Komentáře •

  • @saraswathinayak4933
    @saraswathinayak4933 Před 6 měsíci +60

    Thank u so much Gurugale 💐💐👏👏
    Due Regards alwz
    Very simple easy to perform. Great remedies. Hats off to your sincere efforts in reaching all of us Gurugale. Once again thanks

  • @naryanaswamy4392
    @naryanaswamy4392 Před 6 měsíci +28

    ಗುರುಗಳಿಗೆ ವಂದನೆಗಳು....ಸಾಲ ತೀರಿಸಲು ಸರಳವಾದ ರೆಮಿಡಿ ಹೇಳಿಕೊಟ್ಟಿದ್ದಕ್ಕೆ ಹೃದಯ ಪೂರ್ವಕ ವಂದನೆಗಳು ಗುರುಗಳೆ...

  • @basavvakavalekar2613
    @basavvakavalekar2613 Před 6 měsíci +18

    ಸಾಲದ ಸುಳಿಯಿಂದ ಮುಕ್ತಿ ಪಡೆಯಲು ತಿಳಿಸಿದ ಅದ್ಭುತ ಮಾಹಿತಿ ಅತ್ಯಂತ ಮಹತ್ವದಾಗಿದೆ ಗುರುಗಳೇ 🙏🙏

  • @vartandcrafts3534
    @vartandcrafts3534 Před 5 měsíci +5

    🙏🏻ಗುರುಗಳೇ ಸಾಲ ಮಾಡದ ಜನರೇ ಇಲ್ಲ ಅನಿಸುತ್ತೆ ಜೈ ಗಣೇಶ ನಿಮ್ಮ ಈ ಮಾತುಗಳಿಂದಲೇ ಅರ್ಧ ಸಾಲ ತೀರಿದಷ್ಟು ಸಂತೋಷ್ ಆಗಿದೆ ಗುರುಗಳೇ ಸುದಿಂದ್ರ ಅಣ್ಣಾ ಅವರಿಗೆ ಕೋಟಿಕೋಟಿ ಧನ್ಯವಾದಗಳು 💐🙏🏻👌🏻👍🏻🌹

  • @Anjideepa
    @Anjideepa Před 5 měsíci +5

    🙏🙏ಅದ್ಭುತವಾದ ರಿಮಿಡಿ ಹೇಳಿ ಕೊಟ್ಟಿದಕ್ಕೆ ಕೋಟಿ ಕೋಟಿ ಧನ್ಯವಾದಗಳು ಗುರುಗಳೇ 🙏

  • @ktgirijamba1495
    @ktgirijamba1495 Před 6 měsíci +20

    ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ನಾರಾಯಣನ ಸಮೇತ ನಮ್ಮ ಮನೆಗೆ ಭಾರಮ್ಮ ಜೈ ಶ್ರೀ ರಾಮ್ ಜೈ ಕೃಷ್ಣ

  • @shraddharavikumara2334
    @shraddharavikumara2334 Před 6 měsíci +5

    ಜೈ ಶ್ರೀ ರಾಮ್ ಗುರೂಜಿ ತುಂಬಾ ಒಳ್ಳೆಯ ಮಾಹಿತಿಯನ್ನು ಕೊಟ್ಟಿದ್ದೀರಾ ಗುರೂಜಿ ನಿಮಗೆ ತುಂಬು ಹೃದಯದ ಧನ್ಯವಾದಗಳು ಗುರೂಜಿ 🙏🙏🙏🙏

  • @shantha1986
    @shantha1986 Před 6 měsíci +6

    ಓಂ ನಮೋ ಭಗವತೇ ವಾಸುದೇವಾಯ ಅಮ್ಮ ಮಹಾಲಕ್ಷ್ಮಿ ಶ್ರೀಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ🌺🙏🙏🙏🌺

  • @chandrikaa8286
    @chandrikaa8286 Před 5 měsíci +4

    ಗುರುಗಳೇ ನಿಮ್ಮ ಮಾತು ಮತ್ತು ನಿಮ್ಮನ್ನು ನೋಡಿದರೆ ನಮಗೇ ಮುಂದಿನ ಕೆಲಸ ಮಾಡಲು ನಮಗೆ ಏನೋ ಒಂದು ತರಹ ಅತ್ಮ ವಿಶ್ವಾಸ ಬರುತ್ತದೆ ಜೈ ಗಣೇಶ

  • @siddlingpoojari2907
    @siddlingpoojari2907 Před 6 měsíci +8

    ಓಂ ನಮೋ ಭಗವತೇ ವಾಸುದೇವ ನಮಃ 🙏🙏 ಗುರುಗಳೇ ತುಂಬಾ ಒಳ್ಳೆಯ ಮಾಹಿತಿಯನ್ನು ತಿಳಿಸಿರುವ ನಿಮಗೆ ಹೃದಯ ಪೂರ್ವಕ ಧನ್ಯವಾದಗಳು 🙏🏻🙏🏻🙏🏻🙏🏻🙏🏻

  • @shanthashantha662
    @shanthashantha662 Před 6 měsíci +5

    ಜೈ ಗಣೇಶ ಜೈ ರಾಮ್ ಶ್ರೀ ರಾಮ್ ಜೈ ಶ್ರೀ ಕೃಷ್ಣ ಓಂ ಭಗವತಿ ವಾಸುದೇವಾಯ ನಮಃ ಓಂ ಮಹಾಮಾತೆ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ್ಮ ಗುರುಗಳೇ ನಮಸ್ತೆ ನಿಮಗೆ ತುಂಬಾ ಧನ್ಯವಾದಗಳು ಒಳ್ಳೆಯ ರೆಮಿಡಿ ಹೇಳಿಕೊಟ್ಟಿದ್ದೀರಾ 🙏🙏🙏🙏

  • @vartandcrafts3534
    @vartandcrafts3534 Před 5 měsíci +6

    🙏🏻ಜೈ ಗಣೇಶ ಜೈ ಶ್ರೀ ಕೃಷ್ಣ ಜೈ ಶ್ರೀ ರಾಮ್ ಕೊರಗಜ್ಜ ಸ್ವಾಮಿ ನಮಃ 💐🎂🙏🏻👍🏻👌🏻🌹

  • @rameshnaik8691
    @rameshnaik8691 Před 6 měsíci +7

    ಓಂ ನಮೋ ಭಗವತಿ ವಾಸುದೇವ ಮಹಾಲಕ್ಷ್ಮಿ ಸಮೇತ ನಮ್ಮ ಮನೆಗೆ ಬಾರಮ್ಮ🏵️🙏🙏🏵️

  • @sahadevanc8137
    @sahadevanc8137 Před 6 měsíci +11

    ಜೈ ಗಣೇಶ 🙏🙏🙏 ಓಂ ನಮೋ ಭಗವತಿ ವಾಸು ಧೇವಯಾ 🙏🙏 ಜೈ ಶ್ರೀ ಕ್ರಿಷ್ಣ 🙏🙏 ಜೈ ಶ್ರೀ ರಾಮ್ 🙏🙏🙏🙏🙏

  • @KumudaRanganath-rr1gn
    @KumudaRanganath-rr1gn Před 6 měsíci +10

    ಸ್ವಾಮಿ ಕೊರಗಜ್ಜ ಎಲ್ಲರಿಗೂ ಒಳ್ಳೆದು ಮಾಡಲಿ🙏🙏🙏

  • @BharathiBM-dv8lf
    @BharathiBM-dv8lf Před 6 měsíci +3

    ಜೈ ಗಣೇಶ ಜೈ ಶ್ರೀ ರಾಮ್ ಜೈ ಶ್ರೀ ಕೃಷ್ಣ ಓಂ ನಮೋ ಭಗವತಿ ವಾಸುದೇವ ನಮಃ ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ನಾರಾಯಣರ ಸಮೇತ ನಮ್ಮ ಮನೆಗೆ ಬಾರಮ್ಮ 🌹🙏🙏🙏🙏🙏🌹

  • @ShwethaShwethaB-pw8fp
    @ShwethaShwethaB-pw8fp Před 6 měsíci +3

    ಜೈ ಗಣೇಶ ಓಂ ನಮೋ ಭಗವತೇ ವಾಸುದೇವಾಯ ನಮಹ ಶ್ರೀಮನ್ನಾರಾಯಣ ಸಮೇತ ಲಕ್ಷ್ಮಿ ಮನೆಗೆ ಬಾರಮ್ಮ🙏🙏

  • @hemavathi1222
    @hemavathi1222 Před 6 měsíci +13

    ಗುರುಗಳೆ ಇವತ್ತು ಒಳ್ಳೆಯ ಮಾಹಿತಿ ನೀಡಿದಿರಿ ತುಂಬಾ ವಂದನೆಗಳು ಗುರುಗಳೆ🙏🙏🙏🙏

  • @kasturikanavi6567
    @kasturikanavi6567 Před 6 měsíci +6

    ನಮಸ್ಕಾರ ಗುರುಗಳೆ . ಸಾಲದ ಸುಳಿಗೆ ಒಳ್ಳೆಯ ರೆಮಿಡಿ ತೋರಿಸಿದ್ದೀರಾ ಒಂದನೆಗಳು. ಜೈ ಶ್ರೀರಾಮ್❤

  • @rashmikanchana9684
    @rashmikanchana9684 Před 6 měsíci +3

    ವಂದನೆಗಳು ಗುರುಗಳೇ... ಜೈ ಕೊರಗಜ್ಜ ಸ್ವಾಮಿ 🙏🏼

  • @savitahbl999
    @savitahbl999 Před 6 měsíci +2

    ಜೈ ಗಣೇಶ ಜೈ ಶ್ರೀ ರಾಮ್ ನಮಸ್ಕಾರ ಗುರುಗಳೇ ಎಲ್ಲರಿಗೂ ಒಳ್ಳೆಯದಾಗಳಿ

  • @rupalikaradkar-om2rh
    @rupalikaradkar-om2rh Před 6 měsíci +5

    ಜೈ ಶ್ರೀ ರಾಮ್ ಜೈ ಶ್ರೀ ಹನುಮಾನ್ ಜೈ ಶ್ರೀ ಗಣೇಶ ಜೈ ಶ್ರೀ ಕೃಷ್ಣ ಅಮ್ಮ ಮಹಾಲಕ್ಷ್ಮಿ ಶ್ರೀಮನ್ ನಾರಾಯಣ್ ಸಮೇತ ನಮ್ಮ ಮನೆಗೆ ಬಾರಮ್ಮ ಸದಾಕಾಲ ನಮ್ಮ ಮನೆಯಲ್ಲಿ ನೆಲಸಮ್ಮ ಮತ್ತು ತುಂಬಾ ಒಳ್ಳೆಯ ವಿಷಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು ಗುರುಗಳೇ ಮತ್ತು ಶುಭಸಂಜೆ

  • @siddusure7977
    @siddusure7977 Před 6 měsíci +10

    ಜೈ ಶ್ರೀ ಕೃಷ್ಣ, ಜೈ ಶ್ರೀ ಗಣೇಶ್, ಓಂ ನಮೋ ಭಗವತೇ ವಾಸುದೇವಾಯ❤❤🎉🎉

  • @vartandcrafts3534
    @vartandcrafts3534 Před 5 měsíci +3

    🙏🏻ಓಂ ಮಂ ಮಹಾಲಕ್ಷ್ಮಿ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ಬಂದು ನೆಲೆಸಮ್ಮ್ ತಾಯಿ 💐🎂🙏🏻👍🏻👌🏻🌹

  • @mamathakr6413
    @mamathakr6413 Před 19 dny +1

    ಜೈ ಶ್ರೀ ಗಣೇಶ ಜೈ ಶ್ರೀ ಗಣೇಶ ಜೈ ಶ್ರೀ ಗಣೇಶ ಜೈ ಶ್ರೀ ಗಣೇಶ ಜೈ ಶ್ರೀ ಗಣೇಶ ಜೈ ಶ್ರೀ ಗಣೇಶ ಜೈ ಶ್ರೀ ಗಣೇಶ ಜೈ ಶ್ರೀ ಗಣೇಶ ಜೈ ಶ್ರೀ ಗಣೇಶ ಜೈ ಶ್ರೀ ರಾಮ್ ಜೈ ಶ್ರೀ ಗಣೇಶ ಜೈ ಶ್ರೀ ಗಣೇಶ ಜೈ ಶ್ರೀ ಗಣೇಶ ಜೈ ಶ್ರೀ ಗಣೇಶ ಜೈ ಶ್ರೀ ಗಣೇಶ ಜೈ ಶ್ರೀ ಗಣೇಶ ಜೈ ಶ್ರೀ ಗಣೇಶ ಜೈ ಶ್ರೀ ಗಣೇಶ ಜೈ ಶ್ರೀ ಗಣೇಶ ಜೈ ಶ್ರೀ ಗಣೇಶ ಜೈ ಶ್ರೀ ಗಣೇಶ ಜೈ ಶ್ರೀ ಗಣೇಶ ಜೈ ಶ್ರೀ ಗಣೇಶ ಜೈ ಶ್ರೀ ಗಣೇಶ ಜೈ ಶ್ರೀ ಗಣೇಶ ಜೈ ಶ್ರೀ ಗಣೇಶ

  • @user-uz1ut9ph7e
    @user-uz1ut9ph7e Před 6 měsíci +6

    ಜೈ ಗಣೇಶ ತುಂಬಾ ಒಳ್ಳೆಯ ರೆಮಿಡಿ ಹೇಳಿದ್ದಕ್ಕೆ ಧನ್ಯವಾದಗಳು ಗುರೂಜಿ

  • @ByyannaUma
    @ByyannaUma Před 6 měsíci +14

    ಜೈ ಶ್ರೀ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ರಾಮ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ

  • @tararo1379
    @tararo1379 Před 6 měsíci +4

    ಓಂ ನಮೋ ಭಗವತೇ ನಮಃ . ಓಂ ಜೈ ಗಣೇಶಾಯ ನಮಃ ಓಂ ಶ್ರೀ ರಾಮ್. ಓಂ ಜೈ ಶ್ರೀ ಕೃಷ್ಣ. ಓಂ ಮಹಾಲಕ್ಷ್ಮಿಯೈ ನಮಃ:

  • @shobashoba8168
    @shobashoba8168 Před 6 měsíci +5

    Jail Ganesh tq so much sir 🙏🏻 your relay great sir

  • @babybelam7085
    @babybelam7085 Před 6 měsíci +10

    ಜೈ ಗಣೇಶ. ಜೈ ಹನುಮಾನ ಜೈ ಶ್ರೀ ಕೃಷ್ಣ ಜೈ ಶ್ರೀ ರಾಮ., 🙏🙏

  • @user-gq6wu9hm8l
    @user-gq6wu9hm8l Před 6 měsíci +16

    ಓಂ ಶ್ರೀ ಮಹಾಲಕ್ಷ್ಮಿಯ ನಮಃ ಓಂ ನಾರಾಯಣಾಯ ನಮಃ ಓಂ ಶ್ರೀ ಗಣಪತಯೇ ಅಮ್ಮೋನಮಃ 🙏🙏

  • @user-ci1qs2br6j
    @user-ci1qs2br6j Před 4 měsíci +6

    ಜೈ ಗಣೇಶ 🙏🙏🙏🙏🙏

  • @user-jr5th3xz8z
    @user-jr5th3xz8z Před 6 měsíci +2

    ಗುರುಗಳು ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು

  • @BhagyaBhagya-mw2vs
    @BhagyaBhagya-mw2vs Před 6 měsíci +5

    ಜೈಕೃಷ್ಣ ಜೈ ಶ್ರೀ ರಾಮ್ ಜೈ ಗಣೇಶ ನಿಮಗೂ ತುಂಬಾ ತುಂಬಾ ಧನ್ಯವಾದಗಳು ಗುರೂಜಿ 😂🎉❤🎉😢❤🎉😢

  • @rampurasavithri2532
    @rampurasavithri2532 Před 6 měsíci +7

    ಓಂ ನಮೋ ಭಗವತೇ ವಾಸು ದೇವಾಯ, ಜೈ ಶ್ರೀ ಗಣೇಶ, ಜೈ ಶ್ರೀ ರಾಮ್, ಜೈ ಶ್ರೀ ಕೃಷ್ಣ.

  • @Amruthavanisanthosh
    @Amruthavanisanthosh Před 5 měsíci +3

    Om namo bhagavathe vaasudevaya dhanyavadagalu gurugale

  • @mantayyahiremath7103
    @mantayyahiremath7103 Před 5 měsíci +2

    Om Ganeshay namah
    Guruji
    Your Discourse on clearing the debt is very
    Promising and practicing❤🎉🎉🎉🎉🎉🎉😂❤

  • @g.siddalingappagouda8557
    @g.siddalingappagouda8557 Před 6 měsíci +7

    ಜೈ ಗಣೇಶ, ಜೈ ಶ್ರೀ ಕೃಷ್ಣ, ಜೈ ಶ್ರೀ ರಾಮ್, ಓಂ ನಮೋ ಭಗವತೇ ವಾಸುದೇವಾಯ ನಮಃ, 🙏🙏

  • @manjulashranagoudapatil

    ಓಂ ನಮೋ ಭಗವತೇ ವಾಸುದೇವ 🙏🙏 ಶ್ರೀ ಮಹಾಲಕ್ಷ್ಮಿ ಶ್ರೀಮನನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ್ಮ 🙏🙏

  • @Varsha_sp
    @Varsha_sp Před 6 měsíci +4

    ಜೈ ಗಣೇಶ
    ಜೈ ಶ್ರೀ ಕೃಷ್ಣ
    ಜೈ ಶ್ರೀರಾಮ್
    ಓಂ ನಮೋ ಭಗವತೇ ವಾಸುದೇವಾಯ
    ಅಮ್ಮಾ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣರ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ 🙏🙏🙏

  • @vijayrevashetti6247
    @vijayrevashetti6247 Před 6 měsíci +10

    ಓಂ ಶ್ರೀ ವಾಸುದೇವಾಯ ನಮಃ.....ಜೈಶ್ರೀ ಗಣೇಶ....ಜೈ ಶ್ರೀ ಕ್ರೃಷ್ಣ....

  • @sheelasp4901
    @sheelasp4901 Před 6 měsíci +2

    Om namo bhagwate vasudevaya 🙏🙏🙏 thank u universe thank u universe thank u universe thank u universe thank u universe thank u universe thank u universe thank u universe thank u universe thank u universe thank u universe thank u universe thank u universe thank u universe

  • @NirmalaNirmala-cw6ot
    @NirmalaNirmala-cw6ot Před měsícem

    ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ

  • @sujatabasapatana46
    @sujatabasapatana46 Před 6 měsíci +15

    ಓಂ ನಮೋ ಭಗವತೆ ವಾಸು ದೇವ ನಮಂ 🙏🙏 ಜೈ ಶ್ರೀ ಗ ಣೇಶ ನಮಃ 🙏🙏 ನಮಸ್ತೆ ಗುರುಜೀ ಧನ್ಯವಾದ ಗೂರುಜೀ 🙏🙏 ಜೈ ಶ್ರೀ ರಾಮ್ 🙏🙏 ಜೈ ಶ್ರೀ ಕೃಷ್ಣ 🙏🙏

  • @SadanandIchachangi
    @SadanandIchachangi Před 3 měsíci +3

    Jai Shree Ganesha

  • @vishwanathbagale4554
    @vishwanathbagale4554 Před měsícem

    ಓಂ ನಮೋ ಭಾಗ್ವತೆಯೇ ವಾಸುದೇವಯ ಅಮ್ಮ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣರ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ❤🎉🎉

  • @ShankarappaH.GShankarapp-dk9ui
    @ShankarappaH.GShankarapp-dk9ui Před 6 měsíci +5

    ಓಂ ನಮಃ ಶಿವಾಯ. ಓಂ ನಮೋ ಭಗವತೇ ವಾಸುದೇವಾಯ . ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ನಾರಾಯಣರ ಸಮೇತ ನಮ್ಮ ಮನೆಗೆ ಬಂದು ನೆಲಸಿ ನಮ್ಮನ್ನು ಹರಸಿ🙏🙏🙏🙏

  • @hbrudreshgowda7425
    @hbrudreshgowda7425 Před 6 měsíci +8

    ಜೈ ಗಣೇಶ, ಜೈ ಶ್ರೀರಾಮ್, ಅಮ್ಮ ಮಹಾಲಕ್ಷ್ಮಿ ಶ್ರೀಮನ್ ನಾರಾಯಣರ ಸಮೇತ ನಮ್ಮ ಮನೆಗೆ ಬಂದು ನೆಲಸಮ್ಮ, 🙏🌹🙏🌹🙏🌹🙏🌹🙏🌹🙏🌹

  • @incharak.n4533
    @incharak.n4533 Před 8 dny +1

    ಓಂ ನಮೋ ಭಗವತೀ ವಾಸುದೇವಾಯ ನಮಃ ಓಂ ನಮೋ ಭಗವತೀ ವಾಸುದೇವಾಯ ನಮಃ ಓಂ ನಮೋ ಭಗವತೀ ವಾಸುದೇವಾಯ ನಮಃ ಓಂ ನಮೋ ಭಗವತೀ ವಾಸುದೇವಾಯ ನಮಃ ಓಂ ನಮೋ ಭಗವತೀ ವಾಸುದೇವಾಯ ನಮಃ ಓಂ ನಮೋ ಭಗವತೀ ವಾಸುದೇವಾಯ ನಮಃ ಓಂ ನಮೋ ಭಗವತೀ ವಾಸುದೇವಾಯ ನಮಃ ಓಂ ನಮೋ ಭಗವತೀ ವಾಸುದೇವಾಯ ನಮಃ ಓಂ ನಮೋ ಭಗವತೀ ವಾಸುದೇವಾಯ ನಮಃ ಓಂ ನಮೋ ಭಗವತೀ ವಾಸುದೇವಾಯ ನಮಃ ಓಂ ನಮೋ ಭಗವತೀ ವಾಸುದೇವಾಯ ನಮಃ ಓಂ ನಮೋ ಭಗವತೀ ವಾಸುದೇವಾಯ ನಮಃ ಓಂ ನಮೋ ಭಗವತೀ ವಾಸುದೇವಾಯ ನಮಃ ಓಂ ನಮೋ ಭಗವತೀ ವಾಸುದೇವಾಯ ನಮಃ ಓಂ ನಮೋ ಭಗವತೀ ವಾಸುದೇವಾಯ ನಮಃ 🙏🙏🙏🙏🙏

  • @anushrihiremath4788
    @anushrihiremath4788 Před 6 měsíci +2

    ಓಂ ನಮಃ ಶಿವಾಯ ಓಂ ನಮೋ ಭಗವತಿ ವಾಸುದೇವಾಯ ಜೈ ಗಣೇಶ🙏🙏

  • @jayalakshmijayalakshmi2443
    @jayalakshmijayalakshmi2443 Před 6 měsíci +11

    ಓಂ ನಮೋ ಭಗವತಿ ವಾಸುದೇವಯ ನಮಂ ಜೈ ಶ್ರೀ ಕೃಷ್ಣ 🙏🙏🙏 ಜೈ ಶ್ರೀ ರಾಮ್ 🙏🙏🙏 ಜೈ ಶ್ರೀ ಗಣೇಶ 🙏🙏🙏

  • @manjukuberaettigi50
    @manjukuberaettigi50 Před 6 měsíci +8

    Om Ganeshay namah
    Guruji
    Your Discourse on clearing the debt is very promising and practicai🙏

  • @bhagyadmathapati3076
    @bhagyadmathapati3076 Před 6 měsíci +2

    ಓಂ ನಮೋ ಭಗವತೆ ವಾಸು ದೇವಾಯ ನಮಃ 🙏

  • @laxmikantshirwal5106
    @laxmikantshirwal5106 Před 6 měsíci +5

    ಶ್ರೀ ಕೊರಗಜ್ಜ ಎಲ್ರಿಗೂ ಶುಭಾವನ್ನು ಕೊಡಲಿ 💐💐🙏🙏🙏

  • @sujathanatesh8521
    @sujathanatesh8521 Před 6 měsíci +4

    ಜೈ ಶ್ರೀ ಕೃಷ್ಣ. ಜೈ ಶ್ರೀ ರಾಮ್. ಕಾರ್ಯ ಕ್ರಮಮಕ್ಕೆ ಸ್ವಾಗತ ದನ್ಯ ವಾದಗಳು

  • @madhumadhura4962
    @madhumadhura4962 Před 6 měsíci

    ಜೈ ಗಣೇಶ ನೀವು ಹೇಳಿರೋ ಜೀರಿಗೆ ನನಗೆ ತುಂಬಾ ಒಳ್ಳೆಯದಾಗಿದೆ ಈ ಮಾಹಿತಿಯನ್ನು ಕೊಟ್ಟ ನಿಮಗೆ ಕೋಟಿ ಹೃದಯದ ಧನ್ಯವಾದಗಳು ಗುರುಗಳೇ ಮಂತ್ರ ಹೇಳಿ ಕಾಮೆಂಟ್ ನಲ್ಲಿ ಮಹಾಲಕ್ಷ್ಮಿ ಮಂತ್ರ ಹೇಳಿಕೊಡಿ

    • @madhumadhura4962
      @madhumadhura4962 Před 6 měsíci

      ಬುಧವಾರ ಹೇಳಿಕೊಟ್ಟಿರುವ ಜೀರಿಗೆ ರೆಮಿಡಿ ಇಂದ ತುಂಬಾ ಒಳ್ಳೆಯದಾಗಿದೆ ನನಗೆ ಇದು ನೂರಕ್ಕೆ ನೂರರಷ್ಟು ಕಷ್ಟ ತೀರಿಸಿದೆ ಧನ್ಯವಾದಗಳು ಗುರುಗಳೇ

  • @user-by8dr6ez1m
    @user-by8dr6ez1m Před 5 měsíci

    ಓಂ ನಮೋ ಭಗವತೆ ವಾಸುದೇವಾಯ ನಮಃ 🙏 ಅಮ್ಮ ಮಹಾಲಕ್ಷ್ಮೀ ಶ್ರೀ ಮನ್ ಲಕ್ಷ್ಮೀ ನಾರಾಯಣ ಸಮೇತರಾಗಿ ಬಂದು ನಮ್ಮ ಮನೆಯಲ್ಲಿ ಸ್ಥಿರವಾಗಿ ನೆಲೆಸಮ್ಮ್ 🙏 ಜೈ ಶ್ರೀ ಕೃಷ್ಣ ಜೈ ಶ್ರೀ ರಾಮ್ 🌹🌹

  • @nageshc397
    @nageshc397 Před 6 měsíci +4

    ಅಮ್ಮ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣರ ಸಮೇತ ನಮ್ಮ ಮನೆಗೆ ಬಾರಮ್ಮ 🎉🎉🎉

  • @rajannaac4799
    @rajannaac4799 Před 6 měsíci +51

    ಜೈ ಗಣೇಶ ಜೈ ಶ್ರೀ ರಾಮ್ ಜೈ ಶ್ರೀ ಕೃಷ್ಣ ಓಂ ನಮೋ ಭಗವತಿ ವಾಸುದೇವ ನಮಃ ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ನಾರಾಯಣರ ಸಮೇತ ಬಾರಮ್ಮಾ

  • @ganagan9254
    @ganagan9254 Před 5 měsíci

    ಓಂ ಲಕ್ಷ್ಮಿ ಬಾರಮ್ಮ ಧಾನ್ಯ ನನ್ ಕಷ್ಟ ಪರಿಹಾರ ಆಗಲಿ ಲಕ್ಷ್ಮಿ 🙏🙏🙏🙏🙏🙏💐💐💐💐

  • @KariyappaChalavadi-wc9mr
    @KariyappaChalavadi-wc9mr Před 6 měsíci +1

    ಜೈ ಕೃಷ್ಣ ಜೈ ಶ್ರೀ ರಾಮ್ ಜೈ ಗಣೇಶ ಜೈ ವಾಸುದೇವ 🙏🙏🙏🙏🙏

  • @DelightfulDalmatianPuppi-jr1fu
    @DelightfulDalmatianPuppi-jr1fu Před 6 měsíci +4

    ಓಂ ನಮೋ ಭಗವತೆ ವಾಸುದೇವಯ ಅಮ್ಮ ಲಕ್ಷ್ಮಿ ಶ್ರೀ ಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಜೈ ಶ್ರೀ ರಾಮ್ ಜೈ ಶ್ರೀ ಗಣೇಶ 🙏🙏🙏🙏🙏🙏🙏🙏🙏🙏🙏🙏

  • @sushan.sacharya9525
    @sushan.sacharya9525 Před 6 měsíci +22

    🙏 ಓಂ ನಮೋ ಭಗವತೇ ವಾಸುದೇವಯ ನಮಃ 🙏🙏 ಜೈ ಶ್ರೀ ರಾಮ್ 🙏🙏 ಜೈ ಶ್ರೀ ಗಣೇಶ 🙏🙏 ಓಂ ದುರ್ಗಾಯೆ ನಮಃ 🙏🙏

  • @vartandcrafts3534
    @vartandcrafts3534 Před 5 měsíci +4

    🙏🏻ನಮಸ್ಕಾರ ಗುರುಗಳೇ ನೀವು ಜನರ ಜೀವನ ಎಷ್ಟು 👍🏻ಚನ್ನಾಗಿ ಅರ್ಥ ಮಾಡಿಕೊಂಡಿದ್ದೀರಿ ನಿಜಗುರೂಜಿ ಖಂಡಿತ ಮಾಡುತ್ತೇವೆ ಎಲ್ಲರಿಗೂ ಹೇಳುತ್ತೇನೆ ಧನ್ಯವಾದಗಳು 💐🎂🙏🏻👍🏻👌🏻🌹

  • @user-nv3nk6rk8i
    @user-nv3nk6rk8i Před 4 měsíci

    ಓಂ ಶ್ರೀ ಭಗವತಿ ಶ್ರೀ ಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲಸಮ ಜೈ ಶ್ರೀರಾಮ್ ಜೈ ಮಾರುತಿ ಜೈ ಶ್ರೀರಾಮ್

  • @geetasmathadmathad3884
    @geetasmathadmathad3884 Před 6 měsíci +6

    ಓಂ ನಮೋ ಭಗವತಿ ವಾಸುದೇವಯ ನಮಃ 🙏🙏 ಜೈ ಶ್ರೀ ಕೃಷ್ಣ ಜೈ ಶ್ರೀ ಗಣೇಶ 🙏🙏🙏🙏🙏

  • @kirankadakol-oz3xx
    @kirankadakol-oz3xx Před 6 měsíci +4

    ಓಂ ನಮೋ ಭಗವತೇ ವಾಸುದೇವಾಯ ಓಂ ನಮಃ ಶಿವಾಯ 🙏🙏🙏🙏🙏 ಧನ್ಯವಾದಗಳು ಗುರುಗಳೇ ಜೈ ಶ್ರೀ ರಾಮ್

  • @SangeetaMudvedkar
    @SangeetaMudvedkar Před 5 dny

    ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ

  • @anusuyaanusuya2730
    @anusuyaanusuya2730 Před 5 měsíci

    ಓಂ ನಮೋ ಭಗವತೆ ವಾಸುದೇವಾಯ ನಮಃ ಓಂ ಗಣೇಶಾಯ ನಮಃ ಸ್ವಾಮಿ ಕೊರಗಜ್ಜ ಕಾಪಾಡು ಒಳ್ಳೆಯ ಮಾಹಿತಿ ನೀಡಿದ್ದೀರಾ ಗುರುಗಳೇ, ಧನ್ಯವಾದಗಳು 🙏🙏🙏🙏🙏🙏🙏🙏

  • @akshatahegde3237
    @akshatahegde3237 Před 6 měsíci +5

    ಜೈ ಶ್ರೀ ರಾಮ🙏🙏 ಜೈ ಶ್ರೀ ಕೃಷ್ಣ🙏🙏 ಓಂ ನಮೋ ಭಗವತೇ ವಾಸುದೇವಾಯ🙏🙏🙏

  • @KavithaC-bs3uc
    @KavithaC-bs3uc Před 6 měsíci +4

    ಜೈ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ 🎉🎉🎉 ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ 🎉🎉🎉

  • @baghyabaghya7134
    @baghyabaghya7134 Před 5 měsíci

    ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣರ ಸಮೇತ ನಮ್ಮನೆಗೆ ಬಂದು ಸ್ಥಿರವಾಗಿ ನೆಲಸಮ್ಮ

  • @MahadeviPatil-iz7ij
    @MahadeviPatil-iz7ij Před 3 měsíci

    ಜೈಗಣೇಶ ಅಮ್ಮ ಮಹಾಲಕ್ಮೀ ಶ್ರೀಮನ್ನಾರಯಣಸಮೇತನಮ್ಮ ಮನೆಗೆ ಭಾರಮ್ಮ ಧನ್ಯವಾದಗಳು ಗುರುಜಿ

  • @thulasibalakrishna6663
    @thulasibalakrishna6663 Před 6 měsíci +5

    ಓಂ ಭಗವತೆ ವಾಸುದೇವಾಯ ನಮಃ 🙏🙏🙏 ಜೈ ಶ್ರೀ ರಾಮ್ 🙏🙏🙏 ಜೈ ಶ್ರೀ ಕೃಷ್ಣ 🙏🙏🙏

  • @ManojKumar-dg1tk
    @ManojKumar-dg1tk Před 6 měsíci +4

    ಜೈ ಶ್ರೀ ರಾಮ್ ಜೈ ಶ್ರೀ ಕೃಷ್ಣ ಓಂ ನಮೋ ಭಗವತೇ ವಾಸುದೇವಾಯ ನಮಃ ಗುರುಗಳೆ

  • @user-dp2ig4mc2d
    @user-dp2ig4mc2d Před 6 měsíci

    ನಮಸ್ತೆ ಗುರುಗಳೇ ನಾನು ಈ ರೆಮಿಡಿ ಅನ್ನು ಶುಕ್ರವಾರ ಇವತ್ತು ಮಾಡಿದ್ದೇನೆ ಗುರುಗಳೇ🙏🙏🙏🙏🙏🙏

  • @hanamantpujeri3838
    @hanamantpujeri3838 Před 5 měsíci

    Thanku sir, this remidy is v nice&help to me.

  • @savithrammamt3535
    @savithrammamt3535 Před 6 měsíci +13

    ಅಮ್ಮ ಮಹಾಲಕ್ಷ್ಮಿ ಶ್ರೀಮನ್ ನಾರಾಯಣರ ಸಮೇತ ನಮ್ಮ ಮನೆಗೆ ಬಾರಮ್ಮ 🙏❤️🙏

  • @user-fp7bs4hb9i
    @user-fp7bs4hb9i Před 6 měsíci +5

    ❤ ಜೈ ಶ್ರೀ ಗಣೇಶ ಜೈ ಶ್ರೀ ರಾಮ್ ಜೈ ಭಜರಂಗಿ ಜೈ ಆಂಜನೇಯ ಜೈ ಹನುಮಾನ್ ಜೈ ಶ್ರೀ ರಾಮ್ ಜೈ ಗಣೇಶ ❤❤❤

  • @manjulav1994
    @manjulav1994 Před 4 měsíci +2

    ಜೈ ಗಣೇಶ್

  • @vijaykumarvijay7790
    @vijaykumarvijay7790 Před 4 měsíci

    ಜೈ ಗಣೇಶ್ ತುಂಬಾ ಧನ್ಯವಾದಗಳು ಗುರುಗಳೇ ಒಳ್ಳೆ ಮಾಹಿತಿ

  • @shivarajushivaraju6790
    @shivarajushivaraju6790 Před 6 měsíci +6

    ಗುರುಗಳೇ ಸಾಲುತಿರಿಸುವುದಕ್ಕೆ ಒಳ್ಳೆಯ ರೆಮಿಡಿ ಹೇಳಿಕೊಟ್ಟಿದ್ದೀರಿ ತುಂಬಾ ಧನ್ಯವಾದಗಳು

  • @shankartelagade4287
    @shankartelagade4287 Před 6 měsíci +4

    🙏🏻ಓಂನಮೋ ಭಗವತೇ ವಾಸುದೇವಾಯ ನಮಃ🙏🏻 ಜೈ ಶ್ರೀ ರಾಮ್🙏🏻 ಓಂ ಶ್ರೀ ಜೈ ಗಣೇಶ್💐💐🙏🏻🙏🏻

  • @shripadjoshi6511
    @shripadjoshi6511 Před měsícem

    ಓಂ ನಮೋ ನಾರಾಯಣ ಮಹಾ ಲಕ್ಷ್ಮೀ ಸಮೇತ ನಮ್ಮ ಮನೆಯಲ್ಲಿ ಸಧಾ ನೆಲಸಮ್ಮ 🙏🙏

  • @ManjuManju-nv8wj
    @ManjuManju-nv8wj Před 6 měsíci +2

    Om bhagwati vasudevaya namah 🙏🙏 jayashree ram 🙏🙏

  • @Anil.AnilAnil-nb7qk
    @Anil.AnilAnil-nb7qk Před 6 měsíci +11

    ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ ಬಂಧುನೆಲೆಸಮ್ಮ ಓಂ ನಮಃ ಭಗವತೇ ವಾಸುದೇವಾಯ ನಮಃ 🙏🙏🙏🙏🙏🌺🌺🏵️🏵️🌹🌹🌷🌷

  • @MuninanjappaH-zy8tu
    @MuninanjappaH-zy8tu Před 6 měsíci +7

    ಜೈ ಗಣೇಶ ಸಾಲ ತೀರಿಸಲು ಒಳ್ಳೆ ಮಾಹಿತಿ ಕೊಟ್ಟಿದ್ದೀರಿ ಧನ್ಯವಾದಗಳು ಗುರುಗಳೇ

  • @SurekhagSurekhag
    @SurekhagSurekhag Před 5 měsíci

    ಜೈ ಶ್ರೀ ರಾಮ್ ಜೈ ಜೈ ಶ್ರೀ ಕೃಷ್ಣಾ ಓಂ ನಮೋ ಭಗವತೀ ವಾಸುದೇವ ನಮಃ ಜೈ ಶ್ರೀ ಕೃಷ್ಣಾ

  • @user-is7rg3fx7h
    @user-is7rg3fx7h Před 5 měsíci +2

    Jai shreeram 🙏 om namo bhagavate vasudevaya namaha 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @user-do1my6rj1x
    @user-do1my6rj1x Před 6 měsíci +9

    ಓಂ ನಮೋ ಭಗವತೀ ವಾಸುದೇವ ನಮಃ ಓಂ ನಮಃ ಶಿವಾಯ ನಮಃ ❤❤❤❤❤❤

  • @savithrammap7673
    @savithrammap7673 Před 6 měsíci +4

    ಏಲಕ್ಕಿಯ ಮತ್ತು ಲವಂಗದ ಬಗ್ಗೆ ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ ಗುರುಗಳೇ ಧನ್ಯವಾದಗಳು. ಜೈ ಗಣೇಶ.

  • @user-zy2ii4bs6q
    @user-zy2ii4bs6q Před 6 měsíci +1

    Thank you gurugale 🙏

  • @user-re2pe8xn4j
    @user-re2pe8xn4j Před 6 měsíci +1

    Thank you gurugale

  • @varalakshmivaralakshmamma6184

    ಜೈ ಶ್ರೀ ಕೃಷ್ಣ ಜೈ ಶ್ರೀ ರಾಮ್ ಜಯ ರಾಮ ಜಯ ರಾಮ ಅಮ್ಮಾ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ್ಮಾ 🙏🙏🙏🙏🙏 ಧನ್ಯವಾದಗಳು ಗುರುಗಳೇ 🙏

  • @poshanchikkamallanahoelkar2694

    ಜೈ ಗಣೇಶ ಮಹಾಲಕ್ಷ್ಮಿ ಸಮೇತ ನಮ್ಮ ಮನೆಗೆ ಬರಮ್ಮಾ 🙏🙏🙏🙏🙏🌹💚

  • @user-nf5ez8uk5g
    @user-nf5ez8uk5g Před 6 měsíci

    ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಯಲ್ಲಿ ನೆಲೆಸಮ್ಮ🙏

  • @thanujathanuja6459
    @thanujathanuja6459 Před 5 měsíci

    ಅಮ್ಮ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ 🌺

  • @SunitaKammar-vf8uf
    @SunitaKammar-vf8uf Před 5 měsíci

    ಇವತ್ತು ಅಮಾವಾಸ್ಯ ಇದೆ ಮಾಡಬಹುಧ ಗುರುಗಳೇ ಹೇಳಿ 🙏🏻

  • @ashag6686
    @ashag6686 Před 5 měsíci

    Thankyou so much guruji Jai shree krishna

  • @anuroopabasavaraju5080

    ❤ಗುರುಗಳಿಗೆ ಅನಂತಕೋಟಿ ವಂದನೆಗಳು❤