Kelisade Kallu Kallinali Kannada Nudi Song - HD Video - Malashree - Sunil - KS Chithra - SPB

Sdílet
Vložit
  • čas přidán 1. 11. 2023
  • Song: Kelisade Kallu Kallinali Kannada Nudi- HD Video
    Kannada Movie: Belli Kaalungura
    Actor: Malashree, Sunil
    Music: Hamsalekha
    Singer: KS Chithra, SPB
    Lyrics: Doddarange Gowda
    Director: K V Raju
    Year:1992
    Subscribe To SGV Sandalwood Songs Channel For More Kannada Video Songs.
    ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
    Belli Kalungura - ಬೆಳ್ಳಿ ಕಾಲುಂಗುರ 1992*SGV
  • Hudba

Komentáře • 506

  • @vinodpawar7803
    @vinodpawar7803 Před 2 měsíci +576

    2024 ರಲ್ಲೂ ಇ ಹಾಡು ಕೇಳ್ತಿರೋರು ಕಾಮೆಂಟ್ ಮಾಡಿ 🌄🌄🌄

  • @BasuGanjyala
    @BasuGanjyala Před 2 měsíci +206

    2024ಅಲ್ಲ 2074ಬಂದ್ರು ನಾವು ಈ ಹಾಡುನ ಕೇಳೋರು ❤️💛🚩🚩🚩

  • @dhananjayadhanu1594
    @dhananjayadhanu1594 Před 29 dny +26

    ವಿಜಯನಗರದ ಅರಸರ ಕಲೆ ಮತ್ತು ಸೌಂದರ್ಯವನ್ನು ಹಾಡಿನ ಮೂಲಕ ವರ್ಣಿಸಿ ಅಲ್ಲಿನ ಸೊಬಗನ್ನು ಚಿತ್ರೀಕರಿಸಿ ಕನ್ನಡಿಗರಿಗೆ ತೋರ್ಪಡಿಸಿದ ಅತಿ ಮಧುರವಾದ ಎಂದೆಂದೂ ಮರೆಯದ ಹಾಡು❤

  • @rohitbn3119
    @rohitbn3119 Před měsícem +40

    ಇನ್ನು 1000 ವರ್ಷಗಳು ಕಳೆದರು ಈ ಸಂಗೀತದ ಘಮ ಕಡಿಮೆಯಾಗೋದಿಲ್ಲ 🙏🏻

  • @user-ef7bg7uk1v
    @user-ef7bg7uk1v Před 13 dny +6

    ಕನ್ನಡದ ಚರಿತ್ರೆ ನೆನಪಿಸುವ ಹಾಡು❤❤🥰🥰ಅನ್ನುವರು ಲೈಕ್ ಮಾಡಿ 👇

  • @svnayakbadiger2802
    @svnayakbadiger2802 Před 3 měsíci +77

    ಈ ಹಾಡು ಕೇಳುತ್ತ ಇದ್ದರೆ ಏನು ರೋಮಾಂಚನ, ನಮ್ಮ ಕನ್ನಡ ಭಾಷೆ, ಹಾಗೂ ನಮ್ಮ ವೈವಿದ್ಯತೆ

  • @Ranavikrama.
    @Ranavikrama. Před měsícem +12

    ಇಂದಿಗೂ ಜೀವಂತ ಈ ಹಾಡು, ಎಂದಿಗೂ ಶ್ರೀಮಂತ ನಮ್ಮ ಕನ್ನಡ ನಾಡು.

  • @ssnssn1
    @ssnssn1 Před 3 měsíci +58

    ಈ ಸಿನಿಮಾ ಬಿಡುಗಡೆ ಆದ ಮೇಲೆ ದಾಖಲೆ ಮಾಡಿತ್ತು ಹಳ್ಳಿ ಜನರು ಎತ್ತಿನ ಬಂಡಿ ಹೂಡಿಕೊಂಡು ಬಂದು ಈ ಸಿನಿಮಾ ನೋಡಿದ್ದರು

  • @uppivalmiki3965
    @uppivalmiki3965 Před 5 měsíci +117

    ಈ ಹಾಡಿಗೆ ಸಾವಿಲ್ಲ ಭೂಮಿ ಇರೋವರೆಗೂ ಅಮರ!!!❤️

  • @user-is6yf4vd6h
    @user-is6yf4vd6h Před 2 měsíci +23

    ನಮ್ಮ ವಿಜಯನಗರದ ಹಂಪಿ ಸಿನಿಮಾ ನಟಿ ಮಾಲಾಶ್ರೀ ಅದ್ಭುತ ಹಾಡು

  • @dmallu9106
    @dmallu9106 Před 4 měsíci +48

    ನನ್ನ ಇಷ್ಟದ ಹಾಡುಗಳಲ್ಲಿ ಮೊದಲ ಸ್ಥಾನ ಇದೆ ಮಾಲಾಶ್ರೀ ಮೇಡಂ ಸೂಪರ್ ನಿಮ್ಮ ಅಭಿನಯಕ್ಕೆ

  • @harshithb.d9727
    @harshithb.d9727 Před 2 měsíci +9

    🙏ಈ ಹಾಡಿನಲ್ಲಿ ಸತ್ಯವಾಗಲು ಜೀವವಿದೆ . ಜೈ ಕನ್ನಡಾಂಬೆ🙏

  • @HC-wi5pk
    @HC-wi5pk Před 6 měsíci +81

    ಕನ್ನಡ ಹಾಡು ಅಂದ್ರೆ ಗೂಗಲ್ಗು ಗೊತ್ತು 💛❤️ ಎಷ್ಟೊಂದು ಮಧುರ ಆಗಿದೆ ಕೇಳಿಕ್ಕೆ 👌👌

  • @v.k.digitalsv.k.digitals704
    @v.k.digitalsv.k.digitals704 Před 2 měsíci +7

    ಸುನಿಲ್ ಸರ್ ಹಾಗೂ ಮಾಲಾಶ್ರೀ ಮೇಡಂ ಅವರಿಗೆ ತುಂಬು ಹೃದಯದ ಧನ್ಯವಾದಗಳು

  • @ActorSwamy
    @ActorSwamy Před 5 měsíci +96

    ಮಾಲಾಶ್ರೀ - still couldn't find a replacement to this talent... She ruled sandalwood... 💞✨💞✨💞

    • @veereshmedli8380
      @veereshmedli8380 Před měsícem

      Absolutely.. none can come close to her achievements.. ❤

  • @manjunayak1119
    @manjunayak1119 Před 6 měsíci +62

    ನಮ್ಮ ಹಂಪಿ ನಮ್ಮ ಹೆಮ್ಮೆ ಜೈ ವಿಜಯನಗರ ❤🙏

  • @unbspidy
    @unbspidy Před 4 měsíci +16

    ಅದ್ಬುತ ಸುಮಧುರ ಹಾಡು ಅಮ್ಮಾ ❤️ ಒಮ್ಮೆ ಕೇಳಿದರೆ ಕೇಳ್ತಾನೆ ಇರಬೇಕು ಅನಿಸುತ್ತದೆ ಹಾಡಿನ ಸಾಲುಗಳು ಅದ್ಬುತ 💐

  • @crezyprasannachaari2051
    @crezyprasannachaari2051 Před 7 měsíci +122

    ಇಂದಿಗೂ ಜೀವಂತ ಶಿಲೆಯೊಳಗೆ ಸಂಗೀತ wow ಸೂಪರ್ ಸೂಪರ್ song 🙏💐🙏

  • @devarajyadav8043
    @devarajyadav8043 Před 2 měsíci +5

    ಕಲೆ-ವಾಸ್ತುಶಿಲ್ಪ, ಸಂಗೀತ-ಸಾಹಿತ್ಯ, ಅಭೀನಯ ಅದ್ಭುತ ❤❤

  • @rajeshwarirajeshwari7735
    @rajeshwarirajeshwari7735 Před měsícem +2

    ನಾವು ನಮ್ಮ ಉಸಿರಿರೊವರೆಗೂ ಈ ಹಾಡು ಕೇಳ್ತಾನೆ ಇರ್ತೀವಿ .ಸುನಿಲ್ ಕನ್ನಡದ ಸುರದ್ರೂಪಿ ನಟ ಅವರು ನಮ್ಮನ್ನೆಲ್ಲ ಅಗಲಿದರು ಈ ಸಿನಿಮಾಗಳ ಮೂಲಕ ಇನ್ನು ನಮ್ಮ ಮನಸ್ಸಲ್ಲಿ ಜೀವಂತವಾಗಿರುತ್ತಾರೆ

  • @LovelyBreakingWaves-mt4kh
    @LovelyBreakingWaves-mt4kh Před měsícem +6

    ಇಂದಿಗೂ ಜೀವಂತ ಶಿಲೆಯೊಳಗೆ ಸಂಗೀತ ❤ ಲೈನ್ಸ್ 🔥⚠️

  • @nageshdundenavru
    @nageshdundenavru Před 2 měsíci +6

    My favourite song 💛❤️ ಜೈ ಭುವನೇಶ್ವರಿ ಜೈ ಕರ್ನಾಟಕ ಮಾತೆ 💛❤️

  • @RameshaHadagali-uh8ui
    @RameshaHadagali-uh8ui Před 2 měsíci +5

    ಕನ್ನಡ ನಾಡು ನುಡಿ ಎಂದಿದಿಗೂ ಜೀವಂತ 💙🙏
    ಜೈ ಕನ್ನಡ 💪

  • @user-sp8ow9ym8x
    @user-sp8ow9ym8x Před 2 měsíci +10

    ಒಳ್ಳೆಯ ಹಾಡು ಮನಸ್ಸಿಗೆ ಮುದ ನೀಡುತ್ತದೆ ಮಾಲಾಶ್ರೀ ಶ್ರೀಧರ್ ಅಭಿನಯ. ಸೂಪರ್ 🥳

    • @ManjuSari
      @ManjuSari Před měsícem

      ಶ್ರೀಧರ್ ಅಲ್ಲ ಸುನಿಲ್

  • @user-fj6xg2vg5y
    @user-fj6xg2vg5y Před 19 dny +1

    ಅದ್ಭುತ ರೋಮಾಂಚನ ಇವತ್ತಿನ ಸಂಗೀತ ಕಥಾ ಕಾರರು ಏನು ಪ್ರಯೋಜನವಿಲ್ಲ

  • @harinathaharinatha7631
    @harinathaharinatha7631 Před 5 měsíci +84

    ದೊಡ್ಡರಂಗೇ ಗೌಡರ ಅದ್ಭುತ ಸಾಹಿತ್ಯ,ಹಂಸಲೇಖರ ಸಂಗೀತ ಸುಮಧುರ.

  • @user-wf9it9hq6g
    @user-wf9it9hq6g Před 4 měsíci +26

    No one can replace Malashri till today she just ruled Sandalwood ❤❤❤❤ she is just amazing only 90s kids can feel this...

  • @ravikumar-ln2cs
    @ravikumar-ln2cs Před 5 měsíci +14

    💞ಸೂಪರ್ ಕೇಳಿಸದೇ ಕಲ್ಲಿನಲಿ ಕನ್ನಡ ನುಡಿ ಜೈ ವಿಜಯ ಕನ್ನಡ ಸಾಮ್ರಾಜ್ಯ💞👌💞

  • @v.k.digitalsv.k.digitals704
    @v.k.digitalsv.k.digitals704 Před 2 měsíci +7

    ಸರ್ ಈಗಲೂ ಈ ಹಾಡು ಕೇಳಿದರು ರೋಮಾಂಚನ ಆಗುತ್ತದೆ ಈ ಹಾಡು ಬರೆದವರಿಗೂ ಸಂಗೀತ ಸಂಯೋಜಕರಿಗು ತುಂಬಾ ಧನ್ಯವಾದಗಳು ಸರ್ ನಮ್ಮ ಹಂಪಿ ಬಗ್ಗೆ ಎಷ್ಟು ವರ್ಣಿಸಿದರೂ ಸಾಲದು ಸರ್ ಇದು ನಮ್ಮ ಕರ್ನಾಟಕ ಸಮೃದ್ಧಿ ಕರ್ನಾಟಕ ಸಂಸ್ಕೃತಿ ಕರ್ನಾಟಕ ನಮ್ಮ ಕರ್ನಾಟಕದ ಬಗ್ಗೆ ಎಷ್ಟು ಹೇಳಿದರೂ ಸಾಲದು ನಾವು ಇಲ್ಲಿ ಹುಟ್ಟಿರುವುದೇ ಪುಣ್ಯ

  • @SagarChimmanakatti
    @SagarChimmanakatti Před 3 měsíci +8

    1:32 What a BGM ...🔥 #Hamsalekha💥♥️

  • @MediaStar-fz1ch
    @MediaStar-fz1ch Před 5 dny +1

    ಚಿತ್ರಮ್ಮ ಎಸ್ ಪಿ ಬಿ ಸರ್ ಅಭಿಮಾನಿಗಳು ಲೈಕ್ ಮಾಡಿ ❤

  • @mansurali8647
    @mansurali8647 Před 5 měsíci +28

    ತುಂಬಾ ಚೆನ್ನಾಗಿದೆ ಹಾಡು ಮಾಲಾಶ್ರೀ ಅಭಿನಯ ತುಂಬಾ ಚೆನ್ನಾಗಿದೆ

  • @karthiksherugar3944
    @karthiksherugar3944 Před měsícem +2

    When SPB starts his deal song went to next level...my opinion ❤❤❤ thanks a lot Sir Hamsaleka...seriously sir deserves more...people should never compare you with legends like you because Hamsaleka sir is a legends for kannadigarige..

  • @chandrashekarhb9349
    @chandrashekarhb9349 Před 4 měsíci +28

    Those people who are still dreaming to visit Hampi!!
    Please watch this again and again, truly mesmerizing

  • @kmgirish9451
    @kmgirish9451 Před měsícem +3

    Galiyee adesha meghave sandesha ❤❤❤❤

  • @rajashekaragrajashekara3763
    @rajashekaragrajashekara3763 Před 4 měsíci +47

    ನನ್ ಹುಡುಗಿ ನೆನಪು ಆಗ್ತಾಳೆ ಗುರು❤ ಈ ಹಾಡು ಕೇಳಿದರೆ 😮

    • @Suni3310
      @Suni3310 Před měsícem

      Nija anna nam hudgi nenapagtale e hadu kelidare 😢

    • @KiranKumar-qg4fb
      @KiranKumar-qg4fb Před měsícem

      Where are your girlfriend

  • @mahalingamahi629
    @mahalingamahi629 Před 7 měsíci +44

    , ಇಂದಿಗೂ ಎಂದಿಗೂ ಎಂದೆಂದಿಗೂ ಜೀವಂತ ಈ ಹಾಡು 💛❣️👏💝🤍💞

  • @ambika-hz3xc
    @ambika-hz3xc Před 3 měsíci +12

    She's so pretty no one can replace her talent and beauty

  • @arungudakar525
    @arungudakar525 Před 4 měsíci +9

    Endigu jeevanta sheleyolge sangeeta ........♥️

  • @harinathaharinatha7631
    @harinathaharinatha7631 Před 2 měsíci +4

    ಹೊನ್ನ ಚರಿತೆ ಹಂಪೆಯ ಗುಡಿ ನಮ್ಮ ಹೆಮ್ಮೆ.

  • @jai7185
    @jai7185 Před 17 dny

    ಈ ಹಾಡು ಮತ್ತು ವಿಜಯನಗರದಲ್ಲಿ ಎಂತಹ ಶ್ರೀಮಂತಿಕೆ

  • @anandbaragundi8137
    @anandbaragundi8137 Před měsícem +1

    ಕನ್ನಡದ ವರ್ಣನೆ ಅದ್ಭುತ ಇ ಹಾಡಿನ ಮೂಲಕ ತೋರಿಸಿ kottidaare..

  • @poojagarag4794
    @poojagarag4794 Před 4 měsíci +7

    💛❤ ಜೈ ಕರ್ನಾಟಕ ಮಾತೆ 💛❤

  • @nikhilpoojary3060
    @nikhilpoojary3060 Před 4 měsíci +26

    I always like Malashri and Prema their grace, expressions and dominance always extraordinary

  • @Swasthispgowda7384
    @Swasthispgowda7384 Před 4 měsíci +29

    Anyone 2024❤

  • @Rahesh-wari_
    @Rahesh-wari_ Před 6 měsíci +67

    Iam from Tamilnadu but song superb ❤❤❤

  • @Rj-9401
    @Rj-9401 Před 7 měsíci +39

    ತುಂಬಾ ಸೊಗಸಾದ ಗೀತೆ 💛♥

  • @RajeshwariM-kb2zv
    @RajeshwariM-kb2zv Před 20 dny

    ನಮ್ಮ. ಹಂಪಿ. ನಮ್ಮ. ಕರ್ನಾಟಕ. ಹೆದೆ. ಮುಟ್ಟಿ. ಹೇಳುವೆ. ತೊಡೆ. ಹೇಳುವೆ. ನಾನು. ಕನ್ನಡಿಗ

  • @nnsimha
    @nnsimha Před 9 dny

    May 2024
    ಸಾಹಿತ್ಯ ಸಂಗೀತ ಸಂದರ್ಭ ಈ ಮೂರೂವೆ ಅತ್ಯಂತ ಮನೋಜ್ಞ ವಾಗಿರುವ ಹಾಡೆಂದರೆ ಇದೇ ...

  • @user-fl7su9jo8r
    @user-fl7su9jo8r Před 2 měsíci +3

    Kannada industry's number 1 super hit song forever 💛❤️

  • @user-lm9cx5wd3q
    @user-lm9cx5wd3q Před měsícem +3

    Malashree gold

  • @martinminalkar8728
    @martinminalkar8728 Před 19 dny

    ಕಲ್ಲು ಕಲ್ಲಿನಲ್ಲಿ ಅಣು ಅಣುವಿನಲ್ಲಿ ಕನ್ನಡ💛❤️💛❤️🙏🙏🙏

  • @lakshmihayagreevatutorial1317
    @lakshmihayagreevatutorial1317 Před 7 měsíci +29

    ಈ ಹಾಡು , ಸಂಗೀತ ಸಾರ ಅತ್ಯದ್ಬುತ

  • @rahulankola1
    @rahulankola1 Před 5 měsíci +15

    Naada Brahma at his best, no words to describe Chitra mam and SP sir singing. Lucky to living in the same era❤

  • @AKworld03
    @AKworld03 Před 2 měsíci +2

    I'm Muslim but I love kannada old songs ❤

    • @guruv.k488
      @guruv.k488 Před měsícem

      ಮುಸ್ಲಿಂ ಆದ್ರೆ ಕರ್ನಾಟಕದಲ್ಲಿ ಹುಟ್ಟಿದಿಯ ತಾನೇ..

  • @vinayasoans5923
    @vinayasoans5923 Před 4 měsíci +17

    Malashree expression outstanding all the films❤

  • @madappatn8909
    @madappatn8909 Před 3 měsíci +3

    Hampi namma karnatakada hemme ❤ super song lyrics ❤ thumba memories feeling song ❤

  • @vinayakaml3110
    @vinayakaml3110 Před 4 měsíci +8

    After watching Hampi I got the real meaning of this song❤❤❤❤

  • @Godswill_2023
    @Godswill_2023 Před 6 měsíci +10

    ಕನ್ನಡದ ಬೆಳ್ಳಿ ಕಾಲುಂಗುರ..꧁༺❤️Ω ηαмαн ಶಿವಾಯ❤️༻꧂🙏🙏🏻🙏🏼

  • @user-fd3ul9rr4x
    @user-fd3ul9rr4x Před 5 měsíci +9

    Malarshree and Sunil jodi super❤💚

  • @ArunKumar-gm4xe
    @ArunKumar-gm4xe Před 3 měsíci +7

    Anyone in 2024 🙋

  • @mprakash3160
    @mprakash3160 Před 5 měsíci +20

    Proud to be bellarian

  • @ravikumarnr8016
    @ravikumarnr8016 Před 6 měsíci +4

    Hamsaleka sir,chithra mam,spb sir.3 legend in one frame.action lady malashree mam nice acting.

  • @sathishkumarlk257
    @sathishkumarlk257 Před 6 měsíci +244

    ಕೇಳಿಸದೇ ಕಲ್ಲು ಕಲ್ಲಿನಲಿ ❤️ಕನ್ನಡ ನುಡಿ ❤️ಅಹಾ!!! ಎಂತಹ ಅದ್ಭುತ ಸಾಲುಗಳು.... ಸಾಹಿತಿ ದೊಡ್ಡರಂಗೇಗೌಡ ನನ್ನ ಅಭಿನಂದನೆಗಳು 🙏🙏🙏🙏

  • @BharateshDevannavar-fr6ey
    @BharateshDevannavar-fr6ey Před 3 měsíci +4

    Koti knnadigara kanasina rani malasri🌹🌹🌹🌹💐💐💐🌹🌹🌹🥀🌷

  • @NaveenNaki-ct5if
    @NaveenNaki-ct5if Před měsícem

    ನನ್ ಹುಡ್ಗಿಗೆ ತುಂಬಾ ಇಷ್ಟವಾದ ಸಾಂಗ್.daily ಕೇಳ್ತೀರ್ಥಿನಿ.avru hage nenpig barthare.olle feel ಇರುತ್ತೆ.😢

  • @prabhuiah6073
    @prabhuiah6073 Před 2 měsíci +2

    ಈ ಹಾಡು ಎಷ್ಟು ಸಾರಿ ಕೇಳಿದರು ಕೀವಿಗಳಿಗೆ ತಂಪು ಏನಿಸುವುದಿಲ್ಲ ಮಗ.

  • @akshithab5563
    @akshithab5563 Před 4 měsíci +4

    wow what a beautiful song superb I love this song nice singing chithrama❤😘🤟🔥

  • @NizamUddin-os4gp
    @NizamUddin-os4gp Před dnem +1

    Intha mudhura gite keludakke pade pade bayasuwe super

  • @erappasimpi
    @erappasimpi Před 5 měsíci +3

    ಕೇಳಿಸದೆ ಕಲ್ಲು ಕಲ್ಲಿನಲ್ಲಿ ಕನ್ನಡ ನುಡಿ❤❤❤ 1:14 😍😍😍🥰🥰🥰🥰

  • @user-us4tr7he3h
    @user-us4tr7he3h Před 7 dny

    Who’s listening today?

  • @athiyasultana4358
    @athiyasultana4358 Před 4 měsíci +4

    Chand da Nadu kannada andada Nadu kannada.....💛❤️

  • @lataputhran9296
    @lataputhran9296 Před 4 měsíci +5

    Sunil malasree super jodei 🥰

  • @meenakumar8365
    @meenakumar8365 Před měsícem

    ನಮ್ಮ ಹುಸಿರು.ಇರುವವರೆಗುಈಹಾಡನ್ನಾ
    ಕೇಳುತ್ತಿವೆ

  • @naveenk7225
    @naveenk7225 Před 2 měsíci +1

    ಎವರ್ಗ್ರೀನ್ ಸಾಂಗ್ ಜೈ ಹಂಸಲೇಖ

  • @yallalingpalapure931
    @yallalingpalapure931 Před 4 dny

    ಮನಸ್ಸಿಗೆ ಆನಂದ ಕೊಡುವ ಹಾಡು❤❤

  • @user-bm6fh6co5w
    @user-bm6fh6co5w Před 14 dny

    ನಮ್ಮೂರ ಹಂಪೆ ಬಲು ಚೆಂದ 👌👌👌👌👌🌹🌹🌹🌹😊❤️💚❤️💚❤️💚❤️💚❤️💚❤️💚❤️💚❤️💚❤️💚❤️💚❤️💚❤️💚❤️💚❤️💚❤️❤️💚❤️💚❤️💚❤️💚❤️💚❤️💚

  • @thippeswamythippesh-mi4vm
    @thippeswamythippesh-mi4vm Před 5 měsíci +3

    Super nice voice ks chithramma and acting malashri

  • @user-wy4pn6em8g
    @user-wy4pn6em8g Před měsícem

    ನಮ್ಮ ಹಂಪಿ ಯ ಚರಿತ್ರೆ ಅಜರಾಮರ 👌👌👌👌

  • @acharyanagaraj2423
    @acharyanagaraj2423 Před 2 měsíci +1

    ಅತ್ಯಂತ ಮಧುರ ಹಾಡು ❤

  • @MahashagariShagari
    @MahashagariShagari Před 17 dny

    ಮಾಲಾಶ್ರೀ ಮೇಡಂ ಸುನಿಲ್ ಸರ್ ಮಾಡಿರೋ ಆಕ್ಟ್ ಸೂಪರ್

  • @nageshgowda3352
    @nageshgowda3352 Před 29 dny

    Sandalwood kanda super jodi.....❤❤❤❤

  • @rameshk4109
    @rameshk4109 Před měsícem

    ನಾವು ಕನ್ನಡಿಗರು, ಕನ್ನಡವೇ ನಮ್ಮಮ್ಮ ನನ್ನುಸಿರು

  • @Sant102
    @Sant102 Před 3 měsíci +2

    Modalela Hadugalige Artha irtha ithu But ivagin Song Keludre__ konre une Kushka Tinko Mane Anthe 😂😂😂

  • @jeep2173
    @jeep2173 Před 7 měsíci +23

    ചിത്ര ചേച്ചിയുടെ അതിമനോഹരമായ പാട്ട് സൂപ്പർ സൂപ്പർ സ്വരത്തിന് എന്തൊരു മാധുര്യം❤❤❤❤

  • @Sagarphoenix-fg1ey
    @Sagarphoenix-fg1ey Před 3 měsíci +3

    Hamsaleka 🎻❤

  • @ajithsingh4521
    @ajithsingh4521 Před měsícem

    What a song!!! ❤A tribute to the great vijayanagar empire

  • @kumarn.bhadravathi2414
    @kumarn.bhadravathi2414 Před 2 měsíci +3

    ❤❤❤❤❤ Super

  • @DattuMarabada
    @DattuMarabada Před měsícem

    Kannadada Hemme yetti torisutte ye song...✨🙏🚩👌

  • @mahamoodkhan8071
    @mahamoodkhan8071 Před měsícem

    Nange thumba esta kannada songs i love kannada i proud kannadiga

  • @MaheshMahesh-wt6gp
    @MaheshMahesh-wt6gp Před 2 měsíci +2

    ❤❤❤

  • @honeyg3644
    @honeyg3644 Před měsícem

    Evergreen song in kannada industry

  • @user-ud9to4md5z
    @user-ud9to4md5z Před 2 měsíci

    Om namaha shivaya om namaha shivaya om namaha shivaya, this my comments

  • @PT-EBOOBALAN
    @PT-EBOOBALAN Před měsícem

    What a great melody song sung by Chitra mam, withblove from Chennai

  • @maheshm5245
    @maheshm5245 Před měsícem

    The Best of the Best Kannada songs always

  • @Prakash-vc1fe
    @Prakash-vc1fe Před 2 měsíci +3

    Super❤❤

  • @puttaswamyputtu2284
    @puttaswamyputtu2284 Před 4 měsíci +3

    Kaleyanu kalitu manaku madidha kalavidha... super songs

  • @brsbrs6050
    @brsbrs6050 Před 2 měsíci

    1994 you know this year wonderful from Raghu

  • @maheshhiremath3594
    @maheshhiremath3594 Před měsícem

    🥰ಅದ್ಭುತ ಹಾಡು ಎವರ್ಗ್ರೀನ್ ❤

  • @premaprakash9871
    @premaprakash9871 Před 3 měsíci +1

    ಮಾಲಾಶ್ರೀ ಮೇಡಂ ಸೂಪರ್ ಸಾಂಗ್