ಮನೆಯಿಂದ ಹೊರಹೋಗಬೇಕಾದರೆ ಈವಸ್ತು ನಿಮ್ಮೊಂದಿಗಿದ್ದರೆ ಜಯನಿಮ್ಮದೇ LIVE keep this item with you for success

Sdílet
Vložit
  • čas přidán 13. 05. 2023
  • #live #livestream #astrology
    ವೀಕ್ಚಕರೆ ,
    ಮನೆಯಿಂದ ಹೊರ ಹೋಗಬೇಕಾದರೆ ಈ ವಸ್ತು ನಿಮ್ಮ ಜೊತೆಗಿದ್ದರೆ ಶತ್ರು ನಿಮ್ಮ ಪಾದದ ಮೇಲೆ ಬೀಳುತ್ತಾನೆ ಅಲ್ಲದೇ ನೀವು ಯಾವುದೇ ಕೆಲಸಕ್ಕೆ ಹೋದರೂ ನಿಮಗೆ ಯಜ ಯಶಸ್ಸು ಖಚಿತ
    ಈ ವಿಶೇಷ ವಿಡಿಯೋದಲ್ಲಿ ಆ ವಸ್ತುಗಳು ಯಾವುದು ಅಂತ ತೋರಿಸಲಾಗಿದೆ ಮಿಸ್‌ ಮಾಡದೆ ನೋಡಿ...
    In this video we have discussed about the two items you should always carry with you while you go out of home for any work
    these tow items bring good luck for you as well as bring always success
    ಗಜೇಂದ್ರ ಮೋಕ್ಷ ಪ್ರತಿ ದಿನ ಕೇಳಿ.. ಜೀವನದ ಸಾಕಷ್ಟು ಕಷ್ಟಗಳಿಂದ ಮುಕ್ತಿ ಪಡೆಯಿರಿ. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ. • ಈ ಸ್ತೋತ್ರ ಕೇಳಿದರೆ ಜೀವನ...
    #kannadaastrologytips
    #astrologykannada
    #lakshmi
    #laxmi
    #kubera
    #money
    #amount
    #wealth
    #finance
    #krishna
    #vishnu
    #lordvishnu
    #rich
    #turmeric
    #blackpepper
    #aura
    #7chakras
    #mooldharachakra
    #manipurachakra
    Join this channel to get access to perks:
    / @jeethmedia
    For More Updates:
    Subscribe us @ / jeethmedianetworkbanga...
    Disclaimer
    The information and data contained on Jeeth Media Network CZcams Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network CZcams channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
  • Zábava

Komentáře • 8K

  • @PrassnnP
    @PrassnnP Před 11 měsíci +167

    ಇವತ್ತಿನ ಪ್ರಪಂಚ ನಾನು ನನ್ನ ಹೆಂಡತಿ ಮಕ್ಕಳು ಅನ್ನುವ ಕಾಲದಲ್ಲಿ ತಾವು ಜಗತ್ತಿನಲ್ಲಿ ಎಲ್ಲಾರು ಚನ್ನಗಿರಬೇಕು ಅಂತ ಪ್ರತಿದಿನ ಜೀವನಕ್ಕೆ ಬೇಕಾದ ಪ್ರತಿಯೊಂದು ಮಾಹಿತಿ ನೀಡುತ್ತಿರ ನಿಮಗೂ ನಿಮ್ಮ ಕುಟುಂಬದವರಿಗೂ ಆ ಭಗವಂತ ಆಯಸ್ಸು ಆರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ

    • @champaskitchen4782
      @champaskitchen4782 Před 10 měsíci +2

      Nanu maduva kelasadalli nanege gelavu sigabeku guruji

    • @virupakshigowda2363
      @virupakshigowda2363 Před 10 měsíci +1

      ವಂದನೆಗಳು ಗುರುಗಳೇ ನಾನು ಮಾಡಿ ನೋಡುತ್ತೇನೆ

    • @varadahp5824
      @varadahp5824 Před 3 měsíci

      🎉🎉

    • @gopalgopu6808
      @gopalgopu6808 Před měsícem

      Nanage10. Varusa.ietu330000.innu.bandilla

    • @raghuk3241
      @raghuk3241 Před 19 dny

      Nimma Ee Ondu Olleya Remidy Thorisiddira. Dhanyavadalu. Guruji. Amma Thayi Maha Lakshmi Shreemannarayana Sametha Namma Manege Bandu Sthiravagi Nelesamma. Jai Shree Raam.

  • @manjumanjunatha.k.4859
    @manjumanjunatha.k.4859 Před 5 měsíci +81

    ನಿಮ್ಮ ರೆಮಿಡಿ ಯಿಂದ ತುಂಬಾ ಅನುಕೂಲ ಆಗುತ್ತಾ ಇದೆ ಗುರೂಜಿ 🙏🏿🙏🏿🙏🏿🙏🏿ನಿಮಗೆ ದೇವರು ಒಳ್ಳೇದು ಮಾಡಲಿ

  • @sudnyanipatil-yw1bk
    @sudnyanipatil-yw1bk Před 11 dny +4

    ನಿಮ್ಮ ವಾಣಿಯು ಅದ್ಬುತ ಗುರೂಜಿ.ನಾನು ಮೂರು ದಿವಸಗಳಿಂದ ನಿಮ್ಮ ಚನಲ್ ನೋಡುತ್ತಿದ್ದೇನೆ.ಮನಸ್ಸು ಹಗುರವಾಗಿದೆ.❤

  • @GaneshGTholar
    @GaneshGTholar Před 4 dny +2

    ಗುರುಗಳೇ ನಾನು ಕೂಡ ಇನ್ಮುಂದೆ ಹಾಗೆ ಮಾಡುತ್ತೇನೆ ಥ್ಯಾಂಕ್ ಯು ಗುರುಗಳೇ ಧನ್ಯವಾದಗಳು

  • @namastekavitadamodar8543
    @namastekavitadamodar8543 Před 6 měsíci +48

    ಓಂ ನಮೋ ಭಗವತೇ ವಾಸುದೇವಾಯ ನಮಃ. ನಮ್ಮ ಆತ್ಮ ವಿಶ್ವಾಸ ವನ್ನು ಹೆಚ್ಚಿಸಿದ್ದೀ ರಿ. ಧನ್ಯವಾದಗಳು ಗುರೂಜಿ. ಒಮ್ಮೆ ನಿಮ್ಮ ಜೊತೆ ಮಾತನಾಡಬೇಕು. 🙏🙏🙏

  • @gopalkrishnabk8481
    @gopalkrishnabk8481 Před 4 měsíci +16

    ಜೈ ಕೃಷ್ಣ ಧನ್ಯವಾದಗಳು ಗರುಗಳೆ ಬಹಳ ಉಪಯೋಗ ಆಯಿತು

  • @kusumad1805
    @kusumad1805 Před 2 dny

    ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ 🙏🙏 ಸರ್ ನಾನು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದಿನಿ ನನ್ನ ಸುತ್ತ ಮುತ್ತ ಇರುವ ಜನ ನನ್ನ ವಿರುದ್ಧ ಇದ್ದಾರೆ ಅದಕ್ಕೆ ಪರಿಹಾರ ನೀಡಿ 🙏🙏🙏🙏

  • @user-xt1fq2mw1m
    @user-xt1fq2mw1m Před 2 měsíci +14

    ಗುರೂಜೀ ನೀವು ಹೇಳುವ ಪ್ರತಿಯೊಂದು ರೆಮಿಡಿ ತುಂಬಾ ಅನುಕೂಲವಗತ ಇದ್ದಾವೆ ಗುರೂಜೀ ದೇವರು ನಿಮಗೆ ಒಳ್ಳೇದು ಆಗಲಿ

  • @sulochanashetty2427
    @sulochanashetty2427 Před 10 měsíci +66

    ನನಗೆ ಈ ಎರಡು ಅನುಷ್ಟಾನ ದಿಂದ ತುಂಬಾ ಒಳ್ಳೆಯದು ಆಗಿದೆ ಗುರುಗಳೇ ಶತ್ರು ಗಳಿಂದ ಎಷ್ಟೋ ನೆಮ್ಮದಿ ಸಿಕ್ಕಿದೆ
    Thanks 🙏🏻 ಗುರುಗಳೇ

  • @srinathamrsrinathamr3345
    @srinathamrsrinathamr3345 Před 10 měsíci +53

    ಗುರುಗಳೇ ನಿಮ್ಮ ಅದ್ಭುತವಾದ ಸಲಹೆಯಿಂದ ನನ್ನಲ್ಲಿ ಇರತಕ್ಕಂತ ನಕಾರಾತ್ಮಕ ಭಾವನೆ ದೂರವಾಗಿ, ಧೈರ್ಯವಾಗಿ ಸಮಸ್ಯೆಯನ್ನು ಎದುರಿಸಲು ದಾರಿ ಮಾಡಿಕೊಟ್ಟಿದ್ದೀರಾ. ನಿಮಗೆ ನನ್ನ ಧನ್ಯವಾದಗಳು 🙏

  • @shreesh5688
    @shreesh5688 Před měsícem +7

    Thank you ಗುರುಗಳೇ ನಾನು ಇವತ್ತಿನ live video programe nodi kusi aytu ಇದನ್ನ ಇವತ್ತೇ try madthini matte ನಿಮ್ಮನ್ನ ನೋಡುವ ಭಾಗ್ಯ ಸಿಗಲಿ ಅಂಥ kelikollutthene

  • @JyotiSagar-vd5nh
    @JyotiSagar-vd5nh Před 6 dny +1

    ಅಮ್ಮ ಮಾಹಲಷ್ಮಿ ನಮ್ಮ ಮನೆಗೆ ನಾರಾಯಣ ಸಹಿತ ಬಂದು ವಾಸವಾಗಮ್ಮ್ 🙏🏻🙏🏻🙏🏻🙏🏻🙏🏻

  • @ByregowdaByresh-eb9qd
    @ByregowdaByresh-eb9qd Před 8 měsíci +28

    ನನಗೆ ತುಂಬಾ ತೊಂದರೆ ಇದೆ ಗುರುಗಳೇ ನೀವು ಹೇಳಿದ ಮಾತುಗಳು ಕೇಳಿ ನನಗೆ ತುಂಬಾ ಇಷ್ಟ ಆಯ್ತು ನಾನು ಪ್ರಯತ್ನ ಮಾಡಿ ನೋಡುತ್ತೇನೆ

  • @RameshKumar-mc5ds
    @RameshKumar-mc5ds Před 9 měsíci +31

    ಗುರುಗಳೇ ನೀವು ಹೇಳುವ ಒಂದೊಂದು ಅನುಷ್ಠಾನ ತುಂಬಾ ಮನಸ್ಸಿಗೆ ಸಂತೋಷವಾಗುತ್ತದೆ. ಕೊರಗಜ್ಜ ಎಲ್ಲರನ್ನು ಒಳ್ಳೆಯದು ಮಾಡಲಿ.

  • @ParmeshH-lm6ju
    @ParmeshH-lm6ju Před měsícem +3

    🎉🎉🎉ಓಂ ಶ್ರೀ ಭಗವತೇ ವಾಸುದೇವಾಯ ನಮಃಶ್ರೀ ಅಮ್ಮ ಲಕ್ಷ್ಮೀನಾರಾಯಣರ ಸಮೇತ ನಮ್ಮ ಮನೆಯಲ್ಲಿ ಸ್ಥಿರವಾಗಿ ನೆಲೆಸಲಿಶ್ರೀ ಗುರುಜಿಯವರಿಗೆ ಅನಂತ ಅನಂತಪೂರ್ವಕ ಧನ್ಯವಾದಗಳುಶ್ರೀ ಗುರೂಜಿಯವರಿಗೆ ಅನಂತ ಅನಂತಪೂರ್ವಕ ಧನ್ಯವಾದಗಳು🎉🎉🎉

  • @basavarajnayak2621
    @basavarajnayak2621 Před 3 měsíci +12

    ನಿಮ್ಮ ಮಾತಿನ ಸಲಹೆ ಸಹಾಯಕರ ಅತ್ಮ ರಕ್ಷಣೆ ಕವಚದಂತೆ ಅನಿಸುತ್ತೆ ಸಾರೆ ನಾನು ವಿಕ್ಷಣೇ ಮಾಡಿದೆ ಎರಡೆ ಎರಡು ನಿಮ್ಮ ವಿಡಿಯೋ ಸಾರ್ ❤🙏 ನನಗೆ ನಿಮ್ಮ ಸಹಾಯದ ಅವಶ್ಯಕತೆ ಇದೆ ಸಾರ್ 🙏

  • @savithrammap7673
    @savithrammap7673 Před rokem +52

    ಈ ದಿನತುಂಬ ತುಂಬಾ ಒಳ್ಳೆಯ ಸರಳ ರೀತಿಯಲ್ಲಿ ಮಾಹಿತಿ ನೀಡಿದ್ದೀರಿ ಗುರುಗಳೇ ಧನ್ಯವಾದಗಳು. ಒಟ್ಟಿನಲ್ಲಿ ಹೇಳುವುದಾದರೆ ನೀವು ಕೊಡುವ ಪರಿಹಾರದಿಂದ ನನ್ನ ಮನಸ್ಸಿಗೆ ತುಂಬಾ ಸಮಾಧಾನವಾಗಿದೆ.

    • @Jeethmedia
      @Jeethmedia  Před rokem +5

      ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ

    • @SudharaniKalal-no5pi
      @SudharaniKalal-no5pi Před rokem

      Om namah shivay 🙏

    • @appupujari2042
      @appupujari2042 Před rokem

      🙏🙏🙏🙏🙏

    • @UmeshbGaonkar
      @UmeshbGaonkar Před 9 měsíci

      Super 👌 namaste ✅️ 🙏

    • @manjunathamanjunatha4524
      @manjunathamanjunatha4524 Před 3 měsíci

      Tanks sir

  • @user-pm5lu9rm8b
    @user-pm5lu9rm8b Před 2 měsíci +6

    ಗುರುಗಳೇ ನೀವು ಹೇಳಿದ್ದು ಎಲ್ಲ ಮಾಡಿದ್ದೇನೆ ನನಗೆ ಒಳ್ಳೆಯದು ಆಗ್ತಾ ಇದ್ದೆ

  • @ravindramahuli6213
    @ravindramahuli6213 Před 2 dny

    ಖಂಡಿತ, ನಾನು ಪಾಲಿಸುವೆ. ನಿಮಗೆ ಧನ್ಯವಾದಗಳು 🌹🙏

  • @rajashreepatil4591
    @rajashreepatil4591 Před rokem +39

    ಗುರುಗಳೇ, ನಿಮ್ಮ ಅನುಷ್ಠಾನ ಗಳನ್ನು ಪುಸ್ತಕ ರೂಪದಲ್ಲಿ ತಂದರೆ ತುಂಬಾ ಜನಕ್ಕೆ ಉಪಯೋಗಆಗುತ್ತದೆ. ಐದು ನನ್ನ ಅನಿಸಿಕೆ. ಎಲ್ಲರ ಬಗ್ಗೆ ಇಷ್ಟು ಕಾಳಜಿ ವಹಿಸುವ ನಿಮಗೆ ದೇವರು ತುಂಬಾ ಒಳ್ಳೆಯದು ಮಾಡಲಿ its very use full all the citizens

    • @Jeethmedia
      @Jeethmedia  Před rokem +3

      Okay sure madam

    • @annappakc1529
      @annappakc1529 Před rokem

      ಗುರುಗಳೇ ನಮ್ಮಿಂದ ಶಕ್ತ್ಯಾನುಸಾರ ಸಹಾಯ ಮಾಡಲು ಸಿದ್ಧ ಪುಸ್ತಕ ತಯಾರಿಸಲು

    • @shreepals2380
      @shreepals2380 Před rokem +1

      Thanks guruji

    • @mahadevisankapal6918
      @mahadevisankapal6918 Před 9 měsíci

      ​@@Jeethmediaguruji nivu helid 2 vastu itakobeka or yavadadru 1 vastu itakondre nadeyutta swalp tilisi dayavittu 🙏

    • @AnilKumarks-ew5wd
      @AnilKumarks-ew5wd Před 4 měsíci

      House constrokshan mine poblam

  • @kannadasong19s
    @kannadasong19s Před 9 měsíci +15

    ಧನ್ಯವಾದಗಳು ನಮ್ಮ ಯಜಮಾನರು ದೇವಸ್ಥಾನದ ಅರ್ಚಕರು ನಿಮ್ಮ ವಿಡಿಯೋವನ್ನು ನೋಡಿ ತುಂಬಾ ಧನ್ಯವಾದಗಳು 🙏🙏🙏🌹👍

  • @user-nm8lk4px1g
    @user-nm8lk4px1g Před měsícem +1

    ನನಗೆ ತುಂಬಾ ತೊಂದರೆ ಇದೆ ಗುರುಗಳೇ ನೀವು ಹೇಳಿದ ಮಾತುಗಳು ಕೇಳಿ ನನಗೆ ಬಹಳ ಸಂತೋಷವಾಯಿತು ನಾನು ಪ್ರಯತ್ನ ಮಾಡಿ ನೋಡುತ್ತೇನೆ ಶ್ರೀ ಕೊರಗಜ್ಜನ ಆಶೀರ್ವಾದ ನಿಮ್ಮ ಆಶೀರ್ವಾದ ಸದಾಕಾಲ ನಮ್ಮೆಲ್ಲರ ಮೇಲೆ ಇರಲಿ ಎಂದು ಕೇಳಿಕೊಳ್ಳುತ್ತೇನೆ 🌹🙏🙏🌹

  • @saraswathikundapur1093
    @saraswathikundapur1093 Před 2 měsíci +13

    ತುಂಬಾ ಧನ್ಯವಾದಗಳು ಗುರೂಜಿ..ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕೆ

    • @bheemshettymaharaya6116
      @bheemshettymaharaya6116 Před 2 měsíci

      Gurugale I am facing many problem one of the problem is Mt daughter married but husband gone for job without my knowledge so far he was since last 10 years even his family members are also not giving any information regarding husband address and contact number is also not available. Now I was decided to diverse but family members are not returning my father is given gift to my husband my arrainged marriage they are giving so many problem pl what us to be done pl advise me Guruji.

    • @ShivaprasadShetty-ll5lk
      @ShivaprasadShetty-ll5lk Před 2 měsíci

      Pk

    • @bmyarakad4873
      @bmyarakad4873 Před měsícem

      @@ShivaprasadShetty-ll5lk ಗುರೂಜಿ, ವಂದನೆಗಳು,ಕುಡಿತದ ಚಟವನ್ನು ಬಿಡಿಸಲು ಉಪಾಯ
      ತಿಳಿಸಿ

  • @user-ur8qi8ix2n
    @user-ur8qi8ix2n Před 10 měsíci +57

    ಓಂ ನಮೋ ವಾಸುದೇವಾಯ ನಮಃ🙏
    ಅಮ್ಮ ಮಹಾಲಕ್ಷ್ಮಿ ನಾರಾಯಣನ ಸಮೇತ ಎಲ್ಲರ ಮನೆಗೆ ಬಂದು ನೆಲೆಸು ತಾಯಿ ಎಲ್ಲರಿಗೂ ಆಯಸ್ಸು ಆರೋಗ್ಯ ಐಶ್ವರ್ಯವನ್ನು ಕೊಟ್ಟು ಕಾಪಾಡು ತಾಯಿ🙏🙏🙏 ಎಲ್ಲರಿಗೂ ಒಳ್ಳೆಯದಾಗಲಿ 🙏 ಗುರುಗಳಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು 🙏🙏

    • @DhanushDhanu-sk8dv
      @DhanushDhanu-sk8dv Před 10 měsíci +1

      🙏🙏🙏🙏🙏🙏🙏

    • @BhimasiKalangi-fc2ji
      @BhimasiKalangi-fc2ji Před 9 měsíci

      😅1111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111¹qq

    • @NaguN-ym1jj
      @NaguN-ym1jj Před 6 měsíci

      Guruji edu 💯 nija na 🙏🙏 nange bahala Thondare agidey gurugi 😭😭

    • @vasuvkavitha380
      @vasuvkavitha380 Před 4 měsíci

      ನನ್ನ ಮೂರು ಚಿಕ್ರದ ಗೂಡ್ಸ ಗಾಡಿಗೆ ಬಾಡಿಗೆ ಸಿಗುತ್ತಿಲ್ಲಿ ದಯವಿಟ್ಟು ಪರಿಹಾರ ಹೇಳಿ ಸಾರ್

  • @b.savithagopal3517
    @b.savithagopal3517 Před 6 měsíci +24

    ಶ್ರೀ ಗುರುಭ್ಯೋ ನಮಃ🙏🙏
    ಎಲ್ಲರಿಗೂ ಓಳ್ಳೆದಾಗಲಿ ಎನ್ನುವ ನಿಮ್ಮ ಹಾರೈಕೆಯೇ ನಮಗೆ ಶ್ರೀ ರಕ್ಷೆ🙏🙏

  • @devuraj1101
    @devuraj1101 Před 2 dny

    ತುಂಬಾ ಧನ್ಯವಾದಗಳು.. ಹೊಸದಾಗಿ ಬಂದಿದ್ದೇನೆ.

  • @manjunk6723
    @manjunk6723 Před měsícem +6

    ನಾನು ಬೆಳಗಿನ ಜಾವಾ ಭ್ರಾಹ್ಮೀ ಮುಹೂರ್ತ ದಲ್ಲಿ 4 ರಿಂದ 6 ಘಂಟೆ ಯೊಳಗೆ ಮಾಡುವ ಮುದ್ರಾ ಧ್ಯಾನ ಮಾಡಿದೆ. ನನಗೆ ಅದ್ಭುತ ಫಲಿತಾಂಶ ಬಂತು. ಅದನ್ನು ಈಗಲೂ ಮುಂದುವರೆಸಿದ್ದೇನೆ.
    ಗುರುಗಳೇ ನಿಮಗೆ ಧನ್ಯವಾದಗಳು 🙏

  • @roopaprabhu1171
    @roopaprabhu1171 Před rokem +59

    ಗುರುಗಳೇ ನೀವು ಹೇಳಿದ್ದು ಎಲ್ಲವೂ ಸತ್ಯ, ನಮ್ಮ ಅನ್ನ, ನಮ್ಮ ಬಟ್ಟೆ,ಆದರೂ ಜನಕ್ಕೆ ಹೊಟ್ಟೆ ಉರಿ

    • @venkateshv5654
      @venkateshv5654 Před 11 měsíci +2

      Thank you guruji

    • @marutijangam5525
      @marutijangam5525 Před 11 měsíci +3

      Gurugale nanu Solapur maharashtra nanna prashne eagide nanna vabbane maga iddane avanu nanna jote preetiyind erolla avanige nanu andare bahal koap please edakke upay tilisiri

  • @VajrappaM-yu7gh
    @VajrappaM-yu7gh Před 11 měsíci +54

    ಗುರುಗಳೇ ನೀವು ಹೇಳಿದ ಮಾತುಗಳು ಕೇಳಿ ನನಗೆ ತುಂಬಾ ಇಷ್ಟ ಪಡುವ ದಿನ ಬರಲಿ ಎಂದು ಹಾರೈಸೋಣ 💐🙏👌

  • @DhanusudhaEFLCRPpallagattegplf
    @DhanusudhaEFLCRPpallagattegplf Před 2 měsíci +7

    🙏🙏🙏🙏🙏ಗುರುಗಳೇ 👌👌ರಿಮಿಡಿ ಗುರುಗಳೇ ದಿನಾಲೂ ನಿಮ್ಮ ವಿಡಿಯೋಗಳನ್ನು ನೋಡುತ್ತೆವೆ ಸ್ವಲ್ಪ ಸಮಸ್ಯೆ ಬಗೆಹರಿದಿದೆ

  • @jayakarabhandary2947
    @jayakarabhandary2947 Před 5 dny +1

    ಧನ್ಯವಾದಗಳು ಗುರೂಜಿ

  • @kumarkumar7346
    @kumarkumar7346 Před rokem +35

    ತುಂಬು ಹೃದಯದ ಧನ್ಯವಾದಗಳು ಸರ್, ಭಗವಂತ ನಿಮಗೆ ಆಯುರಾರೋಗ್ಯ ಕೊಟ್ಟು ಆಯಸ್ಸು ಕೊಡ್ಲಿ ನಮ್ಮಂಥ ಕಷ್ಟದಲ್ಲಿರೋರಿಗೆ ಒಳ್ಳೆ ದಾರಿ ದೀಪಾ ಆಗತಿದ್ದೀರಾ ಸರ್. 🙏🙏

  • @user-sw5hi4ic9v
    @user-sw5hi4ic9v Před 3 měsíci +25

    ಅಮ್ಮ ಮಹಾಲಕ್ಷ್ಮೀ ಶ್ರೀ ಮುನ್ನ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನಲಸಮೃ 🙏🙏🙏🙏🙏

  • @somashkarpasomashkarpa
    @somashkarpasomashkarpa Před 2 měsíci +4

    ಜೀತ. ಮೀಡಿಯಾ ವೀಕ್ಷಕರಿಗೆಲ್ಲ. ಧನ್ಯವಾದಗಳು ನಮಗೆ ಬಂದತಹ ಕಸ್ಟಗಳು ಯಾರಿಗೂ ಬಾರದೇ ಇರಲಿ

  • @arunaaruna7189
    @arunaaruna7189 Před 7 dny

    ತುಂಬಾ ಉಪಯೋಗ ಆಯಿತು ಗುರೂಜಿ 🙏🙏🙏🙏

  • @geethamr9744
    @geethamr9744 Před 8 měsíci +10

    ಗುರುಗಳೇ ನೀವು ನೆಡುತ್ತಿರುವ ಮಾರ್ಗದರ್ಶನ ನಮ್ಮ ಜೀವನಕ್ಕೆ ದಾರಿ ದೀಪಾವಗಿದೆ ದಿನದ 24 ಗಂಟೆಗಳ ಕಾಲ ನಿಮ್ಮ ವಾಹಿನಿಯನ್ನು ನೋಡುವ ಅಸೆ ಆಗೂ ಅದರ ಕ್ರಮ ನನಗೆ ಇಷ್ಟ್ಟವಾಗಿದೆ ಈ ಭೂಮಿ ಮೇಲೆ ನಿಮ್ಮಂತ ದೇವರುನ್ನು ನಾನು ನಿಜ ರೂಪದಲ್ಲಿ ನೋಡುತಿದ್ದೇನೆ ತಂದೆ ತಾಯಿ ಮೊದಲು ಪಕ್ಕದಲ್ಲೇ ನೀವು ಧನ್ಯವಾದಗಳು ಗುರುಗಳೇ 🙏🙏🙏🙏🙏💐💐💐🌹🌹🌹

  • @rajashekharhrajashekharh6120
    @rajashekharhrajashekharh6120 Před 11 měsíci +23

    ನಿಮ್ಮ ನಿರೂಪಣೆ, ಆತ್ಮವಿಶ್ವಾಸ ತುಂಬುವ ರೀತಿ ತುಂಬಾ ಚೆನ್ನಾಗಿದೆ. ನೀವು ಹೇಳಿದ ಅನುಷ್ಠಾನದಿಂದ ನಮ್ಮ ಬಾಳು ಬೆಳಗಲಿ.

    • @nirmalbhansali2258
      @nirmalbhansali2258 Před 11 měsíci

      Thank you sir tumba trass ayati sir makar rasi

    • @shivananjakn4295
      @shivananjakn4295 Před 11 měsíci

      I am very very happy about video, I am facing the same problem. I would like to talk to you personaly. Pl send yr contact no.

    • @nirmalakalmatt5837
      @nirmalakalmatt5837 Před 11 měsíci

      ಸುಧೀಂದ್ರ ಗುರೂಜಿಯವರಿಗೆ ನಮಸ್ಕಾರ ನಮಸ್ಕಾರ ನಮಸ್ಕಾರ . ನಮ್ಮ ಮನೆಯಲ್ಲಿ ಒಬ್ಬರು ಬಾಡಿಗೆ ಇದ್ದರು ಸುಮಾರು ಹತ್ತು ವರ್ಷಗಳ ಕಾಲ ಈಗವರು ಮದುವೆಯಾಗಿ ಬೇರೆ ಕಡೆ ಹೋಗಿದ್ದಾರೆ ಅವರು ನಮಗೆ ಸುಮಾರು 8 ಲಕ್ಷ ಹಣ ಕೊಡಬೇಕು ಆದರೆ ಅವರು ಈಗ ಎಲ್ಲಿ ಇದ್ದಾರೆ ಎಂಬುದು ಗೊತ್ತಿಲ್ಲ ಅವರ ಫೋನ್ ನಂಬರ್ ನಮ್ಮ ಹತ್ತಿರ ಇದೆ ನನ್ನ ನಂಬರನ್ನು ಸದಾ ಬ್ಯುಸಿ ಮಾಡಿಕೊಂಡಿರುತ್ತಾರೆ ಅವರನ್ನು ಸಂಪರ್ಕ ಮಾಡಲು ನಾನು ಏನು ಮಾಡಬೇಕು ಎಂಬುದು ತಿಳಿಯುತ್ತಿಲ್ಲ ಗುರುವರ್ಯರೆ ದಯಮಾಡಿ ಅವರನ್ನು ಸಂಪರ್ಕಿಸಲು ಹೇಗೆ ಸಾಧ್ಯ ಎಂಬುದನ್ನು ತಿಳಿಸಿ ಕೊಡಿ ಗುರುವರ್ಯರೆ ನಮಸ್ಕಾರಗಳು ನಮಸ್ಕಾರಗಳು ನಮಸ್ಕಾರಗಳು

    • @yvenkatesh6985
      @yvenkatesh6985 Před 11 měsíci

      Higurig

  • @amarappaamarappa7096
    @amarappaamarappa7096 Před 23 dny +2

    ಒಳ್ಳೆಯ ವಿಷಯವನ್ನು ಹೆಳ್ಳಿದ್ದಕ್ಕೆ ಗುರುಜಿಯವರಿಗೆ ಅಭಿನಂದನೆಗಳು.

  • @preethikakamath241
    @preethikakamath241 Před 5 dny

    Ohm Namo Bhagavate Vasudevaya 🙏🙏 Gurugale, Volleya Vishaya thilisidakke thumba thanks 🙏🙏

  • @anandkumar-yg6jo
    @anandkumar-yg6jo Před 10 měsíci +31

    ಗುರುಗಳೇ ನೀವು ಏಳಿದ ಮಾತಿನಂತೆ ನಡೆದು ಕೊಳ್ಳುತೇನೆ ನನ್ನ ಕಷ್ಟದ ದಿನಗಳು ದೂರವಾಗಲಿ ಯೆಂದು ಪ್ರತಿಸುತ್ತೆನೆ ಜೈ ಗುರುದೇವ 🌹🙏

    • @Shashi-vinu
      @Shashi-vinu Před 7 měsíci

      Nija Gurugale nivu namma palina devaru samasyagalige parihara kodtidare tq u so much Gurugale ❤️🙏🙏🙏🙏🙏🙏🙏🙏🌹🌹🌹🌹

    • @vishwanathabbigeri5423
      @vishwanathabbigeri5423 Před 5 měsíci

      Turmeric powder leak agtide sir enonodu batte use mada bahuda sir

    • @NingeshAchari
      @NingeshAchari Před 2 měsíci

      @@vishwanathabbigeri5423 my name 📛

  • @muniks5599
    @muniks5599 Před 9 měsíci +16

    ಇದರಿಂದ ನಮೆಲ್ಲರ ಕಷ್ಟಗಳು ಪರಿಹಾರವಾಗಲಿ ನಿಮಗೆ ಧನ್ಯವಾದಗಳು ಗುರುಗಳೇ ನಮಸ್ಕಾರ 🙏🙏

  • @Vijaya-wv7uc
    @Vijaya-wv7uc Před měsícem +3

    Thank u gurugale Nimda matu nanage tumba ista Nanage helt bagge heli

  • @ManjulaMN-zz5sg
    @ManjulaMN-zz5sg Před 3 dny

    ಗುರುಗಳೇ ನಿಮ್ಮ ಜೊತೆ ಮಾತಾಡ್ಬೇಕು ತುಂಬಾ ಪ್ರಾಬ್ಲಮ್ ಇದೆ ಗುರುಗಳೇ

  • @RaviKumar-ww2xj
    @RaviKumar-ww2xj Před 4 měsíci +10

    Thank you so much sir for your kind information about the turmeric powder

  • @veereshshresti7148
    @veereshshresti7148 Před 2 měsíci

    ಶ್ರೀ ಗುರು 🙏🙏 ತುಂಬಾ ಧನ್ಯವಾದಗಳು ಗುರೂಜಿ🙏🙏 ತುಂಬಾ ಕಷ್ಟ ಅನುಭವಿಸ್ತಿದಿನಿ ಗುರೂಜಿ ಎಲ್ಲ ರೀತಿ ಈ ವಿಡಿಯೋ ದಿಂದ ತುಂಬಾ ಖುಷಿ ಆಯಿತು ಗುರೂಜಿ ಧನ್ಯವಾದಗಳು ಗುರೂಜಿ😍

  • @user-ls2lz3ss5h
    @user-ls2lz3ss5h Před 7 dny

    ತುಂಬಾ ಧನ್ಯವಾದಗಳು ಸರ್ ನಿಮ್ಮ ಮಾತುಗಳನ್ನು ಕೇಳಿ ಮನಸ್ಸಿಗೆ ತುಂಬಾ ಖುಷಿಯಾಗಿದೆ

  • @rxprem
    @rxprem Před 10 měsíci +19

    ಒಳ್ಳೆಯ ಸಂದೇಶ ನಮಗೂ ಒಳ್ಳೆಯದಾಗಲಿ, ಹಾಗೂ ಇದನ್ನು ಹೇಳಿಕೊಟ್ಟ ನಿಮಗೂ ದೇವರು ಒಳ್ಳೆಯದು ಮಾಡಲಿ👏 ತಾಯಿ ಮಾರಮ್ಮನ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ ಧನ್ಯವಾದಗಳು ಸರ್🎉😊

    • @shilpashilpa8919
      @shilpashilpa8919 Před 10 měsíci +1

      Thanks gurugale🙏🙏🙏

    • @rxprem
      @rxprem Před 10 měsíci

      @@shilpashilpa8919 👏

    • @tejastejasb5394
      @tejastejasb5394 Před 9 měsíci

      ಬರಿ ಸೊನ್ನೆ ಏಳು ಮಂದಿ

    • @tejastejasb5394
      @tejastejasb5394 Před 9 měsíci

      ಏಕೆ ಬರಿ ಸೊಳ್ಳೆ ಹೇಳುತ್ತೀರಾ ಒಂದೇ ಕೆಲಸ

    • @rxprem
      @rxprem Před 9 měsíci

      @@tejastejasb5394 ?

  • @geethagopal8495
    @geethagopal8495 Před rokem +41

    ಧನ್ಯವಾದಗಳು ಗುರುಗಳೇ, ತಾವು ಸೂಚಿಸಿದ ಪರಿಹಾರೊಪಾಯಗಳು ತಮ್ಮ ಸರಳವಾದ ಮಾತುಗಳಲ್ಲಿ ಎಲ್ಲರಿಗೂ ಅರ್ಥವಾಗುವಂತೆ ಇದೆ.

  • @AnjenailuAnjenailu
    @AnjenailuAnjenailu Před 5 dny

    E chikka parihara dinda esto jeevana galu badalagu tade dhanyvad galu 🙏🙏🙏🙏🙏🎉🎉

  • @mallappagunnahali684
    @mallappagunnahali684 Před měsícem

    ಗುರುಗಳ ನಮಸ್ಕರಗಳು ನೀವು ಹೇಳಿದಂತ ರೆಮಿಡಿ ನಿಮ್ಮ ರೆಮಿಡಿ ಕೇಳಿದಂತ ನಮಗೆ ತುಂಬಾ ಉಪಕಾರವಾಗಿದೆ❤❤

  • @ShivakumarR-cy5lc
    @ShivakumarR-cy5lc Před 11 měsíci +42

    ನಮಸ್ತೆ ಗುರೂಜಿ ನೀವು ಹೇಳುತ್ತಿರುವ ಮಾತುಗಳಿಂದ ಸಕಲರಿಗೂ ಒಳ್ಳೆಯದಾಗಲಿ

    • @shrikantpatil655
      @shrikantpatil655 Před 11 měsíci +1

      Very good gurrji

    • @venkateshmanu838
      @venkateshmanu838 Před 10 měsíci

      ನಿಮ್ಮ ಈ ಮಾಹಿತಿಗೆ ಧನ್ಯವಾದಗಳು ಸರ್...

    • @mamtaznadaf1163
      @mamtaznadaf1163 Před 10 měsíci

      Namashate. Guruji

    • @ibrahimsahabibrahimsahab8184
      @ibrahimsahabibrahimsahab8184 Před 10 měsíci

      Harishina gantu sameta akbeka.
      Bari powder astena guru gale.
      Plz nange tilisi

    • @prahladkaranam1883
      @prahladkaranam1883 Před 10 měsíci

      ಸುಧೀಂದ್ರ ಕುಲಕರ್ಣಿ ಸರ್,ನಮಸ್ಕಾರಗಳು.ತಾವು ಶತ್ರು ಭಾದೆ ನಿವಾರಣೆಗೆ ಒಂದು ಅರಿಶಿಣ ಮಾತೊಂದು ಮೆಣಸು ಪರಿಹಾರ ಸೂಚಿಸಿದ್ದು, ಈ ಎರಡೂ ಅನುಸರಿಸ ಬೇಕೋ ಅಥವಾ ಇವೆರಡರಲ್ಲಿ ಯಾವುದಾದರೂ ಒಂದು ಸಾಕೋ?ದಯಮಾಡಿ ತಿಳಿಸಿ.

  • @kushmithagowda6715
    @kushmithagowda6715 Před 3 měsíci +12

    🙏🏻 ಗುರುಗಳೇ 🌺🌺🌸🌺🌺 ನಿಮ್ಮನ್ನು ಒಮ್ಮೆ ನೋಡಿ ನಿಮ್ಮ ಆಶೀರ್ವಾದ ತೆಗೆದುಕೊಳ್ಳುವ ಆಸೆ ಗುರುಗಳೇ 🌺🌺 🌸🌺🌺 ನಿಮ್ಮ ಈ ಒಳ್ಳೆಯ ಮನಸ್ಸಿನ ಕಾರ್ಯ ಹೀಗೆ ಸಾಗಲಿ 🌸🌸🌺🌸🌸

  • @bhagyammau.gundsgrama2hosp596

    ಎಲ್ಲಾ ಒಳ್ಳೇದು ಆಗ್ಲಿ ಗುರುಗಳೇ 🙏ನನ್ನ ಜೀವನದ್ಲಲಿ ಶತ್ರು ಕಾಟ ಬಹಳ ಇದೆ ಈ ಕೆಲಸ ಮಾಡುತೀನಿ ಗುರುಗಳೇ 🙏

  • @channabasuyn7399
    @channabasuyn7399 Před 25 dny

    ಉಪಯುಕ್ತ ಮಾಹಿತಿಯನ್ನು ನೀಡಿದ ಗುರುಗಳಿಗೆ ತುಂಬಾ ತುಂಬಾ ಧನ್ಯವಾದಗಳು .

  • @Sreesharada-hb2fy
    @Sreesharada-hb2fy Před rokem +9

    ಸರ್ ಧನ್ಯವಾದಗಳು ಮನಸ್ಸಿಗೆ ತುಂಬಾ ಸಂತೋಷವಾಯಿತು,🙏🙏🙏
    ಎಲ್ಲರಿಗೂ ಒಳ್ಳೆಯದನ್ನೆ ಬಯಸಿದ್ದೇನೆ ಹಲವಾರು ಜನರಿಗೆ ಕೈಯಲಾದ ಸಹಾಯ ಮಾಡಿದ್ದೇನೆ ಆದರೂ ನನಗೆ ತುಂಬಾ ನೋವು ನನಗೆ ತುಂಭಾ ಮೋಸ ಮಾಡುತ್ತಾರೆ ಅನುಮಾನಿಸಿ ತ್ತಾರೆ ತುಂಬಾ ಮನಸ್ಸಿಗೆ ಸರ್🙏🙏

    • @PrakashKk-uw1mv
      @PrakashKk-uw1mv Před rokem

      Nummadu helping nature adakke higagatte, svalpa svaarti aagi

    • @user-fc1xn3hq6i
      @user-fc1xn3hq6i Před rokem

      Madam ewagina kaldalli nim antha olleyavarige kasta barodu

  • @luckyhonnavar8607
    @luckyhonnavar8607 Před 11 měsíci +7

    ಗುರುಗಳೇ ನಿಮ್ ಉಪ್ಪಿನ ಸಲಹೆ ನನ್ನ ಜೀವನದಲ್ಲಿ ಒಳ್ಳೇದಾಗಿದೆ ಧನ್ಯವಾದಗಳು .

  • @nalinanalina-ie9oj
    @nalinanalina-ie9oj Před 2 měsíci +1

    ಉತ್ತಮವಾದ ಅನುಷ್ಟಾನಗಳನ್ನುತಿಳಿಸಿದ್ದೀರಿ ನಿಮಗೆ ತುಂಬಾ ತುಂಬಾ ಧನ್ಯವಾದಗಳು

  • @nvimala6809
    @nvimala6809 Před 2 měsíci +1

    ಓಂ ನಮೋ ಭಗವತೇ ವಾಸುದೇವಾಯ ನಮಃ ನಮಸ್ತೆ ಗುರುಗಳೇ ನಮ್ಮ ಮನೆಯಲ್ಲಿ ಬಹಳಷ್ಟು ಆರ್ಥಿಕ ಸಮಸ್ಯೆ ಇದೆ ಅವುಗಳನ್ನು ಯಾವ ರೀತಿ ಪರಿಹರಿಸಬೇಕು ಎಂಬುದೇ ತಿಳಿಯುತ್ತಿಲ್ಲ ಹಾಗೂ ನನಗೆ ಒಳ್ಳೆಯ ಕೆಲಸ ಸಿಗಬೇಕೆಂದು ಪ್ರಾರ್ಥಿಸುತ್ತೇನೆ ಇದಕ್ಕೆ ತಮ್ಮ 1 ಪರಿಹಾರಗಳನ್ನು ನೀಡಿ ಗುರುಗಳೇ ☀️

  • @sudhakumar9082
    @sudhakumar9082 Před rokem +6

    ನೀವು ಹೇಳಿದ ಹಾಗೆ ಹುಣ್ಣಿಮೆ ದಿನ ಮಾಡಿದೆ ಗುರೂಜೀ 🙏 ನಂಗೆ ಬರಬೇಕಾದ ಅಮೌಂಟ್ ಸ್ವಲ್ಪ ಬಂತು ಗುರೂಜೀ 🙏 ತುಂಬಾ ಹೃದಯ ಪೂರ್ವಕ ನನ್ನ ಅನಂತ ನಮಸ್ಕಾರಗಳು ಗುರೂಜೀ 🙏🙏🙏

  • @sunilb5378
    @sunilb5378 Před rokem +12

    Thx Guruji 🙏🙏🙏, ನಾನು ಬಹಳಷ್ಟು ಮಾನಸಿಕವಾಗಿ ಕುಂದಿದೇನೆ ಕಾರಣ ಬಹಳಷ್ಟು ಆರ್ತಕ ವಾಗಿ loss ಆಗಿದೆ, ನನ್ನ ಹೆಂಡತಿ ಹಾಗೂ ಮಕ್ಕಳೆ ನಾನೇನು ಅನುಮಾನಿಸುತ್ತಿದ್ದಾರೆ, ನನ್ನ ಬಳಿ ಹಣವಿದ್ದಾಗ ಎಲವೂ ತುಂಬಾ ಚೆನ್ನಾಗಿತ್ತು, ತಾವು ಹೇಳುವ ಅನುಷ್ಟಾನ ಮಾಡುತ್ತಿದ್ದೇನೆ, 🙏 ದಯವಿಟ್ಟು ಒಮ್ಮೆ ನೋಡಿ, thx guruji

    • @rekhanalwad1458
      @rekhanalwad1458 Před 10 měsíci

      ಪ್ರಾಮಾಣಿಕತೆಯಿಂದ ಕೆಲಸ ಮಾಢಿದೆ ಸಂಸ್ಥೆಯವಲಿಗೆ ಸೃಕಷ್ಟು ಲಾಭ ಮಾಡಿಕೊಟ್ಟೆ ನನ್ನ ಓಳ್ಳೇಯ ಕೆಲಸ ಮಾಡುದ ನನು ಸಿಸ್ತಿನಿಂದ ಇರುವದು ಅಚ್ಚುಕಟ್ಟಾದ ಸಿಸ್ತಿನಿಂದ ಕೆಶಸ ಮಾಠುವದು ಸಹಣ ಆಗದೆ ಅಲ್ಲಿಂದ ಬಿಟ್ಟ ಹೋಗುವತರ ಮಾಡಿದರು ನಿಜನೇ ಸರ್ ಕೆಟ್ಟ ದೃಷ್ಟಿಯಿಂದ ನೋಡಿ ನಾನು ಚೆನ್ನಾಗಿ ಕಾಣಸುದು ಎಲ್ಲದರಲ್ಲಿ ಮುಂದೇ ಶಾಲೆಯಲಿ ವೆದಿಕೆ ಮೇಲೆ ಇರೋದು ಬಂಧು ಬಳಗದವರು ಅಷ್ಟೆ ಮನೆಯಲಿ ಚಂದ ಕಾಣುದು ನನ್ನ ಕೆಲಸ ಆಯತು ಎನೆ ಇರಲಿ ಸಹಪ
      ಆಗತಿರಲ್ಲ ತುಂಬ ನೋವಾಗಿದೆ ವ್ತ್ಯೆ ಮಾವ ಸೊಸೆ ಸೇವೆ ಮಾಡಿದರೂ ಅಷ್ಟೆ ನೋವು ಕೆಲಸ ಬಿಟ್ಟೆ ನೋವಾಗಿದೆ ಸತ್ಯವಾದ ಮಾತು ನೀವು ನುಡಿ ಧನ್ಯವಾದ ಗುರುಗಳೆ ಮಾಹಿಯಿಗಾಗಿ🙏🙏🙏👍

    • @rekhanalwad1458
      @rekhanalwad1458 Před 10 měsíci

      Typing mistake agide kshamishi gurugale saripadisi odi matte sariyagi baredu tilisuve horagade iddag gadibidiyali type madide guruji kshame irali🙏🙏🙏🙏🙏

  • @user-vh4fo3zn1p
    @user-vh4fo3zn1p Před 4 dny +1

    Thank you guruji

  • @swamybp2216
    @swamybp2216 Před dnem

    ಥ್ಯಾಂಕ್ಸ್ ಗುರುಗಳೇ ಈ ವಿಚಾರ ವನ್ನು ವಿಡಿಯೋ ಮೂಲಕ ತಿಳಿಸಿದ್ದಾಕಾಗಿ

  • @sanjeevhasarani8127
    @sanjeevhasarani8127 Před rokem +30

    ಸುಧೀಂದ್ರ ಅಣ್ಣಾ..
    ಚಂದಾಗಿ ಹೇಳಿದ್ದೀರಿ ..ನಿಮ್ಮ ಮಾತುಗಳಲ್ಲಿ ಸಕಲರಿಗೂ ಒಳ್ಳೆಯದಾಗಲಿ ಎಂಬ ಕಕ್ಕುಲಾತಿ ಇದೆ ಅಣ್ಣಾ.ಪ್ರೀತಿ ಕಳಕಳಿ ತುಂಬಿದ ನಿಮ್ಮ ಮಾತು ಕೊಳೋಕೆ ಚಂದ ಅಣ್ಣಾ.ನಮಸ್ಕಾರಗಳು 🎉🎉🎉

  • @Shridharyt18
    @Shridharyt18 Před 9 měsíci +18

    🙏🙏🙏🙏🙏 ನಮ್ಮಂತ ಬಡವರಿಗೆ ಸಲಹೆ ನೀಡಿದಕ್ಕೆ ನನ್ನ ಧನ್ಯವಾದಗಳು ಗುರುಗಳೇ ನಿಮ್ಮ ಪಾದಗಳಿಗೆ ನಮಸ್ಕಾರ

  • @erayyahiremath1256
    @erayyahiremath1256 Před 2 měsíci

    ಎಲ್ಲರ ಒಳ್ಳೆಯದನ್ನು ಬಯಸುವ ತಮಗೆ ತುಂಬು ಹೃದಯದ ಧನ್ಯವಾದಗಳು ಗುರೂಜಿ 🙏🏼🙏🏼💐💐

  • @shivaperlampady3291
    @shivaperlampady3291 Před 6 dny

    Wonderful sir. Thank you so much

  • @thippeswamy5971
    @thippeswamy5971 Před 11 měsíci +12

    Jai Guruji..... ಎಲ್ಲರಿಗೂ ಒಳಿತಗಲಿ ಎಲ್ಲರಿಗೂ ಶುಭವಾಗಲಿ

    • @saraswathiis8399
      @saraswathiis8399 Před 11 měsíci

      Nanga Sala kotntha mony baga barabakadara anu madabaku swmig thlise kodi

  • @mouneshwarmaharajdhullappa6516
    @mouneshwarmaharajdhullappa6516 Před 8 měsíci +4

    ಗುರುಗಳೇ ನಮ್ಮ ಮೇಲೆ ಪ್ರತಿ ವಾದಿ ಇಟ್ಟು ಕೊಂಡು ಬಂದು ನಮ್ಮ ಮೇಲೆ ವಾರ ಮಾಡಿದಾಗ, ನೀವು ಹೇಳಿದ್ದು, ಉತ್ತರ ಅವರಿಗೆ, ಫಯಾದೆ ಆಗುತ್ತದೆ, or ನಮ್ಮ ಗೆ ಫಾಯದೆ ಆಗುತ್ತದೆ ಸ್ವಲ್ಪ ಸಂದೇಹ ಬರುತ್ತಲಿದೆ. ಇದಕ್ಕೆ ನಿಮ್ಮ ಅನಿಸಿಕೆ ಹೇಳಿ ಗುರುಗಳೇ 🙏👏🙏.

    • @tndattatreya8851
      @tndattatreya8851 Před 7 měsíci

      Nanage tale bhara aagi tumba noyuttide 40 yrsninda ide nanna pati kovid bandu expired aadaru nanna aarogya sariyilla pls nanna talege enu maadiddre haage parihara heli🙏

  • @geethadc475
    @geethadc475 Před 11 dny

    Thank you gurugale good massage om namo bhagwate vasudevaya namaha Amma mahakalakshmi shree mannarayanra sameta namma manege bandu stiravagi nelasamma 🙏🙏

  • @somashekhar.k.kademani3085

    ತುಂಬಾ ಚನ್ನಾಗಿ ಸಲಹೆ ನಿಡಿದಕ್ಕೆ ದನ್ಯವಾದಗಳು

  • @sarojinivp7152
    @sarojinivp7152 Před 10 měsíci +6

    ಸ್ಪಷ್ಟವಾಗಿ ವಿವರಿಸಿ ಹೇಳಿದ್ದಕ್ಕೆ ಧನ್ಯವಾದಗಳು ಗುರೂಜಿ 🙏🏽🙏🏽🙏🏽

  • @naveenchandra438
    @naveenchandra438 Před 8 měsíci +13

    ನಿಮ್ಮ ಸಲಹೆಗಳು ನಮ್ಮ ಏಳ್ಗೆಗೆ ಶ್ರೀ ರಕ್ಷೆ ಯಾಗಿ ನಮ್ಮನ್ನು ಕಾಪಾಡಲಿ ಎಂಬುದೇ ನಮ್ಮ ಪ್ರಾರ್ಥನೆ.

  • @user-jc5lq1ln2f
    @user-jc5lq1ln2f Před 14 dny +1

    ತುಂಬಾ ಧನ್ಯವಾದಗಳು ಸರ್ ನಿಮ್ಮ ಮಾತು ಸತ್ಯ ಸಾರ್

  • @krishnakumarbn6606
    @krishnakumarbn6606 Před 14 dny

    ಸ್ವಾಮಿಜೀ ನನ್ನ ಮಗನಿಗೆ ದೇಹದ ಬಲಭಾಗದಲ್ಲಿ ನರ ದೌರ್ಬಲ್ಯವಿದೇ ನರ ದೌರ್ಬಲ್ಯ ಸರಿಯಾಗಲು ಪರಿಹಾರ ತಿಳಿಸುವಿರಾ.

  • @bhavyaps8962
    @bhavyaps8962 Před 4 měsíci +10

    ಧನ್ಯವಾದಗಳು ಸರ್ 🙏🏻🙏🏻 ಜೈ ಶ್ರೀ ರಾಮ್ ಜೈ ಶ್ರೀ ರಾಮ್ 🙏🏻🙏🏻💐💐

  • @thuglife094
    @thuglife094 Před 4 měsíci +5

    ಥ್ಯಾಂಕ್ಸ್ ಸರ್
    ನಾನು ಇವತ್ತೇ ನೋಡಿದ್ದು ನಿಮ್ಮ ಚಾನೆಲ್
    ಬಹಳ ಅಧೃಷ್ಠ ಸರ್
    Ugurinaಉಗುರಿನ ವಿಡಿಯೋ ಮತ್ತು arishina ಅರಿಶಿನ ಪುಡಿ ದು
    ಬಹಳ ಚನ್ನಾಗಿ ಹೇಳಿದ್ರಿ
    ನಾನು ಇವತ್ತಿಂದ ಟ್ರೈ ಮಾಡ್ತೀನಿ ಸರ್

  • @user-jc5lq1ln2f
    @user-jc5lq1ln2f Před 14 dny

    ತುಂಬಾ ಧನ್ಯವಾದಗಳು ಸರ್

  • @shantakolhar
    @shantakolhar Před 8 dny

    ಜಯಶ್ರೀ ಕೃಷ್ಣಾಯ ನಮಃ

  • @manvithpavan6855
    @manvithpavan6855 Před rokem +11

    ಗುರುಗಳೇ ಇಲ್ಲ ಒಳ್ಳೆಯ ವಿಚಾರ ಹೇಳುವುದಕ್ಕೆ ನಿಮಗೆ ಧನ್ಯವಾದಗಳು

    • @SudadhumalSudadhumal
      @SudadhumalSudadhumal Před 11 měsíci

      Tqgurgall🙏🙏🙏🙏🙏🙏🙏🙏🙏👌👌👌👌👌👌👌👌👌👌👌👌🍀🍀🍀🍀🍀🍀🍀🍀🍀🍀🍀🍀🍀🌺🌺🌺🌺🌺🌺🌺🌺🌺🌺🌺🌼🌼🌼🌼🌼🌼🌼🌼🌼🌼🌼🌼🌼

  • @anupamaanu5226
    @anupamaanu5226 Před 5 měsíci +3

    ನೀವು ಹೇಳಿದ ಹಾಗೇ ನಡೆಯುತ ಗುರುಗಳೇ, ನಾನು ನೀವು ಹೇಳಿದ ರೀತಿ ಮಾಡಿ ನೋಡುತ್ತೆನೆ ಧನ್ಯವಾದಗಳು ಗುರುಗಳೇ 👍🙏.

  • @pushpamirajkar7109
    @pushpamirajkar7109 Před dnem

    Thank you..i will do whatever you have advised

  • @akkammakarki843
    @akkammakarki843 Před 2 měsíci

    ಸಾಧ್ಯ ಆದಷ್ಟು ಸುಲಭ ಸರಳ ಮನೆಯಲ್ಲಿ ತಕ್ಷಣ ಸಿಗುವ ವಸ್ತು ಗಳಿದ್ದರೆ ತಕ್ಷಣವೇ ಮಾಡುತ್ತೇನೆ. ಪರವಾಗಿಲ್ಲ ರೀ.. ದೇವರ ದಯೆ ನಿಮ್ಮಿಂದ ಒಳ್ಳೆಯ ಸಲಹೆ ಸಿಗುತ್ತಿರುವುದಕ್ಕೆ ಧನ್ಯವಾದಗಳು
    🌹🙏🙏🌹

  • @rangappabk6824
    @rangappabk6824 Před 8 měsíci +7

    ಧನ್ಯ ವಾದಗಳು ಗುರುಗಳೇ.ನಮ್ಮಂತ ನೊಂದವರ ಜೀವಕ್ಕೆ ಸಂಜೀವಿನಿ ಆಗಿದ್ದೀರಿ.ನಮಸ್ತೆ

  • @subhaskoppad7303
    @subhaskoppad7303 Před 9 měsíci +89

    ಎಲ್ಲರ ಜೀವನದಲ್ಲಿ ಒಳ್ಳೆಯದಾಗಲಿ ಎಂದು ನೀವು ನಿಮ್ಮ ಸಮಯವನ್ನು ಕೊಡುವ ನಿಮ್ಮ ಮನಸ್ಥಿತಿಗೆ ಕೋಟಿ ಕೋಟಿ ಧನ್ಯವಾದಗಳು ಗುರುಗಳೇ

    • @KalammaBhovi-dx6zu
      @KalammaBhovi-dx6zu Před 8 měsíci +3

      🙏🏿👍

    • @ravind9554
      @ravind9554 Před 8 měsíci

      @@KalammaBhovi-dx6zu ಲ್00ಪ್ಲಲ್
      ಲ್
      ಪ್
      ಲ್
      ಲ್
      ಲ್
      ಲ್ಲ್ಲ್

      ಲ್
      ಲ್
      ಲಪಲ್ಪ್
      ಲ್
      ಲ್
      ಲ್ಲ್
      ಲ್
      ಲ್
      ಲ್ಲ್
      ಲ್
      ಲ್ಲ್
      ಲ್
      ಲ್
      ಲ್
      ಲ್ಲ್
      ಲಪಲ್
      ಲ್
      ಲ್ಲ್ಲ್
      ಲ್ಲಲ್
      ಲಪಲಲ್ಪ್9ಲ್ಲ್

      ಲ್ಲ್
      ಪ್
      ಲ್
      ಲ್
      ಲ್ಲ್
      ಲ್ಲ್
      ಲ್
      ಲ್9ಲ್9ಲ್ಲ್ಪ್ಲ್
      9ಲ್
      ಲ್ಲ್
      ಲ್ಲಪಲ್ಓಲ್
      ಲ್
      ಲ್
      ಲ್
      ಲ್
      ಲ್
      ಲ್
      ಲ್
      ಲ್
      ಲ್
      ಲ್

      ಪ್ಲಲ್
      ಲ್ಲ್
      ಲಪ್ಪಲ್ಪ್ಲ್
      ಲ್ಪ್ಪ್
      ಪ್ಲ
      ಲ್0ಓಲ್
      ಲ್
      ಲ್ಲ್ಪ್ಲ್
      ಪ್ಲ್ಲ್ಲ್
      ಲ್
      ಲೋಲ್ಲೋಲ್ಲ್
      ಲ್
      ಲ್
      ಲ್
      ಲ್ಪ್ಲ್ಲ್
      ಲ್ಲ್
      ಲ್
      ಲ್0ಲ್ಲ್
      ಲ್
      ಲ್
      ಲ್ಲ್
      ಲೋಲ್
      ಪ್ಲಳ್ಪಲ್ಲ್
      ಲ್
      ಲ್ಪ್ಲಲ್ಲ್ಪ್
      ಲ್ಲ್
      ಲ್
      ಲ್ಪ್
      ಪ್ಲ್ಲ್
      ಲ್ಲ್ಲ್
      ಲ್ಪ್ಲ್0
      ಲ್ಲ್
      ಲ್
      ಲ್ಲೋಲ್ಪ್ಲ
      ಲ್
      ಲ್ಲ್ಲ್ಪ್ಲ್
      ಲ್ಲ್ಲ್
      ಲ್
      ಲ್
      ಲ್ಲ್
      ಲ್ಲ್
      ಲ್
      ಲ್ಲ್
      ಲ್ಲ್
      ಲ್
      9ಪ್ಲಲ್ಲಾಲ್
      ಪ್ಲ್ಲ್
      9

    • @Annapoorna-ui1ew
      @Annapoorna-ui1ew Před 8 měsíci +1

      Sir Nim mathu nammana punerchethana golisuthe sir tumba thanks

    • @halappaeeregowda6988
      @halappaeeregowda6988 Před 8 měsíci +1

      Court case ನಮ್ಮಂತೆ ಆಗಲು ಏನು ಮಾಡಬೇಕು? ಗೂರೂಜಿ

    • @jayappaheggadihallijayappa933
      @jayappaheggadihallijayappa933 Před 8 měsíci

      ​@@halappaeeregowda6988 ನಮ್ಮದು ಇದೇ ಸಮಸ್ಸೆ
      ಕೋರ್ಟಲ್ಲಿ ಕೇಸ್ ವಜಾ ಆಗಿದೆ 7 ವರ್ಷ ನಡಿಸಿದಿನಿ
      ಈಗ ಮತ್ತೆ ಅಪೀಲ್ ಹೋಗಿದಿನಿ ನಮ್ಮ ಪರವಾಗಿ ಆಗಬೇಕು ಅಂದ್ರೆ
      ಏನ್ ಮಾಡಬೇಕು???,,,,,

  • @akkammakarki843
    @akkammakarki843 Před 2 měsíci

    ದೇವರೇ thanks ನಿಮ್ಮಂತವರಿಂದ ಹಿತ ಶತ್ರು ಮಾಯವಾಗುತ್ತಾನೆ ಉತ್ತಮವಾದ ವಿಚಾರ

  • @sharanamulage6519
    @sharanamulage6519 Před měsícem

    ಗುರುಗಳೇ ನಮಸ್ಕಾರ ನಿಮ್ಮ ಚಾನಲ್ ಗೆ ಸುಸ್ವಾಗತ ನಾನು ನಿಮ್ಮ ರಿಮಿಡಿ ಕೇಳಿ ನನ್ನಗೆ ಬಹಳ ಆನಂದ ಆಗಿದೆ

  • @rekhaprakashchowta9392
    @rekhaprakashchowta9392 Před 11 měsíci +9

    Jai Guruji..... ಎಲ್ಲರಿಗೂ ಒಳಿತಗಲಿ ಎಲ್ಲರಿಗೂ ಶುಭವಾಗಲಿ 😊

  • @chinmayi.h.d.7630
    @chinmayi.h.d.7630 Před 11 měsíci +3

    ಸರ್ ನಮಸ್ಕಾರ ಸರ್ ಎಲ್ಲರಿಗೂ ಒಳ್ಳೆಯದಾಗಲಿ ಅನ್ನೋ ನಿಮ್ಮ ಮನಸ್ಸಿಗೆ ಎಲ್ಲರಿಗೂ ಒಳ್ಳೆಯದನ್ನು ಬಯಸುವ ನೀವು ದೇವರು ನಿಮ್ಮನ್ನು ಸದಾ ಚೆನ್ನಾಗಿಟ್ಟಿರಲಿ ನಿಮ್ಮ ಧೈರ್ಯ ತುಂಬುವ ಮಾತುಗಳು ಸದಾ ಹೀಗೆ ಇರಲಿ ನಮಗೆ ದಾರಿ ತೋರಿಸಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್

  • @user-lj8uz4ev9z
    @user-lj8uz4ev9z Před 8 dny

    Namaste guruji jaisriganesha

  • @marutimalvi6461
    @marutimalvi6461 Před 22 dny +1

    So moch thynks guruji 🙏🙏❤❤💯

  • @shailashreebadiger6866
    @shailashreebadiger6866 Před 6 měsíci +4

    ಗುರೂಜಿ ನೀವು ಹೇಳಿರುವ ಮೆಣಸು ಕಾಳಿನ ಅದ್ಭುತ ಅನುಭವ ಆಗಿದೆ. ಗುರುಗಳೇ ಇವತ್ತು

  • @sanjeevhasarani8127
    @sanjeevhasarani8127 Před rokem +7

    ಅಣ್ಣಾ..ಚೆನ್ನಾಗಿ ಧೈರ್ಯ ಹೇಳ್ತಾ ಇದೀರಿ ..ನಮಸ್ಕಾರಗಳು ಅಣ್ಣಾ

  • @jagadeeshapsi9515
    @jagadeeshapsi9515 Před rokem +3

    ನಮಸ್ತೆ ಗುರುಗಳೇ ನೀವು ಹೇಳುವಂತ ಪ್ರತಿಯೊಂದು ವಿಷಯಗಳು ತುಂಬಾ ಪರಿ ಪೂರ್ವಕವಾಗಿ ಇರುತ್ತದೆ ಇದರಿಂದ ನಮ್ಮಗಳಿಗೆ ತುಂಬಾ ಉಪಯೋಗವಾಗಿದೆ ನಮಸ್ತೆ ಧನ್ಯವಾದಗಳು 🙏🙏🙏🙏🙏

  • @mahadevnimbal376
    @mahadevnimbal376 Před měsícem

    Tk u guruji ತಮ್ಮ ಉತ್ತಮ ಸಲಹೆಗಳಿಗೆ ಧನ್ಯವಾದಗಳು

  • @ygrudresh6164
    @ygrudresh6164 Před 10 měsíci +20

    ಗುರುಗಳೇ ನೀವು ಹೇಳುತ್ತಿರುವುದು ನೂರಕ್ಕೆ ನೂರರಷ್ಟು ಸತ್ಯ ಧನ್ಯವಾದಗಳು🎉

  • @nagappabarker8644
    @nagappabarker8644 Před 10 měsíci +4

    ಗುರುಗಳೇ ತಮ್ಮ ಆಶೀರ್ವಾದ ನಮ್ಮ ಮೇಲೆ ಸದಾ ಇರಲಿ ಧನ್ಯವಾದಗಳು

  • @BharatiMatin
    @BharatiMatin Před 5 dny

    Nivu heluva remididmele thumba oledu agide gurugale

  • @vidhyavathi141
    @vidhyavathi141 Před 15 hodinami +1

    Jai. Shree. Ram🎉🎉🎉🎉🎉🎉🎉

  • @gopalakrishnagm3283
    @gopalakrishnagm3283 Před rokem +6

    ಸೂಪರ್ ಗುರುಗಳೇ ತುಂಬಾ ಒಳ್ಳೆಯ ವಿಷಯ ತಿಳಿಸಿದ್ದೀರಿ

  • @yamunar5305
    @yamunar5305 Před 5 měsíci +8

    ತುಂಬಾ ಒಳ್ಳೆಯ ಸುದ್ದಿಗಳನ್ನು ತಿಳಿಸಿ ಕೊಡುತಿದಿರಾ ಗರುಗಳೇ ಆ ದೇವರು ನಿಮಗೆ ಒಳ್ಳೆಯದು ಮಾಡಲಿ 🙏🙏

    • @user-rf4rb7nq6l
      @user-rf4rb7nq6l Před 5 měsíci

      Kindly see that my DOB is 10th July 1961.timing @6.58.pm Belagavi.Iam an lic agent .Problem is Iam sucssesful in my career.