ಜೀರಿಗೆಯನ್ನು ಇಲ್ಲಿ ಬಚ್ಚಿಡಿ ಸಾಕು ಅನ್ನೋಷ್ಟು ಹಣ ಬರುತ್ತೆ LIVE jeera remedy in astrology live streaming

Sdílet
Vložit
  • čas přidán 13. 03. 2023
  • #live #livestream #astrology
    ವೀಕ್ಷಕರೆ,
    ನೀವು ಬುಧವಾರದಂದು ಯಾರಿಗು ತಿಳಿಯದಂತೆ ಜೀರಿಗೆಯನ್ನು ಇಲ್ಲಿ ಬಚ್ಚಿಡಿ. ಇದರಿಂದ ಸಾಕು ಅನ್ನೂಷ್ಟು ಹಣ ನಿಮಗೆ ಹರಿದುಬರುತ್ತೆ. ಇದೊಂದು ಅತೀ ಪುರಾತನ ತಂತ್ರ. ಇದನ್ನು ನೀವು ಬುಧವಾರ ಮಾತ್ರ ಮಾಡಿ. ಖಂಡಿತ ಇದು ನಿಮಗೆ ರಿಸಲ್ಟ್‌ ಕೊಡುತ್ತೆ.
    this ancient astrology tricks from jeera can help to attract money
    Join this channel to get access to perks:
    / @jeethmedia
    For More Updates:
    Subscribe us @ / jeethmedianetworkbanga...
    Disclaimer
    The information and data contained on Jeeth Media Network CZcams Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network CZcams channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
    ವೀಕ್ಷಕರ ಗಮನಕ್ಕೆ,
    ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.
    Disclaimer
    The information and data contained on Jeeth Media Network You Tube Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network You Tube channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned in this video.
  • Zábava

Komentáře • 6K

  • @ManjulaBylu
    @ManjulaBylu Před 2 měsíci +17

    ನಾನು ಮೊದಲ ಬಾರಿಗೆ ನಿಮ್ಮ ವಿಡಿಯೋ ನೋಡುತ್ತಿರುವುದು ನಿಮ್ಮ ಎಲ್ಲ ಮಾತುಗಳು ನೀವು ಜನರಿಗೆ ನೀಡುತ್ತಿರುವ ಸಂದೇಶಗಳು ನನಗೆ ನಮಗೆ ಇಷ್ಟವಾಯಿತು ಇನ್ನು ಮುಂದೆ ನಿಮ್ಮ ವಿಡಿಯೋಗಳನ್ನು ತಪ್ಪದೆ ನೋಡುತ್ತೇವೆ ತಿಳುವಳಿಕೆ ಇಲ್ಲದ ಜನರಿಗೆ ದೇವರ ಬಗ್ಗೆ ತಿಳಿಸುತ್ತಿರುವ ಕಾಗಿ ನಮ್ಮ ಕಡೆಯಿಂದ ಧನ್ಯವಾದಗಳು 🙏🙏🙏🙏🙏🙏

  • @shillymallanna7890
    @shillymallanna7890 Před rokem +15

    ನೀವು ನೀಡುವ ಪ್ರೈಜಗಿಂತ ,ನೀವು ಕೊಡಬಹುದಾದ ಮಾಗ೯ದಶ೯ನ ಜೀವನಕ್ಕೇನೆ ತೊಂದರೆಗಳನ್ನು ನಿಭಾಯಿಸುವ ಮಾಗ೯ಸೂಚಿಸುವದೇ ಖುಷಿಪಡುಬಹುದಾದ ವಿಷಯವಾಗಿದೆ. ಸಂತೋಷ ತುಂಬಾ ತುಂಬಾ ಧನ್ಯವಾದಗಳು 🙏🙏🙏💖💖💖🌷

  • @erayyahiremath1256
    @erayyahiremath1256 Před 2 měsíci +8

    ಇವತ್ತು ಈ ಅನುಷ್ಠಾನವನ್ನು ಮಾಡಿದೆ ಗುರುಗಳೇ 🙏🏼🙏🏼💐💐

  • @pushpachikkamath5168
    @pushpachikkamath5168 Před 3 měsíci +3

    Super message kodta iddiri tumba danyavadagalu

  • @sheelamundaganur8602
    @sheelamundaganur8602 Před 7 měsíci +14

    Nivu helu Ella remidy madtiddini..gurugale... tumbaa danyavadagalu🙏🙏

  • @deeparathanshri4632
    @deeparathanshri4632 Před 9 měsíci +22

    ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಶ್ರೀಮನ್ನ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಎಲ್ಲರಿಗೂ ಒಳ್ಳೇದು ಮಾಡು ತಾಯಿ 🙏🙏

    • @Ranjitha-pk7vx
      @Ranjitha-pk7vx Před 2 měsíci +1

      ತಾಯಿ ಮಹಾಲಕ್ಷ್ಮಿ ಆಶೀರ್ವಾದ ಮಾಡು

  • @shanthakumarshantha8611
    @shanthakumarshantha8611 Před 5 měsíci +3

    ನಿಮ್ ವಿಡಿಯೋ ತುಂಬಾ ಚನಾಗಿ ಮೂಡಿ ಬರ್ತಿದೆ ನಮಗೆ ತುಂಬಾ ಸಹಾಯ ಅಗಿದೆ gurugale

  • @pnayakodi
    @pnayakodi Před 4 měsíci +2

    Thank you so much sir tumba olley vicharvann tilisiddira sir

  • @vijendramurthy8561
    @vijendramurthy8561 Před 10 měsíci +10

    ಮನುಷ್ಯನ ಜೀವನದ ಸಮಸ್ಯೆಗಳಿಗೆ ಸುಲಭವಾಗಿ ಯಾವುದೇ ಖರ್ಚಿಲ್ಲದೆ ತಾವು ನೀಡುವ ಮಾಹಿತಿಯು ಅದ್ಭುತವಾಗಿದೆ ಗುರುಗಳೇ, ನಿಮ್ಮ ಈ ಮಾಹಿತಿಗಳಿಗೆ ನನ್ನ ಹೃದಯಪೂರ್ವಕ ವಂದನೆಗಳು

  • @ramaswamym7156
    @ramaswamym7156 Před 10 měsíci +10

    Thank you guruji. You are giving very truthfully Information for our regular lively problems

  • @rajiyabegum1321
    @rajiyabegum1321 Před 3 měsíci +8

    ಧನ್ಯವಾದಗಳು ಗುರುಗಳೆ.
    ಅಮ್ಮಾ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣರ ಸಮೇತ ನಮ್ಮ ಮನೆಗೆ ಬಂದು ನೆಲಸಮ್ಮ

  • @manjunathn499
    @manjunathn499 Před 6 měsíci

    i did this remedy its really powerfull ...thnku guruji🙏

  • @jayashrikoparde4973
    @jayashrikoparde4973 Před 11 měsíci +23

    ಅಮ್ಮ ಮಹಾಲಕ್ಷ್ಮಿ ನಾರಾಯಣ ಸಹಿತ ನಮ್ಮ ಮನೆಗೆ ಬಂದು ನೆಲಸಮ್ಮ❤👣❤ಶುಭೋದಯ ಗುರುಗಳೇ 🌍🌎🌏

  • @koutalvijaylaxmi8157
    @koutalvijaylaxmi8157 Před rokem +9

    Sir you are giving such a wonderful knowledge 👏 ❤ thanku sir ..m so greatful to you sir 🙏

  • @debojitgogoi5037
    @debojitgogoi5037 Před 3 měsíci +2

    Tq so much gurugale niminda namge tumba valled agtide hige sakstu viseya tilskodi gurugale Tq so much nimna adevaru chnagitirli gurugale

  • @anjinayads5635
    @anjinayads5635 Před 4 měsíci +5

    ನಾನು budavara ದಿನಾ yavagalu ಮಾಡ್ತಾ ಇದೀನಿ ಗುರುಗಳೇ ನೀವು ಹೇಳಿರೋ ಇ ಉಪಾಯ ತುಂಬಾ ಉಪಯೋಗ ಆಗಿದೆ ನಮ್ಮ ಸಾಲ ಎಷ್ಟೋ ಕಡಿಮೆ ಆಗಿದೆ ತುಂಬಾ ತುಂಬಾ ದನ್ಯವಾದಾಗಳು ಗುರುಗಳೇ

  • @rsumanshivaji3945
    @rsumanshivaji3945 Před rokem +10

    ನೀವು ಹೇಳೋದೆಲ್ಲ ತುಂಬಾ ಉಪಯುಕ್ತ ಮಾಹಿತಿಯನ್ನು ಕೊಡುತ್ತೀರಾ ನನಗೆ ತುಂಬಾ ಒಳ್ಳೆಯದಾಗುತ್ತದೆ ತುಂಬಾ ಸಂತೋಷ ಧನ್ಯವಾದ ಗುರೂಜಿ 🙏🙏

  • @shashankshashank3263
    @shashankshashank3263 Před rokem +20

    ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ, ಧನ್ಯವಾದಗಳು, ಅಣ್ಣಾ. ಎಲ್ಲರಿಗೂ ಒಳ್ಳೆಯದಾಗುತ್ತದೆ.

  • @user-oq4dj7ig5y
    @user-oq4dj7ig5y Před 4 měsíci +2

    Namsthe gurugale nimma ella eliruva. Remidi maduthivi good feeling thankyou gurugale 🙏🙏

  • @jiyanyamuna6109
    @jiyanyamuna6109 Před 6 měsíci +2

    Useful information ಗುರುಗಳೇ 🙏🙏

  • @rekhaab909
    @rekhaab909 Před rokem +10

    Thank you so much sir for wonderful information 🙏🙏🙏

  • @yogeshjyoge6379
    @yogeshjyoge6379 Před 11 měsíci +17

    ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮಎಲ್ರಿಗೂ ಒಳ್ಳೇದು ಮಾಡು ತಾಯಿ. 🙏🙏

  • @ShashikalaReghu
    @ShashikalaReghu Před 3 měsíci +3

    Nivu helida maahithi thumba sathya .edannu naanu paalisuttene .nanna snehitharigu heliddene thumba thq sir.

  • @user-xv3yf2sd3l
    @user-xv3yf2sd3l Před 4 měsíci +2

    Thank you gurugale nange aarthika samasye thumbha edhe parihara thilsi plz

  • @LakshmikanthLakshmikanth-ye5ot

    ಗುರುಗಳೇ ನಮಸ್ಕಾರಗಳು ನೀವು ಹೇಳುತ್ತಿರುವ ಅನುಷ್ಠಾನಗಳನ್ನು ನಾನು ಮಾಡಿದ್ದೇನೆ ನನಗೆ ತುಂಬಾ ಒಳ್ಳೆಯದಾಗಿದೆ

  • @mamathapruthvi4832
    @mamathapruthvi4832 Před rokem +9

    ತುಂಬಾ ಚೆನ್ನಾಗಿ ಹೇಳಿದಿರ ಗುರುಜೀ ಧನ್ಯವಾದಗಳು🙏🙏

  • @kavithaarun6515
    @kavithaarun6515 Před 5 měsíci +1

    Guruji pranam ur video will give best results I do this thank you for this 🙏🙏🙏

  • @hassanshashikala5703
    @hassanshashikala5703 Před 3 měsíci +1

    Hats off to u sir, simple remedies but powerful.

  • @pramodgowdagere5564
    @pramodgowdagere5564 Před rokem +11

    ನಿಮ್ಮ ಮಾಹಿತಿಗೆ ಧನ್ಶವಾದಗಳು 🙏💐

  • @shambulingayyamarennavar6044

    ನಾವು ಜೀವನದಲ್ಲಿ ಬಹಳಷ್ಟು ಕಷ್ಟ ಅನುಭವಿಸಿದ್ದು ನೀವು ಕೊಡುತ್ತಿರುವ ಉಪಾಯ ನಮಗೆ ದಾರಿದೀಪವಾಗಿದೆ ನಿಮಗೆ ತುಂಬಾ ಧನ್ಯವಾದಗಳು ಗುರುಗಳೇ🙏🙏🙏🙏🙏

  • @paarumallik3641
    @paarumallik3641 Před 5 měsíci +2

    Dhanyavadagalu guru gale thumba man muttuva vicharagalannu namage kodutiddira tumba thanks guruji

  • @fathimapradeep9312
    @fathimapradeep9312 Před 4 měsíci

    Useful remedy sir .thank u

  • @shashikalamv7877
    @shashikalamv7877 Před rokem +4

    Superb message sir Thank you 🌹🙏

  • @icecreamchocolate2275
    @icecreamchocolate2275 Před 11 měsíci +6

    Good work sir,,, it's awesome u r helping kids with good remedi studies, memory too, may jesus bless u and ur family sirji

  • @user-gj3dt6iv1c
    @user-gj3dt6iv1c Před 5 měsíci +2

    Guruji super mesege thankyou🙏

  • @kavithanp2474
    @kavithanp2474 Před 5 měsíci

    Very good information sir..thank u

  • @jyotisiddu5220
    @jyotisiddu5220 Před rokem +66

    ಆಡಂಬರ ಆಚರಣೆಗಳಿಲ್ಲ ಒಂದು ರೂಪಾಯಿ ಖರ್ಚು ಇಲ್ಲ ತುಂಬಾ ಅಂದ್ರೆ ತುಂಬಾ ಸುಲಭವಾದ ಮಾಹಿತಿ ನೀಡುತ್ತೀದ್ದೀರಿ ನಿಮಗೆ ಕೋಟಿ ಕೋಟಿ ಪ್ರಣಾಮಗಳು ಹೀಗೆ ಒಳ್ಳೋಳ್ಳೆ ಮಾಹಿತಿ ನೀಡ್ತಾ ಇರಿ ನನಗೆ ನಿಮ್ಮ ಎಲ್ಲಾ ವಿಡಿಯೋಗಳು ತುಂಬಾ ಇಷ್ಟ ಆಗ್ತೀವೆ

    • @Jeethmedia
      @Jeethmedia  Před rokem +5

      ಧನ್ಯವಾದಗಳು ..ಹಾಗೇ ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ ಮೀಡಿಯಾ ನೆಟ್‌ವರ್ಕ ಯು ಟ್ಯೂಬ್‌ ವಾಹಿನಿಯಲ್ಲಿ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಅವುಗಳನ್ನು ನೋಡಿ ಕಾಮೆಂಟ್‌ ಮಾಡಿ ಮತ್ತು ನಿಮ್ಮ ಸ್ನೇಹಿತರಿಗು ಶೇರ್‌ ಮಾಡೋದಕ್ಕೆ ಮರೀಬೇಡಿ...

    • @rajeshwariraksha519
      @rajeshwariraksha519 Před rokem

      Neevo olleya mahitigalannu needuthiddiri thanks.

    • @vinayaka1999
      @vinayaka1999 Před rokem

      🙏🙏🙏🙏🙏🙏

    • @venkateshs9263
      @venkateshs9263 Před rokem +2

      Super advise gurugale

    • @poornimaomkar6568
      @poornimaomkar6568 Před rokem

      Danyavadagalu gurugale

  • @krdevendraagumbe3440
    @krdevendraagumbe3440 Před rokem +34

    My dear ಸರ್ ನಿಮ್ಮ ಪ್ರತಿಯೊಂದು ವಿಚಾರವು ತುಂಬಾ ಸುಂದರವಾಗಿ ಮೂಡಿ ಬರುತಿದೆ ಧನ್ಯವಾದಗಳು ಗುರುಗಳೇ 👌🏼👍🙏🙏

  • @santoshigbanikol2004
    @santoshigbanikol2004 Před 6 měsíci +1

    Thank you. With help of Gajendra mukh path our marriage relationship has seen huge impact.

  • @kaverisastry6251
    @kaverisastry6251 Před 5 měsíci +1

    Thanks Gurugale🙏

  • @user-kj3nj7oo1l
    @user-kj3nj7oo1l Před 9 měsíci +7

    ಒಳ್ಳೆ ಮಾಹಿತಿಯನು ಕೊಡುತೀದೇರಿ ತುಂಬಾ ಧನ್ಯವಾದಗಳು ಗುರುಗಳೇ 🙏🙏🙏🙏🙏👌👌🙏🙏🙏🙏💐💐💐

  • @TRG_GAJA
    @TRG_GAJA Před rokem +6

    ತುಂಬಾ ತುಂಬಾ ತುಂಬಾ ಉಪಯುಕ್ತ ಮಾಹಿತಿಗಳು ಕೊಟ್ಟಿದ್ದಕ್ಕೆ ಧನ್ಯವಾದಗಳು ಗುರೂಜಿ ನೀವು ಹೇಳಿದ ಹಾಗೆ ಉಪಯುಕ್ತ ಮಾಹಿತಿಯನ್ನು ನಾವು ಪಾಲಿಸಿ ಅದರಿಂದ ಉಪಯುಕ್ತವಾಗಿದೆ ಅನಂತ ವಂದನೆಗಳು 🙏🙏🙏🙏

  • @spurthi1152
    @spurthi1152 Před 3 měsíci

    thanku so much gurujee🎉🎉🎉

  • @narasimhamurthy7101
    @narasimhamurthy7101 Před měsícem +1

    ನೀವು ಹೇಳಿದಂತೆ ಮಾಡುವೆ.ಧನ್ಯವಾದಗಳು, ನನಗೆ ನಿಮ್ಮ ಸಂಪರ್ಕ ತಡವಾಗಿದೆ, ಖುಷಿ ಆಯಿತು.

  • @sudhas6449
    @sudhas6449 Před rokem +3

    Thank you so much very usefull episode

  • @sowbhagyalakshmim6256
    @sowbhagyalakshmim6256 Před 11 měsíci +8

    Yes ghuruji Wednesday jeera
    We did that. After that we got lot of successful affirmations remedi.
    We got lot of advantages
    Thankfully gurugi n
    Have a nice day for all of you thankfully gurugi

  • @daraneshdaranesh5311
    @daraneshdaranesh5311 Před 4 měsíci +1

    Thank you gurugale

  • @revathikundar6121
    @revathikundar6121 Před 3 měsíci +1

    Jai shri krishna
    Thank you gurugale

  • @goralutigoraluti8039
    @goralutigoraluti8039 Před 6 měsíci +5

    Dhanyavadgalu Guruji etara remidymaduttene jai Sri krishna

  • @venkateshvenkateshgeetha3951

    ಮಾಹಿತಿ ತಿಳಿಸುವುದಕ್ಕೆ ಧನ್ಯವಾದಗಳು ಗುರೂಜಿ 🙏🙏🙏🙏🙏🌺

  • @user-ji9qz4uq2s
    @user-ji9qz4uq2s Před 5 měsíci

    Tqu sir..olle upaya..tquu

  • @HemaHema-lw4uw
    @HemaHema-lw4uw Před 4 měsíci +1

    Thank you gurugagale Jai Sriram.

  • @girijachandrashekar3661
    @girijachandrashekar3661 Před rokem +20

    Gurugale I had shared to my friend she followed she also got results, great sir, all good wishes goes to ur team, please lift us we have lost confidence on most of words spoken by so many.......
    People s, so ur words are very heart touching ur simplicity is our goodwill, please give ur golden words to us and make us to live as proud women.

  • @ashith1249
    @ashith1249 Před rokem +8

    ನಿಮ್ಮ ಪ್ರಸ್ತಾವನೆ ಸ್ಪಷ್ಟ ವಾಗಿದೆ ಮತು ಎಂಥವಾರನ್ನು ಪ್ರಯೋಗ ಮಾಡು ವ ನಂತೆ ಪ್ರೇ ರೆ ಪಿಸುತ್ತೆ ಧನ್ಯವಾದಗಳು

  • @Sangeetha.g
    @Sangeetha.g Před 6 měsíci

    Thank you guruji ur words r truly appreciate

  • @jayakumars5052
    @jayakumars5052 Před 4 měsíci

    We learn the ancient home simple remedies .these are very useful for every person.Thanks

  • @nagarathnarathna5333
    @nagarathnarathna5333 Před rokem +5

    ನಿಮ್ಮ ಮಾತು ಕೇಳಿ ತುಂಬಾ ಖುಷಿಯಾಯಿತು ಹೃದಯಪೂರ್ವಕ ಧನ್ಯವಾದಗಳು🙏🏻🙏🏻🙏🏻

  • @VinodGarag
    @VinodGarag Před 11 měsíci +6

    ಒಳ್ಳೆಯ ಮಾಹಿತಿ ಕೊಟ್ಟಿದ್ದೀರಾ ಗುರುಗಳೇ ಧನ್ಯವಾದಗಳು

  • @user-no6sr8ve6p
    @user-no6sr8ve6p Před 4 měsíci +1

    Danyavadagalu.guruji

  • @Emerald914
    @Emerald914 Před 2 měsíci

    Gurugale olle olle remediege nimage dhanyavadagalu
    Polali
    Mangalore

  • @MalathiBalachandra
    @MalathiBalachandra Před 7 měsíci +3

    Nijvaglu.sathya.sir.ascharrya.🙏 thank you so much

  • @user-ld4ol5gi8o
    @user-ld4ol5gi8o Před rokem +7

    ನಿಮ್ ಸಲಹೆಗಳಿಗೆ ತುಂಬು ಹೃದಯದ ಧನ್ಯವಾದಗಳು ಸರ್

  • @shravyamuddar315
    @shravyamuddar315 Před 4 měsíci +1

    Thanyu,guruji😊

  • @prakashnaik2972
    @prakashnaik2972 Před 5 dny

    Thank you gurugale dhanyavadagale

  • @Bharateshmdanovli
    @Bharateshmdanovli Před rokem +3

    Thank you for your inspiration

  • @sunithadp2887
    @sunithadp2887 Před rokem +6

    ಧನ್ಯವಾದ ಗುರುಗಳೇ ..ತುಂಬ ಧನಾತ್ಮಕ ವಿಷಯಗಳು ವಿವರಿಸುತಿರಾ🙏

  • @ajayangadi6797
    @ajayangadi6797 Před 5 měsíci

    Thanku so much sir...om namha shivaya

  • @abcdefgxyz001
    @abcdefgxyz001 Před 4 dny

    ಈ ಪ್ರಯೋಗ ಮಾಡಿದೆ ಅದರ ಪ್ರ ಯೋಜನೆ ಆಗಿದೆ ತುಂಬಾ ಥ್ಯಾಂಕ್ಸ್ ಹ ಹೇಳಲು ಬಯಸುತ್ತೇನೆ

  • @neharao2715
    @neharao2715 Před rokem +4

    Very simple & useful

  • @santhusanthu9424
    @santhusanthu9424 Před 11 měsíci +6

    ಒಳ್ಳೆಯ ಮಾಹಿತಿ ಕೊಟ್ಟಿದಿರಾ ಗುರುಗಳೇ ನಿಮಗೆ ಧನ್ಯವಾದ

  • @poornimapathy3598
    @poornimapathy3598 Před 3 měsíci

    Om vishnu davya namah namaste guruji good remid thq u

  • @padmachinnu784
    @padmachinnu784 Před 19 dny

    Sir nanage jeerige remidi. Inda olledagide thumbà olledàgide gurugale dhanyavàdagalu

  • @Aaswadisu
    @Aaswadisu Před rokem +22

    ನಮಸ್ಕಾರ ಗುರುಗಳೆ,
    ನೀವು ನೀಡುವ ಎಲ್ಲಾ ಮಾಹಿತಿಗಳು ಸರಳ ಮತ್ತು ಸುಲಭ. ಧನ್ಯವಾದಗಳು ನಿಮಗೆ🙏🙏🙏🙏🙏

  • @rashmirathna6427
    @rashmirathna6427 Před rokem +4

    ತುಂಬಾ ಒಳ್ಳೆ ಮಾಹಿತಿ sir

  • @PushpaPa-ys8sl
    @PushpaPa-ys8sl Před 5 měsíci +1

    hurugale nanage thumbha upayoga aguttide nimma remidigalu dhanyavadhagalu

  • @tanujaprasad6810
    @tanujaprasad6810 Před 6 měsíci +2

    sumaaru varshada headache hogalikke parihara thilisi gurugale..🙏🏻

  • @dhanuthanu7973
    @dhanuthanu7973 Před rokem +8

    ಸರಿ ಗುರುಗಳೇ ನಾಳೆ ಯುಗಾದಿ ಹಬ್ಬ ಖಂಡಿತ ಮಾಡುತ್ತೀನಿ ತುಂಬಾ ಧನ್ಯವಾದಗಳು ಗುರುಗಳೇ 🙏🌹

  • @malaananda5833
    @malaananda5833 Před rokem +3

    Thankyou ಸರ್ ನಿಮ್ಮ ಒಳ್ಳೆ ಯ ಮಾಹಿತಿ ಗೆ ತುಂಬಾ ಧನ್ಯವಾದಗಳು ಗುರುಗಳೇ 🙏

  • @amarappatopalakatti2511

    ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣ್ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ🌹🙏🌹

  • @sridevishree1976
    @sridevishree1976 Před 2 měsíci

    All the videos are useful, thank you very much

  • @pruthvidigialstudio5496
    @pruthvidigialstudio5496 Před rokem +12

    GURUJI SUPER WONDERFULL MESSAGE GURUJI THANK YOU SO MUCH GOD BLESS YOU GURUJI 🙏🙏🙏🙏🙏

    • @Jeethmedia
      @Jeethmedia  Před rokem

      ತುಂಬಾ ಧನ್ಯವಾದಗಳು

    • @kanumakkaimpana7455
      @kanumakkaimpana7455 Před rokem

      Thanks guruji kinnathe Or manasika rogakke pariyara thilisi

    • @adithi785
      @adithi785 Před 11 měsíci

      Thank u gurugale🎉

  • @annapurnammakr9112
    @annapurnammakr9112 Před rokem +5

    ಒಳ್ಳೆ ಮಾಹಿತಿ ಅಣ್ಣ 🌹🌹🌹🌹

  • @vijayaravi5821
    @vijayaravi5821 Před 3 měsíci

    Olle mahithi dhanyavadagalu

  • @user-yt2uf2em3t
    @user-yt2uf2em3t Před 4 měsíci

    Guruji super holle sandesha kottideera shubhavagali

  • @vijayakumarchittawadagi5879

    Thank you sir.
    Excellent sessions.

  • @maheswarij3265
    @maheswarij3265 Před rokem +4

    Thank you so much sir for sharing wonderful tips

  • @user-vq4mb7et1v
    @user-vq4mb7et1v Před 5 měsíci

    Thanks guruji nanu try madtini

  • @pnayakodi
    @pnayakodi Před 4 měsíci

    Thank you so much for good information sir 🙏🙏🙏🙏🙏

  • @vartandcrafts3534
    @vartandcrafts3534 Před 7 měsíci +3

    🙏🏻ತುಂಬಾ ಒಳ್ಳೆಯ ಉಪಾಯ ಹೇಳಿದ್ದಿರಾ ಧನ್ಯವಾದಗಳು 🙏🏻👌🏻👍🏻🌹

  • @user-ny2te5tx9l
    @user-ny2te5tx9l Před 6 měsíci +3

    Gurugale thumba thanks olle mahithi nididdira

  • @anupamag7266
    @anupamag7266 Před 3 měsíci

    Thank you Gurujii, ur remedies are working, i hv passed my exam bcs of ur remedy. Hearty thanks to you. U deserve to be happy always. May God fulfill all ur desires Sir

  • @mohamadyasinninganur512
    @mohamadyasinninganur512 Před měsícem

    Super sir... Sir this remedy I have successfully completed..

  • @jayashreeakkimath754
    @jayashreeakkimath754 Před rokem +7

    🙏🙏 ಒಳ್ಳೆಯ ಮಾಹಿತಿ ಧನ್ಯವಾದಗಳು

  • @chandrasekharbk7579
    @chandrasekharbk7579 Před rokem +18

    ಪ್ರಥಮ ಬಾರಿಗೆ ನೋಡ್ತಾ ಇದ್ದೀನಿ ಫಲಪ್ರದವಾದ್ರೆ. ಸಾಕು ಧನ್ಯವಾದಗಳು

  • @rohilak6676
    @rohilak6676 Před 5 měsíci

    Today i found your vedio...let me do as u said...thankyou for information sir.

  • @sheelasheela9175
    @sheelasheela9175 Před 6 měsíci

    Thumba thank you gurugale

  • @sharadambahp524
    @sharadambahp524 Před rokem +3

    Thank you so much Guruji.

  • @PushpasWorld
    @PushpasWorld Před rokem +6

    ಧನ್ಯವಾದಗಳು ಸರ್ 👏

  • @karunyasrathod7596
    @karunyasrathod7596 Před 5 měsíci

    Thank you it's useful msg gurugale 🙏

  • @user-wy4id3xn4q
    @user-wy4id3xn4q Před 5 měsíci +1

    Gurugale tamma mahiti tumba sadupakarvadudu namaste