙏🙏🙏

  • @user-mt7mw6vr6q
    @user-mt7mw6vr6q Před 4 měsíci +1

    Tumba Khushi. Nivu ತಿಳಿಸಿದ number green pen ನಲ್ಲಿ ಅಂಗೈ ಮೇಲೆ ಬರೆಯುವ ವಿಡಿಯೋ ನೋಡಿ ಅದನ್ನು follow ಮಾಡ್ತಿದ್ದೀವಿ. Adu namage tumba ಚೆನ್ನಾಗಿ result ಕೊಟ್ಟಿದೆ. ಧನ್ಯವಾದಗಳು🙏🙏🙏

  • @bettamuninarayana1232
    @bettamuninarayana1232 Před 6 měsíci +7

    ಓಂ ನಮೋ ಭಗವತೇ ವಾಸುದೇವಯ ನಮಃ ಅಮ್ಮ ಮಹಾಲಕ್ಶ್ಮಿ ನಮ್ಮ ಮನೆಗೆಬಾರಮ

  • @SavitaSavita-rf8uk
    @SavitaSavita-rf8uk Před 6 měsíci +18

    ಓಂ ನಮಃ ಭಾಗವತಿ ವಾಸುದೇವಾಯ ಅಮ್ಮ ಮಹಾಲಕ್ಷ್ಮೀ ಶ್ರೀಮನ್ ನಾರಾಯಣ ಸೆಮೇತ ನಮ್ಮ ಮನೆಗೆ ಬಾರಮ್ಮ 🙏🙏🙏🙏🙏 ಜೈ ಶ್ರೀ ಕೃಷ್ಣ 🙏🙏🙏🙏

  • @YShobhaY
    @YShobhaY Před 4 měsíci +1

    ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಶ್ರೀಮನ್ನಾರಾಯಣ ಲಕ್ಷ್ಮಿ ಸಮೇತ ನಮ್ಮ ಮನೆಗೆ ಬಂದು ನೆಲಸಮ

  • @r.manjula2601
    @r.manjula2601 Před 6 měsíci

    ಒಳ್ಳೆಯ ಮಾಹಿತಿ ಗಾಡಿ ಧನ್ಯವಾದಗಳು ಗುರುಗಳೇ
    ಓಂ ನಮೋ ಭಗವತೆ ವಾಸುದೇವಾಯ

  • @user-pr3hy9cr6o
    @user-pr3hy9cr6o Před 6 měsíci +5

    ನನ್ನ ಜೀವನ ಬದಲಾಗೆದೆ ಗುರೂಜೀ ಜೈ ಭಾಗವತಿ ವಾಸುದೇವ ನಮ್ಹ

  • @anuradhap8813
    @anuradhap8813 Před 6 měsíci +17

    🌹🌹💐💐🙏🙏🙏ಓಂ ನಮೋ ಭಗವತೇ ವಾಸುದೇವ ಯಾ ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏🙏💐💐🌹🌹🙏🙏ಜೈ ಶ್ರೀ ಕೃಷ್ಣ 🙏🙏💐💐🌹🌹

  • @amaresh.bhulagur2100
    @amaresh.bhulagur2100 Před 6 měsíci +2

    ಓಂ ನಮೋ ಭಗವತೇ ವಾಸುದೇವಾಯ ನಮಃ 🙏🏻🙏🏻🙏🏻

  • @seemasomalli7294
    @seemasomalli7294 Před 5 měsíci +2

    Om nama bagavathi vasudeva nama bagavathi vasudeva nama manege baramma

  • @beautyspot7769
    @beautyspot7769 Před 6 měsíci +8

    ಓಂ ನಮೋ ಭಗವತೇ ವಾಸುದೇವಯ ನಮಃ ಲಕ್ಷ್ಮೀ ನಾರಾಯಣ ಸಮೆತ ನಮ್ಮ ಮನೆಗೆ ಬನ್ನಿ ಎಲ್ಲಾರಿಗೂ ಶುಭವಾಗಲಿ ಧನ್ಯವಾದಗಳು ಗುರುಜೀ

  • @omsriram1728
    @omsriram1728 Před 6 měsíci +8

    🙏🏻🌷 ಓಂ ನಮೋ ಭಗವತಿ ವಾಸು ದೇವಯ🌷 ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸ್ವಾಮಿ ಸಮೇತ ನಮ್ಮ ಮನೆಗೆ ಬಾರಮ್ಮ ನೆಲಸಮ್ಮ್ಮ🌷🙏🏻

  • @paddumuranetti1224
    @paddumuranetti1224 Před 6 měsíci +2

    ಓಂ ನಮೋ ಭಾಗವತೇ ವಾಸುದೇವಾಯ ನಮಃ 🙏

  • @PoornimahiremathNavali
    @PoornimahiremathNavali Před 6 měsíci +1

    ಕೋಟಿ ಕೋಟಿ ಧನ್ಯವಾದಗಳು ಗುರುಜಿ 🙏🙏🙏🙏🙏🍀🍀🙏🙏🙏🙏🙏🙏🙏🌹🌹🙏🙏🙏🙏🙏🙏🙏🙏🙏🙏

  • @Hema-wk6is
    @Hema-wk6is Před 6 měsíci +4

    ಧನ್ಯವಾದಗಳು ಗುರುಗಳೇ, ತುಂಬ ಒಳ್ಳೆ ವಿಶಯ ತಿಲಿಸಿದಿರ, ಓಂ ನಮೋ ಭಗವತೆ ವಾಸು ದೇವಾಯ ನಮಃ 🙏

  • @nagarathnarathna5333
    @nagarathnarathna5333 Před 6 měsíci +17

    ಓಂ ನಮಃ ಭಗವತಿ ವಾಸುದೇವಾಯ ಅಮ್ಮ ಮಹಾಲಕ್ಷ್ಮಿ ಸೀಮಾ ನಾರಾಯಣ ಸಮೇತ ನಮ್ಮನೆಗೆ ಬಾರಮ್ಮ ನಮ್ಮನೇಲಿ ನೆಲಸಮ್ಮ ಜೈ ಶ್ರೀಕೃಷ್ಣ ಗುರುಗಳೇ ಉಪ್ಪು ಮತ್ತೆ ಲವಂಗದ ಬಗ್ಗೆ ಒಳ್ಳೆ ಮಾಹಿತಿ ತಿಳಿಸಿಕೊಟ್ಟಿದ್ದೀರಾ ತುಂಬು ಹೃದಯದ ಧನ್ಯವಾದಗಳು

    • @vartandcrafts3534
      @vartandcrafts3534 Před 4 měsíci +1

      🙏🏻ಜೈ ಶ್ರೀ ಕೃಷ್ಣ 💐💐💐

    • @vartandcrafts3534
      @vartandcrafts3534 Před 4 měsíci +1

      ಜೈ ಗಣೇಶ ಉಪ್ಪು ಲವಂಗ ರಿಮಿಡಿ ತುಂಬಾ ಸರಳ ವಾಗಿ ಹೇಳಿದ್ದಿರಿ ದೇವ ರ ಮಗ ನೀವೇ 💐💐💐💐💐🙏🏻

    • @vartandcrafts3534
      @vartandcrafts3534 Před 4 měsíci +1

      ಓಂಕೊರಗಜ್ಜ ಸ್ವಾಮಿ ನಮೋ ನಮಃ 🙏🏻🌹🌹👍🏻👍🏻👍🏻

    • @vartandcrafts3534
      @vartandcrafts3534 Před 4 měsíci

      ಜೈ ಶ್ರೀ ಕೃಷ್ಣ ಕೃಪೆ ಇರಲಿ 🙏🏻💐💐💐💐🤣

  • @user-ew5ts5vk4v
    @user-ew5ts5vk4v Před 6 měsíci +2

    ಸರ್ ನೀವು ತುಂಬಾ ಚೆನ್ನಾಗಿ ಎಲ್ಲಾ ತರದ ಸಲಹೆಗಳನ್ನು ಕೊಡುತಿದಿರಾ ಒಂದೊಂದು ಬಗೆಯ ರೀತಿಯಲ್ಲಿ ಅದರಲ್ಲಿ ನಾವೂ ಕೂಡಾ ಒಂದು ಬಗೆಯಯಲ್ಲಿ ಮಾಡಿದ್ದೇವೆ ನಮಗೆ ಒಂದು ಮಾದರಿಯ ಸಣ್ಣ ಅನುಭವ ಹಾಗಿದೆ ತುಂಬಾ ಥಾಂಕ್ಸ್ ಸರ್

  • @renukaneelkanta968
    @renukaneelkanta968 Před 6 měsíci

    Very very good remedy, Thank u Gurugale

  • @sunitap8098
    @sunitap8098 Před 6 měsíci +5

    ಜೈ ಕೊರಗಜ್ಜ ದೈವ ಓಂ ನಮೋ ಭಗವತೇ ವಾಸುದೇವಾಯ ನಮಃ 🙏🙏🙏🙏

  • @raghuraghu-dk2ne
    @raghuraghu-dk2ne Před 6 měsíci +8

    ಓಂ ನಮೋ ಭಗವತೇ ವಾಸುದೇವಾಯ💐💐💐💐🙏🙏🙏

  • @chandrashekharpattankar2154
    @chandrashekharpattankar2154 Před 6 měsíci

    ತುಂಬಾ ಉಪಯುಕ್ತವಾದ ಸಲಹೆಗಳು ಗುರುಗಳೇ 🙏🙏🙏

  • @naginianu7813
    @naginianu7813 Před 6 měsíci

    ಥ್ಯಾಂಕ್ಸ್ ಗುರುಗಳೇ ನೀವು ನೀಡಿದ ಕೆಲವು ರೆಮಿಡಿಗಳಿಂದ ನಮಗೆ ತುಂಬಾ ಒಳ್ಳೆಯದು ಆಗಿದೆ... ಓಂ ನಮೋ ಭಗವತೇ ವಾಸುದೇವಯ ನಮಃ

  • @poornimaGkc-bg2cw
    @poornimaGkc-bg2cw Před 6 měsíci +4

    ಗುರೂಜಿ ನಮಸ್ತೆಉಪ್ಪಿನ ಬಗ್ಗೆ ಒಳ್ಳೆ ಮಾಹಿತಿ ನೀಡಿದ ಗುರೂಜಿಗೆ ವಂದನೆಗಳು tq

  • @dattatrihn9116
    @dattatrihn9116 Před 6 měsíci +9

    ಓಂ ನಮೋ ಭಗವತಿ ವಾಸುದೇವಯಾ ನಮಃ 🙏🙏

  • @nandav9804
    @nandav9804 Před 6 měsíci

    ಮನೆಯಲ್ಲಿಯ ನೆಗೆಟೀವ್ ಎನರ್ಜ ಹೊಡೆದು ಓಡಿಸುವ ಉಪಾಯ ತುಂಬಾ ಉಪಯುಕ್ತ ಮಾಹಿತಿಯನ್ನು ತಿಳಿಸಿದಕೆ
    ತುಂಬಾ ಧನ್ಯವಾದಗಳು 🙏🙏

  • @mahagopi655
    @mahagopi655 Před 6 měsíci

    Thank you gurugale... wonderful full mahiti thilisikottiddakke dhanyavaadagalu gurugale....ohm namo bhagwate vasudevaya namaha.🙏🙏🙏🙏🙏

  • @shobhaaduge8396
    @shobhaaduge8396 Před 6 měsíci +5

    ಓಂ ನಮೋ ಭಗವತಿ ವಾಸುದೇವ. ಆಮ್ಮ ಮಹಾಲಕ್ಷ್ಮಿ ಶ್ರೀಮನ್ ನಾರಾಯಣನ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏

  • @narayanaswamypr2008
    @narayanaswamypr2008 Před 6 měsíci +5

    ಓಂ ನಮೋ ನಾರಾಯಣ ಓಂ ಶ್ರೀ ಮಹಾಲಕ್ಷ್ಮಿ ತಾಯೇ ಇಳಿದು ಬಾ ತಾಯಿ 🌹🌹🌹🌹🌹🌹🌹🌹🥥🥥🙏🙏🙏🙏🙏🙏🙏🙏🙏🙏🙏

  • @GirijakodihalliGiri
    @GirijakodihalliGiri Před 6 měsíci

    ಧನ್ಯವಾದಗಳು ಗುರುಗಳೇ ನಿಮ್ಮಗೆ ಒಳ್ಳೆಯ ಸಂದೇಶ ಕೊಟ್ಟಿದ್ದೀರಾ 🙏🙏

  • @SarojammaN-fh4ft
    @SarojammaN-fh4ft Před 4 měsíci

    ತುಂಬಾ ಅದ್ಭುತವಾಗಿದೆ ಧನ್ಯವಾದಗಳು ಗುರುಗಳೇ, ಓಂ ನಮಃ ಶಿವಾಯ ಓಂ ನಮಃ ಶಿವಾಯ

  • @user-mp2bg5mn5c
    @user-mp2bg5mn5c Před 6 měsíci +3

    ಮನ ಮನೆ ಶಾಂತಿ ಅತ್ಯಂತ ಮುಖ್ಯ ಅದರ
    ಸರಳ ಹಾದಿ ತಿಳಿಸಿರುವುದಕ್ಕಾಗಿ ಧನ್ಯವಾದಗಳು ಗುರುಗಳೇ

  • @beautyspot7769
    @beautyspot7769 Před 6 měsíci +3

    ತುಂಬಾ ಒಳ್ಳೆಯ ಮಾಹಿತಿ ನೀಡಿದಿರೀ ಗುರುಜೀ ಧನ್ಯವಾದಗಳು🙏🙏🙏🙏💐

  • @AKSHATANAKKARAGUNDI
    @AKSHATANAKKARAGUNDI Před 5 měsíci

    ನಮಸ್ಕಾರ ಗುರುಜಿ 🙏ನೀಮಿಂದ ನಮಗೆ ಸಹಾಯವಾಗದೇ.
    🙏ತಾಯಿ ಮಹಾಲಕ್ಷ್ಮಿ ನೀಮಗೂ ಒಳ್ಳೆಯದನ ಮಾಡಲಿ 💐

  • @SDManohar
    @SDManohar Před 6 měsíci

    Thanks for your valuable information. I will try

  • @shimpi_creations7035
    @shimpi_creations7035 Před 6 měsíci +5

    ಓಂ ನಮೋ ಭಗವತೆ ವಾಸುದೇವಾಯ ನಮಃ
    ಓಂ ಶ್ರೀ ಕೊರಗಜ್ಜಯ ನಮಃ 💐

  • @yashodhammaravi5708
    @yashodhammaravi5708 Před 6 měsíci +3

    ಓಂ ನಮ ಭಗವರೆ ವಾಸುದೇವಾಯ ಒಳ್ಳೆಯ ಮಾಹಿತಿ ನೀಡಿದ್ದಕ್ಕೆ ತುಂಬಾ ಧನ್ಯವಾದಗಳು ಗುರೂಜಿ🙏🙏🙏

  • @raviravindra5784
    @raviravindra5784 Před 5 měsíci

    ಓಂ ನಮೋ ಭಗವತೆ ವಾಸುದೇವಯ ನಮಃ ಅಮ್ಮ ಮಹಾಲಕ್ಷ್ಮಿ ಶೀಮಹಾನ್ ನಾರಾಯಣ ಸಮೇತರಾಗಿ ನಮ್ಮ ಮನೆಗೆ ಬಂದು ನೆಲೆಸಮ್ಮ ತುಂಬಾ ತುಂಬಾ ಧನ್ಯವಾದಗಳು ಗುರುಗಳೇ ನೀವು ಒಳ್ಳೆಯ ಮಾಹಿತಿಯನ್ನು ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು ಗುರೂಜಿ

  • @user-ls3yb4oq7h
    @user-ls3yb4oq7h Před 2 dny

    ಓಂ ನಮೋ ಭಗವತೆ ವಾಸುದೇವಾಯ ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತರಾಗಿ ಬಂದು ನಮ್ಮ ಮನೆಯಲ್ಲಿ ಸ್ಥಿರವಾಗಿ ನೆಲೆಸಮ್ಮ🌹🙏🌹🙏

  • @LeelavithiLeela
    @LeelavithiLeela Před 6 měsíci +7

    ಓಂ ನಮೋ ಭಗವತೇ ವಾಸುದೇವಾಯ ನಮಃ ನಮಸ್ತೇ ಗುರು ಜೀ 🙏🙏🙏

  • @user-qm4yl4sl3j
    @user-qm4yl4sl3j Před 6 měsíci +5

    ಓಂ ನಮೋ ಭಗವತೇ ವಾಸು ದೇವಯ ಅಮ್ಮ ಮಾತೇ ಮಹಾಲಕ್ಷ್ಮೀ ಶೀ ಮನ್ ನಾರಾಯಣ ಸಮೇತ ನಮ್ಮ ಮನೆಗೇ ಬಂದು ಸ್ಥಿರವಾಗಿ ನೆಲಸಮ್ಮ 🙏🙏🙏🙏🙏🌺🌺🌺🌺🌺🦋

  • @shailajaanil8765
    @shailajaanil8765 Před 6 měsíci

    Danyavadagalu gurugale olleya mahithi tilisidakage danyavadagalu

  • @bhagyar2198
    @bhagyar2198 Před 6 měsíci

    ಜೈ ಶ್ರೀ ಕೃಷ್ಣ ಜೈ ಗಣೇಶ ಓಂ ನಮೋ ಭಗವತೇ ವಾಸುದೇವಾಯ ಈ ರೆಮಿಡಿ ತುಂಬಾ ಚೆನ್ನಾಗಿದೆ ಗುರುಗಳೇ ಧನ್ಯವಾದಗಳು 🙏🌹🙏🌹🙏🌹🙏🌹🙏🌹

  • @hemavathi1222
    @hemavathi1222 Před 6 měsíci +7

    ಓಂ ನಮೋ ಭಗವತೇ ವಾಸುದೇವಯ 🙏🙏🙏🙏

  • @HanumanthAttarwale
    @HanumanthAttarwale Před 6 měsíci +3

    ನೊಂದ ಜೀವಿಗಳಿಗೆ ಕಷ್ಟ ಜೀವಿಗಳಿಗೆ ನಿಮ್ಮ ದಾರಿ ದೀಪ ಇನ್ನು ಹೆಚ್ಚು ಹೆಚ್ಚು ಬೆಳಗಲಿ ಕೊರಗಜ್ಜ ನವರಿಗೆ ಹಾರ್ದಿಕ ನಮಸ್ಕಾರಗಳು

  • @raghuk3241
    @raghuk3241 Před měsícem

    Om Namo Bhagavate Vasudevaya Namaha . Amma Thayi Shreemannarayana Sametha Bandu Sthiravagi Nelesamma Om Gan Ganapathaye Namaha Bahala Sarala Sulabha Remediyannu Parichayisi Kottiruva Nimage Dhanyavadagalu Guruji. T. Q So Much.

  • @DilipBhutale-qo8sn
    @DilipBhutale-qo8sn Před 4 měsíci +3

    Jay Krishna Jay Krishna Jay Krishna

  • @shobhakhallade690
    @shobhakhallade690 Před 6 měsíci +4

    ಪ್ರತಿಯೊಬ್ಬನು ವಿಶೇಷ ಮಯಿತಿ ನೀಡಿರುವುದಾಗಿ ನಿಮಗೆ ವಂದನೆಗಳನ್ನು ನಮಸ್ಕಾರ ಗುರುಗಳೇ👏👍🙏💐👌

  • @lalithammabt9223
    @lalithammabt9223 Před 6 měsíci

    Om Namo Vasudevaya Namaha. 9:35
    Super remedy gurugale thumba danyavadagalu