Komentáře •

  • @manjulapundalikarao7151
    @manjulapundalikarao7151 Před 5 měsíci +14

    ಅಮ್ಮಾ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಯಲ್ಲಿ ಸ್ಥಿರವಾಗಿ ಬಂದು ನೆಲೆಸಮ್ಮಾ❤️🙏🏻

    • @ningappak8202
      @ningappak8202 Před 4 měsíci

      ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಂದು ನೆಲೆಸಮ್ಮಾ

    • @SureshShetty-wq4qn
      @SureshShetty-wq4qn Před 2 měsíci

      KuKubera. Mantra. Beku

    • @yashodhakusuma5277
      @yashodhakusuma5277 Před 2 měsíci

      Amm mahalaxmi nama maneg bandu nelashama

  • @srinivasamseenu557
    @srinivasamseenu557 Před 7 měsíci +18

    ಕುಬೇರ ಮುದ್ರೆಯ ಬಗ್ಗೆ ಬಹಳ ಸರಳ ವಾಗಿ ವಿವರವಾಗಿ ತಿಳಿಸಿದ್ದೀರಿ ಧನ್ಯವಾದಗಳು ಗುರೂಜಿ🙏🙏🙏

  • @ssass9048
    @ssass9048 Před 10 dny +2

    ನಮಸ್ತೆ ಗುರೂಜಿ ನನಗೆ ಕುಬೇರ ಮಂತ್ರ ಕೊಡಿ❤ ನಿಮಗೆ ತುಂಬು ಹೃದಯದ ಧನ್ಯವಾದಗಳು

  • @nirmalakalmath7514
    @nirmalakalmath7514 Před 8 dny +1

    ಅಮ್ಮಾ ಮಹಾ ಲಕ್ಷ್ಮಿ ಶ್ರೀ ಮನ್ನಾರಾಯಣನ ಸಮೇತ ನಮ್ಮ ಮನೆಯಲ್ಲಿ ಬಂದು ನೆಲಸಮ್ಮತಾಯಿ 🙏🙏🙏🙏🙏

  • @surajhotel9479
    @surajhotel9479 Před 7 měsíci +18

    ಥ್ಯಾಂಕ್ಸ್ ಗುರುಗಳೇ,
    ನೀವು ಎಲ್ಲರ ಒಳಿತಿಗಾಗಿ ಉತ್ತಮ ಉಪಾಯಗಳನ್ನು ಹೇಳುತ್ತೀರಿ ದೇವರು ನಿಮಗೂ ಒಳ್ಳೆಯದನ್ನೇ ಮಾಡಲಿ.

  • @kruthikark6374
    @kruthikark6374 Před 7 měsíci +22

    ಓಂ ನಮೋ ಭಗವತಿ ವಾಸುದೇವಾಯ ನಮಃ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ

    • @RenukaBetasur
      @RenukaBetasur Před 2 měsíci

      ಗುರುಗಳೇ ನನಗೂ ಕುಬೇರ ಮಂತ್ರ ಕೊಡಿ ಗುರುಗಳೇ please...

    • @SudeshA-hc7oz
      @SudeshA-hc7oz Před 12 dny

      ನಮಸ್ತೇ ಗುರುಗಳೆ,
      ಗುರುಗಳೆ ನನಗೂ ಕುಬೇರ ಮಂತ್ರ ಕೊಡಿ ಗುರುಗಳೆ 🙏🙏

  • @jayasheelam3690
    @jayasheelam3690 Před 4 dny +2

    ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ🎉🎉🎉🎉🎉

  • @devuraj1101
    @devuraj1101 Před měsícem +1

    ಅಮ್ಮ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಯಲ್ಲಿ ಸ್ಥಿರವಾಗಿ ನೆಲೆಸಮ್ಮ🙏🙏ಕುಬೇರ ಮಂತ್ರ ಕೊಡಿ ಗುರುಗಳೇ🙏🙏🙏

  • @PoornimahiremathNavali
    @PoornimahiremathNavali Před 7 měsíci +5

    ಓಂ ನಮೋ ಭಗವತೆ ವಾಸುದೇವಾಯ ನಮಃ ಅಮ್ಮ ಶ್ರಿ ಮಹಲಕ್ಮಿ ಶ್ರೀಮನ್ ನಾರಯಣನ ಸಮೇತ ಮನೆಗೆ ಬಾರಮ್ಮ 🪔🪔🙏🙏

  • @SatishSK-vm7go
    @SatishSK-vm7go Před 9 dny

    ಅಮ್ಮ ಮಹಾಲಕ್ಷ್ಮಿ ಶ್ರೀಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ್ಮ 👃👃👃👃👃👃👃

  • @DivyaChandra-ep5lx
    @DivyaChandra-ep5lx Před 5 dny

    ಅಮ್ಮ ಮಹಾಲಕ್ಷ್ಮಿ ನಾರಾಯಣನ ಸಮೇತ ಮನೆಗೆ ಬಂದು ನೆಲಸಮ್ಮ 🙏🙏🙏🙏🙏

  • @Varsha_sp
    @Varsha_sp Před 7 měsíci +15

    ಅಮ್ಮಾ ಮಾತೆ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣರ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ 🙏🙏🙏

    • @premashankaregowda1049
      @premashankaregowda1049 Před 7 měsíci +1

      ಮತ್ತೆ ಮಹಾಲಕ್ಷ್ಮಿ ನಮ್ಮನೆಗೆ ಬಾರಮ್ಮ

    • @rajendrakumardr2572
      @rajendrakumardr2572 Před 5 měsíci

      ಅಮ್ಮ ಮಾತೆ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣರ ಸಮೇತ ನಮ್ಮ ಮನೆಗೆ ಬಂದು ಸ್ಥಿರ ವಾಗಿ ನೆಲಸಮ್ಮ .🙏🙏🙏🙏

    • @rajendrakumardr2572
      @rajendrakumardr2572 Před 5 měsíci

      ನಮಸ್ಕಾರ ಗುರುಗಳೆ ಕುಬೇರ ಮಂತ್ರ ವನ್ನು ಹೇಳಿಕೂಡಿ, ❤❤❤❤

  • @lovechanu5495
    @lovechanu5495 Před 5 měsíci +5

    ಅಮ್ಮಾ ಮಹಾಲಕ್ಷ್ಮೀ ಶ್ರೀಮನ್ನಾರಾಯಣನ ಜೊತೆ ನಮ್ಮನೇಲಿ ಸ್ಥಿರವಾಗಿ ನೆಲೆಸಮ್ಮಾ 🙏🙏🙏

    • @user-sl4uu1lp3k
      @user-sl4uu1lp3k Před 5 měsíci

      Anm..mhlnkicimi....sriamnanaryana.jota...nma..mnelia.nalsanma

  • @user-sk1tv4hv1u
    @user-sk1tv4hv1u Před 4 měsíci +7

    ಅಮ್ಮ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಯಲ್ಲಿ ಸ್ಥಿರವಾಗಿ ಬಂದು ನೆಲೆಸಮಾ 🙏

  • @govindaraju1752
    @govindaraju1752 Před 3 dny +1

    ಓಂ ನಮೋ ಭಗವತೇ ವಾಸುದೇವಾಯ

  • @ajaykumarpatil9567
    @ajaykumarpatil9567 Před 7 měsíci +4

    ಓಂ ನಮೋ ಭಗವತಿ ವಾಸುದೇವಾಯ ನಾಮ್🙏🙏 ಕುಬೇರ ಮಂತ್ರ ಕೊಡಿ ಗುರುಗಳೇ 🙏🙏

  • @sangayya7
    @sangayya7 Před 7 měsíci +3

    🙏🏾ಓಂ ನಮೋ ಭಗವತೆ ವಾಸುದೇವಾಯ ನಮಃ 🙏🏾ಅಮ್ಮ ಲಕ್ಷ್ಮೀ ನಾರಾಯಣ ಸಮೇತ ನಮ್ಮ ಮನೆಯಲ್ಲಿ ನೆಲೆಸಮ್ಮ 🙏🏾🙏🏾

  • @user-fk2yn7pc7d
    @user-fk2yn7pc7d Před dnem

    Ama. Maha Laxmi shri narayanna ಸಮೇತ ನಮ್ ಮನೆಯಲಿ vandu ನೆಲೆ ಸಾಮಾ tae 🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @BMeenakshi-ou6ej
    @BMeenakshi-ou6ej Před 10 dny

    ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಯಲ್ಲಿ ಸ್ಟ್ರೀರ ವಾಗಿ ನೇಲೇಸಂಮ್ಮ್ಮ್ 🙏🙏

  • @umaranipv9608
    @umaranipv9608 Před 7 měsíci +7

    ಗುರುಗಳೆ ನೀವು ಹೇಳಿದ್ದು ನಿಜ ನೀವು ಹೇಳಿದ ವಿಷಯಗಳು ಸತ್ಯ ಕೋಟಿ ನಮನಗಳು ಓಂ ನಮೋ ಭಾಗವತೇ ವಾಸುದೇವಾಯ ನಮಃ ಗುರುಗಳೆ ಧನ್ಯವಾದಗಳು 🙏🙏🙏🙏🙏

  • @sureshsoorib86
    @sureshsoorib86 Před 7 měsíci +5

    ಓಂ ನಮೋ ಬಾಗವತೇ ವಾಸುದೇವಾಯ ನಮ: ಅಮ್ಮ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣರ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏🙏 jai ಗಣೇಶ

  • @user-tj8qp4qm4g
    @user-tj8qp4qm4g Před 4 měsíci +9

    ತಾಯಿ ಮಹಾ ಲಕ್ಷ್ಮಿ ನಮ್ಮ ಮನೆಗೆ ಬಂದು ನೆಲಸಮ್ಮ 🙏🏻🙏🏻ಕುಬೇರ ಮಾತ್ರ ಬೇಕು

  • @ShrutiM-cj6pq
    @ShrutiM-cj6pq Před 5 měsíci +1

    ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ತುಂಬು ಹೃದಯದ ಧನ್ಯವಾದಗಳು ಗುರೂಜಿ ಕುಬೇರ ಮಂತ್ರ ಕಳುಹಿಸಿ🙏🙏🙏

  • @pramodkote7473
    @pramodkote7473 Před 7 měsíci +6

    ಮಾತೆ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣರ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ.🙏🙏🙏🙏🙏ನಿಮ್ಮ ದಾರಿದೀಪ ಕಾರ್ಯಕ್ರಮದಿಂದ ನಮ್ಮ ಜೀವನದಲ್ಲೂ ತುಂಬ ಬದಲಾವಣೆ ಆಗಿದೆ ಗುರುಗಳೇ.ನಿಮಗೆ ತುಂಬು ಹೃದಯದ ಧನ್ಯವಾದಗಳು🙏🌹🙏ನನಗೆ ಕುಬೇರ ಮಂತ್ರ ತಿಳಿಸಿಕೊಡಿ

    • @premalathasbhat
      @premalathasbhat Před 7 měsíci

      Matemahalakhshmi sri mannarayanasameta namma mange bandu nelasamma. Gurugale kuberamantra tilisi

  • @user-qm4yl4sl3j
    @user-qm4yl4sl3j Před 7 měsíci +5

    ಓಂ ನಮೋ ಭಗವತೆ ವಾಸುದೇವ ಯ ನಮಃ ಅಮ್ಮ ಮಾತೇ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣ ಸಮೇತ ನಮ್ಮ ಮನೆಗೇ ಬಂದು ಸ್ಥಿರವಾಗಿ ನೆಲೆಸಮ್ಮ 🙏🙏🙏🙏🙏🌺🌺🌺🌺🌺🦋

  • @sharhadapad140
    @sharhadapad140 Před 11 dny

    ಅಮ್ಮ್ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣ ಸಮೇತ ಬಂಧು ನಮ್ಮ ಮನೆಯಲ್ಲಿ ನಿಲಸಮ್ಮ್

  • @indiraprakashacademy6395
    @indiraprakashacademy6395 Před 4 měsíci +3

    ಕುಬೇರ ಮಂತ್ರ ಕೊಡಿ ಗುರುಗಳೇ 🙏💐

  • @vijayalakshminagendra806
    @vijayalakshminagendra806 Před 7 měsíci +14

    ದಾರಿದೀಪ ಕಾರ್ಯಕ್ರಮಕ್ಕೆ ಒಳ್ಳೆಯದಾಗಲಿ💐💐💐💐 ಓಂ ನಮೋ ಭಗವತೇ ವಾಸುದೇವಾಯ ನಮಃ 🙏🙏🙏🙏 ಮಹಾಲಕ್ಷ್ಮೀ ಶ್ರೀಮನ್ನಾರಾಯಣರ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏🙏🙏🙏ಧನ್ಯವಾದಗಳು ಗುರುಗಳೇ 🙏🙏🙏

  • @likhithr5643
    @likhithr5643 Před 7 měsíci +6

    ಮಾತೇ ಮಹಾಲಕ್ಷ್ಮಿ ಶ್ರೀಮಾನ್ ರಂಗನಾಥ ಸ್ವಾಮಿ ಸಮೇತ ನಮ್ಮ ಮನೆಗೆ ಬಾರಮ್ಮ ಬಂದು ನಮ್ಮ ಮನೆಯಲ್ಲಿ ಸದಾಕಾಲ ಶಾಶ್ವತವಾಗಿ ಸ್ಥಿರವಾಗಿ ನೆಲೆಸಮ್ಮ 🙏🙏🙏💐💐💐 ( ನಮ್ಮ ಮನೆ ದೇವರು )

  • @nandinih9882
    @nandinih9882 Před 2 dny

    ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ

  • @vasanthahd6966
    @vasanthahd6966 Před 2 dny

    🙏ಓಂ ನಮೋ ಭಗವತೇ ವಾಸುದೇವಯಾ 🙏

  • @NarasimhamurthyU-qh7ek
    @NarasimhamurthyU-qh7ek Před 7 měsíci +10

    ಕುಬೇರ ಮಂತ್ರ ಕೊಡಿ ಗುರುಗಳೇ
    ನಾನು ಸಾಲದಿಂದ ತುಂಬಾ
    ಕಷ್ಟ ಅನುಭವಿಸುತ್ತಿದ್ದೇನೆ
    ಗುರುಗಳೇ❤🙏🙏🙏🙏💅

    • @pradeepvittalasode-iq9el
      @pradeepvittalasode-iq9el Před 4 měsíci

      ಗುರೂಜಿ ನನಗೇ ಮಂತ್ರ ಹೇಳಿ ನಾನು ತುಂಬಾ ಕಷ್ಟದಲ್ಲಿದಿನಿ ನಾಲಕು ವರ್ಷದಿಂದ ಆನಪಾನಾಸತಿ ಧ್ಯಾನ ಮಾಡತಾಯಿದೀನಿ ಅದರಜೊತೆ ಇದನ್ನು ಮಾಡಬಹುದಾ ಗುರೂಜಿ

    • @shridhar-a-c3772
      @shridhar-a-c3772 Před 3 měsíci +2

      ಓಂ ಸಮ್ ಕುಬೇರಾಯ ನಮಃ 🙏🏻

    • @sangeetaacharyasangeetaach7709
      @sangeetaacharyasangeetaach7709 Před 3 měsíci

      Kuber mantra share Madi argent

    • @umeshnaika8268
      @umeshnaika8268 Před 24 dny

      ಗುರುಗಳೇ ಕುಬೇರ ಮಂತ್ರ ಹೇಳಿಕೊಡಿ

    • @umeshnaika8268
      @umeshnaika8268 Před 24 dny

      ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಂದು ನೆಲೆಸಮ್ಮ ಜೈ ಭಗವತೇ ವಾಸುದೇವಯ

  • @pavithracl9835
    @pavithracl9835 Před 7 měsíci +10

    ಮಮಾ ಗೃಹೆ ಕುಬೇರಮ್ ವಶ್ಯಮ್ ವಶ್ಯಮ್ ವಶಮಾನಾಯ ಸ್ವಾಹಾ 👏👏👏👏

  • @shankranaikshankranaik2804
    @shankranaikshankranaik2804 Před 4 měsíci +1

    ಓಂ ನಮಃ ಭಗವತಿ ವಾಸು ದೇವಾಲಯ ನಮಃ ಅಮ್ಮ ಮಹಾ ಲಕ್ಷ್ಮೀ ನಾರಾಯಣ ಸಮೇತ ಬಂದು ನಮ್ಮ ಮನೆಗೆ ಬಂದು ನೆಲಸಮ ಅಮ್ಮ 🙏🙏🙏🙏🙏😘

  • @rajarajagowda5392
    @rajarajagowda5392 Před 3 měsíci +1

    ಆಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಶ್ರೀ ಮಾನ್ ನಾರಾಯಣ ಸಮೇತ ಸ್ಥಿರವಾಗಿ ನೆಲೆಸಮ್ಮ

  • @jagadeeshamp
    @jagadeeshamp Před 7 měsíci +3

    🎉 ಅಮ್ಮಾ ಮಹಾಲಕ್ಷ್ಮಿ ತಾಯಿ ‌ಶ್ರೀಮನ್ ನಾರಾಯಣನ ಸಮೇತ ನಮ್ಮ ಮನೆಗೆ ಬಂದು ನೆಲೆಸಮ್ಮ.🎉

  • @shobhas.k1982
    @shobhas.k1982 Před 7 měsíci +4

    ಮಾತೆ ಮಹಾಲಕ್ಷ್ಮಿ ಶ್ರೀಮನ್ ನಾರಾಯಣನ ಸಮೇತ ನಮ್ಮ ಮನೆಗೆ ಬಂದು ನೆಲೆಸಮ್ಮಾ. 🙏

  • @ShwethaJanu-ru4hj
    @ShwethaJanu-ru4hj Před 15 dny +1

    ಕುಬೇರ ಮಂತ್ರ ಕೊಡಿ ಗುರುಗಳೇ

  • @DeepikaAMDeepu
    @DeepikaAMDeepu Před 14 dny

    ಅಮ್ಮ ಮಹಾಲಕ್ಷ್ಮಿ ಶ್ರೀ ಮಾನ್ ನಾರಾಯಣರ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ್ಮಾ

    • @DeepikaAMDeepu
      @DeepikaAMDeepu Před 14 dny

      ಗುರುಗಳೇ ಕುಬೇರ ಮಂತ್ರ ತಿಳಿಸಿಕೊಡಿ

  • @vijayakumarindur1526
    @vijayakumarindur1526 Před 7 měsíci +6

    ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಸ್ಥಿರವಾಗಿ ನೆಲೆಸಮ್ಮ 🙏🏽🙏🏽🙏🏽🙏🏽🙏🏽🙏🏽🙏🏽

  • @ravidhruvanth8065
    @ravidhruvanth8065 Před 7 měsíci +6

    ತುಂಬಾ ಸಂತೋಷವಾಯಿತು ಗುರುಗಳೇ... ಕುಬೇರ ಮಂತ್ರ ತಿಳಿಸಿಕೊಡಿ....

  • @babybelam7085
    @babybelam7085 Před 4 měsíci +1

    ಅಮ್ಮ ಮಹಾಲಕ್ಷ್ಮಿ ಶ್ರೀ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲಸಮ🙏🙏

  • @user-mh2mx4vn1q
    @user-mh2mx4vn1q Před měsícem +1

    ಅಮ್ಮ ಮಹಾಲಕ್ಷೀ ನಾರಾಯಣನ್ ಸಮ್ಮೆತ ನಮ್ಮಮನೆಯಲ್ಲಿ‌ ಸ್ಥಿರವಾಗಿ ನೆಲೇಸಮ್ಮ❤

  • @vedhakushal
    @vedhakushal Před 7 měsíci +3

    Thank you so much for such a useful information.
    Please share kubera mantra.

  • @hanamanthalawader2977
    @hanamanthalawader2977 Před 2 měsíci +1

    ಅಮ್ಮ ಮಹಾಲಕ್ಷ್ಮೀ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ್ಮಾ....

  • @RenukaBadiger-um1te
    @RenukaBadiger-um1te Před 3 měsíci +1

    Jirige remidi success agide guruji ಧನ್ಯವಾದಗಳು

  • @anilaagadada3836
    @anilaagadada3836 Před 7 měsíci +16

    ಓಂ ನಮೋ ಭಗವತಿ ವಾಸುದೇವಾಯ ಮಾಹಾಲಕ್ಷೀ ಶ್ರೀಭನ್ನಾರಾಯಣ ಸಮೇತ ನಮ್ಮನೆಗೆ ಬಾರಮ್ಮ 💐💐🙏🙏

  • @rathanashreen4542
    @rathanashreen4542 Před 7 měsíci +11

    ಓಂ ನಮೋ ಭಗವತೇ ನರಸಿಂಹಾಯ ನಮಃ
    ಅಮ್ಮ ಮಹಾಲಕ್ಷ್ಮೀ ಶ್ರೀಮಾನ್ ನಾರಾಯಣರ ಸಹಿತ ನಮ್ಮ ಮನೆಯಲ್ಲಿ ಸ್ಥಿರವಾಗಿ ನೆಲಸಮ್ಮ 🙏🙏🙏🙏🙏👏👏👏

  • @RamadeviR-uh2cz
    @RamadeviR-uh2cz Před 9 dny

    🙏🙏🙏 ಗುರುಗಳೇ ಕುಬೇರ ಮಂತ್ರಾವನ್ನು ಕೊಡಿ.

  • @JB-be7hj
    @JB-be7hj Před 5 měsíci

    Namaskara guruji 🙏thank you so much.
    Amma Mahalakshmi manege nandu nelasamma 🙏 gurugale please send Sri Kubera Mantra 🙏

  • @RenukammaNG
    @RenukammaNG Před 7 měsíci +13

    ಓಂ ನಮೋ ಭಗವತಿ ವಾಸುದೇವ ಯ ನಮಃ ಮಾತೇ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಜೈ ಕೃಷ್ಣ ಕಾಪಾಡು ತಂದೆ
    🙏🙏🙏🙏🙏🌺🌺🌺🌺

    • @gayathrid5913
      @gayathrid5913 Před 7 měsíci

      Gurugale ನಮಸ್ಕಾರ ನೀವು ತಿಳಿಸಿದ ಮು 0: ದ್ರೆ ಗೆ ಧನ್ಯವಾದ ಗಳು, ನನಗೆ ಆ kubera ಮಂತ್ರ ದಯವಿಟ್ಟು ನನಗೆ ತಿಳಿಸಿ,ನಾನು ಕಡಿಮೆ ಸಂಬಳ baladalli ಜೀವನ ಮಾಡುತ್ತಿರುವೇ ಈ ಮಂತ್ರ ತಿಳಿಸಿದರೆ. ಉಪಕಾರ ಆಗುತ್ತದೆ ಗುರೂಜಿ. ಧನ್ಯವಾದಗಳು.

    • @gayathrid5913
      @gayathrid5913 Před 7 měsíci

      ಓಂ ಭಗವತಿ ವಾಸುದೇವಾ ನಮಃ ಮಹಾಲಕ್ಷ್ಮಿ ನಮ್ಮ ಮನೆಗೆ baaramma.

  • @siddalingesh1770
    @siddalingesh1770 Před 4 měsíci +9

    ಅಮ್ಮ ಮಹಾಲಕ್ಷ್ಮಿ ಸ್ಥಿರವಾಗಿ ನೆಲಸಮ್ಮ ನಾರಾಯಣ ಜೊತೆಯಲ್ಲಿ 🙏 🙏

  • @AchuthadurgaDurga
    @AchuthadurgaDurga Před 7 dny

    Gùrugale namge kubera mudre kodisi jathege nange ❤kubera Matra kodisi gurugale😊❤

  • @gayatrimuniyannanavar235
    @gayatrimuniyannanavar235 Před 7 měsíci +4

    ಓಂ ನಮೋ ಭಗವತೇ ವಾಸುದೇವಾಯ 🙏🙏 ಅಮ್ಮ ಮಹಾಲಕ್ಷ್ಮೀ ಶ್ರೀಮನ್ನಾರಾಯಣ ಜೊತೆ ಸದಾ ಸ್ಟೀರಾವಾಗಿ ನಮ್ಮ ಮನೆಯಲ್ಲಿ ನೆಲಸಮ್ಮ ತಾಯಿ 🙇‍♀️🙏🙏🙏🙏🙏

  • @ramachandrasanadi2758
    @ramachandrasanadi2758 Před 7 měsíci +4

    ಗುರುಗಳೇ 🙏ಕುಬೇರ ಮಂತ್ರ ಕೋಡರಿ. ನೀವು ಹೇಳುವ ಕೆಲಒಂದು ರೆಮಡಿ. ನಮ್ಮ ಜೀವನಕೆ ಒಳ್ಳೇದು ಆಗಿದೆ. ವಂದನೆಗಳು 🙏ಗುರೂಜಿ

    • @akashupadhaya6290
      @akashupadhaya6290 Před 7 měsíci

      ಗುರುಗಳೇ ನಮಗೆ ಕುಬೇರ ಮಂತ್ರ ಕೊಡಿ ನೀವು ಹೇಳಿರುವ ರೆಮಿಡಿ ಗಳನ್ನು ನಾವು ಮಾಡುತ್ತಿದ್ದೇವೆ ಒಳ್ಳೆಯ ಜೀವನವನ್ನು ಕಲಿತಿದ್ದೇವೆ

    • @ramachandrasanadi2758
      @ramachandrasanadi2758 Před 7 měsíci

      ಕುಬೇರ ಮಂತ್ರ ಕೇಳದೆ ಗುರುಗಳೇ ಕಳಸಲೀಲ್ಲ. ನಮಗೂ ಕಳಸ ಕೋಡರಿ ಗುರುಜಿ. ವಂದನೆಗಳು

    • @rohangowda7105
      @rohangowda7105 Před 7 měsíci

      Kubera mantra koode pls

  • @user-nr6mk7fm8y
    @user-nr6mk7fm8y Před 15 dny

    Om nmo baghavate vasudevay nmh🙏🙏🙏🙏🙏 ಅಮ್ಮಾ ಮಾತೆ mahalaxmi shriman ನಾರಾಯಣ ಜೊತೆಗೆ ಮನೆಗೆ ಬಾರಮ್ಮ.om nmo baghavate vasudevay nmh🙏🙏🙏🙏🙏

  • @neelashankar963
    @neelashankar963 Před 7 měsíci +6

    ಓಂ ನಮೋ ಭಗವತೇ ವಾಸುದೇವಾಯ ನಮಃ ಲಕ್ಷ್ಮೀ ನಾರಾಯಣ ಸಮೇತ ನಮಃ 🙏💐🌹🙏

  • @shobapatil4415
    @shobapatil4415 Před 7 měsíci +9

    ಓಂ ನಮೋ ಭಗವತಿ ವಾಸುದೇವಾಯ ನಮಃ ಜೈ ಗಣೇಶ 🙏🙏💐💐

  • @user-nv3nk6rk8i
    @user-nv3nk6rk8i Před 4 měsíci

    ಓಂ ಶ್ರೀ ಭಗವತಿ ಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲಸಮ ಜೈ ಶ್ರೀರಾಮ್ ಜೈ ಮಾರುತಿ ಜೈ ಶ್ರೀರಾಮ್

  • @shashikalasomannavar8650
    @shashikalasomannavar8650 Před měsícem

    ಕುಬೇರ ಮಂತ್ರವ 11:20 ನ್ನು ತಿಳಿಸಿ ಗುರುಗಳೇ 🙏. ಅಮ್ಮಾ ಮಹಾಲಕ್ಷ್ಮೀ ಶ್ರೀ ಮನ್ ಲಕ್ಷ್ಮೀ ನಾರಾಯಣರ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ್ಮಾ 🙏🙏🙏🙏🙏

  • @sangayya7
    @sangayya7 Před 7 měsíci +20

    🙏🏾ನಮಸ್ತೆ ಗುರುಗಳೇ ಕುಬೇರ ಮುದ್ರೆಯ ಜೊತೆ ಮಂತ್ರ ಕೊಡಿ ಗುರುಗಳೇ 🙏🏾🙏🏾🙏🏾🙏🏾🙏🏾

  • @namithar111
    @namithar111 Před 7 měsíci +3

    Guruji🙏🙏🙏
    This mudra is essential for each and every one 🎉

  • @user-fl6vy4fl3i
    @user-fl6vy4fl3i Před měsícem

    ಓಂ ನಮೋ ಶ್ರೀ ಭಗವತಿ vasudevaya ನಮಃ ಅಮ್ಮ ಮಹಾಲಕ್ಷ್ಮಿ ಶ್ರೀ ಮಾನ್ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ

  • @ravisharma-ty8tx
    @ravisharma-ty8tx Před 3 měsíci +1

    Amma Mahalakshmi Srimannarayana Sametha Sthiravagi Bandu Nelasamma

  • @ShankarappaH.GShankarapp-dk9ui
    @ShankarappaH.GShankarapp-dk9ui Před 7 měsíci +10

    ಕುಬೇರ ಮಂತ್ರ ಕೊಡಿ ಗುರುಗಳೆ🙏🙏🙏🙏

  • @mohitsuresh3525
    @mohitsuresh3525 Před měsícem

    ಗುರುಗಳಿಗೆ ವಂದನೆಗಳು 🙏ಗುರುಗಳೇ ನಮಗೂ ಕುಬೇರ ಮಂತ್ರ ಕಳುಹಿಸಿ ಕೊಡಿ ಖರ್ಚಿಲ್ಲದೇ ಮಾಡುವ ರೆಮಿಡಿ ತಿಳಿಸಿಕೊಡುವ ನಿಮಗೆ ಕೋಟಿ ಕೋಟಿ ವಂದನೆಗಳು 🙏i love jeet midia ❤️

  • @shanthashavandappa4745
    @shanthashavandappa4745 Před 4 měsíci +1

    ದಯಮಾಡಿ ಕುಬೇರ ಮಂತ್ರ ಕೊಡಿ ಗುರುಗಳೆ.🙏🙏🙏

    • @shridhar-a-c3772
      @shridhar-a-c3772 Před 3 měsíci

      ಓಂ ಸಮ್ ಕುಬೇರಾಯ ನಮಃ 🙏🏻

  • @vveeresh2000
    @vveeresh2000 Před 7 měsíci +13

    🙏 ಮಾತೆ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಜೊತೆಗೆ ಮನೆಗೆ ಬಾರಮ್ಮ 🙏🙏🙏🙏🙏

    • @LaxmiKudtarkar
      @LaxmiKudtarkar Před 7 měsíci +1

      ಕುಬೇರ ಮಂತ್ರ ಕಳಿಸಿ ಗುರುಗಳೇ

  • @saraswatichadichal4960

    Om namo bhagavate vasudevay namah 🙏 Amma maate mahalakshmi shrimannanarayana sameta Namma manege bandu stiravagi nelasamma 🙏🙏 dhanyavadagalu gurugale 🙏🙏

  • @nagarathnam8719
    @nagarathnam8719 Před 7 měsíci +4

    ಓಂ ನಮೋ ಭಗವತೆ ವಾಸುದೇವಾಯ 🙏

  • @raveendracharinv6776
    @raveendracharinv6776 Před 7 měsíci +7

    ಅಮ್ಮಾ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣ ರ ಸಮೇತ ನಮ್ಮ ಮನೆಗೆ ಬಂದುಸ್ಥಿರವಾಗಿ ನೆಲಸಮ್ಮ 🙏🙏🙏
    ಓಂ ನಮೋ ಭಗವತೇ ವಾಸುದೇವಾಯ,

  • @Narayandaollapure
    @Narayandaollapure Před 19 dny

    Amma Mahalaxmi Sriman Narayana Swamy Narayana Samiti ke Bandhu🎉🎉🎉🎉🎉🎉🎉❤

  • @aryavardhanpatil
    @aryavardhanpatil Před 3 měsíci

    ಅಮ್ಮಾ ಮಹಾಲಕ್ಷ್ಮಿ ಶ್ರೀಮನ್ ನಾರಾಯಣರ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮಾ 🙏🙏

  • @venkateshal1192
    @venkateshal1192 Před 7 měsíci +8

    ಅಮ್ಮ ಮಾತೆ ಮಹಾಲಕ್ಷ್ಮಿ, ಶ್ರೀ ಮನ್ ನಾರಾಯಣ ಸಮೇತ ಮನೆಗೆ ಬಾರಮ್ಮ, ಓಂ ನಮೋ ಭಗವತೆ ವಾಸುದೇವಾಯ ನಮಃ,,,,,, 🙏🏻

  • @pavitrapavitra3882
    @pavitrapavitra3882 Před 5 měsíci +1

    ಗುರುಗಳೇ ನಮಸ್ಕಾರಗಳು ಕುಬೇರ ಮಂತ್ರವನ್ನು ಹೇಳಿಕೊಡಿ ಸ್ವಾಮಿ

  • @siddumathapati2209
    @siddumathapati2209 Před 5 měsíci +1

    ಅಮ್ಮ ಮಹಾಲಕ್ಷ್ಮಿ. ಶ್ರೀ ಮಾನ್ ನಾರಾಯಣ ಸಮೇತ. ನಮ್ಮ ಮನಗೆ ಬಂದು ನೆಲಸಮ್ಮ 🙏🏻🙏🏻

  • @jaya1335
    @jaya1335 Před 7 měsíci +32

    ಓಂ ನಮೋ ಭಗವತೆ ವಾಸುದೇವಾಯ ನಮಃ 🙏🙏🙏ಅಮ್ಮ ಮಹಾಲಕ್ಷ್ಮೀ ಶ್ರೀ ಮನ್ ನಾರಾಯಣರ ಜೊತೆ ನಮ್ಮ ಮನೆಗೆ ಬಂದು ನೆಲೆಸಮ್ಮ 🙏🙏🙏🙏🙏

    • @shashikalaktthiluvalli
      @shashikalaktthiluvalli Před 7 měsíci +4

      ಕುಬೇರ ಮಂತ್ರ ಬೇಕು

    • @shashikalaktthiluvalli
      @shashikalaktthiluvalli Před 7 měsíci +2

      ಹೇಳಿ ಗುರುಗಳೇ

    • @NaikGeet
      @NaikGeet Před 7 měsíci +1

      Kubera mantra helikodi gurugale...msg nali haki plz 🙏🙏

    • @user-ik2kh2km3n
      @user-ik2kh2km3n Před 7 měsíci +1

      Om namo bhagwate vasudevaya namaha. Amma Mahalakshmi Shrimananarayana sametha namma manege bandu nelesamma🙏

    • @sharadapatil4963
      @sharadapatil4963 Před 7 měsíci +1

      💐🙏 Om namo bhagavate vasudevaya 🙏
      Amma mate Maha laxmi 💐💐🙏 jote Namma maneyalli Bandu nelesamma

  • @subhasappagoravara1357
    @subhasappagoravara1357 Před 7 měsíci +9

    ಓಂ ನಮೋ ಭಗವತೀ ವಾಸುದೇವಾಯ 🙏🙏🙏🙏🙏 ಅಮ್ಮ ಮಹಾಕ್ಷೀಮಿ ನಮ್ಮ ಮನೆಗೆ ಆ ನಾರಾಣನಸಮೇತ ಬಂದು ನೆಲಸಮ್ಮ🙏🙏🙏💐💐🌹🍎🍋

  • @rajusarafin3588
    @rajusarafin3588 Před 4 měsíci +1

    ಗುರು ಗುಳೆ ಕುಬೇರ ಮಂತ್ರ‌‌ ದಯಪಾಲಿಸಿ

  • @LakshmiS.R-ho6rk
    @LakshmiS.R-ho6rk Před 17 dny

    ಗುರುಗಳೇ ಕುಬೇರ ಮಂತ್ರ ಕೊಡಿ ಗುರುಗಳೇ

  • @hemavatibhagawati8989
    @hemavatibhagawati8989 Před 7 měsíci +6

    ಅಮ್ಮ ಮಹಾಲಕ್ಷ್ಮೀ ನಮ್ಮ ಮನೆಗೆ ಬಂದು ಸ್ಥಿರವಾಗಿ ನಾರಾಯಣ ಸಮೇತ ನೆಲಸಮ್ಮ 🙏🙏🙏🙏

  • @shivusuggi2235
    @shivusuggi2235 Před 7 měsíci +16

    Tubhaa Danya vadaglu gurugli 🙏🙏🙏🙏❤️❤️❤️❤️🎉🎉🎉🎉🎉

    • @Jeethmedia
      @Jeethmedia Před 7 měsíci +7

      ಕುಬೇರ ಮಂತ್ರ : “ಧಂ” ಇದನ್ನು ಕುಬೇರ ಮುದ್ರೆ ಮಾಡುವಾಗ ಮನಸ್ಸಿನಲ್ಲಿ ಪಠಣೆ ಮಾಡಿ
      ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ ಧನ್ಯವಾದಗಳು
      ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

    • @diniranju401
      @diniranju401 Před 7 měsíci +2

      Nimma salahegalu namage thumba upayoga agide dayavittu kubera mudre manthra kodi

  • @anithaM-tu8ri
    @anithaM-tu8ri Před měsícem +1

    Amma mahalaxmi Narayana samatha nama managaa baramma

  • @VishmaPP
    @VishmaPP Před 18 dny +1

    Kubera manthra Kodi gurugale

  • @ashokkervashe3434
    @ashokkervashe3434 Před 7 měsíci +4

    ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಮ್ಮ 🙏

  • @user-zj1pw8vr7s
    @user-zj1pw8vr7s Před 7 měsíci +6

    ಅಮ್ಮ ಮಹಾಲಕ್ಷ್ಮಿ ನಮ್ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ ನಾರಾಯಣರ ಸಮೇತ ಬಂದು ನೆಲೆಸಮ್ಮ 🙏🙏

  • @JothiM-gu6dg
    @JothiM-gu6dg Před měsícem +1

    Amma Maha Laxmi sriman narayanara sameta namma manege bandu nelesamma

  • @jyotiguledagudd4813
    @jyotiguledagudd4813 Před 7 měsíci +3

    ಅಮ್ಮಾ ಮಹಾಲಕ್ಷ್ಮೀ ಶ್ರೀಮನ್ ನಾರಾಯಣರ ಲಕ್ಮೀ ಸಮೇತ ನಮ್ಮ ಮನೆಗೆ ಬಂದು ನೆಲಸಮ್ಮ 🙏🙏

    • @VRAJBESTAR
      @VRAJBESTAR Před 7 měsíci

      ಹೊಲದ ಸಮಸ್ಯೆ ಬಗೆಯದು
      ಜೈ ಶ್ರೀರಾಮ್

  • @savithrammap7673
    @savithrammap7673 Před 7 měsíci +33

    ಈ ದಿನ ಕುಬೇರ ಮುದ್ರೆಯ ಬಗ್ಗೆ ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ ಗುರುಗಳೇ ಧನ್ಯವಾದಗಳು. ಅಮ್ಮಾ ಮಹಾಲಕ್ಷ್ಮಿ ಶ್ರೀಮನ್ನಾರಾಯಣನ ಸಮೇತ ನಮ್ಮ ಮನೆಗೆ ಬಾರಮ್ಮ .

    • @shekarbk8351
      @shekarbk8351 Před 7 měsíci +3

      Om namo narayana

    • @Jeethmedia
      @Jeethmedia Před 7 měsíci +4

      ಕುಬೇರ ಮಂತ್ರ : “ಧಂ” ಇದನ್ನು ಕುಬೇರ ಮುದ್ರೆ ಮಾಡುವಾಗ ಮನಸ್ಸಿನಲ್ಲಿ ಪಠಣೆ ಮಾಡಿ
      ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ ಧನ್ಯವಾದಗಳು
      ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

    • @crazy__tennis
      @crazy__tennis Před 7 měsíci

      Om Namo bhagavate Vasudevaya

    • @tulasijagathap1336
      @tulasijagathap1336 Před 7 měsíci

      Pl kubera mudre mantra

    • @ngaonkar7511
      @ngaonkar7511 Před 7 měsíci

      Mantra tilisi Girugale

  • @user-px7ip9cs6h
    @user-px7ip9cs6h Před 4 měsíci

    Nim adbhutavada explanations ge thumba dhanyavada guruji...

  • @sarojam7575
    @sarojam7575 Před měsícem

    ಓಂ ಶ್ರೀ ಭಗವತೇ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮೀ ಶ್ರೀ ಮನ್ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ ನಮ್ಮೆಲ್ಲರಿಗೂ ಆರೋಗ್ಯ ಭಾಗ್ಯ ಕರುಣಿಸಮ್ಮ

  • @pushpagowda2443
    @pushpagowda2443 Před 4 měsíci +7

    ಅಮ್ಮ ಮಹಾಲಕ್ಷ್ಮಿ ಶ್ರೀಮನ್ ನಾರಾಯಣ ಸಮೇತ ಬಂದು ನಮ್ಮ ಮನೆಯಲ್ಲಿ ಸ್ಥಿರವಾಗಿ ನೆಲಸಮ್ಮ 🙏🙏🙏

  • @anitakrupa5716
    @anitakrupa5716 Před 5 měsíci +57

    ಕುಬೇರ ಮಂತ್ರ ಕೊಡಿ ಗುರುಗಳೆ

  • @PushpaRaj-gs2fc
    @PushpaRaj-gs2fc Před 3 měsíci +1

    ಕುಬೇರ ಮಂತ್ರ ಕೊಡಿ ಗುರುಜಿ 🎉🎉🎉🎉

    • @shridhar-a-c3772
      @shridhar-a-c3772 Před 3 měsíci

      ಓಂ ಸಮ್ ಕುಬೇರಾಯ ನಮಃ 🙏🏻

  • @richintaste4491
    @richintaste4491 Před 11 dny

    Amma mahalaxmi narayanara sametha namma manege bandu stiravagi nelasamma, vandanegalu guruji

  • @doddanagoudagoudar4069
    @doddanagoudagoudar4069 Před 7 měsíci +4

    ಅಮ್ಮಾ ಮನೆಗೆ ಬಂದು ಮಹಾಲಕ್ಷ್ಮೀ ನೆಲಸಮ್ಮ, ದಿನಾಲು ಹೊಸ ಹೊಸ ಆವಿಷ್ಕಾರಗಳನ್ನು ತಿಳಿಸಿ ಕೊಡುತ್ತಿರುವುದಕ್ಕೆ ಧನ್ಯವಾದಗಳು ಸರ್

  • @anudas3470
    @anudas3470 Před 7 měsíci +3

    Sir ನಿಮ್ಮ ಹತ್ರ ಮಾತ್ನಡ್ ಬೇಕು.🙏🏻🙏🏻🙏🏻

    • @Jeethmedia
      @Jeethmedia Před 7 měsíci +2

      ಓಕೆ
      ಕುಬೇರ ಮಂತ್ರ : “ಧಂ” ಇದನ್ನು ಕುಬೇರ ಮುದ್ರೆ ಮಾಡುವಾಗ ಮನಸ್ಸಿನಲ್ಲಿ ಪಠಣೆ ಮಾಡಿ
      ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ ಧನ್ಯವಾದಗಳು
      ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @user-ck8bw2sj1v
    @user-ck8bw2sj1v Před 9 dny

    ಗುರುಗಳೇ ನಮಗೆ ಕುಬೇರ ಮಂತ್ರ ಹೇಳಿ ಗುರುಗಳೇ

  • @user-xj4yv7gn7l
    @user-xj4yv7gn7l Před 10 dny

    Amma Mahalaxmi mnaege bandu sthiravagi nelesamma Shreemanna Narayana sametha

  • @shivusuggi2235
    @shivusuggi2235 Před 7 měsíci +6

    Om namo bhagavate vasudevaya Yamaha 🙏🙏🙏🙏

    • @Deepabr0427
      @Deepabr0427 Před 7 měsíci +2

      Kubera,manthra,Kodi

    • @Jeethmedia
      @Jeethmedia Před 7 měsíci +1

      ಕುಬೇರ ಮಂತ್ರ : “ಧಂ” ಇದನ್ನು ಕುಬೇರ ಮುದ್ರೆ ಮಾಡುವಾಗ ಮನಸ್ಸಿನಲ್ಲಿ ಪಠಣೆ ಮಾಡಿ
      ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ ಧನ್ಯವಾದಗಳು
      ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

    • @IshwaraK-ze1rt
      @IshwaraK-ze1rt Před 7 měsíci

      Namaste gurugale

    • @RadhaM-og5rx
      @RadhaM-og5rx Před 7 měsíci

      ​@@Deepabr0427tq

    • @SumaSuma-xc6xi
      @SumaSuma-xc6xi Před 3 měsíci

      ಮಾತೆ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ಸ್ಥಿರವಾಗಿ ನಮ್ಮ ಮನೆಗೆ ಬಂದು ನೆಲಸಮ