ಉಪ್ಪಿನ ಡಬ್ಬಿಯಲ್ಲಿ ಈ ವಸ್ತು ಹಾಕಿ ಇಟ್ಟರೆ ಸಾಲ ಬೇಗ ತೀರುತ್ತೆ | LIVE | hide this in salt bottle astrology
Vložit
- čas přidán 4. 05. 2023
- #live #livestream #astrology
ವೀಕ್ಷಕರೆ,
ಇದೊಂದು ಅತ್ಯದ್ಭುತ ಚಮತ್ಕಾರಿ ಪ್ರಯೋಗ, ನಿಮ್ಮ ಅಡುಗೆ ಮನೆಯಲ್ಲಿ ಉಪ್ಪಿನ ಡಬ್ಬಿಯಲ್ಲಿ ಈ ಒಂದು ವಸ್ತು ಹಾಕಿ ಇಟ್ಟುಬಿಡಿ.. ನೀವೇ ನೋಡಿ ಇದು ಹಣವನ್ನ ಮ್ಯಾಗ್ನೆಟ್ ನಂತೆ ಎಳೆಯುತ್ತೆ, ಸಾಲ ಬೇಗ ತೀರುತ್ತೆ, ಕೈಯಲ್ಲಿ ಹಣ ಉಳಿಯುತ್ತೆ... ಇನ್ನೂ ಅನೇಕ ಚಮತ್ಕಾರ ಈ ಪ್ರಯೋಗದಲ್ಲಿದೆ. ಮಿಸ್ ಮಾಡದೆ ಈ ವಿಡಿಯೋ ನೋಡಿ.. ನೀವು ಈ ಚಮತ್ಕಾರಿ ಉಪ್ಪಿನ ಪರಿಹಾರ ಮಾಡಿಕೊಳ್ಳಿ ಮತ್ತು ಜೀವನದಲ್ಲಿ ಗೆಲುವನ್ನು ಪಡೆಯಿರಿ...
if you hide this item in salt box in your kitchen then you will see amazing financial growth
you will over come financial problems and loan problems and many family problems
try this miracle remedy at your home
ಗಜೇಂದ್ರ ಮೋಕ್ಷ ಸ್ತೋತ್ರದ ಆಡಿಯೋ ಸಾಂಗ್ ಲಿಂಕ್ : ಗಜೇಂದ್ರ ಮೋಕ್ಷ ಪ್ರತಿ ದಿನ ಕೇಳಿ.. ಜೀವನದ ಸಾಕಷ್ಟು ಕಷ್ಟಗಳಿಂದ ಮುಕ್ತಿ ಪಡೆಯಿರಿ. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ.
• ಈ ಸ್ತೋತ್ರ ಕೇಳಿದರೆ ಜೀವನ...
#salt
#lakshmi
#loan
#money
#amount
#family
#relationship
#husband
#wife
#astrologyremedies
#kannadaastrologytips
#astrologykannada
#clove
#friday
#kubera
#credit
#rich
#growth
#lordvishnu
#vishnu
#krishna
Join this channel to get access to perks:
/ @jeethmedia
For More Updates:
Subscribe us @ / jeethmedianetworkbanga...
Disclaimer
The information and data contained on Jeeth Media Network CZcams Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network CZcams channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
ವೀಕ್ಷಕರ ಗಮನಕ್ಕೆ,
ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ. - Zábava
ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಗುರೂಜಿ,🙏🙏
Thanq vvvvvvvvmuch fr ur guidelines 👍
ಧನ್ಯವಾದಗಳು ಗುರೂಜಿ ಉಪ್ಪಿನಿಂದ ಮನೆ ವರೆಸುವದು ನಾವು ಮಾಡುತ್ತೆವೆ ನಮ್ಮ ಗೆ ಒಳ್ಳೆ ದೆಅನಿಸಿದೆ
Om Namo Naarayana
Gurugale tumba sulabhada remedy galannu helidiri tumba tumba thanks.
Nanage nimmatipps jeeth mediaadalli sikki de thumba thanks
Very excellent guidance for better tomorrow
.Thanks
Good morning information to the house wives! Thanking you.
ಓಂ ನಮೋ ಭಗವತೇ ವಾಸುದೇವಾಯ ನಮಃ
ಓಂ ನಮೋ ಭಗವತೇ ವಾಸುದೇವಾಯ
ತುಂಬು ಹೃದಯದ ಧನ್ಯವಾದಗಳು sir🙏🏻🙏🏻
ತುಂಬಾ ಉಪಯುಕ್ತ ಮಾಹಿತಿ ಧನ್ಯವಾದಗಳು ಗುರೂಜಿ
Namaste guruji thank you so much 🙏🙏
Om namoo bhagavate vasudeevaya namaha🙏🙏🙏🙏🙏
Dhanyavadagalu.
very usefull remidy of salt ,not known to many people ,defnetly helps for peacefull living gurugale,thanks alot please keep updating such information gurugale
ಧನ್ಯವಾದಗಳು ಈ ವಿಡಿಯೋ ಶೇರ್ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್ಮೀಡಿಯಾ ನೆಟ್ವರ್ಕ ಯು ಟ್ಯೂಬ್ಚಾನಲ್ನಲ್ಲಿ ಹೊಸ ಹೊಸ ವಿಡಿಯೋ ಅಪ್ಲೋಡ್ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ..
ತುಂಬು ಹೃದಯದ ಧನ್ಯವಾದಗಳು ಗುರೂಜಿ 🙏🙏🙏
Veerappa y angadi
It's a very good we will follow the things thanks
Om namo bagavathe vasudevaya namaha olleya mahithi thilisidake danyavadagalu
Thank you very much sir hands up. Om namo bhaghavate vasudevaay. 🙏🙏
Om namo bhagavate basthudevaay namostuthe
ತುಂಬಾ ಧನ್ಯವಾದಗಳು ಗುರೂಜಿ ಬಹಳ ಅತ್ಯುತ್ತಮವಾದ ಸಲಹೆಗಳನ್ನು ನೀಡಿರುವಿರಿ ಧನ್ಯೋಸ್ಮಿ
ತುಂಬು ಹೃದಯದ ಧನ್ಯವಾದಗಳು ಸರ್ 🙏💐
Thanks U Gurugale 🙏🙏
4 39pm
Thank-you Sir
I will follow your instructions. Divine Grace be on you.😊
Thumba cannagidegurugale
OM NAMO BHAGAVATHE VASUDEVAYA
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಗುರೂಜಿ
Tqu gurugale valleya mahithi kottidakke danyavadagalu
ಜೀವನಕ್ಕೆ ತುಂಬಾ ಉಪಯುಕ್ತವಾದ ಮಾಹಿತಿಯನ್ನು ನೀಡಿದ್ದೀರಿ ಗುರುಗಳೇ ತಮಗೆ ನನ್ನ ಅನಂತ ಧನ್ಯವಾದಗಳು...
ಧನ್ಯವಾದಗಳು ಗುರುಗಳಿಗೆ
Video chennagide thank you sir om namo narayanaya
Om namo naarayanaya thank you sir
ನಮಸ್ತೆ ಗುರುಗಳೇ ನೀಮ ಆಶೀರ್ವಾದ ನಮಗೆ ಸದಾ ಕಾಲ ಇರಲಿ
Home nama
ಅಮ್ಮ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಮತ್ತು ಶ್ರೀ ಕುಭೇರಾಯ ನಮ;
Tumbu hrudayada dhanyavadagalu
ಧನ್ಯವಾದಗಳು ಗುರೂಜಿ 🙏
ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತಿ ವಾಸುದೇವಾಯ ನಮಃ💐🙏🏻💐
ಒಮ್ ನಮೋಭಗವತೇ ವಾಸುದೇವಾಯ ನಮೋ ಧನ್ಯವಾದಗಳು ಗುರೂಜಿ 🙏🙏🙏🙏🙏🙏🙏🌹🌹🌹🌹🌹🌹🌹
Thumba danyavadagalu gurugale
Om Nemaha bhagavatiha.
You are a v good hearted person brother God bless you
Om namo bagavathe vasu devaya..
Really good advice sir... certainly need to follow....🙏🙏🙏🙏
Om namo bagauathe vasu dauaya
Tanks gurugale🙏🙏🙏
Dhanyawada gurugale
Thank you very much sir 🙏
OM NAMO BHAGAVATHE VASUDEVAYA NAMAH
Tq u gurugale
Thanks sir
Very nice gurugi thank you very much for giving us salt remedies,
ತುಂಬಾ ತುಂಬಾ ಧನ್ಯವಾದಗಳು ಗುರುಗಳಿಗೆ ಸಾಷ್ಟಾಂಗ ಕೋಟಿ ಕೋಟಿ ಪ್ರಣಾಮಗಳು ಗುರೂಜೀ ನಮಸ್ಕಾರ 🙏🌹🙏🙌
ಓಂ ನಮೋ ಭಗವತೆ ವಾಸುದೇವಾಯ ನಮ: ಓಂ ನಮೋ ಭಗವತೆ ವಾಸುದೇವಾಯ ನಮ:
Dhanyya vadagalu guruji
Thq sir for your guidance
ತುಂಬಾ ಉಪಯುಕ್ತ ಮಾಹಿತಿಗೆ ಧನ್ಯವಾದಗಳು 🙏🏻ನೀವು ನಿಖರವಾಗಿ ಹೇಳುವ ಶೈಲಿಗೆ ಬಹಳ ಸಂತೋಷ ವಾಯಿತು.. ಧನ್ಯವಾದಗಳು
ಓಂ ನಮೇ ಭಗವತಿ ವಾಸುದೇವಾಯ ನಮಃ ಮತ್ತು ಗುರುಗಳಿಗೇ ನಮಸ್ಕಾರಗಳು ...
ಓಂ ನಮೋ ವಾಸುದೇವಯ ನಮಃ
Gurugale tunba upakaravaetu Tq 🙏🙏
❤❤❤guruji volle tips GE tumbha thumba danyavadagalu❤❤❤
Om namo bagavate vasudevaaya namaha dhanyavadhagalu guruji🙏
ತುಂಬಾ ಉಪಯುಕ್ತ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಗುರುಗಳೇ🙏🙏
Steel box Alli uppu idabahuda sir
Steel box rust agoguthe swalpa months alli
ಓಂ ನಮೋ ವಾಸುದೇವ ಓಂ ನಮೋ ಭಗವತೇ ವಾಸುದೇವ ವಂದನೆಗಳು ಗುರುಜೀ
ಒಳ್ಳೆಯ ಮಾಹಿತಿ ಗುರುಗಳೆ ಧನ್ಯವಾದಗಳು 🙏🙏🙏🙏🙏🙏
Danyavadasir
ತುಂಬು ಹೃದಯದ ಧನ್ಯವಾದಗಳು ಗುರುಜಿ,🙏🙏🙏🙏💐
ಓಂ ನಮೋ ಭಗವತೆ ವಾಸುದೇವಯ ಓಂ ನಮೋ ಭಗವತೆ ವಾಸುದೇವಯ❤️
Om. Namco Bhagavathe Vasudevaya Namah.
Thank you so much sir for valuable information 🙏
Om namo bhagavthe vasudevaya namaha
Om NamoBhagvatevasudevaya om 🙏🙏🙏 Thank you Sir for the Salt of good
ಧನ್ಯವಾದಗಳು ಗುರೂಜಿ 🙏🙏
Tumba danyavadaglu
ನೀವೂ ನನ್ ಪಾಲಿಗೆ ದೇವರು ಅಂತಾ ಹೇಳಿದ್ರು ಸಾಲದು 😭😭🙏💐
Yake
ಬೆಳಗಿನ ಶುಭೋದಯ ಗುರುಗಳೇ ❤🌍🌎🌏
🙏 TQ GURUJI
Thank you so much for good information sir 🙏🙏🙏🙏
Guruji,for how many fridays should we do this pooja,please update
ಗುರುಗಳೇ ರಾಶಿ ಪರಿಹಾರ ನೀಡಿದ ನಿಮಗೆ ಅನಂತ ಧನ್ಯವಾದಗಳು
Thanks brother
Tumba olle remidy helikottidira guruji Jai sri krishna
ಈ ದಿನ ಉಪ್ಪಿನ ಬಗ್ಗೆ ತಿಳಿಸಿದ ಪರಿಹಾರಗಳನ್ನು ನಾನು ಪ್ರತಿನಿತ್ಯ ಮಾಡುತ್ತೇನೆ ಈಗ ನನ್ನ ಮನಸ್ಸಿಗೆ ತುಂಬಾ ತುಂಬಾ ಸಮಾಧಾನವಾಗಿದೆ ಗುರುಗಳೇ ಧನ್ಯವಾದಗಳು. ಓಂ ನಮೋ ಭಗವತಿ ವಾಸುದೇವಾಯ ನಮಃ.
ಧನ್ಯವಾದಗಳು ಈ ವಿಡಿಯೋ ಶೇರ್ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್ಮೀಡಿಯಾ ನೆಟ್ವರ್ಕ ಯು ಟ್ಯೂಬ್ಚಾನಲ್ನಲ್ಲಿ ಹೊಸ ಹೊಸ ವಿಡಿಯೋ ಅಪ್ಲೋಡ್ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@@Jeethmedia in0
Om namo Baghavate vasudevaya namaha
ಓಂ ನಮೋ ಭಗವತೇ ವಾಸುದೇವ ನಮಃ
Om
ವಂದನೆಗಳು🙏🙏🙏🙏🙏
Thank you so much Guruji❤
Tq so much guruji
🙏🙏Om namo bhagavathe vasudevaya namah🙏🙏Thank you so much sir 🙏🙏🌺🌼☘️🌻🥀
ಧನ್ಯವಾದಗಳು ಈ ವಿಡಿಯೋ ಶೇರ್ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್ಮೀಡಿಯಾ ನೆಟ್ವರ್ಕ ಯು ಟ್ಯೂಬ್ಚಾನಲ್ನಲ್ಲಿ ಹೊಸ ಹೊಸ ವಿಡಿಯೋ ಅಪ್ಲೋಡ್ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ..
ಓಂ ನಮೋ ಭಗವತೆ ವಾಸುದೇವಯ್ ನಮ್ಹ ಥಾಂಕು ಸೊ ಮಚ್ ಸರ್ ನಿಮ್ಮ್ ಈ ವಿಡಿಯೋ ನಮಗೆ ತುಂಬಾ ಯೂಸ್ ಫುಲ್ಲಯಿತು ಸರ್ ಧನ್ಯವಾದಗಳು ಸರ್ 🙏🙏🙏🙏🙏
🙏
🙏ಓಂ ನಮೋ ಭಗವತಿ ವಾಸುದೇವಾಯ ಓಂ ನಮೋ ಭಗವತಿ ವಾಸುದೇವಾಯ🙏
Om namo bagavathe namaha❤
@@user-cp6he2im7stomotobath
Thanks guruji,
Thank you gurugi
ಸಮಸ್ತ ಗುರುಗಳೇ ನಿಮ್ಮ ಆಶೀರ್ವಾದ ಸದಾ ಕಾಲ ನಮಗೆ ಇರಲಿ
Jai ಹನುಮಾನ್ ಈ ವಿಷಯ ತಿಳಿಸಿ ಒಳ್ಳೇದು ಮಾಡಿದಿ ರಿ.
Thank u guruji
ಓಂ ನಮೋ ಭಗವತೆ ವಾಸುದೇವಯ ಓಂ ನಮೋ ಭಗವತೆ ವಾಸುದೇವಾಯ 🙏🙏🙏
Sathyanaraya
narao
Om namo bhagavate vasudevaya namaha
Om namah bagavatye vasudevaya danyavadugallu guruji
Thank you sir
OM,NAMO BAGAVATHE VASUDEVAYA NAMAHA.🙏🙏🙏🙏
Om Namo Bagavathe Vasudevaya Namaa
ಓಂ ನಮೋ ವಾಸುದೇವಾಯ ನಮಃ
ನಿಮ್ಮ ಮಾತು ಕೇಳಿ ಮನಸ್ಸಿಗೆ ಸಮಾಧಾನ ಆಯಿತು ಅಪ್ಪಾಜಿ ಧನ್ಯವಾದ 🙏❤️
ಉಪ್ಪಿನ ಕೆಲಸ ಅಂಗಯಲ್ಲಿ ಮಾಡಬಹುದಾ ತಿಳಿಸಿ
Om bhagavathe vasudevaya namaha
🙏🙏🙏 gurugi good information thank you guruji
Namaskara gurugale nimma remidies annu navu follow madtidivi
ಭಗವತಿ ವಾಸುದೇವಾಯ ನಮಃ ತುಂಬಾ ತುಂಬಾ ಧನ್ಯವಾದ ಗುರುಗಳೆ
Om Namo bhagwate vasudevay Namah
Om namo bhhgavathy namha
ನಿಮ್ಮ ವಿಡಿಯೋ ತುಂಬಾ ಚೆನ್ನಾಗಿ ಮೂಡಿಬಂದಿದೆ ಸರ್ ನಿಮ್ಮ ಮಾತು ನನಗೆ ತುಂಬಾ ಇಷ್ಟ ವಾಯಿತು ಸರ್ ನನ್ನ ಕಡೆಯಿಂದ ನಿಮ್ಮಗೆ ಧನ್ಯವಾದಗಳು ಸರ್👌👌👌👈👋👋👋👈
ಧನ್ಯವಾದಗಳು ಈ ವಿಡಿಯೋ ಶೇರ್ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್ಮೀಡಿಯಾ ನೆಟ್ವರ್ಕ ಯು ಟ್ಯೂಬ್ಚಾನಲ್ನಲ್ಲಿ ಹೊಸ ಹೊಸ ವಿಡಿಯೋ ಅಪ್ಲೋಡ್ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ..
💐🙏🏻💐ಓಂ ನಮೋ ಭಗವತೆ ವಾಸುದೇವಯ 💐
ಧನ್ಯವಾದಗಳು ಗುರುಗಳೇ 🙏
Om Namo Bhagawate Vasudevaya 🙏
ಓಂ ನಮೋ ಭಗವತೆ ವಾಸುದೇವಯ 🙏
🙏ನಮಸ್ತೆ ಗುರೂಜಿ ತುಂಬಾ ಚನ್ನಾಗಿ ಸುಲಭಾಗಿ ಪರಿಹಾರವನ್ನು ತಿಳಿಸಿದಕ್ಕೆ ತುಂಬಾ ಧನ್ಯವಾದಗಳು 🙏
ಧನ್ಯವಾದಗಳು ಈ ವಿಡಿಯೋ ಶೇರ್ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್ಮೀಡಿಯಾ ನೆಟ್ವರ್ಕ ಯು ಟ್ಯೂಬ್ಚಾನಲ್ನಲ್ಲಿ ಹೊಸ ಹೊಸ ವಿಡಿಯೋ ಅಪ್ಲೋಡ್ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
ಧನ್ಯವಾದಗಳು ಗುರೂಜಿ. ಓಂ ನಮೋ ಭಗವತೆ ವಾಸುದೇವಾಯ