ಮುಖ್ಯದ್ವಾರದ ಹಿಂದೆ ಬರೆಯಿರಿ ಈ ಮ್ಯಾಜಿಕ ನಂಬರ್ |ಮುಂದೆ ನಡೆಯೋದೆಲ್ಲ ಚಮತ್ಕಾರ | LIVE | magic number astrology
Vložit
- čas přidán 17. 05. 2023
- #live #livestream #astrology
ನಿಮ್ಮ ಜೀವನದಲ್ಲಿ ತುಂಬಾ ಕಷ್ಟಗಳು ಇವೆಯಾ? ಕಷ್ಟಗಳ ಮೇಲೆ ಕಷ್ಟಗಳು ಬರ್ತ ಇವೆಯಾ? ಏನು ಮಾಡಿದರೂ ಜೀವನದಲ್ಲಿ ಏಳಿಗೆ ಅಬಿವೃದ್ಧಿ ಆಗ್ತ ಇಲ್ವ? ಕಷ್ಟ ಪಟ್ಟು ದುಡಿದ ಹಣ ಕೈಯಲ್ಲಿ ನಿಲ್ತ ಇಲ್ವ? ಲಕ್ಷ್ಮೀ ಮನೆಯಲ್ಲಿ ಉಳಿಯಲ್ವ? ಕೆಲಸಗಳು ಅರ್ಧಕ್ಕೆ ನಿಂತು ಹೋಗ್ತ ಇವೆಯಾ? ಮನೆಯಲ್ಲಿ ಕಲಹವೇ? ಸಾಲದ ಚಿಂತೆ ನಿಮ್ಮನ್ನು ಬಾಧಿಸುತ್ತಿದೆಯಾ? ಚಿಂತೆ ಬೇಡ ಈ ವಿಡಿಯೋದಲ್ಲಿ ತೋರಿಸಿದಂತೆ ನಿಮ್ಮ ಮನೆಯ ಮುಖ್ಯ ದ್ವಾರದ ಹಿಂದೆ ಈ ಮ್ಯಾಜಿಕ್ ನಂಬರ್ ಬರೆಯಿರಿ. ಕೇವಲ 72 ಗಂಟೆಗಳಿಂದ ನಿಮಗೆ ಒಳ್ಳೆ ರಿಸಲ್ಟ್ ದೊರೆಯಲು ಆರಂಭ ಆಗುತ್ತೆ.
in this video we have shown how to write magic number behind the main door of your home so that it can change your life and brings wealth amount money in to your life and solve your financial problem like loan problem credit problem and delay in marriage job problem career problem family problem divorce problems education problem many many problems of your life
ಮುಖ್ಯದ್ವಾರದ ಹಿಂದೆ ಬರೆಯಿರಿ ಈ ಮ್ಯಾಜಿಕ ನಂಬರ್ |ಮುಂದೆ ನಡೆಯೋದೆಲ್ಲ ಚಮತ್ಕಾರ | LIVE | magic number astrology
#live #livestream #astrology
ವೀಕ್ಚಕರೆ,
ನಿಮಗೆ ತುಂಬಾ ಹಣಕಾಸಿನ ಸಮಸ್ಯೆ ಇದೆಯಾ? ಸಾಲ ಕೇಳಿ ಕೇಳಿ ಬೇಜಾರು ಆಗಿದೆಯಾ? ಎಲ್ಲಿ ಕೇಳಿದರೂ ಸಾಲ ಸಿಗ್ತ ಇಲ್ಲವಾ? ದುಡಿದ ದುಡ್ಡು ಕೈಯಲ್ಲಿ ನಿಲ್ತಾ ಇಲ್ಲವ? ಚಿಂತೆ ಬೇಡ ಇಂದಿನಿ ಈ ಲೈವ್ ವಿಡಿಯೋದಿಲ್ಲಿ 9 ಕಾಳು ಮೆಣಸಿನಿಂದ ನಾವು ಹೇಳಿದ ರೀತಿ ಮಾಡಿ ನೋಡಿ.. ಆಗ ನಿಮ್ಮ ಜೀವನದ ಡಿಕ್ಷನರಿಯಿಂದ ಸಾಲ ಅನ್ನೋ ಪದನೇ ವ್ಯಾನಿಶ್ ಆಗುತ್ತೆ.. ನಿಮ್ಮ ಜೀವನದಲ್ಲಿ ಸಾಲ ಅನ್ನೋ ಮಾತೇ ಇರೋಲ್ಲ.. ಅಂಥ ಪವರ್ ಫುಲ್ ಉಪಾಯ ಇದು..
if you are facing financial problems then do this miracle remedy from 9 black peppers as told in this todays live and see the miracle
how fast it will improve the financial conditions and helps to clear the loan
ಗಜೇಂದ್ರ ಮೋಕ್ಷ ಪ್ರತಿ ದಿನ ಕೇಳಿ.. ಜೀವನದ ಸಾಕಷ್ಟು ಕಷ್ಟಗಳಿಂದ ಮುಕ್ತಿ ಪಡೆಯಿರಿ. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ. • ಈ ಸ್ತೋತ್ರ ಕೇಳಿದರೆ ಜೀವನ...
#lakshmi
#kannadaastrologytips
#astrologykannada
#loan
#money
#amount
#finance
#krishna
#kubera
#credit
#positivevibes
#happy
#vastu
#maindoor
#eastfacing
#westfacinghouse
#south
#north
#northfacing
#northeast
#numbers
#numerology
#sudhindradeshpande
sudhindra deshpande
Join this channel to get access to perks:
/ @jeethmedia
For More Updates:
Subscribe us @ / jeethmedianetworkbanga...
Disclaimer
The information and data contained on Jeeth Media Network CZcams Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network CZcams channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
ವೀಕ್ಷಕರ ಗಮನಕ್ಕೆ,
ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ. - Zábava
ನಿವು ಹೇಳುವ ಸಲಹೆ ತುಂಬಾ ಸಹಾಯ ಆಗುತ್ತೆ ಎಲ್ಲಾ ಜನರಿಗೆ ಅದಕೆ ನಿಮಗೆ ತುಂಬಾ ಧನ್ಯವಾದಗಳು ಸರ್ ನಿಮ್ಮ ಸಮಾಜ ಸೇವೆ ಸಲಹೆ ನಿರಂತರ ವಾಗಿ ಇರಲ್ಲಿ ಮತ್ತು ಆದೇವರು ನಿಮಗೂ ನಿಮ್ಮ ಕುಟುಂಬಕ್ಕೂ ಒಳ್ಳೆಯದ ಮಾಡಲಿ
ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ಆದಿತ್ಯಾಯ ನಮಃ ಓಂ ಶ್ರೀ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಅ ನಮ್ಮ ಮನೆಗೆ ಬಾರಮ್ಮ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ 🎉🎉🎉❤🎉🎉🎉
ಓಂ ನಮೋ ಭಗವತೇ ವಾಸುದೇವ ನಮಃ ಅಮ್ಮಾ ಮಹಾಲಕ್ಷ್ಮೀ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳು ಜೈ ಶ್ರೀ ಕೃಷ್ಣ
ಗುರುಗಳೇ ನೀವು ಹೇಳಿರುವ ಪರಿಹಾರ ನಾನು ಮಾಡಿದ್ದೇನೆ ನನಗೆ ತುಂಬಾ ಒಳ್ಳೆಯದಾಗಿದೆ ಗುರುಗಳೇ ನಿಮಗೂ ದೇವರು ಒಳ್ಳೆಯದು ಮಾಡಲಿ ದೇವರಲ್ಲಿ ಪ್ರಾರ್ಥಿಸುತ್ತೇನೆ
Eidu nijavagulu work agatta heli
ಧನ್ಯವಾದಗಳು.
ನಿಮ್ಮ ಮಾಹಿತಿಗೆ ತುಂಬಾ ತುಂಬಾ ಧನ್ಯವಾದಗಳು ಗುರುಗಳೇ
ನಮಸ್ಕಾರ ಗುರುಗಳಿಗೆ ಒಳ್ಳೆಯ ವಿಚಾರಗಳನ್ನು ಹೇಳುತ್ತಿದ್ದೀರಿ ಅದಕ್ಕೆ ತುಂಬಾ ಧನ್ಯವಾದಗಳು ಆದರೆ ನೀವು ಹೇಳಿರುವ ಈ ವಿಡಿಯೋದಲ್ಲಿ ಹುಟ್ಟಿದ ದಿನಾಂಕ ಇದ್ದವರಿಗೆ ಮಾತ್ರ ಆದರೆ ಹುಟ್ಟಿದ ದಿನಾಂಕ ಇಲ್ಲದವರು ಏನು ಮಾಡಬೇಕು
In hu
ನಾನು ರಿಟೈರ್ಡ್ ಆಗಿರುತ್ತೆನೇ ನನಗೆ ಪೆನ್ಷನ್ ಬರುತಿದೆ. ನನ್ನ ಮಗ ಕೆಲಸದ ನಿಮಿತ್ತ ಹೊರಗಡೆ ಊರೀನಲ್ಲಿ ಕೆಲಸ ಮಾಡುತಿರುತಾನೆ, ನನ್ನ ಮಗಳು ಮದುವೆಯಾಗಿ ಬೇರೆ ಮನೆಗೆ ಹೋಗರುತಾರೆ. ಆದ್ದರಿಂದ ಮ್ಯಾಜಿಕ್ ನಂಬರ್ ಬರೆಯಲು ಯಾರ ಡೇಟ್ ಆಫ್ ಬರ್ತ್ ಪರಿಗಣಿಸಬೇಕು, ದಯಮಾಡಿ ತಿಳಿಸಿ.
ನೀವು ಮ್ಯಾಜಿಕ್ ನಂಬರ್ ಬರೆಯಲು ವಿಧಾನ ಅದ್ಬುತ ವಾಗಿರುತ್ತದೆ ಧನ್ಯವಾದಗಳು.
@@ShantaSalunke-nb4gf smz,
@@ShantaSalunke-nb4gf sm
@@ShantaSalunke-nb4gf sumathl
ತುಂಬಾನೇ ಅದ್ಭುತವಾದಂತಹ ಅನುಷ್ಠಾನವನ್ನು ತಿಳಿಸಿದಿರಾ ಗುರುಗಳೇ ತುಂಬಾನೇ ಧನ್ಯವಾದಗಳು ಗುರುಗಳೇ 🙏🙏🙏🙏🙏
ಉತ್ತಮವಾದ ಸಲಹೆಗೆ ಧನ್ಯವಾದಗಳು. ನಿಮ್ಮ ಹಿಂದಿನ ಯಲ್ಲಾ ಸಲಹೆಗಳು ಉತ್ತಮವಾದ ಕೆಲಸ ಮಾಡಿದೆ. ಈ ಸಲಹೆಯನ್ನು ಇಂದೇ ಮಾಡುತ್ತೇನೆ. ನೀವು ಹೇಳಿದಂತೆ ನಂಬಿಕೆ ಇದ್ದವರಿಗೆ ಮಾತ್ರ ನಿಮ್ಮ ಸಲಹೆಗಳು ಪರಿಣಾಮ ಕೊಡುತ್ತವೆ ನಂಬಿಕೆ ಎಲ್ಲದವರಿಗೆ ಏನು ಆಗಲಿಕ್ಕಿಲ್ಲ. 🙏🏽🙏🏽🙏🏽
ಉತ್ತಮವಾದ ಸಲಹೆಗೆ ಧ್ಯನ ವಾದಗಳು🙏🙏💐
ಓಂ ಭಗವತಿ ವಾಸುದೇವ ನಮಃ ಅಮ್ಮಾ ಲಕ್ಷ್ಮಿ ನಾರಾಯಣ ಜೊತೆಗೆ ನಮ್ಮ ಮನೆಗೆ ಬಾರಮ್ಮ ಈ ರಿಮಿದೀ ನಮ್ಗೂ ಎಲ್ಲ ಜನರಿಗೂ ಒಳ್ಳೆಯದಾಗಲಿ ಎಂದು ಆಶಿಸುತ್ತಾ ಕೇಳುತ್ತೇವೆ ಮ್ಮಜಿವನ ಸುಖ ಶಾಂತಿ ನೆಮ್ಮದಿ ಸಂತೋಷ ತುಂಬಿದೆ ಗುರುಗಳೇ ನೀವು ಹೇಳಿದ ಎಲ್ಲ ಬಗೆಯ ಒಪ್ಪಾಯವು ಒಳ್ಳೆಯದಾಗಿದೆ
ನಿಮಗೆ ಧನ್ಯವಾದಗಳು ,,,,🙏🙏🙏🙏🙏🙏🙏✌️✌️✌️✌️✌️✌️👍👍👍👍👍👍
ಒಳ್ಳೇ ವಿಚಾರ ಹೇಳಿಕೊಟ್ಟಿದ್ದಕ್ಕೆ ಧನ್ಯವಾದಗಳು ಗುರುಗಳೆ.
ಉತ್ತಮವಾದ ಸಲಹೆ ನೀಡಿದ್ದೀರಿ, ಧನ್ಯವಾದಗಳು ಗುರುಗಳೆ.
ಉತ್ತಮ ಸಲಹೆ ನೀಡಿದ್ದಕ್ಕೆ ಹೃತ್ಪೂರ್ವಕ ಧನ್ಯವಾದಗಳು🙏
ಯಾವುದೇ ಚಮತ್ಕಾರ ನಡೆಯಲಿಲ್ಲ ಕಷ್ಟಪಟ್ಟು ಸಂಪಾದನೆ ಮಾಡಿ. ತಾನಾಗೆ ಉದ್ಧಾರ ಆಗುತ್ತದೆ
Dudh tanks Hyderabad mein sumitranandan
OmNamo Bhagavate Vasudevaya namaa
Nija😅
Phone no tell me sir
ಬಳ್ಳೆಯ ಮಾಹಿತಿಯನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು
ತುಂಬು ಹೃದಯದ ಧನ್ಯವಾದಗಳು ಗುರುಗಳೇ 🙏🙏🙏
ನಮಸ್ಕಾರ ಗುರುಗಳೇ,
ಭಗವಂತ ಎಲ್ಲರಿಗೂ ಒಳ್ಳೇದು ಮಾಡಪ್ಪ
ತುಂಬಾ ಧ್ಯವಾದಗಳು ಗುರೂಜಿ ತಮ್ಮಿಂದ ಇಂತ ಒಳ್ಳೊಳ್ಳೆ ಮಾರ್ಗದರ್ಶನ ತಿಳಿಸುವುದಕ್ಕೆ ಧನ್ಯವಾದಗಳು
ಇದರಿಂದ ಎಲ್ಲ ಜನರಿಗೆ ತುಂಬಾ ಒಳ್ಳೆಯದಾಗುತ್ತದೆ ಒಳ್ಳೆಯದಾಗುವ ಕೆಲಸವನ್ನು ಮಾಡ್ತಾ ಇದ್ದೀರಾ ಧನ್ಯವಾದಗಳು
Eidu nijana
ಒಳ್ಳೆಯ ಮಾಹಿತಿ ತಿಳಿಸಿದಕ್ಕೆ ಧನ್ಯವಾದಗಳು ಗುರುಜಿ 🙏🙏
ನೀವು ಮೊದಲು ಒಂದು ಚಮತ್ಕಾರದ ವಿಷಯ ಹೇಳಿದ್ದಿರಿ ನಾನು ಅದನ್ನು ಪಾಲಿಸಿದೆ ನನಗೆ ಅದರಿಂದ ಸಕ್ಸೆಸ್ ಆಯ್ತು ನಮಸ್ಕಾರ ಸರ್ ಇದನ್ನು ಮಾಡುತ್ತೇನೆ
Olle vichara kottiddakke. danyavadagalu
ಧನ್ಯವಾದಗಳು ಗುರುಗಳೇ 🙏🌹🌹🙏🙏ಉಪಯುಕ್ತ ಮಾಹಿತಿಗಳನ್ನು ನೀಡುತಾ ಇರುವಿರಿ
ಬಹಳ ಒಳ್ಳೆಯ ವಿಚಾರ ಹೇಳಿ ಯಲ್ಲರನ್ನು ಸಂಕಷ್ಟದಿಂದ ಹೊರಬರಲು ಸಹಾಯವಾಗುತ್ತಿದೆ ಗುರುಗಳೇ, ಇದೋ ನಿಮಗೆ ಕೋಟಿ ಕೋಟಿ,,,,,,, ಧನ್ಯವಾದಗಳು. 🌹🙏🌹👌✅️
ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್ಮಾಡಿ ಪ್ರೋತ್ಸಾಹಿಸಿ.
ಪ್ರತಿಯೊಂದು ಲೈವ್ ಅಲ್ಲು ಒಳ್ಳೆಯ ಮಾಹಿತಿಗಳನ್ನು ತಿಳಿಸುತ್ತಿರುವುದು ನಿಮಗೆ ಹೃತ್ಪೂರ್ವಕ ಧನ್ಯವಾದಗಳು ನೀವು ಹೇಳುವ ಮಾಹಿತಿಯಿಂದ ನಮಗೆ ತುಂಬಾ ಒಳ್ಳೆಯದು ಆಗಿದೆ ಗುರುಗಳೇ
@@sainajsainajbi4732 pp
Thumbha. Thumbha dhanyvadagallu guruji 🙏🙏
ಒಳ್ಳೆಯ ಮಾಹಿತಿ ತಿಳಿಸಿದ್ದಕ್ಕೆ ಧನ್ಯವಾದಗಳು ಗುರುಗಳೇ 🙏🌺🌺🌺
ತುಂಬಾ ಒಳ್ಳೆಯ ಮಾಹಿತಿಯನ್ನು ತಿಳಿಸಿದ್ದೀರಾ ನಿಮಗೆ ತುಂಬು ಹೃದಯದ ಧನ್ಯವಾದಗಳು ಗುರೂಜಿ 🙏🙏
ತುಂಬಾ ಚೆನ್ನಾಗಿದೆ. ಧನ್ಯವಾದಗಳು. 👌🙏🙏🙏🙂
Thanks a lot guruji.
Wonderful session sir I will make it without miss power number is very high. Thank you Guruji 🙏🙏🙏
ಒಳ್ಳೆಯ ಮಾಹಿತಿ ತಿಸ್ಲಿದಕ್ಕೆ ಧನ್ಯವಾದಗಳು ಗುರೂಜಿ
Tumbaa dhanyavaadagalu guruji
ಕಂಡಿತಾ ಗುರೂಜಿ ನೀವು ಹೇಳಿದ ಪರಿಹಾರ ಎಲ್ಲ ಮಾಡ್ತೀನಿ ತುಂಬಾ ಅನುಕೂಲ ಆಗಿದೆ TQ so much 🙏🏻🙏🏻
ತಮಗೆ ಅನಂತ ಧನ್ಯವಾದಗಳು, ತಮ್ಮಿಂದ ಈ ಸಮಾಜಕ್ಕೆ ಇನ್ನೂ ಹೆಚ್ಚಿನ ಸಹಾಮವಾಗಲಿ, ಮಾರ್ಗ ದರ್ಶನ ದೊರೆಯಲಿ ಎಂದು ತಮ್ಮಲ್ಲಿ ಪ್ರಾರ್ಥನೆ ಸಾರ್, ಶರಣು ಶರಣಾರ್ಥಿ ಗಳು ಸಾರ್
Bharati
ಜನುಮ ದಿನಾಂಕಇಲೃದಾಗ ಏನು ಮಾಡಬೆಕು
ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ಶ್ರೀ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ 🎉🎉🎉❤❤❤❤🎉
ಓಂ ನಮೋ ಭಗವತೆ ವಾಸುದೇವಾಯ🙏🙏
ತುಂಬಾ ಧನ್ಯವಾದಗಳು ಗುರುಗಳೆ🙏🙏
ಜೈ ಶ್ರೀ ರಾಮ್ ಒಳ್ಳೆಯ ಮಾಹಿತಿ ಕೊಡುತ್ತಿರುವುಕ್ಕೆ ದನ್ಯವಾದಗಳು,
🌹🙏
Shubh ಸಂದೇಶ ಒಳ್ಳೆಯ ಮಾಹಿತಿ ನೀಡಿದರು ಸಮಾಜಕ್ಕೆ ವಂದನೆಗಳು
ದೇಸಾಯಿ ಅಣ್ಣಾ 🙏🌹🙏💐🕉️
Thank you for your information sir 🙏🙏
ನಮಸ್ಕಾರಗಳು ಗುರೂಜಿ, ತುಂಬು ಹೃದಯದ ಧನ್ಯವಾದಗಳು ❤❤❤
Tumba thanx gurugale
ಧನ್ಯ ವಾದಗಳು ಗುರುಗಳಿಗೆ 🙏 ತುಂಬಾ ಚೆನ್ನಾಗಿದೆ ಹೇಳುತ್ತೀರಾ 🙏💐
😂😊😊😊😊😊 18:35
ತುಂಬಾ ಧನ್ಯವಾದಗಳು ಗುರುಗಳೇ 🙏, ನಿಮ್ಮ ಮಾಹಿತಿಗಳು ನಮಗೆ ತುಂಬಾ ಒಳಿತು ಮಾಡಿದೆ ಇನ್ನೂ ಹೆಚ್ಚು ಹೆಚ್ಚು ಮಾಹಿತಿ ನೀಡಿ ...
v v v good information
ಒಳ್ಳೆಯ ಮಾಹಿತಿಯನ್ನು ತಿಳಿಸುತೀರ ಸ್ವಾಮಿ❤❤❤
ಧನ್ಯವಾದಗಳು 🙏
ಗುರುಗಳೇ ದೇವರು ನಿಮಗೆ ಒಳ್ಳೇದು ಮಾಡಲಿ, ನೀವು ಹೇಳುವ ಪರಿಹಾರ ಮಾಡ್ತಿದೀನಿ. ಒಳ್ಳೇ ರಿಸಲ್ಟ್ ಬರ್ತಿದೆ.. ತುಂಬಾ ಧನ್ಯವಾದಗಳು... 🙏🏻🙏🏻
We are so happy to hear positive feedback from you...all the best...Om namo bhagavate vasudevaya 🙏🙏
Yavdu madudree sis
ಇದು ನಿಜಕ್ಕೂ ಅನುಭವ ಆಗಿದೆಯಾ...?... ನಿಜಾನಾ...?..
ತುಂಬಾ ವೀಳ್ಯ ಅಭಿಪ್ರಾಯ ಕೊಟೀಧಕೆ ತುಂಬಾ ಧನ್ಯವಾದಗಳು ಗುರುಜೀ ನಮಃ ಶಿವಾಯ
ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್ಮಾಡಿ ಪ್ರೋತ್ಸಾಹಿಸಿ.
Namaste Guruji
Thanks a lot for guidance
ಜೈ ಶ್ರೀ ಕೃಷ್ಣ 🙏🙏ಗುರೂಜಿ ನೀವು ನಮಗೆ ಎಲ್ಲಾ ತರಹದ ರೆಮಿಡಿಗಳನ್ನು ಹೇಳುತಿರ .ನಮಗೆ ಕೆಲವೊಂದು ಸಲಹೆಗಳು ತುಂಬಾ ಅನುಕೂಲ ಆಗಿದೆ ಗುರೂಜಿ. ಪ್ರತಿದಿನ ಏಷ್ಟು ಜನರಿಗೆ ಒಳ್ಳೆಯ ಸಲಹೆ ಸೂಚನೆಗಳನ್ನು ಕೊಡುತೀರಾ ನಿಮಗೆ ಸದಾ ದೇವರ ಅನುಗ್ರಹ ಇರಲಿ ಗುರೂಜಿ
Guruji what all you told I did I am happy thanks a lot 🙏🙏🙏
ಒಳ್ಳೆ ವಿಷಯ ಗುರುಗಳೇ 🙏
Thank u ಗುರುಗಳೇ ತುಂಬಾ ಒಳ್ಳೆಯ ಮಾಹಿತಿ ನೀಡಿದರು 🙏💐
Thank u so much gurugale
ಬಹಳ ಒಳ್ಳೆಯ ವಿಚಾರ ತಿಳಿಸಿದ್ದಕ್ಕೆ ಧನ್ಯವಾದಗಳು ಗೂರುಜೀ🙏🙏🙏
ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್ಮಾಡಿ ಪ್ರೋತ್ಸಾಹಿಸಿ.
Olley vichar gurugale
ಸರ್ 🙏, ನಿಮ್ಮ ಎಲ್ಲ ವಿಡಿಯೋಗಳನ್ನು ತಪ್ಪದೆ ನೋಡುತ್ತೇನೆ, ಆದರೆ ಕೆಟ್ಟ ಚಟಗಳನ್ನ ಬಿಡಿಸಲು ಏನಾದರು ಉಪಾಯ ಹೇಳಿ ಕೂಡಿ. 🙏
Thanks for the remedy
ಧನ್ಯವಾದಗಳು ಗುರುಗಳೇ 🙏
Thank you so much sir for giving wonderful remedy 🙏
ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್ಮಾಡಿ ಪ್ರೋತ್ಸಾಹಿಸಿ.
🙏ಗುರುಗಳೇ ಉತ್ತಮ ವಿಚಾರ ಗಳು ತಿಳಿಸಿದಿರಿ ಇದೋ ನಿಮಗೆ ವಂದನೆಗಳು 👏👏👏👏👏🌹🌹🙏🕉🙏
Karet. Date. Of. Barth. Ella. Andare. Enu. Madabekku. Davittu. Thilasi
ಜೈ ಗಣೇಶ 🙏
ಧನ್ಯವಾದಗಳು ಗುರೂಜಿ 🙏
ಉತ್ತಮವಾದ ಮಾಹಿತಿಗೆ ಧನ್ಯವಾದಗಳು
ತುಂಬಾ ಧನ್ಯವಾದಗಳು ಗುರುಗಳೇ ತುಂಬಾ ಒಳ್ಳೆಯ ಮಾಹಿತಿ ನಮಗೇ ತಿಳಿಸುದ್ದಿರೀ ಗುರುಗಳೇ 🙏🙏
ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್ಮಾಡಿ ಪ್ರೋತ್ಸಾಹಿಸಿ.
ಯಾವ ಊರು
Spatika elli siguthe guruji and every month adna change madbeka along with salt and camphor?
ಒಳ್ಳೆಯ ವಿಚಾರ ತಿಳಿಸಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಅಣ್ಣಾ 🙏🙏🙏😢😢🙏🙏❤️❤️❤️❤️
Sar spatika yeli sigutte please Haley
Thanks a lot respected Guruji
ಧನ್ಯವಾದಗಳು ಗುರುಗಳೇ 🙏🙏🙏🙏🙏🙏🙏🙏🙏🙏🙏🙏
ಧನ್ಯವಾದಗಳು ಗುರುಗಳೇ ನೀಮ ಅಸಿವ್ಮಾದ ನಿಮ್ಮಗೆ ಸದಾ ಇರಲಿ 🙏🙏🙏
ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್ಮಾಡಿ ಪ್ರೋತ್ಸಾಹಿಸಿ.
Pls reply madi guru gale
Naya sal Baba dham mahiti ott dhanyvad guruji
Thanks gurugale 🙏🙏
Namaste guruji usefull remedies thank you so much for you remedies ❤
🕉️ನಮಸ್ತೆ ಗುರುಗಳೇ, ನಿಮ್ಮ ಆಸಿರ್ವಾದ ಸದಾ ಇರಲಿ 🕉️🌹🌹
ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್ಮಾಡಿ ಪ್ರೋತ್ಸಾಹಿಸಿ.
😊🎉
Guru gale correct date of birth gottilla... Hege madodu
@@Jeethmedia❤
Namaste guruji... please share some remedies for below
1. To get concerned naturally. This will surely help most of the ladies those who are not having child
2. To Remove face pigmentation
3. For blurry eyesight problem
Thank you very much for all your wonderful and usefull video 🙏🙏🙏
18:35
Sir, toilet and bathroom what we'll keep na that glass Cup what to do please tell me
@@vivansuryakoujageri3794 he told to keep it continuously and change that salt, alam and camphor every month.
Tumba olley vichar tilisiddakke tumbu hrudayad dhanyavadagalu sir 🙏🙏🙏🙏🙏🙏
ಎಲ್ಲರಿಗೂ ತುಂಬಾ ಒಳ್ಳೆಯದಾಗಿದೆ ತುಂಬಾ ಚೆನ್ನಾಗಿ ಹೇಳ್ತೀರಾ ಥ್ಯಾಂಕ್ಸ್ ಗುರೂಜಿ
ಜೈ ಶ್ರೀ ರಾಮ್🙏🙏🙏❤❤❤
🙏🏻ಗುರುಗಳೇ ನಮಸ್ಕಾರ ಹುಟ್ಟಿದ ದಿನಾಂಕ ದಿಂದ ಎಷ್ಟೊಂದು ಅನಕೂಲ ಆಗುತ್ತೆ ಅಂತಾ ತುಂಬಾ ಸರಳವಾಗಿ ತಿಳಿಸಿ ಕೊಟ್ಟಿದ್ದೀರಿ ಎಲ್ಲರಿಗೂ ಅನಕೂಲ ಆಗುವಂತೆ ಮಾಡಲು ಹೇಳಿ ಬಾಳಿನ ದಾರಿದೀಪ ಆಗಿದ್ದೀರಿ ಧನ್ಯವಾದಗಳು 💐🙏🏻👌🏻👍🏻🌹
Hi
Bahalla oley ya vishaya dhanyavadha gurugaley😊😊😊😊🙏🙏🙏🙏🙏🙏
Thenks gurugale
ಜೈ ಶ್ರೀ ರಾಮ್ 🙏🙏 ಜೈ ಶ್ರೀ ಕೃಷ್ಣ 🙏🙏
ನಮಸ್ತೆ ಗುರುಗಳೇ ನಿಮ್ಮ ಪಾದಗಳಿಗೆ ನಮ್ಮ ನಮಸ್ಕಾರಗಳು ನೀವು ಹೇಳುವ ರೇಮೀಡಿಯನ್ನು ಮಾಡಿಕೊಂಡಿದ್ದಿವಿ ಅದರಿಂದ ನಮಗೆ ಬಹಳ ಒಳ್ಳೆಯದು ಆಗಿದೆ.🙏🙏
Byrappa 18:20
Vishawasaa irbeku modalu
Vishawasa beku modalu
Oleya mahithige danyavadagalu
Hi ಅಣ್ಣ ನೀವು ಎಲ್ಲರಿಗೂ ಒಳ್ಳೇದನ್ನೇ ಹೇಳಿ ಕೊಡ್ತಿದ್ದೀರಿ ಬಟ್ ನನಗೆ ತುಂಬಾ ಸಮಸ್ಯೆ ಇದೆ ಪರಿಹಾರ ಕೊಡಿ,,, ವಾಸ ಮಾಡಲು ಮನೆ ಇಲ್ಲ ಆರ್ಥಿಕ ಸಮಸ್ಯೆ ತುಂಬಾ ಇದೆ ಅಣ್ಣಾ
ಗುರುಗಳ ನಮಸ್ಕಾರ ಗಳು. ಒಳ್ಳೆಯ ವಿಧಾನ ಹೇಳಿಕೊಟ್ಟೀದ್ದೀರಿ ಧನ್ಯವಾದಗಳು. ಜನ್ಮದಿನಾಂಕ ಇಲ್ಲದವರು ಏನುಹೇಗೆ ಮಾಡ ಬೇಕು ತಿಳಿಸಿರಿ.
Pensionners can they do
🙏ನಮಸ್ತೆ ಗುರೂಜಿ ತುಂಬಾ ಒಳ್ಳೇಯ ಮಾಹಿತಿ ತಿಳಿಸಿಕೊಡತಯಿದ್ದೀರಿ ಧನ್ಯವಾದಗಳು 🙏
ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್ಮಾಡಿ ಪ್ರೋತ್ಸಾಹಿಸಿ.
Thanku sir
ತುಂಬಾ ಸರಳ ಮತ್ತು ಸುಲಭ ವಾಗಿವೆ 🙏🤝ಸರ್
ತುಂಬಾ ಒಳ್ಳೆಯ ಮಾಹಿತಿ ತಿಳಿಸಿದ್ದಿ ಕೆ ಧನ್ಯವಾದಗಳು🙏💐
Jay Shri Krishna
ಗುರುಗಳೇ ನೀವು ಹೇಳಿಕೊಟ್ಟ ಮಂತ್ರಗಳು ಅದ್ಭುತ 🙏🙏🙏🙏
Have just started to listen.like it vmuch
ಜೈ ಶ್ರೀ ರಾಮ್ 🌹🙏🙏🙏🙏🌹
ತುಂಬಾ ಒಳ್ಳೆಯ ವಿಷಯ ಹೇಳಿದ್ದೀರಾ ಥ್ಯಾಂಕ್ಯೂ ಸರ್ ಥ್ಯಾಂಕ್ಯೂ
ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್ಮಾಡಿ ಪ್ರೋತ್ಸಾಹಿಸಿ.
Thanks guruji valledaytu guruji
ಧನ್ಯವಾದಗಳು ಸರ್ 🙏🙏🙏🙏
ಶ್ರೀ ಹುಲಿಗೇಮ್ಮಾ ದೇವಿ ಪ್ರಸನ್ನ🙏🙏
🙏ಗುರುಗಳೇ 👌👌👌 ನಿಮ್ಮಿಂದ ಯಲ್ಲರು ಚನ್ನಗಿರಲಿ ಗುರುಗಳೇ 🙏🙏
Navusampaadanamaduthayella namma makkalu Bangalore nalli yeruthare navuhege bariyabeku
Jai Krishna ನಿಮ್ಮಿಂದ ನಿಮ್ಮ salahegalindaa ನನಗೆ ತುಂಬಾ use ಆಗಿದೆ ಗುರೂಜಿ
Thank you guruji 🙏🙏jai Krishna
Namaste gurugale 🙏 spatika Elli soguthe gurugale 🙏
ತುಂಬಾ ದನ್ಯವಾದಗಳು ಗುರುಗಳೇ ಈ ಅನುಷ್ಠಾನ ತಿಳಿಸಿ ಕೊಟ್ಟಿದ್ದಾಕೆ 🙏🙏
🙏🏻🙏🏻ತುಂಬಾ ಚನ್ನಾಗಿ ಇದೆ ಗುರುಗಳೇ
Thanks gurugale
Jai shree Ram 🙏🙏
💐ನಮಸ್ತೆ ಗುರೂಜಿ ಸರ್ವೇ ಜನಾಃ ಸುಖೀನೋ ಭವಂತು🙏🙏🙏🙏🙏🙏
ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್ಮಾಡಿ ಪ್ರೋತ್ಸಾಹಿಸಿ.
Thank you so much guruji information sir 🙏🙏🙏🙏
I watch the video swamyji today I ll do this concept thank you 🙏