Devaru Hoseda Premada Daara - HD Video Song - Mutthina Haara - Vishnuvardhan - Suhasini - Hamsalekha

Sdílet
Vložit
  • čas přidán 14. 05. 2022
  • Mutthina Haara Kannada Movie Song: Devaru Hoseda Premada Dara - HD Video
    Actor: Vishnuvardhan, Suhasini
    Music: Hamsalekha
    Singer: M Balamurali Krishna
    Lyrics: Hamsalekha
    Year :1990
    Subscribe To SGV Sandalwood Songs Channel For More Kannada Video Songs.
    ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
    Mutthina Hara - ಮುತ್ತಿನ ಹಾರ 1990*SGV
  • Hudba

Komentáře • 383

  • @chandrasindogi
    @chandrasindogi Před rokem +87

    ದೇವರು ಹೊಸೆದ ಪ್ರೇಮದ ದಾರ
    ದಾರದಿ ಬೆಸೆದ ಋತುಗಳ ಹಾರ
    ಋತುಗಳ ಜೊತೆಗೆ ಪ್ರೇಮದ ಪಯಣ
    ಮುಗಿಯದು ಮುತ್ತಿನ ಹಾರದ ಕವನ
    ಬೇಸಿಗೆಯಲಿಯ ಸೂರ್ಯ ಭೂತಾಯಿಯ ಸುಡುತಾನೆ
    ದೇವರು ಅಗ್ನಿ ಪರೀಕ್ಷೆ ಸುಳಿವಿಲ್ಲದೆ ಕೊಡುತಾನೆ
    ಬೇಡ ಎಂದರೆ ನಾವು ಸುಡದೇ ಇರುವುದೆ ನೋವು
    ಸರಿಯೋ ಕಾಲದ ಜೊತೆಗೆ ವ್ಯಸನ ನಡೆವುದು ಹೊರಗೆ
    ದೇವರು ಹೊಸೆದ ಪ್ರೇಮದ ದಾರ
    ದಾರದಿ ಬೆಸೆದ ಋತುಗಳ ಹಾರ
    ಋತುಗಳ ಜೊತೆಗೆ ಪ್ರೇಮದ ಪಯಣ
    ಮುಗಿಯದು ಮುತ್ತಿನ ಹಾರದ ಕವನ
    ಮೇಘವೊ ಮೇಘವೊ ಮುಂಗಾರಿನ ಮೇಘವೊ
    ಮೇಘವೊ ಮೇಘವೊ ಹಿಂಗಾರಿನ ಮೇಘವೊ
    ಹನಿ ಹನಿ ಹನಿ ಹನಿ ಚಿಟ ಪಟ ಮಳೆ ಹನಿ
    ಹನಿ ಹನಿ ಹನಿ ಹನಿ ತುಂತುರು ಮಳೆ ಹನಿ
    ಗುಡು ಗುಡು ಗುಡು ಗುಡು ಗುಡುಗೊ ಗುಡುಗಿನ
    ಪಳ ಪಳ ಮಿಂಚುವ ಸಿಡಿಯುವ ಸಿಡಿಲಿನ
    ಧರಣಿ ತಣಿಸುವ ಭರಣಿ ಮಳೆ ಮಳೆ
    ಹಸ್ತ ಚಿತ್ತ ಸ್ವಾತಿ ಮಳೆ ಮಳೆ
    ಸಿಡಿಯುವ ಭೂಮಿಗೆ ಗಂಗಾವಾಹಿನಿ
    ಉರಿಯುವ ಪ್ರೇಮಕೆ ಅಮೃತವರ್ಷಿಣಿ
    ವಸಂತ ಮಾಸದಲಿ ಪ್ರೇಮವು ವಯ್ಯಾರಿಯಾಗಿ ಕುಣಿಯೆ
    ನದಿಗಳು ಝರಿಗಳು ಗಿಡಗಳು ಪೊದೆಗಳು ಗಾಯನ ಮಾಡಿದವು
    ಋತುಗಳ ಚಕ್ರವು ತಿರುಗುತ ಇರಲು
    ಕ್ಷಣಿಕವೆ ಕೊಗಿಲೆ ಗಾನದ ಹೊನಲು
    ಬಿಸಿಲೊ ಮಳೆಯೊ ಚಿಗುರೊ ಹಿಮವೊ
    ಅಳುವೋ ನಗುವೊ ಸೋಲೋ ಗೆಲುವೊ
    ಬದುಕೆ ಪಯಣ ನಡಿಯೆ ಮುಂದೆ
    ಒಲವೆ ನಮಗೆ ನೆರಳು ಹಿಂದೆ
    ದೇವರು ಹೊಸೆದ ಪ್ರೇಮದ ದಾರ
    ದಾರದಿ ಬೆಸೆದ ಋತುಗಳ ಹಾರ
    ಋತುಗಳ ಜೊತೆಗೆ ಪ್ರೇಮದ ಪಯಣ
    ಮುಗಿಯದು ಮುತ್ತಿನ ಹಾರದ ಕವನ

  • @ManjuManju-jv5kw
    @ManjuManju-jv5kw Před 9 měsíci +13

    ಬಾಲ್ಯದಲ್ಲಿ ದೂರದರ್ಶನ ದಲ್ಲಿ ಈ ಸಿನಿಮಾ ನೋಡಿದ ನೆನಪು ಇನ್ನು ಹಸಿರಾಗಿದೆ ವಿಷ್ಣುವರ್ಧನ್ ಸರ್ ನಟನೆ ಹಂಸಲೇಖರ ಸಾಹಿತ್ಯ ಮುರುಳಿ ಕೃಷ್ಣ ರ ಗಾಯನ ರಾಜೇಂದ್ರ ಸಿಂಗ್ ಬಾಬು ರವರ ಸಂಗಮದಲ್ಲಿ ಮೂಡಿ ಬಂದ ಈ ಸಿನಿಮಾ ಕನ್ನಡದ ಮುತ್ತಿನ ಹಾರವೇ ಆಗಿದೆ 🙏🙏

  • @mahendrabharathi1491
    @mahendrabharathi1491 Před rokem +79

    ಎಂತಹ ಅದ್ಭುತವಾದ ಹಾಡುಗಳು ಎಂತಹ ಅದ್ಭುತವಾದ ಸಿನಿಮಾ ರಾಜೇಂದ್ರ ಸಿಂಗ್ ಬಾಬು ಮತ್ತು ಹಂಸಲೇಖ ಇಬ್ಬರಿಗೂ ಹ್ಯಾಟ್ಸಾಫ್. ಒಂದೊಂದು ಹಾಡುಗಳು ಮುತ್ತಿನ ಮುತ್ತು ಮುತ್ತು

  • @abhiabhi-ry5lz
    @abhiabhi-ry5lz Před rokem +103

    ಇಂತಹ ಸಿನಿಮಾಗಳು ಮತ್ತು ಇಂತಹ ಕಲಾವಿದರು ಮತ್ತೆ ಕನ್ನಡ ಚಿತ್ರರಂಗದಲ್ಲಿ ಬರಲು ಸಾಧ್ಯವಿಲ್ಲ..

  • @anandpro2021
    @anandpro2021 Před rokem +86

    ಒಮ್ಮೆ ಚಿಕ್ಕವನಿದ್ದಾಗ ನೋಡಿದ್ದು ಈ ಚಿತ್ರಾ, ಇನ್ನೂವರೆಗು ಮತ್ತೆ ನೋಡೋ ಧೈರ್ಯ ಆಗಿಲ್ಲಾ.. It's so intense in its all emotions.. love, agony, pain, grieve, torture, hope, affection etc etc..

    • @dharmanathan6232
      @dharmanathan6232 Před 9 měsíci +2

      Jai hind 🌷🌷

    • @narendrababusrikantapuram
      @narendrababusrikantapuram Před 4 měsíci +1

      Absolutely. This is what even I am feeling. I want to watch it but it is very emotional. This song makes me tear up everytime. So many emotions in this song. No other song has this effect on me.

    • @akaankshagowda4407
      @akaankshagowda4407 Před 3 měsíci

      😢 yentha maathu ,houdhu nodo dhairya illa🙏

    • @praveenr5439
      @praveenr5439 Před 2 měsíci

      😊¹¹😊¹😊¹😊😊😊😊¹😊😊1😊😊😊¹😊😊😊1😊😊1¹111¹¹1😊😊😊😊😊😊¹¹¹😊1¹¹1😊1¹¹😊😊😊

    • @ravichandrarevanna2012
      @ravichandrarevanna2012 Před 2 měsíci

      Same brother

  • @bharathbhat9763
    @bharathbhat9763 Před rokem +91

    ಅದ್ಭುತವಾದ ಹಾಡು
    ಅದ್ಭುತವಾದ ಚಿತ್ರ
    ಅದ್ಭುತವಾದ ನಟ ಡಾ ವಿಷ್ಣುವರ್ಧನ್
    ಅದ್ಭುತವಾದ ಗಾಯನ
    ಅದ್ಭುತವಾದ ಸಂಗೀತ
    ಅದ್ಭುತವಾದ ಸಾಹಿತ್ಯ
    ಅದ್ಭುತವಾದ ನಿರ್ದೇಶನ

  • @raghavendra23
    @raghavendra23 Před rokem +22

    ಹಂಸಲೇಖ ಅವರ ಈ ಅದ್ಭುತವಾದ ಸಂಗೀತಕ್ಕೆ ಪ್ರಶಸ್ತಿ ಸಿಗಬೇಕಿತ್ತು.. ಪದೇ ಪದೇ ಕಾಡುತ್ತಿದೆ ಈ ಗೀತೆ..

  • @renukadevijm4794
    @renukadevijm4794 Před 2 lety +422

    ಇಂತಹ ಅದ್ಭುತವಾದ ಹಾಡುಗಳು ಮತ್ತು ಸಿನಿಮಾಗಳು ಒಮ್ಮೆ ಮಾತ್ರ ,ಇನ್ನೊಂದು "ಮುತ್ತಿನ ಹಾರ " ಇನ್ನೆಂದಿಗೂ ಇಲ್ಲ💝

    • @roopaparmeshroopaparmesh1701
      @roopaparmeshroopaparmesh1701 Před rokem +7

      Obsolutely right 👍

    • @ramashety3202
      @ramashety3202 Před rokem +10

      ಇಂಥ ಅದ್ಭುತವಾದ ಹಾಡುಗಳು ಮತ್ತು ಮುತ್ತಿನ ಹಾರದಂತ ಸಿನಿಮಾಗಳು ಮತ್ತೆ ಬರಲು ಸಾಧ್ಯವೇ ಇಲ್ಲ

    • @mahi-zq1cu
      @mahi-zq1cu Před rokem +8

      Yawattu baralla in kannada specially...in other languages we cn expect

    • @mahi-zq1cu
      @mahi-zq1cu Před rokem +3

      Worst lyrics worst music worst stories 99 percentage Yello ond kade ...

    • @mahi-zq1cu
      @mahi-zq1cu Před rokem +6

      Muttina Harada ond ondu second adbhuta....making superb

  • @nthoshkumarvsnthu7503
    @nthoshkumarvsnthu7503 Před rokem +100

    ಯುಗ ಯುಗಗಳೇ ಕಳೆದರೂ ಹಂಸಲೇಖ ಅಪ್ಪಾಜಿಯವರ ಕೊಡುಗೆ ಅಪಾರ ನೋಬೆಲ್ ಪ್ರಶಸ್ತಿ ಸಂಗೀತಕ್ಕ ಕೊಟ್ರು ಅದು ನಮ್ಮಂತ ಹಂಸಲೇಖ ಅವರಿಗೆ ಕಮ್ಮಿನೆ 🙏🙏🙏🙏🙏🙏🙌 ನೂರು ವರುಷ ಸುಖವಾಗಿ ಬಾಳಿ ಸರ್

  • @begoodanddogood2730
    @begoodanddogood2730 Před rokem +56

    ಅತ್ಯದ್ಭುತ ದಾದಾ... ಯೂ ಆರ್ ದ ಲೆಜೇಂಡ್... ❤

  • @srinivas8962
    @srinivas8962 Před rokem +116

    ನಿಜವಾಗಲೂ ಇದು pan india ಸಿನಿಮಾ ❤❤❤

  • @nataraju3395
    @nataraju3395 Před rokem +41

    ಅದ್ಭುತ ಹಾಡು ಅದ್ಭುತವಾದ ನಟನೆ ಹಾಗೂ ವಿಷ್ಣುವರ್ಧನ್ ಮರೆಯದ ಮಾಣಿಕ್ಯ

  • @b.g6838
    @b.g6838 Před rokem +68

    ಹಂಸಲೇಖ ಅವರ ಅದ್ಭುತ ಸಾಹಿತ್ಯ ಮುರಳಿ ಕೃಷ್ಣ ಅವರ ಅಮೋಘ ಗಾಯನ ಮರೆಯದ ಹಾಡು.

  • @jalayogiMRaviJalayogiMRavimysu

    ಈ ಹಾಡಿನ ಎಲ್ಲಾ ಕಾರಣ ಕರ್ತರಿಗೂ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್ 🕉️🙏🕉️

  • @manishagandhi_2001
    @manishagandhi_2001 Před 6 měsíci +7

    I'm a Gujarati girl, born and brought up in Bangalore..... I'm 2001 born.
    I love Kannada old songs... 1960s, 1970s, 1980s & 1990s.
    I like PB Srinivas, S.Janaki, P.Susheela, Vani Jayaram.
    I like music composers & lyricists Vijaya Narasimha, Vijay Bhasker, Chi.Udayashankar, Hamsalekha.
    I like Dr.Rajkumar as he was the most versatile actor in the World to be honest.
    This song wouldn't have sounded this much good if it wasn't sung by Maestro Dr.M.Balamurali Krishna.... What a voice, what a music composition...!!
    Hats off to Hamsalekha and Dr.Balamurali Krishna.

  • @manappanayakdore3911
    @manappanayakdore3911 Před 11 měsíci +7

    ಅವರೆಲ್ಲರೂ ಅದೆಂಥಾ ಅದ್ಭುತ ವ್ಯಕ್ತಿಗಳು ಎಂದರೆ ಬಣ್ಣಿಸಲು ಪದಗಳಿಲ್ಲ,but ಈ ನಾಡಲ್ಲಿ ಹುಟ್ಟಿದ ನಾವುಗಳೇ ಧನ್ಯರು,
    ಆಗಿನ ಹಾಡು,ಕಥೆ,ಕಾದಂಬರಿ,ಸಿನೆಮಾ,ಆಟ,ಪಾಠ,ಖಚಿತ ಮನೋರಂಜನೆ ಆಗಿ ಪರಿಸರ,ಆಗಿನ ಆಹಾರ,ಹಣ್ಣು ಹಂಪಲು,ಒಳ್ಳೆಯ ಸಹೋದರತೆಯ ಬಾಂಧವ್ಯ ಇದೆಲ್ಲವೂ ನಶಿಸಿ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ.
    ಆಗ ಅಲ್ಪ ಸಂಪತ್ತಿನಲ್ಲಿ ನೆಮ್ಮದಿ ಕಾಣುತ್ತಿದ್ದ ನಾವುಗಳು ಇಂದು ಸಾವಿರಾರು ಕೋಟಿ ಇದ್ದರೂ ನೆಮ್ಮದಿಯ ಬದುಕು ಸಾಗಿಸುವಲ್ಲಿ ಸೋತಿದ್ದೇವೆ.
    ತುಂಬಾ ಕೆಟ್ಟ ಕಾಲಘಟ್ಟಕ್ಕೆ ಬಂದು ತಲುಪಿದ್ದೇವೆ.

  • @kmg000
    @kmg000 Před rokem +20

    ವಿಷ್ಣು ಸರ್ ಸುಹಾಸಿನಿ ಮೇಮ್ 👌👌Pair 💝💞

  • @NaveenKumar-my8gc
    @NaveenKumar-my8gc Před 9 měsíci +5

    ಭವಬಂಧನದೊಳಗೊಂದು ಸುತ್ತು ಹಾಕಿಸಿ ಹಾಗೆ ನಮಗರಿವಿಲ್ಲದಂತೆಯೇ ಅದೇ ಭವ ಬಂಧನವನ್ನು ನೈಜವಾಗಿ ನಿಮ್ಮಿಂದಲೇ ಬಿಡಿಸುವ ಸಾಹಿತ್ಯ ಬ್ರಹ್ಮ ಹಂಸಲೇಖ ಸರ್ ರವರ ಕನ್ನಡ ಸಾಹಿತ್ಯದ ಪರಿ ನಿಜಕ್ಕೂ ಕೂಡ ಭಾವೋದ್ವೇಗಕ್ಕೆ ಕೊಂಡೊಯ್ಯುತ್ತದೆ. ಅನಂತಾನಂತ ಧನ್ಯವಾದ ಹಂಸಲೇಖನಿಗೆ

  • @abhichandu2
    @abhichandu2 Před rokem +26

    ಇಂತಹ ಹಾಡುಗಳು ಹುಟ್ಟುವುದೇ ಅಮೃತ ಘಳಿಗೆಯಲ್ಲಿ ಎನ್ನುವುದು ನನ್ನ ಅಭಿಪ್ರಾಯ ಇಂತಹ ಹಾಡಿನ ಸೃಷ್ಟಿಗೆ ಕಾರಣರಾದ ಎಲ್ಲರಿಗೂ ಅಭಿನಂದನೆಗಳು 🙏

  • @shashankshashank3263
    @shashankshashank3263 Před 10 měsíci +8

    ಕನ್ನಡದಲ್ಲಿ ಒಂದು ಅದ್ಭುತ ಸಿನಿಮಾ. ಇದನ್ನು ಮೀರಿ ಸಿದ ಸಿನಿಮಾ ಮತ್ತೊಂದು ಬರಲು ಸಾಧ್ಯವೇ ಇಲ್ಲ.

  • @pallavivijendra9772
    @pallavivijendra9772 Před 10 měsíci +13

    ಬೇಡಾ ಎಂದರೆ ನಾವು sudade ಇರುವುದೇ ನೋವು...... ಎಂಥಾ ಸಾಲುಗಳು???????

  • @cininewsin
    @cininewsin Před rokem +20

    ನನ್ನ ಗುರುಗಳಾದ ಎಸ್ ವಿ ರಾಜೇಂದ್ರ ಸಿಂಗ್ ಬಾಬು sir ಹಾಗೂ ಹಂಸಲೇಖ sir ಅವರಿಗೆ ಕೋಟಿ ಕೋಟಿ ಧನ್ಯವಾದಗಳು ❤❤❤

  • @bheekmangya26
    @bheekmangya26 Před 2 lety +30

    ಅದ್ಬುತ ಕಲಾವಿದರು 🥺🥺🥺

  • @bala5782
    @bala5782 Před rokem +16

    Main raagas:
    1. Shanmukhapriya - Summer
    2. Amritavarshini - Rainy
    3. Vasanta - Spring
    In the end Shanmukhapriya again.

  • @smile__creation__1144
    @smile__creation__1144 Před 3 měsíci +4

    Vishnu Sir Acting ❤
    Hamsa leka sir music 🎶
    E Tara Movie Matte Baralla ❤

  • @Mukund777
    @Mukund777 Před 11 měsíci +7

    ದೇವರು ಹೊಸೆದ ಪ್ರೇಮದ ದಾರ
    ದಾರದಿ ಬೆಸೆದ ಋತುಗಳ ಹಾರ
    ಋತುಗಳ ಜೊತೆಗೆ ಪ್ರೇಮದ ಪಯಣ
    ಮುಗಿಯದು ಮುತ್ತಿನ ಹಾರದ ಕವನ
    ಬೇಸಿಗೆಯಲಿ ಆ ಸೂರ್ಯ...
    ಭೂತಾಯಿಯ ಸುಡುತಾನೆ
    ದೇವರು ಅಗ್ನಿ ಪರೀಕ್ಷೆ
    ಸುಳಿವಿಲ್ಲದೆ ಕೊಡುತಾನೆ
    ಬೇಡ ಎಂದರೆ ನಾವು
    ಸುಡದೆ ಇರುವುದೆ ನೋವು
    ಸರಿಯೋ ಕಾಲದ ಜೊತೆಗೆ
    ವ್ಯಸನ ನಡೆವುದು ಹೊರಗೆ
    ದೇವರು ಹೊಸೆದ ಪ್ರೇಮದ ದಾರ
    ದಾರದಿ ಬೆಸೆದ ಋತುಗಳ ಹಾರ
    ಋತುಗಳ ಜೊತೆಗೆ ಪ್ರೇಮದ ಪಯಣ
    ಮುಗಿಯದು ಮುತ್ತಿನ ಹಾರದ ಕವನ
    ♫♫♫♫♫ ♫♫♫♫♫ ♫♫♫♫♫
    ಮೇಘವೊ ಮೇಘವೊ
    ಮುಂಗಾರಿನ ಮೇಘವೊ
    ಮೇಘವೊ ಮೇಘವೊ
    ಹಿಂಗಾರಿನ ಮೇಘವೊ
    ಹನಿ ಹನಿ ಹನಿ ಹನಿ
    ಚಿಟ ಪಟ ಮಳೆ ಹನಿ
    ಹನಿ ಹನಿ ಹನಿ ಹನಿ
    ತುಂತುರು ಮಳೆ ಹನಿ
    ಗುಡು ಗುಡು ಗುಡು ಗುಡು
    ಗುಡುಗೋ ಗುಡುಗಿನ
    ಪಳ ಪಳ ಮಿಂಚುವ
    ಸಿಡಿಯುವ ಸಿಡಿಲಿನ
    ಧರಣಿ ತಣಿಸುವ
    ಭರಣಿ ಮಳೆ ಮಳೆ
    ಹಸ್ತ ಚಿತ್ತ ಸ್ವಾತಿ ಮಳೆ ಮಳೆ
    ಸಿಡಿಯುವ ಭೂಮಿಗೆ
    ಗಂಗಾವಾಹಿನಿ
    ಉರಿಯುವ ಪ್ರೇಮಕೆ
    ಅಮೃತವರ್ಷಿಣಿ
    ಆ ಆ ಆ ......ಆ ಆಆ
    ಆ ...ಆ..........ಆ.....
    ♫♫♫♫♫ ♫♫♫♫♫ ♫♫♫♫♫
    ವಸಂತ ಮಾಸದಲಿ ಪ್ರೇಮವು
    ವಯ್ಯಾರಿಯಾಗಿ ಕುಣಿಯೇ
    ಆಆ ಆಆ ಆಆ ಆಆ
    ಆಆ ಆಆ ಆಆ ಆಆ
    ಆಆ ಆಆ ಆಆ.ಆಆ.....ಆ
    ವಸಂತ ಮಾಸದಲಿ ಪ್ರೇಮವು
    ವಯ್ಯಾರಿಯಾಗಿ ಕುಣಿಯೇ
    ನದಿಗಳು ಝರಿಗಳು
    ಗಿಡಗಳು ಪೊದೆಗಳು
    ಗಾಯನ ಮಾಡಿದವು
    ಕೂಹು ಕುಹು
    ಕುಹು ಕುಹು
    ಕುಹು ಕುಹು
    ಕುಹು ಕುಹು
    ಋತುಗಳ ಚಕ್ರವು ತಿರುಗುತ ಇರಲು
    ಕ್ಷಣಿಕವೆ ಕೋಗಿಲೆ ಗಾನದ ಹೊನಲು
    ♫♫♫♫♫ ♫♫♫♫♫ ♫♫♫♫♫
    ಬಿಸಿಲೋ ಮಳೆಯೋ
    ಚಿಗುರೋ ಹಿಮವೋ
    ಅಳುವೋ ನಗುವೋ
    ಸೋಲೋ ಗೆಲುವೋ
    ಬದುಕೇ ಪಯಣ ನಡಿಯೇ ಮುಂದೆ
    ಒಲವೇ ನಮಗೆ ನೆರಳು ಹಿಂದೆ
    ದೇವರು ಹೊಸೆದ ಪ್ರೇಮದ ದಾರ
    ದಾರದಿ ಬೆಸೆದ ಋತುಗಳ ಹಾರ
    ಋತುಗಳ ಜೊತೆಗೆ ಪ್ರೇಮದ ಪಯಣ
    ಮುಗಿಯದು ಮುತ್ತಿನ ಹಾರದ ಕವನ

  • @ShivanandBG1998
    @ShivanandBG1998 Před 10 měsíci +10

    ಮತ್ತೆ ಹುಟ್ಟಿ ಬನ್ನಿ, ವಿಷ್ಣು ದಾದಾ.....😓🙏🙏🙏

  • @mahadevammadeva169
    @mahadevammadeva169 Před 2 měsíci +4

    ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತದೆ ಇಂತಹ ಪಾತ್ರಗಳಲ್ಲಿ ಯಾರು ಮಾಡುವುದೇಕೆ ಸಾದ್ಯವಿಲ್ಲ ಉತ್ತಮ ಕಥೆ

  • @rbs84250
    @rbs84250 Před rokem +50

    Outstanding performance by dada, heart touching lyrics by Hamalekha sir, hats off to Murali Krishna sir by giving his ultimate voice.

  • @SudarshanKannadiga
    @SudarshanKannadiga Před 2 lety +65

    Masterpiece song. Great acting by Vishnuvarduan and Suhasini. Mind blowing heart touching excellent music and lyrics. One of my all time favorite.

  • @deepn2164
    @deepn2164 Před rokem +16

    Losing a child for parents is the most extreme pain in the world but still how gradually that pain has to fade away as they age is beautifully shown.. this needs another level of maturity to understand the depth

  • @ShivaKumar-nv6zm
    @ShivaKumar-nv6zm Před 9 měsíci +6

    ಇಂಥ ಹಾಡುಗಳು ಇದ್ದಿದ್ರೆ ಈ ಟೈಮನಲ್ಲಿ ಬರೀ ಸಾಂಗ್ಸ್ಗೆ ಸೂಪರ್ ಹಿಟ್ ಆಗ್ತಿತ್ತು,

  • @anuya5924
    @anuya5924 Před 10 měsíci +6

    ಬೇರೆ ಸಾಟಿ ನೇ ಇಲ್ಲ...ಅದ್ಭುತಗಳನ್ನೂ ಮೀರಿದ ಅದ್ಭುತ

  • @hanamantrayapatil
    @hanamantrayapatil Před 10 měsíci +7

    ಅದ್ಭುತವಾದ ಸಿನಿಮಾ ವಿಷ್ಣು ಸರ್ ದುನಿಯಾದಲ್ಲಿ ಮೂಡಿಬಂದಿದ ಹಾಡು 🙏🙏

  • @CutiesWorld4U
    @CutiesWorld4U Před 10 měsíci +5

    Abba.... Yen voice, music and lyrics! Innestu shathamaanagalaadru... Intha song barodhu, intha film barodu kasta! Born Tamilian aadru, hutti bengalurinalli beleda kannadiga! 😘❤️

  • @soulsmile7676
    @soulsmile7676 Před 2 měsíci +4

    ಬೇಡ ಎಂದರೂ ನಾವು ಸುಡದೆ ಇರುವುದೇ ನೋವು....

  • @kanteesh1
    @kanteesh1 Před rokem +10

    ಬೇಡ ಅಂದರೂ ನಾವು ಸುಡದೆ ಇರುವುದೇ ನೋವು😭

  • @lokeshrajeurs.n4889
    @lokeshrajeurs.n4889 Před 3 měsíci +4

    ಈ ಪಾತ್ರಕ್ಕೆ ತಕ್ಕ ವ್ಯಕ್ತಿ ❤️🌹

  • @roopadevidh5957
    @roopadevidh5957 Před 6 měsíci +3

    ನಾದಬ್ರಹ್ಮ ರಿಗೆ ನಮೋ ನಮಃ 🙏🏻🙏🏻🙏🏻

  • @siddeshwaraagencysiddeshwa4969
    @siddeshwaraagencysiddeshwa4969 Před 4 měsíci +2

    Yentha salugalu e hadalli nijvagalu hamsaleka sir .hats up..sir

  • @surajs6925
    @surajs6925 Před rokem +57

    No one can replace, Vishnuvardhan acting
    Amazing actor 😍

  • @the-name-is-rafiq-3705
    @the-name-is-rafiq-3705 Před 3 měsíci +1

    ಎಂಥ ಅದ್ಬುತವಾದ ಸಂಗೀತ ಸಾಹಿತ್ಯ............ 👌
    ಹಂಸಲೇಖ ಸರ್.. 🙏

  • @Santhi-fh8rc
    @Santhi-fh8rc Před 2 lety +27

    very very heart touching song. automatically tears comes out of our eyes. love you soooooo much vishnu sir for ever and ever and ever and ever and ever and ever and ever and ever and ever and ever and ever and ever and ever and ever and ever and ever and ever and ever and ever and ever and ever and ever and ever and ever and ever and ever and ever.

  • @raghavendrag1917
    @raghavendrag1917 Před 23 dny

    ಅದ್ಭುತವಾದ ಹಾಡು.. ❤❤❤.. ವಿಷ್ಣು ಅಣ್ಣನವರ ಅಭಿನಯ ಅತ್ಯದ್ಭುತ❤❤❤

  • @saraswathipa2647
    @saraswathipa2647 Před rokem +3

    ಈ ಚಿತ್ರದ ಎಲ್ಲವೂ,ಎಲ್ಲರೂ ಕನ್ನಡ ಹಾರದ ಮುತ್ತುಗಳು❤

  • @ravishagjravisha1335
    @ravishagjravisha1335 Před rokem +24

    ರಾಜೇಂದ್ರ ಸಿಂಗ್ ಬಾಬು ಸ ರ್ ಸಿಕ್ಕಾಗ ಈ ಸಿನಿಮಾ ಮ ತ್ತೆ ರಿಲೀಸ್ ಮಾಡಿ ಸ ರ್ ಅಂತ ನಾನು ಕೇಳಿಕೊಂಡೆ.ok ಅಂತ ಹೇಳಿದ್ರು.ಬಂಧನ ಕೂಡ.

  • @sudheers468
    @sudheers468 Před 9 měsíci +9

    Classics are made by legends by Hamsaleka Sir & Dr. Balamurali Krishna Sir !!! This is also another 1.

  • @pradeeppukale2450
    @pradeeppukale2450 Před 3 měsíci +1

    ಸದ್ಯ ಕನ್ನಡ ಚಿತ್ರ ಲೋಕ ಇಂಥ ಸಂಮ್ರುದ್ಧ ಸಂಗಿತದ ಕೊರತೆ ಅನುಭವಿಸುತ್ತಿದೆ ... ಇದು ತುಂಬ ನೋವಿನ ಸಂಗತಿ 😢

  • @nagarajadasar9094
    @nagarajadasar9094 Před 2 lety +22

    ಅದ್ಬುತ ಹಾಡು

  • @gollalmalghan789
    @gollalmalghan789 Před rokem +8

    ಅರ್ಥಗರ್ಭಿತವಾದ ಕನ್ನಡ ಹಾಡು

  • @sureshjm5839
    @sureshjm5839 Před rokem +5

    ಇಂತಹ ಹಾಡುಗಳು, ಸಾಹಿತ್ಯ ಎಲ್ಲಾ ಕನ್ನಡದಲ್ಲಿ ಮಾತ್ರ.

  • @rajeshm810
    @rajeshm810 Před 3 měsíci +3

    ಮುಗಿಯದು ಮುತ್ತಿನ ಹಾರದ ಕವನ... ಅಳಿಯದು vishnuji ಮೇಲಿನ ಅಭಿಮಾನ

  • @shivu96862
    @shivu96862 Před 2 měsíci +2

    Real God of kamnada daada❤

  • @user-go2nt8zf5w
    @user-go2nt8zf5w Před měsícem

    ಅಳುವೇ ಬರುತ್ತೆ,ಈ ಹಾಡು ನೋಡಿದರೆ 😢😢 , ಮನಸೋಲುವ ಚಿತ್ರ ಹಾಗೂ ಗೀತೆಗಳು

  • @nagarajaraojadav
    @nagarajaraojadav Před rokem +6

    What a ವಂಡರ್ಫುಲ್ actor 🙏🏽🙏🏽

  • @user-ou2lg6ww8l
    @user-ou2lg6ww8l Před 3 měsíci +3

    ನಿಜವಾದ ಶ್ರೀರಾಮ ಇವರೆ

  • @nagarajamanjunatha5551
    @nagarajamanjunatha5551 Před rokem +18

    Unfortunately this was last song by Balamurali Sir in kannada film.

  • @nagaing
    @nagaing Před rokem +16

    In my childhood I used to fear of skeleton in this movie while watching in doordarshan. Good loving old memories. What a movie about our Indian ARMY contribution to the Nation. Lyrics are Marvelous like amruta varshini

  • @shivan5339
    @shivan5339 Před rokem +9

    Simply unparalleled Movie By RajenderBabu Singh Director,Dr Vishnuwardhan,and Sushani.There Contribution,was outstanding.

  • @UmeshUmi-zs3ts
    @UmeshUmi-zs3ts Před rokem +3

    ಮರೆಯದ ಮಾಣಿಕ್ಯ ಡಾಕ್ಟರ್ ವಿಷ್ಣುವರ್ಧನ್❤

  • @umadevihc2557
    @umadevihc2557 Před 8 měsíci +1

    Abbhaaa enta lyrics great mind of Hamsalekha sir, nimage nice saati sir ❤❤❤ wht a great voice music composition 👏👏👏👏👏

  • @shivarajhkhemji169
    @shivarajhkhemji169 Před 4 měsíci +1

    ತು೦ಬಾ ಚೆನ್ನಾಗಿದೆ ಹಾಡು ಮನಸ್ಸಿಗೆ ನೆಮ್ಮದಿ ನೀಡುವ hadu❤❤❤

  • @jayaramkallega5954
    @jayaramkallega5954 Před rokem +8

    ಅದ್ಬುತ ವಾದ ಸಿನೆಮಾ ಅದ್ಬುತವಾದ ಹಾಡು

  • @alliswell6904
    @alliswell6904 Před rokem +14

    I have watched so many movies twice and even thrice but This movie is my favorite and I watched only once. If u ask me y I don't have answer. What a master piece. Its a gem of kannada film industry. Songs dialogue directions forget all these see the acting of each and everyone they have given best. Hats off to everyone.

  • @LaxmiJanaradhan
    @LaxmiJanaradhan Před 6 měsíci +2

    🙏🙏🙏🙏🙏🙏🙏🙏🙏 namma deshada asti koti koti namana

  • @khanditavaadi8099
    @khanditavaadi8099 Před 10 měsíci +1

    ಗಾಯನಕ್ಕಿಂತ ರೋದನವೇ ಹೆಚ್ಚಿದೆ.

  • @maheshtj1233
    @maheshtj1233 Před rokem +13

    everytime i see this song,, the emotions runs high.. too good a song to be remembered for generations to come

  • @MithunKumar-cn1qy
    @MithunKumar-cn1qy Před rokem +6

    Boss shimadriya shima sahasa shima samrat Vishnu dada ❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️ all india superstar nam bossss

  • @ranganathswami6010
    @ranganathswami6010 Před rokem +5

    Appaji miss you

  • @dishatoragall6076
    @dishatoragall6076 Před 3 měsíci +1

    Tumba tumba channagi channagi ide helalu mate barutila❤❤❤❤❤

  • @MalleshaManjunath
    @MalleshaManjunath Před 4 měsíci +1

    My father introduced me to these song and I lost my father 3 years back I miss him when I hear this song and vishnu dada kills with his acting in this movie one of immortal performances and an evergreen kannada movie in every aspects I'm a proud kannadiga

  • @ashrayiinavarathnaram4099
    @ashrayiinavarathnaram4099 Před 10 měsíci +4

    🙏🙏🙏 wah wah ...only a legend like Bala Murali Krishna can impregnate this beautiful song with such depth of emotions 🌹🙏

  • @anud56
    @anud56 Před 9 měsíci +1

    ನಿಜವಾಗಲೂ ಇದು ಸಿನಿಮಾ ಸುಪರ್ ವಿಷು ದಾದಾ ವರಿಗೆ

  • @shivarjunsaahu8515
    @shivarjunsaahu8515 Před rokem +2

    Estu day adru kelbeku anustte.... beautiful song for ever....

  • @yuvarajrajesh1579
    @yuvarajrajesh1579 Před 8 měsíci +2

    Super singer and sog❤❤❤❤❤❤❤❤❤❤❤❤❤❤❤❤❤

  • @user-mz9xc5re6n
    @user-mz9xc5re6n Před 10 měsíci +1

    Hamsaleka sir adhbutha Sangeetha saahithya yavatthigu mareyokkagalla adhakke sarisaatiyagi vishnudhadha abhinaya ,

  • @amjadsm2066
    @amjadsm2066 Před rokem +5

    Adhbutha Haadu ❤Adhbutha sangeeta ❤ Vishnu sir acting 👌👌 suhaasini madam acting 👌👌 when I listen this song I remembering my lost brother😥 feel about my mother 😥

  • @harisha7489
    @harisha7489 Před 9 měsíci +1

    ಸಾಹಸ ಸಿಂಹ ❤ ನೀವು ಅದ್ಭುತ ಗುರು ...

  • @vinayakhegde7717
    @vinayakhegde7717 Před 3 měsíci +1

    What a song and movie . Masterpiece . I don’t have the guts to watch this movie again

  • @user-mo6zp3rw1f
    @user-mo6zp3rw1f Před 3 měsíci +1

    Yavar green song.. ❤

  • @ramaswamyra7802
    @ramaswamyra7802 Před 11 měsíci +4

    This song rfects the family life. And service in Army accross the world

  • @prakashl9913
    @prakashl9913 Před 2 lety +11

    Super song🎶..

  • @punithreddy9918
    @punithreddy9918 Před rokem +2

    ಎಂತ ಸುಮದುರ ಹಾಡು 😍❤️

  • @lokeshramareddy1049
    @lokeshramareddy1049 Před rokem +7

    If all these golden movies including Kanagal movies released at this time, would have made billions in box office. Very unfortunate for those directors and artists. Many of them are even struggled for basic living

  • @mahi-zq1cu
    @mahi-zq1cu Před 2 lety +9

    Clasic of kannada industry...but Jana dt time made ds moviee...

  • @RSShetty27
    @RSShetty27 Před 9 měsíci +2

    I watched this movie in Bharati theatre, T. Dasarahalli.

  • @natarajriya5550
    @natarajriya5550 Před rokem +6

    Hats Of To Legend Hamasekha Sir.what An Lyrics 🎉🎉🎉❤❤❤❤... Another Gem... Singer..Nd Our Legend Actor Dr Vishnu sir.. Sueprb Acting...Three Gems On One Scene🎉🎉🎉🎉... Today's Hero...cant Even Act One Percent.... Only Over Acting over Build ups 🤦🤦🤦🤦🤦🤦

  • @shekharhotti6155
    @shekharhotti6155 Před rokem +2

    Legend song immortal vishtnu sir please come back to my country.aa Shiva bahal kruri nanna koogu kelisiko shiva.nanna f favourite favourite favourite favourite hero vishtnu sir.

  • @brokitchen9152
    @brokitchen9152 Před 10 měsíci +1

    ವಿಷ್ಣುವರ್ಧನ್ ಸರ್ 🙏🙏🙏🙏🙏

  • @balasubramanyamurthy4502
    @balasubramanyamurthy4502 Před 4 měsíci +1

    Nada bramha❤ 🙏

  • @manjugodu6032
    @manjugodu6032 Před rokem +8

    Love you vishnu dada

  • @gopugopu690
    @gopugopu690 Před 3 měsíci +1

    Hamsalekha sir God of lyrics and music

  • @prakashao485
    @prakashao485 Před rokem +6

    Best combination of legend's

  • @veeru3388
    @veeru3388 Před 8 měsíci +2

    Super song ❤

  • @user-ux2oo8hu1i
    @user-ux2oo8hu1i Před rokem +1

    ಋತುಗಳ ಜೊತೆಗೆ ಪ್ರೇಮದ ಪಯಣ ❤

  • @manasag8494
    @manasag8494 Před rokem +1

    Vishnu Sir😍....Ashwath Sir😍....The Song😍....Movie😍😍. First n Last. Kone vargu namge anubavsalikke inthaha adbhutha bittu hogiddare.

  • @nirpadeppatalvar812
    @nirpadeppatalvar812 Před rokem +5

    Legend song in my country.koti koti namanagalu vishtnu sir .we not miss you, because your in my soul.🙏🙏🙏🙏🙏🙏🙏🙏.

  • @vishwanathkulgod5963
    @vishwanathkulgod5963 Před 2 měsíci +1

    All time super hit.. 🎉

  • @narayanpattar6371
    @narayanpattar6371 Před rokem +5

    Evergreen hit songs for all time

  • @NagarajuSumaNagarajuSuma-tg8hp

    ಐ ಲವ್ ಯು ದಾದಾ ಐ ಲವ್ ಯು😢😢😢